• ವಿದ್ಯಾರ್ಥಿಗಳ ಜ್ಞಾನ ವೃದ್ಧಿಗೆ ಪ್ರಬಂಧ ಪೂರಕ

  ವಿದ್ಯಾರ್ಥಿಗಳ ಜ್ಞಾನ ವೃದ್ಧಿಗೆ ಪ್ರಬಂಧ ಪೂರಕಕಾಲೇಜು ಜೀವನದಲ್ಲಿ ಅನೇಕ ರೀತಿಯ ಸ್ಪರ್ಧೆಗಳಲ್ಲಿ ಭಾಗವ‌ಹಿಸುವುದು ಸಾಮಾನ್ಯ. ಆದರೆ ಕೆಲವರು ಯಾಕೆ ಅದಕ್ಕೆಲ್ಲಾ ಸೇರಬೇಕು ಎಂದು ಸುಮ್ಮನಾಗುತ್ತಾರೆ. ಅದೇ ರೀತಿ ಶಾಲಾ ಜೀವನದಿಂದ ಹಿಡಿದು ಕಾಲೇಜು ಮುಗಿಯುವವರೆಗೆ ಪ್ರಬಂಧ ಸ್ಪರ್ಧೆ ಏರ್ಪಡಿಸುವುದು…

 • ಪ್ರಾಯೋಗಿಕ ತರಗತಿಗಳಿಂದ ಕ್ರಿಯಾಶೀಲತೆ ವೃದ್ಧಿ

  ಕೇವಲ ಶಾಲೆಯ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಜ್ಞಾನ ಸಂಪಾದಿಸಲು ಸಾಧ್ಯವಿಲ್ಲ. ಬದಲಾಗಿ ಪ್ರಾಯೋಗಿಕ ತರಗತಿಗಳು ಕೂಡ ಅಗತ್ಯವಿದೆ. ಪಠ್ಯವನ್ನು ಸಂಪೂರ್ಣವಾಗಿ ಅರ್ಥೈಸಿಕೊಳ್ಳಲು ಪ್ರಾಯೋಗಿಕ ತರಗತಿಗಳು ಕೂಡ ಅಗತ್ಯ. ತರಗತಿಯಲ್ಲಿ ಅಧ್ಯಾಪಕರು ಹೇಳುವ ಪಾಠವನ್ನು ಗಮನವಿಟ್ಟು ಕೇಳಿ ಅದನ್ನು…

 • ಯೂಟ್ಯೂಬ್‌ ಮೂಲಕ ಸಂಪಾದಿಸಿ

  ಈಗಿನ ಸಂದರ್ಭದಲ್ಲಿ ನಮಗೆ ಬೇಕಾದ ಹಾಗೆ ಕೆಲಸ ಸಿಗುವುದು ಬಲು ಕಷ್ಟ. ಒಂದಿಷ್ಟೂ ಸಂಪಾದನೆ ಮಾಡಬೇಕು, ಒಳ್ಳೆಯ ಉದ್ಯೋಗ ಪಡೆಯಬೇಕೆನ್ನುವುದು ಎಲ್ಲರಲ್ಲೂ ಇರುವಂತಹ ಕನಸು. ಆದರೆ ಇಂದು ಉದ್ಯೋಗ ಸಿಗಬೇಕಾದರೆ ಅಷ್ಟೇ ಸರ್ಕಸ್‌ ಮಾಡಬೇಕಾಗುತ್ತದೆ. ಸಧ್ಯದ ಬೆಳವಣಿಗೆಯಲ್ಲಿ ಸಿಕ್ಕ…

