• ಗುಬ್ಬಿ ವೀರಣ್ಣ ಮರಿ ಮೊಮ್ಮಗನ ಸಿನಿ ಎಂಟ್ರಿ

    ಗುಬ್ಬಿ ವೀರಣ್ಣ… ಈ ಹೆಸರು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ಕೊಟ್ಟ ಮೇರು ವ್ಯಕ್ತಿ ಇವರು. ಇವರ ನಾಟಕ ಕಂಪೆನಿ ಮೂಲಕ ಹಲವು ಕಲಾವಿದರು ಬದುಕು ಕಟ್ಟಿಕೊಂಡಿದ್ದಾರೆ. ಅವರ ರಂಗಭೂಮಿಯಲ್ಲಿ ತಮ್ಮ ಪ್ರತಿಭೆ…

  • ಪ್ರಶಸ್ತಿ, ಪ್ರಶಂಸೆಯ ಗಂಟು ಮೂಟೆ

    ಸಾಮಾನ್ಯವಾಗಿ ಸ್ಟಾರ್‌ ನಟ-ನಟಿಯರು, ನಿರ್ದೇಶಕರ ಚಿತ್ರಗಳು, ಬಿಗ್‌ ಬಜೆಟ್‌ ಚಿತ್ರಗಳು ರಿಲೀಸ್‌ಗೂ ಮುನ್ನ ಒಂದಷ್ಟು ಸದ್ದು ಮಾಡುವುದು ಗಾಂಧಿನಗರದಲ್ಲಿ ಸರ್ವೇ ಸಾಮಾನ್ಯ. ಆದ್ರೆ ಯಾವುದೇ ಸ್ಟಾರ್ ಇಲ್ಲದೆ, ಹೆಸರಾಂತ ನಿರ್ದೇಶಕರು – ತಂತ್ರಜ್ಞರಿಲ್ಲದೆ, ಬಿಗ್‌ ಬಜೆಟ್‌ ಇಲ್ಲದೆ, ಚಿತ್ರವೊಂದು…

  • ಸುವರ್ಣ ಸುಂದರಿ

    ಇಲ್ಲಿಯವರೆಗೆ ಕನ್ನಡ ವ್ಯಾಕರಣ ಮತ್ತು ಸಾಹಿತ್ಯದಲ್ಲಿ ಕೇಳುತ್ತಿದ್ದ “ಸವರ್ಣ ದೀರ್ಘ‌ ಸಂಧಿ’ಯ ಹೆಸರು ಈಗ ಗಾಂಧಿನಗರದಲ್ಲೂ ಕೇಳಿಬರುತ್ತಿದೆ. ಹೌದು, ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸಿರುವ “ಸವರ್ಣ ದೀರ್ಘ‌ ಸಂಧಿ’ ಚಿತ್ರ ತೆರೆಗೆ ಬರೋದಕ್ಕೆ ಸಿದ್ಧವಾಗುತ್ತಿದ್ದು, ಇತ್ತೀಚೆಗೆ ಈ…

  • ಲೈಟಾಗಿ ಲವ್ ಅದವರ ಕಥೆ

    ಸಾಮಾನ್ಯವಾಗಿ ಪ್ರತಿಯೊಬ್ಬರ ಲೈಫ‌ಲ್ಲಿ ಒಂದಿಲ್ಲೊಂದು ಲವ್‌ಸ್ಟೋರಿ ಇದ್ದೇ ಇರುತ್ತೆ. ಕೆಲವರಿಗೆ ತಡವಾಗಿಯಾದರೂ ಲವ್‌ ಸೆಟ್ಟೇರಿರುತ್ತೆ. ಇನ್ನೂ ಕೆಲವರಿಗೆ ಬೇಗನೆ ಸೆಟ್‌ ಆಗಿ ಬ್ರೇಕಪ್‌ ಕೂಡ ಆಗಿಬಿಡುತ್ತೆ. ಈಗ ಇಲ್ಲೇಕೆ ಲವ್‌ಸ್ಟೋರಿ ವಿಷಯ ಎಂಬ ಪ್ರಶ್ನೆ ಎದುರಾಗಬಹುದು. ವಿಷಯ ಇದೆ….

