• ಮಹಿಳೆಯರಿಗಾಗಿ ಲಘು ವ್ಯಾಯಾಮ

    ಮಹಿಳೆಯರಲ್ಲಿ ವ್ಯಾಯಾಮದ ಬಗ್ಗೆ ಹೆಚ್ಚು ಗೊಂದಲಗಳಿರುತ್ತವೆ. ಕೆಲವೊಂದು ವ್ಯಾಯಾಮವನ್ನು ಮಾಡಬಹುದೇ? ಅದರಲ್ಲೂ ಮುಖ್ಯವಾಗಿ ಋತುಚಕ್ರದ ವೇಳೆ ಯಾವ ರೀತಿಯ ವ್ಯಾಯಾಮ ಮಾಡಬಹುದು, ಯಾವುದನ್ನು ಮಾಡಬಾರದು ಎಂಬ ಗೊಂದಲಗಳಿರುತ್ತವೆ. ಯಾವ ವ್ಯಾಯಾಮ ಮಾಡಿದರೆ ದೇಹಕ್ಕೆ ಅಪಾಯವಿದೆಯೋ ಅಥವಾ ವ್ಯಾಯಾಮ ಮಾಡದಿದ್ದರೆ…

  • ಒನ್ ಪ್ಲಸ್ 7 ಸರಣಿ ; ಜಿಯೋ ಒನ್‌ಪ್ಲಸ್ 7 ಸರಣಿ ಬಿಯಾಂಡ್ ಸ್ಪೀಡ್ ಆಫರ್

    ಮುಂಬೈ: ಪ್ರಮುಖ ಪ್ರೀಮಿಯಂ ಸ್ಮಾರ್ಟ್‌ಫೋನ್ ತಯಾರಕ ಕಂಪನಿಯಾದ ಒನ್‌ಪ್ಲಸ್, ಪ್ರಪಂಚದ ಅತಿದೊಡ್ಡ ಮೊಬೈಲ್ ಡಾಟಾ ನೆಟ್‌ವರ್ಕ್‌ ಜಿಯೋ ಜೊತೆಗಿನ ಸಹಯೋಗವನ್ನು ಮುಂದುವರೆಸಿದ್ದು, ಒಂದು ವಿಸ್ತೃತ ಡಿಜಿಟಲ್ ಅನುಭವವನ್ನು ಮಿತಿಯಿಲ್ಲದ ವೇಗದ ಡೇಟಾದೊಂದಿಗೆ ಒನ್‌ಪ್ಲಸ್ ಮತ್ತು ಜಿಯೋ ಬಳಕೆದಾರರಿಗೆ ಗ್ರಾಹಕ ಸ್ನೇಹಿ…

  • ಜುಂಬಲಕ ಜಿಮ್‌ ಬಾಲೆ!

    ಹತ್ತಿ, ಸ್ಪ್ಯಾಂಡೆಕ್ಸ್, ಖಾದಿ, ಇತ್ಯಾದಿ ಬಟ್ಟೆಗಳಿಂದ ತಯಾರಿಸಲಾದ ಹಗುರವಾದ ಜಿಮ್‌ ಉಡುಗೆ ತಾರೆಯರ ಅಚ್ಚು ಮೆಚ್ಚಿನ ಆಯ್ಕೆ. ಈ ಉಡುಗೆಯಲ್ಲಿ ಮೈಕಟ್ಟು ಎದ್ದು ಕಾಣುವುದರಿಂದ, ತಾವೆಷ್ಟು ಗಟ್ಟಿ ಮುಟ್ಟಾಗಿದ್ದೇವೆ ಎಂದು “ಶೋ ಆಫ್’ ಮಾಡಿಕೊಳ್ಳಲೂಬಹುದು! ಅರೋಗ್ಯ ಕಾಪಾಡಲು ವ್ಯಾಯಾಮ,…

