priyankkharge

 • ತರ್ಕಸ್‌ಪೇಟೆಗೆ ಬಾರದ ಅಭ್ಯರ್ಥಿಗಳು

  ವಾಡಿ: ಎಲ್ಲೆಡೆ ಹಳ್ಳಿ ಕಟ್ಟೆಗಳಿಗೆ ಚುನಾವಣೆ ಜ್ವರ ತಗುಲಿದ್ದು, ಗ್ರಾಮಸ್ಥರು ಮತ ಪ್ರಚಾರದ ಗುಂಗಿನಲ್ಲಿದ್ದಾರೆ. ಆದರೆ, ಈ ಗ್ರಾಮದಲ್ಲಿ ರಾಜಕೀಯ ಚಟುವಟಿಕೆಗಳೇ ಸ್ಥಬ್ದವಾಗಿವೆ. ಕಾಂಗ್ರೆಸ್‌ ಹಾಗೂ ಬಿಜೆಪಿ ಸೇರಿದಂತೆ ಯಾವ ಪಕ್ಷದ ಅಭ್ಯರ್ಥಿಗಳೂ ಈ ಗ್ರಾಮಕ್ಕೆ ಕಾಲಿಟ್ಟಿಲ್ಲ. ರಾಜಕೀಯ ಘೋಷಣೆಗಳಿಲ್ಲ….

 • ಅತೃಪ್ತರ ಆರೋಪಕ್ಕೆ ಹೆದರಲ್ಲ

  ವಾಡಿ: ಜನರ ಪ್ರೀತಿ, ವಿಶ್ವಾಸ ನನ್ನ ಜತೆಗಿರುವಾಗ ಅತೃಪ್ತರು ಮಾಡುವ ಆರೋಪಗಳಿಗೆ ನಾನು ಹೆದರುವುದಿಲ್ಲ. ಏ.20ರಂದು ನಾಮಪತ್ರ ಸಲ್ಲಿಸುತ್ತಿದ್ದೇನೆ. ನಿಮ್ಮ ಆಶೀರ್ವಾದ ನನ್ನ ಮೇಲಿರಲಿ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಮತದಾರರಲ್ಲಿ ಮನವಿ ಮಾಡಿದರು. ಚಿತ್ತಾಪುರ ಮೀಸಲು ಮತಕ್ಷೇತ್ರ ವ್ಯಾಪ್ತಿಯ…

 • ತೊಗರಿ ಖಣಜದಲ್ಲಿ ಮತ ರಾಶಿಗೆ ಕಸರತ್ತು

  ಕಲಬುರಗಿ: ರಾಜ್ಯದಲ್ಲಿಯೇ ಅತಿ ದೊಡ್ಡ ತಾಲೂಕು ಎಂದೇ ಖ್ಯಾತಿ ಪಡೆದಿದ್ದ ಹಾಗೂ ಇತ್ತೀಚೆಗೆ ತಾಲೂಕಿನಿಂದ ಎರಡು ಹೊಸ ತಾಲೂಕಾಗಿದ್ದರೂ ರಾಜ್ಯದಲ್ಲಿಯೇ ತನ್ನದೇಯಾದ ಗಮನ ಸೆಳೆದಿರುವ ಜಿಲ್ಲೆಯ ಚಿತ್ತಾಪುರ ಮೀಸಲು ವಿಧಾನಸಭಾ ಕ್ಷೇತ್ರ ವಿಶಿಷ್ಟ ಹಾಗೂ ವಿಭಿನ್ನತೆಯಿಂದ ಕೂಡಿದೆ. ಕಲ್ಲು…

 • ಪ್ರಿಯಾಂಕ್‌ಗೆ ಧೈರ್ಯವಿದ್ದರೆ ನನ್ನ ಹಗರಣ ತೆಗೆಯಲಿ: ವಾಲ್ಮೀಕಿ ನಾಯಕ

  ವಾಡಿ: ನಾನು ಚಿತ್ತಾಪುರ ಶಾಸಕನಾಗಿದ್ದಾಗ ಯಾರ್ಯಾರ ಜೊತೆ ಎಲ್ಲೆಲ್ಲಿ ಒಪ್ಪಂದ ಮಾಡಿಕೊಂಡಿದ್ದೇನೆ ಎಂಬುದು ಎಲ್ಲವೂ ಗೊತ್ತಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಪದೇಪದೆ ಬಹಿರಂಗವಾಗಿ ಆರೋಪಿಸುತ್ತಿದ್ದಾರೆ. ಅವರಿಗೆ ಧೈರ್ಯವಿದ್ದರೆ ನನ್ನ ಹಗರಣ ಬಯಲಿಗೆ ತರಲಿ. ನಾನು ಅವರಿಗೆ ಶರಣಾಗುತ್ತೇನೆ ಎಂದು ಮಾಜಿ…

