ಐಸಿಸಿ ವಿಶ್ವಕಪ್ ಕಾಮೆಂಟೇಟರ್ಸ್ ಪಟ್ಟಿಯಲ್ಲಿ ಮೂವರು ಭಾರತೀಯರಿಗೆ ಸ್ಥಾನ


Team Udayavani, May 17, 2019, 4:13 PM IST

sanjay

ದುಬೈ: ಬಹು ನಿರೀಕ್ಷಿತ ಏಕದಿನ ವಿಶ್ವಕಪ್ ನ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ಇದೀಗ ಐಸಿಸಿ ಕ್ರಿಕೆಟ್ ಲೋಕದ ಬಹುದೊಡ್ಡ ಕೂಟಕ್ಕೆ ವೀಕ್ಷಕ ವಿವರಣೆಗಾರರನ್ನು  ಆಯ್ಕೆ ಮಾಡಿದೆ. ಒಟ್ಟು 24 ಮಂದಿ ಕಾಮೆಂಟೇಟರ್ಸ್ ಅನ್ನು ಐಸಿಸಿ ಆಯ್ಕೆ ಮಾಡಿದ್ದು, ಅದರಲ್ಲಿ ಮೂವರು ಭಾರತೀಯರು ಸ್ಥಾನ ಪಡೆದಿದ್ದಾರೆ.

ಒಟ್ಟು 46 ದಿನ ನಡೆಯುವ ಈ ಮಹಾ ಕ್ರಿಕೆಟ್ ಕೂಟದಲ್ಲಿ 10 ತಂಡಗಳು ವಿಶ್ವ ಕ್ರಿಕೆಟ್ ಸಾಮ್ರಾಟನಾಗಲು ಸೆಣಸಾಡಲಿವೆ. ಈ ಮಹಾಕೂಟದ ವೀಕ್ಷಕ ವಿವರಣೆಗಾಗಿ ಐಸಿಸಿ ಶುಕ್ರವಾರ ಬಿಡುಗಡೆ ಮಾಡಿದ ಪಟ್ಟಿ ಇಲ್ಲಿದೆ.

ನಾಸೀರ್ ಹುಸೇನ್, ಇಯಾನ್ ಬಿಷಪ್, ಸೌರವ್ ಗಂಗೂಲಿ, ಮಿಲೇನ್ ಜೋನ್ಸ್, ಕುಮಾರ ಸಂಗಕ್ಕರ, ಮೈಕಲ್ ಕ್ಲಾರ್ಕ್, ಮೈಕಲ್ ಅಥರ್ಟನ್, ಬ್ರೆಂಡನ್ ಮೆಕಲಂ, ಆಲಿಸನ್ ಮೈಕಲ್, ಗ್ರೇಮ್ ಸ್ಮಿತ್, ವಾಸಿಮ್ ಅಕ್ರಮ್, ಹರ್ಷ ಭೋಗ್ಲೆ, ಶಾನ್ ಪೊಲ್ಲಾಕ್, ಮೈಕಲ್ ಸ್ಲಾಟರ್, ಮಾರ್ಕ್ ನಿಕೋಲ್ಸ್, ಮೈಕಲ್ ಹೋಲ್ಡಿಂಗ್, ಇಶಾ ಗುಹಾ, ಪಾಮಿ ಎಂಬಾಗ್ವಾ, ಸಂಜಯ್ ಮಾಂಜ್ರೆಕರ್, ಸೈಮನ್ ಡೌಲ್, ಇಯಾನ್ ಸ್ಮಿತ್, ರಮೀಜ್ ರಾಜಾ, ಅಥರ್ ಆಲಿ ಖಾನ್, ಇಯಾನ್ ವಾರ್ಡ್.

ಐಸಿಸಿ ಟಿವಿ ಇದೇ ಮೊದಲ ಬಾರಿಗೆ ಅಭ್ಯಾಸ ಪಂದ್ಯಗಳನ್ನೂ ನೇರ ಪ್ರಸಾರ ನೀಡಲಿದೆ. ಪ್ರತೀ ಪಂದ್ಯಕ್ಕೂ 32 ಕ್ಯಾಮೆರಾಗಳು, ಅಲ್ಟ್ರಾ ಮೋಷನ್, ಹಾಕ್ ಐ ಕ್ಯಾಮೆರಾ, ಫ್ರಂಟ್ ಆಂಡ್ ರಿವರ್ಸ್ ವೀವ್ ಸ್ಟಂಪ್ ಕ್ಯಾಮೆರಾ ಮತ್ತು ಸ್ಪೈಡರ್ ಕ್ಯಾಮೆರಾಗಳನ್ನು ಉಪಯೋಗಿಸಿ ವಿಶ್ವದಾದ್ಯಂತ ವಿಕ್ಷಕರಿಗೆ ನೇರ ಪ್ರಸಾರದ ಮೂಲಕ ಕ್ರಿಕೆಟ್ ಆಟದ ರಸ ಉಣಿಸಲಿದೆ.

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.