Achievement

 • ಮೀನು ಸಾಕಿ ಲಕ್ಷಾಧೀಶರಾದ ದಂಪತಿ

  ಬಾಗಲಕೋಟೆ: ನೌಕರಿಯನ್ನು ಬೆನ್ನು ಹತ್ತಿರುವ ಯುವಕರಿಗೆ ಮಾದರಿ ಎನ್ನುವಂತೆ ಬೆಳಗಾವಿ ಯುವ ದಂಪತಿ ಇಂದಿನ ಯುವಕರಿಗೆ ಮಾದರಿಯಾಗಿದ್ದಾರೆ. ಹೌದು ಪದವಿ ಉನ್ನತ ಶಿಕ್ಷಣ ಪಡೆದ ಅನೇಕ ವಿದ್ಯಾವಂತರು ಇಂದು ನೌಕರಿಗೆ ಹಿಂದಿ ಬಿದ್ದಿರುವಾಗ ಶೋಯಿಬ್‌ಖಾನ ಮಡಿವಾಳೆ ಎಂಬ ದಂಪತಿಗಳು…

 • ವರುಷಕ್ಕೆ ಬೆಳಕು ಕೊಟ್ಟ ತೆರೆಮರೆ ಸಾಧಕರು

  2018, ಹಲವು ಹೆಜ್ಜೆ  ಗುರುತುಗಳನ್ನು ಚಿರಸ್ಥಾಯಿಯಾಗಿ ಬಿಟ್ಟುಹೋಗಿದೆ. ಎಲ್ಲೋ ತೆರೆಮರೆಯಲ್ಲಿ ಇದ್ದ ಹಲವು ಸಾಧಕರನ್ನು ಬೆಳಕಿಗೆ ತಂದಿದೆ. ಈ ವರ್ಷಕ್ಕೆ ಬೆಳಕು ತಂದ ಸಾಧಕರಿವರು.  ಸೇವೆಯಲ್ಲೇ ಬದುಕು ಸವೆಸಿದ ಸೂಲಗಿತ್ತಿ ನರಸಮ್ಮ  ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕೃಷ್ಣಾಪುರ…

 • ಸಾಧನೆಯ ಮಹತ್ವ

  ಸರ್ವಸಾಧಾರಣ ಜನರ ಜೀವನದಲ್ಲಿ ಸುಖವು ಸರಾಸರಿ ಶೇ.25 ರಷ್ಟು ಮತ್ತು ದುಃಖವು ಶೇ.75 ರಷ್ಟು ಇರುತ್ತದೆ. ದೇಹದಲ್ಲಿ ಪ್ರಾಣ ಇರುವವರೆಗೆ ಪ್ರತಿಯೊಂದು ಜೀವವೂ ಹೆಚ್ಚೆಚ್ಚು ಸುಖವನ್ನು ಪ್ರಾಪ್ತಿ ಮಾಡಿಕೊಳ್ಳಲು ಪ್ರಯತ್ನಿಸುತ್ತದೆ. ಸರ್ವೋಚ್ಚ ಮತ್ತು ಚಿರಕಾಲ ಉಳಿಯುವ ಸುಖಕ್ಕೆ ಆನಂದ ಎನ್ನುತ್ತಾರೆ….

 • ಧೈರ್ಯವೇ ನಿಮ್ಮೆದುರಿನ ದಾರಿ

  ಬದುಕಿನಲ್ಲಿ ನಾವು ಏನೆಲ್ಲ ಗಳಿಸಲು ಹೊರಟಿದ್ದೇವೆ. ಹಣ, ಅಂತಸ್ತು, ಕೀರ್ತಿ… ಇವುಗಳನ್ನು ಗಳಿಸುವುದೇ ಪರಮಗುರಿ ಎಂದು ನಂಬಿರುತ್ತೇವೆ. ಆದರೆ, ನಾವು ತುಳಿಯುವ ಹಾದಿಯಲ್ಲಿ ಅನೇಕ ಸಲ ಯಶಸ್ಸು ಸಿಗುವುದೇ ಇಲ್ಲ. ಇದಕ್ಕೆ ಕಾರಣವೂ ಇದೆ. ನಮ್ಮೊಳಗಿನ ಅಂಜಿಕೆ. ಈ…

