• ಜ್ಯುವೆಲ್ಲರ್ ಶಾಪ್ ದರೋಡೆ,CCTV ಡಿವಿಆರ್ ಹೊತ್ತೊಯ್ದಿದ್ದರೂ ಕಳ್ಳರು ಸಿಕ್ಕಿಬಿದ್ದದ್ದು ಹೇಗೆ

  ನವದೆಹಲಿ: ನಾಲ್ವರು ದರೋಡೆಕೋರರು ಜ್ಯುವೆಲ್ಲರಿ ಅಂಗಡಿಗೆ ನುಗ್ಗಿ ಮಾಲೀಕನಿಗೆ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿ ಸುಮಾರು 26 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ದೋಚಿದ್ದರು. ಅಲ್ಲದೇ ತಮ್ಮ ಗುರುತು ಹಿಡಿಯಲು ಸಾಧ್ಯವಾಗಬಾರದು ಎಂದು ಅಂಗಡಿಯೊಳಗಿದ್ದ ಸಿಸಿಟಿವಿ ಡಿಜಿಟಲ್ ರೆಕಾರ್ಡರ್…

 • ಹಾಸ್ಟೆಲ್ ಶುಲ್ಕ ಶೇ.300ರಷ್ಟು ಏರಿಕೆ; ಜೆಎನ್ ಯು ವಿದ್ಯಾರ್ಥಿಗಳ ಪ್ರತಿಭಟನೆ, ಘರ್ಷಣೆ

  ನವದೆಹಲಿ: ಆಡಳಿತ ಮಂಡಳಿ ವಿದ್ಯಾರ್ಥಿಗಳ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ನವದೆಹಲಿಯ ಜವಾಹರಲಾಲ್ ನೆಹರು ಯೂನಿರ್ವಸಿಟಿಯ ವಿದ್ಯಾರ್ಥಿಗಳು ಸೋಮವಾರ ನಡೆಸಿದ ಭಾರೀ ಪ್ರತಿಭಟನೆ ಪೊಲೀಸರ ನಡುವಿನ ಘರ್ಷಣೆಗೆ ಎಡೆಮಾಡಿಕೊಟ್ಟ ಘಟನೆ ನಡೆದಿದೆ. ಆಲ್ ಇಂಡಿಯಾ ಕೌನ್ಸಿಲ್ ಫಾರ್…

 • 3 ತಿಂಗಳ ಬಳಿಕ ಶ್ರೀನಗರ್-ಬಾರಾಮುಲ್ಲಾ ನಡುವೆ ನ.12ರಿಂದ ರೈಲು ಸಂಚಾರ ಪುನರಾರಂಭ

  ಜಮ್ಮು-ಕಾಶ್ಮೀರ: ಶ್ರೀನಗರ್ ಮತ್ತು ಬಾರಾಮುಲ್ಲಾ ನಡುವೆ ಮಂಗಳವಾರದಿಂದ ರೈಲು ಸಂಚಾರ ಪುನರಾರಂಭಗೊಳ್ಳಲಿದ್ದು, ಸೋಮವಾರ ಭಾರತೀಯ ರೈಲ್ವೆ ಇಲಾಖೆ ಈ ಮಾರ್ಗದ ನಡುವೆ ಪ್ರಾಯೋಗಿಕ ರೈಲು ಸಂಚಾರ ನಡೆಸಿದೆ ಎಂದು ವರದಿ ತಿಳಿಸಿದೆ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ…

 • 2020ರ ಮಕರಸಂಕ್ರಾಂತಿ ದಿನ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ

  ನವದೆಹಲಿ/ಲಕ್ನೋ: ರಾಮಮಂದಿರ ನಿರ್ಮಾಣಕ್ಕಾಗಿ 2020ರಲ್ಲಿ ಜನವರಿಯ ಮಕರ ಸಂಕ್ರಮಣ ದಿನ ಶಿಲಾನ್ಯಾಸ ಕಾರ್ಯ ನೆರವೇರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ವರದಿಯ ಪ್ರಕಾರ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ಮೂರು ತಿಂಗಳೊಳಗೆ ಟ್ರಸ್ಟ್ ರಚಿಸುವಂತೆ ಸುಪ್ರೀಂಕೋರ್ಟ್ ನೀಡಿರುವ ನಿರ್ದೇಶನದ…

