CONNECT WITH US  

ಕೆಜಿಎಫ್: ಯುಗಾದಿಯೊಳಗೆ ಎರಗೋಳು ನೀರಾವರಿ ಯೋಜನೆ ಕೆಲಸ ಪೂರ್ತಿ ಮಾಡಲಿದ್ದು ಇನ್ನೆರಡು ವರ್ಷದಲ್ಲಿ ಎತ್ತಿನಹೊಳೆ ನೀರು ಜಿಲ್ಲೆಯ ಜನತೆಗೆ ಸಿಗಬಹುದೆಂಬ ವಿಶ್ವಾಸವಿದೆ ಎಂದು ಸ್ಪೀಕರ್‌ ರಮೇಶ್‌...

"ಶಾಜ್ಬೂ ಚರೋಬಾ' ಮಣಿಪುರಿ ಯುಗಾದಿ ಹಬ್ಬವನ್ನು ಮಣಿಪುರದ ಶಿಕ್ಷಣ ಸಚಿವ ರಾಧೆಶ್ಯಾಮ್‌ ಅವರು ಉದ್ಘಾಟಿಸಿದರು.

ಮೂಡಬಿದಿರೆ: ಜೀವನದಲ್ಲಿ ಎದುರಾಗುವ ಎಲ್ಲ ಸಮಸ್ಯೆಗಳಿಗೂ ಶಿಕ್ಷಣ  ಪರಿಹಾರ ಸೂಚಿಸುತ್ತದೆ. ಉತ್ತಮ ಶಿಕ್ಷಣ ಉತ್ತಮ ಭವಿಷ್ಯದ ನಿರ್ಮಾಣಕ್ಕೆ ಬುನಾದಿ ಎಂದು ಮಣಿಪುರದ ಶಿಕ್ಷಣ ಸಚಿವ ರಾಧೆಶ್ಯಾಮ್‌...

ಆನೇಕಲ್‌:  ನಿಧಿ ಆಸೆಗೆ ವ್ಯಕ್ತಿಯೊಬ್ಬನನ್ನು ಬಲಿ ನೀಡಲು ಮುಂದಾಗಿ ಕೊನೆಗೆ ಅವನೇ ಜೈಲು ಸೇರಿದ ಘಟನೆ ತಾಲೂಕಿನ ಅತ್ತಿಬೆಲೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.

ಮುದ್ದೇಬಿಹಾಳ: ಯುಗಾದಿ ಶುಭಾಶಯ ಮತ್ತು ಮಾ.

ವಿಜಯಪುರ: ಯಾವುದೇ ವಿದ್ಯೆಯನ್ನು ಏಕಾಗ್ರತೆಯಿಂದ ಮನಸ್ಸಿಟ್ಟು ಅಧ್ಯಯನ ಮಾಡಿದರೆ ಮಾತ್ರ ಆ ವಿದ್ಯೆ ಒಲಿಯುತ್ತದೆ ಎಂದು ಡಾ|ಬಿ.ಆರ್‌. ಬನಸೋಡೆ ಹೇಳಿದರು.

ಮುಂಬಯಿ: ಸ್ವಾಮಿ ವಿವೇಕಾನಂದರ ಸಂದೇಶಗಳನ್ನು ಅದರ್ಶವಾಗಿಟ್ಟುಕೊಂಡು, ಮಾನ ವೀಯತೆಯ ಸೇವೆಯನ್ನು ಉಸಿರಾಗಿಸಿಕೊಂಡು ಮುಂಬಯಿ ಮಹಾ ನಗರದಲ್ಲಿ ತುಳು ಕನ್ನಡಿಗರ ನೇತೃತ್ವದಲ್ಲಿ ಅಶಕ್ತ...

ಬೀದರ: ಬರಹ ಎಂದರೆ ತಪಸ್ಸು ಇದ್ದಂತೆ. ಅದು ಶ್ರೇಷ್ಠವಾಗಲು ಭಾವನೆಗಳು ಸೇರಬೇಕು. ನಿರ್ದಿಷ್ಟ ಸಂದೇಶ ಸಾರುವ ಕಾವ್ಯ ಸಮಾಜಕ್ಕೆ ಪೂರಕವಾಗಿರುತ್ತದೆ ಎಂದು ಗುಲಬರ್ಗಾ ವಿವಿ ಕನ್ನಡ ಅಧ್ಯಯನ ಕೇಂದ್ರದ...