 • ಸೆರೆಮನೆಯಲ್ಲಿ ಕಳೆದ ಹದಿನಾಲ್ಕು ದಿನಗಳು

  1995ರಲ್ಲಿ ಮೊದಲು ಮುದ್ರಣಗೊಂಡ ಕೃಪಾಕರ ಸೇನಾನಿಯ ಪುಸ್ತಕವೇ “ಸೆರೆಯಲ್ಲಿ ಕಳೆದ ಹದಿನಾಲ್ಕು ದಿನಗಳು’. ವೀರಪ್ಪನ್‌ ಎಂದೊಡನೆಯೇ ಕ್ರೌರ್ಯದ ಮುಖ. ಆತ ದರೋಡೆಕೋರ, ಪ್ರಾಣ ಹಂತಕ ಎಂದೆಲ್ಲಾ ಅನಿಸತೊಡಗುವುದು ಸಹಜ. ಆದರೆ ನಿಜವಾಗಿಯೂ ವೀರಪ್ಪನ್‌ ಹೇಗಿದ್ದ ಆತನ ಕಾರ್ಯಚಟುವಟಿಕೆಗಳೇನು?, ಪ್ರತಿಯೊಬ್ಬರೂ…

 • ಚರ್ಚಾಕೂಟ ಮತ್ತು ವಿದ್ಯಾರ್ಥಿ

  ಮಕ್ಕಳ ಬೆಳವಣಿಗೆಗಾಗಿ ವಿದ್ಯಾಸಂಸ್ಥೆಗಳು ಅನೇಕ ಕಾರ್ಯಕ್ರಮ, ತರಬೇತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವುದು ಸಾಮಾನ್ಯ ವಿಷಯ. ತರಗತಿಯೊಳಗೆ ನಾಲ್ಕು ಗೋಡೆಯ ಮಧ್ಯೆ ಹೇಳಿಕೊಡುವುದಕ್ಕೆ ಸಾಧ್ಯವಿಲ್ಲದ ಅದೆಷ್ಟೋ ವಿಚಾರಗಳನ್ನು ತಿಳಿದುಕೊಳ್ಳುವುದಕ್ಕೆ ಇಂತಹ ಕಾರ್ಯಕ್ರಮಗಳು ಸಹಕಾರಿಯೂ ಹೌದು. ಜತೆಗೆ ಮಕ್ಕಳ ಬುದ್ಧಿವಂತಿಕೆ ಹೆಚ್ಚಾಗುವುದಕ್ಕೂ, ಯೋಚನಾ…

 • PHD ಹೆಚ್ಚಿದ ಆಸಕ್ತಿ

  ತನ್ನ ಹೆಸರಿನ ಮುಂದೆ ಡಾಕ್ಟರ್‌ ಎಂಬ ಪದ ಇರಬೇಕು ಎಂಬ ಆಸೆ ಅನೇಕರಿಗಿರುತ್ತದೆ. ಕೆಲವೊಬ್ಬರು ವೈದ್ಯಕೀಯ ಶಿಕ್ಷಣ ಪಡೆದು ಡಾಕ್ಟರ್‌ ಆದರೆ, ಮತ್ತೂ ಕೆಲವು ಮಂದಿಗೆ ವಿವಿಧ ಕ್ಷೇತ್ರಗಳಲ್ಲಿ ಮಾಡಿದಂತಹ ಉತ್ಕೃಷ್ಟ ಸಾಧನೆಗೆ ವಿ.ವಿ.ಗಳು ಗೌರವ ಡಾಕ್ಟರೇಟ್‌ ನೀಡಿ…

 • ಗ್ರಾಫಿಕ್ಸ್‌ ಡಿಸೈನಿಂಗ್‌ನಿಂದ ಉತ್ತಮ ಗಳಿಕೆ

  ವಿದ್ಯಾರ್ಥಿ ಜೀವನದಲ್ಲಿ ಕಲಿಕೆಯೊಂದಿಗೆ ವಿದ್ಯಾರ್ಥಿಗಳು ಪಾರ್ಟ್‌ಟೈಮ್‌ ಕೆಲಸಗಳನ್ನು ಮಾಡುವುದು ಸಾಮಾನ್ಯ. ಇದಕ್ಕಾಗಿ ಅವರಲ್ಲಿ ಆಯ್ಕೆಗಳು ಹಲವಿರುತ್ತವೆ. ಟ್ಯುಟೋರಿಯಲ್‌, ರೆಸ್ಟೋರೆಂಟ್‌, ಕಾಫಿ ಡೇ ಹೀಗೆ ನಾನಾ ಕೆಲಸಗಳನ್ನು ಕಲಿಕೆಯೊಂದಿಗೆ ವಿದ್ಯಾರ್ಥಿಗಳು ಆದಾಯದ ಮೂಲಗಳನ್ನಾಗಿ ಮಾಡಿಕೊಂಡು ಪಾಕೆಟ್‌ ಮನಿಗೆ ದಾರಿ ಮಾಡಿಕೊಳ್ಳುತ್ತಾರೆ….

