marriage

 • ಇವನು ಗಂಡನಲ್ಲ, ಗೆಳೆಯ!

  ಮದುವೆ ಎನ್ನುವುದು ಹೆಣ್ಣಿಗೆ ಒಂದು ಹೊಸ ಪ್ರಪಂಚ. ಆ ಪ್ರಪಂಚದಲ್ಲಿ ಎಲ್ಲವೂ ಆಕೆಗೆ ಅಪರಿಚಿತ. ಅತ್ತೆ- ಮಾವ, ಗಂಡ, ಎಲ್ಲರನ್ನೂ ಅವಳು ಆಗಷ್ಟೇ ನೋಡಿರುತ್ತಾಳೆ. ಈ ಹೊತ್ತಿನಲ್ಲಿ ಬಹುದಿನಗಳ ಗೆಳತಿಯೇನಾದರೂ ಕರೆಮಾಡಿಬಿಟ್ಟರಂತೂ, “ಮದುವೆಗೆ ಮುಂಚೆಯೇ ಲೈಫ್ ಚೆನ್ನಾಗಿತ್ತು’ ಎಂದು…

 • ಪವನ ಒಡೆಯರ್‌-ಅಪೇಕ್ಷಾ ಮದುವೆ

  “ಗೂಗ್ಲಿ’, “ರಣವಿಕ್ರಮ’ ಹಾಗೂ ಬಿಡುಗಡೆಗೆ ಸಿದ್ಧವಾಗಿರುವ “ನಟಸಾರ್ವಭೌಮ’ ಚಿತ್ರಗಳ ನಿರ್ದೇಶಕ ಪವನ ಪಡೆಯರ್‌ ಹಾಗೂ ಕಿರುತೆರೆ ಮೂಲಕ ಹಿರಿತೆರೆಗೆ ಕಾಲಿಟ್ಟ ನಟಿ ಅಪೇಕ್ಷಾ ಪುರೋಹಿತ್‌ ವಿವಾಹ ಕಾರ್ಯಕ್ರಮ ಸೋಮವಾರ ಬಾಗಲಕೋಟೆಯಲ್ಲಿ ಅದ್ಧೂರಿಯಾಗಿ ನೆರವೇರಿತು. ಕುಣಿಗಲ್‌ ಮೂಲದ ಪವನ್‌ ಹಾಗೂ…

 • ಸಿಂಗಲ್‌ ಈಸ್‌ ಕಿಂಗ್‌

  ಅವಿವಾಹಿತ ಎನ್ನುವ ಸ್ಥಿತಿಯೇ ಒಂದು ಮಹಾನ್‌ಶಕ್ತಿ. ಅದರಲ್ಲೊಂದು ಅಸಾಮಾನ್ಯ ಕೋಲ್ಮಿಂಚಿದೆ. ಅದು ಯಾವ ತುದಿಯನ್ನಾದರೂ ತಲುಪಬಹುದು, ಅಸಾಮಾನ್ಯ ಬೆರಗಾಗಿಯೂ ತೋರಬಹುದು ಎನ್ನುವುದಕ್ಕೆ ನಿದರ್ಶನ ವಾಜಪೇಯಿ ಅವರು. “ಬ್ಯಾಚುಲರ್ರಾ? ಹಾಗಾದ್ರೆ, ನಿಂಗೆ ರೂಮ್‌ ಕೊಡಲ್ಲ ಎನ್ನುವ ನಾವು, ಅವರ ಕೈಗೆ…

 • ರಾಹುಲ್‌ ಮದುವೆ ಆಗಿದೆಯಂತೆ!

  ಹೈದರಾಬಾದ್‌: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಈಗಾಗಲೇ ಮದುವೆ ಆಗಿದ್ದಾರಂತೆ! ಹೀಗೆಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ. 2 ದಿನಗಳ ಹೈದರಾಬಾದ್‌ ಭೇಟಿಯಲ್ಲಿದ್ದ ಅವರು ಮಂಗಳವಾರ ಸಂಪಾದಕರ ಜತೆ ನಡೆದ ಸಂವಾದ ದಲ್ಲಿ ಈ ವಿಚಾರ ಬಹಿರಂಗಪಡಿಸಿದ್ದಾರೆ. ಸಂವಾದದ…

 • ನನ್ಮೇಲೇ ಡೌಟಾ..?

