• ನೀತಿ ಸಂಹಿತೆ ಹಲ್ಲಿಲ್ಲದ ಹಾವು

  ಚುನಾವಣೆಗೆ ದಿನಾಂಕ ಘೋಷಣೆಯಾದ ಮರುಗಳಿಗೆಯಿಂದಲೇ ಚುನಾವಣ ನೀತಿ ಸಂಹಿತೆ ಜಾರಿಗೆ ಬರುತ್ತದೆ. ಚುನಾವಣೆ ನಡೆಯುವಷ್ಟು ಕಾಲ ರಾಜಕೀಯ ಪಕ್ಷಗಳು ಮತ್ತು ಅವುಗಳ ನಾಯಕರು ಏನು ಮಾಡಬಹುದು ಮತ್ತು ಏನು ಮಾಡಬಾರದು ಎಂದು ಹೇಳುವ ಮಾರ್ಗದರ್ಶಿ ಸೂಚನೆಗಳೇ ಈ ನೀತಿ…

 • ಪಂಡಿತರಿಗೆ ಮತದಾನ ಅವಕಾಶ: ಕ್ರಾಂತಿಕಾರಿ ಕ್ರಮ

  ಈ ಚುನಾವಣೆಯಲ್ಲಿ ಕಾಶ್ಮೀರ ವಿಚಾರ ಮುನ್ನೆಲೆಗೆ ಬಂದಿದೆ.ಇದಕ್ಕೆ ಪಕ್ಷವೊಂದರ ಪ್ರಣಾಳಿಕೆಯಲ್ಲಿರುವ ಸೇನೆಯ ವಿಶೇಷಾಧಿಕಾರ ಕಾಯಿದೆಯನ್ನು ಪರಿಶೀಲಿಸುವ ಭರವಸೆ ಒಂದು ಕಾರಣವಾದರೆ ನ್ಯಾಶನಲ್‌ ಕಾನ್ಫರೆನ್ಸ್‌ ನಾಯಕ ಉಮರ್‌ ಅಬ್ದುಲ್ಲ ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಿ ಬೇಕು ಎಂದು ಹೇಳಿ ವಿವಾದದ ಕಿಡಿ…

 • ನಷ್ಟದಿಂದ ನಲುಗಿದ ಸಂಸ್ಥೆ: ಜೆಟ್‌ ಕುಸಿತ ದುರದೃಷ್ಟಕರ

  ಜೆಟ್‌ ಏರ್‌ವೇಸ್‌ ಬಿಕ್ಕಟ್ಟು ದಿನ ಕಳೆದಂತೆ ಉಲ್ಬಣಿಸುತ್ತಿದೆ. ಇದೀಗ ಸಂಸ್ಥೆಯಲ್ಲಿ ಬರೀ 15 ವಿಮಾನಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ ಎಂದು ಸ್ವತಃ ವಾಯುಯಾನ ಇಲಾಖೆಯ ಕಾರ್ಯದರ್ಶಿಯೇ ಒಪ್ಪಿಕೊಂಡಿದ್ದಾರೆ. ಚುನಾವಣಾ ಸಮಯದಲ್ಲಿ ಸರಕಾರಕ್ಕಂತೂ ಇದು ಕಹಿಯಾದ ಸುದ್ದಿ. ಜೆಟ್‌ ಸಂಪೂರ್ಣ ಖಾಸಗಿ…

 • ಮಾತುಗಳಿಗೆ ಇರಲಿ ನಿಯಂತ್ರಣ

  ವಿಧಾನಸಭೆ, ಲೋಕಸಭೆ ಚುನಾವಣೆ ವೇಳೆ ರಾಜಕೀಯ ಪಕ್ಷಗಳ ನಾಯಕರಿಗೆ ತಾವು ಯಾವ ಜಾತಿಗೆ ಸೇರಿದವರು ಎಂಬ ವಿಚಾರ ಜಾಗೃತವಾಗುತ್ತದೆ. ಹಣ ಹಂಚಿಕೆಯ ಜತೆಗೆ ಚುನಾವಣೆಯಲ್ಲಿ ಮತ್ತೂಂದು ಪ್ರಮುಖ ಅಸ್ತ್ರವೆಂದರೆ ಜಾತಿ. ಕರ್ನಾಟಕದ ವಿಚಾರವನ್ನೇ ಗಮನಿಸುವುದಾದರೆ, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ…

