death

 • ಸೆಲ್ಫಿಗೆ ಮತ್ತೆ ಮೂವರು ವಿದ್ಯಾರ್ಥಿಗಳು ಬಲಿ

  ರಾಮನಗರ: ರೈಲು ಹಳಿಯ ಮೇಲೆ ಸೆಲ್ಫಿ ತೆಗೆಯುತ್ತಿದ್ದ ವೇಳೆ  ಮೂವರು ವಿದ್ಯಾರ್ಥಿಗಳು ರೈಲಿಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಮಂಗಳವಾರ ಬೆಳಗ್ಗೆ ವಂಡರ್‌ ಲಾ ಗೇಟ್‌ ಬಳಿ ಸಂಭವಿಸಿದೆ. ಬೆಂಗಳೂರು ನಗರದ ಹುಳಿಮಾವು ನಿವಾಸಿ ಜೆ….

 • ಲಾರಿ ಹರಿದು ಪಾದಯಾತ್ರೆ ತೆರಳುತ್ತಿದ್ದ ಭಕ್ತರಿಬ್ಬರ ಸಾವು

   ಹುಮ್ನಾಬಾದ್‌: ಇಲ್ಲಿ ಸೋಮವಾರ ಬೆಳ್ಳಂಬೆಳಗ್ಗೆ  ಯಮರೂಪಿ ಲಾರಿಯೊಂದು ಹರಿದು ದೇವಾಲಯಕ್ಕೆ ಪಾತಾಯಾತ್ರೆ ತೆರಳುತ್ತಿದ್ದ ತೆಲಂಗಾಣ ಮೂಲದ ಮಹಿಳೆಯರು ದಾರುಣವಾಗಿ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.  ಮೃತರು ಲಕ್ಷ್ಮೀ ವೆಂಕಟಗೌಡ,ಗೌರಮ್ಮ ಸಂಗಮೇಶ್‌ ಎನ್ನುವವರಾಗಿದ್ದು, ತೆಲಂಗಾಣ ಮೂಲದ ವಿಕಾರಾಬಾದ್‌ನಿಂದ ಅಂಬಾ ಭವಾನಿ ದೇವಿಯ…

 • ಆ್ಯಸಿಡ್‌ ಕುಡಿದು 2 ಮಕ್ಕಳ ಸಾವು

  ಬೆಂಗಳೂರು: ತಂಪು ಪಾನೀಯವೆಂದು ಸೈನೈಡ್‌ ಆ್ಯಸಿಡ್‌ ಕುಡಿದ ಇಬ್ಬರು ಮಕ್ಕಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಇಲ್ಲಿನ ಕೆ.ಆರ್‌.ಮಾರುಕಟ್ಟೆ ಬಳಿಯ ಅವಿನ್ಯೂ ರಸ್ತೆಯಲ್ಲಿ ಬುಧವಾರ ರಾತ್ರಿ ನಡೆದಿದೆ. ಸಾಹಿಲ್‌ (9) ಮತ್ತು ಆರ್ಯನ್‌ ಸಿಂಗ್‌(9) ಸಾವನ್ನಪ್ಪಿದ ಮಕ್ಕಳು. ಈ ಘಟನೆಯಲ್ಲಿ…

 • ಮಾಜಿ ಸಚಿವ ಖಮರುಲ್‌ ಇಸ್ಲಾಂ ವಿಧಿವಶ

  ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಸಚಿವ ಖಮರುಲ್‌ ಇಸ್ಲಾಂ(69) ಹೃದಯಾಘಾತದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ಕೊನೆಯುಸಿರೆಳೆದರು.  1948 ಜನವರಿ 27 ರಂದು ಜನಿಸಿದ ಅವರು 1974ರಲ್ಲಿ ರಾಜಕೀಯಕ್ಕೆ ಪ್ರವೇಶ ಮಾಡಿದ್ದರು.  ಕಲುಬುರಗಿ ಉತ್ತರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದ…