  • ತಾಳ್ಮೆ ಇರಲಿ…ಸಿನಿಪಥದಲ್ಲಿ ಹೊಸಬರು

    ಮನುಷ್ಯ ಅಂದಮೇಲೆ ಆಸೆ, ಆಕಾಂಕ್ಷೆ ಮತ್ತು ಕನಸು ಸಹಜ. ಇವೆಲ್ಲವನ್ನು ಪಡೆಯಬೇಕಾದರೆ, ಬದುಕಲ್ಲಿ ತಾಳ್ಮೆ, ನಂಬಿಕೆ ಮುಖ್ಯ. ಈ ಅಂಶ ತುಂಬಿರುವ ಕಥೆ ಹೆಣೆದು, ಹೀಗೊಂದು ಹೊಸಬರ ತಂಡ “ರಾಜಪಥ’ ಹೆಸರಿನ ಚಿತ್ರ ಮಾಡಿದೆ. ಸೆನ್ಸಾರ್‌ ಕೂಡ “ಯು’…

  • ಬಜಾರ್‌ನತ್ತ ಮೀನಾ ಯಾನ

    “ಮೀನಾ ಬಜಾರ್‌ ಡಾಟ್‌ ಕಾಮಾ’ – ಹೀಗೊಂದು ಸಿನಿಮಾ ಬರುತ್ತಿರುವ ವಿಚಾರ ನಿಮಗೆ ಗೊತ್ತಿರಬಹುದು. ಈಗ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಮೊದಲ ಹಂತವಾಗಿ ಚಿತ್ರದ ಮೋಶನ್‌ ಪೋಸ್ಟರ್‌ ಹಾಗೂ ಟೀಸರ್‌ ಬಿಡುಗಡೆಯಾಗಿದೆ. ಈ ಚಿತ್ರವನ್ನು ರಾಣಾ ಸುನೀಲ್‌…

  • ಕನ್ನಡ ಕಂಪಿನ ಗೀತಾ

    “ಗೋಕಾಕ್‌ ಚಳವಳಿ ಕರ್ನಾಟಕದ ಹಿಸ್ಟರಿ. ಈವರೆಗೆ ಅದನ್ನಿಟ್ಟುಕೊಂಡು ಯಾರೂ ತೆರೆಮೇಲೆ ತೋರಿಸಿರಲಿಲ್ಲ. ನಾನು ಆ ಪ್ರಯತ್ನ ಮಾಡುತ್ತಿದ್ದೇನೆ. ಎರಡು ಜನರೇಷನ್‌ ಲವ್‌ಸ್ಟೋರಿ ಇಲ್ಲಿದೆ. ಗೀತಾ ಪಾತ್ರವನ್ನೇ ಕಥೆ ಸುತ್ತುವರೆಯುವುದರಿಂದ ಟೈಟಲ್‌ ಗೀತಾ ಅಂತಿಡಲಾಗಿದೆ. ಇಲ್ಲಿ ಭಾಷೆ ಮತ್ತು ಜಾತಿಯ…

  • ಖಾಲಿ ದೋಸೆ ಮಸಾಲೆ ಚಟ್ನಿ

    ಕಳೆದ ಐದಾರು ವರ್ಷಗಳಿಂದಲೂ ಚಿತ್ರರಂಗದಿಂದ ದೂರವೇ ಉಳಿದಿದ್ದ ನಿರ್ದೇಶಕ ಶರಣ್‌ ಕಬ್ಬೂರು, ಈಗ “ಖಾಲಿದೋಸೆ’ ಉಣಬಡಿಸಲು ಬಂದಿದ್ದಾರೆ. ಹೀಗೆಂದಾಕ್ಷಣ, ಇನ್ನೇನೋ ಅರ್ಥ ಕಲ್ಪಿಸಿಕೊಳ್ಳಬೇಕಿಲ್ಲ. ಹೌದು, ಶರಣ್‌ ಕಬ್ಬೂರು ಈ ಹಿಂದೆ ಐದು ಚಿತ್ರಗಳಿಗೆ ಆ್ಯಕ್ಷನ್‌-ಕಟ್‌ ಹೇಳಿದವರು. ಈಗ ತಮ್ಮ…

