karkala

 •  ಅಂಡಾರು: ಕುಸಿಯುತ್ತಿರುವ ಶಾಲಾ ಕಟ್ಟಡ

  ಅಜೆಕಾರು: ಸರಕಾರಿ ಹಿ.ಪ್ರಾ. ಶಾಲೆಯ ಕಟ್ಟಡವು ಕುಸಿಯುತ್ತಿರುವ ಬಗ್ಗೆ ಉದಯವಾಣಿ ಪತ್ರಿಕೆಯಲ್ಲಿ ಜು. 2ರಂದು ಸಚಿತ್ರ ವರದಿ ಪ್ರಕಟವಾಗಿದ್ದನ್ನು ಗಮನಿಸಿದ ಕಾರ್ಕಳ ಶಿಕ್ಷಣಾಧಿಕಾರಿಯವರು ಒಂದು ವಾರದ ಒಳಗೆ ಸಮಗ್ರ ವರದಿ ನೀಡುವಂತೆ ಶಾಲೆಯ ಮುಖ್ಯ ಶಿಕ್ಷಕರಿಗೆ ಸೂಚಿಸಿದ್ದಾರೆ. 17 ವರ್ಷಗಳ…

 • ಕಾರ್ಕಳ: ಹೆದ್ದಾರಿ ಬದಿಯ ಗುಡ್ಡ  ಕುಸಿತ

  ಕಾರ್ಕಳ: ಕಾರ್ಕಳ-ಬೆಳ್ತಂಗಡಿ ರಾಜ್ಯ ಹೆದ್ದಾರಿಯ ಬಜಗೋಳಿ ಸಮೀಪ ರಸ್ತೆ ಬದಿಯ ಗುಡ್ಡ  ಕುಸಿಯುವ ಹಂತದಲ್ಲಿದೆ. ಅಲ್ಪ ಪ್ರಮಾಣದಲ್ಲಿ ಕುಸಿದಿದ್ದು, ರಸ್ತೆಯ ಒಂದು ಭಾಗಕ್ಕೆ ಮಣ್ಣು ಬಿದ್ದಿದೆ. ಭಾರೀ ಮಳೆಯಿಂದಾಗಿ ಸಮಸ್ಯೆ ಎದುರಾಗಿದ್ದು, ಇನ್ನಷ್ಟು ಮಣ್ಣು ಕುಸಿಯುವ ಅಪಾಯವಿದೆ.

 • ಕಾರ್ಕಳ ಮಾದರಿ ಕ್ಷೇತ್ರವಾಗಿ ನಿರ್ಮಾಣ: ಸುನಿಲ್‌ 

  ಅಜೆಕಾರು: ಅಭಿವೃದ್ಧಿ ಮತ್ತು ಹಿಂದುತ್ವವನ್ನು ಮೂಲಮಂತ್ರವಾಗಿಸಿಕೊಂಡು ಕಾರ್ಕಳ ವಿಧಾನಸಭಾ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವಾಗಿ ನಿರ್ಮಾಣ ಮಾಡುವ ಸಂಕಲ್ಪ ಮಾಡಲಾಗಿದೆ ಎಂದು ಶಾಸಕ ಸುನಿಲ್‌ ಕುಮಾರ್‌ ಹೇಳಿದರು. ಅವರು ಹೊಸ್ಮಾರಿನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರಿಗೆ ಮತ್ತು ಮತದಾರರಿಗೆ ಅಭಿನಂದನೆ…

 • ನಿಧಾನಗತಿಯ ಕಾಮಗಾರಿ: ಜನಸಂಚಾರಕ್ಕೆ ಸಮಸ್ಯೆ

  ಕಾರ್ಕಳ: ತಾಲೂಕಿನ ಮುರತಂಗಡಿ- ಇರ್ವತ್ತೂರು ಸಂಪರ್ಕ ಕೊಂಡಿಯಾಗಿರುವ ಇರ್ವತ್ತೂರಿನ ಭಾಗದಲ್ಲಿ ನೂತನ ಸೇತುವೆ ನಿಮಾರ್ಣದ ಹಂತದಲ್ಲಿದ್ದು , ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಪ್ರಮುಖ ಸಂಪರ್ಕ ಕಳೆದುಕೊಳ್ಳುವಂತಾಗಿದೆ. ಹಳೆಯ ಸೇತುವೆಯನ್ನು ಕೆಡವಿ ಅದೇ ಜಾಗದಲ್ಲಿ ಹೊಸ ಸೇತುವೆ ನಿರ್ಮಾಣವಾಗುತ್ತಿದೆ. ಕಾಮಗಾರಿಯ ವೇಳೆ…

