students

 • ಸರಕಾರಿ ಶಾಲೆ:ಟ್ರ್ಯಾಕ್‌ ರೆಕಾರ್ಡ್‌ ಆನ್‌ಲೈನ್‌ನಲ್ಲಿ ಲಭ್ಯ

  ಬೆಂಗಳೂರು: ಸರಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ಮಕ್ಕಳ ಭಾವಚಿತ್ರ ಸಹಿತ ಶೈಕ್ಷಣಿಕ ದಾಖಲೆ ಮಾಹಿತಿ ಇನ್ನು ಮುಂದೆ ಆನ್‌ಲೈನ್‌ನಲ್ಲೇ ಸಿಗಲಿದೆ. ಹೌದು, ರಾಜ್ಯದ ಸರಕಾರಿ ಶಾಲೆಗಳಲ್ಲಿ ಒಂದರಿಂದ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ವಿದ್ಯಾರ್ಥಿಗಳ ಮಾಹಿತಿ ಆನ್‌ಲೈನ್‌ನಲ್ಲಿ…

 • ಪದವಿ ಪೂರ್ವ ಕಾಲೇಜಿನಲ್ಲಿ ಪುನಶ್ಚೇತನ ಕಾರ್ಯಕ್ರಮ

  ಔರಾದ: ಪ್ರತಿಯೊಂದು ವಿಷಯ ಕುರಿತು ಆಳ ಅಧ್ಯಯನ ಮಾಡಿ ಅದನ್ನು ಇನ್ನಿತರರಿಗೆ ತಿಳಿಸುವ ಮೂಲಕ ಪುನಶ್ಚೇತನಕ್ಕೆ ನಾವು ಮುಂದಾಗಬೇಕಾಗಿದೆ ಎಂದು ಸಮಾಜ ಸೇವಕ ಶಿವಕುಮಾರ ತರನ್ನಳ್ಳಿ ಹೇಳಿದರು. ಸಂತಪುರ ಸಿದ್ದರಾಮೇಶ್ವರ ಪದವಿಪೂರ್ವ ಮಹಾ ವಿದ್ಯಾಲಯದಲ್ಲಿ ನಡೆದ ಪುನಶ್ಚೇತನ ಕಾರ್ಯಕ್ರಮ…

 • ‘ವಿದ್ಯಾರ್ಥಿಗಳು ಪೊಲೀಸ್‌ ಕೆಲಸದತ್ತ ಆಸಕ್ತಿ ಹೊಂದಲಿ’

  ಮಹಾನಗರ: ವಿದ್ಯಾರ್ಥಿಗಳು ಪೊಲೀಸ್‌ ಕೆಲಸದತ್ತ ಹೆಚ್ಚಿನ ಆಸಕ್ತಿ ಹೊಂದಬೇಕು ಎಂದು ನಗರ ಪೊಲೀಸ್‌ ಕಮೀಷನರೇಟ್‌ ವ್ಯಾಪ್ತಿಯ ಅಪರಾಧ ಮತ್ತು ಸಂಚಾರ ವಿಭಾಗದ ಉಪ ಆಯುಕ್ತ ಪೊಲೀಸ್‌ ವರಿಷ್ಠಾಧಿಕಾರಿ ಉಮಾ ಪ್ರಶಾಂತ್‌ ಅವರು ತಿಳಿಸಿದರು. ನಗರ ಸೆಂಟ್ರಲ್‌ ಉಪ ವಿಭಾಗ…

 • ಉಕ್ಕಿ ಹರಿದ ಹಳ್ಳಗಳು: ಹಟ್ಟಿ-ಗುಡದನಾಳ ಸಂಪರ್ಕ ಕಡಿತ

  ಹಟ್ಟಿ ಚಿನ್ನದ ಗಣಿ: ಕಳೆದ ಎರಡು ದಿನಗಳಿಂದ ಹಟ್ಟಿ ಸುತ್ತಮುತ್ತ ಸುರಿದ ಭಾರೀ ಮಳೆಗೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಸೇತುವೆ ಮುಳುಗಡೆಯಾಗಿ ಗ್ರಾಮೀಣ ರಸ್ತೆ ಸಂಪರ್ಕ ಕಡಿತಗೊಂಡಿದೆ. ಹಟ್ಟಿ-ಗುರುಗುಂಟಾ ಮುಖ್ಯ ರಸ್ತೆ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ಮಾರ್ಗ ಮಧ್ಯದ ಕೋಠಾ ಗ್ರಾಮದ…