 • ಸ್ಪಷ್ಟ ಗುರಿಯಿಂದ ಸಾಧನೆ: ಹೆಬಸೂರ

  ಮುಧೋಳ: ಸ್ಪಷ್ಟ ಗುರಿ ಇದ್ದರೆ ಎಂತಹ ಕಷ್ಟದ ಕೆಲಸವನ್ನಾದರೂ ಸುಲಭವಾಗಿ ಸಾಧಿಸಬಹುದು ಎಂದು ರತ್ನಾ ಸಿಮೆಂಟ್ಸ್‌ನ ಜನರಲ್‌ ಮ್ಯಾನೇಜರ್‌ ಸುಜಯ ಹೆಬಸೂರ ತಿಳಿಸಿದರು. ರತ್ನಾ ಸಿಮೆಂಟ್‌ ಕಾರ್ಖಾನೆಯಲ್ಲಿ ಮಾಜಿ ಸಚಿವ ಮುರುಗೇಶ ನಿರಾಣಿಯವರ 53ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮುರುಗೇಶ ನಿರಾಣಿಯವರು…

 • “Worry’ಯೇ ಗುರು!

  ಪ್ರಷರ್‌ ಕುಕ್ಕರ್‌ ಒಳಗೆ ಹಾಕಿದ ತರಕಾರಿಗಳು ಪಕ್ವವಾಗುತ್ತವೆ. ಆದರೆ, ಮನಸ್ಸನ್ನು ಪ್ರಷರ್‌ ಕುಕ್ಕರ್‌ ಮಾಡಿಕೊಂಡರೆ ಪಕ್ವವಾಗುವುದಕ್ಕೆ ಬದಲಾಗಿ ಸ್ಫೋಟಗೊಳ್ಳಬಹುದು. ಎಂಥ ಸಮಸ್ಯೆ ಇದ್ದರೂ ಬದುಕಿಗಿಂತ ಯಾವುದೂ ದೊಡ್ಡದಲ್ಲ. ಅದನ್ನು ಎದುರಿಸಲು ಕಲಿಯಬೇಕು… ಜೀವನ, ಹೂವಿನ ಹಾಸಿಗೆ ಅಲ್ಲ. ಇಂದಿನಂತೆ…

 • ಸಾಧನೆಯ ಹೆಜ್ಜೆಗಳು… 

  ಮನಸ್ಸೊಂದಿದ್ದರೆ ಸಾಕು ಸಾಧನೆಗೆ ಯಾವುದೂ ಅಡ್ಡಿಯಾಗುವುದಿಲ್ಲ ಎಂಬುದನ್ನು ಸಾಧಿಸಿ ತೋರಿಸಿದ ಅನೇಕ ಮಹಿಳೆಯರಿದ್ದಾರೆ. ಪುರುಷರೇ ಪ್ರಭುತ್ವ ಸಾಧಿಸಿದ್ದ ಕ್ಷೇತ್ರಗಳಲ್ಲೂ ಕೈಯಾಡಿಸಿ ಸೈ ಎನಿಸಿಕೊಂಡಿರುವ ಮಹಿಳೆಯರಿಂದು ಪುರುಷ ಪ್ರಧಾನ ಕ್ರೀಡೆಗಳಲ್ಲೂ ಮಿಂಚುತ್ತಿದ್ದಾರೆ. ಅತ್ಯಂತ ಕಠಿನ ಕ್ರೀಡೆಗಳೆಂದೇ ಖ್ಯಾತಿ ಪಡೆದಿರುವ ಶೂಟರ್‌, ಬಾಕ್ಸಿಂಗ್‌, ಕುಸ್ತಿ,…

 • ಅಲೆಯೊಂದು ಎದೆಗೆ ಬಡಿದು…

  ಅದೆಷ್ಟೋ ಬಾರಿ, ಆಗಸ ಮುಟ್ಟಿಯೇ ತೀರುತ್ತೇವೆ ಎನ್ನುವ ರಭಸದಲ್ಲಿ ಏಳುವ ಅಲೆಗಳು, ತೀರ ಮುಟ್ಟಿ ಮತ್ತೆ ನೀರಿನಲ್ಲಿ ಲೀನವಾದರೂ ಮತ್ತೆ ಅಲೆಯಾಗಿ ಏಳುತ್ತವೆ. ಒಂದಷ್ಟು ಹಿನ್ನಡೆ- ಮುನ್ನಡೆಗಳು ಕೂಡಿದರೆ ಬದುಕಿಗೊಂದು ಅರ್ಥ. ಹಿನ್ನಡೆಗಳಿಂದ ಕಲಿತರೆ ಮಾತ್ರ, ಅಲೆಗಳಂತೆ ಏಳುವ…

