• ಆರೋಪ ಸಾಬೀತಾದ್ರೆ ನೇಣಿಗೇರುವೆ

  ಆಮ್‌ ಆದ್ಮಿ ಪಕ್ಷ ಮತ್ತು ಬಿಜೆಪಿ ನಡುವಿನ ‘ಅವಹೇಳನಕಾರಿ ಕರಪತ್ರ’ ವಿವಾದ ಶುಕ್ರವಾರವೂ ಮುಂದುವರಿದಿದೆ. ಆಪ್‌ ಅಭ್ಯರ್ಥಿ ಆತಿಷಿ ವಿರುದ್ಧ ಕೀಳುಮಟ್ಟದಲ್ಲಿ ಟೀಕಿಸಿದ್ದ ಕರಪತ್ರದ ಹಿಂದೆ ಪೂರ್ವ ದಿಲ್ಲಿಯ ಬಿಜೆಪಿ ಅಭ್ಯರ್ಥಿ ಗೌತಮ್‌ ಗಂಭೀರ್‌ ಅವರ ಕೈವಾಡವಿದೆ ಎಂದು…

 • ವಿಪಕ್ಷಗಳಿಗೆ ಕೈಕೊಟ್ಟ ಟಿಆರ್‌ಎಸ್‌

  ಫ‌ಲಿತಾಂಶಕ್ಕೂ ಮೊದಲೇ ಮಹಾಮೈತ್ರಿಯ ಮಾತುಕತೆ ಮುರಿದು ಬೀಳುವ ಲಕ್ಷಣ ಗೋಚರಿಸತೊಡಗಿದೆ. ಇದೇ ತಿಂಗಳ 21ರಂದು ನಡೆಸಲು ಉದ್ದೇಶಿಸಿರುವ ತೆಲುಗು ದೇಶಂ ಪಾರ್ಟಿಯ (ಟಿಡಿಪಿ) ನೇತೃತ್ವದ ವಿಪಕ್ಷಗಳ ಸಭೆಯಲ್ಲಿ ತಾನು ಪಾಲ್ಗೊಳ್ಳುವುದಿಲ್ಲ ಎಂದು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಖಚಿತಪಡಿಸಿದೆ….

 • ರಾಹುಲ್‌ರ ಜಾಣ ಮರೆವು

  ರಾಹುಲ್‌ ಗಾಂಧಿಯವರು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ತಮ್ಮ ಪಕ್ಷವು ಹಿರಿಯರನ್ನು ಗೌರವಿಸುತ್ತದೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್‌ರೊಂದಿಗೆ ಕಾಂಗ್ರೆಸ್‌ ಪಕ್ಷ ಕೆಟ್ಟದಾಗಿ ವರ್ತಿಸಿತು. ಬಾಬು ಜಗಜೀವನ್‌ ರಾಮ್‌ರಂಥ ದಲಿತ್‌ ಐಕಾನ್‌ರಿಗೂ ಅವಮಾನ ಮಾಡಲಾಯಿತು. ಪ್ರಣಬ್‌…

 • ಚಾಂದನೀ ಚೌಕಾಬಾರಾ

  ಜನಸಂಖ್ಯೆಯ ದೃಷ್ಟಿಯಿಂದ ನವದೆಹಲಿಯ ಚಾಂದ್‌ನೀ ಚೌಕ್‌ ದೆಹಲಿಯ ಅತಿ ಚಿಕ್ಕ ಲೋಕಸಭಾ ಕ್ಷೇತ್ರವಾದರೂ ಇಲ್ಲಿನ ಗೆಲುವು ಬಿಜೆಪಿ, ಕಾಂಗ್ರೆಸ್‌ ಮತ್ತು ಆಪ್‌ಗೆ ಪ್ರತಿಷ್ಠೆಯ ವಿಷಯವಾಗಿ ಬದಲಾಗಿದೆ. ಭಾರತದ ಅತಿ ಹಳೆಯ ಮಾರುಕಟ್ಟೆಯಲ್ಲಿ ಒಂದಾಗಿರುವ ಚಾಂದ್‌ನೀ ಚೌಕದಲ್ಲಿ ರಾಜಕೀಯವೆಲ್ಲವೂ ವ್ಯಾಪಾರಸ್ಥರ…