 • ಸಾಮಾಜಿಕ ಮಾಧ್ಯಮಗಳು ದುರುಪಯೋಗವಾಗದಿರಲಿ

  ಚುನಾವಣೆಯಲ್ಲಿ ಸಾಮಾಜಿಕ ಮಾಧ್ಯಮಗಳು ಯಾವ ರೀತಿಯಲ್ಲಿ ದುರುಪಯೋಗವಾಗುತ್ತಿವೆ ಎನ್ನುವುದಕ್ಕೆ ಫೇಸ್‌ಬುಕ್‌ ಸೋಮವಾರ ಕೈಗೊಂಡಿರುವ ಕ್ರಮವೇ ಸಾಕ್ಷಿ. ಪಕ್ಷವೊಂದರ ಐಟಿ ಸೆಲ್‌ಗೆ ಸೇರಿದ ಫೇಸ್‌ಬುಕ್‌ ಖಾತೆಯ 687 ಪುಟಗಳನ್ನು ಕಿತ್ತು ಹಾಕಲಾಗಿದೆ. ಜತೆಗೆ ಪಾಕಿಸ್ತಾನ ಮೂಲದಿಂದ ಕಾರ್ಯಾಚರಿಸುತ್ತಿದ್ದ 108 ಫೇಸ್‌ಬುಕ್‌…

 • ಅಕ್ರಮ ಹಣ ಪ್ರಜಾತಂತ್ರಕ್ಕೆ ಕಳಂಕ

  ಚುನಾವಣೆಯಲ್ಲಿ ಅಕ್ರಮ ಹಣದ ಹರಿವು ಈಗಲೂ ಒಂದು ಬಗೆಹರಿಸಲಾದ ಸವಾಲಾಗಿಯೇ ಇದೆ. ಪಾರದರ್ಶಕ ಮತ್ತು ನಿಷ್ಪಕ್ಷಪಾತ ಚುನಾವಣೆಯೇ ಪ್ರಜಾತಂತ್ರದ ಜೀವಾಳ. ಆದರೆ ಅಕ್ರಮ ಹಣದಿಂದಾಗಿ ಈ ಮೂಲ ಆಶಯಕ್ಕೆ ಭಂಗವುಂಟಾಗುತ್ತದೆ. ಚುನಾವಣಾ ಪ್ರಕ್ರಿಯೆಯಿಂದ ಅಕ್ರಮ ಹಣವನ್ನು ದೂರವಿಡುವ ಸಲುವಾಗಿ…

 • ಬ್ಯಾಂಕಿಂಗ್‌ ಭೂಪಟದಿಂದ ಮರೆಯಾಗಲಿದೆ ವಿಜಯ ಬ್ಯಾಂಕ್‌

  ಯಾರಿಗೂ ಉದ್ಯೋಗ ನಷ್ಟವಾಗುವುದಿಲ್ಲ. ಅದರೆ ನೇಮಕಾತಿ ಕಡಿಮೆಯಾಗಬಹುದು. ಬ್ಯಾಂಕ್‌ ಸಿಬ್ಬಂದಿಯಲ್ಲಿ ಭಾವನಾತ್ಮಕ, ಸಾಂಸ್ಕೃತಿಕ ಮತ್ತು ಭಾಷಾ ಸಾಮರಸ್ಯ ಕೆಲಕಾಲ ತೊಡಕಾಗುತ್ತದೆ. ವಿಲೀನವಾದ ಬ್ಯಾಂಕುಗಳ ಸಿಬ್ಬಂದಿಯನ್ನು ಎರಡನೇ ದರ್ಜೆ ಸಿಬ್ಬಂದಿಯಂತೆ ನೋಡುತ್ತಾರೆ ಎನ್ನುವ ಅಪವಾದ ಕೇಳಬಹುದು. ಎರಡು ವರ್ಷಗಳ ಹಿಂದೆ…

