Training Workshop

 • ತಾನೇ ಉತ್ಪಾದಿಸುವ ತಂಬಾಕಿಗೆ ಮನುಷ್ಯ ಬಲಿ

  ದಾವಣಗೆರೆ: ಮನುಷ್ಯ ಉತ್ಪಾದಿಸುವ ತಂಬಾಕು ಇಂದು ಆತನನ್ನೇ ಬಲಿ ಪಡೆಯುತ್ತಿದೆ. ತಂಬಾಕನ್ನು ವಿವಿಧ ರೀತಿಯಲ್ಲಿ ಬಳಸಿಕೊಳ್ಳುವುದರ ಮೂಲಕ ಮನುಷ್ಯ ಅದರ ದಾಸನಾಗುತ್ತಿದ್ದಾನೆ ಎಂದು ಓರಲ್‌ ಮೆಡಿಸಿನ್‌ ಕಾಲೇಜ್‌ ಆಫ್‌ ಡೆಂಟಲ್‌ ಸೈನ್ಸ್‌ನ ಓರಲ್‌ ಮೆಡಿಸಿನ್‌ ವಿಭಾಗದ ಮುಖ್ಯಸ್ಥೆ ಡಾ|…

 • ಗುಣಮಟ್ಟದ ಆರೋಗ್ಯ ಸೇವೆಗೆ ಒತ್ತು

  ಹೊಳಲ್ಕೆರೆ: ವೈದ್ಯೋ ನಾರಾಯಣೋ ಹರಿಃ ಎನ್ನುವ ನುಡಿಯಂತೆ ವೈದ್ಯರು ಜನರ ಆರೋಗ್ಯ ಕಾಪಾಡುವ ದೇವರಾಗಿದ್ದಾರೆ. ಆರೋಗ್ಯವಂತ ಸಮಾಜ ನಿರ್ಮಾಣದ ಹೊಣೆ ಅರಿತು ಕೆಲಸ ಮಾಡಬೇಕು ಎಂದು ಶಾಸಕ ಎಂ.ಚಂದ್ರಪ್ಪ ಕರೆ ನೀಡಿದರು. ತಾಲೂಕು ಆರೋಗ್ಯ ಇಲಾಖೆ ವತಿಯಿಂದ ಆಶಾ…

 • “ಆರ್ಥಿಕ ಸದೃಢತೆಗೆ ಜೇನು ಕೃಷಿ ಸಹಕಾರಿ’

  ಪುಂಜಾಲಕಟ್ಟೆ : ಆರ್ಥಿಕ ಅಭಿವೃದ್ಧಿ ಗೆ ಜೇನು ಕೃಷಿ ಪೂರಕವಾಗಿದೆ. ಸಾರ್ವಜನಿಕರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಈ ಬಗ್ಗೆ ಮಾರ್ಗದರ್ಶನ ನೀಡುತ್ತಿರುವ ತೆಂಗು ಬೆಳೆಗಾರರ ಸಂಘದ ಕಾರ್ಯ ಅಭಿನಂದನೀಯ ಎಂದು ಜಿ.ಪಂ. ಸದಸ್ಯ ಎಂ. ತುಂಗಪ್ಪ ಬಂಗೇರ ಅವರು…

 • ಎಸ್ಸೆಸ್ಸೆಲಿ ಫಲಿತಾಂಶ ಸುಧಾರಣೆ ಮುಖ್ಯ ಶಿಕ್ಷಕರ ಹೊಣೆ

  ರಾಯಚೂರು: ಜಿಲ್ಲೆಯಲ್ಲಿ ಎಸ್ಸೆಸ್ಸಲ್ಸಿ ಫಲಿತಾಂಶ ಸುಧಾರಣೆಗೆ ಹಲವು ಅಂಶಗಳ ಕಾರ್ಯಕ್ರಮ ರೂಪಿಸಿದ್ದು, ಎಲ್ಲ ಶಾಲೆಗಳ ಮುಖ್ಯಶಿಕ್ಷಕರು ಅವುಗಳನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಪಂ ಸಿಇಒ ಲಕ್ಷ್ಮೀ ಕಾಂತ ರೆಡ್ಡಿ ಹೇಳಿದರು. ಎಸ್ಸೆಸ್ಸೆಲ್ಸಿ ಗುಣಾತ್ಮಕ ಫಲಿತಾಂಶ ಸುಧಾರಣೆಗೆ ನಗರದ ಜಿಪಂ…

