Priyanka Upendra

 • ಹುಡುಕಾಟದಲ್ಲಿ ಸಿಕ್ಕ ಕಳೆದು ಹೋದ ಬದುಕು

  ಕಾಯಿಲೆಯ ಕೊನೆ ಹಂತದಲ್ಲಿ ನೀವು ಸಂಪೂರ್ಣವಾಗಿ ನಿಮ್ಮನ್ನೇ ಮರೆತಿರುತ್ತೀರಿ ವೈದ್ಯರು ಹೀಗೆ ಹೇಳುವಾಗ ಆಕೆಗೆ ಇಡೀ ಜಗತ್ತೇ ಕುಸಿದಂತಾಗುತ್ತದೆ. ಮಗಳ ಮುಖ ಕಣ್ಣ ಮುಂದೆ ಬರುತ್ತದೆ. ತಾನು ಬದುಕನ್ನೇ ಮರೆತರೆ ತನಗೆ ಬದುಕಾಗಿರುವ ತನ್ನ ಹತ್ತು ವರುಷದ ಮಗಳನ್ನು…

 • ಅಂತರಾಳದ ಕೂಗು

  ಅದೊಂದು ಅಮ್ಮನ ಪಾತ್ರ. ತಾಯಿಯೊಬ್ಬಳು ಕಳೆದು ಹೋದ ತನ್ನ ಮಗಳನ್ನು ಹುಡುಕಾಡುವ ತಳಮಳ, ಅನುಭವಿಸುವ ನೋವು, ಯಾತನೆಯನ್ನು ಇಲ್ಲಿ ಚೆನ್ನಾಗಿ ಕಟ್ಟಿಕೊಡಲಾಗಿದೆ. ತನ್ನ ಮಗು ಕಳೆದು ಹೋದಾಗ, ಆ ತಾಯಿಯ ಬದುಕಲ್ಲಿ ಏನೆಲ್ಲಾ ನಡೆದು ಹೋಗುತ್ತೆ. ಕೆಲವು ಸಂದರ್ಭದಲ್ಲಿ…

 • “ದೇವಕಿ’ಗೆ ಉಪ್ಪಿ ವಾಯ್ಸ್

  ಪ್ರಿಯಾಂಕ ಉಪೇಂದ್ರ ಅಭಿನಯದ “ದೇವಕಿ’ ಜುಲೈ 5 ರಂದು ಬಿಡುಗಡೆಯಾಗುತ್ತಿರುವುದು ಗೊತ್ತೇ ಇದೆ. ಕನ್ನಡ ಭಾಷೆ ಜೊತೆಗೆ ತಮಿಳು ಭಾಷೆಯಲ್ಲೂ ಏಕಕಾಲಕ್ಕೆ ಬಿಡುಗಡೆಯಾಗುತ್ತಿರುವುದು ವಿಶೇಷ. ಚಿತ್ರದ ಮತ್ತೂಂದು ವಿಶೇಷವೆಂದರೆ, ಉಪೇಂದ್ರ ಅವರು ಚಿತ್ರಕ್ಕೆ ಹಿನ್ನೆಲೆ ಧ್ವನಿ ನೀಡಿದ್ದಾರೆ. ಹೌದು,…

 • “ದೇವಕಿ’ ಚಿತ್ರಕ್ಕೆ ಕೋಲ್ಕತ್ತಾ ಸೌಂಡ್‌

  ಪ್ರಿಯಾಂಕ ಉಪೇಂದ್ರ ಅಭಿನಯದ “ದೇವಕಿ’ ಇದೇ ಜುಲೈ 5 ರಂದು ತೆರೆಗೆ ಅಪ್ಪಳಿಸಲಿದೆ. ಕನ್ನಡದ ಜೊತೆಗೆ ತಮಿಳು ಭಾಷೆಯಲ್ಲೂ “ದೇವಕಿ’ ಏಕಕಾಲದಲ್ಲಿ ಬಿಡುಗಡೆಯಾಗುತ್ತಿರುವುದು ವಿಶೇಷ. ಬಹುತೇಕ ಕೊಲ್ಕತ್ತಾದಲ್ಲೇ ಚಿತ್ರೀಕರಣ ಆಗಿರುವ ಈ ಚಿತ್ರ ಕೊಲ್ಕತ್ತಾದಲ್ಲೇ ಸೌಂಡ್‌ ಎಫೆಕ್ಟ್ಸ್ ಪೂರ್ಣಗೊಳಿಸಿದೆ….

