• ಕ್ರಿಯಾಶೀಲತೆಗೆ ವೇದಿಕೆಯಾದ ಚಿತ್ರ ಪ್ರದರ್ಶನ

  ಇತ್ತೀಚೆಗೆ ಕಾಸರಗೋಡಿನ ಚೆಟ್ಟುಂಗುಯಿ ಕೆ.ಎಸ್‌.ಎ. ಶಾಲೆಯಲ್ಲಿ ಆಯೋಜಿಸಲಾಗಿದ್ದ ಚಿತ್ರಪ್ರದರ್ಶನ ಮತ್ತು ವಸ್ತು ಪ್ರದರ್ಶನ ಇನ್‌ಸ್ಪಾಯರ್‌-2019ದಲ್ಲಿ ಶಾಲಾ ವಿದ್ಯಾರ್ಥಿಗಳ ಕ್ರಿಯಾಶೀಲ ಪ್ರಪಂಚದ ಅನಾವರಣವಾಯಿತು. ಎಟಿಎಮ್‌ನಿಂದ ಹಿಡಿದು ಟೆ„ಟಾನಿಕ್‌ ಹಡಗಿನ ವರೆಗೆ ಅದ್ಭುತವಾದ ಪ್ರಪಂಚವನ್ನು ತೆರೆದಿಟ್ಟ ಪುಟ್ಟ ಕರಗಳ ಚಾಣಾಕ್ಷತೆ ಮೆಚ್ಚತಕ್ಕದ್ದು….

 • ಅಬ್ಬರಿಸಿದ ಅಂಧಕಾಸುರ

  ಉಡುಪಿ ಬೈಲೂರಿನ ಮಹಿಷ ಮರ್ದಿನಿ ಯಕ್ಷಗಾನ ಮಂಡಳಿ (ರಿ.) ಇದರ 35ನೇ ವಾರ್ಷಿಕೋತ್ಸವವು “ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಇತ್ತೀಚೆಗೆ ಜರಗಿತು. ಯಕ್ಷಗಾನವನ್ನು ಹವ್ಯಾಸಿ ಕಲಾವಿದರು, ವೃತ್ತಿಪರ ಕಲಾವಿದರಿಗೆ ಸರಿಸಮಾನವಾಗಿ ಅಭಿನಯಿಸಿ ತೋರಿಸಬಲ್ಲರು ಎಂಬುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಯಿತು….

 • ಸುದಾಸ್‌ ಕಾವೂರ್‌ ಯಕ್ಷಯಾನದ ರಜತ ಸಂಭ್ರಮ

  ಕಟೀಲು ಮೇಳದ ಹಿಮ್ಮೇಳ ಕಲಾವಿದರಾದ ಸುದಾಸ್‌ ಕಾವೂರು ಕಲಾ ಬದುಕಿನ 25ನೇ ವರ್ಷದ ಸವಿ ನೆನಪಿಗಾಗಿ ಮಾ. 9 ರಂದು ಸ್ತ್ರೀ ಪಾತ್ರಧಾರಿ ಮತ್ತು ಗುರುವಾಗಿ ಉತ್ತಮ ಕಲಾವಿದರನ್ನು ರಂಗಕ್ಕೆ ನೀಡಿರುವ ದಿ.ಕಾವೂರು ಕೇಶವ ಅವರ ಸಂಸ್ಮರಣೆ, ಇತ್ತೀಚೆಗೆ…

 • ಅಮ್ಮನ ಪ್ರೀತಿ ಸಾಕ್ಷಾತ್ಕರಿಸಿದ ಅವ್ವ 

  ಕೊಡವೂರಿನಲ್ಲಿ ಸುಮನಸಾ ಕೊಡವೂರು ತಂಡದವರಿಂದ ಪ್ರದರ್ಶಿತವಾದ ನಾಟಕ “ಅವ್ವ’ ಮಕ್ಕಳ ಮೇಲೆ ಅಮ್ಮನ ಪ್ರೀತಿಯ ನೈಜ ಚಿತ್ರಣವನ್ನು ಪರಿಚಯ ಮಾಡಿಸಿತು. ಡಾ| ಪದ್ಮಿನಿ ನಾಗರಾಜು ಅವರ ನಾಟಕವನ್ನು ರಂಗಕ್ಕಿಳಿಸಿದವರು ನಿರ್ದೇಶಕ ಕೃಷ್ಣಮೂರ್ತಿ ಕವತ್ತಾರ್‌. ಪ್ರಮುಖ ಪಾತ್ರಧಾರಿ “ಅವ್ವ’ನ ಮಾತಿನಲ್ಲೇ…