  • ಧಗೆಯನ್ನು ಮರೆಯಲು ಪಾನೀಯಗಳು

    ದಿನೇ ದಿನೇ ಸೂರ್ಯನ ಕಿರಣದ ಪ್ರಖರತೆ ಹೆಚ್ಚಾಗುತ್ತಿದೆ. ಬಿಸಿಲಿನ ಝಳಕ್ಕೆ ದೇಹವು ದಾಹದಿಂದ ತಣ್ಣಗಿನ ಪಾನೀಯವನ್ನು ಅರಸುತ್ತಿದೆ. ಇಂತಹ ಸಂದರ್ಭದಲ್ಲಿ ದಣಿವಾರಿಸಲು ಸಹಾಯಕವಾಗುವ ಸಿಹಿ, ಹುಳಿ, ಖಾರ ಮಿಶ್ರಿತ ರುಚಿ ಹೊಂದಿರುವ ಶರೀರವನ್ನು ತಂಪಾಗಿಸುವ ಆರೋಗ್ಯಕರ ಪಾನೀಯಗಳು ನಿಮಗಾಗಿ……

  • ಟಿಕ್‌ ಟಾಕ್‌ ನಿಷೇಧದ ಸುತ್ತಮುತ್ತ

    ಆ ದಿನ ನನ್ನ ಗೆಳತಿಯೊಬ್ಬಳು ಚೆನ್ನಾಗಿ ಅಲಂಕಾರ ಮಾಡಿಕೊಂಡು ಬಂದಿದ್ದಳು. ಯಾವತ್ತಿಗಿಂತ ವಿಭಿನ್ನವಾಗಿ ಕಾಣುತ್ತಿದ್ದಳು. ಯಾವುದೋ ಕಾರ್ಯಕ್ರಮಕ್ಕೆ ಹೋಗಲು ತಯಾರಾಗಿದ್ದಾಳೆ ಎಂದುಕೊಂಡು ನಾನು ಅವಳ ಬಳಿ ಕೇಳಿಯೇ ಬಿಟ್ಟೆ. ಅದಕ್ಕೆ ಅವಳ ಉತ್ತರ ಹೀಗಿತ್ತು- “ಹಾಗೇನಿಲ್ಲ, ಇವತ್ತು ಟಿಕ್‌ಟಾಕ್‌ನಲ್ಲಿ…

  • ನಂ.1 ಸ್ಯಾಮ್‌ಸಂಗ್‌ನ ಸನಿಹಕ್ಕೆ ಬಂದು ನಿಂತ ಹುವಾವೇ

    ಪ್ರಪಂಚದಾದ್ಯಂತ 2019ರ ಪ್ರಥಮ ತ್ತೈಮಾಸಿಕದಲ್ಲಿ ಸ್ಮಾರ್ಟ್‌ ಫೋನ್‌ಗಳ ಮಾರಾಟದಲ್ಲಿ ಉಂಟಾಗಿರುವ ಪ್ರಗತಿ, ಕುಸಿತದ ಅಂಕಿಅಂಶಗಳನ್ನು ಅಮೆರಿಕಾದ ಐಡಿಸಿ ಸಂಸ್ಥೆ ಬಿಡುಗಡೆಗೊಳಿಸಿದೆ. ಒಟ್ಟಾರೆ ಸ್ಮಾರ್ಟ್‌ಫೋನ್‌ ಮಾರಾಟ ಶೇ. 6.6 ರಷ್ಟು ಕುಸಿತ ಕಂಡಿದ್ದು, ಹುವಾವೇ ಶೇ. 50ರಷ್ಟು ಪ್ರಗತಿ ಸಾಧಿಸುವ…

