• ಫ್ಲಿಫ್ ಕಾರ್ಟ್ ನಿಂದ ಬಿಗ್ ಬಿಲಿಯನ್ ಡೇ ಸೇಲ್: ಗ್ರಾಹಕರಿಗೆ ಸಿಗಲಿದೆ ಭರ್ಜರಿ ಆಫರ್

  ಮಣಿಪಾಲ: ಹಲವು ಆಫರ್ ಗಳ ಮೂಲಕ ಗ್ರಾಹಕರ ಮನಗೆದ್ದಿರುವ ಫ್ಲಿಪ್ ಕಾರ್ಟ್  “ದಿ ಬಿಗ್ ಬಿಲಿಯನ್ ಡೇಸ್” ಆಫರ್ ಅನ್ನು ಮತ್ತೆ ಆರಂಭಿಸಿದೆ . ಈ ಮೂಲಕ ಆನ್ ಲೈನ್ ಮಾರುಕಟ್ಟೆಯಲ್ಲಿ ಮೂಂಚೂಣಿಯಲ್ಲಿದ್ದಕೊಂಡು ಹೊಸ ಭಾಷ್ಯ ಬರೆಯಲು ಮುಂದಾಗಿದೆ….

 • ಐಫೋನ್ 11 ಸಿರೀಸ್ ಇಂದು ಮಾರುಕಟ್ಟೆಗೆ : ಏನೆಲ್ಲಾ ಫೀಚರ್ಸ್ ಇರಲಿದೆ?

  ವಿಶ್ವದ ಪ್ರತಿಷ್ಠಿತ ಮೊಬೈಲ್ ಫೋನ್ ತಯಾರಿಕಾ ಕಂಪೆನಿಯಾಗಿರುವ ಆ್ಯಪಲ್ ನ ಐಫೋನ್ ಸರಣಿಯಲ್ಲಿ ಬಹುನಿರೀಕ್ಷಿತ ಹೊಸ ಮಾದರಿ ಇಂದು ಬಿಡುಗಡೆಗೊಳ್ಳಲಿದೆ. ಕೆಮರಾ ಫೀಚರ್ ಗಳು ಮತ್ತು ಹಾರ್ಡ್ ವೇರ್ ನಲ್ಲಿ ಗಮನಾರ್ಹ ಬದಲಾವಣೆಗಳನ್ನು ಒಳಗೊಂಡಿರುವ ಐಫೋನ್-11 ಸಿರೀಸ್ ಇದಾಗಿರಲಿದೆ….

 • ಟ್ರಿಪಲ್‌ ರಿಯರ್‌ ಕೆಮರಾ ಹೊಂದಿರುವ ಇನ್ಫಿನಿಕ್ಸ್‌ ಹಾಟ್‌ 8

  ಕೆಮರಾ ವಿಶೇಷತೆಗಳನ್ನು ಇಷ್ಟ ಪಡುವ ಮೊಬೈಲ್ ಪ್ರಿಯರಿಗಾಗಿಯೇ ನೂತನ ಇನ್ಫಿನಿಕ್ಸ್‌ ಹಾಟ್ ಮೊಬೈಲ್ ಪೋನ್‌ಗಳು ಮಾರುಕಟ್ಟೆಗೆ ಬಂದಿವೆ. ಇನ್ಫಿನಿಕ್ಸ್ ಹಾಟ್ 8 ಭಾರತದಲ್ಲಿ ಬಿಡುಗಡೆ ಮಾಡಲಾಗಿದ್ದು, ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕೆಮರಾ, 5,000 ಮೆಗಾಹರ್ಟ್ಸ್ ಬ್ಯಾಟರಿ, ಎಲ್ಇಡಿ ಫ್ಲ್ಯಾಶ್‌…

 • ಇನ್ಮುಂದೆ ಹೆಚ್ಚು ಲೈಕ್ಸ್ ಬಂದಿಲ್ಲವೆಂದು ಕೊರಗಬೇಡಿ: Facebook ತಂದಿದೆ ಹೊಸ ಫೀಚರ್!