 • ರೈಲುಗಳ ಮುಖಾಮುಖಿ ಡಿಕ್ಕಿ: ಕನಿಷ್ಠ 12 ಪ್ರಯಾಣಿಕರಿಗೆ ಗಾಯ

  ಹೈದರಾಬಾದ್: ಎರಡು ರೈಲುಗಳ ಮುಖಾಮುಖಿ ಡಿಕ್ಕಿ ಸಂಭವಿಸಿ ಕನಿಷ್ಠ 12 ಜನರು ಗಾಯಗೊಂಡ ಘಟನೆ ತೆಲಂಗಾಣದ ಕಾಚಿಗೊಡಾದಲ್ಲಿ ಸೋಮವಾರ ನಡೆದಿದೆ. ಪಾಲಾಕ್ನೂಮ್ ಕಡೆಗೆ ತೆರಳುತ್ತಿದ್ದ ಎಂಎಂಟಿಎಸ್ ರೈಲು ಮತ್ತು ಕರ್ನೂಲ್ ಕಡೆಯಿಂದ ಬರುತ್ತಿದ್ದ ಹ್ಯಾಂಡ್ರಿ ಎಕ್ಸ್ ಪ್ರೆಸ್ ರೈಲುಗಳ…

 • #ShivSenaCheatsMaharashtra ಟ್ವೀಟರ್ ನಲ್ಲಿ ಟ್ರೆಂಡಿಂಗ್; ಹಿಂದುತ್ವ ಮರೆತ ಶಿವಸೇನಾ!

  ಮುಂಬೈ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಬಿಜೆಪಿ ನಿರಾಕರಿಸಿದ ನಂತರ ರಾಜ್ಯಪಾಲ ಭಗತ್ ಸಿಂಗ್ ಕೋಶಾರಿ ಅವರು ಭಾನುವಾರ ತಡರಾತ್ರಿ ಶಿವಸೇನಾಗೆ ಬಹುಮತ ಸಾಬೀತುಪಡಿಸುವಂತೆ ಆಹ್ವಾನ ನೀಡಿದ್ದರು. ರಾಜ್ಯದಲ್ಲಿ ಸರ್ಕಾರ ರಚನೆ ಬಗ್ಗೆ ಕುತೂಹಲ ಕೆರಳಿಸಿರುವ ನಡುವೆಯೇ ಟ್ವೀಟರ್ ನಲ್ಲಿ…

 • ಅಯೋಧ್ಯೆ ತೀರ್ಪಿನ ನಂತರ; ಜಮ್ಮುವಿನಲ್ಲಿ ಶಾಲಾ-ಕಾಲೇಜು ಆರಂಭ, ನಿಷೇಧಾಜ್ಞೆ ತೆರವು

  ಜಮ್ಮು: ರಾಮಜನ್ಮಭೂಮಿ-ಬಾಬ್ರಿ ಮಸೀದಿ ಪ್ರಕರಣದ ತೀರ್ಪು ಸುಪ್ರೀಂಕೋರ್ಟ್ ನವೆಂಬರ್ 9ರಂದು ಘೋಷಿಸಿದ ನಂತರ ಜಮ್ಮುವಿನ ಶಾಲಾ-ಕಾಲೇಜು ಸೋಮವಾರ ಪುನರಾರಂಭಗೊಂಡಿದೆ. ತೀರ್ಪು ಪ್ರಕಟನೆ ನಿಟ್ಟಿನಲ್ಲಿ ಜಮ್ಮು ಶಾಲಾ-ಕಾಲೇಜಿಗೆ ರಜೆ ಘೋಷಿಸಲಾಗಿತ್ತು. ಜಮ್ಮು ವಿಭಾಗೀಯ ಕಮಿಷನರ್ ಸಂಜೀವ್ ವರ್ಮಾ ಅವರ ಪತ್ರಿಕಾ…

 • ಇಂದು ರಾಷ್ಟ್ರೀಯ ಶಿಕ್ಷಣ ದಿನಾಚರಣೆ ಮಹತ್ವ ಏನು? ಆಜಾದ್ ಅವರ ವ್ಯಕ್ತಿಪರಿಚಯ ಇಲ್ಲಿದೆ…

  ಬೆಂಗಳೂರು: ಸ್ವತಂತ್ರ ಭಾರತದ ಪ್ರಪ್ರಥಮ ಶಿಕ್ಷಣ ಸಚಿವ,  ಭಾರತ ರತ್ನ ಡಾ.ಮೌಲಾನಾ ಅಬ್ದುಲ್ ಕಲಾಂ ಆಜಾದ್ ಅವರ ಜನ್ಮದಿನವನ್ನು ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ನವೆಂಬರ್ 11ರಂದು ದೇಶಾದ್ಯಂತ ಆಚರಿಸಲಾಗುತ್ತದೆ. ಡಾ.ಮೌಲಾನಾ ಅಬ್ದುಲ್ ಕಲಾಂ ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ…

 • ಹಿಂದಿಯಲ್ಲಿ ಕುರಾನ್ ಓದುತ್ತಿರುವ ಗೋವಾ ಸಿಎಂ: ಕಾರಣ ಏನು ಗೊತ್ತಾ?

