• ಪ್ರಧಾನಿಗೇ ಪತ್ರ ಬರೆದ ಶಾಲೆ

  ಶನಿವಾರ ಬಂತೆಂದರೆ ನಂಜನಗೂಡಿನ ಹೆಗ್ಗಡಹಳ್ಳಿ ಶಾಲೆಯ ಮಕ್ಕಳು ಪೇಪರ್‌ ಕವರ್‌ ಮಾಡುತ್ತಾರೆ. ಅದನ್ನು ಮನೆಗೆ ತೆಗೆದುಕೊಂಡು ಹೋಗುವುದಿಲ್ಲ. ಬದಲಾಗಿ, ” ಇನ್ನು ಮೇಲೆ ನೀವು ಪ್ಲಾಸ್ಟಿಕ್‌ ಬಳಸಬೇಡಿ. ಇದನ್ನು ಬಳಸಿ. ತಗೊಳ್ಳಿ’ ಅಂತ ಊರ ಮುಂದಿನ ಅಂಗಡಿಗಳಿಗೆ ಕೊಟ್ಟು…

 • ನೀನೊಂಥರ ಆ್ಯಂಟಿಬಯಾಟಿಕ್‌ ಮಾತ್ರೆಯಿದ್ದಂತೆ ಕಣೇ…

  ” ಹಾಯ್‌ ಹುಡುಗಿ, ಹೇಗಿದ್ದೀಯಾ?’ ಎಂದು ಕೇಳ್ಳೋದು ನಮ್ಮ ವೃತ್ತಿಧರ್ಮವಾದರೂ ನಿನ್ನನ್ನು ಏಕವಚನದಲ್ಲಿ ಏಕೆ ಕರೆದು ಬಿಟ್ಟೆ ಎಂದು ಅಚ್ಚರಿಪಡಬೇಡ. ನೀನೇನೂ ನನಗೆ ಹೊಸಬಳಲ್ಲ. ಆ ಬಿರುಬೇಸಗೆಯ ಮಧ್ಯಾಹ್ನ ಬಸ್‌ಸ್ಟ್ಯಾಂಡಿನ ಪಕ್ಕದ ಗೂಡಂಗಡಿಗೆ ಹೊಕ್ಕು ಎಳನೀರು ಕುಡಿಯುವಾಗಲೇ ನಿನ್ನ…

 • ಗತ್ತು ಗಾಂಚಾಲಿ ಬಿಟ್ಟು ಉತ್ತರಿಸು…

  ನಿನ್ನೆದುರು ಮನ ಬಿಚ್ಚಿ ಮಾತಾಡಲು ಕೊಂಚ ಭಯ. ಸ್ವಲ್ಪ ಸಂಕೋಚ, ಒಂದಿಷ್ಟು ನಾಚಿಕೆ. ಹಾಗಾಗಿ, ಮನದೊಳಗಿನ ಆಸೆಗಳೆಲ್ಲ ಬೀಗ ಹಾಕಿ ಸೈಲೆಂಟಾಗಿ ಕೂತು ಬಿಟ್ಟಿದ್ದೀನಿ. ನಾನು ಗಾಬರಿಯಿಂದ ಕಂಗಾಲಾಗುವ ಮೊದಲು ನೀನೇ ಮಾತಾಡು… ನೀ ಯಾರೋ, ನಾನು ಯಾರೋ…

 • ಕನಸು ಕೈಗೂಡುತ್ತಾ? ನನಗೂ ಗೊತ್ತಿಲ್ಲ…

  ನನ್ನ ಭಾವನೆಗಳಿಗೆ ಅವಳು, ಅವಳ ಭಾವನೆಗಳಿಗೆ ನಾನು ಸ್ಪಂದಿಸಿದ್ವಿ ಅಷ್ಟೆ. ಇಬ್ಬರಲ್ಲೂ ಪ್ರೀತಿ ಚಿಗುರೊಡೆದಿದೆ. ಇದನ್ನು ಅವಳೂ ನನ್ನ ಬಳಿ ಹೇಳಿಕೊಂಡಿಲ್ಲ. ನಾನೂ ಅವಳ ಹತ್ತಿರ ಹೋಗಿ ಹೇಳಿಕೊಳ್ಳುವ ಪ್ರಯತ್ನ ಮಾಡಿಲ್ಲ. ಬದಲಾಗಿ, ಮೂರನೇ ಪಾರ್ಟಿಯಿಂದ ವಿಷಯ ತಿಳಿಯಬೇಕಾಯಿತು….

