• ಇನ್ನೂ ನಿಂತಿಲ್ಲ ಒಳ ಹೊಡೆತ ಆಂತರಿಕ ಬೆಂಕಿ ಕೊತ ಕೊತ

  ಹುಬ್ಬಳ್ಳಿ: ಆಂತರಿಕ ಕಚ್ಚಾಟಕ್ಕೆ ಸಿಲುಕಿರುವ ಕಾಂಗ್ರೆಸ್‌ ಲೋಕಸಭೆ ಚುನಾವಣೆ ಹೀನಾಯ ಸೋಲಿನ ನಂತರವೂ ಕಚ್ಚಾಟದಿಂದ ಹೊರಬರದೆ ಇನ್ನಷ್ಟು ಆಳಕ್ಕಿಳಿಯುತ್ತಿದೆ. ಧಾರವಾಡ ಜಿಲ್ಲೆ ಮಹಾನಗರ- ಗ್ರಾಮೀಣ ಕಾಂಗ್ರೆಸ್‌ ಸ್ಥಿತಿ ಇದಕ್ಕೆ ಪುಷ್ಟಿ ನೀಡುವಂತಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷರಿಗೇ ಸೆಡ್ಡು ಹೊಡೆಯುವ ರೀತಿಯಲ್ಲಿ…

 • ಪಕ್ಷ ವಿರೋಧಿಗಳಿಗೆ ಟಿಕೆಟ್ ಇಲ್ಲ: ಖಂಡ್ರೆ ಖಡಕ್‌ ಎಚ್ಚರಿಕೆ

  ಹುಬ್ಬಳ್ಳಿ: ಪಕ್ಷ ವಿರೋಧಿ ಚಟುವಟಿಕೆ ಮಾಡಿದಂಥವರು ಎಷ್ಟೇ ಪ್ರಭಾವಿ ಆಗಿದ್ದರೂ ಅಂಥವರಿಗೆ ಮುಂಬರುವ ಪಾಲಿಕೆಯ ಚುನಾವಣೆಯಲ್ಲಿ ಟಿಕೆಟ್ ನೀಡಲ್ಲ. ಅಂಥವರ ಮೇಲೆ ಶಿಸ್ತು ಕ್ರಮ ಸಹ ಕೈಗೊಳ್ಳಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು. ಪಾಲಿಕೆ ಚುನಾವಣೆ…

 • ಇಸ್ಕಾನ್‌ ಮಂದಿರದಲ್ಲಿ 3 ರಂದು ಸಾಂಸ್ಕೃತಿಕ ಉತ್ಸವ

  ಹುಬ್ಬಳ್ಳಿ: ಇಸ್ಕಾನ್‌ ಮಂದಿರದಿಂದ ಪ್ರತಿ ವರ್ಷದಂತೆ ಈ ವರ್ಷವೂ ಜುಲೈ 3ರಂದು ಇಲ್ಲಿನ ರಾಯಾಪುರದ ಇಸ್ಕಾನ್‌ ಮಂದಿರದಲ್ಲಿ ಸಾಂಸ್ಕೃತಿಕ ಉತ್ಸವ ಹಮ್ಮಿಕೊಳ್ಳಲಾಗಿದೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹುಬ್ಬಳ್ಳಿ-ಧಾರವಾಡ ಇಸ್ಕಾನ್‌ ಅಧ್ಯಕ್ಷ ರಾಜೀವ ಲೋಚನ ದಾಸ, ಮಕ್ಕಳಲ್ಲಿ ಸಾಂಸ್ಕೃತಿಕ, ಪರಂಪರೆ…

 • ಕೆರೆ ಅತಿಕ್ರಮಣ ತೆರವಿಗೆ ಕ್ರಮ: ಜಿಲ್ಲಾಧಿಕಾರಿ

  ಧಾರವಾಡ: ಜಿಲ್ಲೆಯಲ್ಲಿ 1261 ಕೆರೆಗಳ ಪೈಕಿ 371 ಕೆರೆಗಳನ್ನು ಅಳತೆ ಮಾಡಿದ್ದು, ಅತಿಕ್ರಮಣ ತೆರವುಗೊಳಿಸಲು ಬಾಕಿ ಇರುವ 51 ಕೆರೆಗಳ ಕುರಿತು ಕ್ರಮ ಕೈಗೊಳ್ಳುವಂತೆ ಡಿಸಿ ದೀಪಾ ಚೋಳನ್‌ ಹೇಳಿದರು. ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ…