  ಕ್ಯಾಲಿಫೋರ್ನಿಯಾ: ಫೇಸ್ ಬುಕ್ ಬಳಕೆದಾರರಿಗೆ ಸಂತಸದ ಸುದ್ದಿ. ಇನ್ನು ಮುಂದೆ ತಮ್ಮ ಪೋಸ್ಟ್ ಗಳಿಗೆ  ಕಡಿಮೆ ಲೈಕ್ಸ್ ಬಂದು ಇತರರೆದುರೂ ಅವಮಾನವಾಯಿತಲ್ಲಾ ಎಂದು ಕೊರಗಬೇಕಾಗಿಲ್ಲ. ಹೆಚ್ಚು ಲೈಕ್ಸ್ ಬರಬೇಕೆಂದು ಇತರರನ್ನು ಟ್ಯಾಗ್ ಮಾಡುವ ಅವಶ್ಯಕತೆಯೂ ಇಲ್ಲ. ಫೇಸ್ ಬುಕ್…

 • ಬೈಕ್ ಪ್ರಿಯರಿಗೊಂದು ಸಂತಸದ ಸುದ್ದಿ: ಅತೀ ಶೀಘ್ರದಲ್ಲಿ ಬರಲಿದೆ ಕೆಟಿಎಂ ಡ್ಯೂಕ್ 790

  ದೆಹಲಿ: ಬೈಕ್ ಪ್ರಿಯರಿಗೆ ಸಂತಸದ ವಿಷಯ. ಬಹುನಿರೀಕ್ಷಿತ ಕೆಟಿಎಂ 790 ಡ್ಯೂಕ್ ಭಾರತೀಯ ಮಾರುಕಟ್ಟೆಗೆ ಇದೇ ಸೆಪ್ಟೆಂಬರ್ 5 ರಂದು ಲಗ್ಗೆಯಿಡಲಿದೆ. ವಿದೇಶಿ ಮಾರುಕಟ್ಟೆಯಲ್ಲಿ ಈಗಾಗಲೇ  ಡ್ಯೂಕ್ 1290 ಅವೃತ್ತಿಯನ್ನು ಮಾರಾಟ ಮಾಡುತ್ತಿರುವ ಕೆಟಿಎಂ ಸಂಸ್ಥೆ ಭಾರತದಲ್ಲೂ ತನ್ನ…

 • ಬೈಕ್‌ ಕಾರ್ಯಕ್ಷಮತೆ ಹೆಚ್ಚಿಸೋದು ಹೇಗೆ?

  ಬೈಕ್‌ ಇದೆ. ಆದರೆ ಮೈಲೇಜ್‌ ಕಡಿಮೆ, ವೇಗವಾಗಿ ಓಡೋದೂ ಇಲ್ಲ ಅಂದರೆ, ಅದರಲ್ಲೇನೋ ಸಮಸ್ಯೆ ಇದೆ ಎಂದರ್ಥ. ಕಾರ್ಯಕ್ಷಮತೆ ಉತ್ತಮವಾಗಿರುವುದರಿಂದ ಉತ್ತಮ ವೇಗ, ಮೈಲೇಜ್‌, ಕಿರಿಕಿರಿ ರಹಿತ ಪ್ರಯಾಣ ಸಾಧ್ಯವಿದೆ. ಇದಕ್ಕಾಗಿ ಏನು ಮಾಡಬೇಕು ನೋಡೋಣ. ಕಾಬ್ಯುìರೇಟರ್‌ ಕ್ಲೀನಿಂಗ್‌/…

 • ಮಾರುತಿ ಸುಜುಕಿ ಎಕ್ಸ್‌ಎಲ್‌ 6

  ಮಾರುತಿ ಸುಜುಕಿ ಎಕ್ಸ್‌ಎಲ್‌6ನಲ್ಲಿ ಆರು ಸೀಟ್‌ಗಳು ಲಭ್ಯವಿದ್ದು ಸುಖಕರ ಪ್ರಯಾಣಕ್ಕೆ ಸಹಾಯಕವಾಗಿದೆ. 1.5 ಲೀ ಪೆಟ್ರೋಲ್‌ ಸಾಮರ್ಥ್ಯವಿದ್ದು, ಐದು ಮ್ಯಾನ್ಯುವಲ್‌, ನಾಲ್ಕು ಆಟೋಮ್ಯಾಟಿಕ್‌ ಸ್ಪೀಡ ಎಂಜಿನ್‌ ಹೊಂದಿದೆ. ಏಳು ಇಂಚಿನ ಟಚ್‌ ಸ್ಕ್ರೀನ್‌ ಇನಾ#ರ್ಮೇಶನ್‌ ಸಿಸ್ಟಮ್‌ ಇದೆ. ಆಟೋಮ್ಯಾಟಿಕ್‌…

