voting

 • ರಾಜ್ಯದಲ್ಲಿ 22 ಸ್ಥಾನ ಗೆಲ್ಲುವ ಬಗ್ಗೆ ಬಿಜೆಪಿಯಲ್ಲಿ ತಳಮಳ

  ಬೆಂಗಳೂರು: ರಾಜ್ಯದಲ್ಲಿ 22 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವುದಾಗಿ ರಾಜ್ಯ ಬಿಜೆಪಿ ಪ್ರಮುಖ ನಾಯಕರು ಹೇಳುತ್ತಿದ್ದರೂ ವಾಸ್ತವ ದಲ್ಲಿ ಅಷ್ಟೂ ಸ್ಥಾನ ಗೆಲ್ಲುವ ಸಾಧ್ಯತೆ ಬಗ್ಗೆ ನಾಯಕರಲ್ಲೇ ವಿಶ್ವಾಸವಿಲ್ಲದಿರುವುದು ಕಮಲ ಪಾಳಯದಲ್ಲಿ ತಳಮಳ ಸೃಷ್ಟಿಗೆ ಕಾರಣವಾಗಿದೆ. ರಾಜ್ಯದಲ್ಲಿ ಎರಡು ಹಂತದ…

 • ಅರ್ಧದಷ್ಟು ಕೆಎಸ್ಸಾರ್ಟಿಸಿ ನೌಕರರಿಗೆ ಮತದಾನ ಭಾಗ್ಯವಿಲ್ಲ!

   ವಿಶೇಷ ವರದಿ-ಮಹಾನಗರ: ಸಾರ್ವ ಜನಿಕರಿಗೆ ಪ್ರತಿದಿನ ಉತ್ತಮ ಸೇವೆ ಸಲ್ಲಿಸುತ್ತಿರುವ ದೇಶದ ನಂಬರ್‌ ಒನ್‌ ಸಾರಿಗೆ ಸಂಸ್ಥೆಯಾದ ಕೆಎಸ್ಸಾರ್ಟಿಸಿಯ ಹೆಚ್ಚಿನ ಸಿಬಂದಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾನದಿಂದ ವಂಚಿತರಾಗಿದ್ದಾರೆ. ಉತ್ತರ ಕನ್ನಡ ಸಹಿತ ರಾಜ್ಯದ 14 ಕ್ಷೇತ್ರಗಳಿಗೆ…

 • ಮತದಾನ ಹೆಚ್ಚಿಸಿದ ಸ್ವೀಪ್‌ ಜಾಗೃತಿ

  ಹಾವೇರಿ: ಈ ಬಾರಿ ಜಿಲ್ಲಾ ಸ್ವೀಪ್‌ ಸಮಿತಿಯಿಂದ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಿ, ಮತದಾರರಲ್ಲಿ ಜಾಗೃತಿ ಮೂಡಿಸುವ ಯತ್ನ ಮಾಡಿದ್ದರ ಪರಿಣಾಮ ಮತದಾನದಲ್ಲಿ ತುಸು ಹೆಚ್ಚಳವಾಗಿದೆ. ಕಳೆದ ಚುನಾವಣೆಗೆ ಹೋಲಿಸಿದರೆ ಶೇಕಡಾ ಮೂರಷ್ಟು ಮತದಾನ ಹೆಚ್ಚಳವಾದಂತಾಗಿದೆ. ಕ್ಷೇತ್ರದಲ್ಲಿ ಚುನಾವಣಾ…

 • ಮತದಾರರು ಹೆಚ್ಚಾದರೂ ಏರದ ಮತದಾನ !

  ಬಾಗಲಕೋಟೆ: ಪ್ರಸ್ತುತ 17ನೇ ಲೋಕಸಭೆಗೆ ಮತದಾನ ಪೂರ್ಣಗೊಂಡಿದೆ. ಜಿಲ್ಲಾ ಸ್ವೀಪ್‌ ಸಮಿತಿ, ಹಲವಾರು ರೀತಿಯ ಮತದಾನ ಜಾಗೃತಿ ಮೂಡಿಸಿದರೂ ಜನರು ಮಾತ್ರ ಮತಗಟ್ಟೆಗೆ ಬಂದು ಮತದಾನ ಮಾಡುವಲ್ಲಿ ನಿಷ್ಕಾಳಜಿ ವಹಿಸಿರುವುದು ಕಂಡು ಬಂದಿದೆ. ಹೌದು, ಕಳೆದ 2014ರ ಲೋಕಸಭೆ…