 • ಡಾ| ಜಗಜೀವನರಾಮ ಮೂರ್ತಿ ಅನಾವರಣ

  ಶಹಾಬಾದ: ನಗರಸಭೆ ಆವರಣದಲ್ಲಿ ನಗರಸಭೆಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಡಾ|ಬಾಬುಜಗಜೀವನರಾಮ ಪ್ರತಿಮೆ ಅನಾವರಣ  ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಲೋಕಸಭಾ ಸದಸ್ಯ ಡಾ.ಮಲ್ಲಿಕಾರ್ಜುನ ಖರ್ಗೆ, ಸಾಮಾಜಿಕ ನ್ಯಾಯಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಮಹಾನ್‌ ವ್ಯಕ್ತಿ ಡಾ| ಬಾಬು ಜಗಜೀವನರಾಮ ರೇಲ್ವೆ, ರಕ್ಷಣೆ, ಕಾರ್ಮಿಕ,…

 • ಹೈ-ಕ ಭಾಗಕ್ಕೆ ರೋಣ ತಾಲೂಕು ಗ್ರಾಮಗಳ ಸೇರ್ಪಡೆಗೆ ವಿರೋಧ

  ರಾಯಚೂರು: ಹೈದರಾಬಾದ್‌-ಕರ್ನಾಟಕ ಭಾಗಕ್ಕೆ ಗದಗ ಜಿಲ್ಲೆಯ ರೋಣ ತಾಲೂಕಿನ 60 ಗ್ರಾಮಗಳನ್ನು ಸೇರಿಸುವ ಮೂಲಕ ಸಂವಿಧಾನದ 371(ಜೆ) ಸೌಲಭ್ಯ ವಿಸ್ತರಿಸಿರುವ ಸಚಿವ ಸಂಪುಟದ ನಿರ್ಧಾರಕ್ಕೆ ಜಿಲ್ಲೆಯಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ನಗರದ ಅಂಬೇಡ್ಕರ್‌ ವೃತ್ತದಲ್ಲಿ ಬೆಳಗ್ಗೆ ಹೈದರಾಬಾದ್‌ ಕರ್ನಾಟಕ…

 • ವಾಡಿಗೆ ಪ್ರವಾಸಿ ಮಂದಿರ ಭಾಗ್ಯ

  ವಾಡಿ: ಸಿಮೆಂಟ್‌ ನಗರಿ ವಾಡಿ ಪಟ್ಟಣಕ್ಕೆ ಪ್ರವಾಸಿ ಮಂದಿರ ಭಾಗ್ಯ ಒದಗಿ ಬಂದಿದ್ದು, ಕಾಮಗಾರಿ ಭರದಿಂದ ಸಾಗಿದೆ. ಸರಕಾರಿ ಕಾಲೇಜು ಕಟ್ಟಡ ಕಟ್ಟಲು ಜಾಗವಿಲ್ಲ ಎಂಬ ಆರೋಪದ ಮಧ್ಯೆ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಪ್ರವಾಸಿ ಮಂದಿರ ನಿರ್ಮಾಣಕ್ಕೆ…

 • ಪೊಲೀಸರೇ ಠಾಣಾಧಿಕಾರಿಗಳು!

  ವಾಡಿ: ಇಪ್ಪತ್ತೆಂಟು ಹಳ್ಳಿಗಳ ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಹೊತ್ತಿರುವ ಪಟ್ಟಣದ ಪೊಲೀಸ್‌ ಠಾಣೆ, ಠಾಣಾಧಿಕಾರಿ ಇಲ್ಲದೆ ಕಳೆದ ಒಂದು ವರ್ಷದಿಂದ ಅನಾಥವಾಗಿದೆ. ನಿತ್ಯ ಘಟಿಸುವ ಅಪರಾಧ ಕೃತ್ಯಗಳ ನಿಯಂತ್ರಣಕ್ಕೆ ಇಲ್ಲಿನ ಪೊಲೀಸ್‌ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಚಿತ್ತಾಪುರ ತಾಲೂಕು…

