ಇದು ನಿದ್ರೆಯ ಸಮಾಚಾರ


Team Udayavani, Jun 2, 2020, 4:52 AM IST

sama sleep

ವಿದ್ಯಾರ್ಥಿಗಳ ಇನ್ನೊಂದು ಸಮಸ್ಯೆ ಅಂದರೆ, ಬೆಳಗ್ಗೆ ಓದಬೇಕೋ, ರಾತ್ರಿ ಓದಬೇಕೋ ಅನ್ನೋದು. ಇದನ್ನು ಗೆಳೆಯರಾಗಲಿ, ಹೆತ್ತವರಾಗಲಿ ತೀರ್ಮಾನ ಮಾಡೋಕೆ ಆಗೋಲ್ಲ. ಏಕೆಂದರೆ, ನಿದೆ ಎಷ್ಟು ಬೇಕು, ಎಷ್ಟು ಮಾಡಬೇಕು ಅಂತ  ತೀರ್ಮಾನ ಮಾಡುವುದು ನೀವೇ. ಇಲ್ಲಿ ತಿಳಿಯಬೇಕಾದ ಒಂದು ವಿಚಾರ ಇದೆ. ಲಾಂಗ್‌ ಸ್ಲೀಪ್‌, ಶಾರ್ಟ್‌ ಸ್ಲೀಪ್‌ ಅಂತ ಎರಡು ವಿಧವಿದೆ. ಈ ಜಗತ್ತಿನ ಎಲ್ಲರೂ, ಈ ಎರಡರಲ್ಲಿ ಯಾವುದಾದರೂ ಒಂದಕ್ಕೆ ಸೇರಿರುತ್ತಾರೆ. ಲಾಂಗ್‌ ಸ್ಲೀಪ್‌  ಕೆಟಗರಿಗೆ ಸೇರಿದವರಿಗೆ ಕನಿಷ್ಠ 8 ಗಂಟೆ ನಿದೆಯ ಅಗತ್ಯ ಇದೆ.

* ಇದಕ್ಕಿಂತ ಕಡಿಮೆ ಆದರೆ, ಅವರು ಎಲ್ಲೆಂದರಲ್ಲಿ ತೂಕಡಿಸುತ್ತಾರೆ. ಇಂಥವರೇ ನಾದರೂ ಬೆಳಗಿನ ಜಾವ ಎದ್ದು ಓದಲು ಶುರುಮಾಡಿದರೆ, ಮೆದುಳಿನ ಮೇಲೆ ಒತ್ತಡ ಜಾಸ್ತಿಯಾಗುತ್ತದೆ.

* ಆಮೇಲೆ, ಇಡೀ ದಿನ ನಿದೆ ಮಾಡಬೇಕಾಗುತ್ತದೆ. ಆದರೆ ಶಾರ್ಟ್‌ ಸ್ಲೀಪ್‌ ಕೆಟಗರಿಯ ವಿದ್ಯಾರ್ಥಿಗಳಿಗೆ ಇಂಥ ಸಮಸ್ಯೆ ಇಲ್ಲ. ಅವರಿಗೆ ಮೂರು ನಾಲ್ಕು ಗಂಟೆ ನಿದೆಯಾದರೆ ಸಾಕು. ಹೀಗಾಗಿ, ಇದರಲ್ಲಿ ನೀವು ಯಾವ ಕ್ಯಾಟಗರಿಗೆ ಬರುತ್ತೀರಿ  ಅನ್ನೋದರ ಮೇಲೆ, ಓದಲು ಶುರುಮಾಡಬೇಕು.

* ಓದುವ ವಿಚಾರದಲ್ಲಿ ಬೇರೆಯವರನ್ನು ಅನುಕರಣೆ ಮಾಡುವುದು ಬೇಡವೇ ಬೇಡ. ಪಕ್ಕದ ಮನೆ ಗೆಳೆಯ ಬೆಳಗ್ಗೆ ಎದ್ದು ಓದುತ್ತಾನೆ ಅಂತ ನೀವು ಎದ್ದು ಓದುವುದು, ಇಲ್ಲವೇ ಮಧ್ಯೆ ರಾತ್ರಿ ತನಕ ನಿದೆಗೆಟ್ಟು ಓದುವುದನ್ನೆಲ್ಲಾ ಮಾಡಬೇಡಿ.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.