 • ಐಟಿ ದಾಳಿ: ರಾಜಕೀಯ ಬಣ್ಣ ಬೇಡ

  ರಾಜ್ಯದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು ಮತ್ತು ಉದ್ಯಮಿಗಳ ಮನೆಗಳ ಮೇಲೆ ದಾಳಿ ಮಾಡಿರುವುದು ಸಾಕಷ್ಟು ರಾಜಕೀಯ ಚರ್ಚೆಗೆ ಎಡೆ ಮಾಡಿದೆ. ಐಟಿ ದಾಳಿಯಾದ ತಕ್ಷಣ ರಾಜ್ಯದ ಮೈತ್ರಿ ಪಕ್ಷದ ನಾಯಕರು ಜಂಟಿಯಾಗಿ ಆದಾಯ…

 • ಚುನಾವಣ ಬಾಂಡ್‌ ಗೊಂದಲ ಬಗೆಹರಿಯಲಿ

  ಪಕ್ಷಗಳಿಗೆ ಬರುವ ದೇಣಿಗೆಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ಸಲುವಾಗಿ ಮತ್ತು ರಾಜಕೀಯ ಕ್ಷೇತ್ರಕ್ಕೆ ಕಪ್ಪುಹಣ ಹರಿದು ಬರುವುದನ್ನು ತಡೆಯುವ ಮಹಾನ್‌ ಉದ್ದೇಶದಿಂದ ಸರಕಾರ ಕಳೆದ ವರ್ಷ ಪ್ರಾರಂಭಿಸಿದ್ದ ಚುನಾವಣ ಬಾಂಡ್‌ ತನ್ನ ಮೂಲ ಉದ್ದೇಶಕ್ಕೆ ಮಾರಕವಾಗುವಂತಿದೆ. ಚುನಾವಣ ಬಾಂಡ್‌ ಪದ್ಧತಿಯಲ್ಲಿ…

 • “ಶಕ್ತಿಮಾನ್‌’ ಭಾರತ

  ವಿಜ್ಞಾನ, ತಂತ್ರಜ್ಞಾನ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಒಂದೊಂದೇ ಸಾಧನೆಗಳನ್ನು ಮಾಡುತ್ತ ಜಾಗತಿಕ ಭೂಪಟದಲ್ಲಿ ತನ್ನದೇ ಛಾಪನ್ನು ಒತ್ತಿರುವ ಭಾರತ ಬುಧವಾರ ಅಂತರಿಕ್ಷ ವಲಯದಲ್ಲಿ ಮಹತ್ತರ ಮೈಲು ಗಲ್ಲನ್ನು ಸ್ಥಾಪಿಸಿದೆ. ಉಪಗ್ರಹ ನಾಶಕ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸುವ ಮೂಲಕ ಇಂಥ…

 • ಕ್ಷಯ ಮುಕ್ತಿಯ ಪಥದಲ್ಲಿ ಜಾಗೃತಿ ಮುಖ್ಯ

  ಕಳೆದ ಭಾನುವಾರ ವಿಶ್ವ ಕ್ಷಯರೋಗ ದಿನವಿತ್ತು. 2025ರ ವೇಳೆಗೆ ಕ್ಷಯರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕೆಂಬ ಗುರಿಯನ್ನು ಭಾರತ ಹಾಕಿಕೊಂಡಿದೆ. ಆ ನಿಟ್ಟಿನಲ್ಲಿ ಪ್ರಯತ್ನಗಳನ್ನೂ ನಡೆಸಿದೆಯಾದರೂ, ಸದ್ಯದ ವೇಗ ಮತ್ತು ಪ್ರಗತಿಯನ್ನು ನೋಡಿದರೆ, ಅಂದುಕೊಂಡ ಸಮಯದಲ್ಲಿ ರೋಗ ನಿರ್ಮೂಲನೆ ಸಾಧ್ಯವಿಲ್ಲವೆನಿಸುತ್ತದೆ…

 • ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಬದಲಾಗಲಿ ನಿಯಮ

  ಲೋಕಸಭೆ ಚುನಾವಣೆಯ ಕಾವು ಏರುತ್ತಿರುವಂತೆಯೇ ಕೆಲವು ನಾಯಕರು ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಮುಂದಾಗಿರುವ ಸುದ್ದಿಗಳು ಹರಿದಾಡುತ್ತಿವೆ. ಮುಖ್ಯವಾಗಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ತನ್ನ ಪರಂಪರಾಗತ ಅಮೇಠಿಯ ಜತೆಗೆ ದಕ್ಷಿಣ ಭಾರತದ ಒಂದು ಸ್ಥಾನದಲ್ಲಿ ಸ್ಪರ್ಧಿಸಲಿದ್ದಾರೆಂಬ ಊಹಾಪೋಹಗಳಿವೆ. ಕೇರಳದ…