  ಮದುವೆಯಾದ ಆರಂಭದಲ್ಲಿ ಎಷ್ಟೇ ಪ್ರೀತಿಯಿಂದಿದ್ದರೂ, ತದನಂತರ ಒಂದಲ್ಲಾ ಒಂದು ಮನಃಸ್ತಾಪಗಳು ಬರುತ್ತವೆ. ಅದರಲ್ಲೂ ಸಂಶಯವೇನಾದರೂ ಸಂಸಾರದೊಳಗೆ ನುಗ್ಗಿಬಿಟ್ಟರೆ, ಅಲ್ಲಿ ಕಹಿ ಅನುಭವಗಳೇ ಟಿಸಿಲೊಡೆಯುತ್ತಿರುತ್ತವೆ. ಈ ಶಂಕೆಯನ್ನು ದೂರವಿಟ್ಟು, ಸುಮಧುರ ಸಂಸಾರ ಕಂಡುಕೊಳ್ಳುವುದು ಹೇಗೆ? ಯಾವುದೋ ಯೋಚನೆಯಲ್ಲಿ ಮುಳುಗಿದ್ದವಳಿಗೆ ಮೊಬೈಲ್‌ನಿಂದ…

 • ಥ್ರಿಲ್ಲರ್ ಕಥೆಗಳು

  ಈ ಕಥೆಗಳನ್ನು ಓದುತ್ತಿದ್ದಂತೆಯೇ ನಿಮಗೆ ಭಯವಾದರೆ, ಮೈ ಜುಂ ಅಂದರೆ ನಾವದಕ್ಕೆ ಜವಾಬ್ದಾರರಲ್ಲ! 1. ಮದುವೆಯಾಗಿ ಹೊಸಮನೆಗೆ ಹೋದ ಅವನಿಗೆ ಮನೆಗೆಲಸದ ಅಜ್ಜಿಯ ಮೇಲೇನೋ ಗುಮಾನಿ.ಆಕೆ ಕೆಲಸಕ್ಕೆ ಸೇರಿದ ದಿನದಿಂದಲೂ ತನ್ನ ವ್ಯಾಪಾರ ಕುಸಿದಿದೆ,ಆರೋಗ್ಯ ಹದಗೆಟ್ಟಿದೆ.ಆಕೆ ಮಾಟಗಾತಿಯಿರಬೇಕು ಎನ್ನುವ…

 • ಮದುವೆ ಎಂಬ ವ್ಯವಹಾರದ ಕತೆ

  ಭಾರತದ ಕೆಲವು ಸಮುದಾಯಗಳಲ್ಲಿ ಮದುವೆಗೆ ಸಿದ್ಧನಾಗಿರುವ ಗಂಡಿಗೆ ಹೆಣ್ಣು ಸಿಗದಿರುವುದು ದೊಡ್ಡ ಸುದ್ದಿಯಾಗುತ್ತಿದೆ. ಇದು ಈ ದೇಶದ ಸಮಸ್ಯೆಯಷ್ಟೇ ಅಲ್ಲ, ದಕ್ಷಿಣಆಫ್ರಿಕಾದ ಅಷ್ಟೇನೂ ಮುಂದುವರಿಯದ ದೇಶವಾಗಿರುವ ಅಂಗೋಲಾದಲ್ಲಿಯೂ ಇದೇ ಸಮಸ್ಯೆ. ಜನಸಂಖ್ಯೆಯ ವಿಚಾರಕ್ಕೆ ಬಂದರೆ ಅಂಗೋಲಾದಲ್ಲಿ ಹೆಣ್ಣುಮಕ್ಕಳ ಸಂಖ್ಯೆ…

 • ಸಂಸಾರ ಮತ್ತು ಸೌಂದರ್ಯ

  ಗಂಡನೇ ಹೊಗಳಲಿಲ್ಲ ಅಂದಮೇಲೆ, ನಾಳೆ ಮದುವೆಯಲ್ಲಿ ಸಿಕ್ಕ ಮೂರನೆಯವರು ಹೊಗಳುತ್ತಾರೆಯೇ ಅಂತೆಲ್ಲಾ ಅನ್ನಿಸಿ ಸಿಟ್ಟುಬಂತು. ಹಾಗಂತ ನಾನೇ ಬಾಯಿಬಿಟ್ಟು ಕೇಳುವುದಕ್ಕೂ ಮನಸ್ಸು ಒಪ್ಪಲಿಲ್ಲ. ಆದರೂ ಬಡಿಸುವಾಗ ಕೈ ಮುಂದೆ ಚಾಚಿ, ಮುಂಗುರುಳನ್ನು ಎರಡೆರಡು ಬಾರಿ ನೇವರಿಸಿ, ಮಾತಾಡುವಾಗ ಹುಬ್ಬು…

 • ನೀನು ಸಿಕ್ಕಾಗಲೇ ಮದುವೆ!

