• ಅವರ ವಿಚಾರ ಅಮರ

  ನಾನು ವಿದ್ಯಾರ್ಥಿಯಾಗಿದ್ದ ದಿನಗಳಲ್ಲೇ ಗಿರೀಶ್‌ ಕಾರ್ನಾಡ್‌ ಅವರ ಹೆಸರು ಸಾಕಷ್ಟು ಜನಪ್ರಿಯವಾಗಿತ್ತು. ಆಗಿನ ಪತ್ರಿಕೆಗಳಲ್ಲಿ ಅವರ ಕುರಿತಾದ ಬರಹಗಳು ಆಗಾಗ್ಗೆ ಪ್ರಕಟವಾಗುತ್ತಿದ್ದವು. ಕಾರ್ನಾಡ್‌ ಅವರು “ಸಂಸ್ಕಾರ’ ಚಿತ್ರ ಮಾಡುವ ವೇಳೆ ಅವರ ಪರಿಚಯವಾಯಿತು. ಸಿನಿಮಾ ಮತ್ತು ಸಾಹಿತ್ಯದ ಕಡೆಗೆ…

 • ವಿವಾದಗಳ ಕಣ್ಣಿಂದ ಕಾರ್ನಾಡರನ್ನು ನೋಡಬಾರದು…

  ಸಾಹಿತ್ಯ ಸೃಷ್ಟಿ ವಲಯದಲ್ಲಿ ಕಾರ್ನಾಡರು ಅನುಸಂಧಾನದ ಗುಣವಾದರೆ, ಸಾರ್ವಜನಿಕ ವಲಯದಲ್ಲಿ ಮುಖಾಮುಖಿಯ ಗುಣ. ಸಮಾಜದ ಆಗುಹೋಗುಗಳಿಗೆ ಅವರು ಮುಖಾಮುಖಿಯಾಗುತ್ತ ನೇರ, ನಿಷ್ಠುರ ವಿಚಾರಗಳನ್ನು ವ್ಯಕ್ತಪಡಿಸುತ್ತ ಬಂದಿದ್ದರು… ನಾನು ಸೆಂಟ್ರಲ್‌ ಕಾಲೇಜಿನಲ್ಲಿ ಎಂ.ಎ. ಓದುತ್ತಿದ್ದಾಗ ಮೊದಲ ಬಾರಿಗೆ ಗಿರೀಶ್‌ ಕಾರ್ನಾಡರನ್ನು…

 • ಆಡಾಡತ ಆಯುಷ್ಯ

  ಮದುವೆ ಸಂಧಾನ: ಆಕ್ಸ್‌ಫ‌ರ್ಡ್‌ನಿಂದ ಬಂದ ಮೇಲೆ, ಕಾರ್ನಾಡರು ಮದುವೆಯಾಗೋಣ ಎಂದು ಮನಸ್ಸು ಮಾಡಿದ್ದರಂತೆ. ಮತ್ತು ಅವರ ಆ ನಿರ್ಧಾರಕ್ಕೆ ಅವರಿಗೇ ಆಶ್ಚರ್ಯವಾಗಿತ್ತಂತೆ. ಆದರೂ, ಒಬ್ಬ ಸುಸ್ವರೂಪಿ, ಬಿ.ಎ.ಆಗಿರುವ ಹುಡುಗಿಯೊಡನೆ ಡಿನ್ನರ್‌, ಸಿನಿಮಾ ಎಂದೆಲ್ಲಾ ಸುತ್ತಾಡಿದ್ದರು. ಇನ್ನೇನು ಆ ಹುಡುಗಿಗೆ…

 • ವಿವಾದಗಳ ಕಾರ್ಮೋಡ

  ಅದೇನೋ ಗೊತ್ತಿಲ್ಲ, ಕಾರ್ನಾಡರ ಬದುಕಿನ ಕೊನೆಯ ದಶಕ ಅದೊಂದು ವಿವಾದ ಪರ್ವ. ಸಾಹಿತ್ಯ ಮತ್ತು ಸಾಹಿತ್ಯೇತರ ವಿಚಾರವಾಗಿ, ಅವರು ನೀಡುತ್ತಿದ್ದ ಹೇಳಿಕೆಗಳು ವ್ಯಾಪಕ ಟೀಕೆಗಳಿಗೆ ಗುರಿಯಾಗುತ್ತಿದ್ದವು. ಆದರೆ, ಎಷ್ಟೇ ಆಕ್ರೋಶ ಎದುರಾದರೂ, ಕಾರ್ನಾಡರು ತಮ್ಮ ಸಿದ್ಧಾಂತಗಳ ಜತೆ ಅಚಲರಾಗಿಯೇ…

 • ಟೆಕ್ನಾಲಜಿಯಲ್ಲೂ ಇದೆ ಮೋಸ!