 • ಇನ್ ಸ್ಟಾಗ್ರಾಂನಲ್ಲಿತ್ತು ದೋಷ : ಪತ್ತೆ ಹಚ್ಚಿದ ಚೆನ್ನೈ ಟೆಕ್ಕಿಗೆ ಸಿಕ್ಕಿತು ಭಾರೀ ಬಹುಮಾನ

  ಚೆನ್ನೈ : ಫೇಸ್ ಬುಕ್ ಮತ್ತು ಇನ್ ಸ್ಟಾಗ್ರಾಂ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ನಮಗೆ ತಿಳಿಯದ ಅದೆಷ್ಟೋ  ಹಿಡನ್ ಸಮಸ್ಯೆಗಳಿರುತ್ತವೆ. ಇವುಗಳು ಬಳಕೆದಾರರ ಮಾಹಿತಿ ಸೋರಿಕೆಗೂ ಕಾರಣವಾಗುತ್ತದೆ. ಇಂತಹ  ದೋಷವೊಂದನ್ನು ಪತ್ತೆ ಹಚ್ಚಿದ ಚೆನ್ನೈ ಟೆಕ್ಕಿಗೆ ಇದೀಗ…

 • ಸಮೀಕ್ಷೆಯಲ್ಲಿ ನಂಬರ್ ಒನ್ ಸ್ಥಾನ ಪಡೆದ ಮೊಬೈಲ್ ಫೋನ್ ಯಾವುದು ಗೊತ್ತಾ ?

  ನವದೆಹಲಿ: ಇತ್ತೀಚಿಗೆ ನೆಟ್ ಪ್ರಮೋಟರ್ ಸ್ಕೋರ್ (NPS) ನಡೆಸಿದ ಸಮೀಕ್ಷೆಯ ಪ್ರಕಾರ ಭಾರತದಲ್ಲಿ, ಚೀನಾ ಮೂಲದ ಒಪ್ಪೋ ಮೊಬೈಲ್ ಫೋನ್ ನಂಬರ್ ಒನ್  ಸ್ಥಾನವನ್ನು ಪಡೆದಿದ್ದು, ನಂತರದ ಸ್ಥಾನವನ್ನು ಒನ್ ಪ್ಲಸ್ ಮತ್ತು ಹುವಾಯಿ ಪಡೆದುಕೊಂಡಿದೆ. ಭಾರತದ ಮಾರುಕಟ್ಟೆ…

 • ಆಂಡ್ರಾಯ್ಡ್ 10: ಇದರಲ್ಲಿರುವ ಹೊಸ ಫೀಚರ್ಸ್ ಯಾವುದು ಗೊತ್ತಾ ?

  ಆಂಡ್ರಾಯ್ಡ್ ಅಪರೇಟಿಂಗ್ ಸಿಸ್ಟಮ್ ಹಲವು ಅಪ್ ಡೇಟ್ ವರ್ಷನ್ ಗಳನ್ನು ಈಗಾಗಲೇ ಕಂಡಿದೆ. ಇತ್ತೀಚಿಗೆ ಅಪ್ ಡೇಟ್ ಆದ  ಹೊಸ ಆವೃತ್ತಿಯನ್ನು ಆಂಡ್ರಾಯ್ಡ್ ಕ್ಯೂ ಎಂದು ಕರೆಯಲಾಗಿತ್ತಾದರೂ ಅಧಿಕೃತವಾಗಿ ಅಂಡ್ರಾಯ್ಡ್ 10 ಎಂದು ಹೆಸರಿಸಲಾಗಿದೆ. ಇದರ ಮುಂದಿನ ಅವೃತ್ತಿ…

