• ನಾಗನಾಥವಾಡದಲ್ಲಿ ಮೀನು ಕೊಯ್ಲು

  ಕಾರವಾರ: ಕೇಂದ್ರೀಯ ಸಮುದ್ರ ಮೀನುಗಾರಿಕಾ ಸಂಶೋಧನಾ ಸಂಸ್ಥೆ (ಸಿಎಂಎಫ್‌ಆರ್‌ಐ) ಯ ಕಾರವಾರ ಸಂಶೋಧನಾ ಕೇಂದ್ರ ಮತ್ತು ಎನ್‌ಎಫ್‌ಡಿಬಿ ಯೋಜನೆ ಕಾಳಿ ನದಿ ಭಾಗದ ಫಲಾನುಭವಿಗಳು ಇಲ್ಲಿನ ನಂದನಗದ್ದಾ ನಾಗನಾಥವಾಡಾದಲ್ಲಿ ಮೀನು ಕೊಯ್ಲು ಮೇಳ ನಡೆಯಿತು. ರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ಧಿ…

 • ಪಿಎಂ ಕಿಸಾನ್‌ ನೋಂದಣಿಯಲ್ಲಿ ಉತ್ತರ ಕನ್ನಡ ಪ್ರಥಮ

  ಕಾರವಾರ: ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ ಶೇಕಡಾವಾರು 101.92ರಷ್ಟು ರೈತರನ್ನು ನೋಂದಾಯಿಸುವ ಮೂಲಕ ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ. ಪಿಎಂ ಕಿಸಾನ್‌ ಯೋಜನೆಯಡಿ ರೈತರನ್ನು ನೋಂದಾಯಿಸುವ ಸಂಬಂಧ ರಾಜ್ಯಾದ್ಯಂತ ಗುರಿ ನೀಡಲಾಗಿತ್ತು. ಅದರಂತೆ ಜು.15…

 • ಇ-ಸ್ವತ್ತಿಗಾಗಿ ಪುರಸಭೆ ಎದುರು ಪ್ರತಿಭಟನೆ

  ಅಂಕೋಲಾ: ಪುರಸಭೆಯಲ್ಲಿ ಇ-ಸ್ವತ್ತಿಗಾಗಿ ಕಳೆದ ಒಂದೂವರೆ ವರ್ಷದಿಂದ ಸಾರ್ವಜನಿಕರನ್ನು ಸತಾಯಿಸುತ್ತಿರುವುದನ್ನು ಖಂಡಿಸಿ ಪುರಸಭೆ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು. ನ್ಯಾಯವಾದಿ ಉಮೇಶ ನಾಯ್ಕ ಮಾತನಾಡಿ, ಇಲ್ಲಿಯ ಪುರಸಭೆಯಲ್ಲಿ ಇ-ಸ್ವತ್ತಿಗಾಗಿ ಅರ್ಜಿ ಸಲ್ಲಸಿದರೆ ವರ್ಷಗಟ್ಟಲೆ ಕಾಯುವ ಪರಿಸ್ಥಿತಿ ಇದೆ. ಸಾರ್ವಜನಿಕರು…

 • ಅಪಘಾತಕ್ಕೆ ಕಾರಣವಾದ ಇಲಾಖೆ ವಿರುದ್ಧವೇ ಕೇಸ್‌?

  ಕಾರವಾರ: ರಸ್ತೆ ಅಪಘಾತ ಸಂಭವಿಸಿದರೆ ಘಟನೆಗೆ ಕಾರಣವಾದ ಇಲಾಖೆ ವಿರುದ್ಧವೇ ಏಕೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬಾರದು ಎಂದು ಜಿಲ್ಲಾಧಿಕಾರಿ ಡಾ| ಹರೀಶ್‌ಕುಮಾರ್‌ ರಾಷ್ಟ್ರೀಯ ಹೆದ್ದಾರಿ ಇಲಾಖೆ, ಲೋಕೋಪಯೋಗಿ ಇಲಾಖೆ, ಕೆಇಬಿ ಮತ್ತು ಸಾರಿಗೆ ಇಲಾಖೆಗಳ ಮುಖ್ಯಸ್ಥರನ್ನು ಪ್ರಶ್ನಿಸಿದರು. ಡಿಸಿ…

