• ಮಕ್ಕಳ ಅಪಹರಣ, ಹಲ್ಲೆ : ಅಮೆರಿಕದಲ್ಲಿ ದ್ರವ್ಯ ವ್ಯಸನಿ ಭಾರತೀಯ ಸೆರೆ

  ನ್ಯೂಯಾರ್ಕ್‌ : ಇಲ್ಲಿನ ಮೆಡಿಕಲ್‌ ಸೆಂಟರ್‌ ಎದುರು ಹಿರಿಯ ಅಮೆರಿಕನ್‌ ಮಹಿಳೆಯೊಬ್ಬರು ತನ್ನ ಇಬ್ಬರು ಮೊಮ್ಮಕ್ಕಳೊಂದಿಗೆ ಕುಳಿತಿದ್ದ ಕಾರನ್ನು ಚಲಾಯಿಸಿಕೊಂಡು ಹೋದ 24 ವರ್ಷದ ಭಾರತೀಯನನ್ನು ಬಂಧಿಸಿರುವ ಪೊಲೀಸರು ಆತನ ವಿರುದ್ಧ ಮಕ್ಕಳ ಅಪಹರಣ, ಹಲ್ಲೆ ಮತ್ತು ಕಳವಿನ…

 • ಲಂಕಾ ಪ್ರವಾಸೋದ್ಯಮ ಪುನಶ್ಚೇತನಕ್ಕೆ ಗರಿಷ್ಠ ನೆರವು : ಅಧ್ಯಕ್ಷ ಸಿರಿಸೇನ ಭರವಸೆ

  ಕೊಲಂಬೋ : ಈಸ್ಟರ್‌ ಭಾನುವಾರದ ಆತ್ಮಾಹುತಿ ದಾಳಿಗೆ 40 ವಿದೇಶೀಯರ ಸಹಿತ 253 ಜನರನ್ನು ಬಲಿಪಡೆದಿರುವ ಇಸ್ಲಾಮಿಕ್‌ ಉಗ್ರರ ಭಯೋತ್ಪಾದಕ ಕೃತ್ಯಗಳಿಂದಾಗಿ ಲಂಕೆಯ ಪ್ರಧಾನ ಆದಾಯ ಮೂಲಗಳಲ್ಲಿ ಒಂದಾಗಿರುವ ಪ್ರವಾಸೋದ್ಯಮದ ಮೇಲೆ ಭಾರೀ ಹೊಡೆತ ಬಿದ್ದಿದೆ. ವಿದೇಶೀ ಪ್ರವಾಸಿಗರ…

 • ಬೌದ್ಧ ಮಂದಿರಗಳ ಮೇಲೆ ದಾಳಿ ಶಂಕೆ

  ಕೊಲೊಂಬೊ: ಶ್ರೀಲಂಕಾದಲ್ಲಿ ಈಸ್ಟರ್‌ ರವಿವಾರ ಸಂಭವಿಸಿದ ಭೀಕರ ಉಗ್ರ ದಾಳಿಯ ಅನಂತರ ಈಗ ಬೌದ್ಧ ಮಂದಿರಗಳಿಗೆ ದಾಳಿ ಭೀತಿ ಎದುರಾಗಿದೆ. ಮಹಿಳಾ ಆತ್ಮಾಹುತಿ ಬಾಂಬರ್‌ಗಳನ್ನು ಬಳಸಿಕೊಂಡು ಬೌದ್ಧ ದೇಗುಲಗಳ ಮೇಲೆ ದಾಳಿಗೆ ಸಂಚು ರೂಪಿಸಲಾಗಿದೆ ಎಂದು ಶ್ರೀಲಂಕಾ ಗುಪ್ತಚರ…