 • ಅರೆ ಶತಮಾನ ಕಳೆದರೂ ಬಾಡದ ಬಯ್ಯಮಲ್ಲಿಗೆ

  ಹಾಸ್ಯ ಪ್ರಧಾನ ನಾಟಕಗಳದ್ದೇ ಪಾರಮ್ಯವಿರುವ ಈ ಕಾಲದಲ್ಲಿ ಸಾಂಸಾರಿಕ ಮತ್ತು ದುರಂತ ನಾಟಕಗಳಿಗೂ ಪ್ರೇಕ್ಷಕರಿದ್ದಾರೆ. ಇಂಥ ನಾಟಕಗಳನ್ನು ಪ್ರದರ್ಶಿಸುವವರ ಕೊರತೆ ಮಾತ್ರವೇ ಇತ್ತು ಹೊರತು ಪ್ರೇಕ್ಷಕರ ಕೊರತೆ ಇಲ್ಲ ಎಂಬುದಕ್ಕೆ ಬಯ್ಯಮಲ್ಲಿಗೆ ಸಾಕ್ಷಿಯಾಯಿತು. ತುಳು ನಾಟಕ ಎಂದರೆ ನಗಿಸಲಷ್ಟೇ…

 • ಸಂಗೀತ ಪರಿಷತ್‌ನ ರಜತ ಸಂಭ್ರಮದಲ್ಲಿ ಹರಿದ ಗಾನ ಸುಧೆ

  ಸಂಗೀತ ಪರಿಷತ್‌ ಮಂಗಳೂರು ಇದರ ರಜತ ಸಂಭ್ರಮ ಸರಣಿ ಕಾರ್ಯಕ್ರಮದಂಗವಾಗಿ ಫೆ. 17 ರಂದು ಮೂರು ಸಂಗೀತ ಕಛೇರಿಗಳನ್ನು ಮಂಗಳೂರಿನಲ್ಲಿ ಏರ್ಪಡಿಸಿತು. ಮೊದಲ ಕಾರ್ಯಕ್ರಮ ನಡೆಸಿಕೊಟ್ಟವರು ಜಯಕೃಷ್ಣನ್‌ ಉನ್ನಿ. ಗಾಂಭೀರ್ಯ ತುಂಬಿದ ಶಾರೀರದಲ್ಲಿ, ವೀಣಾ ಕುಪ್ಪಯ್ಯರ್‌ ಅವರ ನಾರಾಯಣಗೌಳ…

 • ಗಡಿನಾಡಿನಲ್ಲಿ ಕಾರ್ಟೂನ್‌ ಕಚಗುಳಿ

  ಉಪ್ಪಳದ ಪೈವಳಿಕೆ ಸಮೀಪ ಬಾಯಾರಿಕಟ್ಟೆಯಲ್ಲಿ  ಜಿಲ್ಲಾ ಕನ್ನಡ ಲೇಖಕರ ಸಂಘ, ತಪಸ್ಯ ಕಲಾ ಸಾಹಿತ್ಯ ವೇದಿಕೆ ಮತ್ತು ಕಾರ್ಟೂನು ಕಾಸರಗೋಡು ಇವರ ಸಂಯುಕ್ತ ಆಶ್ರಯದಲ್ಲಿ ಕವನ ವಾಚನ ಮತ್ತು ವ್ಯಂಗ್ಯಚಿತ್ರ ರಚನೆಯನ್ನು ಸವಿಯಲು ಸುಮಾರು 80 ಮಂದಿ ಸೇರಿದ್ದರು….

 • “ವಂದೇ ಮಾತರಂ’ ಹಾಡಿಗೆ ವಿಭಿನ್ನ ರಾಗಗಳ ಮೋಡಿ

   ಸುಮಾರು ಒಂದೂವರೆ ಶತಮಾನಗಳ ಹಿಂದೆ ರಚನೆಯಾದ, ಸ್ವಾತಂತ್ರ್ಯ ಹೋರಾಟದಲ್ಲಿ ,ಹೋರಾಟಗಾರರಲ್ಲಿ ಕಿಡಿ ಹಚ್ಚಿದ “ವಂದೇ ಮಾತರಂ’ ಹಾಡು, 1930ರಲ್ಲಿ ಉಡುಪಿ ರಥಬೀದಿಯಿಂದ “ವಂದೇ ಮಾತರಂ’ ಘೋಷವಾಕ್ಯದೊಂದಿಗೆ ಪ್ರಭಾತ್‌ ಭೇರಿಯಲ್ಲಿ ತೆರಳಿ ಉಪ್ಪಿನ ಸತ್ಯಾಗ್ರಹಕ್ಕೆ ಸಾಕ್ಷಿಯಾದ ಮಲ್ಪೆಯ ಕಡಲತೀರದಲ್ಲಿ ಫೆ….

