CONNECT WITH US  

ಕುಂದಾಪುರ

ಕುಂದಾಪುರ: ಯಕ್ಷಗಾನದಲ್ಲಿ ದೋಷ ಎಂದರೆ ಅಕ್ಕಿಯಲ್ಲಿ ಕಲ್ಲಿದ್ದಂತೆ. ಸಹಿಸಲು ಅಸಾಧ್ಯ. ಆದರೆ ಕಾಳು ಜಾಸ್ತಿ ಜೊಳ್ಳು ಕಡಿಮೆ. ಅದೆಷ್ಟೇ ಅಪವಾದಗಳು ಬಂದಿದ್ದರೂ ಯಕ್ಷಗಾನ ಪವಿತ್ರ, ಸಮೃದ್ಧಿಯ...

ಉಪ್ಪುಂದ: ನಾವುಂದ ಗ್ರಾಮದ ಅರೆಹೊಳೆ ಕುದ್ರುಕೋಡು ಎಂಬಲ್ಲಿನ ಹೆದ್ದಾರಿ ಕಾಮಗಾರಿ ಗುತ್ತಿಗೆ ಸಂಸ್ಥೆಯ ಜಲ್ಲಿ - ಟಾರು ಮಿಶ್ರಣ ಘಟಕದ ವಿರುದ್ಧ ಅಲ್ಲಿನ ನಿವಾಸಿಗಳ ನಿಯೋಗ ಜಿಲ್ಲಾಧಿಕಾರಿ...

ಹಕ್ಕುಪತ್ರ ವಂಚಿತ ಮನೆಗಳು.

ಕುಂದಾಪುರ: ಕೋಡಿ ಕಡಲತಡಿಯಲ್ಲಿ ಇರುವ 118 ಮೀನುಗಾರ ಕುಟುಂಬಗಳಿಗೆ ಸಿಆರ್‌ಝಡ್‌ ಪ್ರದೇಶ ಎಂದು 94ಸಿಸಿ ಹಕ್ಕುಪತ್ರ ನಿರಾಕರಿಸಲಾಗಿದೆ. ಕಡಲತಡಿಯ ಯೋಧರು ನಾವು ಎಂದು ಕರೆದುಕೊಳ್ಳುವವರು...

ತೆಕ್ಕಟ್ಟೆ: ತೆಕ್ಕಟ್ಟೆ ವಿಶ್ವ ವಿನಾಯಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ವಾರ್ಷಿಕ ಕ್ರೀಡಾಕೂಟ ಜನಮನ ಸೂರೆಗೊಂಡಿತು. ವಿದ್ಯಾರ್ಥಿಗಳು ಪ್ರದರ್ಶಿಸಿದ ವಿಶಿಷ್ಟ ಕಸರತ್ತು, ನೃತ್ಯಗಳು ತಾವು...

ಬೆಳ್ಮಣ್‌: ಕಲ್ಯಾ ಗ್ರಾಮದ ರಸ್ತೆಗಳು ಘನ ವಾಹನಗಳ ಆರ್ಭಟದಿಂದ ಸಂಪೂರ್ಣ ಕಿತ್ತು ಹೋಗಿದ್ದು ಸಣ್ಣ ಪುಟ್ಟ ವಾಹನಗಳಲ್ಲಿಯೂ ಓಡಾಡುವುದೇ ಅಸಾಧ್ಯವಾಗಿರುವ ಹಿನ್ನೆಯಲ್ಲಿ ಗ್ರಾಮಸ್ಥ ರೆಲ್ಲ ಸೇರಿ ಘನ...

ತೆಕ್ಕಟ್ಟೆ: ತೆಕ್ಕಟ್ಟೆ ಸೇವಾ ಸಂಗಮ ವಿದ್ಯಾ ಕೇಂದ್ರ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಹೊನಲು ಬೆಳಕಿನಲ್ಲಿ ಸಾಹಸ ಕ್ರೀಡೆಯೊಂದಿಗೆ ವೈಶಿಷ್ಟ್ಯಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮಗಳು ಡಿ. 16...

ಡಾಮರು ಹಾಕಲು ಬಾಕಿಯಾದ ಬಿಲ್ಲಾರಬೆಟ್ಟು ರಸ್ತೆ.

ಕುಂದಾಪುರ : ಕಾವ್ರಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಹಳ್ನಾಡು ಬಿಲ್ಲಾರಬೆಟ್ಟು ರಸ್ತೆಗೆ ಗ್ರಹಣದೋಷ ನಿವಾರಣೆಯಾಗಲಿದೆ. ಆಚೆ ಬದಿಯಿಂದಲೂ ಡಾಮರು, ಈಚೆ ಬದಿಯಿಂದಲೂ ಡಾಮರು ಎಂದು ಮಧ್ಯೆ ಸುಮಾರು...