 • 55 ಮೀನುಗಾರರು, 5 ನಾಗರಿಕರನ್ನು ಬಿಡುಗಡೆ ಮಾಡಿದ ಪಾಕಿಸ್ಥಾನ‌

  ಕರಾಚಿ: ಪಾಕಿಸ್ಥಾನದ ಜೈಲುಗಳಲ್ಲಿ ಬಂಧಿಸಲ್ಪಟ್ಟಿದ್ದ 55 ಭಾರತೀಯ ಮೀನುಗಾರರು ಹಾಗೂ 5 ನಾಗರಿಕರನ್ನು ಪಾಕಿಸ್ಥಾನ ಸರಕಾರ ಸದ್ಭಾವನೆಯ ಸಂಕೇತವಾಗಿ ಸೋಮವಾರ ಬಿಡುಗಡೆಗೊಳಿಸಿದೆ. ಕರಾಚಿಯ ಮಾಲಿರ್‌ ಜೈಲಿನಿಂದ ಸೋಮವಾರ ಬಿಡುಗಡೆಗೊಂಡ ಮೀನುಗಾರರು ಮತ್ತು ನಾಗರಿಕರನ್ನು ಬಿಗಿಭದ್ರತೆಯೊಂದಿಗೆ ಕರಾಚಿ ಕಂಟೋನ್ಮೆಂಟ್‌ ರೈಲು…

 • ಭಾರತೀಯ ಪತ್ರಕರ್ತರಿಗೂ ಆಹ್ವಾನ: ಪಾಕ್‌

  ಇಸ್ಲಾಮಾಬಾದ್‌: ಬಾಲಾಕೋಟ್‌ ದಾಳಿಯಲ್ಲಿ ಪಾಕಿಸ್ಥಾನಕ್ಕೇನೂ ನಷ್ಟವಾಗಿಲ್ಲ ಎಂಬುದನ್ನು ಭಾರತಕ್ಕೆ ಮನವರಿಕೆ ಮಾಡಿಕೊಡಲು ಭಾರತೀಯ ಪತ್ರಕರ್ತರನ್ನು ದಾಳಿ ಪ್ರದೇಶಕ್ಕೆ ಆಹ್ವಾನಿಸಲು ಪಾಕ್‌ ಸಿದ್ಧವಿರುವುದಾಗಿ ರಾವಲ್ಪಿಂಡಿಯಲ್ಲಿ ಸೇನೆ ವಕ್ತಾರ ಜನರಲ್‌ ಆಸಿಫ್ ಗಫ‌ೂರ್‌ ಹೇಳಿದ್ದಾರೆ. ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ಅವಕಾಶ ಕೊಟ್ಟಂತೆ ಭಾರತೀಯ…

 • ಲಂಕಾದಲ್ಲಿ ಬುರ್ಖಾ ನಿಷೇಧ

  ಕೊಲಂಬೋ: ಈಸ್ಟರ್‌ ಸಂಡೇ ದುರಂತದ ಬೆನ್ನಲ್ಲೇ ಶ್ರೀಲಂಕಾದ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ರೂಪದ ಬುರ್ಖಾ ಧರಿಸುವುದನ್ನು ಸರಕಾರ ನಿಷೇಧಿಸಿದ್ದು, ಸೋಮವಾರದಿಂದಲೇ ಜಾರಿಗೆ ಬಂದಿದೆ. ಮುಖದ ಗುರುತನ್ನು ಮರೆಮಾಚುವ ಯಾವುದೇ ಬಟ್ಟೆಯನ್ನು ಧರಿಸುವುದೂ ನಿಷೇಧವಾಗಿದೆ. ದೇಶದ ಭದ್ರತೆ ದೃಷ್ಟಿಯಿಂದ ಈ…