 • ಓದು-ಹೊಸ ಆಲೋಚನೆಯಿಂದ ಸಾಧನೆ 

  ಧಾರವಾಡ: ಯಾವುದೇ ಕ್ಷೇತ್ರದ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಓದುವ ಮೂಲಕ ಹೊಸ ಆಲೋಚನೆ ಮೈಗೂಡಿಸಿಕೊಳ್ಳದೆ ಹೋದರೆ ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ಧಾರವಾಡ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ ನಿರ್ದೇಶಕ ಡಾ| ಕವಿ ಮಹೇಶ ಹೇಳಿದರು. ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ…

 • ‘ಕ್ರಿಯಾಶೀಲ ವ್ಯಕ್ತಿತ್ವ ರೂಪಣೆಯಿಂದ ಸಾಧನೆ ಸಾಧ್ಯ’

  ಸುಬ್ರಹ್ಮಣ್ಯ: ಸಾಧನೆಗಳ ಹಿಂದೆ ಅವಿರತ ಶ್ರಮಗಳಿರುತ್ತವೆ. ಅವುಗಳು ಸಾರ್ಥಕಗೊಳ್ಳುವುದು ಸಾಧನೆಯ ಶಿಖರಕ್ಕೇರಿದ ಹಂತದಲ್ಲಿ. ಇದೇ ರೀತಿ ವಿದ್ಯಾರ್ಥಿನಿ ಅಭಿಜ್ಞಾ ರಾವ್‌ ಅವರು ಎಳೆ ವಯಸ್ಸಿನಲ್ಲಿ ನಿರೀಕ್ಷೆಗೂ ಮೀರಿದ ಸಾಧನೆಗೈದಿದ್ದಾಳೆ. ಹೆತ್ತವರಿಗೂ. ಊರಿಗೂ ಕೀರ್ತಿ ತಂದಿದ್ದಾಳೆ. ಆಕೆಯಲ್ಲಿನ ಕ್ರಿಯಾಶೀಲ, ವ್ಯಕ್ತಿತ್ವ ರೂಪಣೆಯಿಂದ…

 • ಸಖತ್ತಾಗಿದೆ, ಸೌತ್‌ ರುಚೀಸ್‌!

  ಸಾವಯವ, ದೇಸೀ ಆಹಾರ ಇಂದು ಮಹಾನಗರದ ಆಕರ್ಷಣೆ. ಜಂಕ್‌ಫ‌ುಡ್‌ನಿಂದ ಆರೋಗ್ಯಕ್ಕೆ ಆಪತ್ತಿದೆ ಎಂಬುದನ್ನು ಅರಿತುಕೊಂಡವರೆಲ್ಲ, ಆರೋಗ್ಯಸ್ನೇಹಿ ಆಹಾರ ತಾಣಗಳನ್ನು ಹುಡುಕಿಕೊಂಡು ಹೋಗ್ತಾರೆ. ಅದರಲ್ಲೂ ರುಚಿಗೂ ಸೈ, ಶುಚಿಗೂ ಸೈ ಎನ್ನುವಂಥ ಹೋಟೆಲ್‌ಗ‌ಳಿದ್ದುಬಿಟ್ಟರೆ, ಆಹಾರಪ್ರಿಯರೆಲ್ಲ ಜಮಾಯಿಸುವುದು ಅಲ್ಲಿಯೇ! ನಗರದ ರೇಸ್‌…

 • ‘ಜೀವನದ ಗುರಿಯತ್ತ ಕಾಣುವ ಕನಸು ಎತ್ತರಕ್ಕೊಯ್ಯುತ್ತದೆ: ಹಂಸ

  ಕಾಸರಗೋಡು: ಓರ್ವ ನಾಯಕ ಪರಿಪೂರ್ಣನಾಗಬೇಕಾದರೆ ಆತನಲ್ಲಿ ಉನ್ನತ ಮಟ್ಟದ ಕನಸು ಮನೆ ಮಾಡಿರಬೇಕು. ಜೀವನದಲ್ಲಿ ನಾವು ಕಾಣುವ ಕನಸು ನಮ್ಮನ್ನು ಎತ್ತರಕ್ಕೊಯ್ಯಬಲ್ಲದು. ‘ಟೈಮ್‌, ಎನರ್ಜಿ, ಮನಿ’ ಉಪಯೋಗಿಸಲು ನಾಯಕನಾದವ ಸಿದ್ಧನಿರಬೇಕು ಎಂದು ಪ್ರಸಿದ್ಧ ತರಬೇತುದಾರರಾದ ಹಂಸ ಪಾಲಕ್ಕಿ ತಿಳಿಸಿದರು….