  ಮೊನ್ನೆಯಷ್ಟೇ ಪೇಟಿಎಂ ಎಂಬ ಬೃಹತ್‌ ಕಂಪನಿ 10 ಕೋಟಿ ರೂ. ಮೋಸ ಹೋಗಿದೆ ಎಂಬುದನ್ನು ಕೇಳಿದಾಗ ಮೋಸದ ಮತ್ತೂಂದು ಹೊಸ ರೂಪದ ದರ್ಶನವಾಯಿತು. ಪೇಟಿಎಂನಲ್ಲಿ ಯಾವುದೋ ವಹಿವಾಟು ಮಾಡಿ ನಾವೆಲ್ಲರೂ ಒಂದಲ್ಲ ಒಂದು ರೀತಿ ಕ್ಯಾಶ್‌ಬ್ಯಾಕ್‌ ಪಡೆದಿರುತ್ತೇವೆ. ಆದರೆ…

 • ಮನೆಗೆ ಅಪ್ಪಳಿಸಿತು ವಿಮಾನ

  ಅಮೆರಿಕದ ಡನ್ಬರಿಯಲ್ಲಿ ಬಂದೂಕಿನಿಂದ ಗುಂಡು ಹಾರಿಸಿದ ಅಥವಾ ಬಾಂಬ್‌ ಸ್ಫೋಟಿಸಿದ ಶಬ್ದ ಕೇಳಿತು. ಸುತ್ತಲಿನ ಪ್ರದೇಶದವರು ಹೊರಬಂದು ನೋಡಲು ಧೈರ್ಯ ಸಾಲದೆ. ಹೊರಗೆ ಏನಾಗುತ್ತಿದೆ ಎಂದು ತಿಳಿಯದೇ ಆತಂಕಕ್ಕೀಡಾಗಿದ್ದರು. ಕೆಲವರು ಧೈರ್ಯಮಾಡಿ ಮನೆಯ ಬಾಲ್ಕನಿಗೆ ಬಂದು ನೋಡಿದಾಗ ಎಲ್ಲವೂ…

 • ಪ್ರಜಾಪ್ರಭುತ್ವದ ಶೋಭೆ ಕಸಿಯುವ ಮತಯಂತ್ರ ವಿಶ್ವಾಸಾರ್ಹತೆ ಗೊಂದಲ

  ಯಾವುದೋ ಪೆಟ್ಟಿಗೆಗಳನ್ನು ಸಾಗಿಸುವ ವೀಡಿಯೋ ಮುಂದಿಟ್ಟು ಮತಯಂತ್ರಗಳನ್ನೇ ಸಾಗಿಸಲಾಗಿದೆ ಎನ್ನುವುದು, ಅಧಿಕಾರಿಗಳು ಸಮರ್ಥನೆ ನೀಡಿದರೂ ಇಡೀ ವ್ಯವಸ್ಥೆಯತ್ತ ಬೆರಳು ತೋರಿಸುವುದು, ಇದೇ ಕಾರಣ ಮುಂದಿಟ್ಟು ಬ್ಯಾಲೆಟ್‌ಗಾಗಿ ಆಗ್ರಹಿಸೋದು ಅಪಾಯಕಾರಿಯೇ. ದೇಶದಲ್ಲಿ ಮತದಾನ ಯಂತ್ರ ಬಳಕೆಯನ್ನು ಸಾರ್ವತ್ರಿಕಗೊಳಿಸಿ ಒಂದೂವರೆ ದಶಕ…

 • ಗಂಡಂದಿರ ಥಳಿಸುವುದರಲ್ಲಿ ಈಜಿಪ್ಟ್ ಮಹಿಳೆಯರು ನಂ.1

  ಪೌರಾತ್ಯ ರಾಷ್ಟ್ರಗಳಲ್ಲಿ ಮಹಿಳೆಯರು ಸೌಮ್ಯ ಸ್ವಭಾವದವರು ಎಂಬ ನಂಬಿಕೆಯೇ ಎಲ್ಲರಲ್ಲೂ ಈವರೆಗೆ ಇದ್ದಿದ್ದು. ಆದರೆ ಈ ನಂಬಿಕೆಗೆ ತದ್ವಿರುದ್ಧವಾದ ವರದಿಯೊಂದನ್ನು ವಿಶ್ವಸಂಸ್ಥೆ ನೀಡಿದೆ. ಅದೇನೆಂದರೆ ಗಂಡಂದಿರಿಗೆ ದೈಹಿಕ ಹಿಂಸೆ ನೀಡುವುದರಲ್ಲಿ ಈಜಿಪ್ಟ್ ಮಹಿಳೆಯರು ಮೊದಲ ಸ್ಥಾನದಲ್ಲಿದ್ದಾರೆ. ಶೇ.66ರಷ್ಟು ಮಹಿಳೆಯರು…