 • ಗರಿಷ್ಠ ಅಂಕ ಸಾಧನೆಗೆ ಲಕ್ಷ ರೂ. ಬಹುಮಾನ

  ಕಾರ್ಕಳ: ಕಾರ್ಕಳ ಗಣಿತನಗರದ ಜ್ಞಾನಸುಧಾ ಕಾಲೇಜಿನ ವಿದ್ಯಾರ್ಥಿ ಸಂಕೇತ್‌ ಜಿ.ಬಿ. ಕೆಸಿಇಟಿ ಎಂಜಿನಿಯರಿಂಗ್‌ ವಿಭಾಗದಲ್ಲಿ 18ನೇ ರ್‍ಯಾಂಕ್‌ ಪಡೆದಿದ್ದು, ಇವರ ಸಾಧನೆಯನ್ನು ಅಜೆಕಾರು ಪದ್ಮಗೋಪಾಲ್‌ ಎಜುಕೇಶನ್‌  ಟ್ರಸ್ಟ್‌ನ ಅಧ್ಯಕ್ಷ ಡಾ| ಸುಧಾಕರ ಶೆಟ್ಟಿ ಅಭಿನಂದಿಸಿ 1 ಲಕ್ಷ ರೂ….

 • ಬಸ್‌-ತೂಫಾನ್‌ ಢಿಕ್ಕಿ: 8 ಮಂದಿಗೆ ಗಾಯ

  ಕಾರ್ಕಳ: ಬಸ್‌ ಹಾಗೂ ತೂಫಾನ್‌ ಟೆಂಪೋ ಮುಖಾಮುಖೀ ಢಿಕ್ಕಿ ಹೊಡೆದು 8 ಮಂದಿ ಗಾಯಗೊಂಡಿರುವ ಘಟನೆ ಕಾರ್ಕಳ ಬೈಲೂರು ಸಮೀಪದಲ್ಲಿ ಸೋಮವಾರ ಸಂಜೆ ಸಂಭವಿಸಿದೆ. ತೂಫಾನ್‌ನಲ್ಲಿದ್ದ ಗಂಗಮ್ಮ (60), ನಿಂಗಮ್ಮ (60), ಹನುಮಂತ ಗೌಡ (34), ಮಂಜುನಾಥ(47), ಸಿದ್ದಪ್ಪ…

 • ಮುಂಡ್ಕೂರು: ಕಾರ್ಕಳ ಬಿಜೆಪಿ ಅಭ್ಯರ್ಥಿ ಸುನಿಲ್‌ ಕುಮಾರ್‌ ಮತಯಾಚನೆ

  ಬೆಳ್ಮಣ್‌:  ಕಾರ್ಕಳ ತಾಲೂಕಿನಲ್ಲಿ ಕಳೆದ 5 ವರ್ಷದ ಶಾಸಕತ್ವದ ಅವಧಿಯಲ್ಲಿ ಮಾಡಿದ  ಅಭಿವೃದ್ಧಿಗಾಗಿ ಮುಂದೆಯೂ ತನ್ನ ಗೆಲುವಿಗೆ ಮತ ನೀಡಬೇಕು  ಎಂದು ಕಾರ್ಕಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುನಿಲ್‌ ಕುಮಾರ್‌ ಮತಯಾಚನೆ ಸಂದರ್ಭ ತಿಳಿಸಿದರು. ಅವರು ಸೋಮವಾರ…

 • “ಕಾರ್ಯಕರ್ತರ ಅಭಿಪ್ರಾಯ ಪಡೆದು ಟಿಕೆಟ್‌ ನೀಡಿ’

  ಕಾರ್ಕಳ: ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್‌ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್‌ ಮತ್ತೂಮ್ಮೆ ಅವಲೋಕನ ಮಾಡಬೇಕು. ಎರಡು ದಿನಗಳ ಒಳಗಾಗಿ ಕಾರ್ಯಕರ್ತರ ಅಭಿಪ್ರಾಯ ಪಡೆದು ಉದಯ ಕುಮಾರ್‌ ಶೆಟ್ಟಿ ಅವರಿಗೆ ನೀಡುವ ನಿರ್ಧಾರ ಕೈಗೊಳ್ಳಬೇಕು. ತಪ್ಪಿದಲ್ಲಿ ಕಾರ್ಯಕರ್ತರ ಮುಂದಿನ ನಡೆಗೆ…