 • ಆರೋಗ್ಯ ಸಂರಕ್ಷಣೆ ಜಾಗೃತಿ ಮೂಡಿಸಿ

  ರಾಯಚೂರು: ಪ್ರೌಢಶಾಲೆ ವಿದ್ಯಾರ್ಥಿನಿಯರು ಋತುಮತಿ ದಿನಗಳಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತೆ ಮತ್ತು ಆರೋಗ್ಯ  ರಕ್ಷಣೆ ಕ್ರಮಗಳ ಕುರಿತು ಸೂಕ್ತ ಜಾಗೃತಿ ಮೂಡಿಸುವ ಹೊಣೆ ನಿಮ್ಮ ಮೇಲಿದೆ ಎಂದು ಡಿಡಿಪಿಐ ಬಿ.ಕೆ ನಂದನೂರು ಹೇಳಿದರು. ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ…

 • ಪಾರದರ್ಶಕ ಪರಿಶೀಲನೆ ನಡೆಸಿ ದೃಢೀಕರಿಸಿ

  ಯಾದಗಿರಿ: ಭಾರತ ಚುನಾವಣಾ ಆಯೋಗ ಹೊಸದಾಗಿ ಪರಿಚಯಿಸಿರುವ ಎನ್‌ವಿಎಸ್‌ಪಿ ಪೋರ್ಟಲ್/ ಎನ್‌ವಿಎಸ್‌ಪಿ ಆ್ಯಪ್‌ ಮತದಾರ ಸ್ನೇಹಿಯಾಗಿದೆ. ಪ್ರತಿಯೊಬ್ಬ ನಾಗರಿಕರು ತಮ್ಮ ಆ್ಯಂಡ್ರಾಯಿಡ್‌ ಮೊಬೈಲ್ನಲ್ಲಿ ಎನ್‌ವಿಎಸ್‌ಪಿ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಹಾಗೂ ವಿವಿಧ ತಿದ್ದುಪಡಿಗಳನ್ನು…

 • ಸಕಾಲ ವಿಳಂಬ ಮಾಡಿದ್ರೆ ನೋಟಿಸ್‌

  ಬಳ್ಳಾರಿ: ಸಕಾಲ ಅಧಿನಿಯಮದಡಿ ಸೇವೆಗಳನ್ನು ವಿಳಂಬ ಮಾಡಿ ವಿಲೇವಾರಿ ಮಾಡುವ ಅಧಿಕಾರಿಗಳಿಗೆ ಸಕಾಲ ತಂತ್ರಾಂಶದ ಮುಖಾಂತರ ಆನ್‌ಲೈನ್‌ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಲಾಗುತ್ತದೆ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ ತಿಳಿಸಿದರು. ನಗರದ ಜಿಲ್ಲಾಧಿಕಾರಿ…

 • ಹೊಸ ಮತದಾರರ ಸೇರ್ಪಡೆ ಮಾಡಿ

  ಯಾದಗಿರಿ: ಅನರ್ಹ ಮತದಾರರನ್ನು ಮತದಾರ ಪಟ್ಟಿಯಿಂದ ಕೈ ಬಿಟ್ಟು, ಅರ್ಹ ಮತದಾರರನ್ನು ಸೇರ್ಪಡೆ ಮಾಡುವ ಮೂಲಕ ದೋಷರಹಿತ ಮತದಾರ ಪಟ್ಟಿ ತಯಾರಿಕೆಯಲ್ಲಿ ಬೂತ್‌ ಮಟ್ಟದ ಅಧಿಕಾರಿಗಳ ಪಾತ್ರ ಪ್ರಮುಖವಾಗಿದೆ ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ಹೇಳಿದರು. ಜಿಲ್ಲಾಡಳಿತ ಭವನದ…