 • ಧೀರ ಯೋಧ ಅರ್ಜನ್‌ ಸಿಂಗ್‌ ನಿಧನ

  ನವದೆಹಲಿ: ಭಾರತ-ಪಾಕಿಸ್ತಾನ ನಡುವೆ 1965ರಲ್ಲಿ ನಡೆದ ಯುದ್ಧದಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದ ಹಾಗೂ ಫೈವ್‌-ಸ್ಟಾರ್‌ ಶ್ರೇಣಿಗೆ ಬಡ್ತಿ ಪಡೆದ ಭಾರತೀಯ ವಾಯುಪಡೆಯ ಏಕೈಕ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಅರ್ಜನ್‌ ಸಿಂಗ್‌(98) ಅವರು ಶನಿವಾರ ರಾತ್ರಿ ನಿಧನರಾಗಿದ್ದಾರೆ. ಹೃದಯಾಘಾತಕ್ಕೆ…

 • ವಾಹನಗಳ ಢಿಕ್ಕಿ: ಓರ್ವ ಸಾವು

  ಉಪ್ಪಿನಂಗಡಿ :, ಸೆ.3: ಇಲ್ಲಿಗೆ ಸಮೀಪದ ಕಣಿಯೂರು ಗ್ರಾಮದ ಪಿಲಿಗೂಡುವಿನಲ್ಲಿ ರವಿವಾರ ಸಂಜೆ ದ್ವಿ ಚಕ್ರ ವಾಹನ ಹಾಗೂ ಪಿಕಪ್‌ ನಡುವೆ ಸಂಭವಿಸಿದ ಅಪಘಾತದಲ್ಲಿ  ಆಕ್ಟೀವಾ ಸವಾರ ಮೃತಪಟ್ಟಿದ್ದು ಸಹಸವಾರೆ ಗಾಯಗೊಂಡಿದ್ದಾರೆ. ಕಾರ್ಕಳ ತಾಲೂಕು ಮೂಜೂರು ಗ್ರಾಮದ ಮಂಗಳ…

 • ನೆರೆಯಿಂದ ತತ್ತರಿಸಿದ ಬಿಹಾರ : 514 ಬಲಿ 

  ಪಟ್ನಾ : ಬಿಹಾರದ 19 ಜಿಲ್ಲೆಗಳಲ್ಲಿ ಭೀಕರ ನೆರೆ ಪರಿಸ್ಥಿತಿ ಮುಂದುವರಿದಿದ್ದು, ಮಂಗಳವಾರದವರೆಗೆ  ನೆರೆಗೆ ಬಲಿಯಾದವರ ಸಂಖ್ಯೆ 514 ಕ್ಕೆ ಏರಿಕೆಯಾಗಿದೆ. 1.71ಕೋಟಿ ಜನರು ನೆರೆಯಿಂದ ಸಂಕಷ್ಟಕ್ಕೀಡಾಗಿದ್ದಾರೆ.  ಕಳೆದ 2 ವಾರಗಳಲ್ಲಿ 8 ಲಕ್ಷಕ್ಕೂ ಅಧಿಕ ಜನರನ್ನು ಸುರಕ್ಷಿತ…

 • ಮುಂಬಯಿ:ದಹಿಹಂಡಿ ವೇಳೆ 2 ಸಾವು,197 ಮಂದಿಗೆ ಗಾಯ 

  ಮುಂಬಯಿ: ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಮಂಗಳವಾರ ನಗರದ ವಿವಿಧ ಭಾಗಗಳಲ್ಲಿ ಹಲವಾರು ಗೋವಿಂದ ತಂಡಗಳ ಸದಸ್ಯರು ಅತ್ಯಂತ ಅದ್ದೂರಿಯಿಂದ ದಹಿ ಹಂಡಿ ಉತ್ಸವ ಆಚರಿಸಿದರು. ಈ ವೇಳೆ ಮಾನವ ಪಿರಮಿಡ್‌ಗಳನ್ನು ನಿರ್ಮಿಸುವಾಗ ನಡೆದ ಅವಘಡದಲ್ಲಿ ಇಬ್ಬರು ಸಾವನ್ನಪ್ಪಿದ್ದು,197 ಮಂದಿ…

 • ಮಕ್ಕಳ ಸಾವಿನ ಸಂಖ್ಯೆ 79ಕ್ಕೆ !;ಆಸ್ಪತ್ರೆಗೆ ಯೋಗಿ, ನಡ್ಡಾ ದೌಡು

  ಗೋರಖ್ಪುರ: ಎರಡು ದಿನಗಳಲ್ಲಿ 30 ಮಕ್ಕಳ ಸಾವಿಗೆ ಕಾರಣವಾದ ಗೋರಖ್ಪುರದ ಬಾಬಾ ರಾಘವ್‌ ದಾಸ್‌ ವೈದ್ಯಕೀಯ ಕಾಲೇಜಿನಲ್ಲಿ ಕಳೆದ ಆರು ದಿನಗಳಲ್ಲಿ ಮೃತಪಟ್ಟ ಮಕ್ಕಳ ಸಂಖ್ಯೆ ಭಾನುವಾರ  79ಕ್ಕೇರಿದೆ. ಆಸ್ಪತ್ರೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಮತ್ತು ಕೇಂದ್ರ ಆರೋಗ್ಯ…