 • BMW ಸೆಡಾನ್

  ಐಷಾರಾಮಿ ಕಾರು ತಯಾರಿಕಾ ಕಂಪನಿ ಬಿಎಂಡಬ್ಲ್ಯೂ, ನಗರ ಪ್ರದೇಶದ ಗ್ರಾಹಕರನ್ನು ಗಮನದಲ್ಲಿರಿಸಿಕೊಂಡು ಮೂರು ಸೆಡಾನ್‌ ಮಾದರಿಯ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಬಿಎಂಡಬ್ಲ್ಯೂ 320ಡಿ ನ್ಪೋರ್ಟ್ಸ್, ಬಿಎಂಡಬ್ಲ್ಯೂ 320ಡಿ ಲಕ್ಸುರಿಲೈನ್‌ ಹಾಗೂ ಬಿಎಂಡಬ್ಲ್ಯೂ 330ಐ ಎಮ್‌ ನ್ಪೋರ್ಟ್ಸ್ ಹೀಗೆ ಮೂರು…

 • ಭಾರತದಲ್ಲಿ ಅತೀ ಹೆಚ್ಚು ಬಾರಿ ಟ್ವೀಟ್ ಮಾಡಲಾದ ಹ್ಯಾಶ್ ಟ್ಯಾಗ್  ಯಾವುದು ಗೊತ್ತಾ ?

  ನವದೆಹಲಿ: ಭಾರತದಲ್ಲಿ ಹ್ಯಾಶ್ ಟ್ಯಾಗ್ ನ ಬಳಕೆ ಆರಂಭವಾಗಿ 12 ವರುಷ ಕಳೆದಿದೆ. ಈ ನಿಟ್ಟಿನಲ್ಲಿ  ಟ್ವೀಟರ್ ಸಂಸ್ಥೆ ಈ ವರ್ಷದ ಪ್ರಥಮಾರ್ಧದಲ್ಲಿ ಅತೀ ಹೆಚ್ಚು ಬಳಸಲ್ಪಟ್ಟ ಹ್ಯಾಶ್ ಟ್ಯಾಗ್ ಅನ್ನು ಅನಾವರಣಗೊಳಿಸಿದೆ . ಈ ಹ್ಯಾಶ್ ಟ್ಯಾಗ್…

 • ಮೊದಲ ಬಾರಿ ʼಆಂಡ್ರಾಯ್ಡ್ 10′ ಬಿಡುಗಡೆ

  ಮಣಿಪಾಲ: ಈ ತನಕ ವಿಶಿಷ್ಟ ಹೆಸರಿನೊಂದಿಗೆ ತನ್ನ ಆವೃತ್ತಿಗಳನ್ನು ಬಿಡುಗಡೆಗೊಳಿಸುತ್ತಿದ್ದ ಆಂಡ್ರಾಯ್ಡ್ ಗುರುವಾರ ಆಂಡ್ರಾಯ್ಡ 10 ಅನ್ನು ಬಿಡುಗಡೆ ಮಾಡಿದೆ. ಗೂಗಲ್ನ ಈ ಆ್ಯಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಹೊಸತಾಗಿದೆ. ಈ ಮೂಲಕ ʼಸ್ವೀಟ್’ಗಳ ಹೆಸರಿನೊಂದಿಗೆ ಬರುತ್ತಿದ್ದ ಆವೃತ್ತಿಗಳಿಗೆ ಬ್ರೇಕ್…

 • ಅತೀ ಶೀಘ್ರದಲ್ಲಿ ಬರಲಿದೆ ಕೈಗೆಟುಕುವ ದರದಲ್ಲಿ “ನೋಕಿಯಾ 5ಜಿ”

  ವಾಷಿಂಗ್ಟನ್ : ನೋಕಿಯಾ ಬ್ರಾಂಡೆಡ್ ಪೋನ್ ಗಳ ತಯಾರಿ ಮತ್ತು ಮಾರಾಟ ಮಾಡುತ್ತಿರುವ ಹೆಚ್ಎಂಡಿ ಗ್ಲೋಬಲ್,  ಮುಂದಿನ ವರ್ಷ ಕೈಗೆಟುಕುವ ದರದಲ್ಲಿ “ನೋಕಿಯಾ 5ಜಿ” ಸ್ಮಾರ್ಟ್ ಪೋನ್  ಬಿಡುಗಡೆ  ಮಾಡಲು ಸಿದ್ಧತೆ ಮಾಡಿಕೊಂಡಿದೆ. ಅಮೇರಿಕಾದಲ್ಲಿ ಈಗೀರುವ ನೋಕಿಯಾ ಪೋನ್…

