• ಪರಿಸರಸ್ನೇಹಿ ಇ-ಆಟೋರಿಕ್ಷಾ

  ದೇಶದಲ್ಲಿ ಮುಖ್ಯವಾಗಿ ಬೆಳೆಯುತ್ತಿರುವ ನಗರಗಳನ್ನು ಗಮನದಲ್ಲಿಟ್ಟುಕೊಂಡು ಹಲವಾರು ಹೊಸ ಮಾದರಿಯ ಸಂಚಾರ ಕ್ರಮಗಳನ್ನು ಸರಕಾಗಳು ಜಾರಿಗೊಳಿಸುತ್ತಿವೆ. ಇದಕ್ಕೆ ಪೂರಕವೆಂಬಂತೆ ವಿದ್ಯುತ್‌ ಚಾಲಿತ ಅಟೋ ರಿಕ್ಷಾಗಳ ಉತ್ತೇಜನಕ್ಕಾಗಿ ಸರಕಾವೂ ಕೂಡ ಒಂದು ಹಂತದ ಚಿಂತನೆ ನಡೆಸಿದೆ. ಎಲೆಕ್ಟ್ರಿಕ್‌ ವಾಹನಗಳು ಪರಿಸರ…

 • ಕೃತಕ ನೆರೆ ತಡೆಗೆ ಪ್ಲಡ್‌ ಬೇರಿಯರ್ಸ್‌

  ಇತ್ತೀಚೆಗಂತೂ ಪ್ರಕೃತಿ ವಿಕೋಪದಂತಹ ಘಟನೆಗಳು ದಿನಕ್ಕೊಂದರಂತೆ ಕೇಳಿಬರುತ್ತಿವೆ. ನಗರಗಳ ಕಟ್ಟಡ ಸುತ್ತ ನೀರು ತುಂಬಿ ಮಳುಗೇಳುವುದು ಮಾಧ್ಯಮ ವರದಿಗಳ ಮೂಲಕ ನಾವು ಗಮನಿಸಿರುತ್ತೇವೆ. ನಮ್ಮ ನಗರಗಳನ್ನು ಹೇಗೆ ನಿರ್ಮಿಸಲಾಗಿದೆ ಎಂದರೆ ಒಂದು ವೇಳೆ ದಿನವಿಡೀ ಜೋರಾದ ಮಳೆ ಬಂದರೆ…

 • ರಸ್ತೆ ದುರಸ್ತಿ ಶೀಘ್ರವಾಗಲಿ

  ಇಲ್ಲಿಯವರೆಗೆ ನಗರಾಡಳಿತದಲ್ಲಿ ಜನಪ್ರತಿನಿಧಿಗಳಿರಲಿಲ್ಲ ಮತ್ತು ಮಳೆಗಾಲದ ಕಾರಣಕ್ಕೆ ನಗರದ ಅಭಿವೃದ್ಧಿ ಸ್ಥಗಿತಗೊಂಡಿತ್ತು. ಆದರೆ ಈಗ ಚುನಾವಣೆ ನಡೆದು ಫಲಿತಾಂಶವೂ ಹೊರಬಿದ್ದು, ಆಡಳಿತ ವ್ಯವಸ್ಥೆಗೆ ಹೊಸ ದಿಕ್ಕು ಸಿಕ್ಕಿದೆ. ಹಾಗಾಗಿ ಆಡಳಿತ ವ್ಯವಸ್ಥೆಯಡಿ ಅಭಿವೃದ್ಧಿ ಕಾಮಗಾರಿಗಳಿಗೂ ವೇಗ ಸಿಗಬೇಕಿದೆ. ನಗರದಲ್ಲಿ…