 • ವಿದ್ಯಾರ್ಥಿನಿ ಕಾವ್ಯಾ ಸಾವು: ಮಂಗಳೂರಿನಲ್ಲಿ ಬೃಹತ್‌ ಪ್ರತಿಭಟನೆ 

  ಮಂಗಳೂರು: ಮೂಡಬಿದಿರೆಯ ಆಳ್ವಾಸ್‌ ಕಾಲೇಜಿನ ಪ್ರತಿಭಾನ್ವಿತ ಕ್ರೀಡಾಪಟು, ಕಾವ್ಯಾ ಅವರ ನಿಗೂಢ ಸಾವಿನ ಕುರಿತು ನಿಷ್ಪಕ್ಷಪಾತವಾದ ತನಿಖೆಗೆ ಆಗ್ರಹಿಸಿ ಬುಧವಾರ ಮಂಗಳೂರಿನಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಗುತ್ತಿದೆ.  ಜಿಲ್ಲಾಧಿಕಾರಿ ಕಚೇರಿ ಎದುರು ಸಾವಿರಾರು ಜನರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ವಿದ್ಯಾರ್ಥಿಗಳು, ವಿವಿಧ…

 • ಏನ್‌ ಹುಚ್ಚಾಟ;ಕುಡಿದ ಮತ್ತಿನಲ್ಲಿ ಪ್ರಪಾತಕ್ಕೆ ಹಾರಿದ ಯುವಕರು;ವಿಡಿಯೋ

   ಮುಂಬಯಿ: ಕುಡಿದ ಮತ್ತಿನಲ್ಲಿ ಯುವಕರಿಬ್ಬರು ಅಂಬೋಲಿಯ ಪ್ರವಾಸಿ ಸ್ಥಳ ಕವಳೆ ಸಾದ್‌ ಪಾಯಿಂಟ್‌ನಲ್ಲಿ ಪ್ರಪಾತಕ್ಕೆ ಹಾರಿ ಸಾವನ್ನಪ್ಪಿರುವ ದೃಶ್ಯಗಳ ವಿಡಿಯೋ ಇದೀಗ ವೈರಲ್‌ ಆಗಿದೆ.  ಗೆಳೆಯನ ಸವಾಲು ಸ್ವೀಕರಿಸಿ ಗಾಡಿಂಗ್‌ಲಾಜ್‌ ಎಂಬಲ್ಲಿನ ಇಮ್ರಾನ್‌ ಗರ್ಡಿ ಮತ್ತು ಪ್ರಸಾದ್‌ ರಾಠೊಡ್‌…

 • ಮಾತು ಬಾರದ ಹುಡುಗ ಬಾರದ ಲೋಕಕ್ಕೆ…

  ಬೆಂಗಳೂರು: ಆತನಿಗೆ ಕಿವಿ ಕೇಳುತ್ತಿರಲಿಲ್ಲ. ಮಾತೂ ಬರುತ್ತಿರಲಿಲ್ಲ. ಆದರೂ ಅವರದು ಅದ್ಭುತ ವ್ಯಕ್ತಿತ್ವ. ಅಷ್ಟೇ ಅಲ್ಲ, ಪ್ರತಿಭಾವಂತ ನಟ ಮತ್ತು ಆಟಗಾರ. ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ಧ್ರುವ ಶರ್ಮ ಅವರಿಗೆ ಕಿವಿ ಕೇಳದಿದ್ದರೂ, ಎಲ್ಲವನ್ನೂ ಅಥೆìçಸಿಕೊಳ್ಳುವ ಶಕ್ತಿ ಇತ್ತು….

