ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

ಅಂಪೈರ್‌ ಧರ್ಮಸೇನಾ ಯಡವಟ್ಟಿಗೆ ಸೈಮನ್‌ ಟಫೆಲ್‌ ಹೇಳಿದ್ದೇನು ?

Team Udayavani, Jul 15, 2019, 5:58 PM IST

stokes

ಲಾರ್ಡ್ಸ್:‌ ಕಳಪೆ ಅಂಪೈರಿಂಗ್‌ ಗೆ ಸಾಕ್ಷಿಯಾದ 2019ರ ವಿಶ್ವಕಪ್‌ ಕೊನೆಯಾಗಿದ್ದು ಕೂಡಾ ಕಳಪೆ ಅಂಪೈರಿಂಗ್‌ ನಿಂದಲೇ.  ಮಾರ್ಟಿನ್‌ ಗಪ್ಟಿಲ್‌ ಮಾಡಿದ ಥ್ರೋವೊಂದು ಸ್ಟೋಕ್ಸ್‌ ಬ್ಯಾಟ್‌ ತಾಗಿ ಬೌಂಡರಿಗೆ ಹೋದಾಗ ಅಂಪೈರ್‌ ಧರ್ಮಸೇನಾ  ಇಂಗ್ಲೆಂಡ್‌ ಗೆ ಆರು ರನ್‌ ನೀಡಿದ್ದು ಈಗ ವಿಶ್ವದೆಲ್ಲೆಡೆ ಚರ್ಚೆಯ ವಿಷಯವಾಗಿದೆ.

ಆಗಿದ್ದೇನು ?
ವಿಶ್ವಕಪ್‌ ಫೈನಲ್‌ ಪಂದ್ಯ. ಕೊನೆಯ ಓವರ್.‌ ಇಂಗ್ಲೆಂಡ್‌ ಗೆಲ್ಲಲು ಮೂರು ಎಸೆತದಲ್ಲಿ 9 ರನ್‌ ಅಗತ್ಯವಿತ್ತು. ಬೌಲ್ಟ್‌ ಎಸೆದ ಫುಲ್‌ ಟಾಸ್‌ ಎಸೆತವನ್ನು ಸ್ಟೋಕ್ಸ್‌  ಡೀಪ್‌ ಮಿಡ್‌ ವಿಕೆಟ್‌ ಗೆ ಬಾರಿಸಿದರು. ಮೊದಲ ರನ್‌ ಕದ್ದು ಎರಡನೇ ರನ್‌ ಕದಿಯಲು ಓಡುತ್ತಾರೆ, ಆಗ ಮಿಡ್‌ ವಿಕೆಟ್‌ ನಲ್ಲಿ ಫೀಲ್ಡಿಂಗ್‌ ಮಾಡಿದಾಗ ಮಾರ್ಟಿನ್‌ ಗಪ್ಟಿಲ್‌ ರನ್‌ ಔಟ್‌ ಮಾಡಲು ಸ್ಟ್ರೈಕ್‌ ನತ್ತ ಎಸೆದಾಗ ಬಾಲ್‌ ಸ್ಟೋಕ್ಸ್‌ ಬ್ಯಾಟ್‌ ತಾಗಿ ಬೌಂಡರಿ ಗೆರೆ ತಾಗಿತ್ತು.

ಅಂಪೈರ್‌ ಕುಮಾರ ಧರ್ಮಸೇನಾ ಇಂಗ್ಲೆಂಡ್ ಗೆ ಆರು ರನ್‌ ನೀಡಿದರು. ಸ್ಟೋಕ್ಸ್‌ ಓಡಿದ ಎರಡು ರನ್‌ ಮತ್ತು ಓವರ್‌ ಥ್ರೋ ಮಾಡಿದ ನಾಲ್ಕು ರನ್.‌ ಇದುವೇ ಈಗ ಚರ್ಚೆಗೆ ಕಾರಣವಾಗಿರುವುದು.

