• ಕುಟುಂಬ ರಾಜಕಾರಣ ಧಿಕ್ಕರಿಸಿದ ಮಂಡ್ಯದ ಜನ

  ಮಂಡ್ಯ: ಸಕ್ಕರೆ ನಾಡಲ್ಲಿ ಕುಟುಂಬ ರಾಜಕಾರಣದ ಅಧಿಪತ್ಯ ಸ್ಥಾಪಿಸಲು ಹೊರಟ ಜೆಡಿಎಸ್‌ಗೆ ಜಿಲ್ಲೆಯ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ಹೊರಗಿನ ನಾಯಕತ್ವಕ್ಕೆ ಮಣೆ ಹಾಕದ ಜನರು, ಸ್ಥಳೀಯ ನಾಯಕತ್ವಕ್ಕಷ್ಟೇ ಪ್ರಾಧಾನ್ಯತೆ ನೀಡಿದ್ದಾರೆ. ಜೆಡಿಎಸ್‌ ಸೋಲಿಗೆ ಜಿಲ್ಲೆಯ ಜನರ ಬಗ್ಗೆ…

 • ಮಹಾಮೈತ್ರಿಯ ಹಳಿ ತಪ್ಪಿಸಿದ ಶಾ ಮಾಸ್ಟರ್ ಪ್ಲಾನ್

  ಲೋಕಸಭೆ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಉತ್ತರಪ್ರದೇಶದಲ್ಲಿ ಎರಡು ಪ್ರಾದೇಶಿಕ ದಿಗ್ಗಜ ಪಕ್ಷಗಳು ಒಂದಾದರೂ, ಮೋದಿ ಸುನಾಮಿಯನ್ನು ಎದುರಿಸಲಾಗದೇ ಕೊಚ್ಚಿಹೋಗಿವೆ. ಬಿಜೆಪಿಯ ಚಾಣಕ್ಯನ ಕಾರ್ಯತಂತ್ರದ ಮುಂದೆ ಎಸ್‌ಪಿ-ಬಿಎಸ್‌ಪಿ ತಂತ್ರಗಾರಿಕೆ ಮಣ್ಣು ಮುಕ್ಕಿವೆ. ಈ ಎರಡು ಪ್ರಬಲ ಪಕ್ಷಗಳನ್ನು ಎದುರುಹಾಕಿಕೊಂಡು,…

 • “ಕೈ’ ಕಡೆ ತೂರಿ ಬರದ ತೆನೆ, ಬಿಜೆಪಿಗೇ ಮನ್ನಣೆ

  ಮೈಸೂರು: “ಅವರಪ್ಪನಾಣೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲ್ಲ’ ಎಂದು ವಿಧಾನಸಭಾ ಚುನಾವಣೆಯ ಪ್ರಚಾರ ಸಭೆಗಳಲ್ಲಿ ಲೇವಡಿ ಮಾಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅತಂತ್ರ ವಿಧಾನಸಭೆ ಸೃಷ್ಟಿಯಾಗುತ್ತಲೇ ಕಾಂಗ್ರೆಸ್‌ ಹೈಕಮಾಂಡ್‌ ಮಾತಿಗೆ ಕಟ್ಟು ಬಿದ್ದು, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮನ್ನೇ ಖೆಡ್ಡಾಕ್ಕೆ ಬೀಳಿಸಿದ್ದನ್ನು…

 • ಮೋದಿ ವಿಕ್ರಮದ ಹಾದಿ…

  ತೃಣಮೂಲ ಕಾಂಗ್ರೆಸ್‌(ಪಶ್ಚಿಮ ಬಂಗಾಳ) ಹಾಗೂ ಬಿಜು ಜನತಾ ದಳ(ಒಡಿಶಾ)ದ ಭದ್ರಕೋಟೆಯಲ್ಲಿ ಬಿಜೆಪಿ ಬಿರುಕು ಮೂಡಿಸಿರುವುದು ಈ ಫ‌ಲಿತಾಂಶದಲ್ಲಿ ಸ್ಪಷ್ಟವಾಗಿ ಗೋಚರಿಸಿದೆ. 2019ರ ಚುನಾವಣೆಯಲ್ಲಿ ಈ ರಾಜ್ಯಗಳ ಬಿಜೆಪಿಯ ಎರಡು ಪ್ರಮುಖ ಗುರಿಗಳಾಗಿದ್ದವು. ಅದರಲ್ಲಿ ಉತ್ತರಪ್ರದೇಶದಲ್ಲಿ ಎಸ್‌ಪಿ-ಬಿಎಸ್‌ಪಿ-ಆರ್‌ಎಲ್‌ಡಿ ಮೈತ್ರಿಕೂಟದಿಂದ ಪಕ್ಷಕ್ಕೆ…

 • ದೀದಿಗೆ, ಬಾಬುಗೆ ಶ್ಯಾನೇ ಬೇಜಾರು!

