speech

 • ಮಾತಿನ ಮತ, ಸಂದರ್ಶನ:ಉರಿಮಜಲು ಕೆ. ರಾಮ ಭಟ್‌,ಮಾಜಿ ಶಾಸಕರು, ಪುತ್ತೂರು

  ನಿಮ್ಮ ರಾಜಕೀಯ ಪಯಣ ಹೇಗೆ ? ಕಾಂಗ್ರೆಸ್‌ಗೆ ಎದುರಾಗಿ ಜನಸಂಘ ಬೆಳೆಯುತ್ತಿದ್ದ ಕಾಲ. ಜನಸಂಘದಿಂದ 1957, 62, 67, 72ರಲ್ಲಿ ಸ್ಪರ್ಧಿಸಿ ಸೋತಿದ್ದೇನೆ. ಜನತಾ ಪಾರ್ಟಿಯಿಂದ ಪ್ರಥಮ ಬಾರಿಗೆ ಕಾಂಗ್ರೆಸೇತರ ಶಾಸಕನಾಗಿ 1978 ಮತ್ತು 1983ರಲ್ಲಿ ಗೆದ್ದಿದ್ದೇನೆ. 1984ರಲ್ಲಿ…

 • ಮಾತಿನ ಮತ,ಸಂದರ್ಶನ :ಕೆ. ಜಯರಾಮ ಶೆಟ್ಟಿ ಮಾಜಿ ಶಾಸಕ, ಉಳ್ಳಾಲ ಕ್ಷೇತ್ರ

  ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದ ನಿರೀಕ್ಷೆ ಈಡೇರಿದೆಯೇ ? ಭಾರೀ ಅಂತರದಲ್ಲಿ ಮತ ಪಡೆದು ಶಾಸಕರಾಗಿ, ರಾಜ್ಯದ ಸಚಿವರಾಗಿ ಅಧಿಕಾರ ಸ್ವೀಕರಿಸಿದಾಗ ಜನರಲ್ಲಿ ನಿರೀಕ್ಷೆ ಇತ್ತು ಆದರೆ ಈಡೇರಿಸುವಲ್ಲಿ ವಿಫಲರಾಗಿದ್ದಾರೆ. 1997ರಲ್ಲಿ ನಾನು ಶಾಸಕನಾಗಿದ್ದಾಗ ಕಡಲ್ಕೊರೆತಕ್ಕೆ ಶಾಶ್ವತ ತಡೆಗೋಡೆಗೆ ಪಟ್ಟ ಶ್ರಮದಿಂದ ಅಂದಿನ…

 • ಮಾತಿನ ಮತ, ಸಂದರ್ಶನ: ಕೆ. ಕುಶಲ ಮಾಜಿ ಶಾಸಕರು, ಸುಳ್ಯ 

  1985, 1994ರ ಅವಧಿಯ ಅಭಿವೃದ್ಧಿಗಳು ಏನು? ನನ್ನ ಎರಡು ಅವಧಿಗಳಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಅರಂತೋಡು ಸೇತುವೆ ಸಹಿತ, ಪ್ರಮುಖ ಸಂಪರ್ಕ ರಸ್ತೆಗಳ ಅಭಿವೃದ್ಧಿ ಆಗಿದೆ. 110 ಕೆ.ವಿ. ಸಬ್‌ಸ್ಟೇಶನ್‌ ಗೆ ಮಂಜೂರಾತಿ, ತಾಲೂಕು ಕ್ರೀಡಾಂಗಣಕ್ಕೆ ಮಂಜೂರಾತಿ, ಅಂಬೇಡ್ಕರ್‌…

 • ಮಾತಿನ ಮತ,  ಸಂದರ್ಶನ : ಗಂಗಾಧರ ಗೌಡ ಮಾಜಿ ಶಾಸಕರು, ಬೆಳ್ತಂಗಡಿ

  ತನ್ನ 26ನೆಯ ವಯಸ್ಸಿಗೆ ಶಾಸಕನಾಗಿ ಆಯ್ಕೆಯಾಗಿ 27ನೇ ವಯಸ್ಸಿಗೆ ಯುವಜನ, ಕ್ರೀಡಾ ಇಲಾಖೆ ಸಚಿವರಾದ ಕೆ. ಗಂಗಾಧರ ಗೌಡರು ಬೆಳ್ತಂಗಡಿ ತಾಲೂಕಿನ ಏಕೈಕ ಸಚಿವರು. ನಿಮ್ಮ ಅವಧಿಯ ಸಾಧನೆಗಳೇನು? 13 ಸಾವಿರ ಜನರಿಗೆ ಭೂಮಿ ಹಕ್ಕು, 7ರಿಂದ 8 ಸಾವಿರ ಜನರಿಗೆ ದರ್ಖಾಸ್ತು ನೀಡಿದ್ದೇವೆ….

 • ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮ: ರಾಜ್ಯಪಾಲರ ಭಾಷಣ

  ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ವಿಧಾನ ಮಂಡಲದ ಪ್ರಸಕ್ತ ಸಾಲಿನ ಮೊದಲ ಅಧಿವೇಶನ ಸೋಮವಾರ ಆರಂಭವಾಗಿದ್ದು, ಬೆಳಗ್ಗೆ 11 ಗಂಟೆಗೆ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡುವ ಮೂಲಕ ಚಾಲನೆ ನೀಡಿದ್ದಾರೆ. ಬಿಜೆಪಿಗೆ ತಿರುಗೇಟು  ರಾಜ್ಯಪಾಲರ…

 • ನನ್ನ ಮೊದಲ ಭಾಷಣ

  ಪತ್ರಕರ್ತನಾಗಬೇಕೆಂಬ ಹಂಬಲ, ಅದರೊಂದಿಗಿಷ್ಟು ಕ್ರಿಯಾತ್ಮಕ ಬರವಣಿಗೆ, ನಿರರ್ಗಳವಾದ ಮಾತುಗಾರಿಕೆ, ಪೊಟೋಗ್ರಫಿ ಮೇಲೆ ಹಿಡಿತ ಸಾಧಿಸಬೇಕೆಂಬ ಛಲದೊಂದಿಗೆ ನಾನು ಆಯ್ಕೆ ಮಾಡಿಕೊಂಡ ಕಾಲೇಜು ಎಸ್‌.ಡಿ.ಎಂ. ಕಾಲೇಜು ಉಜಿರೆ. ನಮ್ಮ ಪತ್ರಿಕೋದ್ಯಮ ತರಗತಿಯಲ್ಲಿ ಪಠ್ಯದ ಜೊತೆಗೆ ಮಾಧ್ಯಮ ಲೋಕದಲ್ಲಿ ಆಗುತ್ತಿರುವ ಆಗುಹೋಗುಗಳು,…

 • ಪ‹ಜ್ಞಾವಂತ ಸಮಾಜ ನಿರ್ಮಿಸಿ: ರಾಷ್ಟ್ರಪತಿ ಕರೆ

  ಹೊಸದಿಲ್ಲಿ: ನಮ್ಮ ಸಮಾಜವನ್ನು ನಾಗರಿಕ ಪ್ರಜ್ಞೆಯುಳ್ಳ ಸಮಾಜವನ್ನಾಗಿಸುವ ಆವಶ್ಯಕತೆ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ ಎಂದು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅಭಿಪ್ರಾಯಪಟ್ಟಿದ್ದಾರೆ. ಈ ಬಾರಿಯ, ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಇತಿಹಾಸಕ್ಕೆ ಸಂಬಂಧಿಸಿದ ಯಾವುದೇ ವಿಚಾರವೊಂದರ…

 • ಮಾತು ವಾತ್ಸಲ್ಯ

  ಮಕ್ಕಳಿಗೆ ಪಾಲಕರಿಗಿಂಥ ರೋಲ್ ಮಾಡೆಲ್ಸ್‌ ಬೇರಾರೂ ಇಲ್ಲ. ಆದ್ದರಿಂದ ಹೆತ್ತವರು ಮಕ್ಕಳೆದುರು ಜಗಳ, ಕೆಟ್ಟ ಶಬ್ದಗಳ ಬಳಕೆ, ಇನ್ನೊಬ್ಬರನ್ನು ಬೈಯ್ಯುವುದನ್ನು ಮಾಡಬಾರದು… ಆ ಕತೆಯನ್ನು ನೀವು ಕೇಳಿರುತ್ತೀರಿ. ಎರಡು ಪುಟ್ಟ ಗಿಳಿಮರಿಗಳು, ಅವುಗಳಲ್ಲಿ ಒಂದನ್ನು ಆಶ್ರಮದ ಗುರುಗಳು, ಮತ್ತೂಂದನ್ನು…