 • ಹಿಸಾರ್‌: ಕುಟುಂಬ ರಾಜಕೀಯದ ಕಣ

  ಹರ್ಯಾಣದ ಹಿಸಾರ್‌ ಲೋಕಸಭಾ ಕ್ಷೇತ್ರವು ಮೂರು ರಾಜಕೀಯ ಕುಟುಂಬಗಳ ನಡುವಿನ ಅಖಾಡವಾಗಿ ಬದಲಾಗಿದ್ದು, ಈ ತಿಕ್ರೋನ ಸ್ಪರ್ಧೆಯು ಹರ್ಯಾಣದ ಅತಿದೊಡ್ಡ ಕುಟುಂಬ ರಾಜಕಾರಣದ ಯುದ್ಧವಾಗಿ ಬದಲಾಗಿದೆ. ಈ ಬಾರಿ ಹಿಸಾರ್‌ನಲ್ಲಿ ಓಂಪ್ರಕಾಶ್‌ ಚೌಟಾಲಾ ಅವರ ಮೊಮ್ಮಗ, ಹಾಲಿ ಸಂಸದ…

 • ವಾಯವ್ಯ ದೆಹಲಿಯಲ್ಲಿ ಯಾರ ಪರ ಒಲವು?

  ನಾರ್ತ್‌ ವೆಸ್ಟ್‌ ದೆಹಲಿ ಅಥವಾ ವಾಯವ್ಯ ದೆಹಲಿಯ ಲೋಕಸಭಾ ಕ್ಷೇತ್ರದ ಹುರಿಯಾಳುಗಳಲ್ಲಿ ಭಾರಿ ಬದಲಾವಣೆಯಾಗಿದೆ. ಬಿಜೆಪಿಯ ದಲಿತ ಮುಖ ಎಂದು ಬಿಂಬಿತಗೊಂಡಿದ್ದ ಡಾ.ಉದಿತ್‌ ರಾಜ್‌ ಪಕ್ಷ ತೊರೆದು ಕಾಂಗ್ರೆಸ್‌ ಸೇರಿದ್ದಾರೆ. ಆಮ್‌ ಆದ್ಮಿ ಪಕ್ಷದ ವತಿಯಿಂದ ಗುಗನ್‌ ಸಿಂಗ್‌…

 • ಅತಂತ್ರ ಫ‌ಲಿತಾಂಶ ಬಂದರೆ ಬಿಜೆಪಿಗೆ ಅವಕಾಶ ಕೊಡುವುದಿಲ್ಲ: ಸ್ಟಾಲಿನ್‌

  ತಮಿಳುನಾಡು ರಾಜಕೀಯದಲ್ಲೀಗ ಎಂ.ಕರುಣಾನಿಧಿ, ಜೆ.ಜಯಲಲಿತಾ ಇಲ್ಲ. ಚುನಾವಣೆಯ ನಂತರದಲ್ಲಿ ವಹಿಸಲಿರುವ ಪಾತ್ರದ ಬಗ್ಗೆ ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್‌ ಮಾತನಾಡಿದ್ದಾರೆ. ಬಿಜೆಪಿಗೆ ಸರ್ಕಾರ ರಚನೆ ಮಾಡಲು ಅವಕಾಶ ನೀಡುವುದೇ ಇಲ್ಲ ಎಂದು ಹೇಳಿಕೊಂಡಿದ್ದಾರೆ. ••ಒಂದು ವೇಳೆ ಅತಂತ್ರ ಲೋಕಸಭೆ ನಿರ್ಮಾಣ…

 • ಪೂರ್ವ ದಿಲ್ಲಿಗೆ ಗಂಭೀರ ಖದರ್‌

  ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಒಟ್ಟು ಏಳು ಲೋಕಸಭಾ ಕ್ಷೇತ್ರಗಳಿವೆ. ಈ ಪೈಕಿ ಪೂರ್ವ ದೆಹಲಿ ಕ್ಷೇತ್ರಕ್ಕೆ ಮೇ 12ರಂದು ನಡೆಯಲಿರುವ ಮತದಾನಕ್ಕೆ ಹೆಚ್ಚಿನ ಖದರ್‌ ಬಂದಿದೆ. ಈ ಬಾರಿ ಕ್ರಿಕೆಟಿಗ ಗೌತಮ್‌ ಗಂಭೀರ್‌ ಬಿಜೆಪಿ ಸೇರ್ಪಡೆಯಾಗಿ, ಅಲ್ಲಿಂದ ಸ್ಪರ್ಧೆಗೆ…

