• ಗೊಂಬೆಯಾಟಕ್ಕೆ ಎಲ್ಲರ ಸಹಕಾರ ಅತ್ಯಗತ್ಯ: ಡಾ| ಸಂಧ್ಯಾ ಪೈ

  ಕುಂದಾಪುರ: ಎಲ್ಲರೂ ಸಹಕಾರ ನೀಡಿದರೆ ಮಾತ್ರ ಗೊಂಬೆಯಾಟ ಕಲೆ ಮುಂದಿನ ದಿನಗಳಲ್ಲಿ ಉಳಿಯುತ್ತದೆ. ಈ ಪುಟ್ಟ ಊರಿನಲ್ಲಿ ಇಷ್ಟು ದೊಡ್ಡ ಕಾರ್ಯಕ್ರಮ ನಡೆಯುತ್ತಿರುವುದು ಶ್ಲಾಘನೀಯ. ಎಲ್ಲ ರಂಗಗಳ ಸಾಧಕರನ್ನು ಗುರುತಿಸಿ ಸಮ್ಮಾನಿಸುತ್ತಿರುವುದು ಸ್ತುತ್ಯರ್ಹ ಎಂದು “ತರಂಗ’ ವಾರ ಪತ್ರಿಕೆಯ…

 • ಫ‌ಲಿತಾಂಶ ಆತ್ಮವಿಶ್ವಾಸ ಹೆಚ್ಚಿಸಿದೆ: ಸ್ವಾತಿ

  ಉಡುಪಿ: ಎಂಜಿಎಂ ವಿದ್ಯಾರ್ಥಿನಿ ಸ್ವಾತಿ 592 ಅಂಕ ಗಳಿಸಿ ರಾಜ್ಯ ಮಟ್ಟದಲ್ಲಿ ವಿಜ್ಞಾನ ವಿಭಾಗದಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಅಂಬಾಗಿಲು ಮಹಾಲಕ್ಷ್ಮೀ ನಗರದ ಉದಯಶಂಕರ ನಾಯಕ್‌ ಹಾಗೂ ಗಿರಿಜಾ ನಾಯಕ್‌ ದಂಪತಿಯ ದ್ವಿತೀಯ ಪುತ್ರಿ ಸ್ವಾತಿ. ಗಣಿತ ಮತ್ತು…

 • ಆಧಾರ್‌ಗೆ ಬಹೂದ್ದೇಶಿತ ಮುಖ: ರಾಜೀವ್‌ ಚಂದ್ರಶೇಖರ್‌

  ಉಡುಪಿ: ಆಧಾರ್‌ ಕಾರ್ಡ್‌ನ್ನು ಮೇಲ್ದರ್ಜೆಗೇರಿಸಿ ಬಹು ಉದ್ದೇಶಿತ ಕಾರ್ಡ್‌ ಆಗಿ ಮಾಡುವ ಉದ್ದೇಶವಿದೆ ಎಂದು ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ಹೇಳಿದರು. ಮಣಿಪಾಲದ ಹೊಟೇಲ್‌ ಕಂಟ್ರಿ ಇನ್‌ ಸಭಾಂಗಣದಲ್ಲಿ ರವಿವಾರ ದೇಶಭಕ್ತರ ವೇದಿಕೆ ಆಶ್ರಯದಲ್ಲಿ “ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ…

 • ಇಷ್ಟಪಟ್ಟು ಒದಿದರೆ ಎಲ್ಲವೂ ಸಾಧ್ಯ: ರಾಯಿಸ

  ಹೆಬ್ರಿ: ಹೆಬ್ರಿ ಎಸ್‌.ಆರ್‌. ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ರಾಯಿಸ 592 ಅಂಕ ಪಡೆದು ರಾಜ್ಯಕ್ಕೆ ತೃತೀಯ ಉಡುಪ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಹಿರಿಯಡಕ ಸಮೀಪ ಪುತ್ತಿಗೆಯ ನಿವಾಸಿ ಎ. ಉಮರಬ್ಬ ಮತ್ತು ರುಕ್ಸಾನ ದಂಪತಿಯ ಪುತ್ರಿ…

