• ಸೋಲಲೆಂದೇ ಯಾರೂ ಸಿನಿಮಾ ಮಾಡಲ್ಲ

  ಯಾವುದೇ ಪಾತ್ರ ಸಿಕ್ಕರೂ ಅದಕ್ಕೆ ನ್ಯಾಯ ಸಲ್ಲಿಸುತ್ತಾ, ಹೊಸತನದ ತುಡಿತದಲ್ಲಿರುವ ನಟ ವಿಜಯರಾಘವೇಂದ್ರ. ಒಂದರ ಹಿಂದೊಂದರಂತೆ ಸಿನಿಮಾಗಳಲ್ಲಿ ಬಿಝಿಯಾಗಿರುವ ವಿಜಯ ರಾಘವೇಂದ್ರ, ಕೊಟ್ಟ ಪಾತ್ರವನ್ನು ಶ್ರದ್ಧೆಯಿಂದ ಮಾಡುವ ಜೊತೆಗೆ ನಿರ್ಮಾಪಕ, ನಿರ್ದೇಶಕ ಸ್ನೇಹಿ ನಟ ಎನಿಸಿಕೊಂಡಿದ್ದಾರೆ. ಆದರೆ, ಕೆಲವು…

 • ಬೋಲ್ಡ್ ರಾಜಾ

  ‘ಮೈ ನೇಮ್‌ ಈಸ್‌ ರಾಜ್‌, ವಾಟ್ ಇಸ್‌ ಯುವರ್‌ ನೇಮ್‌ ಪ್ಲೀಸ್‌…’ – ಇದು ಡಾ.ರಾಜಕುಮಾರ್‌ ಅಭಿನಯದ ‘ಹಾವಿನ ಹೆಡೆ’ ಚಿತ್ರದ ಹಾಡು. ಡಾ.ರಾಜಕುಮಾರ್‌ ಹಾಡಿರುವ ಈ ಸೂಪರ್‌ ಹಿಟ್ ಸಾಂಗ್‌ ಇಂದಿಗೂ ಎವರ್‌ಗ್ರೀನ್‌. ಎಲ್ಲಾ ಸರಿ, ಹೀಗೇಕೆ…

 • ಈ ವಾರ ತೆರೆಗೆ ನಾಲ್ಕು ಚಿತ್ರಗಳು

  ಈ ವಾರ ಒಟ್ಟು ನಾಲ್ಕು ಚಿತ್ರಗಳು ಬಿಡುಗಡೆಯಾಗುತ್ತಿವೆ. ಗೋಲ್ದನ್‌ ಸ್ಟಾರ್‌ ಗಣೇಶ್‌, ಜಾಕಿ ಭಾವನ, ಹೇಮಂತ್‌, ಸಮೀಕ್ಷಾ ಮುಂತಾದವರು ಪ್ರಮುಖ ಭೂಮಿಕೆಯಲ್ಲಿ ಅಭಿನಯಿಸಿರುವ “99′ ಚಿತ್ರ ಈಗಾಗಲೇ ಬಿಡುಗಡೆಯಾಗಿದೆ. ಇಂದು ಕೆ.ಆರ್‌.ಮುರಳಿ ಕೃಷ್ಣ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು…

 • ಅಖಿಲಾ ನಿರೀಕ್ಷೆಯ ರತ್ನಮಂಜರಿ

  ಅನಿವಾಸಿ ಕನ್ನಡಿಗರು ಸೇರಿ ನಿರ್ಮಿಸುತ್ತಿರುವ “ರತ್ನಮಂಜರಿ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಸದ್ಯ ಚಿತ್ರದ ಅಂತಿಮ ಹಂತದ ಪ್ರಮೋಷನ್‌ ಕೆಲಸಗಳಲ್ಲಿ ನಿರತವಾಗಿರುವ ಚಿತ್ರತಂಡ, ಇದೇ ಮೇ. 17ರಂದು ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲು ಮುಹೂರ್ತ ಫಿಕ್ಸ್‌ ಮಾಡಿಕೊಂಡಿದೆ. ಚಿತ್ರದ…

