• ಹಣ್ಣುಗಳ ರಾಜನ ಲೋಕದ ಕದ ತೆರೆದ “ಮಧುರಂ-2019′

  ಬದಿಯಡ್ಕ: ಮೇ ಮಾಸ ಹೂಹಣ್ಣುಗಳ ಮಾಸ. ಮೈತುಂಬ ರಂಗುರಂಗಿನ ಹೂಗಳಿಂದ ಕಂಗೊಳಿಸುವ ಗಿಡಮರಗಳು, ಹಸಿರು ಹಳದಿ ಹಣ್ಣುಗಳು ಜನರನ್ನು ಪ್ರಕೃತಿಯತ್ತ ಸೆಳೆಯುತ್ತದೆ. ಹಲಸು, ಪೇರಳೆ, ಈರೋಳು ಮುಂತಾದ ಹಣ್ಣುಗಳ ನಡುವೆ ತನ್ನ ವಿಶಿಷ್ಟವಾದ ರುಚಿ ಹಾಗೂ ಬಣ್ಣದಿಂದ ಕಂಗೊಳಿಸುವ…

 • ನವಜೀವನ ಸ್ಟೂಡೆಂಟ್‌ ಪೊಲೀಸ್‌ ತಂಡ ಆಯ್ಕೆ

  ಬದಿಯಡ್ಕ: ಪೆರಡಾಲ ನವಜೀವನ ಹೈಯರ್‌ ಸೆಕೆಂಡರಿ ಶಾಲೆಯ ಸ್ಟೂಡೆಂಟ್‌ ಪೊಲೀಸ್‌ ತಂಡವು ಜಿಲ್ಲೆಯ ಮೂರನೇ ಅತ್ಯುತ್ತಮ “ಪ್ಲಟೂನ್‌’ ಆಗಿ ಹೊರಹೊಮ್ಮಿದೆ. ಉದಿನೂರು ಜಿ.ಎಚ್‌.ಎಸ್‌.ನಲ್ಲಿ 5 ದಿನಗಳ ಕಾಲ ನಡೆದ ಬೇಸಿಗೆ ಶಿಬಿರದಲ್ಲಿ ಒಟ್ಟು 27 ತಂಡಗಳು ಭಾಗವಹಿಸಿದ್ದವು. ನವಜೀವನ…

 • ರಾಜಕೀಯ ಪಕ್ಷಗಳ, ನಾಯಕರ ನಿದ್ದೆಗೆಡಿಸಿದ ನಕಲಿ ಮತದಾನ

  ಕುಂಬಳೆ: ಎ. 23 ರಂದು ನಡೆದ 17ನೇ ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಮೇ 23 ಎಂದು ಬರುವುದೋ ಎಂದು ಮತದಾರರು ಕಾತರರಾಗಿದ್ದಾರೆ. ಈ ಮಧ್ಯೆ ನಕಲಿ ಮತದಾನವಾದ ಆರೋಪ ರಾಜ್ಯದ ಎಡರಂಗ ಐಕ್ಯರಂಗ ಮತ್ತು ಎನ್‌.ಡಿ.ಎ. ಪಕ್ಷಗಳಿಂದ ಕೇಳಿ…

 • ಸಮಾಜ ಸಂಘಟನೆಗೆ ಕ್ರೀಡಾಕೂಟ ಸಹಕಾರಿ: ಅಪ್ಪಚ್ಚು ರಂಜನ್‌

  ಮಡಿಕೇರಿ: ಸಮಾಜದ ಸಂಘಟನೆಯನ್ನು ಶಕ್ತಿಯುತಗೊಳಿಸಲು ಕ್ರೀಡಾಕೂಟಗಳು ಹೆಚ್ಚು ಸಹಕಾರಿ ಎಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್‌ಹೇಳಿದರು. ಕೊಡಗು ಗೌಡ ಯುವ ವೇದಿಕೆಯ ವತಿಯಿಂದ 2019 ನೇ ಸಾಲಿನ ‘ಗೌಡ ಕ್ರಿಕೆಟ್‌ ಕಪ್‌’ ಪಂದ್ಯಾವಳಿಗೆ ನಗರದ ಫೀಲ್ಡ್‌ ಮಾರ್ಷಲ್‌ ಕೆ.ಎಂ. ಕಾರ್ಯಪ್ಪ…

 • ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ : ಶೇ.98.11 ತೇರ್ಗಡೆ

  ಕಾಸರಗೋಡು: ಕೇರಳ ಎಸ್‌.ಎಸ್‌.ಎಲ್‌.ಸಿ. ಪರೀಕ್ಷಾ ಫಲಿತಾಂಶ ಸೋಮವಾರ ಮಧ್ಯಾಹ್ನ ಪ್ರಕಟಿಸ ಲಾಯಿತು. ಇದರೊಂದಿಗೆ ಟಿಎಚ್‌ಎಸ್‌ಎಲ್‌ಸಿ ಮತ್ತು ಎಸ್‌ಎಸ್‌ಎಲ್‌ಸಿ (ಹಿಯರಿಂಗ್‌ ಇಂಪೇರ್ಡ್‌), ಎಎಚ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶಗಳನ್ನೂ ಪ್ರಕಟಿಸಲಾಗಿದೆ. ಚುನಾವಣಾ ನೀತಿ ಸಂಹಿತೆ ಜಾರಿ ಯಲ್ಲಿರುವುದರಿಂದ ಶಿಕ್ಷಣ ಸಚಿವರ ಬದಲಾಗಿ ಸಾರ್ವಜನಿಕ…

 • ಐಸಿಸ್‌ ಯಾದಿಗೆ ಕಾಸರಗೋಡಿನ ಇಬ್ಬರ ಸಹಿತ ಮೂವರ ಸೇರ್ಪಡೆ

  ಕಾಸರಗೋಡು: ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್‌ ಸ್ಟೇಟ್‌(ಐಸಿಸ್‌) ಸಂಬಂಧಿಸಿದ ಪ್ರಕರಣ ದಲ್ಲಿ ಕಾಸರಗೋಡಿನ ಇಬ್ಬರು ಸೇರಿದಂತೆ ಮೂವರನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಆರೋಪಿಗಳನ್ನಾಗಿ ಸೇರ್ಪಡೆಗೊಳಿಸಿದೆ. ಕಾಸರಗೋಡು ನಿವಾಸಿಗಳಾದ ಅಬೂಬಕ್ಕರ್‌ ಸಿದ್ದಿಕ್‌, ಅಹಮ್ಮದ್‌ ಅರಾಫತ್‌, ಕೊಲ್ಲಂ ಕರುನಾಗಪಳ್ಳಿ ನಿವಾಸಿ ಮೊಹಮ್ಮದ್‌…

 • ದೈವಾರಾಧನೆಯ ಐತಿಹ್ಯದ ಪುಟಗಳನ್ನು ತೆರೆದಿಟ್ಟ ಕರಿಪಾಡಗಂ ಯಾದವ ತರವಾಡು

  ಬದಿಯಡ್ಕ: ತುಳುನಾಡಿನ ದೈವಾರಾಧನೆಯು ಐತಿಹ್ಯದ ಪುಟಗಳನ್ನು ಒಂದೊಂದಾಗಿ ತೆರೆದಿಟ್ಟು ಜನರಿಗೆ ಆದರ ಪರಿಚಯವನ್ನು ಮಾಡುವಲ್ಲಿ ಪ್ರಧಾನ ಪಾತ್ರವಹಿಸುತ್ತದೆ. ಹಿಂದೆ ಇದ್ದ ಆಚಾರ ವಿಚಾರಗಳನ್ನು, ರೀತಿ ನೀತಿಗಳನ್ನು ಇಂದಿಗೂ ಜೀವಂತವಾಗಿಸಿಡುವಲ್ಲಿ ಯಶಸ್ವಿಯಾಗಿದೆ. ಇಂತಹ ಆಚರಣೆಗಳ ಮೂಲಕ ಜನರ ನಡುವೆ ಇದ್ದ…

 • ಕುಡಿಯುವ ನೀರಿಗೆ ಬರ: ಶಾಶ್ವತ ಪರಿಹಾರಕ್ಕೆ ಯೋಜನೆ ಸಿದ್ಧ

  ಕುಂಬಳೆ: ಹರಿಯುವ ನದಿಯ ನೀರನ್ನು ನೈಸರ್ಗಿಕವಾಗಿ ಸಂಗ್ರಹಿಸಿ ಜಿಲ್ಲೆಯ ಕುಡಿಯುವ ನೀರಿನ ಬರಕ್ಕೆ ಶಾಶ್ವತ ಪರಿಹಾರ ಒದಗಿಸಲು ಶಾಸ್ತ್ರೀಯ ಯೋಜನೆ ಸಿದ್ಧಪಡಿಸಲಾಗಿದೆ. ಈ ನಿಟ್ಟಿನಲ್ಲಿ ಮಂಜೇಶ್ವರ ತಾಲೂಕಿನಲ್ಲಿ 418 ಹೊಸ ಸಣ್ಣ ಕೆರೆಗಳನ್ನು ನಿರ್ಮಿಸಲಾಗುವುದು. ನದಿಗಳಲ್ಲಿ ಸಹಜವಾಗಿ ಹರಿದು…