 • ಖಾದಿಗೆ ಭರ್ಜರಿ ಬೇಡಿಕೆ

  ರಾಜಕೀಯ ನೇತಾರರು ಎಂದಾಕ್ಷಣ ಮೊದಲು ನೆನಪಾಗುವುದು ಅವರು ತೊಡುವ ಖಾದಿ ಬಟ್ಟೆಗಳು. ಅದರಲ್ಲೂ ಇತ್ತೀಚೆಗೆ ಖಾದಿ ಕ್ರೇಜ್‌ ತುಸು ಜಾಸ್ತಿಯೇ ಆಗಿದೆ. ಅಂತೆಯೇ ಈ ಚುನಾವಣ ಸೀಸನ್‌ನಲ್ಲಿ ಖಾದಿ ಬಟ್ಟೆಗಳಿಗೆ ಭರ್ಜರಿ ಬೇಡಿಕೆ ಬಂದಿದೆಯಂತೆ. 2019ರ ಮಾರ್ಚ್‌ಗೆ ಅಂತ್ಯವಾದ…

 • ಬಿಜೆಪಿ ನಾಯಕನ ಹತ್ಯೆ

  ದಕ್ಷಿಣ ಕಾಶ್ಮೀರದ ಅನಂತ್‌ನಾಗ್‌ ಜಿಲ್ಲೆಯಲ್ಲಿ ಶನಿವಾರ ರಾತ್ರಿ ಬಿಜೆಪಿ ಘಟಕದ ಉಪಾಧ್ಯಕ್ಷ ಗುಲ್ ಮೊಹಮ್ಮದ್‌ ಮಿರ್‌ (57) ಎಂಬವರನ್ನು ಉಗ್ರರು ಗುಂಡಿಕ್ಕಿ ಹತ್ಯೆಗೈದಿದ್ದಾರೆ. 2018 ಮತ್ತು 2014ರ ಅಸೆಂಬ್ಲಿ ಚುನಾವಣೆಯಲ್ಲಿ ಇವರು ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿ ಸೋಲುಂಡಿದ್ದರು. ಶನಿವಾರ…

 • Live Updates-ಲೋಕ ಸಮರ-19: ಪ.ಬಂಗಾಲದಲ್ಲಿ ಟೆನ್ಷನ್‌; ಕಾಶ್ಮೀರದಲ್ಲಿ ಗ್ರೆನೇಡ್‌ ಅಟ್ಯಾಕ್‌

  ನವದೆಹಲಿ: ದೇಶದಲ್ಲಿ ಒಟ್ಟು ಏಳು ರಾಜ್ಯಗಳ 51 ಲೋಕಸಭಾ ಕ್ಷೇತ್ರಗಳಿಗೆ ಐದನೇ ಹಂತದ ಮತದಾನ ಇಂದು ಮುಂಜಾನೆ ಏಳು ಗಂಟೆಯಿಂದ ಪ್ರಾರಂಭಗೊಂಡಿದೆ. ಈ ಹಂತದ ಮತದಾನದ ವಿಶೇಷವೆಂದರೆ ಎಲ್ಲಾ ರಾಜಕೀಯ ಪಕ್ಷಗಳ ಘಟಾನುಘಟಿ ನಾಯಕರು ಸ್ಪರ್ಧಿಸುತ್ತಿರುವ ಕ್ಷೇತ್ರಗಳಿಗೆ ಮತದಾನ…

 • ಮೃತರ ಭೂಮಿ ಕಸಿದಿದ್ದಾರೆಯೇ ಮೋದಿ?

  ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ ಸಿಎಂ ಆಗಿದ್ದಾಗ ನೀಡಿದ್ದ ಪ್ಲಾಟ್‌ನಲ್ಲಿ ಅವ್ಯವಹಾರ ನಡೆದಿದೆ ಎಂದು ಕಾಂಗ್ರೆಸ್‌ ವಕ್ತಾರ ಪವನ್‌ ಖೇರಾ ಆರೋಪಿಸಿದ್ದಾರೆ. ಅವರ ಪ್ಲಾಟ್ ವರ್ಗಾವಣೆ ಅಥವಾ ಮಾರಾಟ ಮಾಡುವಂತಿಲ್ಲ ಎಂದು ನಿಯಮವಿದೆ. ಆದರೆ ಅದನ್ನು ಬಿಜೆಪಿಯ ಮಾಜಿ…

 • ಆರೋಗ್ಯ ಹದಗೆಟ್ಟಾಗ ಕಿಚಡಿಯೇ ಬೇಕು!

  ವಿಪಕ್ಷಗಳ ಮಹಾಮೈತ್ರಿಯ ಸರಕಾರದ ಕುರಿತು ‘ಕಿಚಡಿ ಸರಕಾರ’ ಎಂದು ಲೇವಡಿ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನಾಯಕರಿಗೆ ಕಾಂಗ್ರೆಸ್‌ ನಾಯಕ ಶಶಿ ತರೂರ್‌ ತಿರುಗೇಟು ನೀಡಿದ್ದಾರೆ. ‘ಆರೋಗ್ಯ ಹದಗೆಟ್ಟಾಗ ಎಲ್ಲರಿಗೂ ಕಿಚಡಿಯೇ ಬೇಕಾಗುತ್ತದೆ’ ಎಂದು ತರೂರ್‌…

 • ಪ್ರತಿ ಹನಿ ರಕ್ತಕ್ಕೂ ಪ್ರತೀಕಾರ ತೀರಿಸುವೆ

  ಹೊಸದಿಲ್ಲಿ: “ಹುತಾತ್ಮರ ಪ್ರತಿ ಹನಿ ರಕ್ತಕ್ಕೂ ಪ್ರತೀಕಾರ ತೀರಿಸಿಯೇ ಸಿದ್ಧ ಎಂದು ನಾನು ಶಪಥ ಮಾಡಿದ್ದೇನೆ. ದೇಶ ದಿಂದ ಭಯೋತ್ಪಾದನೆ ಮತ್ತು ನಕ್ಸಲ್‌ವಾದವನ್ನು ನಿರ್ಮೂಲನೆ ಮಾಡುತ್ತೇನೆ’. ಮಧ್ಯಪ್ರದೇಶದ ಸಾಗರದಲ್ಲಿ ರವಿವಾರ ಚುನಾವಣ ಪ್ರಚಾರ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ…

 • ಲಕ್ನೋದಲ್ಲಿ ಮತ್ತೆ ಸಿಂಗ್‌ ಈಸ್‌ ಕಿಂಗ್‌?

  ಉತ್ತರ ಪ್ರದೇಶ ರಾಜಧಾನಿ ಲಕ್ನೋದಲ್ಲಿ ಚುನಾವಣಾ ಕಾವು ಹೆಚ್ಚಾಗಿದೆ. ಈ ಬಾರಿ ಕಣದಲ್ಲಿ ಹಾಲಿ ಸಂಸದ, ಗೃಹ ಸಚಿವ ರಾಜನಾಥ್‌ ಸಿಂಗ್‌ ಇದ್ದರೆ, ಅವರಿಗೆ ಎದುರಾಳಿಯಾಗಿ ಎಸ್‌ಪಿ-ಬಿಎಸ್‌ಪಿ ಮೈತ್ರಿಕೂಟದಿಂದ ಸಂಸದ ಶತ್ರುಘ್ನ ಸಿನ್ಹಾ ಪತ್ನಿ ಪೂನಂ ಸಿನ್ಹಾ(ಎಸ್‌ಪಿ) ಕಣಕ್ಕೆ…

 • “ಹಿಂದಿ ಬೆಲ್ಟ್’ನಲ್ಲಿ ಪ್ರಮುಖರ ಪೈಪೋಟಿ

  ಇಂದು ದೇಶದ 7 ರಾಜ್ಯಗಳ 51 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಬಿಜೆಪಿಯು 2014ರ ಚುನಾವಣೆಯಲ್ಲಿ ಈ ಕ್ಷೇತ್ರಗಳಲ್ಲಿ ಮೆಜಾರಿಟಿ ಪಡೆಯಲು ಸಫ‌ಲವಾಗಿತ್ತು. ಬಿಹಾರ, ಜಮ್ಮು-ಕಾಶ್ಮೀರ, ಜಾರ್ಖಂಡ್‌, ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಐದನೇ ಹಂತದ…

 • ಸಾಧ್ವಿಗೆ ಸುಲಭವಿದೆಯೇ ದಾರಿ?

  ದೇಶದಲ್ಲಿ ಮಂಡಲ್‌ ವರದಿ ಜಾರಿಗೆ ತಂದಿದ್ದ ಮಾಜಿ ಪ್ರಧಾನಿ ವಿಶ್ವನಾಥ್‌ ಪ್ರತಾಪ್‌ ಸಿಂಗ್‌ ಜನತಾ ದಳ ಅಭ್ಯರ್ಥಿಯಾಗಿ ಗೆದ್ದಿದ್ದ ಕ್ಷೇತ್ರವೇ ಉತ್ತರ ಪ್ರದೇಶದ ಫ‌ತೇಪುರ. ಒಂದರ್ಥದಲ್ಲಿ ಈ ಕ್ಷೇತ್ರ ದೇಶಾದ್ಯಂತ ಅವರಿಂದಲೇ ಖ್ಯಾತಿ ಗಳಿಸಿತು. 1984ರ ಚುನಾವಣೆವರೆಗೆ ಈ…

 • ಸೌದಿ ಜೈಲಿನಿಂದ 850 ಮಂದಿಯ ಬಿಡುಗಡೆಗೆ ನಾನು ಕಾರಣ

  ಸೌದಿ ಅರೇಬಿಯಾದ ಭಾವೀ ದೊರೆ ಭಾರತಕ್ಕೆ ಭೇಟಿ ನೀಡಿದಾಗ, ರಂಜಾನ್‌ ಆರಂಭವಾಗುವ ಮೊದಲು ಸೌದಿಯ ಜೈಲುಗಳಲ್ಲಿರುವ 850 ಭಾರತೀಯ ಕೈದಿಗಳನ್ನು ಬಿಡುಗಡೆ ಮಾಡುವಂತೆ ನಾನು ಅವರಲ್ಲಿ ಕೋರಿಕೊಂಡಿದ್ದೆ. ನನ್ನ ಕೋರಿಕೆಗೆ ಸ್ಪಂದಿಸಿ ಅವರು ಭಾರತೀಯ ಕೈದಿಗಳನ್ನು ಬಿಡುಗಡೆ ಮಾಡಿದ್ದಾರೆ…

 • ಸಾಧ್ವಿಗೆ ನೋಟಿಸ್‌ ಜಾರಿ

  ಬಾಬರಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದ ಹೇಳಿಕೆಗಾಗಿ 3 ದಿನ ಚುನಾವಣ ಪ್ರಚಾರಕ್ಕೆ ನಿರ್ಬಂಧ ಹೇರಿದ್ದರೂ, ಅದನ್ನು ಪಾಲಿಸದ ಭೋಪಾಲ್ನ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್‌ಗೆ ರವಿವಾರಚುನಾವಣ ಆಯೋಗ ನೋಟಿಸ್‌ ಜಾರಿ ಮಾಡಿದೆ. ಗುರುವಾರ ಬೆಳಗ್ಗಿನಿಂದ 72…

 • ಮೋದಿಗೆ ಮತ ಹಾಕಿ

  ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಬಾಲಿವುಡ್‌ ನಟ ವಿವೇಕ್‌ ಒಬೆರಾಯ್‌ ರವಿವಾರಬಿಜೆಪಿ ಪರ ಪ್ರಚಾರ ಕೈಗೊಂಡರು. ದಿಲ್ಲಿಯ ಎಲ್ಲ 7 ಕ್ಷೇತ್ರಗಳಲ್ಲೂ ಮೋದಿಯ ವರಿಗೆ ಮತ ಚಲಾಯಿಸುವ ಮೂಲಕ ಬಿಜೆಪಿಯನ್ನು ಗೆಲ್ಲಿಸಿ ಎಂದು ಮತದಾರ ರಿಗೆ ಕರೆ ನೀಡಿದರು. ಭಾರತದ…

ಹೊಸ ಸೇರ್ಪಡೆ