temple

 • ತ್ರಿಪುರ ಸುಂದರಿ ದೇಗುಲಕ್ಕೆ 20 ಕೋಟಿ ರೂ.

  ತಿ.ನರಸೀಪುರ: ಮೂಗೂರು ಗ್ರಾಮದ ತ್ರಿಪುರ ಸುಂದರಿ ಅಮ್ಮನವನ ದೇವಾಲಯವನ್ನು ಸಮಗ್ರ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿದ್ದು, ಪುರಾತತ್ವ ಇಲಾಖೆಯ ಶಿಫಾರಸ್ಸಿನಂತೆ ದೇವಾಲಯದ ಜೀರ್ಣೋದ್ಧಾರಕ್ಕೆ ರಾಜ್ಯ ಸರ್ಕಾರದಿಂದ 20 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್‌.ಪುಟ್ಟರಾಜು…

 • ಯಾವುದೇ ದೇಗುಲದಲ್ಲೂ ಪ್ರಮಾಣ ಮಾಡಲು ಸಿದ್ಧ

  ಹುಣಸೂರು: ಜೆಡಿಎಸ್‌ ರಾಜ್ಯಾಧ್ಯಕ್ಷರಾದ ಶಾಸಕ ಎಚ್‌.ವಿಶ್ವನಾಥ್‌ ಮತ್ತು ಅವರ ಪುತ್ರನ ವಿರುದ್ಧ ತಾವು ಮಾಡಿರುವ ವರ್ಗಾವಣೆ ದಂಧೆ ಆರೋಪಕ್ಕೆ ಈಗಲೂ ಬದ್ಧನಾಗಿದ್ದು, ಪುತ್ರನೊಂದಿಗೆ ಅವರೇ ಸೂಚಿಸುವ ದೇವಾಲಯಕ್ಕೆ ಬರಲಿ ಪ್ರಮಾಣ ಮಾಡಲು ಸಿದ್ಧನಿದ್ದೇನೆಂದು ಬಿಜೆಪಿ ತಾಲೂಕು ಅಧ್ಯಕ್ಷ ಯೋಗಾನಂದಕುಮಾರ್‌…

 • ನುಗ್ಗಿಕೇರಿ ಆಂಜನೇಯ

  ಪೇಡಾ ನಗರಿ, ಅವಳಿ ನಗರ ಎಂದೇ ಖ್ಯಾತಿ ಗಳಿಸಿರುವ ಧಾರವಾಡ- ಹುಬ್ಬಳ್ಳಿ ನಗರಗಳ‌ಲ್ಲಿ ಸಾಕಷ್ಟು ಆಂಜನೇಯನ ದೇವಸ್ಥಾನಗಳಿವೆ. ಅವುಗಳಲ್ಲಿ ಧಾರವಾಡ ನಗರದ ನುಗ್ಗಿಕೇರಿ ಆಂಜನೇಯ ಎಂದರೆ ಜನರಿಗೆ ಅದೇನೋ ಭಕ್ತಿ. ಇಲ್ಲಿನ ಜನರು ಕಷ್ಟಕಾರ್ಪಣ್ಯಗಳಿಂದ ಮುಕ್ತಿ ಕಾಣಲು ಈ…

 • ಪೊಳಲಿ- ವಾಸ್ತುಶಿಲ್ಪದ “ಗರ್ಭಗುಡಿ’

  ಪೊಳಲಿಯ ಸನ್ನಿಧಿಯಲ್ಲಿ ದೇವರಷ್ಟೇ ಆಕರ್ಷಕವಾಗಿರುವುದು ಗರ್ಭಗುಡಿ. ದೇಗುಲದ ಮಹತ್ವವನ್ನು ಸಾರುವ ವೇಸರ ಶೈಲಿಯ ಶಿಲ್ಪಗಳು ಇಲ್ಲಿವೆ. ಇದನ್ನು ನೋಡುತ್ತಾ ಹೋದರೆ ಇತಿಹಾಸ ತಿಳಿಯುವುದರ ಜೊತೆಗೆ, ಈ ಕಾಲದಲ್ಲೂ ಹೀಗೂ ಮಾಡಬಹುದಾ ಅನ್ನೋ ಕೌತುಕ ಹುಟ್ಟದೇ ಇರದು. ಸಾವಿರಾರು ವರ್ಷಗಳ…

