Delhi

 • ದೆಹಲಿಯಲ್ಲಿ ಭಾರೀ ಚೋರಿ!;12 ಕೋಟಿ ರೂ.ಚಿನ್ನಕ್ಕೆ ಕನ್ನ!

  ಹೊಸದಿಲ್ಲಿ: ದೀಪಾವಳಿ ಸಂಭ್ರಮ ಮುಗಿಯುತ್ತಿದ್ದಂತೆ ರಾಷ್ಟ್ರರಾಜಧಾನಿಯಲ್ಲಿ ಕಳ್ಳರು ಭಾರೀ ಕರಾಮತ್ತು ನಡೆಸಿದ್ದು, ಸಿನಿಮೀಯವಾಗಿ ಐವರು ದರೋಡೆಕೋರರು 2 ಚಿನ್ನಾಭರಣ ತಯಾರಿಕಾ ಘಟಕಗಳಿಂದ ಸುಮಾರು 12 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಲೂಟಿಗೈದಿದ್ದಾರೆ.  ಕರೋಲ್‌ ಭಾಗ್‌ ಪ್ರದೇಶದ ಘಟಕಗಳಿಗೆ ಅಕ್ಟೋಬರ್‌…

 • ದಿಲ್ಲಿಯಲ್ಲಿ ಹಂದಿ ಜ್ವರಕ್ಕೆ 12 ಬಲಿ; 8 ದಿಲ್ಲಿ ವಾಸಿಗಳು

  ಹೊಸದಿಲ್ಲಿ : ಈ ವರ್ಷ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಎಂಟು ದಿಲ್ಲಿ ನಿವಾಸಿಗಳು ಸೇರಿದಂತೆ ಒಟ್ಟು 12 ಮಂದಿ ಎಚ್‌1ಎನ್‌1 (ಹಂದಿ ಜ್ವರ) ಕಾಯಿಲೆಗೆ ಬಲಿಯಾಗಿದ್ದಾರೆ. ಈ ವಿಷಯವನ್ನು ದಿಲ್ಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌ ತಿಳಿಸಿದ್ದಾರೆ. ಆದರೆ…

 • ದಿಲ್ಲಿ ಸಿಎಂ ಕೇಜ್ರಿವಾಲ್‌ ಕಾರು ಕಳವು!

  ಹೊಸದಿಲ್ಲಿ: ದಿಲ್ಲಿಯಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ ಅವರ ಕಾರು ಕಳವಾಗಿದೆ! 2015ರ ವಿಧಾನಸಭೆ ಚುನಾವಣೆಯವರೆಗೂ ಇದೇ ವ್ಯಾಗನ್‌ ಆರ್‌ ಕಾರನ್ನು ಕೇಜ್ರಿವಾಲ್‌ ಬಳಸುತ್ತಿದ್ದರು. ಗುರುವಾರ ದಿಲ್ಲಿ ಕಾರ್ಯಾಲಯದ ಹೊರಗೆ ನಿಲ್ಲಿಸಲಾಗಿದ್ದ ಕಾರನ್ನು ದುಷ್ಕರ್ಮಿಗಳು ಕದ್ದಿದ್ದಾರೆ ಎಂದು ಅವರು ದೂರಿನಲ್ಲಿ…

 • ದಿಲ್ಲಿ : ವೃದ್ಧೆ, 3 ಪುತ್ರಿಯರು, ಸೆಕ್ಯುರಿಟಿ ಗಾರ್ಡ್‌ ಕಗ್ಗೊಲೆ

  ಹೊಸದಿಲ್ಲಿ : ಇಂದು ಬೆಳಗ್ಗೆ ಇಲ್ಲಿನ ಶಹ್‌ದಾರಾ ಪ್ರದೇಶದಲ್ಲಿನ ಮಾನ್‌ಸರೋವರ್‌ ಪಾರ್ಕ್‌ ಪ್ರದೇಶದಲ್ಲಿರುವ ತಮ್ಮ ನಿವಾಸದಲ್ಲಿ 82ರ ವೃದ್ಧೆ , ಆಕೆಯ ಮೂವರು ಪುತ್ರಿಯರು ಮತ್ತು ಅವರ ಸೆಕ್ಯುರಿಟಿ ಗಾರ್ಡ್‌ ಇರಿತಕ್ಕೆ ಗುರಿಯಾಗಿ ಸತ್ತು ಬಿದ್ದಿರುವುದು ಪತ್ತೆಯಾಗಿದೆ ಎಂದು…

