• ಯುಗಾದಿ ದಿನ ವರ್ಷದ ಭವಿಷ್ಯ ಕೇಳಿದ ಜನರು

  ಬೀದರ: ಯುಗಾದಿ ಹಬ್ಬ ನಿಮಿತ್ತ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ವರ್ಷದ ಮುನ್ನೋಟ  ‘ಪಂಚಾಂಗ’ ಸಾರ ತಿಳಿದುಕೊಳ್ಳಲು ಸಾರ್ವಜನಿಕರು ಮುಂದಾಗಿದ್ದರು. ವರ್ಷದ ಗೃಹಗತಿಗಳು, ನಕ್ಷತ್ರಗಳ ಬಲಾಬಲ, ವರ್ಷದ ಅಧಿಪತಿ ಯಾರು, ಆತನ ಆಳ್ವಿಕೆ ಹೇಗಿರುತ್ತದೆ. ಆತ ಯಾವ ಕ್ಷೇತ್ರದ ಮೇಲೆ…

 • ನಾಡು-ನುಡಿಗಾಗಿ ಒಗ್ಗೂಡಿ ಹೋರಾಡೋಣ

  ಬಸವಕಲ್ಯಾಣ: ನಾಡು-ನುಡಿ ವಿಷಯ ಬಂದಾಗ ಎಲ್ಲರೂ ಒಂದಾಗಿ ಹೋರಾಡಬೇಕು. ಆಗ ಮಾತ್ರ ಕನ್ನಡ ಉಳಿದು ಬೆಳೆಯಲು ಸಾಧ್ಯವಾಗುತ್ತದೆ ಎಂದು ಕಲಬುರಗಿಯ ಸಾಹಿತಿ ಡಾ| ಸುಜಾತಾ ಜಂಗಮಶೆಟ್ಟಿ ಹೇಳಿದರು. ಹುಲಸೂರು ತಾಲೂಕಿನ ಗಡಿಗೌಡಗಾಂವ ಗ್ರಾಮದ ಹಾವಗಿಲಿಂಗೇಶ್ವರ ಮಠದ ಜಾತ್ರಾಮಹೋತ್ಸವ ಅಂಗವಾಗಿ…

 • ಮೋದಿ ಗೆದ್ದರೆ ದೇಶದ ಗೌರವ ಹೆಚ್ಚಳ

  ಔರಾದ: ಮೋದಿ ಗೆಲುವು ಸಾಧಿಸಿದರೆ ಮಾತ್ರ ವಿಶ್ವದಲ್ಲಿ ಭಾರತದ ಗೌರವ ಹೆಚ್ಚಾಗಲು ಸಾಧ್ಯವಾಗುತ್ತದೆ. ಕಾಂಗ್ರೆಸ್‌ ಸೇರಿದಂತೆ ಇನ್ನಿತರ ಪಕ್ಷಗಳ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆದ್ದರೆ ಭಯೋತ್ಪಾದನೆ, ಭ್ರಷ್ಟಾಚಾರಕ್ಕೆ ಪುಷ್ಟಿ ನೀಡಿದಂತಾಗುತ್ತದೆ ಎಂದು ಲೋಕಸಭೆ ಚುನಾವಣೆ ಬಿಜೆಪಿ ತಾಲೂಕು ಉಸ್ತುವಾರಿ ಅಶೋಕ…

 • ಅಕ್ಕ ಮಹಾದೇವಿ ಸ್ಮಾರಕ ಅಭಿಮಾನದ ಸಂಗತಿ

  ಬೀದರ: ಶ್ರೀಶೈಲದಲ್ಲಿ ಮಹಾಶಿವರಣೆ ಅಕ್ಕ ಮಹಾದೇವಿ ಹೆಸರಿನಲ್ಲಿ ಭವ್ಯ ಸ್ಮಾರಕ ನಿರ್ಮಾಣ ಮಾಡುತ್ತಿರುವುದು ಅಭಿಮಾನದ ಸಂಗತಿಯಾಗಿದೆ. ಇದು ಸಮಸ್ತ ಕನ್ನಡಿಗರು ಹಾಗೂ ಕರ್ನಾಟಕ ರಾಜ್ಯಕ್ಕೆ ಹೆಮ್ಮೆಯ ಸಂಗತಿಯಾಗಿದೆ ಎಂದು ವಿಶ್ವ ವೀರಶೈವ ಲಿಂಗಾಯತ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷರು ಹಾಗೂ…