  • ಅರ್ಜುನ್ ಹೇಳಿದ ಕಿಸ್ಸಿಂಗ್ ಸ್ಟೋರಿ

    ಒಂದೇ ಮಾತಲ್ಲಿ ಹೇಳಬೇಕಾದರೆ ಎರಡು ಸುಂದರ ಮುಖಗಳ ಬ್ಯೂಟಿಫ‌ುಲ್‌ ಲವ್‌ಸ್ಟೋರಿ. ಚಿತ್ರದಲ್ಲಿ ಲವ್‌, ಸೆಂಟಿಮೆಂಟ್‌, ಫೈಟ್‌, ಡ್ಯಾನ್ಸ್‌, ಕಲರ್‌ಫ‌ುಲ್‌ ಲೊಕೇಶನ್‌ ಎಲ್ಲವೂ ಇದೆ. ಜೊತೆಗೆ ದೊಡ್ಡ ತಾಂತ್ರಿಕ ವರ್ಗವಿದೆ. ಎಲ್ಲವೂ ಸೇರಿ ಸ್ಟ್ರಾಂಗ್‌ “ಕಿಸ್‌’ ಆಗಿದೆ’ ಎಂದು ವಿವರ…

  • ಅಮೆರಿಕ ಅಧ್ಯಕ್ಷರಿಗೆ ಸಂಸದರ ಸಾಥ್

    ಶರಣ್‌ ಅಭಿನಯದ “ಅಧ್ಯಕ್ಷ ಇನ್‌ ಅಮೆರಿಕ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರ ಅಕ್ಟೋಬರ್‌ 04 ರಂದು ತೆರೆಕಾಣುತ್ತಿದೆ. ಮೊದಲ ಹಂತವಾಗಿ ಚಿತ್ರದ ಆಡಿಯೋ ಬಿಡುಗಡೆ ನಡೆಯಿತು. ಸಂಸದ ತೇಜಸ್ವಿ ಸೂರ್ಯ ಚಿತ್ರದ ಆಡಿಯೋ ಬಿಡುಗಡೆಗೆ ಆಗಮಿಸಿ ಚಿತ್ರತಂಡಕ್ಕೆ…

  • ಐಫೋನ್‌ ಡಿಂಗ

    ಕನ್ನಡದಲ್ಲಿ ಈಗಾಗಲೇ ಒಂದಷ್ಟು ಹೊಸ ಪ್ರಯೋಗಗಳು ನಡೆದಿವೆ. ಈಗಲೂ ನಡೆಯುತ್ತಲೇ ಇವೆ. ಈ ಹಿಂದೆ ಮೊಬೈಲ್‌ನಲ್ಲೂ ಸಿನಿಮಾ ಮಾಡಿದ ಉದಾಹರಣೆ ಕನ್ನಡದಲ್ಲೇ ಇದೆ. ಈಗ ಇನ್ನೊಂದು ಹೊಸ ಸುದ್ದಿಯೆಂದರೆ, ಐ ಫೋನ್‌ನಲ್ಲಿ “ಡಿಂಗ’ ಎಂಬ ಮತ್ತೂಂದು ಸಿನಿಮಾ ತಯಾರಾಗಿದೆ….

  • ನಿಗೂಢ ರಾಂಚಿ

    ರಾಂಚಿ – ಈ ಊರಿನ ಹೆಸರು ಕೇಳುತ್ತಿದ್ದಂತೆ ನಿಮಗೆ ಕ್ರಿಕೆಟಿಗ ಎಂ.ಎಸ್‌.ಧೋನಿ ನೆನಪಾಗುತ್ತಾರೆ. ಈಗ ಅವರ ಊರ ಹೆಸರನ್ನೇ ಶೀರ್ಷಿಕೆಯನ್ನಾಗಿಸಿ, ಸಿನಿಮಾವೊಂದು ತಯಾರಾಗಿದೆ. ಹೌದು, “ರಾಂಚಿ’ ಎಂಬ ಸಿನಿಮಾವೊಂದು ಸದ್ದಿಲ್ಲದೇ ತಯಾರಾಗಿದೆ. ಈ ಹಿಂದೆ ಹಲವು ಸಿನಿಮಾಗಳಲ್ಲಿ ನಾಯಕ…