 • ಮಹಿಳಾ ಬಾಂಬರ್‌ಗಳಿಂದ ಚೈತ್ಯಾಲಯಗಳ ಮೇಲೆ ದಾಳಿ ಸಂಭವ : ಲಂಕಾ ಗುಪ್ತಚರ ವರದಿ

  ಕೊಲಂಬೋ : ಶ್ವೇತ ವಸ್ತ್ರ ಧಾರಿ ಮಹಿಳಾ ಬಾಂಬರ್‌ಗಳು ಲಂಕೆಯ ಬೌದ್ಧ ಚೈತ್ಯಾಲಯಗಳ ಮೇಲೆ ಆತ್ಮಾಹುತಿ ಬಾಂಬ್‌ ದಾಳಿ ನಡೆಸುವ ಸಾಧ್ಯತೆ ಇದೆ ಎಂಬ ಮಾಹಿತಿ ಶ್ರೀಲಂಕಾ ಗುಪ್ತಚರ ದಳಕ್ಕೆ ಸಿಕ್ಕಿದೆ. 253 ಮಂದಿಯನ್ನು ಬಲಿ ಪಡೆದ ಈಸ್ಟರ್‌…

 • ಜಿಹಾದಿತ್ವ ನಿರ್ನಾಮಕ್ಕೆ ಕಠಿನ ಕಾನೂನು, ಲಂಕೆಯ ಮೊದಲ ಆದ್ಯತೆ: ಪ್ರಧಾನಿ ವಿಕ್ರಮಸಿಂಘ

  ಕೊಲಂಬೋ : ದೇಶದಿಂದ ಜಿಹಾದ್‌ ಮತ್ತು ಉಗ್ರವಾದವನ್ನು ಮೂಲೋತ್ಪಾಟನೆ ಮಾಡುವುದೇ ಶ್ರೀಲಂಕಾ ಸರಕಾರದ ಮೊದಲ ಆದ್ಯತೆಯಾಗಿದೆ ಮತ್ತು ಈ ನಿಟ್ಟಿನಲ್ಲಿ ಅತ್ಯಂತ ಕಠಿನ ಕಾನೂನನ್ನು ಸರಕಾರ ಜಾರಿಗೆ ತರಲಿದೆ ಎಂದು ಪ್ರಧಾನಿ ರಣಿಲ್‌ ವಿಕ್ರಮಸಿಂಘ ಹೇಳಿದ್ದಾರೆ. ಕಳೆದ ಈಸ್ಟರ್‌…

 • ಏಳು ವಿಶ್ವವಿದ್ಯಾಲಯಗಳಿಂದ ಭಾರತೀಯ ವಿದ್ಯಾರ್ಥಿನಿಗೆ ಆಹ್ವಾನ

  ದುಬಾೖ: ದುಬಾೖನಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯ ಮೂಲದ ವಿದ್ಯಾರ್ಥಿನಿ ಸಿಮೋನ್‌ ನೂರಾಲಿಗೆ ಅಮೆರಿಕದ ಪ್ರತಿಷ್ಠಿತ 7 ವಿಶ್ವವಿದ್ಯಾಲಯಗಳು ಉನ್ನತ ವ್ಯಾಸಂಗಕ್ಕೆ ಆಹ್ವಾನ ನೀಡಿವೆ. ಐವಿ ಲೀಗ್‌ ಸ್ಕೂಲ್‌, ಕ್ಯಾಲಿಫೋರ್ನಿಯಾ ವಿವಿ, ಜಾನ್‌ ಹಾಪಿRನ್ಸ್‌ ವಿವಿ, ಜಾರ್ಜ್‌ ಟೌನ್‌ ವಿವಿ,…

 • ಹಿಂದೂ ಮಗುವಿಗೆ ಜನನ ಪ್ರಮಾಣ ಪತ್ರ ನೀಡಿದ ದುಬಾೖ!

  ದುಬಾೖ: ಹಿಂದೂ ತಂದೆ ಹಾಗೂ ಮುಸ್ಲಿಂ ತಾಯಿಗೆ ಜನಿಸಿದ ಮಗುವಿಗೆ ದುಬಾೖ ಸರಕಾರ ಇದೇ ಮೊದಲ ಬಾರಿಗೆ ಜನನ ಪ್ರಮಾಣಪತ್ರ ನೀಡಿದೆ. ವಲಸಿಗರ ವಿವಾಹ ನಿಯಮದ ಪ್ರಕಾರ ಮುಸ್ಲಿಂ ಮಹಿಳೆಯು ಅನ್ಯಧರ್ಮದ ಪುರುಷನನ್ನು ವಿವಾಹವಾಗುವಂತಿಲ್ಲ. ಆದರೆ ಇತರ ಧರ್ಮದ…

 • ಕ್ಯಾಟ್‌ ವಾಕ್‌ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಮಾಡೆಲ್‌ ಸಾವು!