 • ಅಂಬೇಡ್ಕರ್‌ ಅವರಿಂದಾಗಿ ಮೀಸಲಾತಿ

  ಕುಂದಾಪುರ: ನಿಮ್ನ, ದಲಿತ ವರ್ಗ, ದೌರ್ಜನ್ಯಕ್ಕೊಳಗಾದವರಿಗೆಂದು ಪ್ರಪಂಚದಲ್ಲೇ ಮೊದಲ ಬಾರಿಗೆ ತಂದ ಮೀಸಲಾತಿ ಇಂದು ಎಲ್ಲ ವಿಧದ ಹಿಂದುಳಿದ ವರ್ಗದವರಿಗೂ ತಲುಪಿದೆ. ಇದಕ್ಕಾಗಿ ನಾವೆಲ್ಲ ಅಂಬೇಡ್ಕರ್‌ ಅವರನ್ನು ನೆನೆಯಬೇಕು ಎಂದು ಕುಂದಾಪುರ ಉಪವಿಭಾಗ ಸಹಾಯಕ ಕಮಿಷನರ್‌ ಡಾ| ಎಸ್‌.ಎಸ್‌….

 • “ಸಾಂಪ್ರದಾಯಿಕ ಕ್ರಿಕೆಟ್‌ ಕಡೆಗೆ ಹೆಚ್ಚಿನ ಗಮನ ನೀಡಿ ‘

  ಕೋಟ: ಯುವಕರು ಐಪಿಎಲ್‌ ನೋಡಿ ಕ್ರಿಕೆಟ್‌ ಪಾಠ ಕಲಿಯುವ ಬದಲು ಟೆಸ್ಟ್‌ ಪಂದ್ಯಗಳಂತೆ ಸಾಂಪ್ರದಾಯಿಕ ಕ್ರಿಕೆಟ್‌ ಕಡೆಗೆ ಹೆಚ್ಚಿನ ಒಲವು ನೀಡಿ ಎಂದು ಅಂತಾರಾಷ್ಟ್ರೀಯ ಮಾಜಿ ಕ್ರಿಕೆಟಿಗ ಸಯ್ಯದ್‌ ಕಿರ್ಮಾನಿ ಹೇಳಿದರು. ಅವರು ಹಂಗಾರಕಟ್ಟೆಯ ಚೇತನ ಪ್ರೌಢ ಶಾಲೆಯ…

 • ಕೊನೆಗೂ ಫಲಿಸಿತು ತಾಯಿಯ ಹರಕೆ !

  ಗಂಗೊಳ್ಳಿ: ಸರಿ ಸುಮಾರು 33 ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ಹಿರಿ ಮಗ ಇಂದಲ್ಲ ನಾಳೆ ಮನೆಗೆ ಬಂದೇ ಬರುತ್ತಾನೆ ಎಂದು ಕಾಯುತ್ತಿದ್ದ ಆ ತಾಯಿಯ ಅಚಲವಾದ ನಂಬಿಕೆ ಕೊನೆಗೂ ಸುಳ್ಳಾಗಲಿಲ್ಲ. ಸಿಕ್ಕ – ಸಿಕ್ಕ ದೇವರಲ್ಲಿ…

 • ಡೆಬಿಟ್‌ ಕಾರ್ಡ್‌ ಸ್ವೆ„ಪ್‌ ಮಾಡುವ ಮುನ್ನ ಯೋಚಿಸಿ

  ಉಡುಪಿ: ಇತ್ತೀಚಿನ ದಿನದಲ್ಲಿ ಡೆಬಿಟ್‌ ಕಾರ್ಡ್‌ ಆನ್‌ಲೈನ್‌ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ಬುದ್ಧಿವಂತರ ಜಿಲ್ಲೆಯೆಂದು ಕರೆಸಿಕೊಂಡಿರುವ ಉಡುಪಿ ಹೊರತಾಗಿಲ್ಲ. ಆಧುನಿಕ ಯುಗದಲ್ಲಿ ಸಾಮಾಜಿಕ ಜಾಲತಾಣ ಹಾಗೂ ತಂತ್ರಜ್ಞಾನ ಹೆಚ್ಚಿದಂತೆ, ಅಪರಾಧ ಪ್ರಕರಣಗಳೂ ಏರಿಕೆಯಾಗುತ್ತಿವೆ. ಆನ್‌ಲೈನ್‌ ಶಾಪಿಂಗ್‌ನಲ್ಲಿ ನಡೆಯುವ…