 • ವಿದ್ಯಾರ್ಥಿಗಳಿಗೆ ಸೂಕ್ತ ಬಸ್‌ ಸೌಲಭ್ಯ ಕಲ್ಪಿಸಿ

  ಕುಮಟಾ: ತಾಲೂಕಿನ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆ ಬಸ್‌ಪಾಸ್‌ ಹೊಂದಿರುವ ವಿದ್ಯಾರ್ಥಿಗಳಿಗೆ ಸೂಕ್ತ ಬಸ್‌ ಸೌಲಭ್ಯ ಕಲ್ಪಿಸಿಕೊಡುವ ಕುರಿತು ಕೆಎಸ್‌ಆರ್‌ಟಿಸಿ ಕುಮಟಾ ಘಟಕದ ಡಿಪೋ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು. ಚಿತ್ರಿಗಿ ಪ್ರೌಢಶಾಲೆಗೆ ಅಘನಾಶಿನಿ, ಬಾಡ ಬಸ್‌ನಿಂದ 70 ವಿದ್ಯಾರ್ಥಿಗಳು…

 • ಹೆರಿಗೆ ಮಾಡಿಸುವ ಹೊಂಡಗಳೇ ಹೆಚ್ಚು !

  ಹೊನ್ನಾವರ: ನಗರದ ಪ್ರಮುಖ ಆಸ್ಪತ್ರೆಗಳಾದ ಪ್ರಭಾತನಗರದ ಸೇಂಟ್ ಇಗ್ನೇಷಿಯಸ್‌ ಆಸ್ಪತ್ರೆ, ತಾಲೂಕು ಆಸ್ಪತ್ರೆ, ಶ್ರೀದೇವಿ ಆಸ್ಪತ್ರೆಗಳಿಗೆ ಹೋಗುವ ರಸ್ತೆ ಮಾತ್ರವಲ್ಲ, ಆಸ್ಪತ್ರೆ ಎದುರಿನ ರಸ್ತೆಯಲ್ಲೇ ಹೊಂಡಗಳು ಬಿದ್ದು ಆಸ್ಪತ್ರೆಗೆ ಸೇರಿಸುವ ಮೊದಲೇ ಹೆರಿಗೆ ಅಥವಾ ಸಾವು ಎಂದು ಜನ…

 • ಮನೆಗಳಿಗೆ ನುಗ್ಗಿದ ನೀರು

  ಕಾರವಾರ: ಜಿಲ್ಲಾ ಕೇಂದ್ರ ಕಾರವಾರದಲ್ಲಿ ಸೋಮವಾರ ದಿನವಿಡಿ ಸುರಿದ ಭಾರೀ ಮಳೆಗೆ ನಗರದ ವಿವಿಧ ವಾರ್ಡ್‌ಗಳ ಮನೆಗಳಿಗೆ ನೀರು ನುಗ್ಗಿ ಜನ ಪರದಾಡುವಂತಾಯಿತು. ಪದ್ಮನಾಭ ನಗರ, ಮಹಾದೇವ ನಗರ, ನ್ಯೂ ಕೆಎಚ್ಬಿ ಕಾಲೊನಿ, ಗಿಡ್ಡಾರಸ್ತೆಯ ಅಡ್ಡ ರಸ್ತೆಗಳ ಹಲವು…

 • ರೋಟರಿ-ಎಂಇಎಸ್‌ ಜಂಟಿ ಸಾಧನೆ; ಜಲಕೊಯ್ಲಿಗೆ ಚಾಲನೆ

  ಶಿರಸಿ: ವಿದ್ಯಾರ್ಥಿನಿಯರಿಗೆ ಬೇಸಿಗೆಯಲ್ಲಿ ಉಂಟಾಗುತ್ತಿದ್ದ ನೀರಿನ ಬವಣೆ ತಪ್ಪಿಸಲು ಇಲ್ಲಿನ ರೋಟರಿ ಕ್ಲಬ್‌, ದಾನಿಗಳು ಹಾಗೂ ಎಂಇಎಸ್‌ ಶಿಕ್ಷಣ ಸಂಸ್ಥೆ ನೆರವಿನಿಂದ ಆರುವರೆ ಲಕ್ಷ ಲೀಟರ್‌ ಸಾಮರ್ಥ್ಯದ ನಾಲ್ಕು ಘಟಕಗಳನ್ನು ರವಿವಾರ ಲೋಕಾರ್ಪಣೆಗೊಳಿಸಲಾಯಿತು. ಘಟಕಕ್ಕೆ ಆರ್ಥಿಕ ನೆರವು ಒದಗಿಸಿದ…