 • ತುರ್ತು ಸಂದರ್ಭದಲ್ಲಿ ಅಗತ್ಯ ಆರೋಗ್ಯ ಸೇವೆ:ಲಕ್ಷ್ಮೀಪ್ರಿಯಾ

  ಮಡಿಕೇರಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಯುನೆಸೆಫ್ ವತಿಯಿಂದ ಶನಿವಾರ ಸಮಗ್ರ ಕೊಡಗು ಸ್ಪಂದನಾ ಯೋಜನೆ ಕುರಿತು ವಿಚಾರ ಸಂಕಿರಣವು ನಗರದ ಜಿಲ್ಲಾ ಆಸ್ಪತ್ರೆಯ ಸಭಾಂಗಣದಲ್ಲಿ ಜರುಗಿತು. ವಿಚಾರ ಸಂಕಿರಣಕ್ಕೆ ಚಾಲನೆ…

 • ವಾಹನ ನೋಂದಣಿ “ಸಾರಥಿ ಯೋಜನೆ’ ಅನುಷ್ಠಾನ

  ಕಾಸರಗೋಡು: ಕೇರಳದ ಜನರು ಇನ್ನು ಮುಂದೆ ವಾಹನ ನೋಂದಾವಣೆಗಾಗಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ದೇಶದ ಎಲ್ಲ ವಾಹನಗಳ ಕುರಿತಾದ ಸಂಪೂರ್ಣ ಮಾಹಿತಿಗಳನ್ನು ಒಂದೇ ಸೂರಿನಡಿಗೆ ತಲುಪಿಸುವುದರ ಅಂಗವಾಗಿ ನೂತನ ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ. ವಾಹನ ನೋಂದಣಿ…

 • “ಜನನದಿಂದ ಮರಣದ ತನಕವೂ ಕಾನೂನು ಕಟ್ಟಲೆ ಆವಶ್ಯಕ’

  ಶನಿವಾರಸಂತೆ: ಮನುಷ್ಯನ ಜನನದಿಂದ ಮರಣದ ತನಕವೂ ಕಾನೂನು ಕಟ್ಟಲೆಯ ಅವಶ್ಯಕತೆ ಇದೆ ಎಂದು ಸೋಮವಾರಪೇಟೆ ಸಿವಿಲ್‌ ನ್ಯಾಯಲಯದ ಸಿವಿಲ್‌ ನ್ಯಾಯಧೀಶ ಪರಶುರಾಮ್‌ ದೊಡ್ಡಮನಿ ಹೇಳಿದರು. ಅವರು ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ, ಬೆಂಗಳೂರು ಕರ್ನಾಟಕ ರಾಜ್ಯ…

 • ತುಕ್ಕು ಹಿಡಿದು ನಾಶದತ್ತ ಸರಿದ ಬೀಚ್‌ ಪಾರ್ಕ್‌

  ಕಾಸರಗೋಡು: ನಗರವನ್ನು ಆಕರ್ಷಕವನ್ನಾಗಿ ಪರಿವರ್ತಿಸುವ ಮತ್ತು ಸ್ಥಳೀಯರಿಗೆ ಸಂಜೆ ಹೊತ್ತು ವಿಶ್ರಾಂತಿ ಪಡೆಯಲು ಸೌಕರ್ಯ ಕಲ್ಪಿಸುವುದಕ್ಕಾಗಿ ಕಾಸರಗೋಡು ನಗರದಲ್ಲಿ ಆರು ಪಾರ್ಕ್‌ ಗಳಿವೆ. ಆರಂಭ ಶೂರತನವೆಂಬಂತೆ ಪಾರ್ಕ್‌ಗಳು ತಲೆಯೆತ್ತುತ್ತಿದ್ದಾಗ ಈ ಪಾರ್ಕ್‌ಗಳು ನಗರಸಭೆಯ ಉದ್ದೇಶಗಳು ಈಡೇರು ತ್ತವೆ ಎಂದೇ…

 • ಕೊಡಗಿನಲ್ಲಿ ಮಳೆ ಕಡಿಮೆ ಮುನ್ಸೂಚನೆ ನೀಡಿದ ರೆಡ್ಡಿ

  ಮಡಿಕೇರಿ : ಪ್ರಸಕ್ತ ಸಾಲಿನಲ್ಲಿ ಕೊಡಗು ಜಿಲ್ಲೆಯಲ್ಲಿ ಕಡಿಮೆ ಮಳೆಯಾಗುವ ಮುನ್ಸೂಚನೆ ಇರುವುದಾಗಿತಿಳಿಸಿರುವಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸ ರೆಡ್ಡಿ ಕಳೆದ ಸಾಲಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಕ್ಕೆ ಅತಿಯಾದ ಮಳೆ ಕಾರಣವೇಹೊರತು ಭೂ ಕಂಪನವಲ್ಲ ಎಂದು…

 • ಸೋಮವಾರಪೇಟೆ ಸಬ್ಬಮ್ಮ ದೇವರ ಸುಗ್ಗಿ ಉತ್ಸವ

  ಸೋಮವಾರಪೇಟೆ: ಸಮೀಪದ ಚೌಡ್ಲು ಗ್ರಾಮದಲ್ಲಿ ಶ್ರೀಸಬ್ಬಮ್ಮ ದೇವರ ಸುಗ್ಗಿ ಉತ್ಸವ ಶ್ರದ್ಧಾ ಭಕ್ತಿಯಿಂದ ಶುಕ್ರವಾರ ನಡೆಯಿತು.. ನಗರೂರು, ಚೌಡ್ಲು, ಕಿಬ್ಬೆಟ್ಟ, ಕರ್ಕಳ್ಳಿ, ಬೇಳೂರು, ಮಾಟ್ನಳ್ಳಿ, ಕಲ್ಕಂದೂರು ಗ್ರಾಮಸ್ಥರು ಸುಗ್ಗಿ ಉತ್ಸವದಲ್ಲಿ ಪಾಲ್ಗೊಂಡರು. 800 ವರ್ಷಗಳ ಇತಿಹಾಸವಿರುವ ಸುಗ್ಗಿಯಲ್ಲಿ ಉತ್ಸವದಲ್ಲಿ…

 • ಭಾವೀ ಜನಾಂಗಕ್ಕೆ ಸನ್ಮಾರ್ಗದ ದರ್ಶನ ನಮ್ಮೆಲ್ಲರ ಹೊಣೆ : ಕೃಷ್ಣ ಮಣಿಯಾಣಿ

  ಬದಿಯಡ್ಕ: ಭಕ್ತಿ ಮತ್ತು ಪ್ರೀತಿಗೆ ಎಂತಹ ಶತ್ರುಗಳನ್ನೂ ಸಹ ಎದುರಿಸುವ ಶಕ್ತಿಯಿದೆ. ಮನದಲ್ಲಿ ಅಚಲವಾದ ನಿಷ್ಠೆ, ಪರಿಶ್ರಮವಿದ್ದರೆ ದೇವರನ್ನು ಕಾಣಬಹುದು. ಪರಂಪರಾಗತವಾಗಿ ಆಚರಿಸಿಕೊಂಡು ಬಂದಂತಹ ಆಚಾರ ಅನುಷ್ಠಾನಗಳನ್ನು ಉಳಿಸಿ, ಮುಂದಿನ ಜನಾಂಗವನ್ನು ಸನ್ಮಾರ್ಗದಲ್ಲಿ ನಡೆಸಬೇಕಾದ ಕರ್ತವ್ಯ ನಮ್ಮ ಪಾಲಿಗಿದೆ…

 • ಮೇ.13 ರಿಂದ ವಾಗ್ಮಾನ್‌ ದೇವರಮನೆ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

  ಬದಿಯಡ್ಕ : ಕುಂಡಂಗುಳಿ ಜಾಲುಮನೆ ಕೋಟೆಬಯಲು ವಾಗ್ಮಾನ್‌ ದೇವರಮನೆಯ ಗೃಹಪ್ರವೇಶ, ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ದೈವಗಳ ನೇಮೋತ್ಸವಗಳು ಬ್ರಹ್ಮಶ್ರೀ ಇರುವೈಲು ಕೇಶವದಾಸ ತಂತ್ರಿ ಮತ್ತು ಬ್ರಹ್ಮಶ್ರೀ ಇರುವೈಲು ಕೃಷ್ಣದಾಸ ತಂತ್ರಿಗಳ ನೇತೃತ್ವದಲ್ಲಿ ಮೇ 13ರಿಂದ 17ರ ತನಕ…

 • ಭಕ್ತಿ ಭಾವಗಳಿಂದ ಸಂಪನ್ನಗೊಂಡ ಬೆಳ್ಳೂರು ಮಹಾವಿಷ್ಣು ದೇವಳ ಪ್ರತಿಷ್ಠಾ ವರ್ಧಂತಿ

  ಬದಿಯಡ್ಕ: ಬೆಳ್ಳೂರು ಶ್ರೀ ಮಹಾವಿಷ್ಣು ದೇವಳದ ತೃತೀಯ ಪ್ರತಿಷ್ಠಾ ವಾರ್ಷಿಕ ಮಹೋತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಇತ್ತೀಚೆಗೆ ಜರಗಿತು. ಪ್ರತಿಷ್ಠಾ ವರ್ಧಂತಿ ಅಂಗವಾಗಿ ಕ್ಷೇತ್ರದಲ್ಲಿ ಬೆಳಗ್ಗೆ ಗಣಪತಿ ಹೋಮ, ಬೆಳ್ಳೂರು ಲಕ್ಷ್ಮಿ ಪಾರ್ವತಿ ಮಹಿಳಾ ಭಜನಾ ಮಂಡಳಿಯಿಂದ ಭಜನೆ,…

 • ಕಾಸರಗೋಡು ವಿದ್ಯುತ್‌ ಜಾಗೃತಿ ಕಾರ್ಯಕ್ರಮ

  ಬದಿಯಡ್ಕ : ಕೇರಳ ಸರಕಾರಿ ವಿದ್ಯುನ್ಮಾನ ಇನ್‌ ಸ್ಪೆಕ್ಟರೇಟ್‌ ಇಲಾಖೆ ವತಿಯಿಂದ ರಾಜ್ಯ ವಿದ್ಯುತ್‌ ನಿಗಮ, ಎನರ್ಜಿ ಮೇನೆಜ್‌ಮೆಂಟ್‌ ಸೆಂಟರ್‌ ಅನಾರ್ಟ್‌, ರಾಜ್ಯ ಅಗ್ನಿ ಶಾಮಕ ಇಲಾಖೆಗಳ ಸಹಕಾರದೊಂದಿಗೆ ಮೇ 7 ರವರೆಗೆ ವಿದ್ಯುತ್‌ ಸುರಕ್ಷಾ ಸಪ್ತಾಹ ನಡೆಯಲಿದೆ….

 • ಜಿಲ್ಲೆಯ 3ನೇ ಅತ್ಯುತ್ತಮ ‘ಪ್ಲಟೂನ್‌’ ಆಗಿ ನವಜೀವನ ಸ್ಟೂಡೆಂಟ್‌ ಪೊಲೀಸ್‌ ತಂಡ ಆಯ್ಕೆ

  ಬದಿಯಡ್ಕ : ಪೆರಡಾಲ ನವಜೀವನ ಹೈಯರ್‌ ಸೆಕೆಂಡರಿ ಶಾಲೆಯ ಸ್ಟೂಡೆಂಟ್‌ ಪೊಲೀಸ್‌ ತಂಡವು ಕಾಸರಗೋಡು ಜಿಲ್ಲೆಯ ಮೂರನೇ ಅತ್ಯುತ್ತಮ ‘ಪ್ಲಟೂನ್‌’ ಆಗಿ ಹೊರಹೊಮ್ಮಿದೆ. ಉದಿನೂರು ಜಿ.ಎಚ್‌.ಎಸ್‌.ನಲ್ಲಿ 5 ದಿನಗಳ ಕಾಲ ನಡೆದ ಬೇಸಿಗೆ ಶಿಬಿರದಲ್ಲಿ ಒಟ್ಟು 27 ತಂಡಗಳು…

 • ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್‌ :ಹಿರಿಯ ಗಣ್ಯರಿಗೆ ಗೌರವಾರ್ಪಣೆ

  ಕುಂಬಳೆ: ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕಿನ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಬ್ಯಾಂಕಿನ ಮಾಜಿ ಅಧ್ಯûರಾದ ಪಿ.ಜಿ.ಸುಬ್ರಹ್ಮಣ್ಯ ಹೆಬ್ಟಾರ್‌, ಎಸ್‌.ಗೋಪಾಲಕೃಷ್ಣ ಭಟ್‌, ಕೆ.ತಿರುಮಲೇಶ್ವರ ಭಟ್‌ ಅವರನ್ನು ಸಮ್ಮಾನಿಸಲಾಯಿತು.ಮತ್ತು ಕಟ್ಟಡದ ಇಂಜಿನಿಯರ್‌ ಶಿವಶಂಕರ ಎಮ್‌.ಜಿ ಮತ್ತು ಗುತ್ತಿಗೆದಾರ ರಾಜು…

ಹೊಸ ಸೇರ್ಪಡೆ