 • ಲೋಫ‌ರ್ ಕಹಾನಿ : ಸೋಂಬೇರಿಗಳ ಐಷಾರಾಮಿ ಕನಸು

  ಯಾರಿಗಾದ್ರೂ ಲೋಫ‌ರ್ ಅಂಥ ಕರೆಯುತ್ತಿದ್ದರೆ ನಿಮ್ಮ ರಿಯಾಕ್ಷನ್ಸ್‌ ಹೇಗಿರಬಹುದು? ಒಂದೊ ನಿಮ್ಮ ಕಣ್ಣು ಕೆಂಪಗಾಗಿ, ಪಿತ್ತ ನೆತ್ತಿಗೇರಬಹುದು ಅಥವಾ ಎಂಥ ಕೆಟ್ಟ ಬೈಗುಳವಾಡುತ್ತಿದ್ದಾರೆ ಎಂದು ಮೂಗು ಮುರಿಯಬಹುದು. ಇನ್ನೂ ಅದರ ಒಳಾರ್ಥ ಬಲ್ಲವರು ಪ್ರತಿಕ್ರಿಯೆ ಕೊಡಬಹುದು, ಅಥವಾ ಕೊಡದೆಯೂ…

 • ಟೊಳ್ಳುಗಟ್ಟಿ ಈಗ ಮೂಕವಿಸ್ಮಿತ

  ಕನ್ನಡದಲ್ಲಿ ಈಗಾಗಲೇ ಸಾಕಷ್ಟು ನಾಟಕ ಆಧಾರಿತ ಚಿತ್ರಗಳು ಬಂದಿವೆ. ಈಗ “ಮೂಕವಿಸ್ಮಿತ’ ಹೊಸ ಸೇರ್ಪಡೆ. ಹೌದು, ಇದು ಟಿ.ಪಿ.ಕೈಲಾಸಂ ಅವರ “ಟೊಳ್ಳು ಗಟ್ಟಿ’ ನಾಟಕ ಆಧರಿಸಿ ಮಾಡಿದ ಚಿತ್ರ. ಸದ್ದಿಲ್ಲದೆಯೇ ಚಿತ್ರೀಕರಣ ಮುಗಿಸಿ, ಮೇ.17 ರಂದು ರಾಜ್ಯಾದ್ಯಂತ ಬಿಡುಗಡೆ…

 • ತಾಯಿ ಹುಡುಕಿ ಹೊರಟ ಹುಡುಗರು

  “ಜಾತ್ರೆ’ ಸಿನಿಮಾ ನಿರ್ದೇಶಿಸಿದ್ದ ರವಿತೇಜ ಸದ್ದಿಲ್ಲದೆ ಮತ್ತೂಂದು ಚಿತ್ರಕ್ಕೆ ಕೈ ಹಾಕಿದ್ದ ವಿಷಯ ಗೊತ್ತೇ ಇದೆ. ಅದು “ಸಾಗುತ ದೂರ ದೂರ’. ಈಗ ಬಿಡುಗಡೆಗೂ ಸಜ್ಜಾಗಿದೆ. ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿರುವ ಯಶ್‌, ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. “ಸಾಗುತ ದೂರ…

 • ರಂಗನಾಯಕಿಯ ಆರ್ತನಾದ

  ಅತ್ಯಾಚಾರದಂಥ ಘಟನೆ ಹೆಣ್ಣೊಬ್ಬಳ ಬದುಕನ್ನ ಹೇಗೆ ಹಿಂಸಿಸುತ್ತದೆ, ಸಂತ್ರಸ್ತೆಯನ್ನು ಸಮಾಜ ಹೇಗೆ ನೋಡುತ್ತದೆ. ಅದನ್ನೆಲ್ಲ ಮೆಟ್ಟಿ ಆಕೆ ಹೇಗೆ ನಿಲ್ಲುತ್ತಾಳೆ ಎನ್ನುವುದೇ ”ರಂಗನಾಯಕಿ’ಯ ಕಥಾಹಂದರ… “ರಂಗನಾಯಕಿ’ ಈ ಹೆಸರು ಕೇಳುತ್ತಿದ್ದಂತೆ ಇಂದಿಗೂ ಅದೆಷ್ಟೋ ಸಿನಿಪ್ರಿಯರ ಕಣ್ಣುಗಳು ಅರಳುತ್ತವೆ. 1981ರಲ್ಲಿ…