 • 28 ಲೋಕಸಭಾ ಕ್ಷೇತ್ರಗಳಲ್ಲಿ ಶೇ.68.62ರಷ್ಟು ಮತದಾನ

  ಬೆಂಗಳೂರು: ದೇಶದ 17ನೇ ಲೋಕಸಭೆಗೆ ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಎರಡು ಹಂತಗಳಲ್ಲಿ ನಡೆದ ಚುನಾವಣೆ ಮಂಗಳವಾರ ಮುಗಿದಿದ್ದು, ರಾಜಾÂದ್ಯಂತ ಶೇ.68.62ರಷ್ಟು ಮತದಾನ ಆಗಿದೆ. ಕಳೆದ ಲೋಕಸಭೆ ಚುನಾವಣೆಗೆ ಹೊಲಿಕೆ ಮಾಡಿದರೆ ಒಟ್ಟಾರೆ ಮತ ಪ್ರಮಾಣದಲ್ಲಿ ಶೇ.1.42ರಷ್ಟು ಏರಿಕೆ…

 • ಮತದಾನ: ಸೊರಬದಲ್ಲಿ ಜಾಸ್ತಿ, ಮಾನ್ವಿಯಲ್ಲಿ ಕಡಿಮೆ

  ಬೆಂಗಳೂರು: ಎರಡನೇ ಹಂತದಲ್ಲಿ ಮಂಗಳವಾರ ಮತದಾನ ನಡೆದ ರಾಜ್ಯದ 14 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಒಟ್ಟು 112 ವಿಧಾನಸಭಾ ಕ್ಷೇತ್ರಗಳಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸೇರಿದ ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಶೇ.82.59ರಷ್ಟು ಮತದಾನ ಆಗಿದ್ದರೆ,…

 • ಉತ್ತಮ ಮತದಾನ ದಾಖಲಿಸಿದ ಕಾಸರಗೋಡು

  ಕಾಸರಗೋಡು: ಕಾಸರಗೋಡು ಕ್ಷೇತ್ರದಲ್ಲಿ ಶೇ. 79.02ರಷ್ಟು ಪ್ರಮಾಣದ ಮತದಾನವಾಗಿದೆ. 2014ರ ಚುನಾವಣೆಯಲ್ಲಿ ಇಲ್ಲಿ ಶೇ. 78.49 ಮತದಾನವಾಗಿತ್ತು. ಕೆಲವು ಕಡೆ ಇವಿಎಂ ದೋಷ, ಅಹಿತಕರ ಘಟನೆಗಳನ್ನು ಬಿಟ್ಟರೆ ಮತದಾನ ಬಹುತೇಕ ಶಾಂತಿಯುತ ವಾಗಿತ್ತು. ಬಳ್ಳೂರು ಓಟೆಪಡು³ ನಿವಾಸಿ ಡಾ|…

 • ಚಾಲಕನ ಮತದಾನಕ್ಕೆ ಜಿಲ್ಲಾಧಿಕಾರಿ ಸಾಥ್‌

  ಜಿಲ್ಲಾಧಿಕಾರಿಗಳೆಂದರೆ ಚುನಾವಣೆ ವೇಳೆ ಬಹುತೇಕ ಬ್ಯುಸಿ ಇರುತ್ತಾರೆ. ಅವರ ಚಾಲಕರಿಗೂ ಪುರುಸೊತ್ತು ಎನ್ನುವುದು ಇಲ್ಲ. ಆದರೂ ಮತದಾನದ ಮಹತ್ವ ಅರಿತು ಚಾಲಕನಿಗೆ ಮತದಾನಕ್ಕೆ ಜಿಲ್ಲಾಧಿಕಾರಿಗಳು ಅವಕಾಶ ಕೊಟ್ಟಿದ್ದೂ ಅಲ್ಲದೇ ಅವರ ತಾಯಿಯವರನ್ನು ಮತ್ತು ಹಿರಿಯ ನಾಗರಿಕರೊಬ್ಬರನ್ನು ತಮ್ಮದೇ ವಾಹನದಲ್ಲಿ…