 • ವಾಟ್ಸಾಪ್ ನಲ್ಲಿ ಇದೀಗ ಫಿಂಗರ್ ಪ್ರಿಂಟ್ ಧೃಢೀಕರಣ ಸೇರಿ 5 ಹೊಸ ಫೀಚರ್

  ಜಗತ್ತಿನಾದ್ಯಂತ   ಅತೀ ಹೆಚ್ಚು ಪ್ರಸಿದ್ಧಿ ಪಡೆದ ಮೆಸೇಜಿಂಗ್  ಆ್ಯಪ್ ಗಳಲ್ಲಿ  ವಾಟ್ಸಾಪ್ ಕೂಡ ಒಂದು. ಕಂಪೆನಿ ಬಿಡುಗಡೆಗೊಳಿಸಿದ ಅಧಿಕೃತ ಅಂಕಿ ಅಂಶಗಳ ಪ್ರಕಾರ ವಿಶ್ವದಾದ್ಯಂತ ಒಂದು ತಿಂಗಳಲ್ಲಿ 1.5 ಬಿಲಿಯನ್  ಸಕ್ರಿಯ ಬಳಕೆದಾರರಿದ್ದು, ಭಾರತದಲ್ಲೆ 400 ಮಿಲಿಯನ್  ಬಳಕೆದಾರರಿದ್ದಾರೆ….

 • ಮಾರುಕಟ್ಟೆಗೆ ಬಂದಿದೆ ರಿಯಲ್ ಮಿ 5, ರಿಯಲ್ ಮಿ 5 ಪ್ರೊ; ಇದರ ವಿಶೇಷತೆ ಏನು ಗೊತ್ತಾ ?

  ಸೆಲ್ಫಿ ಕ್ಯಾಮಾರಗಳೇ ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತಿರುವ ಈ ಕಾಲಘಟ್ಟದಲ್ಲಿ ಚೀನಾ ಮೂಲದ ರಿಯಲ್‌ಮಿ ಸ್ಮಾರ್ಟ್ ಫೋನ್ ಕಂಪೆನಿಯು ತನ್ನ ಬಹುನಿರೀಕ್ಷಿತ ರಿಯಲ್‌ಮಿ 5 ಮತ್ತು ರಿಯಲ್‌ಮಿ 5 ಪ್ರೊ ಬಿಡುಗಡೆ ಮಾಡಿದ್ದುಸ್ಮಾರ್ಟ್ ಫೋನ್ ಮಾರುಕಟ್ಟೆ ವಲಯದಲ್ಲಿ ಸಂಚಲನ ಮೂಡಿಸಿದೆ….

 • ಶೀಘ್ರವೇ ನಿಮ್ಮ ಕೈಗೆಟುಕಲಿದೆ ಅಗ್ಗದ ರಿಯಲ್ ಮಿ ಪ್ರೊ ಸ್ಮಾರ್ಟ್ ಫೋನ್

  ಹೊಸದಿಲ್ಲಿ: ಕಡಿಮೆ ದರದಲ್ಲಿ ಭರ್ಜರಿ ತಾಂತ್ರಿಕತೆಯ ಫೋನ್‌ಗಳನ್ನು ನೀಡುತ್ತಿರುವ ರಿಯಲ್ ಮಿ ಕಂಪೆನಿ ಇದೀಗ ಇನ್ನೆರಡು ಫೋನ್‌ಗಳೊಂದಿಗೆ ಮಾರುಕಟ್ಟೆಯಲ್ಲಿ ಹವಾ ಸೃಷ್ಟಿಸಲು ತಯಾರಾಗಿದೆ. ರಿಯಲ್ ಮಿ 5 ಮತ್ತು  ರಿಯಲ್ ಮಿ 5 ಪ್ರೊ ಆ.20ರಂದು ಮಾರುಕಟ್ಟೆಗೆ ಬಿಡುಗಡೆಯಾಗಲಿದೆ….

