• ಮಾಣಿಹೊಳೆ ಸೇತುವೆ ಶೀಘ್ರ ಸಂಚಾರಕ್ಕೆ

  ಸಿದ್ದಾಪುರ: ತಾಲೂಕಿನ 5 ಗ್ರಾಪಂಗಳ ಮತ್ತು ತಾಲೂಕಿನ ಕೇಂದ್ರಸ್ಥಾನ ಸಿದ್ದಾಪುರ ಪಟ್ಟಣ ಹಾಗೂ ಇದರ ಸುತ್ತಲಿನ ವ್ಯಾಪ್ತಿಗೆ ಪ್ರಮುಖ ಕೊಂಡಿಯಾದ ಮಾಣಿಹೊಳೆಯ(ಅಘನಾಶಿನಿ) ನೂತನ ಸೇತುವೆ ಸದ್ಯದಲ್ಲೇ ಸಂಚಾರಕ್ಕೆ ಸಿದ್ಧಗೊಳ್ಳಲಿದೆ. ಶಿಥಿಲಗೊಂಡಿದ್ದ ಇಲ್ಲಿಯ ಹಳೆಯ ಸೇತುವೆ ಕುಸಿದ ನಂತರದಲ್ಲಿ ತಾಲೂಕಿನ…

 • ಕಾರ್ಮಿಕ ಸಂಘಟನೆ ಸಂವಿಧಾನ ಬದ್ಧ

  ಕಾರವಾರ: ಕಾರ್ಮಿಕರ ಸಂಘಟನೆಯು ಸಂವಿಧಾನ ಬದ್ಧವಾಗಿದ್ದು ಕಾನೂನಾತ್ಮಕ ಹೋರಾಟದಿಂದ ಹಕ್ಕನ್ನು ಪಡೆದುಕೊಳ್ಳಬೇಕು. ಕಾರ್ಮಿಕರ ಶೋಷಣೆ ವಿರುದ್ಧದ ಹೋರಾಟಕ್ಕೆ ಸಂವಿಧಾನ ಬದ್ಧವಾದ ಹಕ್ಕನ್ನು ಪಡೆದುಕೊಳ್ಳಲು, ಸಂಘಟನಾತ್ಮಕ ಹೋರಾಟ ಕಾರ್ಮಿಕ ಸಂಘಟನೆಗೆ ಅನಿವಾರ್ಯ ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶ…

 • ಬೆಟ್ಟಕೊಪ್ಪ ಕೆರೆ ಒಡ್ಡು ದುರಸ್ತಿ ಮುಕ್ತಾಯ

  ಶಿರಸಿ: ಕಳೆದ ಮಳೆಗಾಲದಲ್ಲಿ ಕೆರೆಯ ಒಂದು ಪಾರ್ಶ್ವದ ಒಡ್ಡು ಒಡೆದು ಅಪಾಯದ ಕರೆಗಂಟೆ ಬಾರಿಸಿದ್ದ ತಾಲೂಕಿನ ಬೆಟ್ಟಕೊಪ್ಪ ಗ್ರಾಮದ ಕೆರೆ ಬಹುತೇಕ ದುರಸ್ತಿಯಾಗಿದ್ದು, ಇದೀಗ ನಳನಳಿಸುವಂತೆ ಆಗಿದೆ. ಗ್ರಾಮದ ಸರ್ವೆ ನಂಬರ್‌ 49ರಲ್ಲಿ ಇರುವ ಒಂದು ಎಕರೆ ವಿಸ್ತೀರ್ಣದ…

 • ಹೇಳಿಕೊಳ್ಳಲಷ್ಟೆ ದುರವಸ್ಥೆಯ ಎರಡು ಕೆರೆ

  ಹೊನ್ನಾವರ: ನಗರದ 20ಸಾವಿರ ಜನಕ್ಕೆ ನೀರುಣಿಸುವ ನಗರ ಮಧ್ಯದ ಸುಂದರ ಶೆಟ್ಟಿಕೆರೆ ನಾರುತ್ತಿದೆ. ಒಂದಾನೊಂದು ಕಾಲದಲ್ಲಿ ಯಾವನೋ ಪುಣ್ಯಾತ್ಮ ಶೆಟ್ಟಿ(ಪೂರ್ತಿ ಹೆಸರು ಗೊತ್ತಿಲ್ಲ) ಎಂಬವ ಊರು ನೀರುಣ್ಣಲಿ, ಗದ್ದೆ ಬೇಸಾಯ ನಡೆಯಲಿ ಎಂದು ಕಟ್ಟಿಸಿದ ಕೆರೆಕಟ್ಟೆಯನ್ನು ಸುಂದರ ಕೆತ್ತನೆಗಳಿಂದ…