 • ಲೋಕ ಅದಾಲತ್‌: 64 ಪ್ರಕರಣ ಇತ್ಯರ್ಥ

  ಅಂಕೋಲಾ: ಇಲ್ಲಿನ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ಹಲವಾರು ಕ್ಲಿಷ್ಟಕರವಾದ ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡವು. ನ್ಯಾಯಾಂಗ ಸಂಧಾನಕಾರರಾಗಿ ಹಿರಿಯ ನ್ಯಾಯಾಧೀಶ ಸುಹೇಲ್ ಅಹಮ್ಮದ್‌ ಕುನ್ನಿಬಾವಿ, ಹೆಚ್ಚುವರಿ ನ್ಯಾಯಾಧೀಶ ರಾಜು ಶೇಡ್‌ಬಾಳಕರ, ಪ್ರಧಾನ ಸಿವಿಲ್ ನ್ಯಾಯಾಧೀಶ ರಂಗಸ್ವಾಮಿ…

 • ಗಾಂಜಾ ಜಾಲದ ಹಿಂದೆ ಬಿದ್ದ ಪೊಲೀಸರು

  ಕಾರವಾರ: ಮಕ್ಕಳ ಮೂಲಕ ಗಾಂಜಾ ಮಾರಾಟ ಮಾಡುವ ಜಾಲದ ಪತ್ತೆಗೆ ಇದೀಗ ಪೊಲೀಸರು ಮುಂದಾಗಿದ್ದಾರೆ. ಕಳೆದ ಗುರುವಾರ ಹುಬ್ಬಳ್ಳಿ-ಧಾರವಾಡ ಪೊಲೀಸರು 52.5 ಕೆಜಿ ಗಾಂಜಾ ವಶಪಡಿಸಿಕೊಂಡ ಘಟನೆ ನಂತರ ಗಾಂಜಾ ಜಾಲದ ಲಿಂಕ್‌ ಬೀದರ್‌ದಿಂದ ಕಾರವಾರದ ವರೆಗೆ ಹಬ್ಬಿದೆ…

 • ಈ ಆಸ್ಪತ್ರೆ ಬಾಗಿಲು ತೆರೆದಿದ್ದು ಎರಡೇ ತಿಂಗಳು!

  ಕಾರವಾರ: ಜೊಯಿಡಾ ತಾಲೂಕಿನ ಬಜಾರಕೊಣಂಗ ಗ್ರಾಪಂ ವ್ಯಾಪ್ತಿಯಲ್ಲಿ ಸರ್ಕಾರ ಒಂದು ಆಸ್ಪತ್ರೆ ಕಟ್ಟಿ 14 ವರ್ಷಗಳು ಕಳೆಯಿತು. ಆದರೆ ಆಸ್ಪತ್ರೆ ತೆರೆದದ್ದು ಮಾತ್ರ ಕೇವಲ ಎರಡು ತಿಂಗಳು! ಹೌದು, ಇದು ವಿಚಿತ್ರ ಎನಿಸಿದರೂ ಸತ್ಯ. ಜಿಲ್ಲೆಯ ಅತ್ಯಂತ ಸಂಪದ್ಭರಿತ…

 • ಪಿಒಪಿ ಗಣೇಶಮೂರ್ತಿ ಮಾರಾಟ ಮಾಡಿದರೆ ಕಠಿಣ ಕ್ರಮ: ಗುಳಗುಳಿ

  ಹಳಿಯಾಳ: ಈ ಬಾರಿ ಹಳಿಯಾಳದಲ್ಲಿ ಪಿಒಪಿ ಗಣೇಶನ ಮೂರ್ತಿಗಳಿಗೆ, ಸಾರ್ವಜನಿಕ, ಜನ ಸಂದನಿ ಇರುವ ಸ್ಥಳದಲ್ಲಿ ಪಟಾಕಿ ಮಾರಾಟಕ್ಕೆ ಹಾಗೂ ಭಾರೀ ಶಬ್ದ ಹೊರಸುಸುವ ಡಿಜೆ ಸೌಂಡ್‌ ಸಿಸ್ಟಮ್‌ಗೆ ಸಂಪೂರ್ಣ ನಿಷೇಧ ಹೇರಲಾಗಿದ್ದು ಯಾರಾದರು ಕಾನೂನು ಉಲ್ಲಂಘಿಸಿದರೆ ಅವರ…