 • ವಾಟ್ಸ್ಆ್ಯಪ್‌ ನಲ್ಲಿ ಬರಲಿದೆ ಬೂಮರಾಂಗ್

  ಈಗಾಗಲೇ ಇನ್‌ಸ್ಟಾಗ್ರಾಂನಲ್ಲಿ ಫೇಮಸ್ ಆಗಿರುವ ಬೂಮರಾಂಗ್ ವೀಡಿಯೋಗಳು ಇನ್ನು ಹೆಸರಾಂತ ಸಾಮಾಜಿಕ ಜಾಲತಾಣ ವಾಟ್ಸ್ಆ್ಯಪ್‌ ನಲ್ಲಿ ಕಾಣಿಸಿಕೊಳ್ಳಲಿದೆ. ಈ ಬೂಮರಾಂಗ್ ಆಯ್ಕೆಯನ್ನು ಈಗ ವಾಟ್ಸ್ಆ್ಯಪ್ ಸಂಸ್ಥೆ ಅಭಿವೃದ್ಧಿಪಡಿಸುತ್ತಿದ್ದು, ಮುಂದಿನ ತಿಂಗಳುಗಳಲ್ಲಿ ನಿಮ್ಮ ಸ್ಮಾರ್ಟ್ ಫೋನ್ ಗಳಲ್ಲಿ ಕಾಣಿಸಿಕೊಳ್ಳಲಿದೆ. ಈಗಾಗಲೇ…

 • ಗುಡ್ಡವನ್ನೂ ಹತ್ತುತ್ತೆ ಈ ಜೀಪ್‌ ರಾಂಗ್ಲರ್‌: ಬೆಲೆ 63.94 ಲಕ್ಷ ರೂ.!

  ಹೊಸದಿಲ್ಲಿ: ಭಾರತದ ಮಾರುಕಟ್ಟೆಗೆ ಅಮೆರಿಕದ ಎಸ್‌ಯುವಿ ತಯಾರಿಕೆ ಕಂಪೆನಿ ಜೀಪ್‌ ಕಾಲಿಟ್ಟು ವರ್ಷವೇ ಕಳೆಯಿತು. ಇದೀಗ ಅದು ಇನ್ನಷ್ಟು ಮಾದರಿಯನ್ನು ಇಲ್ಲಿನ ಮಾರುಕಟ್ಟೆಗೆ ಬಿಡುಗಡೆ ಮಾಡಲು ಉದ್ದೇಶಿಸಿದೆ. ಜೀಪ್‌ ಕಂಪಾಸ್‌ ಸೂಪರ್‌ಹಿಟ್‌ ಆಗಿದ್ದು, ರ್‍ಯಾಂಗ್ಲರ್‌ ಸಹರಾ ಜೆಎಲ್‌ ಮಾದರಿಯನ್ನೂ…

 • ಕಾರು ಪಿಕಪ್‌ ಕಡಿಮೆ ಇದೆಯೇ? ಪರಿಹಾರವೇನು?

  ಕೆಲ ದಿನಗಳಿಂದ ಕಾರು ಎಂದಿನಂತೆ ಪಿಕಪ್‌ ತೆಗೆದುಕೊಳ್ಳುತ್ತಿಲ್ಲ ಎನ್ನುವುದು ನಿಮ್ಮ ಗಮನಕ್ಕೆ ಬಂದಿರಬಹುದು. ಪಿಕಪ್‌ ಕಡಿಮೆಯಾಗಲು ಕಾರಣಗಳು ಹಲವು. ಅವುಗಳ ಬಗ್ಗೆ ಕೂಡಲೇ ಗಮನಹರಿಸಿ ಸಮಸ್ಯೆ ಪರಿಹರಿಸಿಕೊಳ್ಳದಿದ್ದರೆ, ಎಂಜಿನ್‌ ಕಾರ್ಯಕ್ಷಮತೆ ಮೇಲೆ ಅದು ಪರಿಣಾಮ ಬೀರುತ್ತದೆ. ಫ‌್ಯುಯೆಲ್ ಫಿಲ್ಟರ್‌…

ಹೊಸ ಸೇರ್ಪಡೆ