 • ರಾಮ ಮಂದಿರ ಈಗ ಕಟ್ಟದೆ ಇನ್ನು ಯಾವಾಗ ಕಟ್ಟುವುದು: ರಾವುತ್‌ ಪ್ರಶ್ನೆ

  ಹೊಸದಿಲ್ಲಿ: ಈಗ ರಾಮ ಮಂದಿರ ನಿರ್ಮಾಣ ಕೆಲಸ ಆರಂಭವಾಬೇಕು. ಇಲ್ಲವಾದಲ್ಲಿ ನಾವು ಜನರ ವಿಶ್ವಾಸವನ್ನು ಕಳೆದಕೊಳ್ಳಬೇಕಾಗುತ್ತದೆಎಂದು ಶಿವಸೇನಾ ನಾಯಕ,ರಾಜ್ಯಸಭಾ ಸಂಸದ ಸಂಜಯ್‌ ರಾವುತ್‌ ಹೇಳಿಕೆ ನೀಡಿದ್ದಾರೆ. ಬಿಜೆಪಿಗೆ3‌03 ಸಂಸದರ ಬಲ ಇದೆ. ಶಿವಸೇನೆ 18 ಸಂಸದರನ್ನು ಹೊಂದಿದ್ದು, ಎನ್‌ಡಿಎ…

 • ದೇವಸ್ಥಾನಗಳ ಸರ್ಕಾರೀಕರಣಕ್ಕೆ ವಿರೋಧ

  ಪಣಜಿ(ಪೊಂಡಾ): ರಾಮನಾಥಿಯಲ್ಲಿ ನಡೆದ ಅಷ್ಠಮ ಅಖೀಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನಕ್ಕೆ ಭಾರತದ 25 ರಾಜ್ಯ ಹಾಗೂ ಬಾಂಗ್ಲಾದೇಶದಿಂದ 174 ಹಿಂದುತ್ವನಿಷ್ಠ ಸಂಘಟನೆಗಳ 520ಕ್ಕೂ ಹೆಚ್ಚು ಪ್ರತಿನಿಧಿಗಳು ಆಗಮಿಸಿದ್ದರು. ಈ ಅಧಿವೇಶನದಲ್ಲಿ ಹಿಂದೂಗಳ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಮಸ್ಯೆಗಳೊಂದಿಗೆ…

 • ಬ್ಯೂಸಿನೆಸ್‌ ಆನೆ

  ಆನೆ ದೈತ್ಯ ಜೀವಿ. ಆನೆ ದಸರೆಯ ಜಂಬೂಸವಾರಿಯ ಕೇಂದ್ರ ಬಿಂದು. ಆನೆ ಗಣೇಶನ ಇನ್ನೊಂದು ರೂಪ.. ಇವೆಲ್ಲವೂ ಸರಿ. ಈಗ ವಿಶೇಷ ಸುದ್ದಿ ಏನೆಂದರೆ, ಆನೆಯನ್ನು ಮುಂದಿಟ್ಟುಕೊಂಡು ಬ್ಯೂಸಿನೆಸ್‌ ಮಾಡೋದು ಉಂಟಂತೆ. ಸಾಮಾನ್ಯವಾಗಿ ಕಾಡಲ್ಲಿ ಹಿಡಿದ ಆನೆಗಳನ್ನು ಹೆಚ್ಚಾಗಿ…

 • ಕಡು ಬೇಸಗೆಯಲ್ಲೂ ಕೆರೆಯಲ್ಲಿ ನೀರಿನ ಚಿಲುಮೆ

  ಬೆಳ್ತಂಗಡಿ: ಸುಡು ಬೇಸಗೆಯಲ್ಲೂ ಐತಿಹಾಸಿಕ ಕೊಯ್ಯೂರು ಮಲೆಬೆಟ್ಟು ವನದುರ್ಗಾ ದೇವಸ್ಥಾನ ಕೆರೆಯಲ್ಲಿ ಗಂಗೆ ನಳನಳಿಸುತ್ತಿದ್ದಾಳೆ. ಸುಮಾರು 800 ವರ್ಷಗಳ ಹಿಂದಿನ ಪುರಾತನ ವನದ ಮಡಿಲಲ್ಲಿರುವ ವನದುರ್ಗಾ ದೇವಸ್ಥಾನದ ಸುತ್ತಮುತ್ತ ನೀರಿನ ಅಭಾವ ಸೃಷ್ಟಿಯಾದರೂ ದೇವರ ಸಾನ್ನಿಧ್ಯದಲ್ಲಿ ನೀರಿಗೆ ಕೊರತೆಯಾಗಿಲ್ಲ…