 • ಹೆಣ್ಮಕ್ಲೂ ಸ್ಟ್ರಾಂಗು ಗುರು… : ನಾಯಕಿಯರ ದರ್ಬಾರ್‌

  ಇಷ್ಟು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ನಾಯಕಿ ಪ್ರಧಾನ ಚಿತ್ರಗಳ ಸಂಖ್ಯೆ ಹೆಚ್ಚೇ ಇವೆ. ಈ ಮೂಲಕ ನಾಯಕಿ ನಟಿಯರು ಕೂಡಾ ತಾವು ನಾಯಕ ನಟರಿಗಿಂತ ಕಮ್ಮಿಯಿಲ್ಲ ಎಂದು ತೋರಿಸಲು ಹೊರಟಿದ್ದಾರೆ. ಹಾಗಂತ ನಾಯಕಿ ಪ್ರಧಾನ ಸಿನಿಮಾಗಳಲ್ಲಿ ನಾಯಕ…

 • ರಾಜವರ್ಧನ್‌ ಕನಸಿನ ಬಿಚ್ಚುಗತ್ತಿ

  ‘ಬಿಚ್ಚು ಗತ್ತಿ’ ಸಿನಿಮಾ ಚಿತ್ರೀಕರಣ ಮುಕ್ತಾಯಗೊಂಡಿದೆ. ಇದೊಂದು ಐತಿಹಾಸಿಕ ಸಿನಿಮಾವಾಗಿದ್ದು, ಇದಕ್ಕೆ ಖ್ಯಾತ ಕಾದಂಬರಿಕಾರ ಬಿ.ಎಲ್‌.ವೇಣು ಚಿತ್ರಕತೆ ಬರೆದಿದ್ದಾರೆ. ಹರಿ ಸಂತೋಷ್‌ ಈ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದರು. ಇನ್ನು ಬಿಚ್ಚುಗತ್ತಿ ಭರಮಣ್ಣ ನಾಯಕನಾಗಿ ಹಿರಿಯ ನಟ ಡಿಂಗ್ರಿ…

 • ಕೋಮಲ್‌ ಮೊಗದಲ್ಲಿ ಕೆಂಪೇಗೌಡ ನಗು

  ನಟ ಕೋಮಲ್‌ ಖುಷಿಯಾಗಿದ್ದಾರೆ. ಅವರ ಮುಖದಲ್ಲಿ ಮಂದಹಾಸ ಮೂಡಿದೆ. ಅದಕ್ಕೆ ಕಾರಣ ಅವರ ಖಡಕ್‌ ಲುಕ್‌ ಮತ್ತು ಅದಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ. ನಿಮಗೆ ಗೊತ್ತಿರುವಂತೆ ಇತ್ತೀಚೆಗೆ ಒಂದೆರಡು ವರ್ಷಗಳಿಂದ ಚಿತ್ರರಂಗದಿಂದ ದೂರವೇ ಇದ್ದರು. ನಟ ಕೋಮಲ್‌ ಚಿತ್ರರಂಗ ಬಿಟ್ಟೆ…

 • ಕಥೆಗೂ ಶೀರ್ಷಿಕೆಗೂ ಸಂಬಂಧ ಹುಡುಕಬೇಡಿ

  ಸಾಮಾನ್ಯವಾಗಿ ಒಂದು ಚಿತ್ರಕ್ಕೆ ಶೀರ್ಷಿಕೆಯನ್ನು ಇಡಬೇಕಾದರೆ, ಚಿತ್ರತಂಡ ಸಾಕಷ್ಟು ಅಳೆದು ಅದಕ್ಕೊಪ್ಪುವ ಹೆಸರನ್ನು ಇಡುತ್ತದೆ. ಕೆಲವರು ಚಿತ್ರಕ್ಕೆ ಮೊದಲೇ ಶೀರ್ಷಿಕೆಯನ್ನಿಟ್ಟು ನಂತರ ಅದರ ಮೇಲೆ ಕಥೆ ಮಾಡಿ, ಅದನ್ನು ಸಿನಿಮಾ ಮಾಡಿದ ನಿದರ್ಶನಗಳೂ ಚಿತ್ರರಂಗದಲ್ಲಿ ಸಾಕಷ್ಟಿದೆ. ಇನ್ನು ಕೆಲವರು…