 • ಅಪೂರ್ಣ ಕಾಮಗಾರಿ ಉದ್ಘಾಟನೆ: ವಾಲ್ಮೀಕಿ ಆಕ್ರೋಶ

  ವಾಡಿ: ಅಪೂರ್ಣ ಕಾಮಗಾರಿಗಳನ್ನು ಲೋಕಾರ್ಪಣೆಗೊಳಿಸಿ ಸಚಿವ ಪ್ರಿಯಾಂಕ್‌ ಖರ್ಗೆ, ಚುನಾವಣೆ ಪ್ರಚಾರ ನಡೆಸುವ ಮೂಲಕ ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡಿದ್ದಾರೆ ಎಂದು ಮಾಜಿ ಶಾಸಕ, ಬಿಜೆಪಿ ಮುಖಂಡ ವಾಲ್ಮೀಕಿ ನಾಯಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಸಚಿವ ಪ್ರಿಯಾಂಕ್‌ ಖರ್ಗೆ…

 • ಭರವಸೆ ಈಡೇರಿಸಿದ ಸಚಿವ ಪ್ರಿಯಾಂಕ್‌

  ಚಿತ್ತಾಪುರ: ಶಾಸಕರಾಗಿ ಆಯ್ಕೆಯಾದ ಸಂದರ್ಭದಲ್ಲಿ ಮತದಾರರಿಗೆ ನೀಡಿದ್ದ ಭರವಸೆಗಳನ್ನು ಶೇ.100ರಷ್ಟು ಸಚಿವ ಪ್ರಿಯಾಂಕ್‌ ಖರ್ಗೆ ಅವರು ಪ್ರಾಮಾಣಿಕವಾಗಿ ಈಡೇರಿಸಿದ್ದಾರೆ ಎಂದು ತಾಪಂ ಅಧ್ಯಕ್ಷ ಜಗದೇವರೆಡ್ಡಿ ಪೊಲೀಸ್‌ ಪಾಟೀಲ ಹೇಳಿದರು. ತಾಲೂಕಿನ ಕರದಳ್ಳಿಯಲ್ಲಿ ಟಿಎಸ್‌ಪಿ ಯೋಜನೆಯಡಿ 2017-18ನೇ ಸಾಲಿನ 12…

 • ಅಚ್ಚೆದಿನ್‌ ಹೆಸರಲ್ಲಿ ಬಿಜೆಪಿ ಸುಳ್ಳು

  ವಾಡಿ: ಮೇಕಿನ್‌ ಇಂಡಿಯಾ, ಡಿಜಿಟಲ್‌ ಇಂಡಿಯಾ, ಸ್ಕಿಲ್‌ ಇಂಡಿಯಾ ಎಂದು ಹೇಳುತ್ತಾ ಬಿಜೆಪಿಯವರು ದೇಶದ ಜನರಲ್ಲಿ ಭ್ರಮೆ ಸೃಷ್ಟಿಸಿದ್ದಾರೆ. ಅಚ್ಚೆದಿನ್‌ ಹೆಸರಿನಲ್ಲಿ ಪ್ರಧಾನಿ ಮೋದಿ ಅವರು ಸುಳ್ಳು ಸಾರಿದ್ದಾರೆ ಎಂದು ಐಟಿಬಿಟಿ ಹಾಗೂ ಪ್ರವಾಸೋದ್ಯಮ ಖಾತೆ ಸಚಿವ ಪ್ರಿಯಾಂಕ್‌…

 • ವಾಡಿ: ಸರಕಾರಿ ಕಾಲೇಜಿಗಾಗಿ 22ರಿಂದ ಸಹಿ ಸಂಗ್ರಹ ಚಳವಳಿ

  ವಾಡಿ: ಪಟ್ಟಣದಲ್ಲಿ ಸರಕಾರಿ ಪದವಿ ಪೂರ್ವ ಹಾಗೂ ಪದವಿ ಮಹಾವಿದ್ಯಾಲಯ ಸ್ಥಾಪಿಸುವಂತೆ ಆಗ್ರಹಿಸಿ ಆಲ್‌ ಇಂಡಿಯಾ ಡೆಮಾಕ್ರೆಟಿಕ್‌ ಸ್ಟೂಡೆಂಟ್ಸ್‌ ಆರ್ಗನೈಜೇಶನ್‌ (ಎಐಡಿಎಸ್‌ಒ) ಹಾಗೂ ಆಲ್‌ ಇಂಡಿಯಾ ಡೆಮಾಕ್ರೆಟಿಕ್‌ ಯೂಥ್‌ ಆರ್ಗನೈಜೇಶನ್‌ (ಎಐಡಿವೈಒ) ಸಂಘಟನೆಗಳ ವತಿಯಿಂದ ಫೆ.22ರಿಂದ ಸಹಿ ಸಂಗ್ರಹ ಚಳವಳಿ…