 • ಡಾ| ಜೋಶಿ ಆಸ್ಪತ್ರೆಯಿಂದ ಫ‌ಸ್ಟ್‌ ಲೈಟ್ ಅಭಿಯಾನ

  ಹುಬ್ಬಳ್ಳಿ: ಅವಧಿಗೆ ಮುನ್ನ ಜನಿಸಿದ ಶಿಶುಗಳ ಕಣ್ಣಿನ ರಕ್ಷಣೆಗಾಗಿ ಮೈಕ್ರೊಫಿನಿಷ್‌ ಸಂಸ್ಥೆ ಸಹಯೋಗದಲ್ಲಿ ಡಾ| ಎಂ.ಎಂ.ಜೋಶಿ ನೇತ್ರ ವಿಜ್ಞಾನ ಸಂಸ್ಥೆ ‘ಫಸ್ಟ್‌ ಲೈಟ್’ ಅಭಿಯಾನ ಹಮ್ಮಿಕೊಂಡಿದೆ ಎಂದು ನೇತ್ರ ತಜ್ಞ ಡಾ| ಎ.ಎಸ್‌. ಗುರುಪ್ರಸಾದ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ…

 • ಸಸಿ ನೆಟ್ಟು ಎಐಡಿವೈಒ 53ನೇ ವರ್ಷಾಚರಣೆ

  ಧಾರವಾಡ: ಆಲ್ ಇಂಡಿಯಾ ಡೆಮಾಕ್ರೆಟಿಕ್‌ ಯೂತ್‌ ಆರ್ಗನೈಸೇಷನ್‌ (ಎಐಡಿವೈಒ) ಸಂಘಟನೆಯ 53ನೇ ಸಂಸ್ಥಾಪನಾ ದಿನವನ್ನು ತಾಲೂಕಿನ ಗರಗದ ಎಸ್‌ಜಿಎಂ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸಸಿ ನೆಡುವ ಮೂಲಕ ಆಚರಿಸಲಾಯಿತು. ಸಂಸ್ಥೆ ಅಧ್ಯಕ್ಷ ಮಡಿವಾಳಗೌಡರ ಪಾಟೀಲ್ ಮಾತನಾಡಿ, ಇಂದು ಪರಿಸರ…

 • ಬೀದಿ ಕಾಮಣ್ಣರ ಬಂಧನ

  ಹುಬ್ಬಳ್ಳಿ: ಯುವತಿಯರನ್ನು ಚುಡಾಯಿಸುತ್ತಿದ್ದ ಎಂಟು ಜನ ರೋಡ್‌ ರೋಮಿಯೋಗಳನ್ನು ಶುಕ್ರವಾರ ಬೆಂಡಿಗೇರಿ ಠಾಣೆ ವ್ಯಾಪ್ತಿಯ ‘ಚೆನ್ನಮ್ಮಾ ಪಡೆ’ ಮಫ್ತಿ ತಂಡದವರು ಬಂಧಿಸಿದ್ದಾರೆ. ಹಳೇಹುಬ್ಬಳ್ಳಿ ಬಾಣಂತಿ ಕಟ್ಟೆಯ ತನ್ವಿರ್‌ ಜೆ. ಶಕೀನಾ, ಆರೀಫ್ ಎಸ್‌. ಮುಲ್ಲಾ, ಸದರಸೋಫಾದ ತೌಸೀಫ್ ಎಂ….

 • ವಾಸ್ತವ ಕನಸು ಕಾಣಿ: ಡಾ|ಹೆಗ್ಗಡೆ

  ಧಾರವಾಡ: ಪ್ರತಿಯೊಬ್ಬರಿಗೂ ಕನಸುಗಳಿರಬೇಕು ಆದರೆ ಆ ಕನಸುಗಳು ವಾಸ್ತವವಾಗಿರಬೇಕು ಎಂದು ರುಡ್‌ಸೆಟ್ ಸಂಸ್ಥೆ ಅಧ್ಯಕ್ಷರಾದ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಹೇಳಿದರು. ಇಲ್ಲಿಯ ಗಾಂಧಿನಗರದ ರುಡ್‌ಸೆಟ್ ಸಂಸ್ಥೆಕ್ಕೆ ಭೇಟಿ ನೀಡಿ ಬ್ಯೂಟಿ ಪಾರ್ಲರ್‌, ಮಹಿಳಾ ವಸ್ತ್ರ ವಿನ್ಯಾಸ,…

