voting

 • ಬಸ್‌ ನಿಲ್ಲಿಸಿ ಓಡಿ ಹೋಗಿ ವೋಟ್‌ ಮಾಡಿದ ಚಾಲಕ

  ಮೂಡುಬಿದಿರೆ: ಚುನಾವಣೆಯ ದಿನ ಹಕ್ಕು ಚಲಾವಣೆಯ ಸ್ಫೂರ್ತಿಯಾಗಿ ಅನೇಕ ಚಿತ್ರಗಳು, ವೀಡಿಯೋಗಳು ಹರಿದಾಡಿರಬಹುದು. ಆದರೆ ನಿಜಕ್ಕೂ ಜ್ವಾಜ್ವಲ್ಯಮಾನವಾಗಿ ವೈರಲ್‌ ಆಗಿರುವುದು ಒಬ್ಬ ಬಸ್‌ ಚಾಲಕನ ವೀಡಿಯೋ! ಚಲಾಯಿಸುತ್ತಿದ್ದ ಬಸ್ಸನ್ನೇ ಮತಗಟ್ಟೆಯ ಬಳಿ ನಿಲ್ಲಿಸಿ ಓಡಿ ಹೋಗಿ ಮತ ಚಲಾಯಿಸಿ…

 • ಸುಳ್ಯ: ಈ ಬಾರಿ ಶೇ. 84.21ರಷ್ಟು ಮತದಾನ

  ಸುಳ್ಯ: 2014ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ 2019ರ ಚುನಾವಣೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಶೇ. 0.21ರಷ್ಟು ಕಡಿಮೆ ಮತಗಳು ಚಲಾವಣೆಗೊಂಡಿವೆ. ಆದರೆ 2018ರಲ್ಲಿ ನಡೆದ ವಿಧಾನಸಭಾ ಚುನಾವಣೆ ಮತದಾನಕ್ಕಿಂತ ಶೇ. 0.18ರಷ್ಟು ಏರಿಕೆ ಕಂಡಿದೆ..! ಜಿಲ್ಲಾ ಮಟ್ಟದಲ್ಲಿ ವಿಧಾನಸಭಾ…

 • ಬೆಳ್ತಂಗಡಿ: ಶೇ. 80.92 ಮತದಾನ

  ಬೆಳ್ತಂಗಡಿ: ತಾ|ನಲ್ಲಿ ನಡೆದ ಶಾಂತಿಯುತ-ಸುವ್ಯವಸ್ಥಿತ ಮತದಾನಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಒಟ್ಟು 241 ಬೂತ್‌ಗಳಲ್ಲಿ ಶೇ. 80.92 ಮತದಾನವಾಗಿದೆ. ಬಾಂಜಾರುಮಲೆ ಮತಗಟ್ಟೆಯಲ್ಲಿ ಗರಿಷ್ಠ ಶೇ. 99 ಮತದಾನವಾಗಿದ್ದು, 52 ಪುರುಷರು, 54 ಮಹಿಳೆಯರು, ಕಲ್ಮಂಜ ಮತಗಟ್ಟೆಯಲ್ಲಿ ಕನಿಷ್ಠ ಶೇ. 64.12…

 • 14 ಕ್ಷೇತ್ರದಲ್ಲಿ ಮತದಾನ ಪ್ರಮಾಣ ಚೇತರಿಕೆ

  ಬೆಂಗಳೂರು: ಮೊದಲ ಹಂತದಲ್ಲಿ ಮತದಾನ ನಡೆದ ದಕ್ಷಿಣ ಕರ್ನಾಟಕ ಭಾಗದ 14 ಲೋಕಸಭಾ ಕ್ಷೇತ್ರಗಳಲ್ಲಿನ ಒಟ್ಟಾರೆ ಮತದಾನ ಪ್ರಮಾಣದ ಏರಿಳಿತಕ್ಕೆ ಪೂರ್ಣವಿರಾಮ ಸಿಕ್ಕಿದ್ದು, ಅಂತಿಮವಾಗಿ ಸರಾಸರಿ ಶೇ. 68.81ರಷ್ಟು ದಾಖಲಾಗಿದ್ದು, ಕಳೆದ ಬಾರಿಗೆ ಹೋಲಿಸಿದರೆ ಮತ ಪ್ರಮಾಣದಲ್ಲಿ ಸ್ವಲ್ಪ…