 • ಜುಲೈ 5ಕ್ಕೆ “ದೇವಕಿ’

  ಕಳೆದ ಎರಡು-ಮೂರು ತಿಂಗಳಿನಿಂದ ಪ್ರಮೋಶನ್‌ ಕೆಲಸಗಳಲ್ಲಿ ನಿರತವಾಗಿರುವ ಪ್ರಿಯಾಂಕಾ ಉಪೇಂದ್ರ ನಟನೆಯ “ದೇವಕಿ’ ಬಿಡುಗಡೆಗೆ ಅಂತೂ ದಿನಾಂಕ ನಿಗದಿಯಾಗಿದೆ. ಚಿತ್ರ ಜುಲೈ 5ಕ್ಕೆ ತೆರೆಗೆ ಬರುತ್ತಿದೆ. ಕರ್ನಾಟಕದಲ್ಲಿ ಸುಮಾರು 150ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ “ದೇವಕಿ’ ಚಿತ್ರವನ್ನು ತೆರೆಗೆ ತರಲು…

 • ಜುಲೈ ಮೊದಲ ವಾರದಲ್ಲಿ “ದೇವಕಿ’ ದರ್ಶನ

  ಪ್ರಿಯಾಂಕ ಉಪೇಂದ್ರ ಅಭಿನಯದ “ದೇವಕಿ’ ಚಿತ್ರವನ್ನು ವೀಕ್ಷಿಸಿರುವ ಸೆನ್ಸಾರ್‌ ಮಂಡಳಿ “ಯು/ಎ’ ಪ್ರಮಾಣ ಪತ್ರ ನೀಡಿದೆ. ಇನ್ನು, ಸೆನ್ಸಾರ್‌ ಮಂಡಳಿಯ ಪ್ರಮಾಣ ಪತ್ರಕ್ಕಾಗಿ ಕಾಯುತ್ತಿದ್ದ ಚಿತ್ರತಂಡ ಇದೀಗ “ದೇವಕಿ’ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲು ಅಣಿಮಾಡುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ…

 • ಸೆಂಟಿಮೆಂಟ್‌ “ದೇವಕಿ’

  ಪ್ರಿಯಾಂಕ ಉಪೇಂದ್ರ “ಹೌರಾ ಬ್ರಿಡ್ಜ್’ ಚಿತ್ರದಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಗೊತ್ತಿತ್ತು. ನಂತರದ ದಿನಗಳಲ್ಲಿ ಆ ಚಿತ್ರದ ಹೆಸರನ್ನು ಬದಲಿಸಿ, “ದೇವಕಿ’ ಎಂದು ನಾಮಕರಣ ಮಾಡಿದ್ದೂ ಗೊತ್ತು. ಈಗ ಹೊಸ ಸುದ್ದಿಯೆಂದರೆ, ಚಿತ್ರದ ಚಿತ್ರೀಕರಣ ಮುಗಿಸಿರುವ ನಿರ್ದೇಶಕ ಲೋಹಿತ್‌,…