 • ಹುಟ್ಟು-ಸಾವುಗಳ ನಡುವೆ ಬುದ್ಧಿವಂತಿಕೆಯ ಸಮಯ ಪ್ರಜ್ಞೆ

  “ಟೈಮ್‌ ಕೂಡಿಬಂದಿಲ್ಲ’ ಅಂತ ನಿಮ್ಮ ಜೀವನವನ್ನು, ನಿಮ್ಮ ಸಮಯವನ್ನು ಗೌರವಿಸದೆ ಕಾಲಹರಣ ಮಾಡಬೇಡಿ. ಪ್ರತಿದಿನವೂ ಒಳ್ಳೆಯ ದಿನವೇ. ಆದರೆ ನಮಗೆ ಆ ದಿನದ ವಿಶೇಷತೆಯನ್ನು ತಿಳಿದುಕೊಳ್ಳುವ ಬುದ್ಧಿವಂತಿಕೆ ಇರಬೇಕು ಅಷ್ಟೇ. ಮನುಷ್ಯನಿಗೆ ನಿಜವಾಗಲೂ ಸಮಯ ಪ್ರಜ್ಞೆ ಇದ್ದರೆ, ಒಂದೇ…

 • ಇರಾ: ಕೋರೆಗೆ ಬಿದ್ದು ಬಾಲಕ ಸಾವು

  ಬಂಟ್ವಾಳ: ಇರಾ ಗ್ರಾಮದ ಕಂಚಿನಡ್ಕಪದವು ಕೆಂಪುಕಲ್ಲು ಕೋರೆಯ ತಡೆ ತಂತಿ ಬೇಲಿಯನ್ನು ದಾಟಿ ಹೋಗಿದ್ದ ಬಾಲಕನೊಬ್ಬ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಜು. 22ರಂದು ಅಪರಾಹ್ನ ಸಂಭವಿಸಿದೆ. ಕೂಲಿ ಕಾರ್ಮಿಕ ಹುಸೈನ್‌ – ಜೀನತ್‌ ದಂಪತಿಯ ಪುತ್ರ ಸ್ಥಳೀಯ…

 • ಮಂಜುಳಾ ಪ್ರಜ್ಞಾಹೀನಳಾಗಿ ಬಿದ್ದಿದ್ದ ವೇಳೆ ಸಹ ಕೈದಿಗಳ ಡ್ಯಾನ್ಸ್‌!

  ಮುಂಬಯಿ: ನಗರದ ಬೈಕುಲಾ ಜೈಲಿನಲ್ಲಿ ಕೈದಿ ಮಂಜುಳಾ ಶೆಟ್ಯೆಯ ಅನುಮಾನಾಸ್ಪದ ಸಾವಿನ ಹಿಂದಿನ  ಒಂದೊಂದೇ ರಹಸ್ಯಗಳು ಇದೀಗ  ಬಯಲಾಗತೊಡಗಿವೆ.   ಜೈಲಿನ  ಅಧಿಕಾರಿಗಳು  ಮತ್ತು ಸಿಬಂದಿಯಿಂದ ತೀವ್ರ  ಥಳಿತಕ್ಕೊಳಗಾಗಿದ್ದ  ಮಂಜುಳಾ ಶೆಟ್ಯೆ ಈ ಕಾರಣ ದಿಂದಾಗಿಯೇ ಸಾವನ್ನಪ್ಪಿದ್ದಾಳೆ ಎಂದು…

 • ಬೋರ್‌ವೆಲ್ ಲಾರಿ ಡಿಕ್ಕಿ: ಪಾದಚಾರಿ ಸಾವು

  ವಿಜಯಪುರ: ಪತಿ ಹಾಗೂ ಪತ್ನಿ ವಾಯು ವಿಹಾರಕ್ಕೆ ತೆರಳಿದ್ದ ಸಂದರ್ಭದಲ್ಲಿ ಬೋರ್‌ವೆಲ್ ಲಾರಿಯೊಂದು ಡಿಕ್ಕಿ ಹೊಡೆದು ಪತಿ ಸ್ಥಳದಲ್ಲೇ ದಾರುಣವಾಗಿ ಸಾನ್ನಪ್ಪಿದ ಘಟನೆ ಇಂಡಿ ತಾಲೂಕಿನಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ. ಇಂಡಿ ನಗರದ ನಿವಾಸಿ ಬೋಪಾಲ್‌ ಹಡಪದ(56) ಎಂಬುವವರೇ…