 • ಮತದಾನದಲ್ಲೂ ಮಹಿಳೆಯರ ಮೇಲುಗೈ

  ಬೆಂಗಳೂರು: ನಗರದ ಲೋಕಸಭಾ ಕ್ಷೇತ್ರಗಳಿಗೆ ಗುರುವಾರ ನಡೆದ ಮತದಾನದಲ್ಲಿ ಮಹಿಳೆಯರೇ ಮೇಲುಗೈ ಸಾಧಿಸಿದ್ದು, ಪುರುಷರಿಗಿಂತ ಹೆಚ್ಚು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಹಾಗಾಗಿ, ಅಭ್ಯರ್ಥಿಗಳು ಮಹಿಳಾ ಮಣಿಗಳನ್ನು ನಿರ್ಲಕ್ಷಿಸುವಂತಿಲ್ಲ. ಗ್ರಾಮಾಂತರದ ಮೂರು ಮತ್ತು ಚಿಕ್ಕಬಳ್ಳಾಪುರದ ಒಂದು ವಿಧಾನಸಭಾ ಕ್ಷೇತ್ರ ಸೇರಿದಂತೆ…

 • ಮೊದಲ ಹಂತದ ನಂತರ ರಿಲ್ಯಾಕ್ಸ್‌

  ಬೆಂಗಳೂರು: ರಾಜ್ಯದಲ್ಲಿ ಮೊದಲ ಹಂತದ ಮತದಾನ ನಡೆದಿದ್ದು, ಕಾಂಗ್ರೆಸ್‌ನ ಕೆಲವು ನಾಯಕರು ಚುನಾವಣೆ ಜಂಜಾಟದಿಂದ ವಿಶ್ರಾಂತಿ ಪಡೆದು ಕುಟುಂಬದೊಂದಿಗೆ ಕಾಲ ಕಳೆದರು. ಕೆಲವರು ಎರಡನೇ ಹಂತದ ಮತದಾನ ನಡೆಯುವ ಕ್ಷೇತ್ರಗಳಲ್ಲಿ ಉಸ್ತುವಾರಿಯಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡರು. ಬೆಂಗಳೂರು ಉತ್ತರ…

 • “ಉತ್ತರ’ದತ್ತ ಆಯೋಗದ ಮುಖ

  ಬೆಂಗಳೂರು: ಮೊದಲ ಹಂತದಲ್ಲಿ ದಕ್ಷಿಣ ಕರ್ನಾಟಕ ಭಾಗದ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆಯನ್ನು ಸಮರ್ಥವಾಗಿ ನಿಭಾಯಿಸಿರುವ ಚುನಾವಣಾ ಆಯೋಗ, ಎರಡನೇ ಹಂತದಲ್ಲಿ ಉತ್ತರ ಕರ್ನಾಟಕ ಭಾಗದ 14 ಕ್ಷೇತ್ರಗಳ ಮತದಾನ ನಡೆಸಲು ಸಜ್ಜುಗೊಂಡಿದ್ದು, ಇದೀಗ “ಉತ್ತರ’ದ ಕಡೆ…

 • 2014ಕ್ಕಿಂತ ಶೇ.2ರಷ್ಟು ಮತದಾನ ಏರಿಕೆ

  ಮೈಸೂರು: ಹದಿನೇಳನೆ ಲೋಕಸಭೆಗೆ ಗುರುವಾರ ನಡೆದ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದಲ್ಲಿ ಎರಡೂ ಜಿಲ್ಲೆಗಳ 9,44,577 (ಪುರುಷ), 9,49,702 ಮಹಿಳೆಯರು ಸೇರಿ ಒಟ್ಟು 18,94,372 ಮತದಾರರ ಪೈಕಿ, 6,64,712 (ಪುರುಷ), 6,47,203 ಮಹಿಳೆಯರು ಸೇರಿ 13,11,930 ಮಂದಿ ಮಾತ್ರ ತಮ್ಮ…