 • ದಾನಮ್ಮದೇವಿಗೂ ಟ್ಯಾಂಕರ್‌ ನೀರು

  ವಿಜಯಪುರ: ಧರ್ಮಸ್ಥಳ ಕ್ಷೇತ್ರದ ಬಳಿಕ ರಾಜ್ಯದ ಅತ್ಯಂತ ಪ್ರತಿಷ್ಠಿತ ಹಾಗೂ ಭಕ್ತರ ಪಾಲಿನ ಇಷ್ಟಾರ್ಥ ಸಿದ್ದಿ ದೇವತಾ ಕ್ಷೇತ್ರ ಎನಿಸಿರುವ ಗುಡ್ಡಾಪುರ ಶ್ರೀ ದಾನಮ್ಮ ದೇವಿ ಕ್ಷೇತ್ರದಲ್ಲೂ ಜಲಕ್ಷಾಮ ಎದುರಾಗಿದೆ. ಒಂದೆಡೆ ಬಿರು ಬಿಸಿಲು ಮತ್ತೂಂದೆಡೆ ನೀರಿನ ಅಭಾವ…

 • ಅಡವಿರಾಯ ಅದ್ಧೂರಿ ರಥೋತ್ಸವ

  ಕುಷ್ಟಗಿ: ಭಕ್ತರ ಆರಾಧ್ಯ ದೈವ ಶ್ರೀಅಡವಿ ಮುಖ್ಯ ಪ್ರಾಣೇಶ ರಥೋತ್ಸವ ಸಾವಿರಾರು ಭಕ್ತರ ಸಮಕ್ಷಮದಲ್ಲಿ ಶನಿವಾರ ಸಂಜೆ ಜಯಘೋಷದೊಂದಿಗೆ ವೈಭವದಿಂದ ಜರುಗಿತು. ತಾಲೂಕಿನ ಪ್ರಮುಖ ಜಾತ್ರೆಗಳಲ್ಲೊಂದಾದ ಶ್ರೀ ಅಡವಿ ಮುಖ್ಯ ಪ್ರಾಣೇಶ ಜಾತ್ರೋತ್ಸವ ಹಿನ್ನೆಲೆಯಲ್ಲಿ ಬೆಳಗ್ಗೆ ಇಲ್ಲಿನ ಮುಖ್ಯ…

 • ಅವಸಾನದ ಅಂಚಿನಲ್ಲಿರುವ ಪುರಾತನ ಕಲ್ಯಾಣಿ

  ಮುಳಬಾಗಿಲು: ತಾಲೂಕಿನ ದುಗ್ಗಸಂದ್ರ ಹೋಬಳಿ ಮಂಡಿಕಲ್ ಗ್ರಾಮದಲ್ಲಿ ಬೃಹತ್‌ ಕಲ್ಯಾಣಿಯಿದ್ದು, ನಿರ್ವಹಣೆ ಇಲ್ಲದೇ, ಹೂಳು ತುಂಬಿ ಹೊಂಡವಾಗಿದೆ. ಗ್ರಾಮಕ್ಕೆ ಒಂದಿಕೊಂಡಂತೆ ಅನತಿ ದೂರದಲ್ಲಿಯೇ ಪ್ರಸನ್ನ ಚೌಡೇಶ್ವರಿ ದೇವಾಲಯವಿದೆ. ಪ್ರತಿ ವರ್ಷ ಬ್ರಹ್ಮ ರಥೋತ್ಸವ ಮತ್ತು ಜಾತ್ರೆ ನಡೆಯುತ್ತಿದೆ. ಹಿಂದೆ…

 • ಜಕ್ಕೇಶ್ವರ ಸ್ವಾಮಿ ಬ್ರಹ್ಮರಥೋತ್ಸವ

  ಚನ್ನರಾಯಪಟ್ಟಣ/ನುಗ್ಗೇಹಳ್ಳಿ: ಹೋಬಳಿಯ ಜಂಬೂರು ಗ್ರಾಮದ ಜಕ್ಕೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ಸಾವಿರಾರು ಭಕ್ತರ ಸಂಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಕಳೆದ 2 ದಿವಸಗಳಿಂದ ಜಕ್ಕೇಶ್ವರ ದೇವಾಲಯಲ್ಲಿ ವಿಶೇಷ ಪೂಜೆ ನಡೆಯು ತ್ತಿತ್ತು, ಇಂದು ಬೆಳಗ್ಗೆ 6 ಗಂಟೆಗೆ ಸುಪ್ರಭಾತದ ಮೂಲಕ…