 • ಪೂರ್ವ ದಿಲ್ಲಿಯಲ್ಲಿ ಶಂಕಿತ ಅಲ್‌ ಕಾಯಿದಾ ಉಗ್ರ ಸೆರೆ

  ಹೊಸದಿಲ್ಲಿ : ಶಂಕಿತ ಅಲ್‌ ಕಾಯಿದಾ ಉಗ್ರನೋರ್ವನನ್ನು  ಪೂರ್ವ ದಿಲ್ಲಿಯಲ್ಲಿ ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಶಂಕಿತ ಅಲ್‌ ಕಾಯಿದಾ ಉಗ್ರ, 27ರ ಹರೆಯದ ಶೌಮನ್‌ ಹಕ್‌ ಎಂಬಾತನನ್ನು ಪೂರ್ವ ದಿಲ್ಲಿಯ ವಿಕಾಸ್‌ ಮಾರ್ಗ್‌ನಲ್ಲಿ  ಖಚಿತ ಸುಳಿವಿನ ಮೇರೆಗೆ ದಿಲ್ಲಿ…

 • ಇಂಗ್ಲಿಷ್‌ನಲ್ಲಿ ಮಾತನಾಡಿದ ವ್ಯಕ್ತಿಗೆ ಐವರಿಂದ ಗಂಭೀರ ಹಲ್ಲೆ

  ಹೊಸದಿಲ್ಲಿ : ತನ್ನ ಸ್ನೇಹಿತನೊಂದಿಗೆ ನಿರರ್ಗಳ ಇಂಗ್ಲಿಷ್‌ನಲ್ಲಿ ಮಾತನಾಡಿದ ಕಾರಣಕ್ಕೆ 22ರ ಹರೆಯದ ವ್ಯಕ್ತಿಯೊಬ್ಬನನ್ನು  ಐವರು ಕೂಡಿಕೊಂಡು ಹಿಗ್ಗಾಮುಗ್ಗಾ ಹೊಡೆದು ಹಲ್ಲೆ ನಡೆಸಿದ ಆಘಾತಕಾರಿ ಘಟನೆ ದಿಲ್ಲಿಯಲ್ಲಿ ನಡೆದಿದೆ.  ದಿಲ್ಲಿಯ ಲುಟೆನ್ಸ್‌ನಲ್ಲಿನ ಪಂಚತಾರಾ ಹೊಟೇಲೊಂದರ ಸಮೀಪ ತನ್ನ ಸ್ನೇಹಿತನನ್ನು…

 • ದೆಹಲಿ :ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕರಿಗೆ ಅಭಿನಂದನೆ

  ಮುಂಬಯಿ: ಇತ್ತೀಚೆಗಿನ ದಿನಗಳಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಶಿಕ್ಷಕರಿಂದಲೇ ನಡೆಯುತ್ತಿರುವ ಘಟನೆಗಳು ಹೆಚ್ಚುತ್ತಿವೆ. ಇಂತಹ ಸಂದರ್ಭದಲ್ಲಿ ಮೊದಲು ಶಿಕ್ಷಕರಿಗೆ ಸರಿಯಾದ ತರಬೇತಿ ನೀಡಿ ಮಾದರಿ ಶಿಕ್ಷಕರನ್ನು ರೂಪಿಸುವ ಅಗತ್ಯತೆ ಇದೆ. ಹಾಗಾದಾಗ ಶಿಕ್ಷಕರು ಮಕ್ಕಳನ್ನು ಉತ್ತಮ ರಾಷ್ಟ್ರ…

 • ದಿಲ್ಲಿ : ಮಹಿಳೆಯನ್ನು ರೇಪ್‌ ಮಾಡಿ ಕಟ್ಟಡದಿಂದ ಕೆಳದೂಡಿದ ಪ್ರಿಯಕರ

  ಹೊಸದಿಲ್ಲಿ : ಮಹಿಳೆಯರ ಮೇಲಿನ ದೌರ್ಜನ್ಯದ ಇನ್ನೊಂದು ಆಘಾತಕಾರಿ ಪ್ರಕರಣದಲ್ಲಿ 20ರ ಹರೆಯದ ಮಹಿಳೆಯನ್ನು  ರೇಪ್‌ ಮಾಡಿ ಅರೆ ನಗ್ನ ಸ್ಥಿತಿಯಲ್ಲಿ  ಆಕೆಯನ್ನು ವ್ಯಕ್ತಿಯೊಬ್ಬ ಕಟ್ಟಡದ ನಾಲ್ಕನೇ ಮಹಡಿಯಿಂದ ಕೆಳಕ್ಕೆಸೆದ ಅಮಾನುಷ ಘಟನೆ ವರದಿಯಾಗಿದೆ. ರಾಷ್ಟ್ರ ರಾಜಧಾನಿ ದಿಲ್ಲಿಯ ರೋಹಿಣಿ…