 • ಸ್ವಲ್ಪ ಪ್ರತಿಷ್ಠೆ ನುಂಗಿ, ದೃಢ ಮೈತ್ರಿ ಮಾಡಿಕೊಳ್ಳಬೇಕಿದೆ

  ಒಂದು ವಿಷಯವಿಲ್ಲದಿದ್ದರೆ, ಇನ್ಯಾವುದೋ ವಿಷಯ ಹುಡುಕಿಕೊಂಡು ಬಿಜೆಪಿಯವರು ನಮ್ಮನ್ನು ಟೀಕಿಸುತ್ತಾರೆ. ಕಾಂಗ್ರೆಸ್‌ ಅನ್ನು ಯಾರೇ ಮುನ್ನಡೆಸಿದರೂ ಬಿಜೆಪಿ ಅವರ ಮೇಲೆ ದಾಳಿ ಮಾಡುತ್ತದೆ. – ಎಲ್ಲರೂ ಈ ಪ್ರಶ್ನೆಗೆ ಉತ್ತರ ಬಯಸುತ್ತಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಿಗೆ…

 • ಪ್ರಕೃತಿಯ ಆಶಯಗಳಿಗೆ ಭಂಗ ತರುತ್ತಿದ್ದೇವೇಕೆ?

  ಪ್ರಕೃತಿ ಯಾವತ್ತೂ ನಿರ್ದಿಷ್ಟ ನಿಯಮಗಳಿಗೆ ಅನುಗುಣವಾಗಿ ಕೋಟ್ಯಂತರ ಜೀವಿಗಳ ನಡುವೆ ಒಂದು ಸಂತುಲಿತ ಸಂಬಂಧವನ್ನು ಕಾಯ್ದುಕೊಂಡು ಬರುತ್ತಿದೆ. ನಾವು ಪ್ರಕೃತಿಯ ಮೂಲ ಆಶಯಗಳಿಗೆ ಭಂಗ ತರುತ್ತಾ ಭೂಮಿಯನ್ನು ನಮಗೆ ಬೇಕಾದಂತೆ ಅನೈಸರ್ಗಿಕವಾಗಿ ಬಳಸಿಕೊಳ್ಳುತ್ತಾ ಸಾಗುತ್ತಿದ್ದೇವೆ. ಜೂನ್‌ ಐದು ಪರಿಸರದ…

 • ಅಷ್ಟೇಕೆ ಜಡ್ಡುಗಟ್ಟಿದೆ ಜನರ ಮನಸ್ಥಿತಿ?

  ದೇಶದ/ರಾಜ್ಯದ ಯಾವುದೇ ಆಗುಹೋಗುಗಳಿಗೆ ದೇಶದ- ರಾಜ್ಯದ ಆಡಳಿತದ ಮುಖ್ಯಸ್ಥರಾಗಿರುವ ಪ್ರಧಾನಿ ಅಥವಾ ಮುಖ್ಯ ಮಂತ್ರಿ ಉತ್ತರದಾಯಿಯಾಗುತ್ತಾರೆ ಎಂಬುದು ತಾತ್ವಿಕವಾಗಿ ಸರಿ. ಆದರೆ ಒಂದೇ ರೀತಿಯ ನಿರ್ಧಾರವನ್ನು ನಮ್ಮ ಪಕ್ಷದವರು ಮಾಡಿದರೆ ಸರಿ, ಬೇರೆ ಪಕ್ಷದವರು ಮಾಡಿದರೆ ತಪ್ಪು ಎಂಬ…

 • ಮಾದರಿ ಕೆಲಸ ಮಾಡುತ್ತೇನೆ

  ಸುದೀರ್ಘ‌ ರಾಜಕೀಯ ಅನುಭವದಿಂದ ಸತತ ನಾಲ್ಕು ಬಾ ರಿ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಗೆದ್ದು ದಾಖಲೆ ಮಾಡಿರುವ ಬಿಜೆಪಿಯ ಸುರೇಶ ಅಂಗಡಿ ಅವರಿಗೆ ಈಗ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಒಲಿದು ಬಂದಿದೆ. ತಮಗೆ ಸಿಕ್ಕ ಈ ಅಪೂರ್ವ…

 • ಉತ್ತಮ ಪ್ರಾತಿನಿಧ್ಯ, ಹೆಚ್ಚಾಯ್ತು ನಿರೀಕ್ಷೆ!

  ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದಲ್ಲಿ ರಾಜ್ಯಕ್ಕೆ ಮತ್ತೆ ನಾಲ್ಕು ಸಚಿವ ಸ್ಥಾನ ದಕ್ಕಿದ್ದು, ಮಹತ್ವದ ಖಾತೆಗಳು ರಾಜ್ಯದ ಪಾಲಾಗುವ ನಿರೀಕ್ಷೆ ಮೂಡಿದೆ. ಸದ್ಯ ಕೇಂದ್ರ ಸಂಪುಟದಲ್ಲಿ ಉತ್ತರ ಕರ್ನಾಟಕ, ಬೆಂಗಳೂರಿಗೆ ಆದ್ಯತೆ ಸಿಕ್ಕಂತಾಗಿದ್ದು, ಹಳೆ ಮೈಸೂರು…

 • ಸಂಪುಟ ರಚನೆಯೆಂಬ ಕಸರತ್ತು

  ಸಂಪುಟ ರಚನೆ ವಿಶೇಷ ಕಸರತ್ತು. ಪ್ರಧಾನಿ ಆದವರು ಪ್ರತಿಭೆ ಮತ್ತು ಅನುಭವವನ್ನು ಗಮನದಲ್ಲಿಟ್ಟು ಕೊಂಡೇ ಈ ಕಸರತ್ತು ನಡೆಸಬೇಕಾಗುತ್ತದೆ. ಅದರಲ್ಲೂ ಸಮ್ಮಿಶ್ರ ಸರ್ಕಾರದಲ್ಲಿ ಈ ಲೆಕ್ಕಾಚಾರ ಇನ್ನೂ ಕಷ್ಟ. ಭಾರತದ ಎಲ್ಲ ರಾಜ್ಯಗಳು, ಎಲ್ಲ ಸಮುದಾಯಗಳನ್ನೂ ಸಂಪುಟ ರಚನೆಯ…

 • ಮೋದಿ ಪ್ರಮಾಣಕ್ಕೆ ಬಂದ ಬಿಮ್‌ಸ್ಟಿಕ್‌ ನಾಯಕರು

  2014ರಲ್ಲಿ ಮೋದಿ ಮೊದಲ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವಾಗ ಸಾರ್ಕ್‌ ರಾಷ್ಟ್ರಗಳನ್ನು ಆಹ್ವಾನಿಸಲಾಗಿತ್ತು. 2019ರಲ್ಲಿ ಮತ್ತೆ ಪ್ರಧಾನಿಯಾಗಿರುವ ಮೋದಿ, ತಮ್ಮ ಪ್ರಮಾಣವಚನಕ್ಕೆ ಬಿಮ್‌ಸ್ಟೆಕ್‌ ರಾಷ್ಟ್ರಗಳ ನೇತಾರರನ್ನು ಆಹ್ವಾನಿಸಿದ್ದಾರೆ. ಇದು ನೆರೆಹೊರೆಯ ದೇಶಗಳೊಂದಿಗೆ ಸ್ನೇಹ ಸಾಧಿಸಿ, ಏಷ್ಯಾಮಟ್ಟದಲ್ಲಿ ಭಾರತವನ್ನು ಪ್ರಭಾವಿಯಾಗಿ…

 • ಮೋದಿಯ ಎರಡನೇ ವಿಜಯ, ಶುರು ನವ ಭಾರತದ ಅಧ್ಯಾಯ

  ಮೋದಿ ಭಾರತ ಪರ್ವ ಶುರುವಾಗುತ್ತಿದೆ. ಹೊಸತಾಗಿ ಹೀಗೆ ಕರೆಯಬೇಕೆ, ಹಿಂದಿನ ಅವಧಿಗೂ ಮೋದಿಯೇ ಇದ್ದರಲ್ಲ ಅಂತ ತಟ್ಟನೇ ಕೇಳಿಯಾರು ಯಾರಾದರೂ. ಆದರೆ, ಈ ಬಾರಿಯ ವಿಜಯದೊಂದಿಗೆ ಭಾರತದಲ್ಲಿ ಮೋದಿ ಪರ್ವ ಪಕ್ಕಾ ಆಗಿದೆ. 2014ರಲ್ಲಿ ಬಹುಮತದೊಂದಿಗೆ ಸಾಧಿಸಿದ ಗೆಲುವನ್ನು…