 • ಸುಳ್ಳು ವದಂತಿ ನಂಬಬೇಡಿ

  ಧಾರವಾಡ: ಸೊಳ್ಳೆವಾಹಕ ರೋಗಗಳಾದ ಡೆಂಘೀ, ಚಿಕೂನ್‌ಗುನ್ಯಾ ಮತ್ತು ಮಲೇರಿಯಾ ರೋಗಗಳ ಕುರಿತು ಖಾಸಗಿ ಹಾಗೂ ಸ್ಥಾನಿಕ ವೈದ್ಯರ ಅಭಿಪ್ರಾಯಗಳು, ಸುಳ್ಳು ವದಂತಿ ನಂಬಿ ಸಾರ್ವಜನಿಕರು ಭಯ, ಗೊಂದಲಗೊಳಗಾಗಿದ್ದು, ಹೀಗಾಗಿ ಆರೋಗ್ಯ ಇಲಾಖೆ ಸಿಬ್ಬಂದಿ ಇತರೆ ಇಲಾಖೆಗಳೊಂದಿಗೆ ಅಂತರ್‌ ಸಮನ್ವಯ…

 • ರಸ್ತೆ ಮೇಲೆ ಹರಿದ ಕೊಳಚೆ ನೀರು;ವ್ಹೀಲ್ಚೇರ್‌ ಇರಿಸಿ ಪ್ರತಿಭಟನೆ

  ಹುಬ್ಬಳ್ಳಿ: ಒಳಚರಂಡಿ ಕೊಳಚೆ ರಸ್ತೆ ಮೇಲೆ ಹರಿಯುತ್ತಿದ್ದರೂ ಕ್ರಮ ಕೈಗೊಳ್ಳದಿದ್ದರಿಂದ ತಿಮ್ಮಸಾಗರ ದೇವಸ್ಥಾನ ರಸ್ತೆಯಲ್ಲಿ ಡಾ| ಎಂ.ಸಿ.ಸಿಂಧೂರ ನೇತೃತ್ವದಲ್ಲಿ ನಿವಾಸಿಗಳು ಶುಕ್ರವಾರ ವ್ಹೀಲ್ ಚೇರ್‌ ಇರಿಸಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಕಳೆದ ಒಂದೂವರೆ ತಿಂಗಳಿಂದ ಒಳಚರಂಡಿ ತ್ಯಾಜ್ಯ…

 • ಬೇಂದ್ರೆ ಸಾರಿಗೆಗೆ ಇಲ್ಲ ತಡೆ; ಇನ್ನೂ 4 ತಿಂಗಳು ಸಂಚಾರ

  ಹುಬ್ಬಳ್ಳಿ: ಕಳೆದ 15 ವರ್ಷಗಳ ಕಾಲ ಸಾರಿಗೆ ಸೇವೆ ನೀಡಿದ ಬೇಂದ್ರೆ ಸಾರಿಗೆ ಸಂಸ್ಥೆಗೆ ತಾತ್ಕಾಲಿಕ ರಿಲೀಫ್‌ ದೊರೆತಿದ್ದು, ಮಹಾನಗರದ ಜನತೆಗೆ ಎಂದಿನಂತೆ ಮೂರು ವ್ಯವಸ್ಥೆಗಳಿಂದ ಬಸ್‌ ಸಾರಿಗೆ ಸೇವೆ ದೊರೆಯಲಿದೆ. ಆದರೆ ಅವಳಿ ನಗರದ ನಡುವೆ ಸಂಚಾರ…

 • ವೈದ್ಯರು ವಿಶ್ವಾಸಾರ್ಹತೆ ಉಳಿಸಿಕೊಳ್ಳಲಿ

  ಹುಬ್ಬಳ್ಳಿ: ವೈದ್ಯರು ರೋಗಿಗಳ ವಿಶ್ವಾಸಾರ್ಹತೆ ಮತ್ತು ನಂಬಿಕೆ ಉಳಿಸಿಕೊಳ್ಳುವ ಕಾರ್ಯ ಮಾಡಬೇಕೆಂದು ಜಿಲ್ಲಾಧಿಕಾರಿ ದೀಪಾ ಚೋಳನ್‌ ಹೇಳಿದರು. ಇಲ್ಲಿನ ಕಿಮ್ಸ್‌ ಆಸ್ಪತ್ರೆಯ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಶುಕ್ರವಾರ ರೋಟರಿ ಕ್ಲಬ್‌ ಆಫ್‌ ಹುಬ್ಬಳ್ಳಿ ವತಿಯಿಂದ ಕಿಮ್ಸ್‌ನ ಮಕ್ಕಳ ಚಿಕಿತ್ಸಾ…