  • ಗುಡ್ಡಗಾಡಿನ ಕಸರತ್ತಿಗೆ, ಹೀರೋ ಎಕ್ಸ್‌ ಪಲ್ಸ್‌ 200

    ಎಕ್ಸಪಲ್ಸ್‌ 200 ಬೈಕ್‌ಗೆ ಸ್ಟೀಲ್‌ ಎಂಜಿನ್‌ ಗಾರ್ಡ್‌ ಇದೆ. ಇದರಿಂದ ಕೊರಕಲು ಪ್ರದೇಶಗಳಲ್ಲಿ ಹೋಗುವಾಗ ಎಂಜಿನ್‌ಗೆ ಹಾನಿಯಾಗುವುದನ್ನು ತಪ್ಪಿಸಬಹುದು. ಈ ಬೈಕ್‌ 210 ಎಂಎಂ ಗ್ರೌಂಡ್‌ ಕ್ಲಿಯರೆನ್ಸ್‌ ಹೊಂದಿದೆ. ಹಾಗಾಗಿ, ಗುಡ್ಡುಗಾಡು ಪ್ರದೇಶದಲ್ಲೂ ಸುಗಮವಾಗಿ ಚಾಲನೆ ಮಾಡಬಹುದು… ಅಡ್ವೆಂಚರ್‌…

  • ಆರೋಗ್ಯಯುತ ಪಿತ್ತಕೋಶಕ್ಕೆ ಆರೋಗ್ಯಕರ ಜೀವನ ಶೈಲಿ

    ಮನುಷ್ಯ ದೇಹದ ಅತಿ ದೊಡ್ಡ ಘನ ಅಂಗ ಪಿತ್ತಕೋಶ. ಅದು ಸುಮಾರು 1.5 ಕಿ.ಗ್ರಾಂ ತೂಗುತ್ತದೆ. ಅದು ದೇಹದ ಜೀವಧಾರಕ ಅಂಗಗಳಲ್ಲಿ ಒಂದಾಗಿದ್ದು, ಮನುಷ್ಯ ದೇಹ ವ್ಯವಸ್ಥೆ ನಡೆಯುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಪಿತ್ತಕೋಶದ ಕಾರ್ಯಚಟುವಟಿಕೆಗಳನ್ನು ಹಲವು ವಿಧವಾಗಿ…

  • ಆ್ಯಂಟಿ ಓಕ್ಸಿಡೆಂಟ್‌ಗಳು ಮತ್ತು ಐಸೊಫ್ಲೇವನ್‌ಗಳು

    ಆ್ಯಂಟಿ ಓಕ್ಸಿಡೆಂಟ್‌ಗಳು – ಆ್ಯಂಟಿಓಕ್ಸಿಡೆಂಟ್‌ಗಳು ಎಂದರೆ ಮನುಷ್ಯ ನಿರ್ಮಿತ ಅಥವಾ ನೈಸರ್ಗಿಕವಾದ ಅಂಶಗಳಾಗಿದ್ದು, ಇವು ಅಂಗಾಂಶಗಳ ಹಾನಿಯನ್ನು ತಡೆಯುತ್ತವೆ ಅಥವಾ ವಿಳಂಬಿಸುತ್ತವೆ ಎನ್ನಲಾಗಿದೆ. “ಫ್ರೀ ರ್ಯಾಡಿಕಲ್‌’ ಗಳಿಂದ ಉಂಟಾಗುವ ಹಾನಿಯನ್ನು ತಡೆಯುತ್ತವೆ ಅಥವಾ ಆಗಿರುವ ಹಾನಿಯನ್ನು ದುರಸ್ತಿ ಮಾಡುವ…

  • ಸೆಕೆ ಸೆಕೆ ತಾಳೆನು ಈ ಸೆಕೆಯಾ ಆಹಾ! ಓಹೋ!

    ಬೇಸಿಗೆಯೆಂದರೆ ಬಾಯಾರಿಕೆ. ಏನಾದರೂ ದ್ರವ ಪದಾರ್ಥವನ್ನೋ ತಂಪು ಪಾನೀಯವನ್ನೋ, ಹಣ್ಣಿನ ರಸವನ್ನೋ ಪದೇ ಪದೇ ಕುಡಿಯಬೇಕು ಅಂತ ಅನ್ನಿಸುವ ಹೊತ್ತು. ಈಗಂತೂ ಬೇಕಾದಷ್ಟು ಬಾಯಾರಿಕೆ ತಣಿಸುವ ಪೇಯಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಮನೆಯ ಫ್ರಿಡಿನೊಳಗೂ ಐಸ್‌ಕ್ರೀಮ್‌ ಆಗಲಿ, ಕ್ಯಾಂಡಿಯಾಗಿ…