 • ಯಕ್ಷ ವಿದ್ಯಾರ್ಥಿಗಳ‌ “ಗುರುದಕ್ಷಿಣೆ’

   ಯಕ್ಷಗಾನ ಕಲಿಕಾ ಕೇಂದ್ರ ಗೇರುಕಟ್ಟೆಯ ವಿದ್ಯಾರ್ಥಿಗಳು ಇತ್ತೀಚೆಗೆ ನೂರಾಳ್‌ಬೆಟ್ಟುವಿನಲ್ಲಿ ಗುರುದಕ್ಷಿಣೆ ತಾಳಮದ್ದಳೆ ಆಯೋಜಿಸಿದ್ದರು.ವಿದ್ಯಾರ್ಜನೆಯಲ್ಲಿ ಶ್ರದ್ಧೆ, ಪರಿಶ್ರಮ ಮತ್ತು ಗುರುಭಕ್ತಿಯ ಮಹತ್ತನ್ನು ಸಾರುವ ಈ ಪ್ರಸಂಗವು ಯುವ ಜನಾಂಗಕ್ಕೆ ಉತ್ತಮ ಸಂದೇಶವನ್ನು ನೀಡುವ ಮಹಾಭಾರತದ ಒಂದು ಆಖ್ಯಾನ. ಬಡತನದ ಬೇಗೆಯಿಂದ…

 • ರಂಜಿಸಿದ ಮೂರು ತಾಳಮದ್ದಳೆಗಳು 

  ಸುರತ್ಕಲ್‌ ತಡಂಬೈಲಿನ ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿ ಬೆಂಗಳೂರಿನಲ್ಲಿ ಮೂರನೇ ಬಾರಿ ಯಕ್ಷಗಾನ ತಾಳಮದ್ದಲೆ ಪ್ರದರ್ಶನ ನೀಡಿ ಯಕ್ಷಗಾನಾಸಕ್ತರ ಮನಗೆದ್ದಿತು. ಮೊದಲನೆ ದಿನ ಕುಮಾರಸ್ವಾಮಿ ಲೇಔಟ್‌ನ ಮೂಲ ಕುಮಾರಸ್ವಾಮಿ ದೇವಸ್ಥಾನದಲ್ಲಿ “ಮೀನಾಕ್ಷಿ ಕಲ್ಯಾಣ’ ಪ್ರಸಂಗವನ್ನು ಆಯೋಜಿಸಲಾಗಿತ್ತು. ಮೀನಾಕ್ಷಿಯ…

 • ವಿನೂತನ ಸಂಗೀತ ಕಛೇರಿ

   ಸುನಾದ ಸಂಗೀತ ಕಲಾ ಶಾಲೆ ಸುಳ್ಯದಲ್ಲಿ ಆಯೋಜಿಸಿದ ಸುನಾದ ಸಂಗೀತೋತ್ಸವದಲ್ಲಿ ವಿ| ಮಹಾದೇವನ್‌ ಶಂಕರನಾರಾಯಣನ್‌ ಚೆನ್ನೈ ಅವರು ನಡೆಸಿಕೊಟ್ಟ ಕಛೇರಿ ಶ್ರೋತೃಗಳನ್ನು ಸಂಗೀತ ಲೋಕದಲ್ಲಿ ವಿಹರಿಸುವಂತೆ ಮಾಡಿತು.  ಮೊದಲಿಗೆ ಹಂಸಧ್ವನಿ ರಾಗದ ಆಲಾಪನೆಯೊಂದಿಗೆ ಇಂದಿರಾ ನಟೇಶನ್‌ ವಿರಚಿತ ಮಹಾಗಣಪತೇ…