 • ದತ್ತಾಂಶ ಸಂಗ್ರಹಿಸಿ ಯೋಜನೆ ಸಿದ್ಧಪಡಿಸಿ

  ಕಲಬುರಗಿ: ಅಭಿವೃದ್ಧಿಗೆ ಪೂರಕವಾದ ಕ್ರಿಯಾ ಯೋಜನೆ ಸಿದ್ಧಪಡಿಸಲು ಎಲ್ಲ ಇಲಾಖೆಗಳ ಅಧಿಕಾರಿಗಳು ತಮ್ಮಲ್ಲಿರುವ ದತ್ತಾಂಶ ಹಾಗೂ ಮಾಹಿತಿಗಳನ್ನು ಸಂಗ್ರಹಿಸಬೇಕು. ನೈಸರ್ಗಿಕ ಸಂಪನ್ಮೂಲ ದತ್ತಾಂಶ ನಿರ್ವಹಣಾ ಕೇಂದ್ರದ ಮೂಲಕ ಜಿಯೋ ಸ್ಪೇಶಿಯಲ್ ತಂತ್ರಜ್ಞಾನ ಬಳಸಿ ನಕ್ಷೆ ತಯಾರಿಸಿ ಕ್ರಿಯಾ ಯೋಜನೆ…

 • ಗ್ರಾಹಕರ ವಂಚನೆ ಪ್ರಕರಣ ಹೆಚ್ಚಳ ಆತಂಕಕಾರಿ

  ಸಿಂಧನೂರು: ಗ್ರಾಹಕರ ಠೇವಣಿ ದೋಚುವ ಪ್ರಕರಣಗಳು ಹೆಚ್ಚುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಕೇಂದ್ರ ಸರ್ಕಾರ ಈ ಬಗ್ಗೆ ನಿಗಾ ವಹಿಸಿದೆ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ನಿರ್ದೇಶಕ ಆರ್‌.ತಿಮ್ಮಯ್ಯಶೆಟ್ಟಿ ಹೇಳಿದರು. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ…

 • ಪಾರದರ್ಶಕ ಆಡಳಿತಕ್ಕೆ ಇ-ಆಫೀಸ್‌ ತಂತ್ರಾಂಶ ಜಾರಿ

  ಬೀದರ: ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಿಸುವ ನಿಟ್ಟಿನಲ್ಲಿ ಮತ್ತು ಕಾಗದ ಬಳಕೆ ಕಡಿಮೆ ಮಾಡಲು, ಕಡತಗಳನ್ನು ಬೇಗ ವಿಲೇವಾರಿ ಮಾಡುವ ಉದ್ದೇಶದಿಂದ ಸರ್ಕಾರ ಇ-ಆಫೀಸ್‌ ತಂತ್ರಾಂಶ ಜಾರಿ ಮಾಡುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ ಹೇಳಿದರು. ಜಿಲ್ಲಾ ರಂಗಮಂದಿರದಲ್ಲಿ…

 • ವಾರ್ಷಿಕ ವರದಿ ಸಲ್ಲಿಕೆಗೆ ಆನ್‌ಲೈನ್‌ ಕಡ್ಡಾಯ

  ಹಾವೇರಿ: ಕ‌ರ್ನಾಟಕ ಸರ್ಕಾರದ ‘ಎ’ ವೃಂದದ ಅಧಿಕಾರಿಗಳಿಗೆ ವಿದ್ಯುನ್ಮಾನ ವಾರ್ಷಿಕ ಕಾರ್ಯನಿರ್ವಹಣಾ ವರದಿ (ಇ ಪಿಆರ್‌ಎಸ್‌ ಅಪ್ಲಿಕೇಷನ್‌) ಹಾಗೂ ಇ ಆಫೀಸ್‌ ಬಳಕೆ ಕುರಿತಂತೆ ತರಬೇತಿ ಕಾರ್ಯಾಗಾರ ನಗರದ ನಗರದ ಗುದ್ಲೆಪ್ಪ ಹಳ್ಳಿಕೇರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು….