 • ಕುಮಾರ ಬಂಗಾರಪ್ಪ ಚುನಾವಣ ಪ್ರಚಾರ

  ಬೈಂದೂರು: ಸೊರಬ ಶಾಸಕ ಕುಮಾರ ಬಂಗಾರಪ್ಪ ಶಿರೂರು, ಕರಾವಳಿ, ದೊಂಬೆ ಮುಂತಾದ ಕಡೆಗಳಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಪರ ಚುನಾವಣಾ ಪ್ರಚಾರ ನಡೆಸಿದರು. ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ಜಿ.ಪಂ ಸದಸ್ಯ ಸುರೇಶ್‌…

 • “ಕನಕದಾಸರಿಂದ ಸಮಾಜದ ಓರೆಕೋರೆ ತಿದ್ದುವ ಪ್ರಯತ್ನ’

  ಉಡುಪಿ: ಕನಕದಾಸರು ದಾಸ ಸಾಹಿತ್ಯದ ಮೂಲಕ 15ನೇ ಶತಮಾನದಲ್ಲಿ ಸಮಾಜದ ಓರೆಕೋರೆ ತಿದ್ದುವ ಪ್ರಯತ್ನ ಮಾಡಿದ್ದಾರೆ ಎಂದು ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ| ಎಂ.ಜಿ. ವಿಜಯ್‌ ಹೇಳಿದರು. ಕನಕದಾಸ ಅಧ್ಯಯನ ಸಂಶೋಧನ ಪೀಠ, ಮಣಿಪಾಲ ಅಕಾಡೆಮಿ ಆಫ್ ಹೈಯರ್‌…

 • ಕಾರಂತರ ನೆನಪು ಬಿಚ್ಚಿಡುವ ಕೋಟದ ಕಾರಂತ ಕಲಾಭವನ

  ಕೋಟ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿ, ಕಡಲತಡಿಯ ಭಾರ್ಗವ ಡಾ| ಶಿವರಾಮ ಕಾರಂತರು ಕಲೆ, ಸಾಹಿತ್ಯ, ಸಂಸ್ಕೃತಿ, ವಿಜ್ಞಾನ ಹೀಗೆ ಹತ್ತು-ಹಲವು ರಂಗದಲ್ಲಿ ಎತ್ತರದ ಸಾಧನೆಗೈದ ವಿಶ್ವ ವಂಧ್ಯರು. ಈ ಮಹಾನ್‌ ಚೇತನದ ನೆನಪಿಗಾಗಿ ಹುಟ್ಟೂರು ಕೋಟದಲ್ಲಿ ಕಾರಂತ…

 • ಮುಂಬಯಿ-ಝರಾಪ್‌ ಬೇಸಗೆ ವಿಶೇಷ ರೈಲು

  ಉಡುಪಿ: ಮುಂಬಯಿ ಸಿಎಸ್‌ಎಂಟಿ/ಪುಣೆ ಜಂಕ್ಷನ್‌ ಮತ್ತು ತಿವಿಂ/ಝರಾಪ್‌ ನಡುವಿನ ಬೇಸಗೆ ರಜೆಯ ಪ್ರಯಾಣಿಕರ ದಟ್ಟಣೆ ಹಿನ್ನೆಲೆಯಲ್ಲಿ ವಿಶೇಷ ರೈಲುಗಳು ಓಡಾಟ ನಡೆಸಲಿವೆ. ರೈಲು ಸಂಖ್ಯೆ 01194 ತಿವಿಂ-ಮುಂಬಯಿ ಸಿಎಸ್‌ಎಂಟಿ ಅನ್‌ರಿಸರ್ವ್‌ಡ್‌ ವಿಶೇಷ ರೈಲು ಎ. 14ರಂದು ಅಪರಾಹ್ನ 3.40ಕ್ಕೆ…