 • ಆ ಅತಿಥಿ ನೋಡಿ ಎಲ್ಲರೂ ತಬ್ಬಿಬ್ಬು

  1940ರ ದಶಕ. ಕಂಪ್ಯೂಟರ್‌ ಎಂದರೆ ಒಂದು ದೊಡ್ಡ ಕೊಠಡಿಯ ಗಾತ್ರದ ಯಂತ್ರ ಎಂದು ಎಲ್ಲರೂ ಪರಿಗಣಿಸಿದ್ದ ಕಾಲ. ಅಂಥ ಒಂದು ಕಂಪ್ಯೂಟರ್‌ ಅನ್ನು ಸ್ಥಾಪಿಸಬೇಕಾದರೂ ಹಲವು ಸಾವಿರ ಡಾಲರುಗಳನ್ನು ವ್ಯಯಿಸಬೇಕಿತ್ತು. ಕಾಲೇಜುಗಳು ಆ ಆಧುನಿಕ ತಂತ್ರಜ್ಞಾನವನ್ನು ತಮ್ಮಲ್ಲಿಟ್ಟುಕೊಳ್ಳುವುದಕ್ಕೆ ಹಿಂದೆ…

 • ಹೆದರೋ ಹೃದಯಕ್ಕೆ ಸಮಾಧಾನ ಮಾಡೋ…

  ನಿಮ್ಮಮ್ಮನ ಹತ್ರ ಹೋಗಿ, “ಆಂಟಿ, ನಿಮ್ಮ ಮಗನ್ನ ನಂಗೆ ಮದುವೆ ಮಾಡಿ ಕೊಡಿ. ಅವನನ್ನ ತುಂಬಾ ಚೆನ್ನಾಗಿ ನೋಡ್ಕೊಳ್ತೀನಿ. ಪ್ಲೀಸ್‌, ಬೇರೆ ಯಾರಿಗೂ ಕೊಟ್ಟು ಮದುವೆ ಮಾಡಬೇಡಿ’ ಅಂತೆಲ್ಲಾ ಕೇಳಿ ಬಿಡೋಣ ಅನ್ನಿಸುತ್ತೆ. ಆದರೆ, ಏನ್ಮಾಡೋದು ಹಾಗೆ ಮಾಡೋದಿಕ್ಕೆ…

 • ಆಣೆ ಮಾಡಿ ಇಲ್ಲ ಅನ್ನು ನೋಡೋಣ?

  ಯಾಕೋ ಆಗ ಧೈರ್ಯ ಸಾಲಲಿಲ್ಲ. ಹೋಗ್ಲಿ ನೀನಾದ್ರೂ ಧೈರ್ಯವಾಗಿ ನನ್ನ ಕಾಲೇಜ್‌ ಹತ್ರ ಬಂದು “ಹಲೋ’ ಹೇಳಬಾರದಿತ್ತಾ ? ನೀನೂ ಯಾಕೋ ಹಿಂದೇಟು ಹೊಡೆದೆ. ಕೈಯ ಚಿವುಟಿ ಒಮ್ಮೆ ನೋಡಿಕೊಳ್ಳಲೇನು ನನ್ನ ಕಣ್ಣ ನಾನೇ ನಂಬದಾದೆನು ಯಾಕೋ ಈ…

 • ಭಲೇ ಟೀಚರ್

  ತಮ್ಮೂರಿನ ಶಿಕ್ಷಕರನ್ನೂ ಎತ್ತಂಗಡಿ ಮಾಡಿಸುವಂತೆ ಜನ ಒತ್ತಾಯಿಸುವುದನ್ನು ಕೇಳಿದ್ದೀರಿ. ಆದರೆ ಈ ಸುದ್ದಿ ಡಿಫ‌ರೆಂಟ್‌. ತಮ್ಮೂರಿನ ಶಿಕ್ಷಕಿ ಭಡ್ತಿ ಪಡೆದು ಬೇರೊಂದು ಶಾಲೆಗೆ ಹೋಗುತ್ತಾರೆ ಎಂದು ತಿಳಿದಾಗ, ಊರಿನ ಹಿರಿಯರು-ಮಕ್ಕಳು ಉಪವಾಸ ಕೂತು, ಆ ವರ್ಗಾವಣೆಯನ್ನೇ ರದ್ದು ಪಡಿಸುವಂತೆ…