 • ಕಲಬುರಗಿಯಲ್ಲಿ ಉಚಿತ ವೈಫೈ ಸೇವೆ

  ಕಲಬುರಗಿ: ಡಿಜಿಟಲ್‌ ಕರ್ನಾಟಕದತ್ತ ಹೆಜ್ಜೆಯಿಟ್ಟಿರುವ ರಾಜ್ಯ ಸರ್ಕಾರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಉಚಿತ ವೈಫೈ ಸೇವೆ ಒದಗಿಸುವ ಯೋಜನೆ ರೂಪಿಸಿದ್ದು, ಅದರಂತೆ ಬುಧವಾರ ಪಾಲಿಕೆ ಆವರಣದಲ್ಲಿ ಸ್ಥಾಪಿಸಲಾದ ವೈಫೈ ಸ್ಮಾರ್ಟ್‌ ಪೋಲ್‌ಗೆ ಸಂಸದ ಮಲ್ಲಿಕಾರ್ಜುನ ಖರ್ಗೆ ಚಾಲನೆ ನೀಡಿದರು….

 • ಜೇವರ್ಗಿಯಲ್ಲೂ ಜನಾಶೀರ್ವಾದ ಯಾತೆ

  ಜೇವರ್ಗಿ: ಎಐಸಿಸಿ ಅಧ್ಯಕ್ಷ ಮತ್ತು ಸಂಸದ ರಾಹುಲ್‌ ಗಾಂಧಿ ಅವರು ಫೆ.12ರಂದು ಪಟ್ಟಣಕ್ಕೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಸ್ವತ್ಛತೆ ಕಾರ್ಯ ಪೂರ್ಣಗೊಂಡಿದೆ. ಸಮಾವೇಶ ನಡೆಯುವ ವೇದಿಕೆ ಸಿದ್ಧಗೊಂಡಿದೆ.  ಎಐಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಆಗಮಿಸುತ್ತಿರುವ ರಾಹುಲ್‌…

 • ತಾಂಡಾಗಳು ಸಾರಾಯಿ ಮುಕ್ತವಾಗಲಿ

  ವಾಡಿ: ಕಳ್ಳಬಟ್ಟಿ ಸಾರಾಯಿ ದಂಧೆಯಿಂದ ತಾಂಡಾಗಳು ಮುಕ್ತವಾಗಬೇಕು. ಲಂಬಾಣಿಗರ ಆರ್ಥಿಕ ಪ್ರಗತಿಗಾಗಿ ಕಸೂತಿ ಕೇಂದ್ರ ತೆರೆದು, ಶಾಲೆಯುಕ್ತ ತಾಂಡಾಗಳನ್ನಾಗಿ ಪರಿವರ್ತಿಸಲು ಸರಕಾರ ಮುಂದಾಗಬೇಕು ಎಂದು ಬಂಜಾರಾ ಸೇವಾ ಸಂಘದ ಸ್ಥಳೀಯ ಘಟಕದ ಅಧ್ಯಕ್ಷ ಶಿವರಾಮ ಪವಾರ ಒತ್ತಾಯಿಸಿದರು. ಪಟ್ಟಣದ ಸೇವಾಲಾಲ…

 • ಸಂವಿಧಾನ ವಿರೋಧಿ ಹೇಳಿಕೆ ಅಜ್ಞಾನಿಗಳದ್ದು: ಶರಣಪ್ರಕಾಶ

  ಚಿಂಚೋಳಿ: ಭಾರತ ರತ್ನ ಡಾ| ಬಿ.ಆರ್‌. ಅಂಬೇಡ್ಕರ್‌ ಅವರು ಬರೆದ ಸಂವಿಧಾನವನ್ನು ಇಡೀ ಜಗತ್ತೇ ಒಪ್ಪಿಕೊಂಡಿದ್ದು, ಪ್ರಜಾಪ್ರಭುತ್ವ ಗಟ್ಟಿಯಾಗಿರುವುದು ಕೇವಲ ಸಂವಿಧಾನದಿಂದಲೆ. ನಮ್ಮ ದೇಶದ ಸಂವಿಧಾನದ ಬಗ್ಗೆ ಗೊತ್ತಿಲ್ಲದ ಅಜ್ಞಾನಿಗಳು ಇಲ್ಲ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಅವರಿಗೆ ಪರಿಜ್ಞಾನವೇ ಇಲ್ಲ…

