ಅಜ್ಜ- ಅಜ್ಜಿ ಕೊಟ್ಟ ಒಂದು ಡ್ರಾಪ್‌


Team Udayavani, Jul 3, 2018, 6:00 AM IST

x-2.jpg

ಸುಮಾರು 22 ವರ್ಷಗಳ ಹಿಂದಿನ ಘಟನೆ. ನಾನು ಆಗ ಪ್ರೈಮರಿ ಸ್ಕೊಲ್‌ನಲ್ಲಿ ಓದ್ತಾ ಇದ್ದೆ. ಒಂದು ದಿನ ಕೋ ಕೋ ಪ್ರಾಕ್ಟೀಸ್‌ ಮುಗಿಸಿ ಮನೆಗೆ ಬರ್ತಾ ಇದ್ದೆ. ಸ್ವಲ್ಪ ಲೇಟ್‌ ಆಗಿತ್ತು. ಅಷ್ಟರಲ್ಲಾಗಲೇ ಕತ್ತಲೆ ಆವರಿಸಿತ್ತು. ಅರ್ಧ ದಾರಿಯವರೆಗೆ ನಡೆದು ಬರುವಾಗ ಯಾಕೋ ಹೆದರಿಕೆ ಶುರುವಾಯ್ತು. ಅಷ್ಟರಲ್ಲೇ ಅಮ್ಮ ಹೇಳಿದ್ದು ನೆನಪಾಯ್ತು; “ಲೇಟ್‌ ಆದ್ರೆ ಒಬ್ಬಳೇ ಬರಬೇಡ. ಯಾರಾದ್ರೂ ನಮ್ಮೂರಿಗೆ ಬರುವವರು ಸಿಗ್ತಾರೆ’ ಅಂತ. 

  ಆದರೆ, ಅವತ್ತು ನನ್ನ ಗ್ರಹಚಾರಕ್ಕೆ ಯಾವ ನರಪಿಳ್ಳೇನೂ ಬರಲೇ ಇಲ್ಲ. ಅಷ್ಟರಲ್ಲೇ  ಒಂದು ಕಾರು ಬಂದು ನನ್ನ ಬಳಿ ನಿಂತಿತು. ಅದರಲ್ಲಿ ವಯಸ್ಸಾದ ಅಜ್ಜ- ಅಜ್ಜಿ ಇದ್ರು. ನನ್ನ ಬಳಿ ಆ ಅಜ್ಜ, ಸುಬ್ರಮಣ್ಯ ದೇವಸ್ಥಾನದ ದಾರಿ ಕೇಳಿದ್ರು. ನಾನು ಸ್ವಲ್ಪ ಟೆನ್ಸ್ನ್‌ನಲ್ಲಿ ಇದ್ದರೂ ಸರಿಯಾಗಿಯೇ ದಾರಿ ಹೇಳಿದ್ದೆ. ಅಜ್ಜಿ ನನ್ನ ಹತ್ರ ಕೇಳಿದ್ರು, “ಯಾಕೆ ಈ ಸಂಜೆಗತ್ತಲಲ್ಲಿ ಒಬ್ಬಳೇ ಇಲ್ಲಿ ನಿಂತಿದೀಯಾ?’. ನಾನು ಇದ್ದ ವಿಷಯ ಹೇಳಿದೆ. ಆಗ ಅವರು, “ಹೀಗೆಲ್ಲಾ ಒಬ್ಬಳೆ ನಿಲ್ಲಬೇಡ. ನಿನ್ನ ಮನೆ ತೋರಿಸು, ಬಾ… ನಿನ್ನನ್ನು ಮನೆಗೆ ಬಿಟ್ಟು ನಾವು ದೇವಸ್ಥಾನಕ್ಕೆ ಹೋಗ್ತಿವಿ’ ಅಂತ ನನ್ನನ್ನು ಮನೆಗೆ ಮುಟ್ಟಿಸಿದರು. ಅವರಿಬ್ಬರ ಹೆಸರು ಕೇಳಲು ಅಂದು ನಾನು ಮರೆತೇಬಿಟ್ಟೆ. ಆದರೆ, ಇವತ್ತು ಎಲ್ಲಾದರೂ ಸಂಜೆಗತ್ತಲಿನಲ್ಲಿ ಒಬ್ಬಂಟಿಯಾಗಿದ್ದೇನೆ ಎಂದಾಗಲೆಲ್ಲ ಆ ಅಜ್ಜ- ಅಜ್ಜಿಯ ಮುಖಗಳು ಕಣ್ಮುಂದೆ ಬರುತ್ತವೆ. ಅವರಿಗೆ ನನ್ನ ದೊಡ್ಡ ಥ್ಯಾಂಕ್ಸ್‌.

ಪ್ರೇಮಾ ಲಿಂಗದಕೋಣ

ಟಾಪ್ ನ್ಯೂಸ್

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.