 • ಉದ್ಯೋಗ ಕ್ಷೇತ್ರ ಬಯಸೋದುಅಂಕಗಳನ್ನಲ್ಲ: ಸ್ಯಾಮ್‌ ಪಿತ್ರೋಡ

  ಯಲಹಂಕ: ಸರಿಯಾದ ಕೌಶಲ್ಯತೆ ಹಾಗೂ ಜ್ಞಾನ ಮಾತ್ರ ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳ ಕೈಹಿಡಿಯುತ್ತದೆ ಎಂದು ದೇಶದ ದೂರ ಸಂಪರ್ಕ ಕ್ರಾಂತಿಯ ಪಿತಾಮಹ ಹಾಗೂ ಪದ್ಮಭೂಷಣ ಸ್ಯಾಮ್‌ ಪಿತ್ರೋಡ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ನಗರದ ಯಲಹಂಕದ ಶೇಷಾದ್ರಿಪುರಂ ಪ್ರಥಮ ದರ್ಜೆ…

 • ಜಿಲ್ಲೆಯ 1600 ಸರ್ಕಾರಿ ಶಾಲಾ ಕೊಠಡಿಗಳು ಶಿಥಿಲ!

  ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯು ಜಿಲ್ಲಾಯಲ್ಲಿರುವ ಸರ್ಕಾರಿ ಶಾಲಾ ಕೊಠಡಿಗಳ ಅಸ್ತಿತ್ವವನ್ನೇ ಅಲುಗಾಡುವಂತೆ ಮಾಡಿದೆ. ಹೌದು, ಕಳೆದ 20 ದಿನಗಳಿಂದ ಜಿಲ್ಲೆಯಲ್ಲಿ ಬೀಳುತ್ತಿರುವ ಮಳೆಯಿಂದಾಗಿ ಬರೋಬ್ಬರಿ 1,600 ಕ್ಕೂ ಹೆಚ್ಚು ಶಾಲಾ ಕೊಠಡಿಗಳು ಮಕ್ಕಳು ಕೂತು ಪಾಠ, ಪ್ರವಚನ…

 • ಶಾಲಾ ಆವರಣ ಜಲಾವೃತ: ನೂರು ವಿದ್ಯಾರ್ಥಿಗಳ ರಕ್ಷಣೆ

  ಕೋಲಾರ: ತಾಲೂಕಿನಲ್ಲಿ ಧಾರಾಕರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಾಳಹಸ್ತಿಪುರ ಮತ್ತು ವಡಗೂರು ಕೆರೆಗಳು ಭರ್ತಿಯಾಗಿ ಕೋಡಿ ಹರಿದಿದ್ದರಿಂದ ನಗರದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಕೊರೆನ್‌ ಶಾಲೆಗೆ ನೀರು ನುಗ್ಗಿದೆ. ಹಾಗಾಗಿ, ಶಾಲೆಯಲ್ಲಿ ಸಿಕ್ಕಿಹಾಕಿಕೊಂಡಿದ್ದ 100ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಬೋಟ್‌ಗಳ ಸಹಾಯದಿಂದ…

 • ಆಂಬುಲೆನ್ಸ್‌ ದುರುಪಯೋಗ: ವಿದ್ಯಾರ್ಥಿನಿಯರಿಗಾಗಿ ಸೈರನ್‌!

  ಬೆಂಗಳೂರು: ಅಂಬುಲೆನ್ಸ್‌ ಸೈರನ್‌ ಹೊಡೆಯುತ್ತಾ ಬಂದರೆ ವಾಹನ ಸವಾರರು ದಾರಿ ಮಾಡಿ ಕೊಡುವುದು ಸಹಜ. ಸಾರ್ವಜನಿಕರ ಸಹಾನೂಭೂತಿಯನ್ನೇ ದುರುಪಯೋಗ ಪಡಿಸಿಕೊಂಡ ಚಾಲಕನೊಬ್ಬನ ವಿರುದ್ಧ ಟ್ರಾಫಿಕ್‌ ಪೊಲೀಸರು ಕೆಂಡಾಮಂಡಲವಾದ ಘಟನೆ ಗುರುವಾರ ಮಲ್ಲೇಶ್ವರಂನಲ್ಲಿ ನಡೆದಿದೆ.  ಜೋರಾಗಿ ಸೈರನ್‌ ಹೊಡೆದುಕೊಂಡು ಬರುತ್ತಿದ್ದ…