 • 2014ಕ್ಕಿಂತ ಮತದಾನ ತುಸು ಹೆಚ್ಚು: ಸಂಜೀವ್‌ಕುಮಾರ್‌

  ಬೆಂಗಳೂರು: ರಾಜ್ಯದಲ್ಲಿ ಎರಡನೇ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಲ್ಲಿ ನಡೆದ ಮತದಾನದಲ್ಲೂ ಮತದಾರನಿಂದ ತಕ್ಕ ಮಟ್ಟಿಗೆ ಉತ್ತರ ಸಿಕ್ಕಿಲ್ಲ. 14 ಕ್ಷೇತ್ರದಲ್ಲಿ ಒಟ್ಟಾರೆ ಅಂದಾಜು ಶೇ.67.21ರಷ್ಟು ಮತದಾನವಾಗಿದ್ದು, ಕಳೆದ ಬಾರಿಗಿಂತ ಅಲ್ಪ ಪ್ರಮಾಣದ ಏರಿಕೆ ಕಂಡಿದೆ. ರಾತ್ರಿ 8…

 • ಭದ್ರತೆಯಲ್ಲಿ ಮತಯಂತ್ರ-ಸಿಬ್ಬಂದಿ ರವಾನೆ

  ಕುಷ್ಟಗಿ: ಲೋಕಸಭಾ ಚುನಾವಣೆಗೆ ತಾಲೂಕು ವ್ಯಾಪ್ತಿಯ 272 ಮತಗಟ್ಟೆ ಕೇಂದ್ರಗಳಿಗೆ ಸೋಮವಾರ ಬಿಗಿ ಭದ್ರತೆಯಲ್ಲಿ ಸಿಬ್ಬಂದಿ ಇವಿಎಂ ಮತಯಂತ್ರಗಳೊಂದಿಗೆ ತೆರಳಿದರು. ತಾಲೂಕಿನಲ್ಲಿ 1,14,820 ಪುರುಷರು, 1,08,674 ಮಹಿಳಾ ಮತದಾರರು, ಇತರೇ 16 ಸೇರಿದಂತೆ 2,28,269 ಮತದಾರರಿದ್ದಾರೆ. ತಾಲೂಕಿನಲ್ಲಿ 272…

 • ಮಧುವಣಗಿತ್ತಿಯಂತೆ ಶೃಂಗಾರಗೊಂಡ ಮಾದರಿ ಮತಗಟ್ಟೆ

  ಅಕ್ಕಿಆಲೂರು: ಏ. 23ರಂದು ನಡೆಯಲಿರುವ ಲೋಕಸಭೆ ಚುನಾವಣೆ ನಿಮಿತ್ತ ಮತದಾರರನ್ನು ಮತದಾನ ಕೇಂದ್ರಗಳತ್ತ ಸೆಳೆಯುವ ಉದ್ಧೇಶದಿಂದ ಇಲ್ಲಿನ ಗ್ರಾಪಂ ಮತಗಟ್ಟೆ ಮಾದರಿ ಮತಗಟ್ಟೆಯಾಗಿ ಆಯ್ಕೆಯಾಗಿದ್ದು, ಗ್ರಾಪಂ ಆವರಣದಲ್ಲಿ ಮಾದರಿ ಮತಗಟ್ಟೆ ನಿರ್ಮಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಯಾಲಯ ಮಧುವಣಗಿತ್ತಿಯಂತೆ ಶೃಂಗಾರಗೊಂಡಿದೆ….

 • ಶಾಂತಿಯುತ ಮತದಾನಕ್ಕೆ ಸಕಲ ಸಿದ್ಧತೆ

  ಮಹಾಲಿಂಗಪುರ: 2019ರ ಲೋಕಸಭೆ ಚುನಾವಣೆಯ ಮತದಾನವು ಏ.23ರಂದು ನಡೆಯಲಿದೆ. ತನ್ನಿಮಿತ್ತ ಪಟ್ಟಣದಲ್ಲಿ ಸುಮಾರು 33 ಮತಗಟ್ಟೆ ಸ್ಥಾಪಿಸಲಾಗಿದೆ. 33 ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನಕ್ಕೆ ಬೇಕಾದ ಸಕಲ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿಗಳಾದ ವೆಂಕಟೇಶ ಬೆಳಗಲ್, ಎಚ್.ಎಸ್‌.ಬಳ್ಳುರ, ಕೆ.ಐ….

