CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಉದ್ದ ಉಗುರು ಬೆಳೆಸಿ ಗಿನ್ನಿಸ್‌ ದಾಖಲೆ ಬರೆದ ಮಹಿಳೆ

ಅಮೆರಿಕದ ಮಹಿಳೆ ಉಗುರು ಉದ್ದ ಬಿಟ್ಟು ಗಿನ್ನಿಸ್‌ ದಾಖಲೆ ಬರೆದಿದ್ದಾಳೆ. ಆಕೆಯ ಉಗುರು ಎಷ್ಟುದ್ದ ಇದೆ ಎಂದರೆ ಜಗತ್ತಿನ ಅತಿ ಕುಬj ಮನುಷ್ಯ ಚಂದ್ರ ಬಹದ್ದೂರ್‌ ಡಂಗಿಗಿಂತಲೂ ಎತ್ತರ. ಅವರ ಎತ್ತರ 1.9 ಅಡಿಯಾದರೆ ಅಯಾನ ಬೆಳೆಸಿರುವ ಉಗುರಿನ ಸರಾಸರಿ ಉದ್ದ 2.27 ಅಡಿ.

23 ವರ್ಷಗಳ ಕಾಲ ತಾಳ್ಮೆಯಿಂದ ಬೆಳೆಸಿರುವ ಉಗುರು ಇವು. ಈ ಕೆಲಸಕ್ಕೆ "ಎರಡೂ ಕೈಗಳಲ್ಲೂ ಅತಿ ಉದ್ದ ಉಗುರು ಬೆಳೆಸಿದ ಮಹಿಳೆ' ಎಂದು ಗಿನ್ನಿಸ್‌ ಪುಸ್ತಕ ಸೇರಿದ್ದಾರೆ. ಆದರೆ ಇವರಿಗಿರುವ ದೊಡ್ಡ ಸಮಸ್ಯೆ ಎಂದರೆ 2 ಬಾಟಲಿ ನೇಲ್‌ ಪಾಲಿಶ್‌ ಒಮ್ಮೆಗೆ ಖಾಲಿಯಾಗುತ್ತದಂತೆ.

Back to Top