 • ನೋಟಿನ ನೋಟ! : ಭಿನ್ನ ಮನಸ್ಥಿತಿಗಳ ಸಮ್ಮಿಲನ

  ಚಿತ್ರದ ನಾಯಕ ಯಾರು, ಅವರಿಗೆ ನಾಯಕಿ ಯಾರು, ಉಳಿದಂತೆ ಚಿತ್ರದಲ್ಲಿ ಯಾರೆಲ್ಲಾ ಇದ್ದಾರೆ? – ಇದಕ್ಕೆಲ್ಲಾ ಒಂದೇ ಉತ್ತರ “ಆ ಒಂದು ನೋಟು’. ಅರೇ ಇದೇನಿದು, ಚಿತ್ರಕ್ಕೆ ನಾಯಕ, ನಾಯಕಿ ಯಾರೂ ಇಲ್ಲವೆ ಅಂದರೆ, ಚಿತ್ರದ ಜೀವಾಳವೇ ಆ…

 • 99ರಲ್ಲಿ 100 ಕಂಡ ಜನ್ಯಾ : ಅರ್ಜುನ ಶತಕ ಸಂಭ್ರಮ

  ಒಂದಲ್ಲ, ಎರಡಲ್ಲ, ಬರೋಬ್ಬರಿ ನೂರು… – ಅರ್ಜುನ್‌ ಜನ್ಯಾ ಮುಖದಲ್ಲಿ ನಗು ಮೂಡಲು ಇದಕ್ಕಿಂತ ಇನ್ನೇನು ಬೇಕು ಹೇಳಿ. ಇಷ್ಟು ಹೇಳಿದ ಮೇಲೆ ಯಾವುದರ ಬಗ್ಗೆ ಇಲ್ಲಿ ಹೇಳಲಾಗುತ್ತಿದೆ ಎಂಬುದು ನಿಮಗೆ ಗೊತ್ತಾಗಿರುತ್ತದೆ. ಹೌದು, ಸಂಗೀತ ನಿರ್ದೇಶಕ ಅರ್ಜುನ್‌…

 • ಹೊಸಬರ ಡಿಫ‌ರೆಂಟ್‌ಯೋಚನೆ : ಟೈಟಲ್‌ ಅರ್ಥಮಾಡಿ ಕೊಳ್ಳುವುದೇ ದೊಡ್ಡ ಸವಾಲು!

  ಕನ್ನಡದಲ್ಲಿ ತಮ್ಮ ಚಿತ್ರಗಳಿಗೆ ವಿಚಿತ್ರ ಟೈಟಲ್‌ಗ‌ಳನ್ನು ಇಡುವುದು ಇಂದು-ನಿನ್ನೆಯ ಟ್ರೆಂಡ್‌ ಅಲ್ಲ. ಅದಕ್ಕೆ ದಶಕಗಳ ಇತಿಹಾಸವಿದೆ. ಅದರಲ್ಲೂ ಇತ್ತೀಚೆಗೆ ಈ ಟ್ರೆಂಡ್‌ ಇನ್ನೂ ಹೆಚ್ಚಾಗುತ್ತಿದೆ. ಈಗ ಯಾಕೆ ಈ ಟೈಟಲ್‌ ಟ್ರೆಂಡ್‌ ಬಗ್ಗೆ ಮಾತು ಅಂತೀರಾ, ಅದಕ್ಕೂ ಒಂದು…

 • ಸಂಗೀತ ಧರ್ಮ : ಯಶಸ್ವಿ ಹಾಡಿನತ್ತ ವಿಶ್‌

  “ಶಾನೆ ಟಾಪ್‌ ಆಗವಳೆ..’ – ಈ ಹಾಡೊಂದು ಸಿಕ್ಕಾಪಟ್ಟೆ ಸೌಂಡು ಮಾಡುತ್ತಿದೆ. ಇಂಥದ್ದೊಂದು ಹಾಡು ಕಟ್ಟಿಕೊಡುವ ಮೂಲಕ ಸುದ್ದಿಯಾಗಿರೋದು ಸಂಗೀತ ನಿರ್ದೇಶಕ ಧರ್ಮವಿಶ್‌. ಬಹಳಷ್ಟು ಮಂದಿಗೆ ಧರ್ಮವಿಶ್‌ ಅವರ ಪರಿಚಯ ಇರಲಿಕ್ಕಿಲ್ಲ. ಆದರೆ, ಸಿನಿಮಾ ಮಂದಿಗಂತೂ ಧರ್ಮವಿಶ್‌ ಅವರು…