 • ನೀರು ಹರಿಸದ್ದಕ್ಕೆ ಮತದಾನ ಬಹಿಷ್ಕರಿಸಿದ ಗ್ರಾಮಸ್ಥರು

  ಚಾಮರಾಜನಗರ: ಸುವರ್ಣಾವತಿ ಜಲಾಶಯ ದಿಂದ ಆಲೂರು ಗ್ರಾಮ ವ್ಯಾಪ್ತಿಯ ಹಳೆ ಅಚ್ಚುಕಟ್ಟು ಪ್ರದೇಶದ ಬೆಳೆಗಳಿಗೆ ನೀರು ಹರಿಸದ ಕಾರಣ ಮತದಾನ ಮಾಡುವುದಿಲ್ಲವೆಂದು ನೂರಾರು ಮತದಾರರು ಮತದಾನದಿಂದ ದೂರ ಉಳಿದು ಪ್ರತಿಭಟನೆ ನಡೆಸಿದರು. ಮತಗಟ್ಟೆ ಸಂಖ್ಯೆ 113ರಲ್ಲಿ ಸುಮಾರು 1050…

 • ನಾಡಿದ್ದು ಬಹಿರಂಗ ಪ್ರಚಾರ ಅಂತ್ಯ: ಜಿಲ್ಲಾಧಿಕಾರಿ

  ಕಾರವಾರ: ಏ.23 ರಂದು ಮತದಾನ ನಡೆಯುವ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 48 ಗಂಟೆಗಳ ಮುಂಚಿತವಾಗಿ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದ್ದು ಈ ಅವಧಿಯಲ್ಲಿ ಮಾಧ್ಯಮಗಳ ಮೂಲಕ ಪ್ರಚಾರ ಮಾಡುವುದನ್ನು ಚುನಾವಣಾ ಆಯೋಗ ನಿರ್ಬಂಧಿಸಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ| ಹರೀಶಕುಮಾರ್‌…

 • ಕೊಡಗಿನಲ್ಲಿ ಶೇ. 74.08 ಮತದಾನ

  ಮಡಿಕೇರಿ: ಕೊಡಗು-ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ. 74.08 ಮತದಾನ ನಡೆದಿದೆ. ಮಡಿಕೇರಿಯಲ್ಲಿ ಶೇಕಡಾ 76.12 ಮತ್ತು ವಿರಾಜ ಪೇಟೆಯಲ್ಲಿ ಶೇಕಡಾ 76.03 ಮತದಾನ ನಡೆದಿದೆ. ಬಹುತೇಕ ಎಲ್ಲ ಮತಗಟ್ಟೆಗಳಲ್ಲಿ ಬೆಳಗಿನಿಂದಲೇ…

 • ಶಾಸಕರ ತವರಲ್ಲಿ ಸಂಜೆಯಾದರೂ ಮುಗಿಯದ ಮತದಾನ!

  ಉಪ್ಪಿನಂಗಡಿ: ಪುತ್ತೂರು ಶಾಸಕ ಸಂಜೀವ ಮಠಂದೂರು ಅವರ ಊರಾದ ಹಿರೇ ಬಂಡಾಡಿಯಲ್ಲಿ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಂತೆ ಈ ಬಾರಿಯ ಲೋಕಸಭಾ ಚುನಾವಣೆಯು ಆಮೆಗತಿಯಲ್ಲಿ ನಡೆದಿದ್ದು, ರಾತ್ರಿ ಏಳೂವರೆಯ ತನಕ ಮತದಾನ ನಡೆಯಿತು. ಪುತ್ತೂರು ವಿಧಾನಸಭಾ ಕ್ಷೇತ್ರದ ಹಿರೇ…