 • ನೂತನ ಜವುಳಿ ನೀತಿ

  ನೂತನ ಟೆಕ್ಸ್‌ಟೈಲ್‌ ಮತ್ತು ಗಾರ್ಮೆಂಟ್ಸ್‌ ನೀತಿ 2019-24ಕ್ಕೆ (ಜವುಳಿ ನೀತಿ) ಜಾರಿಗೆ ರಾಜ್ಯ ಸರಕಾರ ಇತ್ತೀಚೆಗೆ ಒಪ್ಪಿಗೆ ನೀಡಿದೆ. ನೂತನ ನೀತಿಯಲ್ಲಿ ಜವುಳಿ ಉದ್ಯಮ ಅಭಿವೃದ್ಧಿ ಹಾಗೂ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಆದ್ಯತೆ ನೀಡಲಾಗಿದ್ದು ಮುಂದಿನ 5 ವರ್ಷಗಳಲ್ಲಿ…

 • ಪ್ಲಾಸ್ಟಿಕ್‌ ರಸ್ತೆ ನಿರ್ಮಾಣ ನಗರದ ಆದ್ಯತೆಯಾಗಲಿ

  ಪ್ಲಾಸ್ಟಿಕ್‌ ಜಗತ್ತನ್ನು ಕಾಡುತ್ತಿರುವ ಜಟಿಲವಾದ ಸಮಸ್ಯೆ. ಮಾನವನ ನಿತ್ಯದ ಬಳಕೆಗೆ ಕಂಡುಹಿಡಿಯಲಾದ ಪ್ಲಾಸ್ಟಿಕ್‌ ಇಂದು ಇಡೀ ಜಗತ್ತಿಗೆ ಹೆಮ್ಮಾರಿಯಾಗಿ ಪರಿಣಮಿಸಿದೆ. ಇದರಿಂದ ಉದ್ಭವಿಸಿರುವ ಸಮಸ್ಯೆಗಳು ಕೂಡ ಹಲವು. ದೀರ್ಘ‌ಕಾಲಿಕ ಬಾಳಿಕೆ ಬರುವಂತ ಪ್ಲಾಸ್ಟಿಕ್‌ಗಿಂತ ಬಳಸಿ ಎಸೆಯುವ -ಪ್ಲಾಸ್ಟಿಕ್‌ನಿಂದ ಇಂದು…

 • ಬೇಕಾದಲ್ಲಿ ಇಲ್ಲ ಬಸ್‌ ನಿಲ್ದಾಣ!

  ದಿನಕ್ಕೆ ನೂರಾರು ಮಂದಿ ಬಸ್‌ಗಾಗಿ ಕಾಯುವ ಜಾಗಗಳಲ್ಲಿ ಬಸ್‌ ನಿಲ್ದಾಣ ಮಾಡುವ ಬದಲು ಯಾರೂ ಬಸ್‌ಗಾಗಿ ಕಾಯದ ಅನಗತ್ಯ ಸ್ಥಳಗಳಲ್ಲಿ ಬಸ್‌ ನಿಲ್ದಾಣಗಳನ್ನು ಮಾಡುವ ಮೂಲಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸರಕಾರದ ಹಣವನ್ನು ದುಂದುವೆಚ್ಚ ಮಾಡುತ್ತಿದೆ. ರಾಷ್ಟ್ರೀಯ ಹೆದ್ದಾರಿ…

 • ಅಪಾಯ ಆಹ್ವಾನಿಸುತ್ತಿರುವ ರಸ್ತೆ ಅಂಚಿನ ಏರುತಗ್ಗು

  ಮಂಗಳೂರು ನಗರವೂ ಸ್ಮಾರ್ಟ್‌ ಸಿಟಿಯಾಗಲು ಅಣಿಯಾಗುತ್ತಿದೆ. ರಸ್ತೆಗಳು ಸ್ಮಾರ್ಟ್‌ ಆಗಲಿವೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಆದರೆ ಸ್ಮಾರ್ಟ್‌ರಸ್ತೆಗಳ ಕಾಮಗಾರಿಗಳು ಯಾವಾಗ ಆರಂಭವಾಗುತ್ತವೆ. ಜನರ ಉಪಯೋಗಕ್ಕೆ ಯಾವಾಗ ಸಿಗುತ್ತದೆ ಎಂಬುದು ಮಾತ್ರ ಯಕ್ಷ ಪ್ರಶ್ನೆಯಾಗಿದೆ. ಸದ್ಯ ನಗರದ ಬಹುತೇಕ ರಸ್ತೆಗಳ…