 • ಮೊಯಿಲಿ ಹಠಾವೋ ಕಾಂಗ್ರೆಸ್‌ ಬಚಾವೋ ಘೋಷಣೆ

  ಕಾರ್ಕಳ: ಮುನಿಯಾಲ್‌ ಉದಯ ಕುಮಾರ್‌ ಶೆಟ್ಟಿ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ದೊರಕದ ಹಿನ್ನೆಲೆಯಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಅವರ ಅಭಿಮಾನಿ ಬಳಗದ ವತಿಯಿಂದ ಸೋಮವಾರ ಕಾರ್ಕಳದಲ್ಲಿ ಪ್ರತಿಭಟನೆ ನಡೆಯಿತು. ತಾಲೂಕು ಕಚೇರಿಯ ಸಮೀಪದಲ್ಲಿರುವ ಮುನಿಯಾಲ್‌ ಉದಯ ಕುಮಾರ್‌ ಶೆಟ್ಟಿ ಕಚೇರಿ…

 • ಎ. 23: ನಾಮಪತ್ರ ಸಲ್ಲಿಕೆ, 4ನೇ ಬಾರಿಗೆ ಸ್ಪರ್ಧೆ

  ಕಾರ್ಕಳ: ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ 2018ರ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಲು ಹಾಲಿ ಶಾಸಕ ವಿ. ಸುನಿಲ್‌ ಕುಮಾರ್‌ ಅವರ ಹೆಸರು ಅಂತಿಮಗೊಂಡಿದೆ. ಎ. 8ರಂದು ಬಿಜೆಪಿ ಹೈಕಮಾಂಡ್‌ ಬಿಡುಗಡೆಗೊಳಿಸಿದ ಅಭ್ಯರ್ಥಿಗಳ ಮೊದಲ ಪಟ್ಟಿಯ 72 ಮಂದಿಯ ಪೈಕಿ ಸುನಿಲ್‌…

 • ಮಂಗಳೂರು-ಕಾರ್ಕಳ: ಸರಕಾರಿ ಬಸ್‌ ಸದ್ಯಕ್ಕಿಲ್ಲ

  ಮಂಗಳೂರು: ಬಹು ಬೇಡಿಕೆಯ ಮಂಗಳೂರು- ಮೂಡಬಿದಿರೆ- ಕಾರ್ಕಳ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಪ್ರಾರಂಭ ಗೊಳ್ಳುವುದು ಮತ್ತಷ್ಟು ವಿಳಂಬ ವಾಗುವ ಸಾಧ್ಯತೆಯಿದೆ. ಈ ಮಾರ್ಗದಲ್ಲಿ ಈಗಾಗಲೇ ಎಂಟು ಕೆಎಸ್‌ಆರ್‌ಟಿಸಿ ಬಸ್ಸುಗಳ ಓಡಾಟಕ್ಕೆ ದಕ್ಷಿಣ ಕನ್ನಡ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ (ಆರ್‌ಟಿಎ)ವು ಆರು…

 • ಕಾರ್ಕಳ:ಕಾಬೆಟ್ಟು,ಬಂಗ್ಲೆಗುಡ್ಡೆಯಲ್ಲಿ ನೀರಿಲ್ಲ

  ಕಾರ್ಕಳ: ಏರುತ್ತಿರುವ ಬಿಸಿಲು ಪುರಸಭೆ ವ್ಯಾಪ್ತಿಯ ಎರಡು ವಾರ್ಡ್‌ಗಳಲ್ಲಿ ನೀರಿನ ಅಭಾವ ಸೃಷ್ಟಿಸಿದೆ.ಇನ್ನು ಕೆಲವೆಡೆ ನೀರಿನ ಸಂಪರ್ಕ ಸರಿ ಇಲ್ಲದೇ ಸಮಸ್ಯೆಯಾಗಿದೆ. ಕಾಬೆಟ್ಟು ವಾರ್ಡ್‌ನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ನೀರಿನ ಕೊರತೆ ಬಿಸಿ ಮುಟ್ಟಿದೆ.ಬಂಗ್ಲೆಗುಡ್ಡೆ ವಾರ್ಡ್‌ನಲ್ಲಿ ಕಳೆದ…