 • ಮಂಡ್ಯದಲ್ಲಿ ಹಣ ಹಂಚಿಕೆ,ಗೂಂಡಾಗಿರಿ: ಯಡಿಯೂರಪ್ಪ

  ಶಿವಮೊಗ್ಗ: “ಎಲ್ಲಾ ಕಡೇ ಉತ್ತಮವಾಗಿ ಮತದಾನ ನಡೆದಿದೆ. 14 ಕ್ಷೇತ್ರದಲ್ಲಿ ಮತದಾನ ನಡೆದಿದ್ದು, 11ರಲ್ಲಿ ಗೆಲ್ಲಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಮಂಡ್ಯದಲ್ಲಿ ನ್ಯಾಯಯುತ ಚುನಾವಣೆ ನಡೆದಿಲ್ಲ. ದುಡ್ಡು ಹಂಚಿ, ಗೂಂಡಾಗಿರಿ…

 • ಕಳೆದ ಬಾರಿಗಿಂತ ಮತದಾನದಲ್ಲಿ ಅಲ್ಪ ಏರಿಕೆ

  ಬೆಂಗಳೂರು: “ದಕ್ಷಿಣಾರ್ಧ’ದಲ್ಲಿ ಮತದಾರ ರಾಜಕೀಯ ನೇತಾರರಿಗೆ ಅಷ್ಟೊಂದು “ದಾಕ್ಷಿಣ್ಯ’ ತೋರಿಲ್ಲ. ಗುರುವಾರ ಚುನಾವಣೆ ನಡೆದ ದಕ್ಷಿಣ ಕರ್ನಾಟಕ ಭಾಗದ 14 ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟಾರೆ ಅಂದಾಜು ಶೇ. 67.67ರಷ್ಟು ಮತದಾನ ದಾಖಲಾಗಿದೆ. ರಾಜಧಾನಿ ಬೆಂಗಳೂರಿನ ಮೂರು ಕ್ಷೇತ್ರಗಳನ್ನು ಹೊರತುಪಡಿಸಿ…

 • ಹಲವೆಡೆ ಇವಿಎಂ ದೋಷ, ಮತದಾನ ವಿಳಂಬ

  ಬೆಂಗಳೂರು: ರಾಜ್ಯದಲ್ಲಿ ಮೊದಲ ಹಂತದಲ್ಲಿ 14ಲೋಕಸಭೆ ಕ್ಷೇತ್ರಗಳಿಗೆ ಗುರುವಾರ ನಡೆದ ಮತದಾನ ಸಂದರ್ಭದಲ್ಲಿ ಹಲವೆಡೆ ಮತಯಂತ್ರ (ಇವಿಎಂ)ದೋಷ ಪ್ರಕರಣಗಳು ತುಸು ಹೆಚ್ಚಾಗಿಯೇ ವರದಿಯಾಗಿವೆ. ಇವಿಎಂಗಳನ್ನು ಮತಗಟ್ಟೆ ತರುವ ಮುನ್ನ ಸಂಪೂರ್ಣ ಪರಿಶೀಲಿಸಿ ಚುನಾವಣಾ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಿದ್ದರೂ…

 • ಮತಗಟ್ಟೆ ಕೇಂದ್ರದಲ್ಲಿ ಹೀಗೊಂದು ಸುತ್ತು..

  ಮತಯಂತ್ರಗಳ ಸಣ್ಣಪುಣ್ಣ ದೋಷದ ನಡುವೆಯೂ ಮೊದಲನೇ ಹಂತದ ಚುನಾವಣೆ ಮುಕ್ತಾಯಗೊಂಡಿದೆ. ಮತಗಟ್ಟೆ ಕೇಂದ್ರ ಬಳಿ ಮತದಾನಕ್ಕೂ ಮುನ್ನ ಮತ್ತು ನಂತರ ಸಾಕಷ್ಟು ಕುತೂಹಲಕಾರಿ ಪ್ರಸಂಗಗಳಿಗೂ ಮೊದಲನೇ ಹಂತ ಸಾಕ್ಷಿಯಾಯಿತು.ಎಲ್ಲೆಲ್ಲಿ, ಏನೇನಾಯಿತು ಎಂಬ ಝಲಕ್‌ ಇಲ್ಲಿದೆ. ಮುಖಂಡರ ಹೆಸರೇ ಡಿಲೀಟ್‌!…