 • ಅಪ್ರಾಪ್ತ ಕಬಡ್ಡಿ ಆಟಗಾರ್ತಿ ಮೇಲೆ ಅತ್ಯಾಚಾರ: ಕುಸ್ತಿಪಟು ಬಂಧನ

  ಹೊಸದಿಲ್ಲಿ: ರಾಷ್ಟ್ರೀಯ ಜೂನಿಯರ್‌ ಕಬಡ್ಡಿ ಆಟಗಾರ್ತಿ ಮೇಲೆ ಕುಸ್ತಿಪಟುವೊಬ್ಬ ಅತ್ಯಾಚಾರ ನಡೆಸಿದ ಪ್ರಕರಣವೊಂದು ನಡೆದಿದೆ. ಆರೋಪಿ 40 ವರ್ಷದ ಕುಸ್ತಿಪಟು ನರೇಶ್‌ ಯಾದವ್‌ನನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ. ಅತ್ಯಾಚಾರ ನಡೆದಿರುವುದು ಮೇಲ್ನೋಟಕ್ಕೆ ದೃಢ ಪಟ್ಟಿದೆ. ಸದ್ಯ ಬಾಲಕಿ ಆಸ್ಪತ್ರೆಯಲ್ಲಿ…

 • ಎನ್‌ಡಿಟಿವಿ ಅಧ್ಯಕ್ಷ ಪ್ರಣಯ್‌ ರಾಯ್‌ ನಿವಾಸಗಳ ಮೇಲೆ ಸಿಬಿಐ ದಾಳಿ

  ಹೊಸದಿಲ್ಲಿ : ಖಾಸಗಿ ಬ್ಯಾಂಕ್‌ಗೆ ಕೋಟ್ಯಂತರ ರೂಪಾಯಿ ನಷ್ಟ ಉಂಟುಮಾಡಿರುವ ಆರೋಪದ ತನಿಖೆ ಸಂಬಂಧವಾಗಿ ಸಿಬಿಐ, ಖಾಸಗಿ ವಾಹಿನಿಯೊಂದರ ಕಾರ್ಯನಿರ್ವಾಹಕ ಅಧ್ಯಕ್ಷರಾಗಿರುವ ಪ್ರಣೋಯ್‌ ರಾಯ್‌ ಅವರ ದಿಲ್ಲಿ ಮತ್ತು ಡೆಹರಾಡೂನ್‌ನಲ್ಲಿನ ನಿವಾಸಗಳ ಮೇಲೆ ಇಂದು ಸೋಮವಾರ ಬೆಳಗ್ಗೆ ದಾಳಿ…

 • ದೆಹಲಿಯಲ್ಲೂ ಗೋರಕ್ಷಕರ ದಾಳಿ; ಮೂವರಿಗೆ ಮಾರಣಾಂತಿಕ ಹಲ್ಲೆ

  ಹೊಸದಿಲ್ಲಿ : ರಾಜಸ್ಥಾನದ ಅಳ್ವಾರ್‌ನಲ್ಲಿ ಗೋರಕ್ಷಕರ ದಾಳಿ, ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ 9 ವರ್ಷದ ಬಾಲಕಿ ಸೇರಿದಂತೆ ಒಂದೇ ಕುಟುಂಬದ ಐವರ ಮೇಲೆ ಸ್ವಘೋಷಿತ ಗೋರಕ್ಷಕರು ಹಲ್ಲೆ ನಡೆಸಿದ ಘಟನೆ ಘಟನೆ ನೆನಪಲ್ಲಿರುವಾಗಲೇ ರಾಷ್ಟ್ರ ರಾಜಧಾನಿಯಲ್ಲೂ…

 • ಹಾಗೆಲ್ಲಾ ಮಂತ್ರಿ ಮಾಡುವ ಭರವಸೆ ನೀಡುವುದು BSY:ದೆಹಲಿಯಲ್ಲಿ ಸಿಎಂ

  ಹೊಸದಿಲ್ಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರೊಡನೆ ಮಹತ್ವದ ಮಾತುಕತೆ ನಡೆಸಿದ್ದಾರೆ.  ರಾಹುಲ್‌ ಗಾಂಧಿ ಅವರ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮತನಾಡಿದರು. ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ…

 • ದೆಹಲಿಯಲ್ಲಿ ಆಪ್‌ ವಿರೋಧಿ ಅಲೆ?: ಠೇವಣಿ ಕಳೆದುಕೊಂಡ ಅಭ್ಯರ್ಥಿ!