 • ಮಾರಿಗುಡಿಯಲ್ಲಿ ಕಾಲು ತೊಳೆಯಲು ಹೊಸ ವ್ಯವಸ್ಥೆ

  ಶಿರಸಿ: ಕರುಣಿಸು ಜಗದಂಬೆ ಶಿರಸಿ ಮಾರಿಕಾಂಬೆ ಎಂದು ಭಕ್ತಿಯಿಂದ ಬೇಡಿಕೊಳ್ಳುವ ಭಜಕರಿಗೆ ಅಯ್ಯೋ ರಾಮ ಕಾಲು ತೊಳೆದಾಗಿಲ್ಲ ಎಂಬ ಚಿಂತೆ ಇಲ್ಲ. ಭಕ್ತರಿಗೆ ಇನ್ನು ಇದು ಮರೆಯುವುದೂ ಇಲ್ಲ. ಏಕೆಂದರೆ, ಮಾರಿಕಾಂಬಾ ದೇವಸ್ಥಾನದಿಂದಲೇ ವೈಜ್ಞಾನಿಕ ವಿಧಾನ ಬಳಸಿ ನೂತನ…

 • ಹೊಸಗುಂದ ದೇಗುಲಕ್ಕೆ ‘ಹೊಸ ವೈಭವ’ ತಂದ ಪುತ್ತೂರಿನ ದಂಪತಿ!

  ಪುತ್ತೂರು: ಹದಿನೆಂಟು ವರ್ಷಗಳ ಹಿಂದೆ ಮಲೆನಾಡಿನ ಸಾಗರ ತಾಲೂಕಿನ ಹೊಸಗುಂದದಲ್ಲಿ ನೆಲೆಸಿದ ಪುತ್ತೂರಿನ ದಂಪತಿ ಕಾಲಗರ್ಭದಲ್ಲಿ ಸೇರಿಹೋಗಿದ್ದ ಅಲ್ಲಿನ ಐತಿಹಾಸಿಕ ದೇಗುಲವೊಂದನ್ನು ಈಗ ಬೆಳಕಿಗೆ ತಂದು ಸಾಧನೆ ಮಾಡಿದ್ದಾರೆ. ಅಲ್ಲೊಂದು ಭವ್ಯ ದೇವಾಲಯವಿತ್ತು ಎಂಬುದು ಹೊರ ಜಗತ್ತಿಗೆ ಗೊತ್ತೇ…

 • ಗೆಜ್ಜೆಗಿರಿ ನಂದನಬಿತ್ತಿಲ್: ಕೊಡಿಮರ ತೈಲಾಧಿವಾಸ

  ಬಡಗನ್ನೂರು: ದೇಯಿ ಬೈದ್ಯೆತಿ, ಕೋಟಿ-ಚೆನ್ನಯರ ಮೂಲಸ್ಥಾನ ಕ್ಷೇತ್ರವಾದ ಬಡಗನ್ನೂರು ಗ್ರಾಮದ ಗೆಜ್ಜೆಗಿರಿ ನಂದನ ಬಿತ್ತಿಲ್ನಲ್ಲಿ ಬುಧವಾರ ಕೊಡಿಮರ ತೈಲಾಧಿವಾಸ ಕಾರ್ಯಕ್ರಮ ವಿವಿಧ ಧಾರ್ಮಿಕ ವಿಧಿ- ವಿಧಾನಗಳೊಂದಿಗೆ ನೂರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು. ಐನೂರು ವರ್ಷಗಳ ಹಿಂದೆ ತುಳುನಾಡಿನ ಅವಳಿ…

 • ಅದ್ಧೂರಿ ಕೆರೆ ಬಸವೇಶ್ವರ ರಥೋತ್ಸವ

  ಕಾರಟಗಿ: ಪಟ್ಟಣದ ಕೆರೆ ಬಸವೇಶ್ವರ ರಥೋತ್ಸವ ಅಪಾರ ಭಕ್ತ ಸಮೂಹದ ಜಯಘೋಷಗಳೊಂದಿಗೆ ಮಂಗಳವಾರ ಅದ್ಧೂರಿಯಾಗಿ ನಡೆಯಿತು. ಶಾಸಕ ಬಸವರಾಜ ದಢೇಸುಗೂರು ರಥೋತ್ಸವಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ದೇವಸ್ಥಾನದ ಎದುರಿನ ಮುಖ್ಯ ರಸ್ತೆಯ ಮೂಲಕ ಸಾಗಿದ ರಥೋತ್ಸವ ಚಳ್ಳೂರ…