  • ಜ್ಞಾನಂಗೆ ಪ್ರಶಸ್ತಿ ಖುಷಿ

    ಕನ್ನಡದಲ್ಲಿ ಈಗಾಗಲೇ ಬುದ್ಧಿಮಾಂದ್ಯ ಮಕ್ಕಳ ಕುರಿತು ಸಿನಿಮಾಗಳು ಬಂದಿವೆ. ಆ ಸಾಲಿಗೆ ಸೇರಿರುವ ಇಲ್ಲೊಂದು ಚಿತ್ರ ಅಂತಾರಾಷ್ಟ್ರೀಯ ಮಟ್ಟದ ಚಿತ್ರೋತ್ಸವದಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ ಹನ್ನೊಂದು ಫಿಲ್ಮ್ಫೆಸ್ಟಿವಲ್‌ನಲ್ಲಿ ಭಾಗವಹಿಸಿ, ಆ ಪೈಕಿ ಐದು ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದರೆ, ಆರು…

  • ಪಾತ್ರಧಾರಿ ಇಲ್ಲದ ಮೇಲೆ…

    ಆ ಚಿತ್ರದಲ್ಲಿ ನಟಿಸಿದ ಯಾರೊಬ್ಬ ಕಲಾವಿದರೂ ಇರಲಿಲ್ಲ. ಬದಲಾಗಿ ಸಿನಿಮಾಕ್ಕೆ ಸಂಬಂಧಪಡದ ಮೂವರು ವೇದಿಕೆ ಮೇಲಿದ್ದರು. ಜೊತೆಗೆ ಆ ಸಿನಿಮಾದ ನಿರ್ದೇಶಕ. ಆ ಮೂವರು ಕನ್ನಡ ಚಿತ್ರರಂಗದ ಬಿಝಿ ಇರುವ ವ್ಯಕ್ತಿಗಳು. ಆದರೂ ಹೊಸಬರಿಗೆ, ಹೊಸ ಚಿತ್ರಕ್ಕೆ ಪ್ರೋತ್ಸಾಹ…

  • ಸಂಸ್ಕೃತಿಯ ಪ್ರತೀಕ ಲುಂಗಿ

    ತುಂಬಾ ಓದಿಕೊಂಡ ಯುವಕನೊಬ್ಬ ವಿದೇಶದಲ್ಲಿ ಕೆಲಸ ಸಿಕ್ಕರೂ ಹೋಗಲ್ಲ. ಅವನಿಗೆ ತನ್ನ ನೆಲದಲ್ಲೇ ಏನಾದರೊಂದು ಸ್ವಂತ ದುಡಿಮೆ ಮಾಡಬೇಕೆಂಬ ಹಂಬಲ. ಹಾಗೆ ಅಂದುಕೊಂಡು ಶುರು ಮಾಡುವ ಉದ್ಯಮ ಬೇರಾವುದೂ ಅಲ್ಲ. ಅದು “ಲುಂಗಿ’ ಹೌದು, ಇದು “ಲುಂಗಿ’ಯ ಒನ್‌…

  • ಗಂಡ ಹೆಂಡತಿ ಮತ್ತು ಮುನಿಸು

    ಕನ್ನಡದಲ್ಲಿ ಈಗಾಗಲೇ ಬರುತ್ತಿರುವ ಸಸ್ಪೆನ್ಸ್‌, ಥ್ರಿಲ್ಲರ್‌ ಸಿನಿಮಾಗಳ ಸಾಲಿಗೆ ಮತ್ತೂಂದು ಹೊಸ ಚಿತ್ರ ಸೇರ್ಪಡೆಯಾಗಿದೆ. ಅದೊಂದು ಮಿಸ್ಟ್ರಿ ಸ್ಟೋರಿ ಹೊಂದಿರುವ ಸಿನಿಮಾ. ಹೆಸರು “ಅಮೃತ್‌ ಅಪಾರ್ಟ್‌ಮೆಂಟ್ಸ್‌’. ಹೌದು, ಇದೇ ಮೊದಲ ಬಾರಿಗೆ ಗುರುರಾಜ ಕುಲಕರ್ಣಿ ಅವರು ನಿರ್ದೇಶನ ಮಾಡಿದ್ದಾರೆ….