 • ನಗರಾಡಳಿತದಲ್ಲಿ ಆ್ಯಪ್‌ ವ್ಯವಸ್ಥೆ ಪರಿಣಾಮಕಾರಿಯಾಗಿ ಜಾರಿಯಾಗಲಿ

  ನಮ್ಮ ಮೊಬೈಲ್‌ನ ಬೆರಳತುದಿಯಲ್ಲೇ ಇಂದು ಜಗತ್ತನ್ನು ಕಾಣಬಹುದಾಗಿದೆ. ಅಷ್ಟು ತಂತ್ರಜ್ಞಾನ ಪೂರಕವಾಗಿ ಜಗತ್ತು ಬೆಳೆದು ನಿಂತಿದೆ. ಎಲ್ಲ ಕ್ಷೇತ್ರಗಳಲ್ಲಿ ಕೂಡ ಆ್ಯಪ್‌ಗ್ಳನ್ನು ಬಳಕೆ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಇಂದು ಆಡಳಿತ ವ್ಯವಸ್ಥೆಗೆ ಚುರುಕು ಬರಬೇಕಾದರೆ ಮತ್ತು ಪರಿಣಾಮಕಾರಿ ಪಾರದರ್ಶಕ…

 • ಓಷನ್‌ ಮೊಬೈಲ್‌ ಸ್ಕಿಮ್ಮರ್‌ ತಂತ್ರಜ್ಞಾನ ನಗರಕ್ಕೂ ಬರಲಿ

  ನಾವು ನಗರದ ಜೊತೆಗೆ ಬೆಳೆಯುತ್ತಿದ್ದೇವೆ, ನಗರ ಬೆಳೆಯುತ್ತಿರುವ ಹಾದಿಯಲ್ಲೇ ಸಾಗುತ್ತಿದ್ದೇವೆ. ಅಭಿವೃದ್ಧಿ ಎನ್ನುವ ಮಾನದಂಡದೊಂದಿಗೆ ಋಣಾತ್ಮಕ ವಿಚಾರವನ್ನು ಗಮನಕ್ಕೆ ತೆಗೆದುಕೊಳ್ಳದಷ್ಟು ಅಪ್ರಬುದ್ಧರಾಗಿದ್ದೇವೆ. ಪರಿಸರವನ್ನು ಹಾಳುಗೆಡವಿ ಮಾಡುತ್ತಿರುವ ಅಭಿವೃದ್ಧಿಯ ಅಡ್ಡ ಪರಿಣಾಮಗಳ ಒಂದೊಂದು ಎಳೆಯು ಇತ್ತೀಚೆಗೆ ಕಾಣಲಾರಂಭಿಸಿದೆ. ಅಭಿವೃದ್ಧಿಗೆ ಒಂದೇ…

 • ಡಿವೈಡರ್‌ಗಳಲ್ಲಿ ದಟ್ಟವಾಗಿ ಬೆಳೆದಿರುವ ಗಿಡಗಳ ಕಟಾವು ಆಗಲಿ

  ನಗರದ ಸೌಂದರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಗರದ ಬಹುತೇಕ ರಸ್ತೆಗಳ ಡಿವೈಡರ್‌ಗಳ ಮೇಲೆ ಹೂವಿನ ಗಿಡಗಳನ್ನು ನೆಡಲಾಗಿದೆ. ಇದು ಹೂ ಬಿಟ್ಟಾಗ ಸುಂದರವಾಗಿ ಕಾಣಿಸುತ್ತದೆ. ಆದರೆ ಇದರ ನಿರ್ವಹಣೆ ಸಮರ್ಪಕವಾಗಿ ಆಗದೆ ಇರುವುದು ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಸಮಸ್ಯೆಯಾಗಿ…