  ಪ್ರತೀ ಮದುವೆ ಮನೆಯಲ್ಲೂ ನಿನ್ನನ್ನು ಹುಡುಕಾಡುತ್ತಿದ್ದೇನೆ. ನಿನ್ನ ಸ್ನೇಹಿತರ, ಸಂಬಂಧಿಗಳ ಮದುವೆ ಇದಾಗಿರಬಹುದು, ನೀನು ಬರಬಹುದು ಎನ್ನುವ ನಿರೀಕ್ಷೆಯಲ್ಲಿಯೇ ಆಲ್‌ ಮೋಸ್ಟ್‌ ಎಲ್ಲಾ ಹುಡುಗಿಯರನ್ನು ತಪ್ಪದೇ ನೋಡುತ್ತೇನೆ. ಆದರೆ ಎಲ್ಲಿಯೂ ನೀನು ಕಾಣಿಸುತ್ತಿಲ್ಲ. ಇವತ್ತಿಗೆ ಸರಿಯಾಗಿ ಮೂರು ವರುಷಗಳ…

 • ಜನ್ಮ ದಿನಾಂಕ ಮುಚ್ಚಿಟ್ಟ ಪತ್ನಿ;ವಿಚ್ಛೇದನ ಕೋರಿ ಪತಿ ಅರ್ಜಿ

  ಬೆಂಗಳೂರು: ವಿವಾಹದ ವೇಳೆ ಪತ್ನಿ ತಾನು ಹುಟ್ಟಿದ ಅಸಲಿ ದಿನಾಂಕವನ್ನು ಮುಚ್ಚಿಟ್ಟಿದ್ದಾಳೆ ಮತ್ತು ಆಕೆ ಹೇಳಿಕೊಂಡ ವಯಸ್ಸಿಗಿಂತಲೂ ಎರಡು ವರ್ಷ ದೊಡ್ಡವಳಾಗಿದ್ದಾಳೆ ಎಂಬ ಕಾರಣಕ್ಕೆ ವಿವಾಹ ವಿಚ್ಛೇದನ ಬಯಸಿ ವ್ಯಕ್ತಿ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಸಾಂಸಾರಿಕ ಜೀವನ ಹೊಂದಾಣಿಕೆ…

 • ಕ್ರಾಂತಿಗಳಿಂದ ಸಮಾನತೆ ಸಾಧ್ಯವಾಗಿಲ್ಲ

  ಬೆಂಗಳೂರು: ಶತಮಾನಗಳಿಂದ ಮಹಾಪುರುಷರು ಹಾಗೂ ಸಾಹಿತಿಗಳು ಎಷ್ಟೇ ಕ್ರಾಂತಿ ಮಾಡಿದರೂ ಸಮಾನತೆ ಸಾಧ್ಯವಾಗಿಲ್ಲ ಎಂದು ಮಾಜಿ ಸಚಿವೆ ಡಾ.ಬಿ.ಟಿ.ಲಲಿತಾ ನಾಯಕ್‌ ಬೇಸರ ವ್ಯಕ್ತಪಡಿಸಿದರು. ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶುಕ್ರವಾರ ಆಯೋಜಿಸಿದ್ದ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ…

 • ಪ್ರೀತಿ ಮತ್ತು ವಾಸ್ತವ

  ಪ್ರೀತಿಸುವುದು ತಪ್ಪಲ್ಲ. ಆದರೆ ಪ್ರೀತಿ-ಪ್ರೇಮ ಎಂಬ ಕಮರಿಯಲ್ಲಿ ಬೀಳುವ ಮುನ್ನ ವಾಸ್ತವ ಬದುಕಿನ ಅರಿವೂ ಬಹಳ ಮುಖ್ಯ. ಪ್ರೀತಿಸಿದ್ದೇ ಆದರೆ ಅವರನ್ನೇ ಮದುವೆಯಾಗಿ ಜೀವನಪೂರ್ತಿ ಬಾಳುವ ಗಟ್ಟಿ ನಿರ್ಧಾರವೂ ಅಷ್ಟೇ ಮುಖ್ಯ. ಮದುವೆ-ಮಕ್ಕಳು ಎನ್ನುವುದು ಒಂದು ಸಂಸಾರ ಸಾಗರ….