 • ದೇಶದ ಪ್ರಗತಿಯಲ್ಲಿ ಆರ್ಥಿಕ ಗಣತಿ ಪಾತ್ರ ಮುಖ್ಯ

  ಯಾದಗಿರಿ: ಆರ್ಥಿಕ ಚಟುವಟಿಕೆಗಳಲ್ಲಿ ಆರ್ಥಿಕ ಗಣತಿಯು ದೇಶದ ಪ್ರಗತಿಯಲ್ಲಿ, ರಾಷ್ಟ್ರೀಯ ತಲಾದಾಯ ಮತ್ತು ಜಿಡಿಪಿಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ ಹೇಳಿದರು. ನಗರದ ಎನ್‌.ವಿ.ಎಮ್‌ ಹೋಟೆಲ್ ಸಭಾಂಗಣದಲ್ಲಿ ಇತ್ತೀಚೆಗೆ ಸಾಮಾನ್ಯ ಗ್ರಾಹಕರ…

 • ಶಿಕ್ಷಕರಿಗೆ “ಮೃದು ಕೌಶಲ’ ಕುರಿತ ತರಬೇತಿ

  ಮಹಾನಗರ: ತರಗತಿ ಪಠ್ಯಬೋಧನೆಯಲ್ಲಿ “ಮೃದು ಕೌಶಲಗಳು’ ಎಂಬ ವಿಷಯದಲ್ಲಿ ಶಿಕ್ಷಕರಿಗೆ ಎರಡು ದಿನಗಳ ವಿಶೇಷ ತರಬೇತಿ ಕಾರ್ಯಾಗಾರವನ್ನು ಕೆನರಾ ಹೈಸ್ಕೂಲ್‌ ಸಿ.ಬಿ.ಎಸ್‌.ಇ. ಶಾಲೆ ಹಾಗೂ ರತ್ನ ಸಾಗರ್‌ ಪ್ರೈವೇಟ್‌ ಲಿಮಿಟೆಡ್‌ ಇವುಗಳ ಆಶ್ರಯದಲ್ಲಿ ಭುವನೇಂದ್ರ ಸಭಾಭವನದಲ್ಲಿ ಹಮ್ಮಿ ಕೊಳ್ಳಲಾಯಿತು….

 • ವಾಸ್ತುಶಿಲ್ಪದ ರಾಷ್ಟ್ರೀಯ ಯೋಗ್ಯತಾ ಪರೀಕ್ಷೆ; ತರಬೇತಿ ಕಾರ್ಯಾಗಾರ

  ಮಹಾನಗರ: ವಾಸ್ತುಶಿಲ್ಪದ ರಾಷ್ಟ್ರೀಯ ಯೋಗ್ಯತಾ ಪರೀಕ್ಷೆ (ನ್ಯಾಷನಲ್‌ ಆಪ್ಟಿಟ್ಯುಡ್‌ ಟೆಸ್ಟ್‌ ಇನ್‌ಆರ್ಕಿಟೆಕ್ಟ್ )”ನಾಟಾ’ ಎ. 14ರಂದು ನಡೆಯಲಿರುವ ಪೂರ್ವಭಾವಿಯಾಗಿ ನಿಟ್ಟೆ ಇನ್‌ಸ್ಟಿಟ್ಯೂಟ್‌ ಆಫ್‌ ಆರ್ಕಿಟೆಕ್ಚರ್‌ನಿಂದ ವಾಸ್ತು ಶಿಲ್ಪದಲ್ಲಿ ಪದವಿ ಪರೀಕ್ಷೆಗೆ ಪ್ರವೇಶದ ಆಸಕ್ತಿಯುಳ್ಳ ವಿದ್ಯಾರ್ಥಿಗಳಿಗೆ ಉಚಿತ ಕಾರ್ಯಾಗಾರ ಮಂಗಳೂರು…

 • ಬೆಂಕಿ ನಂದಿಸುವ ತರಬೇತಿ ಕಾರ್ಯಾಗಾರ

  ಕೆಂಗೇರಿ: ಇಲ್ಲಿನ ಶೇಷಾದ್ರಿಪುರಂ ಪದವಿಪೂರ್ವ ಕಾಲೇಜು ಮತ್ತು ಶೇಷಾದ್ರಿಪುರಂ ಅಕಾಡೆಮಿ ಆಫ್‌ ಬಿಜಿನೆಸ್‌ ಸ್ಟಡೀಸ್‌ ಸಂಯುಕ್ತಾಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಬೆಂಕಿ ನಂದಿಸುವ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಆಕಸ್ಮಿಕ ಬೆಂಕಿ ಅನಾಹುತಗಳು ಸಂಭವಿಸಿದಾಗ ಯಾವ ರೀತಿ ಮುಂಜಾಗ್ರತೆ ವಹಿಸಿಬೇಕು ಎಂಬ ಕುರಿತು…