 • ಮೋದಿ ಆಡಳಿತದಿಂದ ನಾಲ್ಕು ಮಹತ್ತರ ನಿರೀಕ್ಷೆ

  ಪ್ರಧಾನಿ ನರೇಂದ್ರ ಮೋದಿಯವರು ಐದು ವರ್ಷಗಳ ದೇಶದಲ್ಲಿ ಉತ್ತಮ ಆಡಳಿತ ನಡೆಸಿ ಮುಂದಿನ ಐದು ವರ್ಷಗಳ ಕಾಲ ದೇಶದ ಜನರ ನಿರೀಕ್ಷೆಗಳಿಗೆ ಸ್ಪಂದಿಸುವ ಹುಮ್ಮಸ್ಸಿನಲ್ಲಿ ಎರಡ‌ನೇ ಬಾರಿ ಪ್ರಧಾನಿಯಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪ್ರಚಂಡ ಬಹುಮತದೊಂದಿಗೆ ಎರಡನೇ…

 • ಕೊಡುಗೆಗಳ ನಿರೀಕ್ಷೆಯಲ್ಲಿ ಕರ್ನಾಟಕ

  ಕೇಂದ್ರದಲ್ಲಿ ಎರಡನೇ ಬಾರಿಗೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವುದು ಕರ್ನಾಟಕವೂ 25 ಸಂಸದರ ಮೂಲಕ ನರೇಂದ್ರಮೋದಿ ಅವರ ಕೈ ಬಲಪಡಿಸಿರುವುದರಿಂದ ಸಹಜವಾಗಿ ರಾಜ್ಯಕ್ಕೆ “ಬಂಪರ್‌’ ಕೊಡುಗೆಗಳ ನಿರೀಕ್ಷೆಯಿದೆ. ಬಹುನಿರೀಕ್ಷಿತ ರಾಜಧಾನಿ ಬೆಂಗಳೂರಿನ ಸಂಚಾರ…

 • ಸದ್ಯಕ್ಕೆ ಬ್ರೇಕ್ ಬೇಕು

  “ಒಂಬತ್ತು ವರ್ಷಗಳ ವೃತ್ತಿಪಯಣಕ್ಕೆ ಕುಪ್ಪುಸ್ವಾಮಿ ಅಣ್ಣಾಮಲೈ ವಿದಾಯ ಹೇಳಿದ್ದಾರೆ. ಪ್ರಾಮಾಣಿಕತೆ, ದಕ್ಷ ಅಧಿಕಾರಿ ಎಂದು ಕರೆಸಿಕೊಂಡು ಸೇವೆ ಸಲ್ಲಿಸಿದ, ಪ್ರತಿ ಜಾಗದಲ್ಲೂ ಹೊಸತನದ ಹೆಜ್ಜೆಗುರುತು ಮೂಡಿಸಿದ, ಕೆಳಹಂತದ ಸಿಬ್ಬಂದಿಯನ್ನು ಪ್ರೀತಿಸಿದ, ಪೀಪಲ್‌ ಫ್ರೆಂಡ್ಲಿ ಪೊಲೀಸ್‌ ಎಂಬ ಪದಕ್ಕೆ ಅನ್ವರ್ಥವಾಗಿ…

 • ಡಾ. ಟಿ.ಎಂ.ಎ. ಪೈ -ಟಿ.ಎ. ಪೈ: ಸಾಧನೆಗಳ ಮೇರು ಶಿಖರ

  ಒಂದೇ ಕುಟುಂಬದ ಹಲವರು ಉನ್ನತ ಸಾಧಕರಾಗಿ ಪ್ರಸಿದ್ಧ ವ್ಯಕ್ತಿಗಳಾಗುವುದು ವಿರಳ. ಆದರೆ ಮಣಿಪಾಲದ ಪೈ ಕುಟುಂಬದ ಡಾ| ಟಿ.ಎಂ.ಎ. ಪೈ ಮತ್ತು ಟಿ.ಎ. ಪೈ ಇವರಿಬ್ಬರೂ ಉನ್ನತ ಸಾಧಕರುಗಳಾಗಿ ಮಹಾಪುರುಷರಾದರು. ಈ ಇಬ್ಬರು ಮಹಾಸಾಧಕರ ಸ್ಮತಿ ದಿನವಾದ ಇಂದು…

ಹೊಸ ಸೇರ್ಪಡೆ