 • ದೇವಕಿ ಮೊಗದಲ್ಲಿ ನಗು

  ಪ್ರಿಯಾಂಕ ಉಪೇಂದ್ರ ಅಭಿನಯದ “ದೇವಕಿ’ ಚಿತ್ರ ಇಷ್ಟರಲ್ಲೇ ಪ್ರೇಕ್ಷಕರ ಮುಂದೆ ಬರಲು ಅಣಿಯಾಗುತ್ತಿದೆ. ಈ ಚಿತ್ರದಲ್ಲಿ ಸಾಕಷ್ಟು ವಿಶೇಷತೆಗಳಿವೆ. ಮೊದಲನೆಯದಾಗಿ ಪ್ರಿಯಾಂಕ ಉಪೇಂದ್ರ ಅವರ ಮಗಳು ಐಶ್ವರ್ಯಾ ಈ ಚಿತ್ರದಲ್ಲಿ ನಟಿಸಿದ್ದಾರೆ. ಅದರಲ್ಲೂ ಪ್ರಿಯಾಂಕ ಅವರ ಮಗಳಾಗಿಯೇ ಕಾಣಿಸಿಕೊಂಡಿರುವುದು…

 • “ಹೌರಾ ಬ್ರಿಡ್ಜ್’ ಮೇಲೆ ನಿಂತಳು “ದೇವಕಿ’

  ಸಾಮಾನ್ಯವಾಗಿ ಚಿತ್ರದ ಟೈಟಲ್‌ ಅನೌನ್ಸ್‌ ಆಗಿ ಚಿತ್ರೀಕರಣ ಶುರುವಾದ ನಂತರ ಚಿತ್ರದ ನಾಯಕಿ, ಚಿತ್ರಕಥೆ, ಕಲಾವಿದರು, ತಂತ್ರಜ್ಞರು ಬದಲಾವಣೆಯಾಗುವ ಸುದ್ದಿಯನ್ನು ನೀವು ಆಗಾಗ್ಗೆ ಚಿತ್ರರಂಗದಲ್ಲಿ ಕೇಳಿರುತ್ತೀರಿ. ಆದರೆ ಇಲ್ಲೊಂದು ಚಿತ್ರತಂಡ, ತನ್ನ ಟೈಟಲ್‌ ಅನೌನ್ಸ್‌ ಮಾಡಿ ಚಿತ್ರೀಕರಣವನ್ನೂ ಮುಗಿಸಿ,…

 • ಫೈರ್‌ನಿಂದ ಹೊರಬಂದ ಪ್ರಿಯಾಂಕ ಉಪೇಂದ್ರ

  ಇತ್ತೀಚೆಗಷ್ಟೇ ಭಾರೀ ಸದ್ದು ಮಾಡುವುದರೊಂದಿಗೆ ಚಾಲನೆ ಗೊಂಡಿದ್ದ “ಫೈರ್‌’ (ಫಿಲಂ ಇಂಡಸ್ಟ್ರಿ ಫಾರ್‌ ರೈಟ್ಸ್‌ ಆ್ಯಂಡ್‌ ಈಕ್ವಾಲಿಟಿ) ಸಂಸ್ಥೆಯಿಂದ ನಟಿ ಪ್ರಿಯಾಂಕ ಉಪೇಂದ್ರ ಹೊರ ಬಂದಿದ್ದಾರೆ. ಈ ಬಗ್ಗೆ ಮಾತನಾಡಿರುವ ಪ್ರಿಯಾಂಕ “ಕನ್ನಡ ಚಿತ್ರರಂಗದಲ್ಲಿನ ತಾರತಮ್ಯ ಮತ್ತು ಲೈಂಗಿಕ ಕಿರುಕುಳದ ವಿರುದ್ದ ಹೋರಾಟ ನಡೆಸುವ ಉದ್ದೇಶದಿಂದ ಪ್ರಾರಂಭವಾದ…