 • ಸುಕ್ರಜ್ಜಿಗೆ ರೋಟರಿ ನೆರವು

  ಕಾರವಾರ: ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆಗೆ ನೆರವಾಗುವ ವೈದ್ಯಕೀಯ ಉಪಕರಣ ನೆಬ್ಯುಲೈಸರ್‌ನ್ನು ಕಾರವಾರ ರೋಟರಿ ಕ್ಲಬ್‌ ಪದಾಧಿಕಾರಿಗಳು ಸುಕ್ರಜ್ಜಿಯ ಸ್ವಗೃಹದಲ್ಲಿ ವಿತರಿಸಿದರು. ಸುಕ್ರಜ್ಜಿಗೆ ಕೆಮ್ಮು, ಜ್ವರ ಹಾಗೂ ಉಸಿರಾಟದ ತೊಂದರೆ ಉಂಟಾಗಿ ಜು.5 ರಂದು ಕಾರವಾರದ ಕಿಮ್ಸ್‌ ಆಸ್ಪತ್ರೆಯ…

 • ಶ್ರೀಧರ ಸ್ವಾಮಿಗಳ ಚಾತುರ್ಮಾಸ್ಯ ವೃತದ ಸ್ಮರಣೆ

  ಹೊನ್ನಾವರ: ಸಮಾಧಿಸ್ಥರಾಗಿ ನಾಲ್ಕು ದಶಕ ಕಳೆದ ಮೇಲೂ ಭಕ್ತರು ವೃದ್ಧಿಸುತ್ತಿರುವ ಅವಧೂತ ಶ್ರೀಧರ ಸ್ವಾಮಿಗಳ ಚಾತುರ್ಮಾಸ್ಯ ವೃತದ ಕುರಿತು ಮೂರು ದಶಕಗಳಿಗೂ ಹೆಚ್ಚುಕಾಲ ಅವರ ಸೇವೆ ಮಾಡಿಕೊಂಡಿದ್ದ ಜನಾರ್ಧನ ರಾಮದಾಸಿ ಮತ್ತು ಜಾನಕಕ್ಕ ಸ್ಮರಿಸಿಕೊಂಡ ವಿವರ ಇಂತಿದೆ. ಉತ್ತರದ…

 • ಚಿತ್ರ ನಿರ್ಮಾಪಕರಿಗೆ ವಂಚನೆ: ದೂರು

  ಕಾರವಾರ: ಚಿತ್ರ ನಿರ್ಮಾಪಕ ಮೋಹನ್‌ ನಾಯಕ ಮತ್ತು ಅವರ ಮಗ ಹಾಗೂ ನನ್ನ ಹೆಸರಲ್ಲಿ ದ್ವಾರಕ ಸೌಹಾರ್ದ ಸಹಕಾರಿ ನಿಯಮಿತದಲ್ಲಿ ಇಟ್ಟ ಒಟ್ಟು 10 ಲಕ್ಷ ರೂ. ಠೇವಣಿ ಹಣವನ್ನು ಮರಳಿಸದೇ ವಂಚನೆ ಮಾಡಿದ್ದಾರೆ. ನನಗೆ ಜಾತಿ ಹಿಡಿದು…

 • ಚೌಡಳ್ಳಿಯಲ್ಲಿ ಬಸ್‌ ತಡೆದು ವಿದ್ಯಾರ್ಥಿಗಳ ಪ್ರತಿಭಟನೆ

  ಮುಂಡಗೋಡ: ಸಮಯಕ್ಕೆ ಸರಿಯಾಗಿ ಬಸ್‌ ಬರದಿದ್ದಕ್ಕೆ ವಿದ್ಯಾರ್ಥಿಗಳು ತಾಲೂಕಿನ ಚೌಡಳ್ಳಿ ಗ್ರಾಮದಲ್ಲಿ ಬಸ್‌ ತಡೆದು ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿಗಳು ಪ್ರತಿದಿನ ತಡವಾಗಿ ಬರುತ್ತಿದ್ದ ಬಗ್ಗೆ ಕೇಳಿದ್ದಕ್ಕೆ ಚಾಲಕ ಯಾವುದೇ ರೀತಿಯ ಸ್ಪಂದನೆ ನೀಡದ ಕಾರಣಕ್ಕೆ ವಿದ್ಯಾರ್ಥಿಗಳಿಗೆ ಹೆದರಿಸಿ ಮಳೆಗಾಲದ…