 • ಜನಪ್ರತಿನಿಧಿಗಳು-ಮಠಾಧೀಶರ ಭಾಷಣಕ್ಕೆ  ತೆರಿಗೆ ಹಾಕಿ

  ಚಿತ್ರದುರ್ಗ: ಈಗ ಭಾಷಣದ ಭರಾಟೆ ಎಲ್ಲ ಕಡೆ ಹೆಚ್ಚಾಗಿದೆ. ಆದ್ದರಿಂದ ಭಾಷಣಗಳಿಗೆ ತೆರಿಗೆ ಹಾಕಿದರೆ ಸರ್ಕಾರದ ಆದಾಯ ಹೆಚ್ಚುತ್ತದೆ ಎಂದು ತರಳಬಾಳು ಜಗದ್ಗುರು ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಗೆಳೆಯರ ಬಳಗ ಹಾಗೂ ತರಳಬಾಳು ಕಲಾ ಸಂಘದ…

 • ‘ಚಲ್ತಾ ಹೇ’ ಬೇಡ ‘ಬದಲ್‌ ಸಕ್ತಾ ಹೇ’ ಆಗಲಿ : ಮೋದಿ ಕರೆ 

  ಹೊಸದಿಲ್ಲಿ: 71 ನೇ ಸ್ವಾತಂತ್ರ್ಯೋತ್ಸವವನ್ನು ದೇಶಾದ್ಯಂದ ಸಂಭ್ರಮಾಚರಣೆಯಿಂದ ಆಚರಿಸಲಾಗುತ್ತಿದ್ದು, ದೆಹಲಿಯ ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿಸಿ ಮಾತನಾಡಿದರು.  ನಾಲ್ಕನೇ ಬಾರಿಗೆ ಕೆಂಪುಕೊಟೆಯಲ್ಲಿ ಭಾಷಣ ಮಾಡಿದ ಪ್ರಧಾನಿ ‘ಭಾರತ ಮುಂದಿನ 5 ವರ್ಷಗಳ…

 • ದ್ವೇಷ ಭಾಷಣಕ್ಕೆ ಕಾನೂನು ಆಯೋಗದ ಹೊಸ ಪ್ಲಾಸ್ಟರ್‌!

  ಹೊಸದಿಲ್ಲಿ: “ದ್ವೇಷದ ಭಾಷಣ’ಕಾರರ ಬಾಯಿಗೆ ಹೊಲಿಗೆ ಹಾಕಲು ಕಾನೂನು ಆಯೋಗ ಎರಡು ಹೊಸ ಅಸ್ತ್ರಗಳನ್ನು ಕೇಂದ್ರ ಸರಕಾರದ ಮುಂದಿಟ್ಟಿದೆ. “ಅಪರಾಧ ಕಾನೂನು – 2017’ರ ತಿದ್ದುಪಡಿ ವರದಿ ಇದಾಗಿದ್ದು, 153 “ಸಿ’, 505 “ಎ’ ಕಲಂಗಳನ್ನು ಸೂಚಿಸಿದೆ. ಪ್ರಚೋದನಕಾರಿ ಮತ್ತು…

 • ಚರ್ಚೆಗೆಡೆ ಮಾಡಿದ ರಾಜ್ಯಪಾಲರ ಹಿಂದಿ ಭಾಷಣ

  ವಿಧಾನ ಪರಿಷತ್‌: ವಿಧಾನಮಂಡಲ ಜಂಟಿ ಅಧಿವೇಶನದ ವೇಳೆ ರಾಜ್ಯಪಾಲ ವಿ.ಆರ್‌.ವಾಲಾ ಅವರು ಹಿಂದಿಯಲ್ಲಿ ಭಾಷಣ ಮಾಡಿದ ಬಗ್ಗೆ ಸೋಮವಾರ ಕಲಾಪದ ವೇಳೆ ಚರ್ಚೆ ನಡೆಯಿತು.  ಸದನದಲ್ಲಿ ವಿಷಯ ಪ್ರಸ್ತಾಪಿಸಿದ ಜೆಡಿಎಸ್‌ನ ಬಸವರಾಜ ಹೊರಟ್ಟಿ,  “ರಾಜ್ಯಪಾಲರು ಎರಡನೇ ಬಾರಿ ಹಿಂದಿಯಲ್ಲಿ ಭಾಷಣ ಮಾಡಿದ್ದಾರೆ. ಅವರು ಹಿಂದಿಯಲ್ಲಿ ಭಾಷಣ ಮಾಡಿದ್ದರಿಂದ ಹಲವರಿಗೆ ಗಂಭೀರತೆಯನ್ನೇ…

ಹೊಸ ಸೇರ್ಪಡೆ