 • ಮಹಾಘಟಬಂಧನ್‌ ಮೂರಾಬಟ್ಟೆ

  ಬೀದರ: ಚುನಾವಣೆಯಲ್ಲಿ ಪ್ರಧಾನ ಮಂತ್ರಿ ಅಭ್ಯರ್ಥಿ ಯಾರು ಎಂದು ಬಿಜೆಪಿಗೆ ಕೇಳಿದರೆ ಮೋದಿ ಎಂಬ ಸ್ಪಷ್ಟ ಉತ್ತರ ನಮ್ಮಲ್ಲಿದೆ. ಆದರೆ, ಮಹಾಘಟಬಂಧನದಲ್ಲಿ ಪ್ರಧಾನಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಇಂದಿಗೂ ಯಾವ ಪಕ್ಷದವರೂ ಉತ್ತರಿಸುತ್ತಿಲ್ಲ. ಮಹಾಘಟಬಂಧನ ಮೂರಾಬಟ್ಟೆಯಾಗಿದೆ ಎಂದು…

 • ಅಕ್ಕಲಕೋಟ: ಹಸೆಮಣೆ ಏರಿದ 32 ಜೋಡಿ

  ಸೊಲ್ಲಾಪುರ: ಸಾಮೂಹಿಕ ವಿವಾಹ ಸಮಾರಂಭಗಳಲ್ಲಿ ಮದುವೆಯಾಗುವ ವಧು-ವರರು ಪುಣ್ಯವಂತರು ಎಂದು ಗೌಡಗಾಂವ ಮಠದ ಪೂಜ್ಯ ಡಾ| ಜಯಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ನುಡಿದರು. ಅಕ್ಕಲಕೋಟ ನಗರದ ವರಿಷ್ಠ ಪ್ರಾಥಮಿಕ ಶಾಲೆ ಕ್ರೀಡಾಂಗಣದಲ್ಲಿ ವಿವೇಕಾನಂದ ಪ್ರತಿಷ್ಠಾನ ವತಿಯಿಂದ ಆಯೋಜಿಸಿದ್ದ ಸರ್ವಧರ್ಮಿಯ ಸಾಮೂಹಿಕ…

 • ಖೂಬಾ ಪರ ಪತ್ನಿ ಶೀಲಾ ಪ್ರಚಾರ

  ಔರಾದ: ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಪರವಾಗಿ ಪಟ್ಟಣದಲ್ಲಿ ಗುರುವಾರ ಅವರ ಪತ್ನಿ ಶೀಲಾ ಖೂಬಾ ಹಾಗೂ ಬಿಜೆಪಿ ಕಾರ್ಯಕರ್ತರು ಮತ ಯಾಚನೆ ಮಾಡಿದರು. ಬೆಳಗ್ಗೆ ಉದ್ಭವಲಿಂದ ಅಮರೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ…

 • ದಲಿತ ವಿರೋಧಿ ಖಂಡ್ರೆ ಜಿಲ್ಲೆಗೆ ನೀಡಿದ್ದೇನು?

  ಬೀದರ: ಖಂಡ್ರೆ ಕುಟುಂಬ ದಲಿತ ವಿರೋಧಿಯಾಗಿದೆ ಎಂದು ಸಂಸದ ಭಗವಂತ ಖೂಬಾ ಗಂಭೀರವಾಗಿ ಆರೋಪಿಸಿದರು. ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 30 ವರ್ಷಗಳ ಹಿಂದೆ ನಡೆದ ದಲಿತ ನ್ಯಾಯವಾದಿ ತುಕಾರಾಂ ಕುಂದೆ ಹತ್ಯೆ ಪ್ರಕರಣದಲ್ಲಿ…