 • ಪ್ಯತ್ಯೇಕ ಬಸ್‌ ಪಥ: ಸಂಚಾರ ಸುವ್ಯವಸ್ಥೆಯಲ್ಲೊಂದು ಪ್ರಯೋಗ

  ನಗರದಲ್ಲಿ ರಸ್ತೆ ಟ್ರಾಫಿಕ್‌ ಸಮಸ್ಯೆ ನಿವಾರಣೆಗಾಗಿ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಿದರೂ ಕೂಡ ಇಂದಿಗೂ ಸಮಸ್ಯೆ ನಿವಾರಣೆಗೆ ಕೊನೆಯ ಉತ್ತರ ಸಿಕ್ಕಿಲ್ಲ. ಇದಕ್ಕಾಗಿ ಬೆಂಗಳೂರಿನಲ್ಲಿ ಜಾರಿಗೊಳಿಸಿರುವ ಬಸ್‌ಗಳಿಗೆ ಪ್ರತ್ಯೇಕ ಪಥ (ಬಿಪಿಎಲ್‌) ಯೋಜನೆಯೂ ಪೂರಕವಾಗಲಿದೆ. ಇದರಿಂದ ಸಾರ್ವಜನಿಕ ಸಂಚಾರ…

 • ಸೇತುವೆಯ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಳಿಸಿ

  ರಾ.ಹೆ. 73ರ ಪಡೀಲ್‌ನಲ್ಲಿ ನೂತನವಾಗಿ ನಿರ್ಮಾಣವಾಗಿರುವ ಹೊಸ ರೈಲ್ವೇ ಕೆಳ ಸೇತುವೆ ಪಕ್ಕದಲ್ಲೇ ಇರುವ ಹಳೆಯ ಕೆಳ ಸೇತುವೆಯ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಇದರಿಂದಾಗಿ ಸುತ್ತಮುತ್ತಲ ಪ್ರದೇಶಗಳಲ್ಲಿ ಪ್ರತೀ ದಿನ ಟ್ರಾಫಿಕ್‌ ಜಾಮ್‌ ಉಂಟಾಗುತ್ತಿದೆ. ರೈಲ್ವೇ ಕೆಳ ಸೇತುವೆಯ…

 • ಜನರ ದುಡ್ಡಿನಲ್ಲಿ ನಿರ್ಮಿಸಿದ ಮಾರುಕಟ್ಟೆ ಸದ್ಬಳಕೆಯಾಗಿಲ್ಲ

  ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡ ಉರ್ವ ಮಾರುಕಟ್ಟೆ ಉದ್ಘಾಟನೆಯಾಗಿ ಒಂದು ವರ್ಷ ಸಮೀಪಿಸುತ್ತಿದ್ದರೂ, ಅದರ ಸದ್ಬಳಕೆಯಾಗದಿರು ವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮಾರ್ಕೆಟ್‌ಗಳನ್ನು ಸಮಗ್ರ ಅಭಿವೃದ್ಧಿಪಡಿಸುವ ಸಲುವಾಗಿ ಮನಪಾ 2008ರಲ್ಲಿ 35 ವರ್ಷ ಗುತ್ತಿಗೆ ಅವಧಿಗೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ಕ್ಕೆ…

