ಯುಎಇ ವೀಸಾ ಆನ್ ಅರೈವಲ್ ಸ್ಥಗಿತ
Team Udayavani, Aug 24, 2021, 10:30 PM IST
ಸಾಂದರ್ಭಿಕ ಚಿತ್ರ.
ದುಬೈ: ಅರಬ್ ಸಂಯುಕ್ತ ಸಂಸ್ಥಾನಕ್ಕೆ (ಯುಎಇ) ಭಾರತದಿಂದ ಬರುವವರಿಗೆ ಸದ್ಯದ ಮಟ್ಟಿಗೆ “ವೀಸಾ ಆನ್ ಅರೈ ವಲ್’ ವ್ಯವಸ್ಥೆ ಸ್ಥಗಿತ ಗೊಳಿಸಿರುವುದಾಗಿ ಯುಎಇ ತಿಳಿಸಿದೆ.
ಭಾರತದಲ್ಲಿ ಕಳೆದ 14 ದಿನಗಳಿಂದ ಇರುವವರು ಅಥವಾ ಅಲ್ಲಿಂದ ಬರುವವರಿಗೆ ಈ ವೀಸಾ ಬಳಸಲು ಅವಕಾಶ ಕೊಡಲಾಗುವುದಿಲ್ಲ. ವೆಬ್ ಸೈಟ್ ಅಪ್ ಡೇಟ್ ಮಾಡಲಾಗುತ್ತಿದೆ ಎಂದು ಇತಿಹಾದ್ ಏರ್ ವೇಸ್ ತಿಳಿಸಿದೆ.
ಭಾರತದ ಜತೆಗೆ ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನ, ನೇಪಾಳ, ಅಫ್ಘಾನಿಸ್ತಾನ, ನೈಜೀರಿಯಾ, ದಕ್ಷಿಣ ಆಫ್ರಿಕಾ, ಉಗಾಂಡಾ ಮತ್ತು ನಮೀಬಿಯಾದ ಜನರಿಗೂ ಈ ನಿಯಮ ಅನ್ವಯವಾಗಲಿದೆ.
ಇದನ್ನೂ ಓದಿ:ಕೋವಿಡ್ : ರಾಜ್ಯದಲ್ಲಿಂದು 1259 ಪಾಸಿಟಿವ್ ಪ್ರಕರಣ|1701 ಸೋಂಕಿತರು ಗುಣಮುಖ
ಭಾರತೀಯರು ಅಮೆರಿಕ ವೀಸಾ, ಗ್ರೀನ್ ಕಾರ್ಡ್, ಯುಕೆ ರೆಸಿಡೆಂಟ್ ಪರ್ಮಿಟ್ ಅಥವಾ ಯುರೋಪ್ ರೆಸಿಡೆಂಟ್ ಪರ್ಮಿಟ್ ಹೊಂದಿದ್ದರೆ ಅಂತವರಿಗೆ ಎಂಟ್ರಿ ವೀಸಾ ನೀಡಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!
China: ಪಾಂಡಾ ಎಂದು ನಾಯಿಗೆ ಬಣ್ಣ ಬಳಿದು ಪ್ರವಾಸಿಗರಿಗೆ ಮೋಸ: ಬೌ.. ಬೌ.. ಎಂದಾಗಲೇ ಗೊತ್ತು
Labanon: ಲೆಬನಾನ್ ಪ್ರಯಾಣಿಕರು ಪೇಜರ್ಸ್, ವಾಕಿಟಾಕಿ ಒಯ್ಯುವಂತಿಲ್ಲ: ಕತಾರ್ ಏರ್ ವೇಸ್
ನಟಿಯಾಗುವ ಕನಸು ಕಂಡಿದ್ದ ಧ್ರುವಿ ಪಟೇಲ್ ಗೆ ‘Miss India Worldwide 2024’ ಕಿರೀಟ
Khalistani; ಭಾರತದ ವಿರುದ್ಧ ಅಮೆರಿಕ ಕೋರ್ಟ್ಗೆ ಪನ್ನು ದೂರು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.