UV Fusion: ಮಕ್ಕಳ ಕೈಗೊಂದು ಪುಸ್ತಕ ಕೊಡಿ


Team Udayavani, Apr 17, 2024, 3:57 PM IST

12-

ಇಂದಿನ ಯುವ ಜನಾಂಗದಲ್ಲಿ ತಮ್ಮ ಭವಿಷ್ಯವನ್ನು ರೂಪಿಸುವಂತಹ ಕೈಗಳು ಪ್ರಸ್ತುತ ಜಂಗಮವಾಣಿ, ಕಂಪ್ಯೂಟರ್‌, ದೂರದರ್ಶನ, ಇಂತಹ ಹಲವಾರು ಸಾಮಾಜಿಕ ಮಾಧ್ಯಮದೊಂದಿಗೆ ವಾಲುತ್ತಿದ್ದಾರೆ. ಪುಸ್ತಕಗಳನ್ನು ಓದುವ ಆ ಪುಟ್ಟ ಕೈಗಳು ತಂತ್ರಜ್ಞಾನದ ಕಡೆಗೆ ದಾಪುಗಾಲು ಹಾಕುತ್ತಿದೆ. ಪುಸ್ತಕಗಳಿಗಿಂತ ಅತ್ಯುತ್ತಮ ಮಿತ್ರ ಬೇರಾರಿಲ್ಲ ಆದರೆ ಹಿಂದಿನ ಯುಗದಲ್ಲಿ ಶಾಲೆಯನ್ನು ಬಿಟ್ಟು ಸಂಜೆಯ ತಂಪಾಗಿನ ವಾತಾವರಣದ ಜಗಲಿಯಲ್ಲಿ ಕುಳಿತು ಬರೆಯುವ, ಓದುವ, ಸನ್ನಿವೇಶಗಳು ಇಂದಿನ ಜಾಯಮಾನದಲ್ಲಿ ಮೂಲೆಗುಂಪಾಗುತ್ತಿರುವುದಲ್ಲದೆ. ಪುಸ್ತಕದ ಜತೆ ಹಸಿವು ನೀರಡಿಕೆಯನ್ನು ಮರೆಸುವಂತಹ ಜಗಲಿಯ ಆಟಗಳು ಚೆನ್ನೆ ಮಣೆ, ಹಾವೇಣಿ, ಕಣ್ಣ ಮುಚ್ಚಾಲೆ,ಪಗಡೆಯಾಟ, ಹೊರಾಂಗಣ ಆಟಗಳಾದ ಲಗೋರಿ, ಕುಂಟೆಬಿಲ್ಲ, ಇವು ಮರೆಯಾಗುತ್ತಿವೆ. ಪುಸ್ತಕದ ಬದಲಾಗಿ ತಂತ್ರಜ್ಞಾನಯುತ ಬಳಕೆಯ ವಸ್ತುಗಳು ಮಕ್ಕಳ ಕೈ ಸೇರಿದೆ.

ಇದರಿಂದಾಗಿ ಹೆತ್ತವರಿಗೆ ತಲೆನೋವುವಾಗುತ್ತಿದಲ್ಲದೆ. ಮೊಬೈಲ್‌ ಕೈ ಸೇರಿಲ್ಲ ಅಂದರೆ ಮಕ್ಕಳ ಕೋಪವು ಉಟೋಪಚಾರಗಳವರೆಗೂ ಇಂದಾಗಿವೆ. ಇಂತಹ ಕಾಲದಲ್ಲಿ ಓದುವ ಪ್ರವೃತ್ತಿಯತ್ತ ಮಕ್ಕಳನ್ನು ಸೆಳೆಯುವುದು ಬಹಳ ದೊಡ್ಡ ಸವಾಲಾಗಿದೆ..!

ಮಕ್ಕಳಿಗೆ ಒಂದನೇ ತರಗತಿ ಅನಂತರ ಕನ್ನಡ ಹಾಗೂ ಇಂಗ್ಲಿಷ್‌ ಎರಡು ಭಾಷೆಯ ಪುಸ್ತಕಗಳನ್ನು ಓದಲು ನೀಡಿದರೆ ಅತ್ಯುತ್ತಮ ದಿನಕ್ಕೊಂದು ಕಥೆಗಳು, ಚಿತ್ರಕಥೆಗಳಲ್ಲದೆ ಸಾಹಿತ್ಯ ಬಗೆಗಿನ ಪುಸ್ತಕ ಭಂಡಾರ ಇನ್ನಿತರ ಅನೇಕ ಪುಸ್ತಕಗಳತ್ತ ಚಿತ್ತ ಗಮನವನ್ನು ನೀಡುವ ಪ್ರಯತ್ನವನ್ನು ಪೋಷಕರು ಮಾಡಬೇಕಾದಲ್ಲದೆ ಹೇಗೆ “”ಮನೆಯ ಅಂಗಳದಲ್ಲಿ ಹೂವಿನ ಮೊಗ್ಗುಗಳು ಅರಳುತ್ತದೆಯೋ” ಅದೇ ರೀತಿ ನಿಮ್ಮ ಮನೆಯ ಮಕ್ಕಳಿಗೆ ಬರೆಯಲು, ಓದಲು ಹೆಚ್ಚೆಚ್ಚು ಸಮಯ ಮೀಸಲಿಡಿ.

