ಲೆಫ್ಟ್ ಲೆಫ್ಟ್… ಹುಡುಗಿಯರೆಲ್ಲ ಔಟ್‌!


Team Udayavani, Jan 15, 2019, 12:30 AM IST

admin-station.jpg

ಒಂದು ಪ್ರೈವೇಟ್‌ ಕಂಪನಿಯಲ್ಲಿ ಕೆಲಸ ಮಾಡುವ ಜಾಲಿ ಮನಸ್ಸುಗಳೆಲ್ಲ, “ಟೈಂಪಾಸ್‌ ಮಂಡಕ್ಕಿ’ ಎಂಬ ಗ್ರೂಪ್‌ ಅನ್ನು ರಚಿಸಿಕೊಂಡೆವು. ಗುಡ್‌ನೈಟ್‌ ಸ್ವೀಟ್‌ ಡ್ರೀಮ್ಸ್‌ ಮೆಸೇಜ್‌ಗಳ ಜತೆಗೆ ಒಳ್ಳೊಳ್ಳೆಯ ವಿಚಾರಗಳನ್ನು ಹಂಚಿಕೊಳ್ಳುವ ಸತ್ಸಂಪ್ರದಾಯವೂ ಇಲ್ಲಿತ್ತು. ಹುಡುಗರು ಇದ್ದರು, ಹುಡುಗಿಯರೂ ಇದ್ದರು. ಮದುವೆ ಆದವರು, ಮಕ್ಕಳಾದವರೂ ಇದ್ದರು. ತುಂಬಾ ಸಂಸ್ಕಾರವಂತರು, ವಚನಗಳನ್ನೋ, ಅಧ್ಯಾತ್ಮ ಚಿಂತನೆಯ ಸಾಲುಗಳನ್ನೋ ಹಾಕಿ, ಆ ದಿನದ ಆರಂಭವನ್ನು ತಾಜಾ ಮಾಡುತ್ತಿದ್ದರು.

ಒಂದು ದಿನ… ಹಾಗಾಗಿಬಿಡ್ತು… ನನ್ನ ಪೋಲಿ ಗೆಳೆಯನೊಬ್ಬ ಅವನ ಇನ್ನೊಂದು ಗ್ರೂಪ್‌ಗೆ ಹಾಕಬೇಕು ಎಂದುಕೊಂಡಿದ್ದ, ಚಿತ್ರನಟಿಯ ಒಂದು ಹಾಟ್‌ ವಿಡಿಯೋವೊಂದನ್ನು ಈ ಗ್ರೂಪ್‌ನಲ್ಲಿ ಹಾಕಿಬಿಟ್ಟ. ಅದು ಈ ಗ್ರೂಪ್‌ಗೆ ಹಾಕಿದ್ದೆಂದು ಆತನಿಗೆ ಗೊತ್ತೇ ಆಗಲಿಲ್ಲ. ಕೆಲವೇ ಸೆಕೆಂಡುಗಳಲ್ಲಿ ಗ್ರೂಪ್‌ನಲ್ಲಿ ಲೆಫ್ಟ್ ಲೆಫ್ಟ್… ಮೆರವಣಿಗೆ ಶುರುವಾಗಿ ಹೋಯ್ತು. ಇದ್ದ 17 ಹುಡುಗಿಯರು, ನಾಲ್ಕಾರು ಆಂಟಿಯರು, ಒಬ್ಬರಾದ ಮೇಲೆ ಒಬ್ಬರಂತೆ “ಲೆಫ್ಟ್’ ಆಗಿ ಮಾಯಾವಾಗಿಬಿಟ್ಟರು. ಅರೇ, ಇದೇನಾಯ್ತು ಎಂದು ನೋಡಿದಾಗ, ವಾಸ್ತವ ಗೊತ್ತಾಗಿ, ಗೆಳೆಯನಿಗೆ ಕರೆ ಮಾಡಿದೆ. ಅವನೂ ಶಾಕ್‌ ಆದ. “ಅಯ್ಯೋ ಅದನ್ನು ಈ ಗ್ರೂಪ್‌ಗೆ ಹಾಕಿಬಿಟ್ನಾ?’ ಅಂತ ಅವನಿಗೆ ಜ್ಞಾನೋದಯ ಆಗೋದೊÅಳಗೆ, ಗ್ರೂಪ್‌ನ ಎಲ್ಲ ಮಹಿಳಾಮಣಿಗಳೂ ಹೊಂಟೊØàಗಿ ಆಗಿತ್ತು! ಕೊನೆಗೂ ಆ ವಿಡಿಯೋ ಹಾಕಿದವನೂ ಹೋದ!

– ಅನಿತಾ, ಯಾದವಾಡ

ಟಾಪ್ ನ್ಯೂಸ್

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.