 • ರಾಜಾಪುರ ಜಗನ್ಮಾತೆಯರ ಜಾತ್ರೆ ಇಂದಿನಿಂದ

  ಘಟಪ್ರಭಾ: ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಅರಭಾವಿ ಹೋಬಳಿಯ ರಾಜಾಪುರ ಗ್ರಾಮದ ಚೂನಮ್ಮಾದೇವಿ ದೇವಸ್ಥಾನ ಇತಿಹಾಸ ಪ್ರಸಿದ್ಧ ದೇವಸ್ಥಾನವಾಗಿದೆ. ಚೂನಮ್ಮಾದೇವಿ-ದ್ಯಾಮವ್ವದೇವಿ ಪೌರಾಣಿಕ ಹಿನ್ನೆಲೆ ಹೊಂದಿದ್ದು ಪುರಾಣ ಕಾಲದ ಪ್ರಮುಖ ದೇವತೆಯಾಗಿದ್ದಾಳೆ. ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಜಗನ್ಮಾತೆಯರ ಈ…

 • ಚತುರ್ದಿಕ್ಕುಗಳಿಂದಲೂ ಭರದಿಂದ ನಡೆದಿದೆ ನವೀಕರಣ ಸಿದ್ಧತೆ

  ಬೆಳ್ತಂಗಡಿ: ನರಸಿಂಹಗಢದ ದಕ್ಷಿಣ ಬುಡದಲ್ಲಿ ಲಾೖಲ ಹಾಗೂ ನಡ ಗ್ರಾಮಸ್ಥರ ಆರಾಧ್ಯ ನೆಲೆ ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಸಿದ್ಧತೆ ಭರದಿದಂದ ಸಾಗುತ್ತಿದೆ. ನೂರಾರು ಸ್ವಯಂಸೇವಕರು ಪರಿ ಶ್ರಮ, ಸಂಘಟಕರ ಮಾರ್ಗದರ್ಶನ ದಲ್ಲಿ ಹಗಲು ರಾತ್ರಿ ಎನ್ನದೆ…

 • ನೀರಿಲ್ಲದೇ ನರಸಿಂಹ ದರ್ಶನ ಬಂದ್‌!

  ಬೀದರ: ಇಲ್ಲಿನ ಪ್ರಸಿದ್ಧ ಹಾಗೂ ಪೌರಾಣಿಕ ನರಸಿಂಹ ಝರಣಿ ಧಾರ್ಮಿಕ ಕ್ಷೇತ್ರಕ್ಕೂ ಬರದ ಬಿಸಿ ತಟ್ಟಿದ್ದು, ನೀರಿನ ಅಭಾವದ ಹಿನ್ನೆಲೆಯಲ್ಲಿ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ದೇವರ ದರ್ಶನಕ್ಕೆ ದೇವಸ್ಥಾನ ಆಡಳಿತ ಮಂಡಳಿ ನಿಷೇಧ ಹೇರಿದೆ! 400ಕ್ಕೂ ಅಧಿಕ…

 • ಸುಬ್ರಹ್ಮಣ್ಯದಲ್ಲಿ ಶಿವಣ್ಣ ದಂಪತಿ;ಸೆಲ್ಫಿ ಕ್ಲಿಕ್ಕಿಸಿಕೊಂಡ ಯಾತ್ರಿಗಳು

  ಸುಬ್ರಹ್ಮಣ್ಯ: ನಾಗಾರಾಧನೆಯ ಪ್ರಸಿದ್ಧ ಯಾತ್ರಾ ಸ್ಥಳಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಪ್ರಖ್ಯಾತ ನಟ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಮತ್ತು ಪತ್ನಿ ಗೀತ ಶಿವರಾಜ್ ಕುಮಾರ್ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.ಈ ವೇಳೆ ಕೆಲ ಚಲನಚಿತ್ರ ನಿರ್ಮಾಪಕರು ಜತೆಗಿದ್ದರು….

ಹೊಸ ಸೇರ್ಪಡೆ