 • ರಸ್ತೆ ಸಂಪರ್ಕ ಕಡಿತ: ಜನಜೀವನ ಅಸ್ತವ್ಯಸ್ತ

  ಯಾದಗಿರಿ: ತಾಲೂಕಿನಾದ್ಯಂತ ರವಿವಾರ ಮಧ್ಯರಾತ್ರಿ ಸುರಿದ ಮಳೆಯಿಂದ ಯರಗೋಳ ಹಾಗೂ ತಾನು ನಾಯಕ ತಾಂಡಾದ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಜನಜೀವನ ಅಸ್ತವ್ಯವಸ್ತಗೊಂಡಿದೆ. ಭಾರೀ ಸುರಿದ ಮಳೆಯಿಂದ ಯರಗೋಳ ಗ್ರಾಮದಿಂದ ತಾನು ನಾಯಕ ತಾಂಡಾಕ್ಕೆ ಹೋಗುವ ರಸ್ತೆ ಮೇಲೆ ಹಳ್ಳದ ನೀರು…

 • ಲೈಂಗಿಕ ಕಿರುಕುಳ;ಬನಾರಸ್‌ ವಿವಿಗೆ ಮಸಿ ಬಳಿಯಲು ಹುನ್ನಾರ?

  ವಾರಾಣಸಿ: ನಗರದ ಬನಾರಸ್‌ ಹಿಂದೂ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಯೊಬ್ಬಳ ಮೇಲೆ ಲೈಂಗಿಕ ಕಿರುಕುಳ ನಡೆದ ಬಳಿಕ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ವಿದ್ಯಾರ್ಥಿಗಳು ಶನಿವಾರ ಭಾರಿ ಪ್ರತಿಭಟನೆ ನಡೆಸಿದ್ದಾರೆ.  ಕ್ಯಾಂಪಸ್‌ನಲ್ಲಿದ್ದ ವಿದ್ಯಾರ್ಥಿನಿಗೆ ಬೈಕ್‌ನಲ್ಲಿ ಬಂದ ಮೂವರು ಯುವಕರು ಕಿರುಕುಳ ನೀಡಿ ಪರಾರಿಯಾಗಿದ್ದರು…

 • ಆಳಂದ-ಖಜೂರಿ: ಧಾರಾಕಾರ ಮಳೆ

  ಆಳಂದ: ಖಜೂರಿ ಮತ್ತು ಆಳಂದ ವಲಯದಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಧಾರಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ಥಗೊಂಡಿದೆ. ತಡಕಲ್‌ ಮಾರ್ಗದ ಹೆದ್ದಾರಿ ರಸ್ತೆ ಸೇತುವೆ ಕೊಚ್ಚಿಹೋಗಿ ಸಂಚಾರ ಸ್ಥಗಿತಗೊಂಡು ವಾಹನ ಹಾಗೂ ಜನ ಸಂಚಾರ ಸ್ಥಗಿತಗೊಂಡು ಪರದಾಡುವಂತಾಗಿದೆ. ಬುಧವಾರ, ಗುರುವಾರ…

 • ಜಗಜ್ಯೋತಿ ಕಲಾವೃಂದದಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

  ಡೊಂಬಿವಲಿ: ಜಗಜ್ಯೋತಿ ಕಲಾವೃಂದ ಡೊಂಬಿವಲಿ ವತಿಯಿಂದ ಸೆ. 10 ರಂದು ಬೆಳಗ್ಗೆ ಡೊಂಬಿವಲಿ ಪೂರ್ವದ ಠಾಕೂರ್‌ ಸಭಾಗೃಹದಲ್ಲಿ ಆಯೋಜಿಸಲಾಗಿದ್ದ ಯಕ್ಷಗಾನ ತಾಳಮದ್ದಳೆ ಮತ್ತು ಸಮ್ಮಾನ ಸಮಾರಂಭದಲ್ಲಿ ಆರ್ಥಿಕವಾಗಿ ಹಿಂದುಳಿದ ತುಳು-ಕನ್ನಡಿಗ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನಿತ್ತು ಗೌರವಿಸಲಾಯಿತು. ಸಮಾರಂಭದ…

