ಮಗುವಿಗೆ ಬೇರೆಯವರು ಎದೆಹಾಲು ಉಣಿಸಬಹುದೇ?


Team Udayavani, Aug 29, 2018, 6:00 AM IST

s-3.jpg

ಮಗುವಿಗೆ ಎದೆಹಾಲಿಗಿಂತ ಬೇರೆ ಅಮೃತವಿಲ್ಲ. ಆರು ತಿಂಗಳಾಗುವವರೆಗೆ ಎದೆಹಾಲನ್ನು ಬಿಟ್ಟು ಬೇರೆ ಏನನ್ನೂ ಕೊಡಬೇಡಿ ಅನ್ನುತ್ತಾರೆ ವೈದ್ಯರು. ನವಜಾತ ಶಿಶುವಿನ ಲಾಲನೆ- ಪಾಲನೆಗೆ ಮಾರ್ಕೆಟ್‌ನಲ್ಲಿ ಏನೇ ವಸ್ತುಗಳು ಬಂದಿರಲಿ, ಹೊಟ್ಟೆಗೆ ಮಾತ್ರ ಎದೆಹಾಲೇ ಸೂಕ್ತ. ಆದರೆ, ಕೆಲವು ಸಂದರ್ಭಗಳಲ್ಲಿ ಮಗು, ತಾಯಿಯ ಎದೆಹಾಲಿನಿಂದ ವಂಚಿತವಾಗುತ್ತದೆ. ಹೆರಿಗೆಯಲ್ಲಿ ತಾಯಿ ತೀರಿಕೊಂಡರೆ, ತಾಯಿಗೆ ಸೋಂಕು ರೋಗವಿದ್ದರೆ ಅಥವಾ ಸೌಂದರ್ಯ ಹಾಳಾಗುತ್ತದೆ ಎಂದು ತಾಯಿಯೇ ಹಾಲುಣಿಸಲು ಹಿಂಜರಿದರೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಬದಲಿ ವ್ಯವಸ್ಥೆ ಎಂದರೆ ಏನು? ಹಸುವಿನ ಹಾಲು ಕೊಡುವುದಲ್ಲ, ತಾಯಿ ಹಾಲೇ ಆಗಬೇಕು. ಅಂದರೆ, ಮಿಲ್ಕ್ಬ್ಯಾಂಕ್‌ನ ನೆರವು ಪಡೆಯಬಹುದು ಅಥವಾ ಬೇರೊಬ್ಬ ತಾಯಿ, ಮಗುವಿಗೆ ಹಾಲುಣಿಸುವ ಮೂಲಕ ಹಸಿವು ಇಂಗಿಸಬಹುದು. ಆದರೆ, ತಾಯಿಯಲ್ಲದ ತಾಯಿಯ ಎದೆಹಾಲು ಮಗುವಿಗೆ ಎಷ್ಟು ಸುರಕ್ಷಕ ಎಂಬ ಪ್ರಶ್ನೆ ಮೂಡಿದಾಗ ಈ ಮೂರು ವಿಷಯಗಳ ಕುರಿತು ಗಮನ ಹರಿಸಬೇಕು. 

1.ಮಿಲ್ಕ್ಬ್ಯಾಂಕ್‌ನ ಹಾಲನ್ನು ಮಗುವಿಗೆ ನೀಡುವಾಗ, ಹಾಲಿನ ಗುಣಮಟ್ಟ ಮಹತ್ವದ್ದಾಗಿರುತ್ತದೆ. ಹಾಲನ್ನು ಶೇಖರಿಸುವಾಗ, ಸರಬರಾಜು ಮಾಡುವಾಗ ಚೂರು ಕಲಬೆರಕೆಯಾದರೂ ಅದು ಮಗುವಿನ ಪಾಲಿಗೆ ವಿಷವಾಗಿಬಿಡಬಹುದು. 

2.ತಾಯಿ ಸೇವಿಸುವ ಆಹಾರ ಎದೆಹಾಲಾಗಿ ಪರಿವರ್ತಿತವಾಗುತ್ತದೆ. ಹಾಲುಣ್ಣುವ ಮಕ್ಕಳಿರುವ ತಾಯಂದಿರು ತಮ್ಮ ಆಹಾರ, ಸೇವಿಸುವ ಔಷಧಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಆದರೆ, ನಿಮ್ಮ ಮಗುವಿಗೆ ಬೇರೊಂದು ತಾಯಿ ಎದೆಹಾಲು ನೀಡುವುದಾದರೆ, ಆಕೆಯ ಆಹಾರ, ಆರೋಗ್ಯದ ಬಗ್ಗೆ ನೂರಕ್ಕೆ ನೂರರಷ್ಟು ನಿಮಗೆ ತಿಳಿದಿರಬೇಕಾಗುತ್ತದೆ. 

3.ಕೆಲವು ಸೋಂಕು ರೋಗಗಳನ್ನು ಹರಡುವ ಬ್ಯಾಕ್ಟೀರಿಯಾಗಳು ಎದೆಹಾಲಿನ ಮೂಲಕ ಮಗುವಿನ ದೇಹ ಸೇರುವ ಅಪಾಯವಿರುತ್ತದೆ. ಎಚ್‌ಐವಿಪೀಡಿತ ತಾಯಿಯಿಂದ ಮಗುವಿಗೆ ರೋಗ ಪ್ರಸರಣವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆಯಾದರೂ, ಆ ಬಗ್ಗೆ ಇನ್ನೂ ಖಚಿತವಾಗಿಲ್ಲ. ಹಾಗಾಗಿ ನಿಮ್ಮ ಮಗುವಿಗೆ ಹಾಲುಣಿಸುವ ತಾಯಿಗೆ ಯಾವುದಾದರೂ ರೋಗವಿದೆಯೇ ಎಂದು ಖಚಿತಪಡಿಸಿಕೊಳ್ಳುವುದು ಉತ್ತಮ. 

ಟಾಪ್ ನ್ಯೂಸ್

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.