 • ಗುಂಡಿ ಮುಚ್ಚದಿದ್ದರೆ ಅಪಘಾತ ಖಚಿತ

  ಭಾಲ್ಕಿ: ಪಟ್ಟಣದ ಹಲವು ಬಡಾವಣೆಗಳ ರಸ್ತೆಗಳಲ್ಲಿ ತಗ್ಗು ಗುಂಡಿಗಳು ನಿರ್ಮಾಣವಾಗಿ ಹದಗೆಟ್ಟಿದ್ದು, ಇಂತಹ ರಸ್ತೆಗಳಲ್ಲಿ ಸಾರ್ವಜನಿಕರು ಸಂಚರಿಸಲು ನಿತ್ಯ ಪ್ರಯಾಸ ಪಡಬೇಕಾಗಿದೆ. ಪಟ್ಟಣದ ಹೃದಯ ಭಾಗ ಚನ್ನಬಸವಾಶ್ರಮದ ಹತ್ತಿರ ಹಳೆ ತಹಶೀಲ್ದಾರ್‌ ಕಚೇರಿ ಪ್ರದೇಶದ ಕೂಡು ರಸ್ತೆಯ ಮಧ್ಯಭಾಗದಲ್ಲಿ…

 • ಪೊಲೀಸ್‌ ವಸತಿ ಸುತ್ತ ಅನೈರ್ಮಲ್ಯ

  ಔರಾದ: ಸಾರ್ವಜನಿಕರ ಸಮಸ್ಯೆ ಬಗೆಹರಿಸಲು, ಸಮಾಜ ಸೇವೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಪೊಲೀಸ್‌ ಸಿಬ್ಬಂದಿ ಕುಟುಂಬ ಸದಸ್ಯರು ವಾಸಿಸುವ ವಸತಿ ನಿಲಯದ ಸುತ್ತಲೂ ಅಸ್ವತ್ಛತೆ ವಾತಾವರಣ ನಿರ್ಮಾಣವಾಗಿ ಸಾಂಕ್ರಾಮಿಕ ರೋಗಗಳ ಭೀತಿ ಮೂಡಿದೆ. ಸರ್ಕಾರ ಪಟ್ಟಣದಲ್ಲಿ ಪೊಲೀಸ್‌ ವಸತಿ…

 • 5 ವರ್ಷದಲ್ಲಿ ದೇಶದ ಕೀರ್ತಿ ಹೆಚ್ಚಿಸಿದ ಪ್ರಧಾನಿ

  ಬಸವಕಲ್ಯಾಣ: ಹುಲಸೂರ ತಾಲೂಕಿನ ಕೊಟ್ಟಮಾಳ ಗ್ರಾಮದಲ್ಲಿ ಬಿಜೆಪಿ ಬೂತ್‌ ಮಟ್ಟದ ಕಮಿಟಿ ಸಭೆ ನಡೆಸಿ, ನಂತರ ವಿವಿಧ ಗ್ರಾಮಗಳಲ್ಲಿ ಲೋಕಸಭೆ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಪರವಾಗಿ ಕಾರ್ಯಕರ್ತರು ಮತ್ತು ಮುಖಂಡರು ಪ್ರಚಾರ ನಡೆಸಿದರು. ಹುಲಸೂರ ನಗರ ಸೇರಿದಂತೆ…

 • ಬೀದರ್‌ನಲ್ಲಿ ಬಿಎಸ್ಪಿ ಅಭ್ಯರ್ಥಿ ಅಖಾಡಕ್ಕೆ

  ಬೀದರ: ಕಾಂಗ್ರೆಸ್‌ ನಂಬಿರುವ ಸಾಂಪ್ರದಾಯಿಕ ಮತಗಳ ಮೇಲೆ ಕಣ್ಣಿಟ್ಟಿರುವ ಬಿಎಸ್‌ಪಿ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಅಖೈರುಗೊಳ್ಳಿಸಿದ್ದು, ಏ.4ರಂದು ನಾಮಪತ್ರ ಸಲ್ಲಿಕೆಗೆ ಸಜ್ಜಾಗಿದೆ. ಮುಸ್ಲಿಂ ಯುನೈಟೆಡ್‌ ಫ್ರಂಟ್‌ ಸಂಘಟನೆಯ ಅಧ್ಯಕ್ಷ ಸೈಯದ್‌ ಶಾನ್‌ ಉಲ್‌ ಹಕ್‌ ಬುಕಾರಿ ಬಿಎಸ್‌ಪಿಯ ಅಧಿಕೃತ ಅಭ್ಯರ್ಥಿಯಾಗಿ…