 • ವಿಷಕಾರಿ ಬೀಜ ತಿಂದು 25 ವಿದ್ಯಾರ್ಥಿಗಳು ಅಸ್ವಸ್ಥ

  ವಾಡಿ: ಶಾಲಾ ಕಟ್ಟಡದ ಸುತ್ತಲೂ ಬೆಳೆದಿದ್ದ ಪೊದೆಯಲ್ಲಿನ ವಿಷಕಾರಿ ಸಸ್ಯವೊಂದರ ಬೀಜದ ಕಾಯಿಗಳನ್ನು ತಿಂದು 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ ಘಟನೆ ಯಾಗಾಪುರ ಗ್ರಾಪಂ ವ್ಯಾಪ್ತಿಯ ಹಿರಾಮಣಿ ತಾಂಡಾದಲ್ಲಿ ಗುರುವಾರ ಮದ್ಯಾಹ್ನ ನಡೆದಿದೆ. ಹೀರಾಮಣಿ ತಾಂಡಾದ…

 • ಮಲೇಷಿಯಾ:ಧಾರ್ಮಿಕ ಸಂಸ್ಥೆಯಲ್ಲಿ ಬೆಂಕಿ;25 ವಿದ್ಯಾರ್ಥಿಗಳು ಬಲಿ

  ಕೌಲಾಲಂಪುರ: ಮಲೇಷಿಯಾದ ರಾಜಧಾನಿಯಲ್ಲಿರುವ ಧಾರ್ಮಿಕ ಸಂಸ್ಥೆಯೊಂದರಲ್ಲಿ ಗುರುವಾರ ಬೆಳಗ್ಗೆ ಭೀಕರ ಅಗ್ನಿ ಅವಘಡ ಸಂಭವಿಸಿ 25 ಮಂದಿ ವಿದ್ಯಾರ್ಥಿಗಳು ದಾರುಣವಾಗಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ತಹಫೀಝ್ ದಾರುಲ್‌ ಕುರಾನ್‌ ಇತ್ತಿಫ‌ಖೀಯಾ ಸಂಸ್ಥೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು 23 ವಿದ್ಯಾರ್ಥಿಗಳು…

 • ಸಾಧನೆ ಬಿಂಬಿಸಿದ ವಸ್ತು ಪ್ರದರ್ಶನ

  ಕಲಬುರಗಿ: ನಗರದ ಗುಲಬರ್ಗಾ ವಿಶ್ವ ವಿದ್ಯಾಲಯದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ವಸ್ತು ಪ್ರದರ್ಶನ ಮೊದಲ ದಿನ ಸಪ್ಪೆಯಾಗಿತ್ತು. ಅಲ್ಲದೆ, ಜನರನ್ನು ಸೆಳೆಯುವಲ್ಲಿ ವಿಫಲವಾಯಿತಾದರೂ, ಕೆಲವು ವಿಭಾಗಗಳ ವಿದ್ಯಾರ್ಥಿಗಳು ಮಾಡಿದ ಮಾದರಿಗಳು ಮಹತ್ವದ್ದೆನ್ನಿಸಿದವು. ವಿವಿ ಆವರಣದಲ್ಲಿರುವ 37 ವಿಭಾಗಗಳಲ್ಲೂ ಆಯಾ ವಿಭಾಗದ ಸಾಧನೆಗಳು…

 • ವೈಜ್ಞಾನಿಕ ಮನೋಭಾವನೆಗೆ ವಿಜ್ಞಾನ ಮೇಳ ಪೂರಕ

  ಭಾಲ್ಕಿ: ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಯಲು ವಿಜ್ಞಾನ ಮೇಳಗಳು ಪೂರಕವಾಗಿವೆ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವಿಜ್ಞಾನ ಶಿಕ್ಷಕ ಪಂಡಿತ ಬಾಳೂರೆ ಅಭಿಪ್ರಾಯಪಟ್ಟರು. ಪಟ್ಟಣದ ಖಡಕೇಶ್ವರ ಪ್ರೌಢಶಾಲೆಯಲ್ಲಿ ವಿದ್ಯಾಭಾರತಿ ಕರ್ನಾಟಕ ಬೀದರ ಜಿಲ್ಲಾ ಘಟಕದ ವತಿಯಿಂದ ರವಿವಾರ ನಡೆದ…