  ರಿಯೋ ಡಿ ಜನೈರೋ: ಕ್ಯಾಟ್‌ವಾಕ್‌ ಮಾಡುತ್ತಿದ್ದಾಗಲೇ ಮಾಡೆಲ್‌ವೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ ದುರ್ಘ‌ಟನೆ ಬ್ರೆಝಿಲ್‌ನಲ್ಲಿ ಶನಿವಾರ ನಡೆದಿದೆ. ಸೌ ಪೌಲೊ ಫ್ಯಾಷನ್‌ ವೀಕ್‌ನ ಅಂತಿಮ ದಿನದಂದು ವೇದಿಕೆಯಲ್ಲಿ ಕ್ಯಾಟ್‌ ವಾಕ್‌ ಮಾಡುತ್ತಿದ್ದ 26 ರ ಹರೆಯದ ಟೇಲ್ಸ್‌ ಸೊರೆಸ್‌…

 • ಕ್ಯಾಲಿಫೋರ್ನಿಯದ ಯಹೂದಿ ಪ್ರಾರ್ಥನಾ ಮಂದಿರದಲ್ಲಿ ಗುಂಡಿನ ದಾಳಿ

  ಕ್ಯಾಲಿಫೋರ್ನಿಯಾ: ಇಲ್ಲಿನ ಪೊವೇ ಎಂಬಲ್ಲಿ ಯಹೂದಿ ಪ್ರಾರ್ಥನಾ ಮಂದಿರವೊಂದರಲ್ಲಿ 19 ರ ಹರೆಯದಯುವಕನೊಬ್ಬ ಶನಿವಾರ(ಯುಎಸ್‌ ಸಮಯ) ಗುಂಡಿನ ದಾಳಿ ನಡೆಸಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದು ಮೂವರು ಗಾಯಗೊಂಡಿದ್ದಾರೆ. ಪ್ರಾರ್ಥನಾ ಮಂದಿರಕ್ಕೆ ನುಗ್ಗಿದ ಯುವಕ ಏಕಾಏಕಿ ಗುಂಡಿನ ದಾಳಿ ನಡೆಸಿದ್ದು…

 • ಭಾರತದ ಜೊತೆಗಿನ ಸಂಬಂಧವೇ ಸಮಸ್ಯೆ!

  ಬೀಜಿಂಗ್‌: ಭಾರತದೊಂದಿಗೆ ಪಾಕಿಸ್ಥಾನ ಹೊಂದಿರುವ ಸಂಬಂಧವೇ ಈ ಭಾಗದಲ್ಲಿನ ಶಾಂತಿಗೆ ಅಡ್ಡಿಯಾಗಿದೆ ಎಂದು ಪಾಕಿಸ್ಥಾನ ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿದ್ದಾರೆ. ಲೋಕಸಭೆ ಚುನಾವಣೆ ಮುಗಿದ ಅನಂತರ ಭಾರತ ದೊಂದಿಗಿನ ಸಂಬಂಧ ಸುಧಾರಿಸುವ ನಿರೀಕ್ಷೆಯಿದೆ. ಇರಾನ್‌ ಜತೆಗೆ ನಾವು ಉತ್ತಮ ಸಂಬಂಧವನ್ನು…