  • ಸೂಲಗಿತ್ತಿಯರು: ಸ್ತ್ರೀ ಹಕ್ಕುಗಳ ರಕ್ಷಕರು

    ಮುಂದುವರಿದುದು- ಹಂತ 1 ಕೈಗಳನ್ನು ಸೊಂಟದ ಮೇಲೆ ಇರಿಸಿಕೊಂಡು, ತೋಳುಗಳನ್ನು ನೇರವಾಗಿರಿಸಿ ಕನ್ನಡಿಯಲ್ಲಿ ನೋಡಿಕೊಳ್ಳುತ್ತ ಆರಂಭಿಸಬೇಕು ಎ) ಸ್ತನಗಳು ಸಾಮಾನ್ಯ ಗಾತ್ರ, ಆಕಾರ ಮತ್ತು ಬಣ್ಣದಲ್ಲಿವೆ. ಬಿ) ಸ್ತನಗಳು ದೃಷ್ಟಿ ಗೋಚರವಾಗುವ ಯಾವುದೇ ಅಸಹಜತ ಅಥವಾ ಊತ ಇಲ್ಲದೆ…

  • ಅತ್ಯಾಕರ್ಷಕ ಅವಕಾಶಗಳಿರುವ ನೋಕಿಯಾ 4.2 ಸ್ಮಾರ್ಟ್‌ಫೋನ್‌

    ಇತ್ತೀಚೆಗೆ ನೋಕಿಯಾ 4.2 ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಮಾರುಕಟ್ಟೆಯಲ್ಲಿ ಇದರ ಬೆಲೆ 10,990 ರೂ. ಇದ್ದು, 3 ಜಿಬಿ ರ್ಯಾಮ್‌ ಮತ್ತು 32 ಜಿಬಿ ಸ್ಟೋರೇಜ್‌ ಹೊಂದಿದೆ.ಕಪ್ಪು ಮತ್ತು ಪಿಂಕ್‌ ಸ್ಯಾಂಡ್‌ ಬಣ್ಣಗಳಲ್ಲಿ ಲಭ್ಯವಿದೆ. ನೋಕಿಯಾ 4.2 ಜೂನ್‌…

  • ಅಗ್ಗದ ಲ್ಯಾಪ್‌ಟಾಪ್‌ಗೆ ಹೆಚ್ಚಿದೆ ಬೇಡಿಕೆ

    ತಂತ್ರಜ್ಞಾನ ಕ್ಷೇತ್ರ ಮುಂದುವರಿದಿದ್ದು, ಮನುಷ್ಯ ಮಾಡುವ ಅನೇಕ ಕೆಲಸಗಳನ್ನು ಒಂದು ಕಂಪ್ಯೂಟರ್‌ ಮಾಡುತ್ತಿದೆ. ಡೆಸ್ಕ್ಟಾಪ್‌ ಕಂಪ್ಯೂಟರ್‌ ಖರೀದಿಗಿಂತ ಈಗ ಲ್ಯಾಪ್‌ಟಾಪ್‌ಗೆ ಬೇಡಿಕೆ ಹೆಚ್ಚುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಕಾಲೇಜುಗಳು ಪ್ರಾರಂಭವಾಗಲಿದ್ದು, ಉನ್ನತ ವಿದ್ಯಾಭ್ಯಾಸಕ್ಕೆ ಲ್ಯಾಪ್‌ಟಾಪ್‌ಗ್ಳು ಅತ್ಯಗತ್ಯ. ಈ ನಿಟ್ಟಿನಲ್ಲಿ…