 • ತಪದ ಆರಾಧನೆ ಸಮರ್ಪಣೆ

  ಜೋರಾಗಿ ಎಲ್ಲಿಯೂ ನಿಲ್ಲದೇ ಓಡಿಹೋಗಬೇಕೆಂದರೆ ಹೆಜ್ಜೆ ಕೀಳಲಾಗುತ್ತಿಲ್ಲ. ತಾನೆಲ್ಲಿದ್ದೇನೆ ಎನ್ನುವ ಪ್ರಜ್ಞೆ ಕಳೆದಂತೆ ಉಸಿರು ತಿರುಗುತ್ತಿಲ್ಲ. ಕಣ್ಣೆತ್ತಿ ನೋಡುತ್ತಾಳೆ. ಅವೇ ಹುಚ್ಚು ಹೊಂಗನಿಸಿನ ಕಣ್ಣುಗಳು. ನನ್ನ ಕೈಗಳಿಗೆ ಆ ಹಸ್ತಗಳು ತಾಕುತ್ತಿವೆ. ಆದರೆ ಕುಷ್ಟ ಬಂದಂತೆ ಆ ಸ್ಪರ್ಶದ…

 • ಮಗನ‌ ಅವಾಂತರಕ್ಕೆ ಅಪ್ಪ ಬಡವಾದ

  ವಾಟ್ಸಾಪ್‌ ಗ್ರೂಪ್‌- ಧಾರವಾಡ ಜಿಲ್ಲಾ ಕನ್ನಡ ಬಳಗ ಅಡ್ಮಿನ್‌- ರಂಗನಾಥ ಎನ್‌. ವಾಲ್ಮೀಕಿ ಧಾರವಾಡ ಜಿಲ್ಲಾ ಕನ್ನಡ ಬಳಗವು ಜಿಲ್ಲೆ – ಹೈಸ್ಕೂಲ್‌ನ ಕನ್ನಡ ಶಿಕ್ಷಕರನ್ನು ಒಂದೆಡೆ ಸೇರಿಸಲು ವಾಟ್ಸಾಪ್‌ ಗುಂಪು ಮಾಡಿದೆ. ಇದರಲ್ಲಿ ಕನ್ನಡ ಭಾಷೆ, ಅದರ…

 • ಎಲ್ಲಿದ್ದರೂ ನೀನು ಚೆನ್ನಾಗಿರಬೇಕು….

  ಯಾರೆಂದರೆ ಯಾರೂ ಜೊತೆಯಲ್ಲಿಲ್ಲದ ಹೊತ್ತು ಬಳಿ ಬಂದು “ನಿನ್ನ ಜೊತೆ ನಾನಿರ್ತೀನಿ… ನೀನು ಗೆಲ್ಲಬೇಕು ಭುವನ್‌’ ಎಂದವಳು ನೀನು. ಬದುಕು ಬಹು ದೊಡ್ಡ ಅಚ್ಚರಿಯನ್ನು ನನ್ನ ಕೈಗಿತ್ತು ಖೀಲ್ಲನೆ ನಕ್ಕಿತ್ತು…. ನಿನ್ನ ಮೇಲೆ ನನಗೆ ಒಂದಿಷ್ಟೂ ಕೋಪ, ದ್ವೇಷ,…

 • ಪರಿಸರ ಪದವಿಗೆ ಸರಸರ ಬನ್ನಿ

  ಪರಿಸರ ಕಾಪಾಡುವುದು ನಮ್ಮೆಲ್ಲರ ಹೊಣೆ ಅನ್ನೋದನ್ನ ಈಗ ಎಲ್ಲರೂ ಬಹಳ ಸೀರಿಯಸ್ಸಾಗಿ ತೆಗೆದುಕೊಂಡಿದ್ದಾರೆ. ಹೀಗಾಗಿ, ಎನ್ವಿರಾನ್‌ಮೆಂಟ್‌ ಸೈನ್ಸ್‌ಗೂ ಬಹಳ ಬೇಡಿಕೆ ಬಂದಿದೆ. ಇದರಲ್ಲಿ 6 ತಿಂಗಳಿಂದ 6 ವರ್ಷಗಳ ತನಕ ಅಧ್ಯಯನ ಮಾಡಿ ಕೋರ್ಸ್‌ / ಪದವಿ ಪಡೆಯಬಹುದು….

 • ಈ ಪತ್ರಗಳನ್ನು ಯಾವ ವಿಳಾಸಕ್ಕೆ ಕಳಿಸಲಿ?