 • ಸಾರ್ಥಕ ಪ್ರಯತ್ನ ಮಕ್ಕಳ ಯಕ್ಷ ಕಲರವ

  ಸುಮಾರು ಇನ್ನೂರ ಇಪ್ಪತ್ತು ಮಕ್ಕಳು ಭಾಗವಹಿಸಿದ ಪ್ರದರ್ಶನಗಳಲ್ಲಿ ನೂರ ಹದಿನಾಲ್ಕು ಮಂದಿ ಬಾಲಕಿಯರಿದ್ದು ವಿಶೇಷ ಪ್ರಧಾನ ಪಾತ್ರಗಳನ್ನು , ಕೇಸರಿತಟ್ಟಿಯ ಬಣ್ಣ , ಹೆಣ್ಣು ಬಣ್ಣ ಮುಂತಾದ ಹಿರಿಯರಿಗೂ ಕಷ್ಟವಾಗುವ ಪಾತ್ರಗಳನ್ನು ಹುಡುಗಿಯರೇ ನಿರ್ವಹಿಸಿದ್ದು ಈ ಪ್ರದರ್ಶನಗಳ ವಿಶೇಷ…

 • ಮಧ್ಯದ ತಲೆಮಾರಿನ ಅಸ್ತಿತ್ವದ ಹುಡುಕಾಟ ಸೇತುಬಂಧ 

  ಇಂತಹದೊಂದ್ದು ಸಾಧ್ಯ, ನಾವೆಲ್ಲಾ ಹೀಗೂ ಮಾಡಬಹುದು ಎಂಬ ಯೋಚನೆಗಳಿಗೆ ತನ್ನ ಗರಿಯನ್ನ ಕೊಟ್ಟಿದ್ದು ಇತ್ತೀಚಿಗೆ ಕುಂದಾಪುರದಲ್ಲಿ ಪ್ರದರ್ಶಿಸ್ಪಟ್ಟ ನೀನಾಸಂ ಅವರ ಸೇತುಬಂಧ ನಾಟಕ. ಕುಂದಸಂಪದ ಅರ್ಪಿಸಿದ ನೀನಾಸಂ ಅವರ ತಿರುಗಾಟದ ನಾಟಕ ಇದು. ನೀನಾಸಂ ಅವರಷ್ಟೇ ಮಾಡಲು ಸಾಧ್ಯ…

 • ರಂಜಿಸಿದ ಶನೀಶ್ವರ ಮಹಾತ್ಮೆ

  ಗುರುಪುರ-ಕೈಕಂಬದಲ್ಲಿ ಇತ್ತೀಚೆಗೆ ಜರಗಿದ “ಯಕ್ಷತರಂಗಿಣಿ’ಯ ಯಕ್ಷ ಸಂಭ್ರಮದಂಗವಾಗಿ ಹನುಮಗಿರಿ ಮೇಳದವರು ಶನೀಶ್ವರ ಮಹಾತ್ಮೆ ಯಕ್ಷಗಾನ ಪ್ರದರ್ಶಿಸಿದರು. ವಿಷ್ಣುವಾಗಿ ಎಂ.ಕೆ.ರಮೇಶ್‌ ಆಚಾರ್ಯ ಮತ್ತು ಪರಮೇಶ್ವರನಾಗಿ ಪೆರ್ಲ ಜಗನ್ನಾಥ ಶೆಟ್ಟಿಯವರದ್ದು ಚಿಕ್ಕ ಪಾತ್ರವಾದರೂ ಚೊಕ್ಕದಾದ ನಿರ್ವಹಣೆ. ಪ್ರಜ್ವಲ್‌ ಕುಮಾರ್‌ ಬೃಹಸ್ಪತಿ ಋಷಿಯಾಗಿ…

 • ಮನೋಜ್ಞ ಅಭಿನಯದ ದೇವಯಾನಿಯ ಸ್ವಗತ 

  ನಾದ ನೃತ್ಯ ಸ್ಕೂಲ್‌ ಆಫ್ ಡ್ಯಾನ್ಸ್‌ ಆ್ಯಂಡ್‌ ಕಲ್ಚರ್‌ ಟ್ರಸ್ಟ್‌ (ರಿ.) ವತಿಯಿಂದ ಭ್ರಮರಿ ಶಿವಪ್ರಕಾಶ್‌ ಪ್ರಸ್ತುತಪಡಿಸಿದ ದೇವಯಾನಿಯ ಸ್ವಗತ ಏಕವ್ಯಕ್ತಿ ಪ್ರಯೋಗ ಬಹಳ ಕಾಲ ನೆನಪಲ್ಲಿ ಉಳಿಯುವ ಅಭಿವ್ಯಕ್ತಿ. ಯಾವುದೇ ಅಭಿವ್ಯಕ್ತಿಗೂ ಅಂತರಂಗದ ಅನುಭವವೇ ಮೂಲ. ನಟಿಸಬೇಡಿ…