 • ಪ್ರವಾಸೋದ್ಯಮ ಅಭಿವೃದ್ಧಿ ,ಉದ್ಯೋಗ ಸೃಷ್ಟಿಗೆ ಆದ್ಯತೆ

  ಕಾರ್ಕಳ: ವಿಪಕ್ಷದ ಶಾಸಕನಾಗಿ ಕಾರ್ಕಳ ತಾಲೂಕನ್ನು ವಿವಿಧ ಆಯಾಮಗಳಲ್ಲಿ ಅಭಿವೃದ್ಧಿ ಪಡಿಸಿದ್ದೇನೆ. ವಿಧಾನಸಭೆಗೆ ಒಂದು ದಿನವೂ ಗೈರು ಹಾಜರಾಗದೆ ಕಾರ್ಕಳದ ಜನತೆಯ ಧ್ವನಿಯಾಗಿ ಕೆಲಸ ನಿರ್ವಹಿಸಿದ್ದೇನೆ. ಸ್ಥಳೀಯ ಮತ್ತು ರಾಜ್ಯದ ಸಮಸ್ಯೆ, ಹಿಂದುತ್ವದ ವಿಚಾರ, ಸರಕಾರದ ಆದೇಶಗಳಿಂದ ಜನರಿಗಾಗುವ…

 • ಹಳೆ ಕತೆ – ಹೊಸ ನಿರೂಪಣೆ ಹಳಿಯ ಮೇಲಿನ ಸದ್ದು

  ಕಾರ್ಕಳದ ಭುವನೇಂದ್ರ ಕಾಲೇಜಿನ ವಿದ್ಯಾರ್ಥಿಗಳ “ಭುವನರಂಗ’ದ ನಾಟಕ “ಹಳಿಯ ಮೇಲಿನ ಸದ್ದು’ (ರಚನೆ : ಚಿ. ಶ್ರೀನಿವಾಸ ರಾಜು – ನಿರ್ದೇಶನ : ಸುಕುಮಾರ್‌ ಮೋಹನ್‌ ನಿರ್ಮಾಣ : ಡಾ| ಮಂಜುನಾಥ ಕೋಟ್ಯಾನ್‌). ಮೊದಲಿಗೆ ಹೇಳುವ ಮಾತೆಂದರೆ ಇದು…

 • ಕಾರ್ಕಳ: ತೇಜೋವಧೆ ಖಂಡಿಸಿ ಕಾಂಗ್ರೆಸ್‌ ಬೃಹತ್‌ ಪ್ರತಿಭಟನೆ

  ಕಾರ್ಕಳ: ಕಾಂಗ್ರೆಸ್‌ನ ಹಿರಿಯ ನಾಯಕರಾದ ವೀರಪ್ಪ ಮೊಲಿ, ಮಾಜಿ ಶಾಸಕ ಎಚ್‌. ಗೋಪಾಲ ಭಂಡಾರಿ ಹಾಗೂ ಜಿಲ್ಲಾ ಉಪಾಧ್ಯಕ್ಷ ಉದಯ ಕುಮಾರ್‌ ಶೆಟ್ಟಿ ಮುನಿಯಾಲು ಅವರನ್ನು ಕಾರ್ಕಳ ಶಾಸಕ ಸುನಿಲ್‌ ಕುಮಾರ್‌ ಹಾಗೂ ಬಿಜೆಪಿ ಮುಖಂಡರು ತೇಜೋವಧೆ ಮಾಡಿರುವುದಕ್ಕೆ…

 • ದಂಪತಿಗೆ ಹಲ್ಲೆ; ನಗ, ನಗದು ದರೋಡೆ

  ಕಾರ್ಕಳ: ಮನೆಯವರು ಮಲಗಿದ್ದ ವೇಳೆ  ಹಿಂಬಾಗಿಲು ಒಡೆದು  ಒಳ ನುಗ್ಗಿದ ದರೋಡೆಕೋರರು ದಂಪತಿ ಮೇಲೆ ಮಾರಣಾಂತಿಕ ಹÇÉೆ ನಡೆಸಿ ಅಪಾರ ಪ್ರಮಾಣದ ನಗ-ನಗದು ದೋಚಿ ಪರಾರಿಯಾದ ಘಟನೆ ಕಾರ್ಕಳ ಕಸಬಾ ಗ್ರಾಮದ ಬಂಗ್ಲೆಗುಡ್ಡೆ ಜಂಕ್ಷನ್‌ನಲ್ಲಿ  ಶನಿವಾರ ರಾತ್ರಿ ಸಂಭವಿಸಿದೆ….

 • ಮಂಗಳೂರು-ಮೂಡಬಿದಿರೆ-ಕಾರ್ಕಳ ಕೆಎಸ್‌ಆರ್‌ಟಿಸಿ ಬೇಡಿಕೆ ಈಡೇರಿತೇ?