  ನನ್ನೆದೆಯ ತಳಮಳವನ್ನು, ಸಂಕಟವನ್ನು, ಅದರ ಜೊತೆಗೇ ಉಳಿದಿರುವ ಹಿಮಾಲಯದಂಥ ಪ್ರೀತಿಯನ್ನು ನಿಮ್ಮೆದುರು ತೆರೆದಿಡಬೇಕು. ಆದರೆ, ನೀವಿರುವ ವಿಳಾಸ ಮರೆತು ಹೋಗಿದೆ ಸಾರ್‌… ರೀ ಹೇಗಿದ್ದೀರಿ? ಎಲ್ಲಿದ್ದೀರಿ?ಮೊದಲಿದ್ದ ನಿಮ್ಮ ಮಗುವಿನಂಥ ಮುಗ್ಧತೆಯನ್ನ ಹಾಗೇ ಉಳಿಸಿಕೊಂಡಿದ್ದೀರೋ ಅಥವಾ ಬೆಂಗಳೂರೆಂಬ ಮಾಯಾವಿಯ ತೆಕ್ಕೆಯಲ್ಲಿ…

 • ಗಣ್ಯರಿಗೆ ನಿಷೇಧವಿಲ್ಲ

  ಅಲೆಕ್ಸಾಂಡರ್‌ ಅನ್ನಾನ್‌ ಆಡಮ್ಸ್‌, ಬ್ರಿಟಿಷ್‌ ವಾಯಸೇನೆಯಲ್ಲಿ ಹಿರಿಯ ಅಧಿಕಾರಿಯಾಗಿ, ಏರ್‌ ವೈಸ್‌ ಮಾರ್ಷಲ್‌ ಆಗಿ ಕೆಲಸ ಮಾಡಿದಾತ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಆಡಮ್ಸ್‌ ವಿಂಗ್‌ ಕಮಾಂಡರ್‌ ಆಗಿ ಸೇವೆ ಸಲ್ಲಿಸಿದ್ದ. ಜರ್ಮನಿಯಲ್ಲಿ ಬ್ರಿಟನ್ನಿನ ರಾಯಲ್‌ ಏರ್‌ಪೋರ್ಸ್‌ನ ಬೇಹುಗಾರನಾಗಿಯೂ ಕೆಲಸ…

 • ಮಾತಿಲ್ಲದೆ ಎದ್ದು ಹೋದವಗೆ ಧಿಕ್ಕಾರ !

  ನಗುವ ಮನಸಿಗೆ ಕತ್ತಲೆ ಆವರಿಸಿತ್ತು. ನೆರಳು ನನ್ನ ಬಿಟ್ಟು ಮುಂದೆ ಓಡಿದಂತೆ ಅನಿಸುತ್ತಿತ್ತು. ಪ್ರೀತಿಯ ಮೋಸದ ಬಲೆಯಲ್ಲಿ ಅವನು ಕೈಗೆ ನೋವಿನ ಉಡುಗೊರೆಯನ್ನು ಕೊಟ್ಟು ಹೋಗಿಬಿಟ್ಟ. ಮನದಂಗಳದಲ್ಲಿ ಚಂದದೊಂದು ರಂಗೋಲಿಯಿಲ್ಲ. ನೀರು ಹಾಕಿ ಗುಡಿಸಿ ಸಾರಿಸುವವರಿಲ್ಲ. ದುಗುಡವ ಅರಿತು…

 • ಕಾಲ್ಗೆಜ್ಜೆ ಸದ್ದಿನ ಮುಂದೆ ಎಲ್ಲವೂ ಶೂನ್ಯ

  “ನಮ್ಮ ಮೊದಲ ಭೇಟಿಯಾದದ್ದೂ ಇದೇ ಸ್ಥಳ. ಕೊನೆಯ ಭೇಟಿಯೂ ಇಲ್ಲಿಯೇ’ ಅನ್ನುವಷ್ಟರಲ್ಲಿ ಕಣ್ಣೀರು ಧಾರೆಯಾಗಿ ಸುರಿಯಿತು. ಚಿಕ್ಕ ಮಗುವಿನಂತೆ ನೀ ಬಿಕ್ಕುತ್ತಿರುವುದನ್ನು ನೋಡಿ, ನನ್ನ ಕಣ್ಣಲ್ಲೂ ನೀರು. ಇಬ್ಬರೂ ಒಟ್ಟಿಗೇ ಕಳೆದ ಸುಂದರ ಕ್ಷಣಗಳು ಒಮ್ಮೆ ಕಣ್ಣ ಮುಂದೆ…