 • ವಿಮಾನ ನಿಲ್ದಾಣ ಪ್ರಿಯಕರ ಕೊನೆಗೂ ಸೆರೆ

  ಹುಬ್ಬಳ್ಳಿ: ಇಲ್ಲಿನ ವಿಮಾನ ನಿಲ್ದಾಣಕ್ಕೆ ಕರೆ ಮಾಡಿ ತನ್ನ ಪ್ರೇಯಸಿಯೊಂದಿಗೆ ಮಾತನಾಡಬೇಕು ಎಂದು ಪೀಡಿಸುತ್ತಿದ್ದ ವ್ಯಕ್ತಿಯನ್ನು ಗೋಕುಲ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಬಂಧಿತ ರಾಯ್‌ ಡಯಾಸ್‌ ಜಾಮೀನು ಪಡೆದು ತೆರಳಿದ್ದಾರೆ. ಹಲವು ತಿಂಗಳುಗಳಿಂದ ರಾಯ್‌ ಡಯಾಸ್‌ ಇಲ್ಲಿನ ವಿಮಾನ…

 • ಆಂಧ್ರದ ಅಂತಾರಾಜ್ಯ ಕಳ್ಳನ ಬಂಧನ

  ಹುಬ್ಬಳ್ಳಿ: ಜನರನ್ನು ಯಾಮಾರಿಸಿ ಹಣ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಕಳ್ಳನೊಬ್ಬನನ್ನು ಬಂಧಿಸುವಲ್ಲಿ ಇಲ್ಲಿನ ಉಪನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಆಂಧ್ರ ಮೂಲದ ಗಿರಿಧರ ದುದೇಕುಲಾ (27) ಎಂಬುವನನ್ನು ಬಂಧಿಸಿದ್ದು, ಆತನಿಂದ 9.20 ಲಕ್ಷ ರೂ. ನಗದು ಸೇರಿದಂತೆ ಇತರೆ…

 • ‘ಆ್ಯಂಪ್‌ವರ್ಕ್‌’ಗೆ ರಾಷ್ಟ್ರೀಯ ಪ್ರಶಸ್ತಿ

  ಹುಬ್ಬಳ್ಳಿ: ನಗರದ ‘ಆ್ಯಂಪ್‌ವರ್ಕ್‌ ಪ್ರೈವೇಟ್ ಲಿಮಿಟೆಡ್‌’ ರಾಷ್ಟ್ರಮಟ್ಟದ ‘ಉದಯೋನ್ಮುಖ ಕಂಪೆನಿ’ ಪ್ರಶಸ್ತಿಗೆ ಭಾಜನವಾಗಿದೆ. ನವದೆಹಲಿಯಲ್ಲಿ ಇತ್ತೀಚಿಗೆ ಭಾರತೀಯ ಸಾಧಕರ ವೇದಿಕೆ(ಇಂಡಿಯನ್‌ ಅಚೀವರ್ ಫೋರಂ) ಆಯೋಜಿಸಿದ್ದ 48ನೇ ಇಂಡಿಯಾ-ಇಂಟರ್‌ ನ್ಯಾಷನಲ್ ಬ್ಯುಸಿನೆಸ್‌ ಸಮ್ಮೇಳನದಲ್ಲಿ ಕಂಪೆನಿಯ ಸಿಇಒ ಅನಿಲ್ ಪ್ರಭು ಅವರು…

 • ಬಿಆರ್‌ಟಿಎಸ್‌ ರಸ್ತೆಯಲ್ಲಿ ಖಾಸಗಿ ವಾಹನ ನಿಷೇಧ

  ಧಾರವಾಡ: ಹು-ಧಾ ಅವಳಿನಗರಗಳ ಮಧ್ಯೆ ಬಿಆರ್‌ಟಿಎಸ್‌ ಬಸ್‌ ಸಂಚಾರಕ್ಕಾಗಿ ನಿರ್ಮಿಸಿರುವ ವಿಶೇಷ ಕಾರಿಡಾರ್‌ ರಸ್ತೆಯಲ್ಲಿ ಖಾಸಗಿ ವಾಹನಗಳು ಸಂಚರಿಸದಂತೆ ಭದ್ರತಾ ಸಿಬ್ಬಂದಿಗಳನ್ನು ನೇಮಿಸಿ ಜು.1ರಿಂದ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಬಿಆರ್‌ಟಿಎಸ್‌ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್‌ ಹೇಳಿದರು….