 • ಬಳ್ಳಾರಿ : ಮಂಗ ನುಂಗಿದ್ದ ದೈತ್ಯ ಹೆಬ್ಬಾವು ದಾರುಣ ಸಾವು 

  ಕಂಪ್ಲಿ: ಇಲ್ಲಿನ ಕೋಟೆ  ಕೋತಿಯೊಂದನ್ನು ನುಂಗಿದ್ದ  12 ಅಡಿ ಉದ್ದದ ದೈತ್ಯ ಹೆಬ್ಬಾವು ಕುಡುಗೋಲಿನಿಂದ ಗಾಯಗೊಂಡು ದಾರುಣವಾಗಿ ಸಾವನ್ನಪ್ಪಿದ ಘಟನೆ ಗುರುವಾರ ನಡೆದಿದೆ.  ವರದಿಯಾದಂತೆ 12 ಅಡಿ ಉದ್ದದ ಹೆಬ್ಬಾವು ಕೋತಿಯನ್ನು ನುಂಗಿದ್ದು , ಈ ವೇಳೆ ವ್ಯಕ್ತಿಯೊಬ್ಬರು…

 • ಐಸಿಸ್‌ ಸೇರಿದ್ದ  ಕೇರಳದ ಐವರು ಸಿರಿಯಾದಲ್ಲಿ ಸಾವು

  ಕಲ್ಲಿಕೋಟೆ: ಐಸಿಸ್‌ ಉಗ್ರ ಸಂಘ ಟನೆಗೆ ಸೇರ್ಪಡೆಯಾದ ಕೇರಳದ ಐವರು ಯುವಕರು ಸಿರಿಯಾದಲ್ಲಿ ಮೃತಪಟ್ಟಿರುವ ವಿಚಾರ ಬೆಳಕಿಗೆ ಬಂದಿದೆ. ಈ ಮೂಲಕ ಕೇರಳದ ಒಟ್ಟು 10 ಮಂದಿ ಸಿರಿಯಾದಲ್ಲಿ ನಡೆಯುತ್ತಿರುವ ಸಂಘರ್ಷಕ್ಕೆ ಬಲಿಯಾದಂತಾಗಿದೆ ಎಂದು ಕೇರಳ ಗುಪ್ತಚರ ಸಂಸ್ಥೆ ತಿಳಿಸಿದೆ….

 • ಅಮೆರಿಕದಲ್ಲಿ ಮಂಗಳೂರು ಮೂಲದ ಮಹಿಳೆ, ಪತಿ ಹತ್ಯೆ

  ವಾಷಿಂಗ್ಟನ್‌/ಮಂಗಳೂರು: ಬಜಪೆ ಮೂಲದ ಮಹಿಳೆ ಮತ್ತು ಆಕೆಯ ಪತಿಯನ್ನು ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾನ್‌ಜೋಸ್‌ನಲ್ಲಿ  ಈ ದಂಪತಿಯ ಪುತ್ರಿಯ ಮಾಜಿ ಪ್ರೇಮಿ ಗುಂಡಿಕ್ಕಿ ಕೊಲೆ ಮಾಡಿದ ಘಟನೆ ಮೇ 3ರಂದು ನಡೆದಿದೆ. ಹಂತಕ ಬಳಿಕ ಅಮೆರಿಕದ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ….

 • ಕಾರು ಅಪಘಾತ: ಯುವ ಉದ್ಯಮಿ ಸಾವು

  ಉಳ್ಳಾಲ: ಬೋಳಿಯಾರ್‌ ಪಡೀಲು ಬಳಿ ಶುಕ್ರವಾರ ಬೆಳಗಿನ ಜಾವ ಸಂಭವಿಸಿದ ಕಾರು ಅಪಘಾತದಲ್ಲಿ ಮಂಜೇಶ್ವರ ಕಡಂಬಾರಿನ ಯುವ ಉದ್ಯಮಿ ಮೃತಪಟ್ಟಿದ್ದು, ಇನ್ನೊರ್ವ ಗಂಭೀರ ಗಾಯಗೊಂಡಿದ್ದಾರೆ. ಮಂಜೇಶ್ವರದ  ಕಡಂಬಾರು ಇಡಿಯ ನಿವಾಸಿ ಯೂಸುಫ್‌ (38) ಸಾವನ್ನಪ್ಪಿದವರು.ಅವರ ಜತೆಗಿದ್ದ  ಮಚ್ಚಂಪಾಡಿ ನಿವಾಸಿ…

ಹೊಸ ಸೇರ್ಪಡೆ