ಹಬ್ಬಗಳೆಂದರೆ ನಾನು ಕ್ಷಣಮಾತ್ರದಲ್ಲಿ ಬಾಲ್ಯದ ನೆನಪಿನೂರಿಗೆ ಹಾರಿ ಹೋಗುತ್ತೇನೆ. ಕತ್ತಲಲ್ಲಿ ಕಣ್ಮುಚ್ಚಿ ಕುಳಿತರೂ ಕನಸಿನೊಳಗೆ ಬೆಳಕಿರುವಂತೆ ಅದರ ಚಿತ್ರಕೂಟದ ಮಾಯೆಗೆ ಬೆರಗಾಗುತ್ತೇನೆ.

ಎಲ್ಲ ಮನಸ್ಸುಗಳು ಒಂದೇ ದಿಕ್ಕಿಗೆ ರೂಪಾಂತರವಾದರೆ..? ನಾವು ಮಿತ್ರರೊಳಗೆ, ಕಚೇರಿಯ ಸಿಬ್ಬಂದಿಯೊಳಗೆ, ದೇಶದ ಹಿತಕ್ಕಾಗಿ ಎಲ್ಲಾ ರಾಜಕೀಯ ಪಕ್ಷಗಳೊಳಗೆ ಸಮನ್ವಯ ನಡೆದರೆ ಆ ಫ‌ಲಿತಾಂಶ ಅಗಾಧವಲ್ಲವೇ?...

ಯುಗಾದಿ ಹಬ್ಬವು ಸಾಮಾಜಿಕ ಮಹತ್ವವನ್ನೂ ಹೊಂದಿರುವಂಥದ್ದು. ಬೇವು-ಬೆಲ್ಲವು ಮನುಷ್ಯನ ಸುಖ-ದುಃಖಗಳ ಸಂಕೇತವಾಗಿದೆ. ಏರಿಳಿತಗಳ ಬದುಕಿನಲ್ಲಿ ಈ ನೋವು ನಲಿವಿನ ಸಮ ಮಿಶ್ರಣವೇ ಬದುಕಿನ ಸಾರವೆಂಬ ನೆಲೆಯಲ್ಲಿ...

ಯುಗಾದಿ ಹಬ್ಬದಂದು ಪ್ರತಿಯೊಬ್ಬರ ಮನೆಯಲ್ಲೂ ಒಬ್ಬಟ್ಟು ತೊಗರಿಬೇಳೆ ಒಬ್ಬಟ್ಟು ಮಾಡಲು ಸುಲಭ ವಿಧಾನ

ಹೂವಿನಹಿಪ್ಪರಗಿ: ಪಟ್ಟಣದಿಂದ 5 ಕಿ.ಮೀ. ಅಂತರದಲ್ಲಿರುವ ಜಾಯವಾಡಗಿ ಶಿವಶರಣ ಶಿವಪ್ಪ ಮುತ್ಯಾನ ಐಕ್ಯ ತಾಣ ವಿಜಯಪುರ ಜಿಲ್ಲೆಯಲ್ಲಿಯೇ ಐಕ್ಯ ತಾಣವಾಗಿದೆ. ಸೋಮನಾಥ ಮತ್ತು ಶಿವಪ್ಪ ಮುತ್ಯಾನ ಕಟ್ಟಿಯ...

ಯುಗಾದಿ ಪ್ರಯುಕ್ತ ಹೆಚ್ಚು ಕಮ್ಮಿ ಕರ್ನಾಟಕದ ಎಲ್ಲಾ ಮನೆಗಳಲ್ಲೂ ಒಬ್ಬಟ್ಟು ಮಾಡೇ ಮಾಡುತ್ತಾರೆ. ಮಹಾರಾಷ್ಟ್ರದಲ್ಲಿ ಪುರನಪೊಳಿ, ಆಂಧ್ರದಲ್ಲಿ ಬೊಬ್ಬಟ್ಲು ಅಂತ ಹೆಸರು ಅದಕ್ಕೆ. ಹೆಸರು ಬೇರೆ ಬೇರೆ ಆದರೇನಂತೆ? ರುಚಿ...