 • ಕ್ರೀಡೆಗಳಿಂದ ಮಾನಸಿಕ ಸದೃಢತೆ

  ಬೀದರ: ಕ್ರೀಡೆಗಳಿಂದ ಶಾರೀರಕ ಮತ್ತು ಮಾನಸಿಕ ಸದೃಢತೆ ಸಾಧ್ಯ ಎಂದು ಜಿಪಂ ಉಪಾಧ್ಯಕ್ಷ ಡಾ| ಪ್ರಕಾಶ ಪಾಟೀಲ ಹೇಳಿದರು. ನಗರದ ಎನ್‌ಎಫ್‌ ಕಾಲೇಜು ಮೈದಾನದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಡಾ| ಬಿ.ಆರ್‌. ಅಂಬೇಡ್ಕರ ಮಹಾವಿದ್ಯಾಲಯ ಆಶ್ರಯದಲ್ಲಿ…

 • ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ವಿದ್ಯಾರ್ಥಿಗಳ ರಕ್ಷಿಸಿದ

  ಆಳಂದ: ಉಕ್ಕಿ ಹರಿದ ಕಣ್ಮಸ್‌ ಗ್ರಾಮದ ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಗ್ರಾಮಸ್ಥರ ಸಹಾಯದಿಂದ ಪಾರಾದ ಘಟನೆ ಶುಕ್ರವಾರ ಸಂಜೆ ತಾಲೂಕಿನ ವಳವಂಡವಾಡಿ ಗ್ರಾಮದಲ್ಲಿ ನಡೆದಿದೆ. 8ನೇ ತರಗತಿ ವಿದ್ಯಾರ್ಥಿ ಚನ್ನವೀರ ಚಿಂಚೋಳಿ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ…

 • ಉತ್ತಮ ಸಂಸ್ಕಾರ ನೀಡುವ ಶಿಕ್ಷಕ ಅರಿವಿನ ಸಂಕೇತ

  ಶಹಾಪುರ: ವಿದ್ಯಾರ್ಥಿಗಳ ಆಲೋಚನಾಕ್ರಮ, ಸಾರ್ವಜನಿಕ ನಡವಳಿಕೆ, ಸಂಸ್ಕೃತಿ, ಸಂಸ್ಕಾರಗಳನ್ನು ಕಲಿಸುವ, ಜ್ಞಾನವನ್ನು ನೀಡುವುದರ ಮೂಲಕ ಉತ್ತಮ ಬದುಕನ್ನು ರೂಪಿಸುವ ಶಿಕ್ಷಕ ಅರಿವಿನ ಸಂಕೇತವಾಗಿದ್ದಾರೆ ಎಂದು ಸಾಯಿ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರೇಖು ಚವ್ಹಾಣ ಹೇಳಿದರು. ನಗರದ ಬಾಪುಗೌಡ ದರ್ಶನಾಪೂರ ಸ್ಮಾರಕ…

 • ಬೃಹತ್‌ ಮರಾಠಾ ಮೌನ ಮೋರ್ಚಾ

  ಬೀದರ: ಮರಾಠಾ ಸಮಾಜವನ್ನು 2(ಎ) ಪ್ರವರ್ಗಕ್ಕೆ ಸೇರ್ಪಡೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗುರುವಾರ ಬೀದರ ಸೇರಿದಂತೆ ಜಿಲ್ಲೆಯಾದ್ಯಂತ ಬೃಹತ್‌ ಮರಾಠಾ ಕ್ರಾಂತಿ (ಮೌನ) ಮೋರ್ಚಾ ನಡೆಸಲಾಯಿತು. ಸಮಾಜ ಬಾಂಧವರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಸರ್ಕಾರದ…

ಹೊಸ ಸೇರ್ಪಡೆ