 • ಅನುದಾನ ಬಳಕೆ ವಿಳಂಬವಾದರೆ ಕ್ರಮ

  ಕಾರವಾರ: ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕೆ ವಿವಿಧ ಇಲಾಖೆಗಳ ಮೂಲಕ ನಿಯೋಜಿಸಿರುವ ಯೋಜನೆಗಳ ಅನುಷ್ಠಾನಗೊಳಿಸುವಲ್ಲಿ ವಿಳಂಬ ತೋರುವ ಇಲಾಖೆ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಶಿಸ್ತುಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ| ಹರೀಶ್‌ಕುಮಾರ್‌ ಕೆ. ತಿಳಿಸಿದ್ದಾರೆ. ಜಿಲ್ಲಾ ಮಟ್ಟದ…

 • ಶಂಕರ ಹೊಂಡಕ್ಕೆ ಪುನಶ್ಚೇತನ ಕಾರ್ಯ

  ಶಿರಸಿ: ಪವಿತ್ರ ಅಘನಾಶಿನಿ ನದಿಯ ಉಗಮ ಸ್ಥಳ ಶಂಕರ ಹೊಂಡ ಗಲೀಜನ್ನು ನೋಡಲಾರದೇ ಅದರ ಅಭಿವೃದ್ಧಿಗೆ ಟೊಂಕ ಕಟ್ಟಿದ್ದ ಇಲ್ಲಿನ ಜೀವಜಲ ಕಾರ್ಯಪಡೆ ಕುಸಿದು ಬಿದ್ದಿದ್ದ ಗೋಡೆಯನ್ನೂ ಪುನಃ ನಿರ್ಮಾಣ ಮಾಡಿದೆ. ಕಳೆದೆರಡು ವರ್ಷಗಳ ಹಿಂದೆ ನಗರಸಭೆ ಬಳಿ…

 • ಒಳಚರಂಡಿ ಕಾಮಗಾರಿ ಕಳಪೆ-ಆಕ್ರೋಶ

  ಕುಮಟಾ: ತಾಲೂಕಿನ ಬಗ್ಗೋಣದಲ್ಲಿ ಈ ಹಿಂದೆ ನಿರ್ಮಿಸಿದ ಒಳಚರಂಡಿ ಕಾಮಗಾರಿ ಅತ್ಯಂತ ಕಳಪೆಯಾಗಿದ್ದು, ಇದರಿಂದ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಪ್ರತಿನಿತ್ಯ ತೊಂದರೆಯಾಗುತ್ತಿದೆ. ಅಷ್ಟಲ್ಲದೇ, ಒಳಚರಂಡಿ ಸಮಸ್ಯೆಯಿಂದ ಸಾರಿಗೆ ಬಸ್‌ ಕೂಡಾ ಬರುವುದು ನಿಂತಿದೆ. ಆದರೆ ಸಬಂಧಪಟ್ಟ ಅಧಿಕಾರಿಗಳು…

 • ಅಪ್ಸರಧಾರಾ ಬಿಡುಗಡೆಗೆ ಸಿದ್ಧ

  ಶಿರಸಿ: ಡಾ| ಕೆ. ರಮೇಶ ಕಾಮತ್‌ ವಿಕಾಸ ಫಿಲಂಸ್‌ ಲಾಂಛನದಲ್ಲಿ ನಿರ್ಮಿಸಿ ನಿರ್ದೇಶನ ಮಾಡಿದ ಅಪ್ಸರಧಾರಾ ಕೊಂಕಣಿ ಚಿತ್ರವು ಸಂಪೂರ್ಣ ಸಿದ್ಧಗೊಂಡು ಸೆನ್ಸಾರ್‌ ಬೋರ್ಡಿನ ಮುಂದಿದೆ. ಇದೇ ಆಗಸ್ಟ್‌ನಲ್ಲಿ ಬಿಡುಗಡೆ ಸಿದ್ಧಗೊಂಡಿದೆ. ಜಿಲ್ಲೆಯ ಶಿರಸಿ ತಾಲೂಕಿನ ದೇವನಳ್ಳಿ, ಯಾಣ…

ಹೊಸ ಸೇರ್ಪಡೆ