  ಈ ಇಬ್ಬರೂ ಪ್ರಧಾನಿ ನರೇಂದ್ರ ಮೋದಿಯವರ ಕಡುವೈರಿಗಳು. ಮೋದಿಯವರ ವಿರೋಧಿಗಳ ಸಾಲಿನಲ್ಲಿ ಮಂಚೂಣಿಯಲ್ಲಿದ್ದವರು. ಬಿಜೆಪಿಯೇತರ ಪಕ್ಷಗಳ ಒಗ್ಗೂಡುವಿಕೆಗಾಗಿ ತೀವ್ರ ಪ್ರಯತ್ನ ನಡೆಸಿದ್ದವರು. ಅಟ್‌ ದ ಸೇಮ್‌ ಟೈಮ್‌… ಪ್ರಧಾನಿ ಎಂಬ ಮಹತ್ತರ ಹುದ್ದೆಯ ಮೇಲೆ ಕಣ್ಣಿಟ್ಟಿದ್ದವರು. ಆದರೆ, ಇವರ…

 • ಮಹಾ ಮೈತ್ರಿಯ ಮೌನರಾಗ

  ನಿಜ ಹೇಳಬೇಕೆಂದರೆ, ಬಿಜೆಪಿಯ ಪರಿಣಾಮಕಾರಿ ತಂತ್ರಗಾರಿಕೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅಲೆಯ ಮುಂದೆ ವಿರೋಧ ಪಕ್ಷಗಳ ಮಹಾ ಮೈತ್ರಿಕೂಟ ಇಷ್ಟು ಹೀನಾಯವಾಗಿ ಸೋಲಬೇಕಿರಲಿಲ್ಲ. ಅವರಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಘಟಾನುಘಟಿ ನಾಯಕರಿದ್ದರು. ಅವರಿಗೆ ಕನಿಷ್ಟವೆಂದರೂ ಮೂರು- ನಾಲ್ಕು ದಶಕಗಳ…

 • ಮುಫ್ತಿಗಿಲ್ಲ ತೃಪ್ತಿ

  ಪೀಪಲ್ಸ್‌ ಡೆಮಾಕ್ರೆಟಿಕ್‌ ಪಾರ್ಟಿ ಅಧ್ಯಕ್ಷೆ, ಜಮ್ಮುಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮಫ್ತಿ ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದಾರೆ. ದಕ್ಷಿಣ ಕಾಶ್ಮೀರದ ಅನಂತ್‌ನಾಗ್‌ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಮೆಹಬೂಬಾ, ಮತ ಗಳಿಕೆಯಲ್ಲಿ ಮೂರನೆಯವರಾಗಿದ್ದು, ನ್ಯಾಷನಲ್‌ ಕಾನ್ಫರೆನ್ಸ್‌ನ ಹಸ್ನೆ„ನ್‌ ಮಸೂದಿ ಎದುರು…

 • ನೆಲೆ ಕಳೆದುಕೊಳ್ಳುತ್ತಿರುವ ಆರ್‌ಜೆಡಿ

  ಪಟನಾ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಹಾರದಲ್ಲಿ ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಶೂನ್ಯ ಸಂಪಾದನೆ ಮಾಡಿದ್ದು, ಪಕ್ಷದ ಇತಿಹಾಸದಲ್ಲೇ ಅತಿ ಕಳಪೆ ಪ್ರದರ್ಶನ ನೀಡಿದ ಕುಖ್ಯಾತಿಗೆ ಒಳಗಾಗಿದೆ. ಆ ಮೂಲಕ ದಶಕಗಳ ಕಾಲ ಲಾಲೂ ಪ್ರಸಾದ್‌ ಯಾದವ್‌ ಅವರು…

 • ಗುಡಿ ಸುತ್ತಿ ಸೋತ ಗೌಡರು; ದೇಗುಲ ಮೆಟ್ಟಿಲೇರದೆ ಗೆದ್ದ ಜಿಗಜಿಣಗಿ

  ವಿಜಯಪುರ: ಲೋಕಸಭೆ ಹಾಲಿ ಚುನಾವಣೆಯಲ್ಲಿ ಸೋತಿರುವ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಗೂ ಈ ಬಾರಿ ಮತ್ತೆ ಗೆದ್ದಿರುವ ಕೇಂದ್ರ ಹಾಲಿ ಸಚಿವ ರಮೇಶ ಜಿಗಜಿಣಗಿ ಸಮಕಾಲೀನ ರಾಜಕೀಯ ನಾಯಕರು. ಇಬ್ಬರೂ ಒಂದೇ ಪಕ್ಷದಲ್ಲಿ ದಶಕಗಳ ಕಾಲ ಜೊತೆಯಾಗಿ ಅಧಿಕಾರದ…

 • ಹೇಗೆ ನಡೆಯಿತು ಕಾರ್ಯತಂತ್ರ?