  • ಅಂದದ ಕಾಲಿಗೆ ಚಂದದ ಚಪ್ಪಲಿ

    ಕಾಲಿನ ಅಂದವನ್ನು ಹೆಚ್ಚಿಸುವ ವಿಚಾರದಲ್ಲಿ ಪಾದರಕ್ಷೆಗಳ ಪಾತ್ರ ಅತೀ ಮುಖ್ಯ.ಕಾಲಕ್ಕೆ ತಕ್ಕಂತೆ ಮನಮೋಹಕ ಶೂ, ಚಪ್ಪಲ್‌ಗ‌ಳು ಮಾರುಕಟ್ಟೆಯಲ್ಲಿ ತಮ್ಮ ಕಾರುಬಾರು ಆರಂಭಿಸಿ ಬಿಟ್ಟಿರುತ್ತವೆ. ಈ ಬಾರಿ ಮಾರುಕಟ್ಟೆಯಲ್ಲಿ ಬಹುಬೇಡಿಕೆ ಪಡೆದಿರುವ ಚಪ್ಪಲ್‌ಗ‌ಳ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ. ಪ್ಲಾಸ್ಟಿಕ್‌…

  • ಕೂಲ್‌ ಕೂಲ್‌ ಹೇರ್‌ಪ್ಯಾಕ್‌ಗಳು

    ಬೇಸಿಗೆಯಲ್ಲಿ ಸೂರ್ಯನ ನೇರಳಾತೀತ ಕಿರಣಗಳಿಂದ, ಕ್ಲೋರಿನ್‌ಯುಕ್ತ ನೀರು, ಬೆವರು, ಧೂಳು, ಕೊಳೆ, ಉಪ್ಪಿನ ಅಂಶದ ಅಧಿಕತೆಯಿಂದ ಕೂದಲು ಹೊಳಪು ಕಳೆದುಕೊಳ್ಳುವುದು, ಉದುರುವುದು, ತುರಿಕೆ, ಹೊಟ್ಟು ಮುಂತಾದವು ಕಾಡುತ್ತವೆ. ಬೇಸಿಗೆಗಾಗಿಯೇ ಇರುವ ಈ ವಿಶೇಷ ಹೇರ್‌ಪ್ಯಾಕ್‌ಗಳು, ಬೇಸಿಗೆಯ ಕೂದಲಿನ ತೊಂದರೆಗಳನ್ನು…

  • ಜಿಯೋ ಮುಡಿಗೆ ಮೂರು “ಗೋಲ್ಡನ್ ಗ್ಲೋಬ್ ಟೈಗರ್ಸ್ ಪ್ರಶಸ್ತಿ” ಗರಿ

    ಮುಂಬೈ: ಡಿಜಿಟಲ್ ಸೇವೆಗಳನ್ನು ನೀಡುತ್ತಿರುವ  ಜಿಯೋ ಬ್ರಾಂಡ್ ಎಲ್ಲರನ್ನು ಮತ್ತು ಎಲ್ಲವನ್ನು ಸಂಪರ್ಕಿಸಸುವ ಯೋಜನೆಯನ್ನು ಹೊಂದಿದೆ. ಈ ಹಿನ್ನಲೆಯಲ್ಲಿ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಟೈಗರ್ ಪ್ರಶಸ್ತಿಯಲ್ಲಿ ಮೂರು ಅಗ್ರ ಪ್ರಶಸ್ತಿಗಳನ್ನು ಜಿಯೋ ಪಡೆದುಕೊಂಡಿದೆ. ಭಾರತೀಯರಿಗೆ ಡಿಜಿಟಲ್ ಜೀವನದ ಅನನ್ಯ…

  • ದೇಹದ ತೂಕ ಇಳಿಕೆಗೆ ನೀರು

    ದೇಹದ ತೂಕ ಇಳಿಸಲು ನೀರು ಸಾಕಷ್ಟು ಪ್ರಯೋಜನಕಾರಿ. ಇದು ಜೀರ್ಣಕ್ರಿಯೆ, ಸ್ನಾಯುಗಳ ಕಾರ್ಯವೈಖರಿಗೂ ಅಗತ್ಯ. ದೇಹದ ತೂಕ ಇಳಿಸಿಕೊಳ್ಳಬೇಕು ಎಂದು ಬಯಸುತ್ತಿರುವವರು ಹೆಚ್ಚು ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು. ಕೊಬ್ಬು ಕರಗಿಸಲು ನೀರು ಅಗತ್ಯ ನೀರು ಅಥವಾ ಕ್ಯಾಲೋರಿ…