  ಪಣಜಿ: ಗೋವಾ ರಾಜ್ಯದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತಾನು ಮುಸ್ಲಿಮರ ಪವಿತ್ರ ಗ್ರಂಥ ಕುರಾನ್ ಓದುತ್ತಿರುವುದಾಗಿ ಹೇಳಿದ್ದಾರೆ. ರವಿವಾರ ತಮ್ಮ ಕ್ಷೇತ್ರ ಸಾಂಕ್ವೆಲಿಂನಲ್ಲಿ ಈದ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ನನಗೆ ಕುರಾನ್ ನಲ್ಲಿ ಏನಿದೆ ಎಂಬುದರ ಬಗ್ಗೆ ಬಹಳ…

 • ಪಿಡಿಪಿ ಜತೆ ಬಿಜೆಪಿ ಮೈತ್ರಿ ಸರಿ ಎಂದಾದರೆ ಶಿವಸೇನಾ, NCP, ಕಾಂಗ್ರೆಸ್ ಮೈತ್ರಿ ಯಾಕಾಗಬಾರದು?

  ಮುಂಬೈ: ಮಹಾರಾಷ್ಟ್ರದಲ್ಲಿ ಬಿಜೆಪಿ, ಶಿವಸೇನಾದ ನಡುವಿನ ಬಿಕ್ಕಟ್ಟಿನಿಂದಾಗಿ ಸರ್ಕಾರ ರಚನೆ ವಿಳಂಬವಾಗುತ್ತಿದ್ದು, ಏತನ್ಮಧ್ಯೆ ಜಮ್ಮು-ಕಾಶ್ಮೀರದಲ್ಲಿ ಒಂದು ವೇಳೆ ಬಿಜೆಪಿ ಪಿಡಿಪಿ ಜತೆ ಕೈಜೋಡಿಸುತ್ತದೆ ಎಂದಾದರೆ ನಾವು(ಶಿವಸೇನಾ) ಯಾಕೆ ಎನ್ ಸಿಪಿ, ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳಬಾರದು ಎಂದು ಶಿವಸೇನಾ…

 • ಬುಲ್ ಬುಲ್ ಸೈಕ್ಲೋನ್ ಅಬ್ಬರಕ್ಕೆ 20 ಮಂದಿ ಸಾವು, ಲಕ್ಷಾಂತರ ಮಂದಿ ನಿರಾಶ್ರಿತರು

  ಕೋಲ್ಕತಾ/ಢಾಕಾ: ಬಂಗಾಳಕೊಲ್ಲಿಯಲ್ಲಿ ಎದ್ದಿರುವ ಬುಲ್ ಬುಲ್ ಸೈಕ್ಲೋನ್ ಅಬ್ಬರಕ್ಕೆ ಪಶ್ಚಿಮ ಬಂಗಾಳದಲ್ಲಿ ಮತ್ತು ಒಡಿಶಾದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ 20ಕ್ಕೆ ಏರಿಕೆಯಾಗಿದ್ದು, ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ ಎಂದು ವರದಿ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ ಬುಲ್ ಬುಲ್ ಚಂಡಮಾರುತ 100…

 • ನಾಪತ್ತೆಯಾಗಿದ್ದ 10ರ ಬಾಲಕಿಯ ಅತ್ಯಾಚಾರಗೈದು ಹತ್ಯೆ

  ಮುಂಬೈ: ಕಳೆದ ನವೆಂಬರ್ 5ರಂದು ನಾಪತ್ತೆಯಾಗಿದ್ದ 10 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಹತ್ಯೆಗೈದ ಘಟನೆ ಮುಂಬೈನಲ್ಲಿ ನಡೆದಿದೆ. ನಗರದ ವಿದ್ಯಾ ವಿಹಾರ್ ರೈಲ್ವೇ ನಿಲ್ದಾಣದ ಬಳಿ ನವೆಂಬರ್ 9ರಂದು ಮೃತದೇಹ ಪತ್ತೆಯಾಗಿತ್ತು. ಪೋಸ್ಟ್ ಮಾರ್ಟಮ್ ವರದಿಯಲ್ಲಿ ಅತ್ಯಾಚಾರ…

 • ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಶಿವಸೇನೆ ಸಂಸದ ಸಾವಂತ್

  ಹೊಸದಿಲ್ಲಿ: ಮಹಾರಾಷ್ಟ್ರದಲ್ಲಿ ಬಿಜೆಪಿ – ಶಿವಸೇನೆ ಸಂಬಂಧ ಹಳಸುತ್ತಿದ್ದಂತೆ ಅದರ ಪ್ರಭಾವ ಕೇಂದ್ರದ ಮೈತ್ರಿಗೂ ತಟ್ಟತೊಡಗಿದೆ. ಅತ್ತ ಶಿವಸೇನೆ,  ಶರದ್ ಪವಾರ್ ನೇತೃತ್ವದ ಎನ್ ಸಿಪಿ ಜೊತೆಗೆ ಮಹಾರಾಷ್ಟ್ರದಲ್ಲಿ ಸರಕಾರ ರಚನೆ ಮಾಡಲು ಸಿದ್ದವಾಗುತ್ತಿದ್ದಂತೆ ಶಿವಸೇನಾ ಸಂಸದ ಅರವಿಂದ್…

 • ಗುಂಡಿನ ಚಕಮಕಿಯಲ್ಲಿ ಓರ್ವ ಭಯೋತ್ಪಾದಕ ಹತ್ಯೆ; ಇಬ್ಬರು ವಶಕ್ಕೆ

  ಶ್ರೀನಗರ: ಜಮ್ಮು ಕಾಶ್ಮೀರದ ಬಂಡಿಪೋರಾದಲ್ಲಿ ಸೇನೆ ಮತ್ತು ಉಗ್ರರ ನಡುವಿನ ಗುಂಡಿನ ಚಕಮಕಿಯಲ್ಲಿ ಸೇನೆ ಓರ್ವ ಉಗ್ರನನ್ನು ಕೊಂದಿದ್ದು, ಇಬ್ಬರನ್ನು ವಶಪಡಿಸಿದೆ. ರವಿವಾರ ನಡೆದ ಲವ್ಡಾರಾ ಜಿಲ್ಲೆಯಲ್ಲಿ ಖಚಿತ ಮಾಹಿತಿ ಪಡೆದು ದಾಳಿ ನಡೆಸಿತ್ತು. ಭಾರಿ ಗುಂಡಿನ ಚಕಮಕಿ…

 • ಸೈಕ್ಲೋನ್‌ ಬುಲ್‌ ಬುಲ್‌ಗೆ ಹತ್ತು ಬಲಿ

  ಕೋಲ್ಕತಾ/ಢಾಕಾ: ಬಂಗಾಲಕೊಲ್ಲಿಯಲ್ಲಿ ಎದ್ದಿರುವ ಸೈಕ್ಲೋನ್‌ ಬುಲ್‌ಬುಲ್‌ ಪ.ಬಂಗಾಲದಲ್ಲಿ 10 ಮಂದಿಯನ್ನು ಆಹುತಿ ಪಡೆದುಕೊಂಡಿದೆ. 2.73 ಲಕ್ಷ ಕುಟುಂಬಗಳು ತುತ್ತಾಗಿವೆ. ಬಾಂಗ್ಲಾ ದೇಶ ದಲ್ಲಿ ಸದ್ಯಕ್ಕೆ ಇಬ್ಬರನ್ನು ಆಪೋಷನ ಪಡೆದು ಕೊಂಡಿದೆ. ಉತ್ತರ ಮತ್ತು ದಕ್ಷಿಣ 24 ಪರಗಣ ಜಿಲ್ಲೆ, ಪೂರ್ವ ಮಿಡ್ನಾಪುರಗಳಲ್ಲಿ…

 • ನಿಲ್ಲದ ಸಾರಿಗೆ ಮುಷ್ಕರ

  ಹೈದರಾಬಾದ್‌: ಹಲವಾರು ಬೇಡಿಕೆಗಳನ್ನು ಮುಂದಿಟ್ಟು ತೆಲಂಗಾಣದ ಸಾರಿಗೆ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ 37ನೇ ದಿನಕ್ಕೆ ಕಾಲಿಟ್ಟಿದೆ. ಈಗಲೂ ಮುಷ್ಕರ ಹಿಂಪಡೆಯದ ಅವರು ಸೋಮವಾರದಿಂದ ಮುಷ್ಕರವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಹೇಳಿದ್ದಾರೆ. ನ.11, 12ರಂದು ಆಡಳಿತಾರೂಢ ಟಿಆರ್‌ಎಸ್‌ ಪಕ್ಷ ಶಾಸಕರು,…