  ಹೊಸದಿಲ್ಲಿ : ಇಲ್ಲಿನ ರಜೌರಿ ಗಾರ್ಡನ್‌ ಕ್ಷೇತ್ರಕ್ಕೆ ನಡೆದ ಉಪಚುನಾವಣಾ ಫ‌ಲಿತಾಂಶ ಗುರುವಾರ ಪ್ರಕಟವಾಗಿದ್ದು, ಬಿಜೆಪಿ ಭರ್ಜರಿ ಜಯ ಸಾಧಿಸಿದ್ದು, ಆಡಳಿತಾರೂಢ ಆಮ್‌ ಆದ್ಮಿ ಪಕ್ಷ  ಠೇವಣಿ ಕಳೆದುಕೊಂಡು ಮುಖಭಂಗಕ್ಕೀಡಾಗಿದೆ.   ದೆಹಲಿ ಮಹಾನಗರ ಪಾಲಿಕೆಯ ಚುನಾವಣೆಗೆ 10 ದಿನ…

 • ಪ್ರೀತಿ ನಿರಾಕರಿಸಿದ 18ರ ಯುವತಿಗೆ ಆ್ಯಸಿಡ್‌ ಕುಡಿಸಿದ ಭಗ್ನ ಪ್ರೇಮಿ!

   ಹೊಸದಿಲ್ಲಿ:  ರಾಷ್ಟ್ರ ರಾಜಧಾನಿಯಲ್ಲಿ ನಡೆದ ಅಘಾತಕಾರಿ ವಿದ್ಯಮಾನವೊಂದರಲ್ಲಿ  ಯುವಕನೊಬ್ಬ ಪ್ರೀತಿ ನಿರಾಕರಿಸಿದ ಕಾರಣಕ್ಕಾಗಿ 18 ವರ್ಷ ಪ್ರಾಯದ ಯುವತಿಗೆ ಬಲವಂತವಾಗಿ ಆ್ಯಸಿಡ್‌ ಕುಡಿಸಿ ದ್ರಾಷ್ಟ್ಯ ಮೆರೆದಿದ್ದಾನೆ. ಸಂಗಮ್‌ ವಿಹಾರ ಪ್ರದೇಶದಲ್ಲಿ ಬುಧವಾರ ಘಟನೆ ನಡೆದಿದ್ದು, ರವಿ ಕುಮಾರ್‌ ಎಂಬಾತ ಕೃತ್ಯ…

 • ಗಣರಾಜ್ಯ ದಿನ: 40 ಮಂದಿ ಬುಡಕಟ್ಟು ಅತಿಥಿಗಳು

  ಹೊಸದಿಲ್ಲಿ:  ಪ್ರಸಕ್ತ ಸಾಲಿನ ಗಣರಾಜ್ಯೋತ್ಸವಕ್ಕೆ ದೇಶದ ವಿವಿಧ ಭಾಗಗಳಿಂದ 40 ಮಂದಿ ಬುಡಕಟ್ಟು ಜನಾಂಗದವರನ್ನು ಅತಿಥಿಗಳನ್ನಾಗಿ ಆಹ್ವಾನಿಸಲಾಗಿದೆ. ಅವರು ಜ.26ರಂದು ನಡೆಯಲಿರುವ ಪಥಸಂಚಲನ ವೀಕ್ಷಿಸಲಿದ್ದಾರೆ. ಜ.29ರಂದು ನಡೆಯುವ ಬೀಟಿಂಗ್‌ ರಿಟ್ರೀಟ್‌ ಸಮಾರಂಭವನ್ನು ವೀಕ್ಷಿಸುವರು. ಜತೆಗೆ ದಿಲ್ಲಿಯ ಹಲವಾರು ಪ್ರೇಕ್ಷಣೀಯ…

 • ಜನವರಿ 15: ಮುಂಬಯಿ,ದಿಲ್ಲಿಯಲ್ಲಿ ಫ್ರೆಂಚ್‌ ಡಿಜೆ ಗೆಟ್ಟಾ ಕಾರ್ಯಕ್ರಮ

  ಮುಂಬಯಿ : ನಿನ್ನೆ ಶುಕ್ರವಾರ ಇಲ್ಲಿ ನಡೆಯಬೇಕಿದ್ದ ವಿಶ್ವ ಪ್ರಸಿದ್ಧ  ಫ್ರೆಂಚ್‌ ಡಿಜೆ ಡೇವಿಡ್‌ ಗೆಟ್ಟಾ ಅವರ ಮುಂಬಯಿ ಸಂಗೀತ ಕಾರ್ಯಕ್ರಮವನ್ನು  ಇದೀಗ ಮರು ನಿಗದಿ ಮಾಡಲಾಗಿದ್ದು ಅದೀಗ ನಾಳೆ, ಭಾನುವಾರ ಮಧ್ಯಾಹ್ನ 11ರಿಂದ ಸಂಜೆ 4 ಗಂಟೆಯ…

ಹೊಸ ಸೇರ್ಪಡೆ