 • 80ಕ್ಕೂ ಹೆಚ್ಚು ಚುನಾವಣೆ ಅನುಭವದ ಶ್ರಮಜೀವಿ

  ಉಡುಪಿ: ಚುನಾವಣ ಸಂದರ್ಭದಲ್ಲಿ ಡ್ಯೂಟಿ ಬಂದಿದೆ ಎಂದರೆ ಸಾಕು, ನೌಕರರಲ್ಲಿ ನಡುಕ ಪ್ರಾರಂಭವಾಗುತ್ತದೆ. ಆದೇಶ ಬಂದ ಕೂಡಲೇ ವಿವಿಧ ಕಾರಣಗಳನ್ನು ಮುಂದಿಟ್ಟು ಕರ್ತವ್ಯದಿಂದ ಬಿಡುಗಡೆಗೊಳ್ಳಲು ಹವಣಿಸುವುದು ಸಾಮಾನ್ಯ. ಇದಕ್ಕೆಲ್ಲ ಅಪವಾದವೆಂಬಂತೆ ಜೀವನವಿಡೀ ಚುನಾವಣೆಗಳಲ್ಲಿ ಕಳೆದ ಶ್ರಮಜೀವಿಯೊಬ್ಬರಿದ್ದಾರೆ. ಇವರು ಜಿಲ್ಲಾಧಿಕಾರಿ…

 • ಹೊಸತನಕ್ಕೆ ಸಂಸ್ಥೆಗಳಲ್ಲಿ ಮನ್ನಣೆ

  ಉಡುಪಿ: ಹೊಸ ಯೋಚನೆ, ಚಿಂತನೆಗಳುಳ್ಳ ಉತ್ಸಾಹಿಗಳಿಗೆ ವ್ಯವಹಾರ, ಉದ್ಯೋಗ ಮಾರುಕಟ್ಟೆಯಲ್ಲಿ ವಿಪುಲ ಅವಕಾಶಗಳಿವೆ. ಯುವಜನತೆ ತಮ್ಮ ಸಾಮರ್ಥ್ಯವನ್ನು ಗುರುತಿಸಿಕೊಂಡು ಅದರಂತೆ ಮುನ್ನಡೆಯುವುದು ಅವಶ್ಯ ಎಂದು ಡೆಲಾಯ್‌r ಇಂಡಿಯಾದ ಚೀಫ್ ಟ್ಯಾಲೆಂಟ್‌ ಆಫೀಸರ್‌ ಎಸ್‌.ವಿ. ನಾಥನ್‌ ಹೇಳಿದರು. ಶನಿವಾರ ಕೆಎಂಸಿ…

 • ನೋಂದಾವಣೆ-ವಿತರಣೆಗೆ ಆಯೋಗ ತಡೆ

  ಕಾಪು: ಉಡುಪಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಯುಷ್ಮಾನ್‌ ಭಾರತ್‌ – ಆರೋಗ್ಯ ಕರ್ನಾಟಕ ಕಾರ್ಡ್‌ ವಿತರಣೆ ಕೇಂದ್ರಗಳು ಚುನಾವಣ ಆಯೋಗದ ಕೆಂಗಣ್ಣಿಗೆ ಗುರಿಯಾಗಿವೆ. ಅದರ ಸೂಚನೆಯ ಮೇರೆಗೆ ಕಾರ್ಡ್‌ ವಿತರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಈ…

 • ಚಿಕ್ಕಮಗಳೂರು ಕ್ಷೇತ್ರ: ಅಮೃತ್‌ ಶೆಣೈ ಅವರಿಂದ ಮತ ಯಾಚನೆ

  ಉಡುಪಿ: ಕೊಪ್ಪ, ಶೃಂಗೇರಿ, ಹರಿಹರಪುರ, ಜಯಪುರ ಮೊದಲಾದ ಸ್ಥಳಗಳಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅಮೃತ್‌ ಶೆಣೈ ಪಿ. ಅವರು ಬಿರುಸಿನ ಪ್ರಚಾರ ಕೈಗೊಂಡು ಮತ ಯಾಚಿಸಿದರು. ಸಭೆಯನ್ನು ಉದ್ದೇಶಿಸಿ ಅಮೃತ್‌ ಶೆಣೈ ಮಾತನಾಡಿ, ಅಭಿವೃದ್ಧಿ ಹಾಗೂ…