 • ಫ‌ಸ್ಟ್‌ಹಾಫ್ ಹಳೆದು ಸೆಕೆಂಡ್‌ ಹಾಫ್ ನಾಳೆದು …

  ಏರಿಯಾದ ಸಿಸಿಟಿಯ ದೃಶ್ಯಗಳನ್ನು ಪೊಲೀಸ್‌ ಇಲಾಖೆಯ ಸಿಸಿಟಿವಿ ರೂಮ್‌ನಲ್ಲಿ ಕುಳಿತು ನೋಡುವ ಕಾನ್ಸ್‌ಟೇಬಲ್‌ ಅನುರಾಧಗೆ ಒಂದೊಂದು ಸಿಸಿಟಿವಿಗಳು ಒಂದೊಂದು ಕಥೆ ಹೇಳುತ್ತವೆ. ಒಂದು ಯುವ ಜೋಡಿ, ಒಂದು ಕಡೆ ವಯಸ್ಸಾದ ದಂಪತಿ, ಮತ್ತೂಂದು ಕಡೆ ಪುಂಡರ ಉಪಟಳ, ಇನ್ನೊಂದು…

 • ಪ್ರಿಯಾಂಕಾ ಸೆಕೆಂಡ್‌ ಹಾಫ್ ಮಾತು

  “ಸೆಕೆಂಡ್‌ ಹಾಫ್’ ಚಿತ್ರದ ಫ‌ಸ್ಟ್‌ಲುಕ್‌ ಬಿಡುಗಡೆಯಾದಾಗ ಅನೇಕರು ಅಚ್ಚರಿಪಟ್ಟಿದ್ದರು. ಅದಕ್ಕೆ ಕಾರಣ ಪ್ರಿಯಾಂಕಾ ಉಪೇಂದ್ರ ಅವರ ಗೆಟಪ್‌. ಕಾನ್ಸ್‌ಟೇಬಲ್‌ ಆಗಿ ಟಿವಿಎಸ್‌ ಓಡಿಸಿಕೊಂಡು ಬರುವ ಗೆಟಪ್‌ನಲ್ಲಿ ಪ್ರಿಯಾಂಕಾ ಉಪೇಂದ್ರ ಕಾಣಿಸಿಕೊಂಡಿದ್ದರು. ಈಗ “ಸೆಕೆಂಡ್‌ ಹಾಫ್’ ಚಿತ್ರ ಬಿಡುಗಡೆಯಾಗಿದೆ. ಯೋಗಿ…

 • ಮಹಿಳಾ ಪೇದೆಯ ಬದುಕು-ಬವಣೆ

  ಪ್ರಿಯಾಂಕಾ ಉಪೇಂದ್ರ ಅವರು “ಸೆಕೆಂಡ್‌ ಹಾಫ್’ ಎಂಬ ಸಿನಿಮಾದಲ್ಲಿ ನಟಿಸುತ್ತಿರುವ ವಿಚಾರ ನಿಮಗೆ ಗೊತ್ತೇ ಇದೆ. ಈಗ ಆ ಚಿತ್ರ ಸದ್ದಿಲ್ಲದೇ ಚಿತ್ರೀಕರಣ ಮುಗಿಸಿದ್ದು, ಇತ್ತೀಚೆಗೆ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಇದು ಪೊಲೀಸ್‌ ಪೇದೆಯ ಕಥೆಯಾದ್ದರಿಂದ ಚಿತ್ರದ ಟ್ರೇಲರ್‌…

 • ನನ್ನ ಕುರಿತ ಸಿನಿಮಾಕ್ಕೆ ಅನುಮತಿ ಕೊಟ್ಟಿದ್ದೇನೆ: ರೂಪಾ ಮೌದ್ಗಿಲ್‌

  ಪರಪ್ಪನ ಅಗ್ರಹಾರ ಕಾರಾಗೃಹದ ಅಕ್ರಮಗಳನ್ನು ಬಯಲಿಗೆಳೆದು ಸಂಚಲನ ಮೂಡಿಸಿದ ಪೊಲೀಸ್‌ ಅಧಿಕಾರಿ ಡಿಐಜಿ ರೂಪಾ ಮೌದ್ಗಿಲ್‌ ಅವರ ಕುರಿತಾಗಿ ಸಿನಿಮಾ ಬರುತ್ತದೆ ಎಂದು ಹೇಳಲಾಗಿತ್ತು. ನಿರ್ದೇಶಕ ಎ.ಎಂ.ಆರ್‌.ರಮೇಶ್‌ ಅವರು ಸಿನಿಮಾ ಮಾಡುವುದಾಗಿ ಹೇಳಿಕೊಂಡಿದ್ದರು. ಇತ್ತೀಚೆಗೆ “ಸೆಕೆಂಡ್‌ ಹಾಫ್’ ಚಿತ್ರದ…