 • ಕಾರ್ಮೋಡ ಸರಿದ ನಂತರ ಸಿನಿಮಾ

  “ಕಾರ್ಮೋಡ ಸರಿದು ಬೆಳಕು ಸುರಿದ ಮೇಲೂ… ಈ ಕಣ್ಣಿನಲ್ಲಿ ಮುಂಚೆ ಇದ್ದ ಮಿಂಚು ಇಲ್ಲ…’ “ಮಿಸ್ಟರ್‌ ಅಂಡ್‌ ಮಿಸ್ಸಸ್‌ ರಾಮಾಚಾರಿ’ ಚಿತ್ರದ ಹಾಡು ಇದು. ಅರೇ, ಇಲ್ಲೇಕೆ ಎಂಬ ಪ್ರಶ್ನೆ ಕಾಡಬಹುದು. ಅದಕ್ಕೆ ಉತ್ತರ “ಕಾರ್ಮೋಡ ಸರಿದು’ ಹೆಸರಿನ…

 • ಶ್ರುತಿ ಹಿರಿ ಕನಸು : ಇದು ಪ್ರತಿ ಕುಟುಂಬದ ಕಥೆ

  ಶ್ರುತಿ ನಾಯ್ಡು – ಕಿರುತೆರೆಯಲ್ಲಿ ದೊಡ್ಡ ಹೆಸರು. ಹಲವಾರು ಧಾರಾವಾಹಿಗಳ ನಿರ್ಮಾಣ, ನಿರ್ದೇಶನದ ಮೂಲಕ ಮನೆಮಂದಿಯನ್ನು ತಲುಪಿದ್ದಾರೆ. ಇವತ್ತಿನ ಟ್ರೆಂಡ್‌ಗೆ ತಕ್ಕಂತಹ ಕಥೆಗಳ ಮೂಲಕ ಹೊಸತನವನ್ನು ನೀಡುತ್ತಾ ಬರುತ್ತಿರುವ ಶ್ರುತಿ ಈಗ ನಿರೀಕ್ಷೆ ಕಂಗಳೊಂದಿಗೆ ಎದುರು ನೋಡುತ್ತಿದ್ದಾರೆ. ಅದಕ್ಕೆ…

 • ರತ್ನಮಂಜರಿ ಹಾಡು-ಹರಟೆ : ವಿದೇಶಿ ಕನ್ನಡಿಗರ ಸಿನಿಪ್ರೇಮ

  ‘ರತ್ನಮಂಜರಿ…’ -ಇದು ಎನ್‌.ಆರ್‌.ಐ. ಕನ್ನಡಿಗರು ಸೇರಿ ಪ್ರೀತಿಯಿಂದ ನಿರ್ಮಿಸಿದ ಚಿತ್ರ. ನಿರ್ದೇಶಕ ಪ್ರಸಿದ್ಧ್ ಚಿತ್ರ ಮುಗಿಸಿ, ಇದೀಗ ಬಿಡುಗಡೆ ಹಂತಕ್ಕೆ ತಂದಿದ್ದಾರೆ. ಇತ್ತೀಚೆಗೆ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆಯಿತು. ಸಂಗೀತ ನಿರ್ದೇಶಕ ಹಂಸಲೇಖ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌…

 • ಅದ್ಭುತ ಕಥೆಗೆ ಶವವೇ ಮೂಲ

  ಕಳೆದ 13 ವರ್ಷಗಳಿಂದ “ದೇವರಾಣೆ’, “90′, “ಹುಡುಗಾಟ’, “ಕಂದ’ ಸೇರಿದಂತೆ 15ಕ್ಕೂ ಹೆಚ್ಚು ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ಸಂತೋಷ್‌ ಕುಮಾರ್‌ ಬೆಟಗೇರಿ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ “ಒಂಬತ್ತನೇ ಅದ್ಭುತ’. ಈ ಚಿತ್ರದ ಟ್ರೇಲರ್‌…

ಹೊಸ ಸೇರ್ಪಡೆ