 • ನೃತ್ಯದ ಜ್ಞಾನ ವಿಸ್ತರಿಸಿದ ಶಿಬಿರ

  ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್‌ ಅಕಾಡೆಮಿ (ರಿ.) ಇವರು ಸಂಯೋಜಿಸಿದ ಮಲೇಷಿಯಾದ ಭರತನಾಟ್ಯ ಕಲಾವಿದ ವಿ. ಶಂಕರ ಕಂದಸ್ವಾಮಿಯವರ ಮೂರು ದಿನಗಳ ನೃತ್ಯಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ನೃತ್ಯಬಂಧದ ಕಲಿಕೆಯ ಜೊತೆ ಅದಕ್ಕೆ ಸಂಬಂಧಿಸಿದ ಹಾಗೂ ನೃತ್ಯಕ್ಷೇತ್ರಕ್ಕೆ ಸಂವಾದಿಯಾಗಿರುವ ಭಾರತೀಯ ಪುರಾಣಗಳು,…

 • ಲಕ್ಷ್ಮಣ್‌ ಕೋಟ್ಯಾನ್‌ಗೆ ವಿಶ್ವನಾಥ ಸ್ಮತಿ ಪ್ರಶಸ್ತಿ 

  ಯಕ್ಷಗಾನ ಸಂಘಟಕ, ನಿರಂತರ 55 ವರ್ಷಗಳಿಂದ ಕಟೀಲಿನ ಯಕ್ಷಗಾನ ಬಯಲಾಟವನ್ನು ಬಂಗ್ರಕುಳೂರಿನ ಪರಿಸರದಲ್ಲಿ ಆಡಿಸಿದ ದಿ| ಬಿ.ಕೆ. ವಿಶ್ವನಾಥರ ಹೆಸರಿನಲ್ಲಿ ಕೊಡಮಾಡುವ ಬಿ.ಕೆ. ವಿಶ್ವನಾಥ ಸ್ಮತಿ ಪ್ರಶಸ್ತಿಯನ್ನು ಈ ಸಲ ಕಟೀಲು ನಾಲ್ಕನೇ ಮೇಳದ ಲಕ್ಷ್ಮಣ ಕೋಟ್ಯಾನ್‌ರಿಗೆ ಮಾ.3ರಂದು…

 • ಅಗಲಿದ ಚಂಡೆ ವಾದಕ ಶಾಂತಾರಾಮ ಭಂಡಾರಿ

  ಮಂದಾರ್ತಿ ಮೇಳದ ಹಿರಿಯ ಚಂಡೆವಾದಕ ಉಪ್ಪಿನ ಪಟ್ಟಣ ಶಾಂತಾರಾಮ ಭಂಡಾರಿ ಇತ್ತೀಚೆಗೆ ನಿಧನರಾಗಿದ್ದಾರೆ. ಅವರ ನಿಧನದಿಂದ ಬಡಗುತಿಟ್ಟು ಓರ್ವ ಶ್ರೇಷ್ಠ ಚಂಡೆ ವಾದಕನನ್ನು ಕಳೆದು ಕೊಂಡಂತಾಗಿದೆ.  ಒಡನಾಡಿ ಚಂಡೆವಾದಕ ರಾದ ಹೊಳೆಗದ್ದೆ ಗಜಾನನ ಭಂಡಾರಿ,ಗುಣವಂತೆ ಗಜಾನನ ದೇವಾಡಿಗ ಮತ್ತು…

 • ಮಹಾಮಸ್ತಕಾಭಿಷೇಕದಲ್ಲಿ ಅನಾವರಣಗೊಂಡ ಪಂಚಮಹಾವೈಭವ 

  ವೃಷಭ ದೇವನ ಸಮೃದ್ಧಿಯ ಆಡಳಿತ, ಮಕ್ಕಳ ನಾಮಕರಣ, ಬಾಲ ಲೀಲೋತ್ಸವ, ಸ್ತ್ರೀ ಶಿಕ್ಷಣದ ಮೂಲಕ ಬ್ರಾಹ್ಮಿ-ಸುಂದರಿ ಸಹಿತ ಮಕ್ಕಳಿಗೆ ಶಿಕ್ಷಣ, ಬಳಿಕ ಜೀವನದಲ್ಲಿ ವೈರಾಗ್ಯ ಬಂದು ವೃಷಭ ದೇವರು ಭರತ-ಬಾಹುಬಲಿಗೆ ರಾಜ್ಯದ ಅಧಿಕಾರ ನೀಡಿ ಭೋಗಜೀವನದಿಂದ ತ್ಯಾಗದೆಡೆಗೆ ಸಾಗುವ…

ಹೊಸ ಸೇರ್ಪಡೆ