 • ಪೊಲೀಸ್‌ ಸಿಬ್ಬಂದಿಗೆ ಕಿಟ್ ವಿತರಣೆ

  ತೇರದಾಳ: ಲೋಕಸಭೆ ಚುನಾವಣೆ ಮತದಾನಕ್ಕೆ ನೇಮಕಗೊಂಡಿರುವ ಪೊಲೀಸ್‌ ಸಿಬ್ಬಂದಿಗೆ ಅಗತ್ಯ ವಸ್ತುಗಳುಳ್ಳ ಕಿಟ್ ಪೂರೈಸುವ ಕೆಲಸವನ್ನು ಪೊಲೀಸ್‌ ಇಲಾಖೆ ಮಾಡಿದೆ. ಪ್ರತಿಯೊಂದು ಮತಗಟ್ಟೆಯಲ್ಲಿಯ ಪೊಲೀಸ್‌ ಸಿಬ್ಬಂದಿಗೆ ಪೂರೈಕೆ ಮಾಡಲಾದ ಕಿಟ್‌ನಲ್ಲಿ ಟೂತ್‌ ಬ್ರಷ್‌, ಪೇಸ್ಟ್‌, ಬಾಚಣಿಕೆ, ಸೋಪ್‌, ಮಸ್ಕಿಟೋ…

 • ರಾಜ್ಯದಲ್ಲಿ 2 ನೇ ಹಂತದ ಮತದಾನ ಆರಂಭ, ಹಲವೆಡೆ ಇವಿಎಂಗಳಲ್ಲಿ ದೋಷ

  ಬೆಂಗಳೂರು : ದೇಶದಲ್ಲಿ 3 ನೇ ಹಂತ, ರಾಜ್ಯದಲ್ಲಿ 2 ನೇ ಹಂತದ ಲೋಕಸಭಾ ಚುನಾವಣಾ ಮತದಾನ ಮಂಗಳವಾರ ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿದೆ . ಮತದಾರರು ಬೆಳ್ಳಂಬೆಳಗ್ಗೆ ಮತಗಟ್ಟೆಗಳಿಗೆ ಆಗಮಿಸಿ ಹಕ್ಕು ಚಲಾಯಿಸುತ್ತಿದ್ದಾರೆ. ಬಿಗಿ ಭದ್ರತೆಯ ನಡುವೆ…

 • ಇಂದು ಎರಡನೇ ಹಂತದ 14 ಕ್ಷೇತ್ರಗಳಿಗೆ ಮತದಾನ

  ಬೆಂಗಳೂರು: ಪ್ರಜಾಪ್ರಭುತ್ವದ ಅತೀ ದೊಡ್ಡ ಸಂಭ್ರಮ “ಮತ ಹಬ’ºದ ಎರಡನೇ ಕಂತು ಎದುರಾಗಿದೆ. ಮಂಗಳವಾರ ಉತ್ತರಾರ್ಧದ 14 ಕ್ಷೇತ್ರಗಳ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಚಿಕ್ಕೋಡಿ, ಕಲಬುರಗಿ, ರಾಯಚೂರು, ಬಳ್ಳಾರಿ, ಕೊಪ್ಪಳ, ಬೀದರ್‌, ವಿಜಾಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ,…

 • “ಉತ್ತರಾರ್ಧ’ದಲ್ಲಿ ಇಂದು ಮತದಾನ

  ಬೆಂಗಳೂರು: ದೇಶದ 17ನೇ ಲೋಕಸಭೆಗೆ ಉತ್ತರ ಕರ್ನಾಟಕ ಭಾಗದ 13 ಜಿಲ್ಲೆಗಳ ವ್ಯಾಪ್ತಿಯ 14 ಲೋಕಸಭಾ ಕ್ಷೇತ್ರಗಳಲ್ಲಿ ಇಂದು (ಏ.23) ಮತದಾನ ನಡೆಯಲಿದೆ. ಈ ಕ್ಷೇತ್ರಗಳಲ್ಲಿ ಒಟ್ಟು 2.43 ಕೋಟಿ ಮತದಾರರು 237 ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ. ಬೆಳಗ್ಗೆ…