 • ಉಪ್ಪಿ ಹೆಂಡತಿ ಕನ್ನಡಿತಿ

  ಮಾತೃಭಾಷೆ ಬಂಗಾಲಿಯಾದರೂ ಪ್ರಿಯಾಂಕಾ ಪ್ರೀತಿಯಿಂದ ಕನ್ನಡ ಕಲಿತರು. ಅದು ಹೇಗೆ ಅಂತ ನಟ ಉಪೇಂದ್ರ ಕನ್ನಡ ರಾಜ್ಯೋತ್ಸವದ ನೆಪದಲ್ಲಿ  ಇಲ್ಲಿ ಹೇಳಿಕೊಂಡಿದ್ದಾರೆ. ಪ್ರತಿ ವರ್ಷ, ನಾನು, ನಮ್ಮ ಅತ್ತಿಗೆ, ಅತ್ತೆ ಎಲ್ಲ ಸೇರಿ ವರಮಹಾಲಕ್ಷಿ$¾à ಪೂಜೆ ಮಾಡ್ತೀವಿ.  ಈ…

 • ತವರೂರಲ್ಲಿ ಪ್ರಿಯಾಂಕಾ

  ನಿಮಗೆ ಪ್ರಿಯಾಂಕ ಉಪೇಂದ್ರ ಅವರು ಅಭಿನಯಿಸುತ್ತಿರುವ “ಹೌರಾ ಬ್ರಿಡ್ಜ್’ ಸಿನಿಮಾ ಶುರುವಾಗಿದ್ದು ಗೊತ್ತಿರಬಹುದು. ದೂರದ ಕೊಲ್ಕತ್ತಾದಲ್ಲಿ ಚಿತ್ರದ ಚಿತ್ರೀಕರಣ ಜೋರಾಗಿಯೇ ನಡೆಯುತ್ತಿದೆ. ಈಗಾಗಲೇ ನಿರ್ದೇಶಕ ಲೋಹಿತ್‌ ಅವರು ಶೇ.40 ರಷ್ಟು ಚಿತ್ರೀಕರಣ ಮುಗಿಸಿದ್ದಾರೆ. ಜೋರಾಗಿ ಸುರಿಯುತ್ತಿರುವ ಮಳೆಯ ನಡುವೆಯೇ…

 • ಪ್ರಿಯಾಂಕಾ ಸೆಕೆಂಡ್‌ ಸ್ಟೋರಿ

  “ಫ‌ಸ್ಟ್‌ ಹಾಫ್ನ ಪ್ರಶ್ನೆಗಳಿಗೆ, ಸೆಕೆಂಡ್‌ ಹಾಫ್ನಲ್ಲಿ ಉತ್ತರ ಸಿಗಲಿದೆ …’ – ಹೀಗೆ ಹೇಳಿ ಪೋಸ್ಟರ್‌ ಕಡೆ ನೋಡಿದರು ನಿರ್ದೇಶಕ ಯೋಗಿ ದೇವಗಂಗೆ. ಅಲ್ಲಿ “ಸೆಕೆಂಡ್‌ ಹಾಫ್’ ಚಿತ್ರದ ಪೋಸ್ಟರ್‌ ಇತ್ತು. “ಸೆಕೆಂಡ್‌ ಹಾಫ್’ ಯೋಗಿ ದೇವಗಂಗೆ ನಿರ್ದೇಶನದ…