 • ಪ್ರೀತಿಯ ಸಸಿ ಮೊಗ್ಗಾಗಿ ಅರಳುತ್ತಿದೆ…

  ಗೆಳತಿ, ಇದು ಹೃದಯದ ಮಾತು. ನೀನು ಎದುರಾದಾಗ ಮಾತು ಬರಿದಾಗಿ, ಮೌನ ಮಡುಗುಟ್ಟತ್ತದೆ. ಏಕೆಂದರೆ, ನಿನ್ನ ಮುಂದೆ ಪ್ರೀತಿಯ ವಿಚಾರ ಹೇಳುವ ಧೈರ್ಯ ನನಗಿಲ್ಲವೋ ಏನೋ.. ನಿನ್ನ ಮೆಚ್ಚಿದ ದಿನದಿಂದ ಇಲ್ಲಿಯ ತನಕವೂ ಕಳವಳವಿದೆ ನನ್ನೆದೆಯಲಿ. ಅದೇನು ಕೇಳು…

 • ನಮ್ಮೊಳಗೊಬ್ಬ ಧೋನಿ

  ಕನಸೇ ಇಲ್ಲ ಅಂದರೆ ಬದುಕು ಕತ್ತಲೇ. ಆತ್ಮವಿಶ್ವಾಸ ಇರೋಲ್ಲ, ಗುರಿ ಕಾಣಲ್ಲ. ಕದಲಿಕೆಗಳು ಇಲ್ಲದ ಜೀವನವೇ ಇಲ್ಲ ಭಯದ ಚಳಿ ಬಿಟ್ಟರೆ ಮಾತ್ರ ಡಿಫ‌ರೆಂಟ್‌ ಆಗಿ ಏನಾದರು ಮಾಡಲು ಸಾಧ್ಯ ಮೈದಾನದಲ್ಲಿ ಆಟದ ಮೂಲಕ ಸ್ಟೇಟ್‌ಮೆಂಟ್‌ ಕೊಡೋದು ಇಷ್ಟ…

 • ಬಾಲ್ಯದ ಮಾಯದ ಆ ನಗು

  ಶಾಲೆಯ ದಿನಗಳಲ್ಲಿ ನಗುವಿಗೆ ನಿರ್ದಿಷ್ಟ ಕಾರಣಗಳು ಬೇಕೆಂದೇನೂ ಇಲ್ಲ. ಗೆಳತಿಯ ಜಡೆ ಹಿಂದೆ ಮುಂದೆ ಆಯಿತೆಂದೋ, ಓದುವಾಗ ತಡವರಿಸುವ ಗೆಳೆಯನ ನೋಡಿಯೋ ನಕ್ಕು ನಲಿದಿದ್ದಿದೆ. ಅಂಥ ಮಧುರ ನೆನಪುಗಳ ನಗೆಯ ಮತಾಪು ಇಲ್ಲಿ ಹೊತ್ತಿಕೊಂಡಿದೆ. ನಮ್ಮೂರಿನಲ್ಲೊಂದು ಹೆಂಚಿನ ಕಾರ್ಖಾನೆ…

 • ಆಶಾವಾದಿಯ ಕನಸು ಆಕಾಶದೆತ್ತರಕ್ಕೆ…

  ಕುವೆಂಪು ವಿ.ವಿಯಲ್ಲಿ ಬಡವಿದ್ಯಾರ್ಥಿಗಳ ಅನುಕೂಲಕ್ಕಾಗಿ “ಗಳಿಕೆ ಮತ್ತು ಕಲಿಕೆ’ ಎಂಬ ನೀತಿಯನ್ನು ಜಾರಿ ಮಾಡಿತ್ತು. ಅಂದರೆ, ವಿದ್ಯಾರ್ಥಿಗಳು ಕಲಿಯುವುದರೊಂದಿಗೆ, ದಿನದಲ್ಲಿ ಒಂದು ಗಂಟೆ ವಿ.ವಿಯ ಕೆಲ ವಿಭಾಗಗಳಲ್ಲಿ ಕೆಲಸ ನಿರ್ವಹಿಸಬೇಕಿತ್ತು. ಇದಕ್ಕಾಗಿ ಗಂಟೆಗೆ 20ರೂ ನೀಡಲಾಗುತ್ತಿತ್ತು. ಪ್ರತೀ ವಿಭಾಗದಿಂದ…

ಹೊಸ ಸೇರ್ಪಡೆ