 • ಮಹಿಳಾ ದಿನಾಚರಣೆ ಸಾಧನೆಯ ವೇದಿಕೆಯಾಗಬೇಕು

  ಮುಂಬಯಿ: ದುಷ್ಟ ಶಕ್ತಿಗಳನ್ನು ನಿಗ್ರಹಿಸಿ ಶಿಷ್ಟರನ್ನು ರಕ್ಷಿಸಿದ ಸ್ತ್ರೀ  ಸರ್ವ ಶಕ್ತಿ ಎಂದು ಮಹಾಕಾವ್ಯಗಳು ಸಾರಿವೆ. ಎಡವಿ ಬಿದ್ದಾಗ ಕೈಹಿಡಿದು, ತಪ್ಪಿದಾಗ ಬುದ್ಧಿವಾದ ಹೇಳಿ, ಕುಟುಂಬ ನಿರ್ವಹಣೆಯ ಆರೈಕೆ ಮಾಡುವ ಸ್ತ್ರೀ ಸಮೃದ್ಧಿಯ ಸಂಕೇತವಾಗಿದೆ. ಪ್ರತಿ ವರ್ಷಗಳ ಮಹಿಳಾ ದಿನಾಚರಣೆಯು…

 • ಸಾಧಕರಿಗೆ ಬರುವ ಅದ್ಭುತ ಐಡಿಯಾಗಳು ನಮಗೇಕೆ ಬರೋದಿಲ್ಲ?

  ನಮ್ಮ ತಲೆಗೂ ಎಷ್ಟೋ ಹೊಸ ಹೊಸ ಐಡಿಯಾಗಳು ಬರುತ್ತಿರುತ್ತವೆ. ನಾವು ಅದನ್ನು ಗಮನಿಸಿದರೂ ಗಮನಿಸದಂತೆ ಅಯ್ಯೋ ನಮಗೆಲ್ಲ ಆ ಕೆಲಸ ಮಾಡೋಕಾಗಲ್ಲ ಬಿಡು, ಅದು ತುಂಬಾ ಕಷ್ಟ, ನಮಗೆ ಈಗ ಇರೋ ಲೈಫೇ ಚೆನ್ನಾಗಿದೆ ಅಂತ ಕಡೆಗಣಿಸಿರುತ್ತೇವೆ. ಅದೇ…

 • ದರ್ಶನ್‌ ಸಾಧನೆಗೆ ಜಗ್ಗೇಶ್‌ ಪ್ರಶಂಸೆ

  “ಚಾಲೆಂಜಿಂಗ್‌ ಸ್ಟಾರ್‌’ ದರ್ಶನ್‌ ಅವರನ್ನು ಬ್ರಿಟಿಶ್‌ ಪಾರ್ಲಿಮೆಂಟ್‌ನಲ್ಲಿ ಗೌರವಿಸುತ್ತಿರುವುದು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿದೆ. ಈ ಕುರಿತು ಕನ್ನಡ ಚಿತ್ರರಂಗದ ಹಲವು ಗಣ್ಯರು ಟ್ವೀಟ್‌ ಮಾಡುವ ಮೂಲಕ ದರ್ಶನ್‌ ಅವರಿಗೆ ಜಗ್ಗೇಶ್‌ ಸೇರಿದಂತೆ ಹಲವರು ಟ್ವೀಟ್‌ ಮಾಡುವ…

 • ಹಣ, ಟೆನಿಸ್‌, ವಿಂಬಲ್ಡನ್‌… ಸಾಧನೆ!