  ಮಂಗಳೂರು: ಬಹುಕಾಲದ ಬೇಡಿಕೆಯಾಗಿರುವ ಮಂಗಳೂರು- ಮೂಡಬಿದಿರೆ- ಕಾರ್ಕಳ ರಸ್ತೆಯ ಕೆಎಸ್‌ಆರ್‌ಟಿಸಿ ಬಸ್‌ಗಳ ಓಡಾಟ ಮರೀಚಿಕೆಯಾಗಿಯೇ ಉಳಿದಿದ್ದು, ಅ. 31ರಂದು ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುವ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಾದರೂ ಮಂಜೂರಾದೀತೇ ಎಂಬ ನಿರೀಕ್ಷೆಯಲ್ಲಿ ಸಾರ್ವಜನಿಕರಿದ್ದಾರೆ. ಕೆಎಸ್‌ಆರ್‌ಟಿಸಿಯ ಆಡಳಿತ…

 • ಮಾದರಿ ಶಾಲೆಯ ಮೋಹಕ ತೋಟ: ಪೇಟೆಗೂ ತರಕಾರಿ ಮಾರಾಟ

  ಕಾರ್ಕಳ: ಈ ಶಾಲೆಯಲ್ಲಿ ವಿದ್ಯಾರ್ಥಿಗಳೇ ಪ್ರಗತಿಪರ ಕೃಷಿಕರಂತೆ ಕಾಣುತ್ತಾರೆ.ಅವರು ಶಾಲೆಯಲ್ಲಿ ಓದು,ಪಾಠ,ಅಂತೆಲ್ಲಾ ತೊಡಗಿಕೊಂಡರೂ ಶಾಲೆಯ ಹಸಿರು ನೋಟದ ತೋಟ ಅವರನ್ನು ಕೈ ಬೀಸಿ ಕರೆಯುತ್ತದೆ. ಅಲ್ಲಿ ತಾವೇ ನೆಟ್ಟ ಗಿಡದಲ್ಲಿ ಅರಳುತ್ತಿರುವ ಪಪ್ಪಾಯಿ ಹಣ್ಣು  ಯಾವಾಗ ಹಣ್ಣಾಗುತ್ತದೆ,ಬಸಳೆ ಸೊಪ್ಪು…

 • ಕಾರ್ಕಳ:ಗುರಿ ತಪ್ಪಿದ ಗುಂಡಿಗೆ ವ್ಯಕ್ತಿ ಬಲಿ;ಬೇಟೆಗಾರರಿಬ್ಬರ ಬಂಧನ 

  ಕಾರ್ಕಳ: ಶಿಕಾರಿಗೆ ತೆರಳಿದ ವೇಳೆ ಪ್ರಾಣಿ ಎಂದು ಹಾರಿಸಿದ ಗುಂಡು‌ ಮರಕಡಿಯುತ್ತಿದ್ದ ವ್ಯಕ್ತಿ ಗೆ ತಗುಲಿ ಸಾವನ್ನಪ್ಪಿದ ಘಟನೆ ತಾಲೂಕಿನ ಅಜೆಕಾರು ಕಡ್ತಲ ಮೀಸಲು ಅರಣ್ಯದಲ್ಲಿ ಬುಧವಾರ ತಡರಾತ್ರಿ ನಡೆಸಿದೆ. ರವಿ ಎಂಬಾತ ಗುಂಡು ತಗಲಿ ಸಾವನ್ನಪ್ಪಿದ್ದು.ಸುಂದರ ನಾಯ್ಕ…

 • ನಿಂಜೂರು: ಸಾರ್ವಜನಿಕರಿಂದ ಏಟು ತಿಂದ ಚಿರತೆ ಸಾವು

  ಕಾರ್ಕಳ: ಚಿರತೆಯೊಂದು ಕೊಟ್ಟಿಗೆಗೆ ನುಗ್ಗಿ ಹಸು ಮತ್ತು ವ್ಯಕ್ತಿಯೊಬ್ಬರ ಮೇಲೆ ದಾಳಿ ಮಾಡಿದ ಘಟನೆ ತಾಲೂಕಿನ ನಿಂಜೂರು ಗ್ರಾಮದ ಮಲ್ಲಿಬೆಟ್ಟುವಿನಲ್ಲಿ ಬುಧವಾರ ಮುಂಜಾನೆ ಸಂಭವಿಸಿದೆ. ಇದೇ ವೇಳೆ ಸಾರ್ವಜನಿಕರ ರೋಷಕ್ಕೆ ತುತ್ತಾದ ಚಿರತೆ ಸಾವನ್ನಪ್ಪಿದೆ. ಸ್ಥಳೀಯ ನಿವಾಸಿ ಅಲ್ವಿನ್‌…

ಹೊಸ ಸೇರ್ಪಡೆ