 • ಅನಂತಕುಮಾರ ವಿರುದ್ಧ ಪ್ರಿಯಾಂಕ್‌ ಫೇಸ್‌ಬುಕ್‌ ವಾರ್‌

  ವಾಡಿ: ಸಂವಿಧಾನ ಬದಲಿಸುವ ಹೇಳಿಕೆ ನೀಡಿರುವ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ವಿರುದ್ಧ ಚಿತ್ತಾಪುರ ಶಾಸಕ, ರಾಜ್ಯದ ಐಟಿ ಬಿಟಿ ಹಾಗೂ ಪ್ರವಾಸೋದ್ಯಮ ಖಾತೆ ಸಚಿವ ಪ್ರಿಯಾಂಕ್‌ ಖರ್ಗೆ ಫೇಸ್‌ಬುಕ್‌ನಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನಂತಕುಮಾರ ಹೆಗಡೆ ಅವರಿಗೆ ಕೇಂದ್ರ ಸಂಪುಟದಲ್ಲಿ ಸಚಿವ…

 • ನರಿಬೋಳ-ಚಾಮನೂರ ಸೇತುವೆಗೆ ಅಡಿಗಲ್ಲು

  ಜೇವರ್ಗಿ: ತಾಲೂಕಿನ ಅ‌ತ್ಯಂತ ಮಹತ್ವದ ಯೋಜನೆಗಳಲ್ಲೊಂದಾದ ನರಿಬೋಳ-ಚಾಮನೂರ ಹತ್ತಿರದ ಭೀಮಾನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣಕ್ಕೆ ಜ.16ರಂದು ಅಡಿಗಲ್ಲು ಸಮಾರಂಭ ಆಯೋಜಿಸಲಾಗಿದೆ ಎಂದು ಶಾಸಕ ಡಾ| ಅಜಯಸಿಂಗ್‌ ತಿಳಿಸಿದರು. ಪಟ್ಟಣದಲ್ಲಿ ಸೋಮವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣ ಸೇರಿದಂತೆ ತಾಲೂಕಿನ…

 • ಅನುಮಾನವಾಗೇ ಉಳಿದಿದೆ ಶಾಸ್ತ್ರೀಜಿ ಸಾವು: ಪರಮೇಶ್ವರ್

  ಕಲಬುರಗಿ: ತಾಷ್ಕೆಂಟ್‌ ಒಪ್ಪಂದಕ್ಕೆಂದು ರಷ್ಯಾಕ್ಕೆ ಹೋಗಿದ್ದಾಗ ಜ.10ರಂದು ಒಪ್ಪಂದಕ್ಕೆ ಸಹಿ ಹಾಕಿ ರಾತ್ರಿ ಭಾರತದಲ್ಲಿರುವ ತಮ್ಮ ಪತ್ನಿಯೊಂದಿಗೆ ಮಾತನಾಡಿ ನಡೆದ ಘಟನೆ ಕುರಿತು ಹೇಳಿ ಮಲಗಿದವರು ಪುನಃ ಬೆಳಗ್ಗೆ ಏಳಲೇ ಇಲ್ಲ. ಹಾಗೆ ಅವರು ಸಾವನ್ನಪ್ಪಿರುವುದು ಇನ್ನು ಅನುಮಾನದಲ್ಲಿಯೇ…

 • ಅಭಿವೃದ್ಧಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ

  ಯಾದಗಿರಿ: ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳನ್ನು ಅಮಾನತುಗೊಳಿಸಲು ಶೀಘ್ರದಲ್ಲಿ ಸರಕಾರಕ್ಕೆ ಶಿಫಾರಸು ಮಾಡುವಂತೆ ಜಿಪಂ ಸಿಇಒ ಡಾ| ಅವಿನಾಶ ಮೆನನ್‌ ರಾಜೇಂದ್ರನ್‌ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಸೂಚಿಸಿದರು. ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ ಕರ್ನಾಟಕ…

ಹೊಸ ಸೇರ್ಪಡೆ