 • ಚೆಂದವಿರದೆ ತಾರೆ ಎಂದು ನಲಿಯದು…

  ಗಂಡನೇ ಹೊಗಳಲಿಲ್ಲ ಅಂದಮೇಲೆ, ನಾಳೆ ಮದುವೆಯಲ್ಲಿ ಸಿಕ್ಕ ಮೂರನೆಯವರು ಹೊಗಳುತ್ತಾರೆಯೇ ಅಂತೆಲ್ಲಾ ಅನ್ನಿಸಿ ಸಿಟ್ಟು ಬಂತು. ಹಾಗಂತ ನಾನೇ ಬಾಯಿಬಿಟ್ಟು ಕೇಳುವುದಕ್ಕೂ ಮನಸ್ಸು ಒಪ್ಪಲಿಲ್ಲ. ಆದರೂ ಬಡಿಸುವಾಗ ಕೈ ಮುಂದೆ ಚಾಚಿ, ಮುಂಗುರುಳನ್ನು ಎರಡೆರಡು ಬಾರಿ ನೇವರಿಸಿ, ಮಾತಾಡುವಾಗ…

 • ಮನೆಗೆ ಹೋಗಿದ್ದು ನಿಜ ಮನಸು ಕೊಡಲಿಲ್ಲ

  ಹೆಣ್ಣು ನೋಡಲೆಂದು ನಾನು ಹೋಗಿದ್ದು ನಿಜ. ಅವರ ಮನೇಲಿ ಟೀ ಕುಡಿದಿದ್ದೂ ನಿಜ. ಆದರೆ, ಅದರಿಂದಾಚೆಗೆ ಆ ಸಂಬಂಧ ಮುಂದುವರಿಯಲಿಲ್ಲ. ಅವತ್ತು ಹೆಚ್ಚಿನ ಮಾತುಕತೆಯೂ ನಡೆಯಲಿಲ್ಲ… ಎಲ್ಲಿದ್ದೀಯಾ ಗೂಬೆ? ನಿನ್ನೆ ಎದುರಿಗೆ ಬಂದವಳು ನನ್ನನ್ನು ನೋಡಿಯೂ ನೋಡದವಳಂತೆ ಮುಖ…

 • ಪರಸ್ತ್ರೀ ವ್ಯಾಮೋಹಿ ಬಾಳೆಲ್ಲ ಪರಮ ಕಹಿ…

  ಯಜಮಾನರಿಗೆ ಬಿಟ್ಟು ಬಿಡದ ಜ್ವರ; ಶ್ವಾಸಕೋಶದಲ್ಲಿ ಗಮನಾರ್ಹ ತೊಂದರೆ ಇದ್ದುದರಿಂದ ವೈದ್ಯಕೀಯ ತಪಾಸಣೆ ನಡೆದಿತ್ತು. ಆಸ್ಪತ್ರೆಯಲ್ಲೇ ಪತಿ ಕುಸಿದು ಬೀಳಲು ತಕ್ಷಣವೇ ಅಡ್ಮಿಟ್‌ ಮಾಡಿಕೊಳ್ಳಲಾಗಿದೆ. ಹೆಚ್ಚಿನ ಪರೀಕ್ಷೆಗಳಲ್ಲಿ ಪತಿಗೆ ಹೆಚ್‌ಐವಿ ಸೋಂಕು ತಗುಲಿದ್ದು ಖಚಿತವಾಗಿ, ಪತ್ನಿಗೂ ರಕ್ತ ಪರೀಕ್ಷೆ…

 • ದಾಂಪತ್ಯಕ್ಕೆ ಕಾಲಿಟ್ಟ “ಎಕ್ಸ್‌ಕ್ಯೂಸ್‌ ಮಿ’ ಸುನೀಲ್‌ 

  ನಟ ಕಮ್‌ ಗಾಯಕ ಸುನೀಲ್‌ರಾವ್‌ ಸೋಮವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವೃತ್ತಿಯಲ್ಲಿ ಕಾಸ್ಟೂಮ್‌ ಡಿಸೈನರ್‌ ಆಗಿರುವ ಶ್ರೇಯಾ ಐಯ್ಯರ್‌ ಸುನೀಲ್‌ರಾವ್‌ ಅವರ ಬಾಳಸಂಗಾತಿಯಾಗಿದ್ದಾರೆ. ಇವರ ವಿವಾಹ ಜೆಪಿ ನಗರದಲ್ಲಿ ನೆರವೇರಿದೆ. ಚಿತ್ರರಂಗದ ಕೆಲ ಆಪ್ತರು, ಗೆಳೆಯರು ಸುನೀಲ್‌ರಾವ್‌ ಅವರ…