 • ಪ್ರಣಾಳಿಕೆ ಆರೋಗ್ಯಕರವಾಗಿರಲಿ

  ಪ್ರಣಾಳಿಕೆ ಚುನಾವಣೆಯ ಅವಿಭಾಜ್ಯ ಅಂಗ. ಗ್ರಾಮ ಪಂಚಾಯತಿಯಿಂದ ಹಿಡಿದು ಲೋಕಸಭೆ ತನಕ ಪ್ರತಿ ಚುನಾವಾಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಮತದಾರರನ್ನು ಓಲೈಸುವ ಸಲುವಾಗಿ ಪ್ರಣಾಳಿಕೆಗಳನ್ನು ಬಿಡುಗಡೆಗೊಳಿಸುತ್ತವೆ. ಎಲ್ಲ ಪ್ರಣಾಳಿಕೆಗಳಲ್ಲಿ ಆಶ್ವಾಸನೆಗಳ ದೊಡ್ಡ ಪಟ್ಟಿಯೇ ಇರುತ್ತದೆ. ಅದರಲ್ಲೂ ಬಡವರ ಮನಗೆಲ್ಲಲು…

 • ಚುನಾವಣಾ ಕಣಕ್ಕೆ ಭೀಷ್ಮನ ವಿದಾಯ

  ರಾಜಕೀಯ ವಲಯದಲ್ಲಿ ಭೀಷ್ಮ ಎಂದೇ ಅರಿಯಲ್ಪಡುವ ಹಿರಿಯ ನಾಯಕ ಎಲ್‌.ಕೆ.ಆಡ್ವಾಣಿಯವರು ಚುನಾವಣಾ ರಾಜಕೀಯಕ್ಕೆ ವಿದಾಯ ಹೇಳಿರುವುದು ಈ ಬಾರಿಯ ಲೋಕಸಭಾ ಚುನಾವಣೆಯ ಮಹತ್ವದ ಸಂಗತಿಗಳಲ್ಲಿ ಒಂದು. ಗುರುವಾರ ಪ್ರಕಟಗೊಂಡ ಬಿಜೆಪಿ ಅಭ್ಯರ್ಥಿಗಳ ಮೊದಲ ಯಾದಿಯಲ್ಲಿ ಆಡ್ವಾಣಿ ಇಷ್ಟರ ತನಕ…

 • ನೀರವ್‌ ಮೋದಿ ಬಂಧನ ರಾಜತಾಂತ್ರಿಕ ಗೆಲುವು 

  ಪಂಜಾಬ್‌ ನ್ಯಾಶನಲ್‌ ಬ್ಯಾಂಕಿಗೆ ಸುಮಾರು 13,500 ಕೋ. ರೂ. ವಂಚಿಸಿ ಪಲಾಯನ ಮಾಡಿದ್ದ ವಜ್ರಾಭರಣ ಉದ್ಯಮಿ ನೀರವ್‌ ಮೋದಿ ಲಂಡನ್‌ನಲ್ಲಿ ಸೆರೆಯಾಗಿರುವುದು ಭಾರತಕ್ಕೆ ಸಂದಿರುವ ದೊಡ್ಡದೊಂದು ರಾಜತಾಂತ್ರಿಕ ಗೆಲುವು.  ಜಾರಿ ನಿರ್ದೇಶನಾಲಯದ ಮನವಿಯ ಮೇರೆಗೆ ಲಂಡನ್‌ನ ನ್ಯಾಯಾಲಯ ನೀರವ್‌…