 • ಅಮೇಜಾನ್‌-ಫ್ಲಿಪ್‌ಕಾರ್ಟ್‌ ಪ್ರಪಂಚ ಪ್ರವೇಶಿಸಿದ ಹುಬ್ಬಳ್ಳಿ ಹುಡ್ಗ

  ಹುಬ್ಬಳ್ಳಿ: ಇಲ್ಲಿನ ಕೆಎಲ್ಇ ಸಂಸ್ಥೆಯ ಎಸ್‌.ಐ.ಮುನವಳ್ಳಿ ಪಾಲಿಟೆಕ್ನಿಕ್‌ ಮಹಾವಿದ್ಯಾಲಯದ ಐದನೇ ಸೆಮಿಸ್ಟರ್‌ನಲ್ಲಿ ಓದುತ್ತಿರುವ ವಿದ್ಯಾರ್ಥಿಯೋರ್ವ ಪ್ರಖ್ಯಾತ ಅಮೇಜಾನ್‌ ಹಾಗೂ ಫ್ಲಿಪ್‌ಕಾರ್ಟ್‌ ಶಾಪಿಂಗ್‌ ಜಾಹೀರಾತು ರೂಪದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಇಲ್ಲಿನ ವಿದ್ಯಾನಗರ ಶಿರೂರ ಪಾರ್ಕ್‌ ನಿವಾಸಿ ನವೀನ ದ್ಯಾವನಗೌಡ್ರ ಅಮೆಜಾನ್‌ ಹಾಗೂ…

 • ಗಬ್ಬು ನಾರುತ್ತಿದೆ ಬಿಆರ್‌ಟಿಎಸ್‌ ಬಸ್‌

  ಹುಬ್ಬಳ್ಳಿ: ಹು-ಧಾ ಬಿಆರ್‌ಟಿಎಸ್‌ ಬಸ್‌ ನಿಲ್ದಾಣಗಳಲ್ಲಿ ನೀರಿನ ವ್ಯವಸ್ಥೆಯಿಲ್ಲದ ಪರಿಣಾಮ ಸ್ವಚ್ಛತೆಗೆ ದೊಡ್ಡ ಸಮಸ್ಯೆ ಎದುರಾಗಿದ್ದು, ಚಿಗರಿ ಬಸ್‌ನಲ್ಲೇ ನೀರು ಹಾಗೂ ಕಸ ಸಾಗಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಬಸ್‌ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಪ್ರಮುಖವಾಗಿ…

 • ಮಧ್ಯಂತರ ಚುನಾವಣೆ ಅಸಾಧ್ಯ:ಸಿದ್ದರಾಮಯ್ಯ

  ಹುಬ್ಬಳ್ಳಿ: ‘ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆ ಬರುವುದಿಲ್ಲ. ಎರಡೂ ಪಕ್ಷ ಸೇರಿ ಸರ್ಕಾರ ರಚಿಸಿರುವಾಗ ಸಣ್ಣಪುಟ್ಟ ಸಮಸ್ಯೆಗಳು ಸಾಮಾನ್ಯ. ಮೈತ್ರಿ ಸರ್ಕಾರದಲ್ಲಿ ಬಗೆಹರಿಯದಂತಹ ಸಮಸ್ಯೆಗಳೇನೂ ಇಲ್ಲ’ ಎಂದು ಮಾಜಿ ಸಿಎಂ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ತಿಳಿಸಿದರು. ಗುರುವಾರ…

 • 2020ಕ್ಕೆ ದೇಶದ 21 ನಗರಗಳಲ್ಲಿ ತೀವ್ರ ಜಲಕ್ಷಾಮ: ಭರತ

  ಹುಬ್ಬಳ್ಳಿ: 2020ರ ಅಂತ್ಯಕ್ಕೆ ದೇಶದ ಪ್ರಮುಖ 21 ನಗರಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಲಿದೆ ಎಂದು ಸಮೀಕ್ಷೆ ತಿಳಿಸಿದೆ. ಆದ್ದರಿಂದ ಈಗಲೇ ನಾವು ಎಚ್ಚರಿಕೆ ವಹಿಸಬೇಕು. ಪ್ರತಿ ಉದ್ಯಮಿ ಸಾಮಾಜಿಕ ಜವಾಬ್ದಾರಿ ಮೆರೆದು ನೀರು ಉಳಿಸಲು ಪ್ರಯತ್ನಿಸಬೇಕೆಂದು ಜಿಲ್ಲಾ…

ಹೊಸ ಸೇರ್ಪಡೆ