 • ಪಾಕ್‌ಗೆ ಅಮೆರಿಕ ನಿರ್ಬಂಧ

  ವಾಷಿಂಗ್ಟನ್‌: ಪಾಕಿಸ್ಥಾನದ ಉದ್ಧಟತನಕ್ಕೆ ತಕ್ಕ ಪಾಠ ಕಲಿಸಿರುವ ಅಮೆರಿಕ, ಆ ದೇಶದ ಮೇಲೆ ನಿರ್ಬಂಧ ಹೇರಿದೆ. ಅಮೆರಿಕ ದಿಂದ ಗಡಿಪಾರು ಮಾಡಲಾದ ಪಾಕ್‌ ನಾಗರಿಕರನ್ನು ಹಾಗೂ ವೀಸಾ ಅವಧಿ ಮುಗಿದರೂ ಅಮೆರಿಕದಲ್ಲೇ ವಾಸಿ ಸುತ್ತಿದ್ದವ ರನ್ನು ಪಾಕಿಸ್ಥಾನಕ್ಕೆ ಹಸ್ತಾಂತರಿಸಲು…

 • ಕತಾರ್‌ ಎಕ್ಸಿಟ್‌ ವೀಸಾ ರದ್ದು ಎಲ್ಲರಿಗೂ ಅನ್ವಯ

  ದೋಹ: ತನ್ನಲ್ಲಿ ಚಾಲ್ತಿಯಲ್ಲಿರುವ ವಿವಾ ದಾತ್ಮಕ “ಎಕ್ಸಿಟ್‌ ವೀಸಾ’ವನ್ನು ಇದೇ ವರ್ಷಾಂತ್ಯದ ಹೊತ್ತಿಗೆ ರದ್ದುಗೊಳಿಸಲು ಕತಾರ್‌ ಸರಕಾರ ಮುಂದಾಗಿದೆ. ಕತಾರ್‌ನಲ್ಲಿ ಜಾರಿಗೊಂಡಿರುವ ಎಲ್ಲ ವಿದೇಶಿ ಕೆಲಸಗಾರರಿಗೆ, ಉದ್ಯೋಗಿಗಳಿಗೆ ಇದು ಅನ್ವಯವಾಗುವುದರಿಂದ, ಕತಾರ್‌ ಬಿಟ್ಟು ತೆರಳ ಬಯಸುವ ಉದ್ಯೋಗಿಗಳು, ಕೆಲಸಗಾರರು…

 • ಶ್ರೀಲಂಕಾ;ISIS ಅಡಗುತಾಣದ ಮೇಲೆ ದಾಳಿ;6ಮಕ್ಕಳು, ಆತ್ಮಹತ್ಯಾ ಬಾಂಬರ್ ಸೇರಿ 15 ಬಲಿ

  ಕೊಲಂಬೋ:ಶ್ರೀಲಂಕಾದ ಪೂರ್ವ ಕರಾವಳಿ ಪ್ರದೇಶದಲ್ಲಿ ಠಿಕಾಣಿ ಹೂಡಿದ್ದ ಐಸಿಸ್ ಅಡಗುತಾಣದ ಮೇಲೆ ಶ್ರೀಲಂಕಾ ಭದ್ರತಾ ಪಡೆ ಮತ್ತು ಶಂಕಿತ ಉಗ್ರರ ನಡುವೆ ದಿನವಿಡೀ ನಡೆದ ಗುಂಡಿನ ಕಾಳಗದಲ್ಲಿ ಆರು ಮಂದಿ ಮಕ್ಕಳು ಸೇರಿದಂತೆ ಹದಿನೈದು ಮಂದಿ ಸಾವನ್ನಪ್ಪಿರುವ ಘಟನೆ…

 • 3ನೇ ಬಾರಿಯೂ ನೀರವ್ ಮೋದಿ ಬೇಲ್ ಅರ್ಜಿ ವಜಾಗೊಳಿಸಿದ ಯುಕೆ ಕೋರ್ಟ್

  ನವದೆಹಲಿ: ಪಂಜಾಬ್ ನ್ಯಾಶನಲ್ ಬ್ಯಾಂಕ್ ಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿ ತಲೆಮರೆಸಿಕೊಂಡಿರುವ ವಜ್ರದ ಉದ್ಯಮಿ ನೀರವ್ ಮೋದಿಯ ಜಾಮೀನು ಅರ್ಜಿಯನ್ನು ಯುಕೆ(ಯುನೈಟೆಡ್ ಕಿಂಗ್ ಡಮ್) ಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಗುಜರಾತ್ ಮೂಲದ ವಜ್ರದ ಉದ್ಯಮಿ…