 • ಅಂಧ ಮತದಾರರಿಗೆ ಬ್ರೈಲ್ಲಿಪಿ ಬ್ಯಾಲೆಟ್

  ಕೊಪ್ಪಳ: ಲೋಕಸಭಾ ಚುನಾವಣೆಯಲ್ಲಿ ಮೊಟ್ಟ ಮೊದಲ ಬಾರಿಗೆ ಅಂಧ ಮತದಾರರೂ ಅಭ್ಯರ್ಥಿಗಳ ಹೆಸರು, ಚಿಹ್ನೆಯನ್ನು ಗುರುತಿಸಿ ಮತದಾನ ಮಾಡಲು ಚುನಾವಣಾ ಆಯೋಗ ವಿಶೇಷ ಕಾಳಜಿ ವಹಿಸಿದ್ದು, ಬ್ರೈಲ್ಲಿಪಿಯಲ್ಲಿ ಬ್ಯಾಲೆಟ್ ಪೇಪರ್‌ ಮುದ್ರಣ ಮಾಡಿಸಿ ಓದಿಕೊಂಡು ಮತದಾನ ಮಾಡಲು ಅವಕಾಶ…

 • ಎಲೆಕ್ಷನ್‌ ರಿಟರ್ನ್ಸ್

  ದೇಶದಲ್ಲಿ ಒಂದು ಹಂತದ ಚುನಾವಣೆ ಮುಗಿದಿದೆ. ಹೂಡಿಕೆದಾರರು ಷೇರಿನ ಮೇಲೆ ಹಣ ಹಾಕಬೇಕೋ ಬೇಡವೋ ಅಂತ ಯೋಚಿಸುತ್ತಿದ್ದಾರೆ. ಇವರಿಗೆ ಒಂದೇ ಸರ್ಕಾರ ಬಂದರೆ ಖುಷಿ. ಕಿಚಡಿಯಾದರೆ ಮಾರ್ಕೆಟ್‌ ಎದ್ದೇಳಲು ತಿಂಗಳುಗಳ ಕಾಲಬೇಕು ಅನ್ನೋ ಲೆಕ್ಕಾಚಾರ. ಹೀಗೆ, ಜನತಂತ್ರ ಹಬ್ಬದ…

 • “ಉತ್ತರ’ದ ಮತದಾನಕ್ಕೆ ಆಯೋಗ ಸನ್ನದ್ಧ: ಸಂಜೀವ್‌ ಕುಮಾರ್‌

  ಬೆಂಗಳೂರು: ಎರಡನೇ ಹಂತದಲ್ಲಿ ಉತ್ತರ ಕರ್ನಾಟಕ ಭಾಗದ 14 ಲೋಕಸಭಾ ಕ್ಷೇತ್ರಗಳಲ್ಲಿ ನಾಳೆ(ಏ.23) ನಡೆಯುವ ಮತದಾನಕ್ಕೆ ಚುನಾವಣಾ ಆಯೋಗ ಸನ್ನದ್ಧಗೊಂಡಿದ್ದು, ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಮತದಾನಕ್ಕೆ ಮಾಡಿಕೊಳ್ಳಲಾದ ಸಿದ್ಧತೆಗಳ ಕುರಿತು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ರಾಜ್ಯ…

 • ಲೋಕಸಭೆಗೇ ಮತ ಚಲಾವಣೆ ಹೆಚ್ಚು

  ಪುತ್ತೂರು: ಲೋಕಸಭಾ ಚುನಾವಣೆ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಪರ್ಸಂಟೇಜ್‌ ಲೆಕ್ಕಾಚಾರ ಶುರುವಾಗಿದೆ. ರಾಜಕೀಯ ನಾಯಕರು, ಪಕ್ಷಗಳು ಚಲಾವಣೆಯಾದ ಮತಗಳ ಆಧಾರದಲ್ಲಿ ಸೋಲು -ಗೆಲುವು ಲೆಕ್ಕಾಚಾರ ಹಾಕುವುದರಿಂದ ಇದು ಮಹತ್ವ ಪಡೆದಿದೆ. 2014ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ 2019ರಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ…

ಹೊಸ ಸೇರ್ಪಡೆ