 • ಶಿಕ್ಷಣದಿಂದ ಸಾಧನೆ ಅವಕಾಶ: ಡಾ| ಹೆಗ್ಗಡೆ 

  ಬೆಳ್ತಂಗಡಿ: ಬಡತನ ಸಹಿತ ವಿವಿಧ ಸಾಮಾಜಿಕ ಮಿತಿಗಳ ನಡುವೆ ಉನ್ನತ ಸಾಧನೆಯ ಅವಕಾಶವನ್ನು ಒದಗಿಸಿ ಕೊಡುವ ಮಹತ್ವದ ವಲಯವಾಗಿ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಸಮಾಜ…

 • ಸ್ವಚ್ಛ ಪರಿಸರ ಎಲ್ಲರ ಜವಾಬ್ದಾರಿ: ಡಾ| ಹೆಗ್ಗಡೆ 

  ಬೆಳ್ತಂಗಡಿ: ಭಾರತವು ಮಾಹಿತಿ ತಂತ್ರಜ್ಞಾನ, ಆರ್ಥಿಕತೆಯಲ್ಲಿ ಇತರ ದೇಶಗಳಿಗೆ ಸಮಾನವಾಗಿ ಬೆಳೆದಿದ್ದರೂ ಸ್ವಚ್ಛತೆಯ ನಾಗರಿಕ ಪ್ರಜ್ಞೆಯಲ್ಲಿ ಭಾರತೀಯರು ಇನ್ನೂ ಪ್ರಗತಿ ಸಾಧಿಸಬೇಕಿದೆ. ನಮ್ಮ ಪೂರ್ವಜರಿಂದ ಪಡೆದ ಸ್ವಚ್ಛ ಪರಿಸರ ವನ್ನು ಮುಂದಿನ ಜನಾಂಗಕ್ಕೂ ಹಸ್ತಾಂತರಿಸುವ ಮಹತ್ತರ ಜವಾಬ್ದಾರಿ ಪ್ರತಿಯೊಬ್ಬರ…

 • ಕೊಂಕಣಿ ವಚನ ಗಾಯನ ಕಾರ್ಯಾಗಾರ ಶ್ಲಾಘನಾರ್ಹ: ಕುಂಬಳೆ ಲಕ್ಷ್ಮಣ ಪ್ರಭು

  ಮಹಾನಗರ: ವಿಶ್ವ ಕೊಂಕಣಿ ಕೇಂದ್ರದ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬಸವ ಸಮಿತಿ ಸಹಯೋಗದಲ್ಲಿ ಕೊಂಕಣಿ ಭಾಷೆಯಲ್ಲಿರುವ ವಚನಗಳನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ 3 ದಿವಸ ನಡೆದ ‘ಕೊಂಕಣಿ ವಚನ ಗಾಯನ’ ಉಚಿತ ತರಬೇತಿ ಶಿಬಿರ ಸಮಾರೋಪವು ನಗರದ…

 • ‘ಪ್ರಕೃತಿ ಹಿಂಸೆ ತಡೆಯುವ ಅರಿವು ಅಗತ್ಯ’

  ಪುತ್ತೂರು: ಕಾಡು ನಾಶದಿಂದ ತೊಡಗಿ ಹಲವು ರೀತಿಯಲ್ಲಿ ಪ್ರಕೃತಿ ಮೇಲಿನ ಹಿಂಸೆ ನಡೆಯುತ್ತಲೇ ಇದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜನರಲ್ಲಿ ಅರಿವು ಮೂಡಿಸಬೇಕಾದ ಅಗತ್ಯವಿದೆ ಎಂದು ಜೀವ ವೈವಿಧ್ಯ ಮಂಡಳಿ ತಾಲೂಕು ನಿರ್ವಹಣೆ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ…

ಹೊಸ ಸೇರ್ಪಡೆ