 • ಪಂಪ್‌ಸೆಟ್ ನಿಲ್ಲಿಸಿ: ಕುಡಿವ ನೀರಿಗೆ ಸಹಕರಿಸಿ

  ಕಾರವಾರ: ಕುಡಿಯುವ ನೀರಿನ ಮೂಲವಾಗಿರುವ ನದಿಗಳಿಗೆ ಅಳವಡಿಸಿರುವ ಕೃಷಿ ಪಂಪ್‌ಸೆಟ್‌ಗಳನ್ನು ರೈತರು ಸ್ಥಗಿತಗೊಳಿಸಿ, ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ಡಾ| ಹರೀಶ್‌ಕುಮಾರ್‌ ಕೆ. ತಿಳಿಸಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಜಿಲ್ಲಾಡಳಿತ ಈಗಾಗಲೇ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಕುಡಿಯುವ ನೀರಿನ…

 • ಕೊಟ್ಟಿಗೆಗೆ ಬೆಂಕಿ: ಅಪಾರ ಹಾನಿ

  ಜೋಯಿಡಾ: ಸಮೀಪದ ಸಂತರಿ ಗ್ರಾಮದ ಪಕ್ಕದ ಜಾಮಗಾಳಿ ಮಜರೆಯ ರತ್ನಾಕರ್‌ ಸಾವಂತ ಎಂಬ ರೈತನ ದನದ ಕೊಟ್ಟಿಗೆಗೆ ಶನಿವಾರ ರಾತ್ರಿ ಬೆಂಕಿ ಬಿದ್ದ ಪರಿಣಾಮ ಕೊಟ್ಟಿಗೆ ಸಂಪೂರ್ಣ ಸುಟ್ಟುಹೋಗಿದ್ದು, ಅಗ್ನಿಶಾಮಕ ದಳದ ಸಮಯೋಚಿತ ಕರ್ತವ್ಯದಿಂದ ಅಪಾರ ಹಾನಿ ತಪ್ಪಿದೆ….

 • ನಿರ್ಲಕ್ಷ್ಯಕ್ಕೊಳಗಾದ ಶಿಲಾಶಾಸನ

  ಯಲ್ಲಾಪುರ: ತಾಲೂಕಿನ ಚಂದ್ಗುಳಿ ಸಮೀಪದ ಮಳಲಗಾಂವ್‌ ರಸ್ತೆ ಬದಿ ಪುರಾತನ ಶಾಸನದ ಕುಸುರಿ ಕೆತ್ತನೆ ಇರುವ ಕಲ್ಲುಗಳು ಅನಾಥವಾಗಿ ಬಿದ್ದಿವೆ. ಹಿಂದಿನ ಕಾಲದ ವೈಭವ ಸಾರುವ ಕುರುಹುಗಳಾದ ಶಿಲಾಶಾಸನಗಳು ಇಂದು ಆಡಳಿತ, ಜನರ ಉಪೇಕ್ಷೆಗೆ ಒಳಗಾಗಿ ಹಾಳು ಸುರಿಯುತ್ತಿವೆ….

 • ಕಾರವಾರದಲ್ಲಿ ತಳಮಟ್ಟದಲ್ಲಿ ಹಾರಾಡಿದ ಯುದ್ಧ ವಿಮಾನ

  ಕಾರವಾರ: ಕಾರವಾರ ನಗರದ ಜನರಿಗೆ ಮತ್ತು ಮಕ್ಕಳಿಗೆ ಶನಿವಾರ ಬೆಳಗ್ಗೆ ಅಪರೂಪದ ಯುದ್ಧ ವಿಮಾನ ಹಾರಾಟದ ದೃಶ್ಯಗಳು ಕಂಡು ಬಂದವು. ಭಾರತದ ಮಿಗ್‌ -29ಕೆ ಹಾಗೂ ರಫೆಲ್ ಯುದ್ಧ ವಿಮಾನಗಳ ಹಾರಾಟದಂತಹ ಅಪರೂಪದ ದೃಶ್ಯಗಳನ್ನು ಮಕ್ಕಳು ಕಣ್ತುಂಬಿಕೊಂಡರು. ಯುದ್ಧ…

ಹೊಸ ಸೇರ್ಪಡೆ