 • ರಷ್ಯನ್‌ ಕತೆ: ನಾನೂ ಮದುವೆಯಾದೆ ಕಾನೂನಿನಂತೆ

  ನಾವೆಲ್ಲರೂ ವೈನ್‌ ಕುಡಿದು ಮುಗಿಸಿದ ಮೇಲೆ ನಮ್ಮ ನಮ್ಮ ತಂದೆ-ತಾಯಿ ತಮ್ಮ ತಮ್ಮಲ್ಲೇ ಏನನ್ನೋ ಮಾತಾಡಿಕೊಂಡವರು ನಮ್ಮ ಪಾಡಿಗೆ ನಮ್ಮನ್ನು ಬಿಟ್ಟು ಹೊರಟುಹೋದರು. ಆಮೇಲೆ, ಅರೆತೆರೆದ ಬಾಗಿಲಿನಿಂದ ಒಳ ತೂರಿದ ಕೈಯೊಂದು ಟೇಬಲಿನ ಮೇಲಿದ್ದ ಮೋಂಬತ್ತಿಯನ್ನು ಎತ್ತಿಕೊಂಡು ಹೋಯಿತು….

 • ಮದುವೆಯಾಗಿ ಮೋಸ ಮಾಡಿದ್ರೆ ಆಸ್ತಿ ಜಪ್ತಿ

  ಅಮೆರಿಕ ಮತ್ತಿತರ ದೇಶಗಳಲ್ಲಿರುವ ವರ ಎಂದು ಮದುವೆಯಾಗಿ ಮೋಸ ಹೋಗುವ ಯುವತಿಯರ ನೆರವಿಗೆ ಕೇಂದ್ರ ಮುಂದೆ ಬಂದಿದೆ. ಮದುವೆಯಾದ ಬಳಿಕ ಮೋಸ ಮಾಡುವ ಎನ್‌ಆರ್‌ಐಗಳ ಆಸ್ತಿ ಜಪ್ತಿ, ಪಾಸ್‌ಪೋರ್ಟ್‌ ರದ್ದು ಮಾಡುವ ಬಗ್ಗೆ ಕೇಂದ್ರ ತೀರ್ಮಾನ ಮಾಡಿದೆ. ಜಿಒಎಂ…

 • ಇಂದಿರಾ ಇಫೆಕ್ಟ್

  ನಂಗೆ ನೀವು ಮದುವೆ ಮಾಡಿ ಉದ್ಧಾರ ಮಾಡೋದೇನೂ ಬೇಡ. ನನ್ನ ಪಾಲನ್ನು ನನಗೆ ಕೊಡಿ ಸಾಕು. ನನ್ನ ಪಾಡಿಗೆ ನಾನು ಇರ್ತೇನೆ” ಎಂದು ಅವಳು ಹಿರಿಯರೆದುರು ನಿಂತು ನುಡಿದಾಗ ಬಹುಶಃ ಹೊಳೆಯೂ ಒಂದರೆಗಳಿಗೆ ಹರಿಯುವುದನ್ನು ಮರೆತು ನಿಂತಿತು. ಅವಳು…

 • ಹಿಂದೂ ಸೋಗಿನಲ್ಲಿ ವಂಚಿಸಿ ಮದುವೆ: ಯುವಕನಿಗೆ ಯುವತಿ ಮನೆಯಲ್ಲಿ ಹಲ್ಲೆ

  ಉಳ್ಳಾಲ: ಹಿಂದೂ ಹೆಸರಿನಲ್ಲಿ ಕುಂಪಲದ ಯುವತಿಯನ್ನು ಮದುವೆಯಾಗಿದ್ದ ಸುಳ್ಯ ಮೂಲದ ಮಹಮ್ಮದ್‌ ಹಾರೂನ್‌ ಯಾನೆ ಬಶೀರ್‌(28)ಗೆ  ಯುವತಿ ಮನೆಯವರು ಮತ್ತು ಸಾರ್ವಜನಿಕರು ಧರ್ಮದೇಟು ನೀಡಿದ ಘಟನೆ ಬುಧವಾರ ನಡೆದಿದ್ದು, ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಖಾಸಗಿ ದೂರವಾಣಿ…

ಹೊಸ ಸೇರ್ಪಡೆ