 • ದಾಳಿಯಲ್ಲಿ ಲಂಕಾ ದಾಳಿಯ ಶಂಕಿತ ರೂವಾರಿ ಝಹ್ರಾನ್ ಬಲಿ! ಸಿರಿಸೇನಾ

  ಕೊಲಂಬೋ:ಶ್ರೀಲಂಕಾದ ಸರಣಿ ಬಾಂಬ್ ದಾಳಿಯಲ್ಲಿ  ದಾಳಿಯ ಶಂಕಿತ ರೂವಾರಿ, ಮೂಲಭೂತವಾದಿ ನಾಯಕ ಝಹ್ರಾನ್ ಸಾವನ್ನಪ್ಪಿರುವುದಾಗಿ ಶ್ರೀಲಂಕಾ ಅಧ್ಯಕ್ಷ ಶುಕ್ರವಾರ ಖಚಿತಪಡಿಸಿದ್ದಾರೆ. ಗುಪ್ತಚರ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಈಸ್ಟರ್ ಭಾನುವಾರದಂದು ಶಾಂಗ್ರಿ ಲಾ ಹೋಟೆಲ್ ಮೇಲಿನ ದಾಳಿಯಲ್ಲಿ ಝಹ್ರಾನ್…

 • ಲಂಕಾ ಸ್ಫೋಟ: ಮತ್ತೂಬ್ಬ ಭಾರತೀಯ ವಿಧಿವಶ

  ಕೊಲಂಬೊ: ಶ್ರೀಲಂಕಾದಲ್ಲಿ ಸಂಭವಿಸಿದ ಈಸ್ಟರ್‌ ಸರಣಿ ಸ್ಫೋಟಗಳಲ್ಲಿ ಮೃತಪಟ್ಟ ಭಾರತೀಯರ ಸಂಖ್ಯೆ 11ಕ್ಕೇರಿದೆ. ಕೊಲಂಬೋದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭಾರತೀಯ ಗಾಯಾಳು ಬುಧವಾರ ರಾತ್ರಿ ನಿಧನ ಹೊಂದಿದ್ದಾರೆ. ಇತರ ವಿದೇಶಿ ಗಾಯಾಳುಗಳಲ್ಲಿಯೂ ಕೆಲವರು ಅಸುನೀಗಿದ್ದು, ಘಟನೆಯಲ್ಲಿ ಮೃತಪಟ್ಟ ವಿದೇಶಿಗರ…

 • ಕೊಲಂಬೋ ನಗರದಲ್ಲಿ ಮತ್ತೆ ಬಾಂಬ್‌ ಸ್ಫೋಟ , ಜನತೆ ಕಂಗಾಲು

  ಕೊಲಂಬೋ: ಐಸಿಸ್‌ ಉಗ್ರರ ಅಟ್ಟಹಾಸಕ್ಕೆ ನಲುಗಿ ಹೋಗಿರುವ ಶ್ರೀಲಂಕಾದಲ್ಲಿ ಗುರುವಾರ ಮತ್ತೆ ಬಾಂಬ್‌ ಸ್ಫೋಟ ಸಂಭವಿಸಿದೆ. ಕೊಲಂಬೋ ನಗರದ ಹೃದಯ ಭಾಗದಿಂದ 40 ಕಿ.ಮೀ ದೂರದಲ್ಲಿ ನ್ಯಾಯಾಲಯವೊಂದರ ಹಿಂಬದಿ ಸ್ಫೋಟ ಸಂಭವಿಸಿದೆ. ಅದೃಷ್ಟವಷಾತ್‌ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು…

ಹೊಸ ಸೇರ್ಪಡೆ