 • ರಾ.ಹೆ. 66: ಅಪಾಯಕಾರಿಯಾಗಿ ವಿದ್ಯುತ್‌ ಕಂಬ ಸಾಗಾಟ

  ಕಾಪು: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಪಾಯಕಾರಿಯಾಗಿ ಗುರುವಾರ ಮಧ್ಯಾಹ್ನ ಲಾರಿಯಲ್ಲಿ ವಿದ್ಯುತ್‌ ಕಂಬಗಳನ್ನು ಸಾಗಾಟ ಮಾಡಿದ್ದು, ಇದರಿಂದಾಗಿ ಹೆದ್ದಾರಿಯಲ್ಲಿ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಯಿತು. 20ಕ್ಕೂ ಅಧಿಕ ಕಂಬಗಳು ಉಡುಪಿಯಿಂದ ಮಂಗಳೂರಿನತ್ತ ತೆರಳುತ್ತಿದ್ದ ಲಾರಿಯೊಂದರಲ್ಲಿ ಅಪಾಯಕಾರಿ ರೀತಿಯಲ್ಲಿ 20ಕ್ಕೂ…

 • ಚುನಾವಣೆ ಹಿನ್ನೆಲೆ: 64 ಲ.ರೂ. ಮದ್ಯ ವಶ

  ಉಡುಪಿ: ಜಿಲ್ಲೆಯಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದಾಗಿನಿಂದ ಇದುವರೆಗೆ ಒಟ್ಟು 14 ಪ್ರಕರಣಗಳಲ್ಲಿ 24,59,290 ರೂ. ನಗದು ವಶಪಡಿಸಿಕೊಳ್ಳ ಲಾಗಿದೆ. ಇದರಲ್ಲಿ 23,50,290 ರೂ.ಗಳನ್ನು ದಾಖಲೆ ಪಡೆದು ಬಿಡುಗಡೆಗೊಳಿಸಲಾಗಿದೆ. ಅಬಕಾರಿ ಇಲಾಖೆಯಿಂದ 15,845.03 ಲೀ. ಮದ್ಯ ವಶಪಡಿಸಿಕೊಂಡಿದ್ದು,…

 • ಪಡುಬಿದ್ರಿ ಗ್ರಾಮ: ಒಳ ರಸ್ತೆಗಳಲ್ಲಿ ಬೀದಿದೀಪ ಸಮಸ್ಯೆ

  ವಿಶೇಷ ವರದಿ-ಪಡುಬಿದ್ರಿ: ಪಡುಬಿದ್ರಿಯ ಗ್ರಾಮದ ಒಳರಸ್ತೆಗಳ ಬೀದಿದೀಪಗಳು ರಾತ್ರಿ ಸಂದರ್ಭ ಉರಿಯುವುದಿಲ್ಲ. ಈ ರಸ್ತೆ ಪಡುಬಿದ್ರಿ ರಾಷ್ಟ್ರೀಯ ಹೆದ್ದಾರಿ 66ರಿಂದ ಬಾಲಗಣೇಶ ದೇವಸ್ಥಾನ ಮೂಲಕ ಪಲಿಮಾರು ಗ್ರಾಮದ ಅವರಾಲು ಮಟ್ಟುವಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು ನೂರಾರು ಜನರು ಈ…

 • “ಕಾನೂನು ಪಾಲನೆ ಎಲ್ಲರ ಜವಾಬ್ದಾರಿ’

  ಬೈಂದೂರು: ಉಡುಪಿ ಜಿಲ್ಲಾ ಪೋಲಿಸ್‌, ಕುಂದಾಪುರ ಉಪ ವಿಭಾಗ,ಬೈಂದೂರು ವೃತ್ತ, ಬೈಂದೂರು ಪೋಲಿಸ್‌ ಠಾಣೆ ಇದರ ವತಿಯಿಂದ ಜನಸಂಪರ್ಕ ಸಭೆ ಬೈಂದೂರು ರೋಟರಿ ಭವನದಲ್ಲಿ ನಡೆಯಿತು. ಕುಂದಾಪುರ ಡಿ.ವೈ.ಎಸ್‌.ಪಿ. ಬಿ.ಪಿ. ದಿನೇಶ್‌ ಕುಮಾರ್‌ ಜನಸಂಪರ್ಕ ಸಭೆಯನ್ನುದ್ದೇಶಿಸಿ ಮಾತನಾಡಿ, ಚುನಾವಣೆಯನ್ನು…

ಹೊಸ ಸೇರ್ಪಡೆ