  • ಮಿಸ್‌ ಯೂ ಪಪ್ಪಾ…

    ನಟಿ ರಾಧಿಕಾ ಭಾವುಕರಾಗಿದ್ದಾರೆ. ಆದಕ್ಕೆ ಕಾರಣ ಅವರ ತಂದೆ. ಸದಾ ಬೆನ್ನೆಲುಬಾಗಿ ನಿಂತಿದ್ದ ರಾಧಿಕಾ ಅವರ ತಂದೆ ದೇವರಾಜ್‌, ಕೆಲ ತಿಂಗಳ ಹಿಂದೆ ಇಹಲೋಕ ತ್ಯಜಿಸಿದ್ದಾರೆ. ಆದರೆ, ರಾಧಿಕಾ ಅವರಿಗೆ ತಂದೆಯೊಂದಿಗಿನ ಬಾಂಧವ್ಯ, ಅವರ ಜೊತೆ ಕಳೆದ ನೆನಪುಗಳು,…

  • ಬ್ಯಾಕ್‌ ಟು ಬ್ಯಾಕ್‌ ಉಪೇಂದ್ರ

    “ಐ ಲವ್‌ ಯು’ ಚಿತ್ರದ ಗೆಲುವಿನ ಬೆನ್ನಲ್ಲೇ ಉಪೇಂದ್ರ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಈಗಾಗಲೇ ಅಧಿಕೃತವಾಗಿ ಐದು ಸಿನಿಮಾಗಳು ಅನೌನ್ಸ್‌ ಆಗಿದ್ದು, ವರ್ಷಪೂರ್ತಿ ಬಿಝಿಯಾಗಲಿದ್ದಾರೆ. “ಎಲ್ಲವನ್ನೂ ದೇವರಿಗೆ ಬಿಟ್ಟಿದ್ದೇನೆ…’ -ಈ ಹಿಂದೆ ನಟ ಕಮ್‌ ನಿರ್ದೇಶಕ ಉಪೇಂದ್ರ…

  • ಹೊಸ ದಿಕ್ಕಿನತ್ತ ಯೋಗಿ

    ಸಾಮಾನ್ಯವಾಗಿ ನಾವೆಲ್ಲ ಎಂಟು ದಿಕ್ಕು ಅಂತಾನೋ, ಹತ್ತು ದಿಕ್ಕು ಅಂತಾನೋ ಮಾತಾಡುವುದನ್ನ ಕೇಳಿದ್ದೇವೆ. ಆದರೆ ನಿರ್ದೇಶಕ ದಯಾಳ್‌ ಪದ್ಮನಾಭನ್‌ “ಒಂಬತ್ತನೇ ದಿಕ್ಕು’ ಎನ್ನುವ ಹೊಸ ದಿಕ್ಕನ್ನು ಅನ್ವೇಷಿಸಿ ಅದನ್ನು ತೆರೆಮೇಲೆ ಹೇಳಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಹೌದು, ಇತ್ತೀಚೆಗಷ್ಟೇ ನಿರ್ದೇಶಕ…

  • ಮೂರು ಕಣ್ಣ ನೋಟ!

    ಈಗಾಗಲೇ ಕನ್ನಡದಲ್ಲಿ ನೈಜ ಘಟನೆಯ ಚಿತ್ರಗಳು ಸಾಕಷ್ಟು ಬಂದಿವೆ. ಆ ಸಾಲಿಗೆ ಈಗ “ತ್ರಿನೇತ್ರಂ’ ಚಿತ್ರ ಕೂಡ ಸೇರಿಕೊಂಡಿದೆ. ಇದು ಹೊಸಬರೇ ಸೇರಿ ಮಾಡುತ್ತಿರುವ ಸಿನಿಮಾ. ಈ ಮೂಲಕ ನಿರ್ದೇಶಕ, ನಿರ್ಮಾಪಕರು ಸೇರಿದಂತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿರುವ ಪ್ರತಿಯೊಬ್ಬರಿಗೂ…

ಹೊಸ ಸೇರ್ಪಡೆ