 • ಲೋಕಪಾಲ ನೇಮಕಾತಿ ಮೈಲುಗಲ್ಲು 

  ದೇಶಕ್ಕೆ ಇದೇ ಮೊದಲ ಬಾರಿಗೆ ಲೋಕಪಾಲರ ನೇಮಕವಾಗಿರುವುದನ್ನು ಒಂದು ಮೈಲುಗಲ್ಲು ಎಂದೇ ಪರಿಗಣಿಸಬಹುದು. ಪ್ರಧಾನಿ ನೇತೃತ್ವದ ಸಮಿತಿ ಸುಪ್ರೀಂ ಕೋರ್ಟಿನ ವಿಶ್ರಾಂತ ನ್ಯಾಯಾಧೀಶ ಪಿನಾಕಿ ಚಂದ್ರ ಘೋಶ್‌ ಅವರ ಹೆಸರನ್ನು ಲೋಕಪಾಲ ಹುದ್ದೆಗೆ ಶಿಫಾರಸು ಮಾಡಿದ್ದು, ಅದಕ್ಕೆ ರಾಷ್ಟ್ರಪತಿ…

 • ವಿದ್ಯಾರ್ಥಿಗಳಿಗೆ ನೆಮ್ಮದಿ ಕೊಡಿ

  ಸರ್ಕಾರಿ ವ್ಯವಸ್ಥೆಯೊಳಗೆ ಶಿಕ್ಷಕರ ಸಮೂಹವೇ ದೊಡ್ಡದು. ಸರ್ಕಾರ ಮತ್ತು ಶಿಕ್ಷಕ, ಉಪನ್ಯಾಸಕ ನಡುವಿನ ಸಮಸ್ಯೆ ಪರಿಹಾರದ ಗುದ್ದಾಟಕ್ಕೂ ದೊಡ್ಡ ಇತಿಹಾಸವಿದೆ. ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ 2 ಲಕ್ಷಕ್ಕೂ ಅಧಿಕ ಶಿಕ್ಷಕರು (ಮುಖ್ಯಶಿಕ್ಷಕರು, ಸಹ ಶಿಕ್ಷಕರು, ದೈಹಿಕ ಶಿಕ್ಷಣ…

 • ಇಷ್ಟೊಂದು ಪಕ್ಷಗಳು ಅಗತ್ಯವಿಲ್ಲ 

  ಭಾರತದ ಆರ್ಥಿಕತೆ ಭಾರೀ ವೇಗದಲ್ಲಿ ಅಭಿವೃದ್ಧಿಯಾಗುತ್ತಿದೆ ಎನ್ನುತ್ತೇವೆ. ಇದೇ ವೇಳೆ ಆರ್ಥಿಕತೆಯನ್ನೂ ಮೀರಿ ಅಭಿವೃದ್ಧಿಯಾಗುತ್ತಿರುವ ಇನ್ನೊಂದು ವಿಚಾರವಿದೆ. ಅದು ರಾಜಕೀಯ ಪಕ್ಷಗಳು. ಕಳೆದೊಂದು ದಶಕದಲ್ಲಿ ದೇಶದಲ್ಲಿ ರಾಜಕೀಯ ಪಕ್ಷಗಳು ದುಪ್ಪಟ್ಟಾಗಿವೆ. 2010ರಿಂದ 2018ರ ನಡುವಿನ ಅವಧಿಯಲ್ಲಿ ರಾಜಕೀಯ ಪಕ್ಷಗಳ…

 • ಮತ ಮಾರಿಕೊಳ್ಳಬೇಡಿ 

  ಮತವನ್ನು ಹಣಕೊಟ್ಟು ಖರೀದಿಸುವುದು ಚುನಾವಣೆಯ ಸಮ್ಮತ ವಿಧಾನವೇ ಆಗಿರುವುದು ದುರದೃಷ್ಟಕರ ಬೆಳವಣಿಗೆ. ಚುನಾವಣಾ ಆಯೋಗ ಚುನಾವಣೆಯಲ್ಲಿ ಹಣದ ಹರಿವನ್ನು ನಿಯಂತ್ರಿಸಲು ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ರಾಜಕೀಯ ಪಕ್ಷಗಳು ಅಧಿಕಾರಿಗಳ ಕಣ್ಣುತಪ್ಪಿಸಿ ಮತದಾರರಿಗೆ ಲಂಚ ನೀಡುವುದರಲ್ಲಿ ನಿಷ್ಣಾತವಾಗಿವೆ. ರಹಸ್ಯವಾಗಿ…

ಹೊಸ ಸೇರ್ಪಡೆ