 • ದೇಶದ ಉತ್ತುಂಗಕ್ಕೇರಲಿ ಪಿಡಿಎ ಕಾಲೇಜು

  ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಪೂಜ್ಯ ದೊಡ್ಡಪ್ಪ ಅಪ್ಪ (ಪಿಡಿಎ) ತಾಂತ್ರಿಕ ಮಹಾವಿದ್ಯಾಲಯವು ಗುಣಮಟ್ಟದ ಕಲಿಕೆ ಮತ್ತು ವಿದ್ಯಾರ್ಥಿಗಳನ್ನು ಭವಿಷ್ಯದ ಶ್ರೇಷ್ಠ ಉದ್ಯಮಿಗಳನ್ನಾಗಿ ರೂಪಿಸುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಆಗಬೇಕೆಂದು ಸಂಸ್ಥೆಯ ಅಧ್ಯಕ್ಷ ಡಾ| ಭೀಮಾಶಂಕರ…

 • ಮೀಸಲಾತಿಗೆ ಕೊಕ್ಕೆ: ಅನ್ಯಾಯ ಸರಿಪಡಿಸಿ

  ಜೇವರ್ಗಿ: 371ನೇ (ಜೆ) ವಿಧಿ ಬಗ್ಗೆ ಮಾತನಾಡುವರು ಲೋಕೋಪಯೋಗಿ ಇಲಾಖೆಯಲ್ಲಿ 870 ಇಂಜಿನಿಯರ್‌ ಹಾಗೂ ಸಹಾಯಕ ಇಂಜಿನಿಯರುಗಳ ನೇಮಕಾತಿಯಲ್ಲಿ 371(ಜೆ) ವಿಧಿ ಮೀಸಲಾತಿಗೆ ಕೊಕ್ಕೆ ಹಾಕಿದರೂ ಸುಮ್ಮನೆ ಕೂಡುವ ಬದಲು ಅನ್ಯಾಯ ಸರಿಪಡಿಸಲು ಮುಂದಾಗಬೇಕೆಂದು ಬಿಜೆಪಿ ಲೋಕಸಭಾ ಅಭ್ಯರ್ಥಿ…

 • ಮೋದಿಗಿಲ್ಲ ಬಡವರ ಕಾಳಜಿ

  ಚಿಂಚೋಳಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೃದಯದಲ್ಲಿ ಬಡವರ ಬಗ್ಗೆ ಕಳಕಳಿ ಮತ್ತು ಕಾಳಜಿಗೆ ಜಾಗವಿಲ್ಲ ಎಂದು ಕಾಂಗ್ರೆಸ್‌ ಸಂಸದೀಯ ನಾಯಕ ಹಾಗೂ ಲೋಕಸಭೆ ಅಭ್ಯರ್ಥಿ ಡಾ| ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಪಟ್ಟಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಬೀದರ ಲೋಕಸಭೆ…

 • ಡಾ| ಅಂಬೇಡ್ಕರ್‌ ಸಮುದಾಯ ಭವನ ಕಾಮಗಾರಿ ನನೆಗುದಿಗ

  ಬಸವಕಲ್ಯಾಣ: ತಾಲೂಕಿನ ಕೋಹಿನೂರ ಗ್ರಾಮದ ಭೀಮನಗರ ಬಡಾವಣೆಯಲ್ಲಿ ಡಾ| ಬಿ.ಆರ್‌. ಅಂಬೇಡ್ಕರ್‌ ಸಮುದಾಯ ಭವನ ಕಾಮಗಾರಿ ಕೈಗೆತ್ತಿಕೊಂಡು ಕೆಲವು ವರ್ಷಗಳೇ ಕಳೆದಿವೆ. ಆದರೆ ಈ ವರೆಗೂ ಕೆಲಸ ಪೂರ್ಣಗೊಳ್ಳದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಗ್ರಾಮದಲ್ಲಿ ಸಭೆ, ಸಮಾರಂಭ ನಡೆಸುವ…