 • ಅಯೋಧ್ಯೆಯಲ್ಲಿ ಈಗ ಭಕ್ತಿ,ಪುಳಕ ; ರಾಮಲಲ್ಲಾನಿಗೆ ವಿಶೇಷ ಅಲಂಕಾರ

  ಅಯೋಧ್ಯೆ/ಹೊಸದಿಲ್ಲಿ: ಹನುಮಾನ್‌ ಗಾರ್ಹಿಯಲ್ಲಿ ಭಕ್ತರ ತುಂಬಿದ ಉತ್ಸಾಹ, ಎಲ್ಲೆಡೆ ಭಕ್ತಿ, ಪುಳಕದ ವಾತಾವರಣ… ಇದು ರವಿವಾರ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ ಅನಂತರ ಅಯೋಧ್ಯೆಯಲ್ಲಿ ಕಂಡು ಬಂದ ವಾತಾವರಣ. ತೀರ್ಪಿನ ಅನಂತರ ಏನಾಗಲಿ ದೆಯೋ ಎಂಬ ಆತಂಕದ ವಾತಾವರಣ ಇದ್ದರೂ,…

 • ಮುಂಬಯಿ: ಬಿಕೆಸಿ-ಚುನಾಭಟ್ಟಿ ಕನೆಕ್ಟರ್‌ ಲೋಕಾರ್ಪಣೆ

  ಮುಂಬಯಿ: ಮಹಾನಗರದಲ್ಲಿ ಸಯಾನ್‌ ಮತ್ತು ಧಾರಾವಿ ನಡುವಿನ ಪ್ರಯಾಣವನ್ನು 30 ನಿಮಿಷ ಕಡಿಮೆ ಮಾಡುವ ನಿರೀಕ್ಷೆಯ ಬಿಕೆಸಿ-ಚುನಾಭಟ್ಟಿ ನೂತನ ಫ್ಲೈ ಓವರ್‌ ರವಿವಾರ ಸಂಜೆ ಸಾರ್ವಜನಿಕ ಬಳಕೆಗೆ ಮುಕ್ತವಾಗಿದೆ ಎಂದು ಹಂಗಾಮಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರು ಟ್ವೀಟ್‌…

 • ಅಯೋಧ್ಯೆ: ಜನಜಾಗೃತಿಗೆ ಧರ್ಮಗುರುಗಳ ಸಂಕಲ್ಪ

  ಹೊಸದಿಲ್ಲಿ: ಅಯೋಧ್ಯೆ ಜಮೀನು ಮಾಲಕತ್ವಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ ಅನಂತರ ಜನರಲ್ಲಿ ಜನ ಜಾಗೃತಿ ಮೂಡಿಸಿ ದೇಶದಲ್ಲಿ ಶಾಂತಿ, ಸೌಹಾರ್ದ ಕಾಪಾಡಲು ಹಿಂದೂ ಮತ್ತು ಮುಸ್ಲಿಂ ಧರ್ಮಗುರುಗಳು ರವಿವಾರ ಸಂಕಲ್ಪ ಮಾಡಿದರು. ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ)…

 • ಚುನಾವಣ ಸುಧಾರಣೆಗೆ ಅನ್ವರ್ಥರಾಗಿದ್ದ ಶೇಷನ್‌

  ಚೆನ್ನೈ: ಕೇಂದ್ರದಲ್ಲಿ ಪಿ.ವಿ. ನರಸಿಂಹ ರಾವ್‌ ಸರಕಾರವಿದ್ದಾಗ ಭಾರತದ ಮುಖ್ಯ ಚುನಾವಣ ಆಯುಕ್ತರ ಹುದ್ದೆಗೆ ನೇಮಕವಾದರು. ಅವರ ಅವಧಿಯಲ್ಲಿಯೇ ಮಾದರಿ ನೀತಿ ಸಂಹಿತೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು. ಚುನಾವಣೆ ವೇಳೆ, ರಾಜಕೀಯ ನೇತಾರರು, ಪಕ್ಷಗಳು,…

ಹೊಸ ಸೇರ್ಪಡೆ