 • ರೋಲಿಂಗ್‌ ಬ್ಯಾರಿಯರ್ಸ್‌ ಯೋಜನೆ ನಗರದ ಆದ್ಯತೆಯಾಗಲಿ

  ನಗರದಲ್ಲಿ ದಿನಕ್ಕೊಂದು ವಾಹನಗಳ ಪರಿಚಯವಾಗುತ್ತಿದೆ. ಗ್ರಾಹಕರು ಕೂಡ ಅದೇ ರೀತಿಯಲ್ಲಿ ಸ್ಪರ್ಧೆಗಿಳಿದು ವಾಹನಗಳನ್ನು ಖರೀದಿಸುತ್ತಿರುವುದು ನಾವು ಕಾಣಬಹುದು. ಹಾಗಾಗಿ ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಳಗೊಂಡು ರಸ್ತೆ ಟ್ರಾಫಿಕ್‌ ಜಾಮ್‌ ಮತ್ತು ಇನ್ನಿತರ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಇದರ…

 • ನಮ್ಮ ನಗರಗಳು ಹೀಗಿದ್ದರೆ ಚೆಂದ

  ನಗರಗಳು ಹೇಗಿರಬೇಕು ಎಂಬುದು ಬೃಹತ್‌ ಪ್ರಶ್ನೆ ಎನ್ನಿಸಬಹುದು. ಆದರೆ ನಮ್ಮ ನಗರಗಳು ಹೀಗಿದ್ದರೆ ಚೆಂದ ಎಂದು ಬಯಸುವುದು ಆಶಯದ ನೆಲೆ. ಅದಕ್ಕೆ ಉತ್ತರ ಕಂಡುಕೊಳ್ಳಬೇಕಾದದ್ದು ಅಲ್ಲಿರುವ ನಾಗರಿಕರಾದ ನಮ್ಮ ಹೊಣೆಯೂ ಹೌದು. ಇಲ್ಲದಿದ್ದರೆ, ನಮ್ಮ ನಗರಗಳನ್ನು ಆಳುವವರು ಬರೀ…

 • ವ್ಹೀಲ್‌ಚೇರ್‌ ಕಾರು ಮಂಗಳೂರಿಗೂ ಬರಲಿ

  ನಗರಗಳು ದಿನೇ ದಿನೇ ಹೊಸ ಅನ್ವೇಷಣೆಗಳನ್ನು ಜನರಿಗೆ ಪರಿಚಯಿಸುತ್ತಾ ಬಂದಿವೆ. ಆದರೆ ಈ ಅನ್ವೇಷಣೆಗಳು ಎಷ್ಟು ಜನ ಉಪಯೋಗಿಸುತ್ತಾರೆ, ಇದರಿಂದ ನಮಗೆಷ್ಟು ಲಾಭವಾಗುತ್ತದೆ ಎನ್ನುವ ದೃಷ್ಟಿಕೋನದಿಂದ ಜನರ ಸಂಖ್ಯೆಗಳಿಗನುಗುಣವಾಗಿ ಹೊಸ ತಂತ್ರಜ್ಞಾನಗಳು ಪರಿಚಯವಾಗುತ್ತಲೇ ಇರುತ್ತವೆ. ಆದರೆ ಈ ಬೆಳವಣಿಗೆ…

 • ಕಟ್ಟಡ ತ್ಯಾಜ್ಯ ನಿರ್ವಹಣೆಗೆ ಸಂಸ್ಕರಣ ಘಟಕ

  ನಗರ ಪ್ರದೇಶದಲ್ಲಿ ಹಳೆಯ ಕಟ್ಟಡ ಕೆಡವುವಾಗ ಅಥವಾ ಹೊಸ ಕಟ್ಟಡಗಳ ನಿರ್ಮಾಣ ಸಂದರ್ಭದಲ್ಲಿ ಒಂದಷ್ಟು ತ್ಯಾಜ್ಯ ಉಂಟಾಗುತ್ತದೆ. ಆಗ ಇವುಗಳನ್ನು ಎಲ್ಲಿ ಮತ್ತು ಹೇಗೆ ನಿರ್ವಹಣೆ ಮಾಡುವುದು ಎಂಬ ಪ್ರಶ್ನೆ ಎದುರಾಗುತ್ತಿದೆ. ಇಂತಹ ಸಮಸ್ಯೆಗೆ ಸಂಸ್ಕರಣೆ ಘಟಕ ಪರಿಹಾರ…