 • ಸ್ವದೇಶಿ ವಸ್ತು ಬಳಕೆಯಿಂದ ರಾಷ್ಟ್ರಪ್ರೇಮ

  ಹುಮನಾಬಾದ: ವಿದ್ಯಾರ್ಥಿಗಳು ಸ್ವದೇಶಿ ವಸ್ತು ಬಳಸಿ, ರಾಷ್ಟ್ರಪ್ರೇಮ ಮೈಗೂಡಿಸಿಕೊಳ್ಳಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ಡಾ| ಸುಚಿತಾನಂದ ಮಲ್ಕಾಪುರೆ ಹೇಳಿದರು. ವೀರಭದ್ರೇಶ್ವರ ಪದವಿ ಮಹಾವಿದ್ಯಾಲಯ ವಿದ್ಯಾರ್ಥಿಗಳಿಗಾಗಿ ಬಸವತೀರ್ಥ ವೀರಭದ್ರೇಶ್ವರ ದೇವಸ್ಥಾನ ಪ್ರಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಎನ್ನೆಸ್ಸೆಸ್‌…

 • ಭೂದಾನದಿಂದ ಅಕ್ಷರಸ್ಥರಿಗೂ ಆದರ್ಶ ರತ್ನಜ್ಜಿ

  ಹುಮನಾಬಾದ: ತಾಲೂಕಿನ ಚಂದನಹಳ್ಳಿ ಗ್ರಾಮದ ಅನಕ್ಷರಸ್ಥ ಅಜ್ಜಿಯೊಬ್ಬಳು ಸರ್ಕಾರಿ ಶಾಲೆಗೆ ಭೂದಾನ ನೀಡಿ, ಮಾನವೀಯತೆ ಮೆರೆಯುವ ಮೂಲಕ ಅಕ್ಷರಸ್ಥರೂ ಒಳಗೊಂಡಂತೆ ಸಮಾಜದ ಸರ್ವರಿಗೂ ಆದರ್ಶರಾಗಿದ್ದಾರೆ. ಮಕ್ಕಳಿಲ್ಲದ ಕೊರಗೂ ಈ ಮಧ್ಯೆ ಪತಿ ಅಗಲಿಕೆಯ ನೋವನ್ನು ಅಜ್ಜಿ ಲಿಂ| ರತ್ನಮ್ಮ…

 • ಚುನಾವಣಾಧಿಕಾರಿ ಕೊಠಡಿಯಲ್ಲಿ ಐವರಿಗೆ ಪ್ರವೇಶ: ಡಿಸಿ

  ಬೀದರ: ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿ ಒಳಗೊಂಡಂತೆ ಒಟ್ಟು 5 ಜನರಿಗೆ ಮಾತ್ರ ಚುನಾವಣಾಧಿ ಕಾರಿಗಳ ಕೊಠಡಿಯಲ್ಲಿ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ನಾಮಪತ್ರ ಸಲ್ಲಿಸುವ ವೇಳೆ ಚುನಾವಣಾಧಿಕಾರಿಗಳ ಕಾರ್ಯಾಲಯದ ಆವರಣದ 100 ಮೀ. ವ್ಯಾಪ್ತಿಯಲ್ಲಿ ಜನಸ್ತೋಮ ಸೇರಿಸುವಂತಿಲ್ಲ….

 • ಖಂಡ್ರೆಗೆ ಮತ ಕೇಳುವ ನೈತಿಕ ಹಕ್ಕಿಲ್ಲ

  ಹುಮನಾಬಾದ: ಬೀದರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಈಶ್ವರ ಖಂಡ್ರೆಗೆ ಮತ ಕೇಳುವ ನೈತಿಕ ಹಕ್ಕಿಲ್ಲ ಎಂದು ಸಂಸದ ಹಾಗೂ ಬೀದರ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಹೇಳಿದರು. ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ ಹಮ್ಮಿಕೊಂಡಿದ್ದ…

ಹೊಸ ಸೇರ್ಪಡೆ