  • ರಕ್ತಹೀನತೆಗೆ ಕಾರಣವಾಗುವ ತಲಸ್ಸೇಮಿಯಾ

    ತಲ್ಸೇಮಿಯಾ ಆನುವಂಶಿಕವಾಗಿ ಬರುವ ಕಾಯಿಲೆಗಳಲ್ಲಿ ಒಂದು. ತಲಸ್ಸೇಮಿಯಾದಿಂದ ಬಳಲುತ್ತಿರುವವರಿಗೆ ರೋಗದ ವಿರುದ್ಧ ಹೋರಾಡಲು ಪ್ರೋತ್ಸಾಹ ನೀಡಲು ಹಾಗೂ ಇದರ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಮೇ 8ರಂದು ವಿಶ್ವಾದ್ಯಂತ ತಲಸ್ಸೇಮಿಯಾ ದಿನವನ್ನು ಆಚರಿಸಲಾಗುತ್ತದೆ. ಏನಿದು ತಲಸ್ಸೇಮಿಯಾ? ಆನುವಂಶಿಕವಾಗಿ ಹರಡುವ ರಕ್ತದ…

  • ಜೂನ್ ಗೆ ವ್ಯಾಗನ್ ಆರ್ 7 ಸೀಟರ್ MPV ಕಾರು ಮಾರುಕಟ್ಟೆಗೆ ಲಗ್ಗೆ! ಫೀಚರ್ಸ್ ಹೇಗಿದೆ?

    ನವದೆಹಲಿ:ಈಗಾಗಲೇ ದೇಶದಲ್ಲಿ ಅಪಾರ ಜನಪ್ರಿಯತೆ ಗಳಿಸಿರುವ ಮಾರುತಿ ಸುಜುಕಿ ಇನ್ನಷ್ಟು ಗ್ರಾಹಕಸ್ನೇಹಿಯಾಗುವ ನಿಟ್ಟಿನಲ್ಲಿ ತಯಾರಿಸಿರುವ ಎಂಪಿವಿ ಶ್ರೇಣಿಯ 7 ಸೀಟುಗಳ ವ್ಯಾಗನ್ ಆರ್ ಅನ್ನು ಜೂನ್ ತಿಂಗಳ ಅಂತ್ಯದಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗುವ ಸಾಧ್ಯತೆ ಇರುವುದಾಗಿ ತಿಳಿಸಿದೆ. ವರದಿಯ ಪ್ರಕಾರ,…

  • ಫೋನಿ ಚಂಡಮಾರುತದ ಅಬ್ಬರ; Facebookನಿಂದ ಬಳಕೆದಾರರಿಗೆ I am safe ಆಯ್ಕೆ!

    ನವದೆಹಲಿ: “ಫೋನಿ” ಎಂಬ ಚಂಡ ಮಾರುತ ಶುಕ್ರವಾರ ಬಂಗಾಲಕೊಲ್ಲಿ ಮೂಲಕ ಒಡಿಶಾಗೆ ಬಂದಪ್ಪಳಿಸಿದೆ. 180ರಿಂದ 200 ಕಿಲೋ ಮೀಟರ್ ವೇಗದಲ್ಲಿ ಬಂದಪ್ಪಳಿಸಿದ ಚಂಡಮಾರುತದ ಹೊಡೆತಕ್ಕೆ ಮರ, ವಾಹನಗಳು ಉರುಳಿ ಬಿದ್ದಿವೆ. ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಐದಾರು ಮಂದಿ ಸಾವನ್ನಪ್ಪಿರುವುದಾಗಿ…

ಹೊಸ ಸೇರ್ಪಡೆ