ವಿಶೇಷ ವರದಿ : ಕುಂದಾಪುರ: ಕೈಗೆ ಮದುರಂಗಿ ಹಾಕಿಸಲು, ಕೂದಲಿಗೆ ಬಣ್ಣ ಹಾಕಿಸಲು, ಮುಖದ ಅಂದ ಹೆಚ್ಚಿಸಲು ಬ್ಯೂಟಿಪಾರ್ಲರ್‌ಗೆ ಬರುವವರಿಗೆ ಇನ್ನು ಆರೋಗ್ಯ ಮಾಹಿತಿಯೂ ದೊರೆಯಲಿದೆ. ತಾಲೂಕಿನ...

ಬಂಟ್ವಾಡಿಯಲ್ಲಿ ಸೌಪರ್ಣಿಕಾ ನದಿಗೆ ನಿರ್ಮಿಸಿರುವ ವೆಂಟೆಡ್‌ ಡ್ಯಾಂ.

ವಿಶೇಷ ವರದಿ : ಹೆಮ್ಮಾಡಿ: ಬಂಟ್ವಾಡಿಯಲ್ಲಿ ಸೌಪರ್ಣಿಕಾ ನದಿಗೆ ನಿರ್ಮಿಸಿರುವ ವೆಂಟೆಡ್‌ ಡ್ಯಾಂಗೆ ಕರಾವಳಿಯಲ್ಲಿಯೇ ಇದೇ ಮೊದಲ ಬಾರಿಗೆ ಪ್ರಾಯೋಗಿಕವಾಗಿ 3.39 ಕೋ.ರೂ. ವೆಚ್ಚದಲ್ಲಿ ರೇಡಿಯಲ್...

ತೆಕ್ಕಟ್ಟೆ : ಆಧುನಿಕ ಭರಾಟೆಯಲ್ಲಿ ನಲುಗುತ್ತಿರುವ ಯಕ್ಷಗಾನಕ್ಕೆ ಜೀವ ಕಳೆ ತುಂಬುವ ನಿಟ್ಟಿನಿಂದ ಹುಭಾಶಿಕ ಕೊರಗ ಯುವ ಕಲಾ ವೇದಿಕೆ ಬಾರಕೂರು ಆಶ್ರಯದಲ್ಲಿ ಮಕ್ಕಳ ಮನೆ ಕುಂಭಾಸಿ ಸಾಂಸ್ಕೃತಿಕ...

ಕಾರ್ಯನಿರ್ವಾಹಕ ಎಂಜಿನಿಯರ್‌ ಚಂದ್ರಶೇಖರ್‌ ಸಭೆಗೆ ಮಾಹಿತಿ ನೀಡಿದರು.

ಹಾಲಾಡಿ: ಇಲ್ಲಿನ ಹಾಲಾಡಿ ಪೇಟೆಗೆ ಅಗತ್ಯವಾಗಿ ಸರ್ಕಲ್‌ ಬೇಕೇ ಬೇಕು ಎನ್ನುವ ಒಕ್ಕೊರಲ ಅಭಿಪ್ರಾಯ ಗುರುವಾರ ನಡೆದ ಹಾಲಾಡಿಯ ವಿಶೇಷ ಗ್ರಾಮಸಭೆಯಲ್ಲಿ ವ್ಯಕ್ತವಾಯಿತು.

ಕುಂದಾಪುರ: ಕುಡಿಯುವ ನೀರು ಮತ್ತು ಉದ್ಯೋಗಖಾತ್ರಿ ಯೋಜನೆ ಅನುಷ್ಠಾನದಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲಿ ಕನಿಷ್ಠ ಸ್ಥಾನದಲ್ಲಿದೆ. ಗುರಿ ಸಾಧನೆ ಮೂಲಕ ಸಾಧನೆಯ ಗತಿ ಏರಿಸಬೇಕು ಎಂದು ಜಿಲ್ಲಾ...

ಕುಂದಾಪುರ: ಗೋವಾ ಹಾಗೂ ಕರ್ನಾಟಕ ಮೀನುಗಾರರ ನಡುವಿನ ಗೊಂದಲ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ರವಿವಾರ ಗೋವಾ ಗಡಿಯಲ್ಲಿ ಅನುಮತಿ ಪಡೆದೇ ಕಾರವಾರದಿಂದ ತೆರಳಿದ ಮೀನಿನ ವಾಹನ ಅಡ್ಡಗಟ್ಟಿ, ಸುಮಾರು...

