• ಶಾದಿ ಕೆ ಬಾದ್…

  ಶಾದಿ ಕೆ ಆಫ್ಟರ್‌ ಎಫೆಕ್ಟ್…! – ಇದು ಬಾಲಿವುಡ್‌ನ‌ಲ್ಲಿ ಬಂದ ಸಿನಿಮಾದ ಹೆಸರು. ಈಗ ಇಲ್ಲೇಕೆ ಈ ಹೆಸರಿನ ಪ್ರಸ್ತಾಪ ಎಂಬ ಸಣ್ಣದ್ದೊಂದು ಪ್ರಶ್ನೆ ಕಾಡಬಹುದು. ಹಾಗಂತ, ಆ ಸಿನಿಮಾ ಮತ್ತೇನಾದರೂ ಇಲ್ಲಿ ರಿಮೇಕ್‌ ಆಗುತ್ತಾ ಎಂಬ ಅನುಮಾನವೂ…

 • ದ್ವಿಭಾಷಾ ಐ ಲವ್‌ ಯು

  ಎಲ್ಲ ಅಂದುಕೊಂಡಂತೆ ಆಗಿದ್ದರೆ, ಇಷ್ಟೊತ್ತಿಗಾಗಲೇ “ಐ ಲವ್‌ ಯು’ ಚಿತ್ರ ಬಿಡುಗಡೆಯಾಗಿ ತೆರೆಗೆ ಬಂದಿರಬೇಕಿತ್ತು. ಆದರೆ ಚುನಾವಣೆ, ಐಪಿಎಲ್‌, ಎಕ್ಸಾಂ .. ಹೀಗೆ ಹಲವು ಅಡೆತಡೆಗಳು ಎದುರಾದ ಕಾರಣ ರಿಯಲ್‌ ಸ್ಟಾರ್‌ ಉಪೇಂದ್ರ, ನಿರ್ದೇಶಕ ಆರ್‌. ಚಂದ್ರು ಕಾಂಬಿನೇಷನ್‌ನ…

 • ಅಭಿಷೇಕ್‌ ಹೇಳಿದ ಅಮರ್‌ ಚಿತ್ರಕಥೆ

  ರೆಬೆಲ್‌ಸ್ಟಾರ್‌ ಅಂಬರೀಶ್‌ ಪುತ್ರ ಅಭಿಷೇಕ್‌ ನಾಯಕ ನಟನಾಗಿ ಪ್ರೇಕ್ಷಕರ ಮುಂದೆ ಬರೋದಕ್ಕೆ ಮುಹೂರ್ತ ಫಿಕ್ಸ್‌ ಆಗಿದೆ. ಅಭಿಷೇಕ್‌ ಅಭಿನಯದ ಚೊಚ್ಚಲ ಚಿತ್ರ “ಅಮರ್‌’ ಇದೇ ಮೇ 31ಕ್ಕೆ ಅದ್ಧೂರಿಯಾಗಿ ತೆರೆಗೆ ಬರುತ್ತಿದೆ. ಚಿತ್ರದ ಬಿಡುಗಡೆಗೂ ಮುನ್ನ ಅಮರ್‌ ವಿಶೇಷತೆಗಳ…

 • ವರ್ಕೌಟ್‌ ಆದ ಕೆಮಿಸ್ಟ್ರಿ

  ಎರಡು ತಿಂಗಳ ಹಿಂದಷ್ಟೇ ಬಿಡುಗಡೆಯಾದ “ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರ ನಿಮಗೆ ನೆನಪಿರಬಹುದು. ತಬಲನಾಣಿ, ಚಂದನ್‌ ಆಚಾರ್‌, ಅಪೂರ್ವ, ಸಂಜನಾ ಆನಂದ್‌ ಮೊದಲಾದ ಕಲಾವಿದರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದ ಕೌಟುಂಬಿಕ ಕಥಾಹಂದರ ಹೊಂದಿದ್ದ ಈ ಚಿತ್ರ ಇದೀಗ ಸದ್ದಿಲ್ಲದೆ…

 • ಇಂದಿನಿಂದ ವೀಕೆಂಡ್‌ ಮಸ್ತಿ

  “ವೀಕೆಂಡ್‌’ ಎಂಬ ಸಿನಿಮಾವೊಂದು ಬರುತ್ತಿರುವ ವಿಚಾರ ನಿಮಗೆ ಗೊತ್ತಿರಬಹುದು. ಈಗ ಆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಈ ವಾರ ತೆರೆಕಾಣುತ್ತಿದೆ. ಎರಡು ಜನರೇಶನ್‌ನ ಜೀವನ ಮತ್ತು ಮನಸ್ಥಿತಿಯ ಕುರಿತಾದ ಕಥಾನಕ ಹೊಂದಿರುವ ಈ ಚಿತ್ರವನ್ನು ಶೃಂಗೇರಿ ಸುರೇಶ್‌…

ಹೊಸ ಸೇರ್ಪಡೆ