 • ಸಾಹಿತ್ಯ ಕಲಿಕೆಯ ಭಾಗವಾಗಲಿ

  ಸಾಹಿತ್ಯ ಎಂಬುದು ಕೇವಲ ಕಲಾ ಶಿಕ್ಷಣಕ್ಕೆ ಮೀಸಲಾದುದು ಎಂಬ ನಂಬಿಕೆ ಎಲ್ಲರಲ್ಲೂ ಇದೆ. ಆದರೆ ಅದು ಹೆಚ್ಚಿನ ವೇಳೆಗಳಲ್ಲಿ ನಿಜವಾಗಿರುವುದಿಲ್ಲ. ಉತ್ತಮ ಸಾಹಿತ್ಯ ಪ್ರಶಸ್ತಿಗಳನ್ನು ಪಡೆದ ಕವಿಗಳಲ್ಲಿ ಹೆಚ್ಚಿನವರು ಕಲಾಶಿಕ್ಷಣವನ್ನು ಪಡೆದವರಲ್ಲ. ಅವರೆಲ್ಲಾ ವಿಜ್ಞಾನ, ವಾಣಿಜ್ಯ ಶಿಕ್ಷಣಗಳನ್ನು ಪಡೆದವರು….

 • ಕಾರ್ಯಾಗಾರಗಳಿಂದ ವ್ಯಕ್ತಿತ್ವ ವಿಕಸನ

  ವ್ಯಕ್ತಿ ಬದುಕನ್ನು ರೂಪಿಸುವುದರಲ್ಲಿ ಶಿಕ್ಷಣಕ್ಕೆ ಪ್ರಮುಖ ಪಾತ್ರವಿದೆ. ವಿದ್ಯಾರ್ಥಿ ಜೀವನದಲ್ಲಿ ನಾವೇನು ಕಲಿಯುತ್ತೇವೆಯೋ ಅದು ನಮ್ಮ ಭವಿಷ್ಯವನ್ನು ರೂಪಿಸುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆಯಲಿ ಎಂಬ ಕಾರಣ ಶಿಕ್ಷಣ ಸಂಸ್ಥೆಗಳು ಅನೇಕ ರೀತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುತ್ತವೆ. ಕಾರ್ಯಾಗಾರಗಳು ಪಠ್ಯಕ್ಕೆ…

 • ಟ್ಯುಟೋರಿಯಲ್‌ನಿಂದ ಕಲಿಕೆಯ ಜತೆಗೆ ಸಂಪಾದನೆ

  ಕಾಲೇಜು ಜೀವನದಲ್ಲಿ ಹಣದ ಆವಶ್ಯಕತೆ ಇರುತ್ತದೆ. ಪೋಷಕರು ಬೇಕಾದಷ್ಟು ನಮ್ಮ ಅಗತ್ಯಗಳನ್ನು ಪೂರೈಸಿದರೂ, ಪಾಕೆಟ್‌ ಮನಿಗಳನ್ನು ನೀಡಿದರೂ ನಮ್ಮಲ್ಲಿ ಒಂದಿಷ್ಟು ಹಣ ಇರುವುದು ಅಗತ್ಯವಾಗುತ್ತದೆ. ಕೆಲವೊಂದು ಅಗತ್ಯಗಳಿಗೆ ಮನೆಯಿಂದ ಹಣ ಲಭಿಸುವುದೂ ಕಡಿಮೆ. ಕೆಲವೊಂದು ಭಾರೀ ಮನೆಯಲ್ಲಿ ಆರ್ಥಿಕ…