ಅವರೊಂದಿಗೆ ಓದಿದ್ದನ್ನು ಗ್ರಹಿಸಲು ಬರೆಯಲು ಸ್ಫೂರ್ತಿಯನ್ನು ನೀಡಿ. ಇದರಿಂದಾಗಿ ಮಕ್ಕಳಿಗೆ ಅಕ್ಕರೆಯ ಪ್ರೋತ್ಸಾಹ ಸಿಗುವುದರಿಂದ ಅವರ ಮನಸ್ಸು ಅರಳುತ್ತಾ ಹೋಗುವುದಲ್ಲದೆ. ಮೊದ ಮೊದಲಿಗೆ ಪುಸ್ತಕಗಳನ್ನ ನಾಲ್ಕು ಸಾಲುಗಳತ್ತ ಓದಲು ಹೇಳಿ. ತುಸು ಹೆಚ್ಚು ಹೊಗಳಿಕೆಯ ನುಡಿಗಳಿಂದ ಕ್ರಮೇಣ ಸಾಲುಗಳು ಪುಟುಗಳಾಗಿ ಮಾರ್ಪಾಡು ಹೊಂದುವುದರಲ್ಲಿ ಸಂಶಯವಿಲ್ಲ.

-ಕಿಶನ್‌ ಎಂ.

ಪೆರುವಾಜೆ

ಟಾಪ್ ನ್ಯೂಸ್

1

ಪೋರ್ಷೆ ಕಾರು ಓಡಿಸಿ ಇಬ್ಬರ ಸಾವಿಗೆ ಕಾರಣನಾದ ಅಪ್ರಾಪ್ತ: ಪ್ರಕರಣ ಸಂಬಂಧ ಬಾಲಕನ ತಂದೆ ಬಂಧನ

6-pan

Liquid Nitrogen ಪಾನ್‌ ಸೇವಿಸಿ ಬಾಲಕಿ ಹೊಟ್ಟೆಯಲ್ಲಿ ರಂಧ್ರ

5-arrest

Arrest: ಬಾರ್‌ನಲ್ಲಿ ಮಾರಕಾಸ್ತ್ರ ತೋರಿಸಿ ಬೆದರಿಕೆ: ಇಬ್ಬ ರ ಸೆರೆ

4-bng

Bengaluru: ಶಾಸಕ ಮಹಾಂತೇಶ್‌ ಕೌಜಲಗಿ ಕಾರಿಗೆ ಡಿಕ್ಕಿ ಹೊಡೆದ ಚಾಲಕ ಸೆರೆ

3-bng

Road Mishap: ನೈಸ್‌ ರಸ್ತೆಯಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು

2-bng

Bengaluru ನಗರದಲ್ಲಿ ಮತ್ತೆ ರೇವ್‌ ಪಾರ್ಟಿ ನಶೆ

1-24-tuesday

Daily Horoscope: ಹೊಸ ವ್ಯವಹಾರ ಆರಂಭಿಸಲು ಚಿಂತನೆ, ಆರೋಗ್ಯ ತೃಪ್ತಿಕರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-uv-fusion

Kind: ಕರುಣೆ ಎಂಬ ಒಡವೆ ತೆಗೆಯದಿರು 

8-uv-fusion

Smile: ನಗುವೇ  ನೆಮ್ಮದಿಗೆ ಸ್ಫೂರ್ತಿ, ಗೆಲುವಿನ ಶಕ್ತಿ

7-uv-fusion

Cleanliness: ಪ್ರವಾಸಿ ತಾಣ ನಮ್ಮ ಆಸ್ತಿ: ಸ್ವಚ್ಛವಾಗಿರಿಸೋಣ

6-uv-fusion

Uv Fusion: ಮೈಮನ ಪುಳಕಿತಗೊಳಿಸುವ ಅಯ್ಯನಕೆರೆ

13-doctor

Health: ಸದಾ ಎಚ್ಚರದಿಂದಿರಿ: ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

1

ಪೋರ್ಷೆ ಕಾರು ಓಡಿಸಿ ಇಬ್ಬರ ಸಾವಿಗೆ ಕಾರಣನಾದ ಅಪ್ರಾಪ್ತ: ಪ್ರಕರಣ ಸಂಬಂಧ ಬಾಲಕನ ತಂದೆ ಬಂಧನ

6-pan

Liquid Nitrogen ಪಾನ್‌ ಸೇವಿಸಿ ಬಾಲಕಿ ಹೊಟ್ಟೆಯಲ್ಲಿ ರಂಧ್ರ

5-arrest

Arrest: ಬಾರ್‌ನಲ್ಲಿ ಮಾರಕಾಸ್ತ್ರ ತೋರಿಸಿ ಬೆದರಿಕೆ: ಇಬ್ಬ ರ ಸೆರೆ

4-bng

Bengaluru: ಶಾಸಕ ಮಹಾಂತೇಶ್‌ ಕೌಜಲಗಿ ಕಾರಿಗೆ ಡಿಕ್ಕಿ ಹೊಡೆದ ಚಾಲಕ ಸೆರೆ

3-bng

Road Mishap: ನೈಸ್‌ ರಸ್ತೆಯಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.