 • ಸ್ಥಳೀಯಾಡಳಿತ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಬೇಕಿದೆ

  ಇಂದಿನ ದಿನದಲ್ಲಿ ತಂತ್ರಜ್ಞಾನ ವ್ಯವಸ್ಥೆ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಸರಕಾರಿ ಸಂಸ್ಥೆಗಳು ಸಾಮಾಜಿಕ ಜಾಲತಾಣಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕಿದೆ. ತಂತ್ರಜ್ಞಾನ ವ್ಯವಸ್ಥೆಗೆ ತಕ್ಕಂತೆ ಮಂಗಳೂರು ಮಹಾನಗರ ಪಾಲಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿಲ್ಲ. ಮಂಗಳೂರು ಸಿಟಿ ಕಾರ್ಪೊರೇಷನ್‌ ಎಂಬ ಫೇಸ್‌ಬುಕ್‌ ಪೇಜ್‌…

 • ರೈಲ್ವೇ ಲೆವೆಲ್‌ ಕ್ರಾಸಿಂಗ್‌ ಕಾಮಗಾರಿ ವಿಸ್ತರಣೆಯಾಗಲಿ

  ನಗರದ ಪಾಂಡೇಶ್ವರ ರೈಲ್ವೇ ಹಳಿಯ ಎರಡೂ ಕಡೆಗಳಲ್ಲಿ ರಸ್ತೆ ಕಾಂಕ್ರಿಟೀಕರಣಗೊಂಡು ಚತುಷ್ಪಥವಾಗಿದ್ದರೂ, ರೈಲ್ವೇ ಲೆವೆಲ್‌ ಕ್ರಾಸಿಂಗ್‌ ಕಿರಿದಾಗಿರುವುದರಿಂದ ಈ ಭಾಗದಲ್ಲಿ ಸಂಚರಿಸುವ ವಾಹನ ಸವಾರರು ಪ್ರತಿದಿನ ಕಷ್ಟಪಡುತ್ತಿದ್ದಾರೆ. ಮಹಾನಗರ ಪಾಲಿಕೆ ಮತ್ತು ರೈಲ್ವೇ ಇಲಾಖೆ ಈ ಬಗ್ಗೆ ಕೂಡಲೇ…

 • ಕೈಗಾರಿಕಾ ಕ್ಲಸ್ಟರ್‌ಗಳ ಸ್ಥಾಪನೆಯ ಸಾಧ್ಯತೆ

  ಮಂಗಳೂರು ನಗರ ಒಂದೊಮ್ಮೆ ಹಂಚು ಉದ್ದಿಮೆಗೆ ದೇಶವಿದೇಶಗಳಲ್ಲಿ ಗುರುತಿಸಿಕೊಂಡಿತ್ತು. ಮಂಗಳೂರು ಹಂಚು ಎಂಬ ಬ್ರಾಂಡ್‌ನಿಂದಲೇ ಇಲ್ಲಿನ ಹಂಚುಗಳು ಗುರುತಿಸಿಕೊಂಡಿದ್ದವು. ಮತ್ತು ಮಂಗಳೂರು ನಗರಕ್ಕೆ ಒಂದು ಅನನ್ಯತೆಯನ್ನು ತಂದುಕೊಟ್ಟಿದ್ದವು.. ಗೋಡಂಬಿ ಉದ್ಯಮಕ್ಕೆ ಅವಿಭಜತ ದಕ್ಷಿಣ ಕನ್ನಡ ಜಿಲ್ಲೆ ಹೆಸರುವಾಸಿಯಾಗಿದೆ ಮತ್ತು…

ಹೊಸ ಸೇರ್ಪಡೆ