ಪಂದ್ಯ ಮುಗಿದ ನಂತರ ಈ ಬಗ್ಗೆ ಭಾರಿ ಚರ್ಚೆ ನಡೆದಿದ್ದು, ಇಂಗ್ಲೆಂಡ್‌ ಗೆ ಆರು ರನ್‌ ಬದಲಾಗಿ ಐದು ರನ್‌ ನೀಡಬೇಕಿತ್ತು ಎಂಬ ವಿಶ್ಲೇಷಣೆಗಳು ನಡೆಯುತ್ತಿದೆ. ಇದರ ಕುರಿತಾಗಿ ʼಫಾಕ್ಸ್‌ ಸ್ಪೋರ್ಟ್ಸ್‌ ʼ ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಅಂಪೈರ್‌ ಸೈಮನ್‌ ಟಫೆಲ್, “ ಇಂಗ್ಲೆಂಡ್‌ ಗೆ ಐದು ರನ್‌ ನೀಡಬೇಕಿತ್ತು. ಆರು ರನ್‌ ನೀಡಿರುವುದು ತಪ್ಪು. ಐಸಿಸಿ ನಿಯಮದ ಪ್ರಕಾರ ಫೀಲ್ಡರ್‌ ಥ್ರೋ ಮಾಡುವ ಮೊದಲು ಇಬ್ಬರು ಬ್ಯಾಟ್ಸಮನ್‌ ಗಳು ಪರಸ್ಪರ ದಾಟಿ ಹೋಗಿರಬೇಕು. ಆಗ ಮಾತ್ರ ಎರಡನೇ ರನ್‌ ಮಾನ್ಯವಾಗುತ್ತದೆ. ಆದರೆ ಈ ಘಟನೆಯಲ್ಲಿ ಹೀಗಾಗಿರಿಲ್ಲ. ಹಾಗಾಗಿ ಐದು ರನ್‌ ಮಾತ್ರ ನೀಡಬೇಕಿತ್ತು. ಮತ್ತು ಮುಂದಿನ ಎಸೆತವನ್ನು ಸ್ಟೋಕ್ಸ್‌ ಬದಲಾಗಿ ಆದಿಲ್‌ ರಶೀದ್‌ ಆಡಬೇಕಿತ್ತು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಫೀಲ್ಡರ್‌ ಥ್ರೋ ಮಾಡುವ ಮೊದಲು ಇಬ್ಬರು ಬ್ಯಾಟ್ಸಮನ್‌ ಗಳು ಪರಸ್ಪರ ದಾಟಿ ಹೋಗಿರಬೇಕು

ಟಾಪ್ ನ್ಯೂಸ್

Road mishap: ಕಾರು – ಟ್ರ್ಯಾಕ್ಟರ್ ಟ್ರಾಲಿ ಅಪಘಾತ; ಸಚಿವರ ತಲೆಗೆ ತೀವ್ರಗಾಯ

Road mishap: ಕಾರು – ಟ್ರ್ಯಾಕ್ಟರ್ ಟ್ರಾಲಿ ಅಪಘಾತ; ಸಚಿವರ ತಲೆಗೆ ತೀವ್ರಗಾಯ

ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೊರಟಿದ್ದ ಶತಾಬ್ದಿ ರೈಲು ಮೂರೂವರೆ ಗಂಟೆ ತಡ

ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೊರಟಿದ್ದ ಶತಾಬ್ದಿ ರೈಲು ಮೂರೂವರೆ ಗಂಟೆ ತಡ

ಸಚಿವರಿಗೆ ವರ್ಗಾವಣೆ ಅಧಿಕಾರ: ಶೇ. 6ರಷ್ಟು ಸರಕಾರಿ ನೌಕರರ ವರ್ಗಕ್ಕೆ ಆದೇಶ

ಸಚಿವರಿಗೆ ವರ್ಗಾವಣೆ ಅಧಿಕಾರ: ಶೇ. 6ರಷ್ಟು ಸರಕಾರಿ ನೌಕರರ ವರ್ಗಕ್ಕೆ ಆದೇಶ

ರಾತ್ರೋ ರಾತ್ರಿ ಲಕ್ಷ್ಮಣ ಸವದಿ ನಿವಾಸಕ್ಕೆ ಡಿಸಿಎಂ ಡಿಕೆಶಿ ಭೇಟಿ

ರಾತ್ರೋ ರಾತ್ರಿ ಲಕ್ಷ್ಮಣ ಸವದಿ ನಿವಾಸಕ್ಕೆ ಡಿಸಿಎಂ ಡಿಕೆಶಿ ಭೇಟಿ

ಬೃಹತ್‌ ಅನ್ಯ ಗ್ರಹ ಪತ್ತೆ: ಭಾರತದ ವಿಜ್ಞಾನಿಗಳಿಂದ ಈ ಸಾಧನೆ

ಬೃಹತ್‌ ಅನ್ಯ ಗ್ರಹ ಪತ್ತೆ: ಭಾರತದ ವಿಜ್ಞಾನಿಗಳಿಂದ ಈ ಸಾಧನೆ

manish sisodia

ಸಿಸೋಡಿಯಾಗಿಲ್ಲ ಜಾಮೀನು

ರಕ್ಷಣ ಸರಕು ರಫ್ತಿನಲ್ಲಿ ಭಾರತ ಸಾರ್ವಕಾಲಿಕ ದಾಖಲೆ: 10 ವರ್ಷಗಳಲ್ಲಿ 23 ಪಟ್ಟು ಹೆಚ್ಚಳ

ರಕ್ಷಣ ಸರಕು ರಫ್ತಿನಲ್ಲಿ ಭಾರತ ಸಾರ್ವಕಾಲಿಕ ದಾಖಲೆ: 10 ವರ್ಷಗಳಲ್ಲಿ 23 ಪಟ್ಟು ಹೆಚ್ಚಳ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

ben

ಬಾರ್‌ ನಲ್ಲಿ ಜಗಳವಾಡಿ ಜೈಲು ಸೇರಿದ್ದ ಸ್ಟೋಕ್ಸ್‌ ಈಗ ವಿಶ್ವ ಗೆದ್ದ ಸಾಧಕ

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