  -ಎಡಪಕ್ಷಗಳ ಪ್ರಾಬಲ್ಯವಿದ್ದ ಬುಡಕಟ್ಟು ಪ್ರದೇಶಗಳ ಮೇಲೆ ಬಿಜೆಪಿ ಕಣ್ಣಿಟ್ಟಿತು. ಚುನಾವಣೆಗೂ ಹಲವು ತಿಂಗಳುಗಳ ಮುಂಚೆಯೇ ಆ ಪ್ರದೇಶಗಳಿಗೆ ಆರೆಸ್ಸೆಸ್‌ ಪ್ರವೇಶವಾಯಿತು. -ಈ ಪ್ರದೇಶಗಳಲ್ಲಿ ಆರೆಸ್ಸೆಸ್‌ ಒಟ್ಟು 150 ಏಕಾಲ್‌ ವಿದ್ಯಾಲಯಗಳನ್ನು ನಿರ್ಮಿಸಿತು. ತಳಮಟ್ಟದಲ್ಲೇ ಪಕ್ಷ ಸಂಘಟನೆಯ ಕೆಲಸ ಶುರು…

 • ಸಂಸತ್ ಅರಳುವ ಸಮಯ

  ಭಾರತದ ವೈವಿಧ್ಯತೆಯ ಪ್ರಧಾನ ಕಿಂಡಿ ಈ ಪಾರ್ಲಿಮೆಂಟ್‌. ಇಲ್ಲಿಗೆ ಆಯ್ಕೆಯಾಗಿ ಬರುವವರು ಕೇವಲ ರಾಜಕಾರಣಿಗಳು ಮಾತ್ರವೇ ಅಲ್ಲ. ಕ್ರೀಡಾಪಟುಗಳು, ಗಾಯಕರು, ನಟ- ನಟಿಯರು, ಬೇರೆ ಕ್ಷೇತ್ರಗಳ ಪರಿಣತರೂ ಇದ್ದಾರೆ. ಅದರಲ್ಲೂ ಮೊನ್ನೆ ರಚನೆಗೊಂಡ 17ನೇ ಸಂಸತ್‌ ಹಲವು ವಿಶೇಷತೆಗಳೊಂದಿಗೆ…

 • ಅಮಿತನೆಂಬ ಶಾಣಕ್ಯ ಮತ್ತು ಐವರು ಮಾಸ್ಟರ್‌ ಮೈಂಡ್ಸ್‌…

  ಇದುವರೆಗೆ ಬಿಜೆಪಿ ಹೆಚ್ಚು ಗೆಲ್ಲದಿದ್ದ ಕಡೆಗಳಲ್ಲೇ ಚಮ ತ್ಕಾರ ತೋರಿದೆ. ಇದಕ್ಕೆ ಕಾರಣ, ಮೋದಿ ಮತ್ತು ಅಮಿತ್‌ ಶಾ ಅವರ ತಂತ್ರ ಗಾರಿಕೆಗಳು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಬೇರೆ ಬೇರೆ ರಾಜ್ಯಗಳಲ್ಲಿ ಹೇಗೆ ಕೆಲಸ ಮಾಡಿದರು, ಅವರ ಜವಾಬ್ದಾರಿಗಳೇನಾಗಿತ್ತು ಎಂಬ ನೋಟ…

 • ಸಾಧನೆಗಳ ಸಾಧಕ ನರೇಂದ್ರ ಮೋದಿ

  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಐದು ವರ್ಷಗಳ ಅವಧಿಯಲ್ಲಿ ಉತ್ತಮ ಸಾಧನೆಯನ್ನೇ ಮಾಡಿದೆ. ಆರೋಗ್ಯ, ರಾಷ್ಟ್ರೀಯ ಭದ್ರತೆ, ಸ್ವಚ್ಛತಾ ಅಭಿಯಾನ ಸೇರಿ ಹತ್ತು ಹಲವು ಕ್ಷೇತ್ರಗಳಲ್ಲಿ ಹಿಂದಿನ ಅವಧಿಗಳಿಗೆ ಹೋಲಿಕೆ ಮಾಡಿದರೆ ಅಪ್ರತಿಮ ಎನ್ನುವಂತೆ ದಾಖಲೆಗಳನ್ನು…

ಹೊಸ ಸೇರ್ಪಡೆ