 • ಸೆಮಿನಾರ್‌ ಪ್ರಸ್ತುತಿ ಹೀಗಿರಲಿ

  ಕ್ಲಾಸ್‌ನಲ್ಲಿ ಸೆಮಿನಾರ್‌ ಮಾಡಿ ಎಂದರೆ ಯಾರಿಗೂ ಇಷ್ಟವಾಗುವುದಿಲ್ಲ ಅದರ ಬದಲಾಗಿ ಸಾವಿರ ಪ್ರಶ್ನೆಗಳು ಹುಟ್ಟಿಕೊಂಡು ಅದನ್ನು ಹೇಗೆ ನಿರ್ವಹಿಸುವುದು ಎನ್ನುವುದು ತಿಳಿಯದೇ ಹೆದರಿ ನನ್ನಿಂದಾಗುವುದಿಲ್ಲ ಎಂದು ಹೇಳುತ್ತೇವೆ. ಕೆಲವರು ಒಪ್ಪಿಕೊಂಡು ನಿರೀಕ್ಷೆಯ ಮಟ್ಟಕ್ಕೆ ತಲುಪದೆ ನಿರಾಶೆಗೊಳಗಾಗುತ್ತಾರೆ. ಹಾಗಾಗಿ ಸೆಮಿನಾರ್‌…

 • ಇತಿಹಾಸವನ್ನು ಬಣ್ಣಿಸುವ “ಬಳ್ಳಿಕಾಳ ಬೆಳ್ಳಿ’

  ಬಳ್ಳಿಕಾಳ ಬೆಳ್ಳಿ ಡಾ| ಕೆ.ಎನ್‌. ಗಣೇಶಯ್ಯನವರ 15ನೇ ಪುಸ್ತಕ. ಮರೆತು ಹೋದ ಭವ್ಯ ಇತಿಹಾಸವನ್ನು ಮತ್ತೆ ಪರಿಚಯಿಸಬೇಕು ಎನ್ನುವ ಹಂಬಲದಿಂದ ಮೂಡಿಬಂದ ಪುಸ್ತಕವೇ ಬಳ್ಳಿಕಾಳ ಬೆಳ್ಳಿ. ಇದು ಇತಿಹಾಸವನ್ನು ನೆನಪಿಸುವ ಕಾದಂಬರಿ. ಇತಿಹಾಸ ಎಂದರೆ ಬೋರಿಂಗ್‌ ಎನ್ನುವ ಮಾತನ್ನು…

 • ವಿವಿಧ ಭಾಷೆ ಕಲಿಯುವ ಹವ್ಯಾಸ ಬೆಳೆಸಿಕೊಳ್ಳಿ

  ಭಾರತ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿದ ರಾಷ್ಟ್ರ. ಅನೇಕ ಸಂಸ್ಕೃತಿಯ ಜತೆಗೆ ಅನೇಕ ಭಾಷೆಗಳನ್ನು ಇಲ್ಲಿ ಕಾಣಬಹುದು. ಸಂಸ್ಕೃತ ಮೂಲ ಭಾಷೆಯಾದರೆ, ಹಿಂದಿ ರಾಷ್ಟ್ರ ಭಾಷೆಯಾಗಿದೆ. ಪಂಜಾಬಿ, ಬಂಗಾಳಿ, ಮರಾಠಿ, ಬೋಜ್‌ಪುರಿ, ಕಾಶ್ಮೀರಿ ಉತ್ತರ ಭಾರತದ ಭಾಷೆಗಳಾದರೆ, ದಕ್ಷಿಣದಲ್ಲಿ ಕನ್ನಡ,…

 • ಮ್ಯಾಕ್‌ಬೆತ್‌ ನಾಟಕಾಧಾರಿತ ಕಥೆ ‘ಪಡ್ಡಾಯಿ’