ಯುಗಾದಿ ಕೊಪ್ಪಳ ಜಿಲ್ಲೆಗೆ ಮುಳ್ಳಿನ ಹರಕೆಯ ಹಬ್ಬ

 ಯುಗಾದಿ ಹಬ್ಬದ ಸಂಭ್ರಮ ಬೇವು, ಬೆಲ್ಲ, ಒಬ್ಬಟ್ಟು ತಿಂದು, ಹೊಸ ಬಟ್ಟೆ ಧರಿಸುವುದಷ್ಟೇ ಅಲ್ಲ. ಇದು ಒಂದೊಂದು ಊರಲ್ಲಿ ಒಂದೊಂದು ರೀತಿ ಇರುತ್ತದೆ. ವೈವಿಧ್ಯರೀತಿಯಲ್ಲಿ...

ಬಾಗಲಕೋಟೆ: ರಾಜ್ಯದ 25ಕ್ಕೂ ಹೆಚ್ಚು ಜಿಲ್ಲೆಯ ಹಲವು ಶಿಕ್ಷಕರಿಗೆ ಈ ಬಾರಿಯ ಯುಗಾದಿ ಸಂಭ್ರಮ ಇಲ್ಲ!

ಯುಗಾದಿಗೆ ಹೊಸ ವಾಹನ ಖರೀದಿಸುವ ಉತ್ಸಾಹದಲ್ಲಿರುತ್ತೇವೆ. ಯಾವ ಬೈಕ್‌-ಕಾರು ಉತ್ತಮ? ಯಾವುದು ಅತ್ಯುತ್ತಮ? ಯಾಕೆ, ಏನು? ಎನ್ನುವುದಕ್ಕೆ ಇಲ್ಲೊಂದಿಷ್ಟು ಮಾಹಿತಿ ಇದೆ. ...

ಸೊಲ್ಲಾಪುರ: ನಾವು ನಮ್ಮ ಮಾತೃ ಭಾಷೆ ಹಾಗೂ ರಾಷ್ಟ್ರ ಭಾಷೆಯನ್ನು ಗೌರವಿಸಬೇಕು. ನಾವು ಸ್ವದೇಶದ ಅಭಿಮಾನಿಗಳಾಗಿದ್ದು ಸ್ವಭಾಷೆ, ಸ್ವದೇಶಿ ಹಾಗೂ ಸ್ವಾಭಿಮಾನದಿಂದ ಬದುಕಬೇಕು. ನಮ್ಮ ದೇಶದ...

ಇದೀಗ ಹೊಸ ಸಂವತ್ಸರ ವಿಳಂಬಿಯ ಹೊಸ್ತಿಲಲ್ಲಿದ್ದೇವೆ. ವಸಂತ ಋತುವಿಗೆ ಮಧುದೂತಿ ಎಂಬ ಹೆಸರಿದೆ. ಮಧು ಅಂದರೆ ಜೇನು.  ಚಳಿಗಾಲದಲ್ಲಿ ಬೋಳಾಗಿ ನಿಂತ ಗಿಡ ಮರಗಳೆಲ್ಲ ಚಿಗುರಿ ಹಸಿರೆಲೆ ಮತ್ತು ಬಣ್ಣದ ಹೂದಳೆಯುವ...

ಯುಗಾದಿ ಹಬ್ಬದ ಸಡಗರ, ಅದ್ಧೂರಿತನ ಅಡಗಿರುವುದೇ ಅಡುಗೆ ಮನೆಯಲ್ಲಿ. ಈ ಸಲ ನಿಮ್ಮ ಮನೆಯ ಹಬ್ಬದಡುಗೆಯ ಹೈಲೈಟ್‌ ಏನು? ಅದೇ ಶ್ಯಾವಿಗೆ ಪಾಯಸ, ಅದೇ ಕ್ಯಾರೆಟ್‌ ಕೋಸುಂಬರಿಯೇ...

ಚಿತ್ರ ಆಸ್ಟ್ರೋ ಮೋಹನ್‌

ಯುಗಾದಿ ಅಂದ್ರೆ ಹೊಸದಿನ. ಯುಗಾದಿ ಅನ್ನೋದೇ ಹೊಸತನ.ಯುಗಾದಿ ಅಂದ್ರೆ ಬೇವು ಬೆಲ್ಲ. ಯುಗಾದಿಯೊಂದು ಹಬ್ಬ, ಆ ಖುಷಿಗೇ ಒಬ್ಬಟ್ಟು! ಇವೆಲ್ಲ ಸಂಭ್ರಮಗಳ ಒಟ್ಟು ರೂಪವಾದ...

Back to Top