   2017ರ ವಿಂಬಲ್ಡನ್‌ ಕೂಡ ಕೊನೆಯ ಘಟ್ಟದಲ್ಲಿದೆ. ಪ್ರತಿಭೆ, ತಾಳಿಕೆಯ ಸಂಪನ್ಮೂಲ ಇರುವವರು ಚಾಂಪಿಯನ್‌ಗಳೂ ಆಗುತ್ತಾರೆ. ಅವರಿಗೆ ಡಾಲರ್‌ ಲೆಕ್ಕದಲ್ಲಿ ಕೋಟಿ ಕೋಟಿ ರೂ. ಹರಿದುಬರುತ್ತದೆ. ತೀರಾ ಸಹಜವಾಗಿ ನಾವು ಭಾರತೀಯರು ಅಚ್ಚರಿಯಿಂದ ಕಣ್ಣರಳಿಸುತ್ತೇವೆ. ಆದರೆ ಈ ಟೆನಿಸ್‌ ಅಥವಾ…

 • ಬೀರಪ್ಪ ಸಾಧನೆ ನೋಡ್ರಪ್ಪ

  ಶಿಕ್ಷಕರು ಮನಸ್ಸು ಮಾಡಿದ್ರೆ ಕಲ್ಲಿನಂತಿರುವ ಮಕ್ಕಳ ಮನಸನ್ನು ಬೆಣ್ಣೆಯಂತೆ ಕರಗಿಸಿ ಉತ್ತಮ ಶಾಲೆಯನ್ನಾಗಿ ನಿರ್ಮಾಣ ಮಾಡಿ ಸಮಾಜಕ್ಕೆ ಪರಿಚಯಿಸುತ್ತಾರೆ ಎನ್ನುವುದಕ್ಕೆ ಬೀದರ್‌ ಜಿಲ್ಲೆ ಔರಾದದ ಎಕಲಾರ ಗ್ರಾಮದಲ್ಲಿನ ಸರ್ಕಾರಿ ಪ್ರೌಢಶಾಲೆಯ ಆಂಗ್ಲ ಶಿಕ್ಷಕ ಬೀರಪ್ಪ ಕಡ್ಲೀಮಟಿ  ಅವರ ಕಾರ್ಯವೇ…

 • ಕ್ರೀಡಾ ಕ್ಷೇತ್ರದಲ್ಲಿ ಶಿಕ್ಷಕನ ಸಾಧನೆ

  ಬಿಡುವಿಲ್ಲದ ಕಾರ್ಯದೊತ್ತಡದ ನಡುವೆಯೂ ಸತತ ಅಭ್ಯಾಸ ನಡೆಸಿ ರಾಜ್ಯ, ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪದಕ ಗೆದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲೂ ಸ್ಪರ್ಧಿಸಿರುವ ಶಿಕ್ಷಕ ರಘುಪತಿ ಸಾಧನೆ ಪ್ರಶಂಸನೀಯ. ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಕುದೂರು ಹೋಬಳಿಯ ಬೆಟ್ಟಹಳ್ಳಿ ಕಾಲೋನಿಯ ಏಕೋಪಾಧ್ಯಾಯ ಶಿಕ್ಷಕ…

 • ಸಾಧನೆಯ ಮೆಟ್ಟಿಲು ಏರಬಹುದು; ಕಟ್ಟಡದ್ದಲ್ಲ ! 

  ಸಹನೆ, ಸಹಿಷ್ಣುತೆ ನಮ್ಮ ಬದುಕಲ್ಲಿ ಅತ್ಯಗತ್ಯ ನಿಜ. ಆದರೆ ನಮ್ಮೊಂದಿಗೆ ಅನ್ಯಾಯವಾಗುತ್ತಿರುವುದನ್ನು ಕಂಡೂ, ಧೈರ್ಯ ತೋರದೇ ಸುಮ್ಮನಿದ್ದು ಸಹಿಸುವುದು ನಮಗೆ ನಾವೇ ಮಾಡಿಕೊಳ್ಳುವ ಹಿಂಸೆ ಮಾತ್ರವಲ್ಲ, ಅದೇ ಅನ್ಯಾಯ ಬೇರೊಬ್ಬರೊಂದಿಗೆ ಆಗುವುದಕ್ಕೂ ಅನುವು ಮಾಡಿಕೊಟ್ಟಂತಾಗುತ್ತದೆ. ನನ್ನಜ್ಜ ದಿ. ನಾರಾಯಣ…

ಹೊಸ ಸೇರ್ಪಡೆ