 • ಲೋಕಸಭಾ ಚುನಾವಣೆ: ಉಡುಪಿ ಚಿಕ್ಕಮಗಳೂರು ಶೇ.75ಕ್ಕೆ ಏರಿಕೆ

  ಉಡುಪಿ: ಕಳೆದ ಎಲ್ಲ ಚುನಾವಣೆಗಳಿಗಿಂತ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಶೇ.75.8 ಮತದಾನವಾಗಿರುವುದು ಸಾರ್ವಕಾಲಿಕ ದಾಖಲೆಯಾಗಿದೆ. ಉಡುಪಿ, ಕಾರ್ಕಳ, ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು (ಶೇ.78) ಮತದಾನವಾದರೆ ಚಿಕ್ಕ ಮಗಳೂರು ಕ್ಷೇತ್ರದಲ್ಲಿ ಅತಿ ಕಡಿಮೆ (ಶೇ.69) ಮತದಾನ…

 • ಮತದಾನ ಮಾಡದವರಿಗೆ ಮಂಗಳಾರತಿ

  ಚಿಕ್ಕಮಗಳೂರು: ಮತ ಚಲಾಯಿಸದೆ ಮೋಜು ಮಸ್ತಿಗಾಗಿ ಜಿಲ್ಲೆಗೆ ಆಗಮಿಸಿದ್ದ ಪ್ರವಾಸಿಗರಿಗೆ ಜಿಲ್ಲಾ ಪತ್ರಕರ್ತರ ಸಂಘ ಗುರುವಾರ ಹಾರ ಹಾಕಿ, ಶಹಬ್ಟಾಸ್‌ ಗಿರಿ ನೀಡಿ ಸನ್ಮಾನಿಸುವ ಮೂಲಕ ಅವರ ಮುಖಕ್ಕೆ ಮಂಗಳಾರತಿ ಮಾಡಿದೆ. ಕಳೆದ ಕೆಲ ದಿನಗಳಿಂದ ಜಿಲ್ಲಾ ಪತ್ರಕರ್ತರ…

 • ಕಡ್ಡಾಯ ಮತದಾನ ಜಾರಿಯಾಗಲಿ: ತರಳಬಾಳು ಶ್ರೀ

  ಸಿರಿಗೆರೆ: ಚಿತ್ರದುರ್ಗ ಜಿಲ್ಲೆ ಸಿರಿಗೆರೆಯಲ್ಲಿ ತರಳಬಾಳು ಜಗದ್ಗುರು ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಗುರುವಾರ ಮತ ಚಲಾಯಿಸಿದರು. ಸಿರಿಗೆರೆಯ ಮತಗಟ್ಟೆ ಸಂಖ್ಯೆ 70 ರಲ್ಲಿ ಮತ ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ದೇಶದಲ್ಲಿ ಕಡ್ಡಾಯ ಮತದಾನ ಪದ್ಧತಿ…

 • ಇಂದು ತಪ್ಪದೇ ಓಟ್‌ ಹಾಕಿ

  ಬೆಂಗಳೂರು: ದೇಶದ ಪ್ರಜಾ ಪ್ರಭುತ್ವದ ಬಹುದೊಡ್ಡ ಹಬ್ಬ “ಮತ ಸಂಭ್ರಮ’ ಬಂದಾಯಿತು. ಏನೇ ಕೆಲಸವಿರಲಿ, ಅದನ್ನು ಒತ್ತಟ್ಟಿಗಿಟ್ಟು ಮತಗಟ್ಟೆಗೆ ಹೋಗಿ ಅಮೂಲ್ಯ ವಾದ ನಿಮ್ಮ ಓಟ್‌ ಹಾಕಿ ಬನ್ನಿ… ನಿಮ್ಮ ಜತೆಗೆ ನಿಮ್ಮ ಮನೆಯವ ರನ್ನೂ ಕರೆದುಕೊಂಡು ಹೋಗಿ… ನೆರೆ ಹೊರೆಯವರಿಗೂ ಓಟ್‌ ಹಾಕುವಂತೆ ಪ್ರೇರೇಪಿಸಿ……

ಹೊಸ ಸೇರ್ಪಡೆ