ತೆಕ್ಕಟ್ಟೆ: ಸಂಭ್ರಮದ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ಬ್ರಹ್ಮರಥೋತ್ಸವ ಸಂಪನ್ನಗೊಂಡ ಮರುದಿನ ಡಿ.

ಪುರಸಭೆ ಮುಖ್ಯಾಧಿಕಾರಿ ಮತ್ತು ಎಂಜಿನಿಯರ್‌ ತಂಡ ಕಾಮಗಾರಿ ಪರಿಶೀಲನೆ ನಡೆಸಿತು.

ಕುಂದಾಪುರ: ಇಲ್ಲಿನ ತಾಲೂಕು ಪಂಚಾಯತ್‌ ಬಳಿ 28 ವರ್ಷಗಳ ಬಳಿಕ ರಸ್ತೆಯೊಂದು ಡಾಮರು ಭಾಗ್ಯ ಕಂಡಿದೆ. ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ ಸೇರಿದಂತೆ ತಾಲೂಕು ಪಂಚಾಯತ್‌ನ ಇನ್ನೊಂದು ಭಾಗಕ್ಕೆ ಹೋಗಲು...

ಜಲ್ಲಿ ಮಿಶ್ರಣ ಘಟಕ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಉಪ್ಪುಂದ: ನಾವುಂದ ಗ್ರಾ.ಪಂ. ವ್ಯಾಪ್ತಿಯ ಅರೆಹೊಳೆ ಕುದ್ರಕೋಡ್‌ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಲ್ಲಿ ಮಿಶ್ರಣ ಘಟಕದಿಂದ ಸ್ಥಳೀಯ ಜನರ ಮೇಲೆ ಹಾಗೂ ಪರಿಸರ ಮತ್ತು ಕೃಷಿ ತೋಟಗಳಿಗೆ...

ಮರವಂತೆಯ ಹೊರ ಬಂದರಿನ ಚಿತ್ರಣ.

ಕುಂದಾಪುರ: ರಾಜ್ಯದ ಏಕೈಕ ಹೊರ ಬಂದರು ಆಗಿರುವ ಮರವಂತೆಯಲ್ಲಿ ಬ್ರೇಕ್‌ ವಾಟರ್‌ ಕಾಮಗಾರಿ ವಿಳಂಬದಿಂದಾಗಿ ಸರ್ವಋತುವಿಗೆ ಈ ಬಂದರು ಇನ್ನೂ ತೆರೆದುಕೊಂಡಿಲ್ಲ. ಬಂದರು ಮತ್ತು ಒಳನಾಡು ಜಲ ಸಾರಿಗೆ...

ಕುಂದಾಪುರ: ಸಮಾಜದಲ್ಲಿ ಇನ್ನೊಬ್ಬರ ನೋವು, ನಲಿವುಗಳಿಗೆ ಸ್ಪಂದಿಸುವ ಮಾನವೀಯ ಮನೋಭಾವವೇ ಸೌಹಾರ್ದ. ಭಾವನೆಗಳ ಭಾವೈಕ್ಯತೆ ತುಂಬಿರುವ ದೇಶದಲ್ಲಿ ಮದರ್‌ ಥೇರೆಸಾ, ಅಬ್ದುಲ್‌ ಕಲಾಂ ನಮಗೆಲ್ಲ...

ಸಂಪೂರ್ಣ ಹದಗೆಟ್ಟ ಬಂಟ್ವಾಡಿ - ನಾಡ ಕಿರಿದಾದ ರಸ್ತೆ.

ಹೊಸಾಡು: ಮುಳ್ಳಿಕಟ್ಟೆಯ ರಾ. ಹೆದ್ದಾರಿ 66 ರಿಂದ ಬಂಟ್ವಾಡಿ - ನಾಡ ರಸ್ತೆ ಕಿರಿದಾಗಿದ್ದು, ಈಗ ಇರುವ ರಸ್ತೆಯೂ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸಂಚಾರವೇ ಕಷ್ಟಕರವಾಗಿದೆ. ನಿತ್ಯ 15 ಕ್ಕೂ ಹೆಚ್ಚು ಬಾರಿ ಬಸ್‌,...

ಸ್ವರ್ಣ ಪಲ್ಲಕ್ಕಿಯಲ್ಲಿ ದೇವರ ಉತ್ಸವ ಜರಗಿತು.

ತೆಕ್ಕಟ್ಟೆ: ಪುರಾಣ ಪ್ರಸಿದ್ಧ ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವರ ಬ್ರಹ್ಮರಥೋತ್ಸವ ಸಂದರ್ಭದಲ್ಲಿ ಶ್ರೀ ದೇಗುಲವನ್ನು ಸಂಪೂರ್ಣ ಹೂವಿನಿಂದ ಅಲಂಕರಿಸಲಾಗಿದೆ.

Back to Top