  ಪಡ್ಡಾಯಿ ತುಳುವಿನಲ್ಲಿ ಬಂದಂತಹ ಒಂದು ವಿಭಿನ್ನ ಪ್ರಯತ್ನದ ಕಲಾತ್ಮಕ ಚಿತ್ರ. ಖ್ಯಾತ ನಾಟಕಗಾರ ಶೇಕ್ಸ್‌ಪಿಯರ್‌ ಅವರ ಮ್ಯಾಕ್‌ಬೆತ್‌ ನಾಟಕಾಧಾರಿತ ಈ ಸಿನೆಮಾ ದೇಶ, ವಿದೇಶಗಳಲ್ಲಿ ಪ್ರಶಸ್ತಿಯ ಗರಿ ಮುಡಿಗೇರಿಸಿದ್ದು ಈ ಚಿತ್ರದ ನಿರ್ದೇಶಕ ಅಭಯಸಿಂಹ ಮತ್ತವರ ಚಿತ್ರ ತಂಡದ…

 • ಹೊಸ ಆಲೋಚನೆಗಳಿದ್ದರೆ ಇಂಟೀರಿಯರ್‌ ಡಿಸೈನಿಂಗ್‌ ವಿಪುಲ ಅವಕಾಶ

  ಇಂದು ಶಿಕ್ಷಣದ ಜತೆ ಬೇಕಾಗಿರುವುದು ಕೌಶಲ. ಉತ್ತಮ ಕೌಶಲ ಇದ್ದರೆ ಯುವಜನಾಂಗಕ್ಕೆ ಅವಕಾಶಗಳು ಹೆಚ್ಚು. ಜತೆಗೆ ಇಂದು ಯುವಜನಾಂಗಕ್ಕೆ ಆಯ್ಕೆಗಳೂ ಹೆಚ್ಚಿವೆ. ಹೊಸ ಹೊಸ ಕೋರ್ಸ್‌ಗಳೂ ಆರಂಭವಾಗಿದೆ. ಆಧುನಿಕ ಕಾಲದಲ್ಲಿ ಮನೆ, ಆಫೀಸನ್ನು ಸುಂದರವಾಗಿಸಲು ಎಲ್ಲರೂ ಬಯಸುತ್ತಾರೆ. ಆದ್ದರಿಂದ…

 • ವಿದ್ಯಾರ್ಥಿಗಳ ಪಾಲಿಗೆ ಆದರ್ಶರಿವರು

  ಭಾರತ ದೇಶ ಅನೇಕ ಮಹಾನ್‌ ಸಾಧಕರು ಬದುಕಿ ಬಾಳಿದ, ಬದುಕುತ್ತಿರುವ ದೇಶ. ಕಡು ಬಡತನದಲ್ಲಿಯೇ ಹುಟ್ಟಿ, ಬೆಳೆದು ದೇಶದ ಶ್ರೀಮಂತ ವ್ಯಕ್ತಿ, ರಾಷ್ಟ್ರಪತಿ, ಪ್ರಧಾನಿ, ವಿಜ್ಞಾನಿ, ವೈದ್ಯ ಹೀಗೆ ಹತ್ತು ಹಲವು ಉನ್ನತ ಸ್ಥಾನಗಳಲ್ಲಿ ಗುರುತಿಸಿಕೊಂಡವರು ಇಲ್ಲಿದ್ದಾರೆ. ಇಂತಹ…

 • ಶಿಕ್ಷಣ ಮೊಟಕುಗೊಳಿಸಿದವರಿಗೆ ನೆರವಾಗುವ ದೂರ ಶಿಕ್ಷಣ

  ದೇಶದಲ್ಲಿ ಅದೆಷ್ಟೋ ಜನ ಆರ್ಥಿಕ ಹಿನ್ನಡೆ, ಆರೋಗ್ಯ  ಸಮಸ್ಯೆ ಹೀಗೆ ಅನೇಕ ಕಾರಣಗಳಿಂದ ಶಿಕ್ಷಣದಿಂದ ವಂಚಿತರಾದವರು ಇದ್ದಾರೆ. ಕಲಿಯುವ ಆಸಕ್ತಿ ಇದ್ದರೂ ಸೂಕ್ತ ಹಣಕಾಸಿನ ವ್ಯವಸ್ಥೆಯಿಲ್ಲದೆ ಅಥವಾ ಕಾಲೇಜಿಗೆ ತೆರಳಲಾಗದೇ ಶಿಕ್ಷಣದಿಂದ  ದೂರ ಉಳಿಯುತ್ತಾರೆ. ಅಂಥವರಿಗೆ ನೆರವಾಗುವ ಶಿಕ್ಷಣ…

 • ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು

  ಪ್ರತಿಯೊಂದು ದೇಶ, ರಾಜ್ಯಕ್ಕೂ ಅದರದ್ದೇ ಆದ ಇತಿಹಾಸವಿರುತ್ತದೆ. ಅದೇ ರೀತಿ ಪ್ರತಿಯೊಂದು ನೀತಿ ನಿಯಮಾವಳಿಗಳ ಹಿಂದೆಯೂ ಒಂದು ಸ್ಪಷ್ಟವಾದ ಉದ್ದೇಶವಿರುತ್ತದೆ. ಅದು ಅದರ ರಚನೆಕಾರನಿಗೆ ಮಾತ್ರ ತಿಳಿದಿರುವಂತದ್ದು ಆಗಿದೆ. ಸಂವಿಧಾನ ಶಿಲ್ಪಿ ಎಂದೇ ಗುರುತಿಸಲ್ಪಡುವ ಡಾ| ಬಿ. ಆರ್‌….

 • ಸಿನೆಮಾಸಕ್ತರಿಗೆ ಸೆಟ್ ಡಿಸೈನಿಂಗ್‌ ಕೋರ್ಸ್‌

  ಸಿನೆಮಾ ಕ್ಷೇತ್ರದಲ್ಲಿ ಕ್ರಿಯೇಟಿವಿಗೆ ಹೆಚ್ಚು ಆದ್ಯತೆ. ಇಲ್ಲಿ ಬೇಕಾಗಿರುವ ಕ್ರಿಯೇಟಿವಿಟಿ ನಿಮ್ಮಲ್ಲಿದ್ದರೆ ಇಲ್ಲಿ ಅವಕಾಶ ಧಾರಳ, ಒಂದು ಸಿನೆಮಾ ತೆರೆಯ ಮೇಲೆ ಬಹು ಆಕರ್ಷಕವಾಗಿ ಮೂಡಿ ಬರಲು ಅನೇಕ ವಿಭಾಗಗಳು ಕೆಲಸ ಮಾಡುತ್ತವೆ. ಅಂತಹ ವಿಭಾಗದಲ್ಲಿ ಸೆಟ್ ಡಿಸೈನಿಂಗ್‌…

 • ಅನುವಾದಕರಿಗೆ ವಿಪುಲ ಅವಕಾಶ

  ಸಂವಹನಕ್ಕೆ ಭಾಷೆ ಎಂಬುದು ಮುಖ್ಯ. ಜಗತ್ತಿನೆಲ್ಲೆಡೆ ಸಾವಿರಕ್ಕೂ ಅಧಿಕ ಭಾಷೆಗಳಿವೆ, ನಮ್ಮ ದೇಶದಲ್ಲೇ ಅಧಿಕೃತವಾಗಹಿ 20 ಭಾಷೆಗಳಿದ್ದರೆ, ಮಾತೃಭಾಷೆಯಾಗಿ ಭಾರತದಲ್ಲಿ 1,652 ಭಾಷೆಗಳಲ್ಲಿ ಸಂವಹನ ನಡೆಯುತ್ತದೆ. ದೇಶದಲ್ಲೇ ಆಗಿರಬಹುದು ಅಥವಾ ವಿದೇಶಗಳಿಗೆ ತೆರಳಿದಾಗ ಸಂವಹನಕ್ಕೆ ಅತೀ ಮುಖ್ಯ. ಕೆಲವರಿಗೆ…

ಹೊಸ ಸೇರ್ಪಡೆ