 • ಪ್ರಿಯಾಂಕಾ ಎರಡನೆಯ ಅಂಕ

  ಮದುವೆ ಆದಮೇಲೆ ಸಿನೆಮಾ ಮಾಡ್ತೀನಿ ಅಂತ ಅಂದುಕೊಂಡಿರಲಿಲ್ಲ. ಈಗ ಸಾಧ್ಯವಾಗುತ್ತಿದೆ. ವರ್ಷಕ್ಕೊಂದು ಸಿನೆಮಾ ಮಾಡ್ತಾ ಇದೀನಿ. ಮಕ್ಕಳನ್ನು ಚೆನ್ನಾಗಿ ಓದಿಸಬೇಕು, ಗಂಡನ ಸಕ್ಸಸ್‌ ಹಿಂದೆ ನಿಲ್ಲಬೇಕು, ಇಡೀ ಫ್ಯಾಮಿಲಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಇದರತ್ತ ಮಾತ್ರ ನನ್ನ ಗಮನ. ಅದರ…

ಹೊಸ ಸೇರ್ಪಡೆ

 • ಹೊಸದಿಲ್ಲಿ: ತಾಂತ್ರಿಕ ಕಾರಣಗಳಿಂದ ಮುಂದೂಡಲ್ಪಟ್ಟಿದ್ದ "ಚಂದ್ರಯಾನ-2' ಯೋಜನೆಯ ರಾಕೆಟ್‌ ಉಡಾವಣೆ ಇದೇ ತಿಂಗಳ 22ರಂದು ನಡೆಯಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ...

 • ಕುಂಬಳೆ: ಜುಲೈ ಹದಿನಾರನ್ನು ವಿಶ್ವದಾದ್ಯಂತ ಹಾವುಗಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಹಾವುಗಳನ್ನು ಸಂರಕ್ಷಿಸುವುದರೊಂದಿಗೆ ಅವುಗಳ ಬಗ್ಗೆ ಜನ ಸಾಮಾನ್ಯರಲ್ಲೂ...

 • ಮಡಿಕೇರಿ : ನಗರದ ಮಹದೇವಪೇಟೆ ಮತ್ತು ಮಾರುಕಟ್ಟೆ ರಸ್ತೆಯನ್ನು ಶೀಘ್ರ ದುರಸ್ತಿಪಡಿಸುವಂತೆ ಒತ್ತಾಯಿಸಿ ಮಡಿಕೇರಿಯ ವಿವಿಧ ಸಂಘಟನೆಗಳು ನಗರಸಭೆ ವಿರುದ್ಧ ಪ್ರತಿಭಟನೆ...

 • ಮಳೆ ಅಂದರೆ ನೆನಪಾಗುವುದು ನಮ್ಮ ಆಟಗಳು. ಮಳೆ ಅಂದರೆ ನೆನಪಾಗುವುದು ಅಮ್ಮನ ಬೈಗುಳ. ಮಳೆ ಅಂದರೆ ನೆನಪಾಗುವುದು ಸಂತ ಸ. ಮಳೆ ಅಂದರೆ ನೆನಪಾಗುವುದು ಒದ್ದೆ ಬಟ್ಟೆ. ಹಾ!...

 • ಬದುಕು ಸುವಿಸ್ತಾರ. ನಿನ್ನೆ ಎಂಬ ಸಾವಿರ ನೆನಪಿನ ಮಧ್ಯೆಯೂ ಕೆಲ ನೆನಪುಗಳು ಅಕ್ಷಿಪಟಲದ ಕದವನ್ನು ತಟ್ಟುತ್ತಿರುತ್ತದೆ. ಜೀವನದಲ್ಲಿ ಕೆಲವರ ಭೇಟಿ ಅನಿರೀಕ್ಷಿತ...

 • ಉಡುಪಿ: ಪರಿಸರ ರಕ್ಷಿಸುವ ಕಾಯಕಕ್ಕೆ ವಿದ್ಯಾರ್ಥಿಗಳೂ ಮುಂದಾಗುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಎಂಜಿಎಂ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು...