• ಸುರಕ್ಷತಾ ನಿರ್ವಹಣೆ: ಎಂಸಿಎಫ್ ಪ್ರಥಮ

  ಮಂಗಳೂರು: ರಾಷ್ಟ್ರೀಯ ಸುರಕ್ಷತಾ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ 2018ನೇ ಸಾಲಿನ ರಾಜ್ಯ ಮಟ್ಟದ ಸುರಕ್ಷತಾ ಸ್ಪರ್ಧೆಯ ಬೃಹತ್‌ ಕೈಗಾರಿಕೆ ವಿಭಾಗದಲ್ಲಿ ಮಂಗಳೂರು ಕೆಮಿಕಲ್ಸ್‌ ಫ‌ರ್ಟಿಲೈಸರ್ ಲಿ. (ಎಂಸಿಎಫ್)ಯ ಮಂಗಳೂರು ಕಾರ್ಖಾನೆಗೆ ಸುರಕ್ಷತಾ ನಿರ್ವಹಣೆಯಲ್ಲಿ ಉತ್ತಮ ಸಾಧನೆಗಾಗಿ ಪ್ರಥಮ ಸ್ಥಾನ…

 • ಮಾ. 8, 9: ಮಂಗಳೂರಿನಲ್ಲಿ “ಅಮ್ಮ’

  ಮಂಗಳೂರು: ನಗರದ ಸುಲ್ತಾನ್‌ ಬತ್ತೇರಿಯ ಅಮೃತ ವಿದ್ಯಾಲಯಂ ಮೈದಾನದಲ್ಲಿ ಮಾ. 8 ಹಾಗೂ 9ರಂದು ಆಯೋಜಿಸಿರುವ “ಅಮೃತ ಸಂಗಮ-2019’ರಲ್ಲಿ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿ (ಅಮ್ಮ) ಪಾಲ್ಗೊಳ್ಳಲಿದ್ದಾರೆ ಎಂದು ಮಾತಾ ಅಮೃತಾನಂದಮಯಿ ಸೇವಾ ಸಮಿತಿ ಅಧ್ಯಕ್ಷ ಪ್ರಸಾದ್‌ರಾಜ್‌…

 • ಮಾ. 8: ಕಡಬ, ಮೂಡುಬಿದಿರೆ ತಾ| ಉದ್ಘಾಟನೆ

  ಮಂಗಳೂರು: ಕಡಬ ಹಾಗೂ ಮೂಡುಬಿದಿರೆ ತಾಲೂಕುಗಳ ಅಧಿಕೃತ ಉದ್ಘಾಟನೆ ಮಾ. 8ರಂದು ನಡೆಯಲಿದ್ದು, ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಅವರು ಉದ್ಘಾಟಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ಹಿಂದೆ ಮಾ. 7ರಂದು…

 • ಪ್ರಧಾನಿ ಮೋದಿಗೆ ಆರ್‌ಎಸ್‌ಎಸ್‌ ರಿಮೋಟ್‌: ಸಿದ್ದು ಲೇವಡಿ 

  ಮಂಗಳೂರು: ಕಲಬುರಗಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ರಿಮೋಟ್‌ ಕಂಟ್ರೋಲ್‌ ಎಂಬ ರೀತಿಯ ಹೇಳಿಕೆ ನೀಡಿದ್ದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರಿನಲ್ಲಿ ತಿರುಗೇಟು ನೀಡಿದ್ದಾರೆ.  ಬಜಪೆ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿ, “ಹಾಗಾದರೆ…

 • ಪ್ರಧಾನಿಗೆ ಮೋದಿಗೆ ಅಂಬಾನಿ, ಅದಾನಿಯೇ ರಿಮೋಟ್‌ ಕಂಟ್ರೋಲ್‌

  ಮಂಗಳೂರು: ರಫೇಲ್‌ ಪ್ರಕರಣದಲ್ಲಿ ಅವ್ಯವಹಾರ ಆಗಿದೆ ಎಂದು ಕಾಂಗ್ರೆಸ್‌ ನಿರಂತರ ಹೋರಾಟ ಮಾಡಿಕೊಂಡು ಬಂದಿದೆ. ಇದಕ್ಕೆ ಸಾಕ್ಷಿಯಾಗಿ ಇದೀಗ ರಫೇಲ್‌ ಪ್ರಕರಣದ ದಾಖಲೆಗಳು ನಮ್ಮಿಂದ ಕಾಣೆಯಾಗಿವೆ ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರಕಾರ ತಿಳಿಸಿದೆ.  ಅಂದರೆ ಇದರಲ್ಲಿ ಏನೋ…

 • ಮಾ. 9: ರಾಜನಾಥ್‌ ಮಂಗಳೂರಿಗೆ​​​​​​​

  ಮಂಗಳೂರು: ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು ಮಾ. 9 ರಂದು ಮಂಗಳೂರಿಗೆ ಭೇಟಿ ನೀಡಲಿದ್ದು, ನಗರದ ಕೇಂದ್ರ ಮೈದಾನದಲ್ಲಿ  ಏರ್ಪಡಿಸಿರುವ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನು ಒಳಗೊಂಡ ಬಿಜೆಪಿ ಕ್ಲಸ್ಟರ್‌ ಮಟ್ಟದ…

 • ವಿ.ವಿ. ಕ್ರೀಡಾಪಟುಗಳಿಗೆ ವಿಶೇಷ ಪರೀಕ್ಷಾ ಸೌಲಭ್ಯ!

  ಸುಳ್ಯ: ಪರೀಕ್ಷೆ ಅವಧಿಯಲ್ಲಿ ಅಂತರ್‌ ವಿ.ವಿ., ರಾಷ್ಟ್ರ, ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಪದವಿ, ಪದವಿಯೇತರ ಹಾಗೂ ಎನ್‌ಎಸ್‌ಎಸ್‌ ಇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ವಿಶೇಷ ಪರೀಕ್ಷೆಯ ಸೌಲಭ್ಯ ಈ ಶೈಕ್ಷಣಿಕ ವರ್ಷದಿಂದ ಜಾರಿಗೊಳ್ಳಲಿದೆ. ಮಂಗಳೂರು ವಿಶ್ವವಿದ್ಯಾನಿಯ ಮತ್ತು ಅದರಡಿಯ…

 • ಫ್ಲೈಓವರ್‌ ವಿಳಂಬಕ್ಕೆ ಕಾಂಗ್ರೆಸ್‌ ಕಡತ ಬಾಕಿಯಿರಿಸಿದ್ದು ಕಾರಣ

  ಮಂಗಳೂರು:  ಪಂಪ್‌ವೆಲ್‌ ಮೇಲ್ಸೇತುವೆ ಕಾಮಗಾರಿ ವಿಳಂಬಕ್ಕೆ ಮಂಗಳೂರು ಮಹಾನಗರ ಪಾಲಿಕೆಯ ಕಾಂಗ್ರೆಸ್‌ ಆಡಳಿತದಲ್ಲಿ ಮಹಾವೀರ ವೃತ್ತ ಸ್ಥಳಾಂತರಿಸುವ ಕಡತವನ್ನು ವಿಲೇವಾರಿ ಮಾಡದಿರುವುದೇ ಪ್ರಮುಖ ಕಾರಣ ಎಂದು ವಿಪಕ್ಷ ಬಿಜೆಪಿ ಗಂಭೀರ ಆರೋಪ ಮಾಡಿದೆ. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಇದಕ್ಕೆ ಸಂಬಂಧಿಸಿದ…

 • ಮಾ. 10: ಪಲ್ಸ್‌ ಪೋಲಿಯೋ: ಈ ವರ್ಷ ಒಂದೇ ಬಾರಿ

  ಮಂಗಳೂರು/ಉಡುಪಿ: ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೆ ಮಾ. 10ರಂದು ನಡೆಯುವ ಪೋಲಿಯೋ ಲಸಿಕೆ ಅಭಿಯಾನದಲ್ಲಿ ಕಡ್ಡಾಯವಾಗಿ ಪೋಲಿಯೋ ಡ್ರಾಪ್ಸ್‌ ಹಾಕಿಸಿ ಎಂದು ದ.ಕ. ಜಿಲ್ಲಾ ಆರೋಗ್ಯ, ಕುಟುಂಬ ಕಲ್ಯಾಣಾಧಿಕಾರಿ ಡಾ| ಎಂ. ರಾಮಕೃಷ್ಣ ರಾವ್‌ ವಿನಂತಿಸಿದ್ದಾರೆ. ತಮ್ಮ ಕಚೇರಿಯಲ್ಲಿ…

 • ಭಜನೆ, ಯಕ್ಷಗಾನಕ್ಕೆ  ಪೊಲೀಸರಿಂದ ಅಡ್ಡಿಯಾಗದು: ಆಯುಕ್ತರ ಭರವಸೆ

  ಕಾವೂರು: ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಭಜನೆ, ಯಕ್ಷಗಾನ ಆಗುತ್ತಿದ್ದ ಸಂದರ್ಭ ಕಾವೂರು ಪೊಲೀಸ್‌ ಸರ್ಕಲ್‌ ಇನ್ಸ್‌ಪೆಕ್ಟರ್‌ ಕೆ.ಆರ್‌. ನಾಯಕ್‌ ಅವರು ಏಕಾಏಕಿ ಆಗಮಿಸಿ ಭಜನೆ ನಿಲ್ಲಿಸಿದ, ಯಕ್ಷಗಾ ನದ ಸೌಂಡ್‌ ಸಿಸ್ಟಮ್‌ ಶಬ್ದ ತಗ್ಗಿಸಲು ತಾಕೀತು…

 • ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಫಿಸ್ಟ್‌ ಅವಾರ್ಡ್‌

  ಮಂಗಳೂರು: ವರ್ಷದ ಸುರಕ್ಷಿತ ಮತ್ತು ಸುಭದ್ರ ಆಸ್ಪತ್ರೆ ಎಂಬ ವರ್ಗದಲ್ಲಿ ಪ್ರತಿಷ್ಠಿತ ಫಿಸ್ಟ್‌ ಅವಾರ್ಡ್‌ 2019 (ಎಫ್‌ಐಎಸ್‌ಟಿ – ಫೈನೆಸ್ಟ್‌ ಇಂಡಿಯಾ ಸ್ಕಿಲ್ಸ್‌ ಆ್ಯಂಡ್‌ ಟ್ಯಾಲೆಂಟ್‌) ಪ್ರಶಸ್ತಿಯನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆ ತನ್ನದಾಗಿಸಿಕೊಂಡಿದೆ. ಎಜಿಎಂ (ಆಪರೇಷನ್‌) ವಿಭಾಗದ ಸಹಾಯಕ…

 • ಕರಾವಳಿ ಭಾಗದ ಅಪರಾಧ ಸುದ್ದಿಗಳು

  ಪ್ರೇಮ ವೈಫಲ್ಯ: ನದಿಗೆ ಹಾರಿದವ ಈಜಿ  ದಡ ಸೇರಿದ ! ಮಂಗಳೂರು: ಆತ್ಮ ಹತ್ಯೆ ಮಾಡ ಲೆಂದು ಉಳ್ಳಾಲ ನೇತ್ರಾವತಿ ಸೇತುವೆಯಿಂದ  ಬುಧವಾರ ಮಧ್ಯಾಹ್ನ  ನದಿಗೆ ಹಾರಿದ್ದ ಮಂಜೇಶ್ವರ ಸಮೀಪದ ತೂಮಿನಾಡಿನ ನೌಫಾಲ್‌ (23) ಅವರು ಈಜಿ ದಡ ಸೇರಿದ್ದಾನೆ.ಪ್ರೇಮ ವೈಫಲ್ಯದಿಂದ…

 • ಅನ್ನ ಸಂತರ್ಪಣೆ: ಸ್ವಯಂಸೇವಕರಿಂದ ಅಚ್ಚುಕಟ್ಟು ವ್ಯವಸ್ಥೆ

  ಪೊಳಲಿ : ಪೊಳಲಿ ಶ್ರೀ ರಾಜರಾಜೇಶ್ವರಿ ಕ್ಷೇತ್ರವು ಪುನರ್‌ ನಿರ್ಮಾಣಗೊಂಡು ಪ್ರಸ್ತುತ ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿದ್ದು, ಈ ಪುಣ್ಯ ಕಾರ್ಯದಲ್ಲಿ ಭಕ್ತರ ಭಕ್ತಿಯ ದಾಹ ನೀಗಿಸುವ ಜತೆಗೆ ಹಸಿವನ್ನೂ ನೀಗಿಸುವ ಕಾರ್ಯ ನಡೆಯುತ್ತಿದೆ. ಪ್ರಾರಂಭದ 2 ದಿನಗಳಲ್ಲಿ ಸಾವಿರಾರು ಭಕ್ತರು…

 • ಬಿಂಬಶುದ್ಧಿ, ಶಾಂತಿ ಹೋಮ, ಹೊರೆಕಾಣಿಕೆ ಸಮರ್ಪಣೆ

  ಪೊಳಲಿ: ಇತಿಹಾಸ ಪ್ರಸಿದ್ಧ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಮಾ. 5ರಂದು ಹಲವು ವೈದಿಕ ಪೂಜಾ ವಿಧಿವಿಧಾನಗಳು ಜರಗಿದವು. ಬೆಳಗ್ಗೆ 6ರಿಂದ ಪುಣ್ಯಾಹ ನಡೆಸಲಾಯಿತು. ಅಥರ್ವಶೀರ್ಷ ಗಣಯಾಗ, ಶ್ರೀ ದುರ್ಗಾ ಪರಮೇಶ್ವರಿ ಮತ್ತು ಸಹಪರಿವಾರ ರಾಜ ರಾಜೇಶ್ವರಿ ದೇವರುಗಳಿಗೆ ಬಿಂಬಶುದ್ಧಿ,…

 • ಪೊಲೀಸ್‌ ಕಾರ್ಯಾಚರಣೆ: 147 ಪ್ರಕರಣ ದಾಖಲು

  ಮಹಾನಗರ: ಬಸ್‌ಗಳಲ್ಲಿ ಕರ್ಕಶ ಹಾರ್ನ್ ಗಳು ಹಾಗೂ ಬ್ರೆಕ್‌ ಲೈಟ್‌ ರಹಿತ ವಾಹನಗಳ ವಿರುದ್ಧ ನಗರ ಪೊಲೀಸರು ಮಂಗಳವಾರ ನಗರದ ವಿವಿಧೆಡೆ ವಿಶೇಷ ಕಾರ್ಯಾಚರಣೆ ನಡೆಸಿದ್ದು, ಒಟ್ಟು 147 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಕರ್ಕಶ ಹಾರ್ನ್ ಗಳು ಹಾಗೂ ವಾಹನಗಳಲ್ಲಿ…

 • ತಂಬಾಕು ಮುಕ್ತ ಮಂಗಳೂರಿಗಾಗಿ ಆರೋಗ್ಯ, ಪೊಲೀಸ್‌ ಇಲಾಖೆ ಪಣ

  ಮಹಾನಗರ: ತಂಬಾಕು ನಿಯಂತ್ರಣ ಕಾಯ್ದೆಯನ್ನು ನಗರದಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಮತ್ತು ಪೊಲೀಸ್‌ ಇಲಾಖೆ ಮುಂದಾಗಿದೆ. ಅನಧಿಕೃತವಾಗಿ ತಂಬಾಕು ಮಾರಾಟ ಮಾಡುವ ಅಂಗಡಿಗಳ ಪರವಾನಿಗೆಯನ್ನು ರದ್ದುಗೊಳಿಸುವ ನಿಟ್ಟಿನಲ್ಲಿ ಇಲಾಖೆಯು ಕಾರ್ಯಾಚರಣೆಗೆ ಮುಂದಾಗಿದ್ದು, ಮೂರು ತಿಂಗಳುಗಳಲ್ಲಿ ಸುಮಾರು…

 • ಹಳೇ ಆರೋಪಿಗಳ ಬಂಧನ 

  ಮಂಗಳೂರು: ಹಲವು ವರ್ಷ ಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್‌ ಆಯುಕ್ತರ ಆದೇಶದಂತೆ ರೌಡಿ ನಿಗ್ರಹ ದಳದ ಸಿಬ್ಬಂದಿಯವರು ಬಂಧಿಸಿದ್ದಾರೆ. ಮೂಲ್ಕಿ ನಿವಾಸಿ ಕೆ.ಎ ಇಬ್ರಾಹಿಂ (62) ಹಾಗೂ ತಿರುವೈಲ್‌…

 • ಮನೆಗೆ ಬೆಂಕಿ: ಅಪಾರ ಹಾನಿ

  ಬಜಪೆ: ತೆಂಕ ಎಕ್ಕಾರು ಗ್ರಾಮದ ಕಲ್ಲಜರಿಯ ರಮೇಶ್‌ ಶೆಟ್ಟಿ ಅವರ ಮನೆಗೆ ಸೋಮವಾರ ರಾತ್ರಿ ಬೆಂಕಿ ತಗುಲಿ ಅಪಾರ ನಷ್ಟ ಸಂಭವಿಸಿದೆ. ಕೃಷಿಕ ರಮೇಶ್‌ ಶೆಟ್ಟಿ  ಹಾಗೂ ಮನೆಯವರು ರಾತ್ರಿ ಮಲಗಿದ್ದ ವೇಳೆ ಸುಮಾರು 11 ಗಂಟೆಗೆ ಬೆಂಕಿ…

 • ಮಾ. 8, 9: ಮಂಗಳೂರಿನಲ್ಲಿ “ಅಮ್ಮ’

  ಮಂಗಳೂರು: ನಗರದ ಸುಲ್ತಾನ್‌ ಬತ್ತೇರಿಯ ಅಮೃತ ವಿದ್ಯಾಲಯಂ ಮೈದಾನದಲ್ಲಿ ಮಾ. 8, 9 ರಂದು ಆಯೋಜಿಸಿರುವ “ಅಮೃತ ಸಂಗಮ-2019’ರಲ್ಲಿ ಶ್ರೀ ಮಾತಾ ಅಮೃತಾನಂದಮಯಿ ದೇವಿ (ಅಮ್ಮ) ಪಾಲ್ಗೊಳ್ಳಲಿದ್ದಾರೆ ಎಂದು ಮಾತಾ ಅಮೃತಾನಂದಮಯಿ ಸೇವಾ ಸಮಿತಿ ಅಧ್ಯಕ್ಷ ಪ್ರಸಾದ್‌ರಾಜ್‌ ಕಾಂಚನ್‌…

 • ಹುಟ್ಟೂರಲ್ಲೇ ಧನಂಜಯ ಕುಮಾರ್‌ ಅಂತ್ಯಸಂಸ್ಕಾರ

  ವೇಣೂರು: ಸೋಮವಾರ ನಿಧನಹೊಂದಿದ ಕೇಂದ್ರದ ಮಾಜಿ ಸಚಿವ ವಿ. ಧನಂಜಯ ಕುಮಾರ್‌ ಅವರ ಅಂತ್ಯಸಂಸ್ಕಾರ ಮಂಗಳವಾರ ಹುಟ್ಟೂರಾದ ಬೆಳ್ತಂಗಡಿ ತಾಲೂಕು ವೇಣೂರಿನಲ್ಲಿ ನೆರವೇರಿತು. ಮಂಗಳೂರಿನ ಅವರ ನಿವಾಸದಲ್ಲಿ ಅಂತಿಮ ದರ್ಶನದ ಬಳಿಕ ಪೂರ್ವಾಹ್ನ 11.50ಕ್ಕೆ ಪಾರ್ಥಿವ ಶರೀರವನ್ನು ವೇಣೂರಿಗೆ…

ಹೊಸ ಸೇರ್ಪಡೆ