• ತಿಂಡಿ ವಿಷಯಕ್ಕೆ ಮಕ್ಳು ಹಠ ಮಾಡ್ತಾರೆ!

  ಮಕ್ಕಳಿಗೆ ಕಷ್ಟಸುಖ ಏನೆಂದು ಗೊತ್ತಾಗುವ ರೀತಿಯಲ್ಲಿ ಬೆಳೆಸಬೇಕು. ಮುಂದೆ ಅವರಿಗೆ ಯಾವುದೇ ಪರಿಸ್ಥಿತಿ ಬಂದರೂ ನಿಭಾಯಿಸುವ ಛಾತಿಯಿರಬೇಕು. ಅತಿಯಾದ ಅಕ್ಕರೆ ಮಕ್ಕಳನ್ನು ಅಶಿಸ್ತಿನ ವಾತಾವರಣಕ್ಕೆ ದಬ್ಬುತ್ತದೆ ಎಂಬುದು ನೆನಪಿರಲಿ. ಪ್ಲೇ ಹೋಂಗೆ ಕಳುಹಿಸಲು ಮೂರೂವರೆ ವರ್ಷದ ಮಗುವನ್ನು ಸಿದ್ಧಪಡಿಸುತ್ತಿದ್ದಳು…

 • ಕೀಲು ನೋವಿಗೆ ಹೋಮಿಯೋ ಪರಿಹಾರ

  ಕೀಲು ನೋವಿನಿಂದ ನಡುವಯಸ್ಸಿನಲ್ಲಿಯೇ ಇಳಿ ವಯಸ್ಸಿನವರಂತೆ ವ್ಯಥೆ ಪಡುತ್ತಿದ್ದೀರ? ನಿಮ್ಮ ಸಮಸ್ಯೆಗೆ “ಅಸ್ಟೀಯೋ ಅರ್ಥಟೀಸ್‌’ ಎಂದು ಹೆಸರು. ಈ ರೋಗ, ಕೀಲುಗಳಲ್ಲಿರುವ ಕಾರ್ಟಿಲೇಜ್‌ ಕಡಿಮೆಯಾದಾಗ ಅದರ ಸುತ್ತಲೂ ಇರುವ ಅಂಗಾಂಶದ ಮೇಲೆ ಪ್ರಭಾವ ತೋರಿಸುತ್ತದೆ, ಈ ಸಮಸ್ಯೆಯು ಸಾಧಾರಣವಾಗಿ…

 • ನಗುವ ಹೂವಿಗೆ ವಂದನೆ, ಅಭಿನಂದನೆ

  ಆಫೀಸಿನಲ್ಲಿ ಇರುವಷ್ಟೂ ಹೊತ್ತು ನಸುನಗುತ್ತಲೇ ಇರುವುದು ಸುಲಭವಲ್ಲ. ಯಾಕೆಂದರೆ, ಅವಳಿಗೂ ಖಾಸಗಿ ಬದುಕು ಇರುತ್ತದೆ. ಆಕೆಗೂ ನೋವು, ಚಿಂತೆ, ದುಗುಡಗಳಿರುತ್ತವೆ. ಅದೇನನ್ನೂ ತೋರ್ಪಡಿಸಿಕೊಳ್ಳದೆ ನಗುನಗುತ್ತಾ ಕಾರ್ಯ ನಿರ್ವಹಿಸುವ ಸ್ವಾಗತಕಾರಿಣಿಗೆ ಧನ್ಯವಾದ ಹೇಳಲೇಬೇಕು… ನೀವೆಲ್ರೂ ಈಕೆಯನ್ನು ನೋಡೆ ನೋಡಿರ್ತೀರಾ… ಆಫೀಸ್‌ಗಳಲ್ಲಿ,…

 • ಗಂಡಂದಿರೇ, ಹ್ಯಾಂಡ್ಸಪ್‌!

  ಬೇಸಿಗೆ ರಜೆಯನ್ನು ಮುಗಿಸಿ, ಪತ್ನಿ ಬಲಗಾಲಿಟ್ಟು ಮನೆಯೊಳಗೆ ಬಂದಿದ್ದಾಳೆ. ತಾನೆಲ್ಲಿದ್ದೇನೆ ಅವಳಿಗೇ ಗೊತ್ತಿಲ್ಲ. ಇಟ್ಟ ವಸ್ತುಗಳಾವೂ ಇದ್ದ ಜಾಗದಲ್ಲಿ ಇರಲಿಲ್ಲ. ಕಾಲಡಿ ಕಸ. ತಾನು ಹೋಗುವಾಗ ನೆಲ ಒರೆಸಿದ್ದೇ ಕೊನೆ. ಬಟ್ಟೆಗಳೆಲ್ಲ ಒಗೆಯುವ ಕೈಗಳನ್ನು ಕಾಯುತ್ತಿವೆ. ಸಿಂಕ್‌ ನೋಡುವ…

 • ಶಾಂತಂ ತಾಪಂ

  ಬೇಸಿಗೆ ಕಾಲದಲ್ಲಿ ಚರ್ಮ ರೋಗಗಳು, ಅದರಲ್ಲಿಯೂ “ಉಷ್ಣ ಗುಳ್ಳೆಗಳು’ ಅಥವಾ “ಕುರು’ ಸಾಮಾನ್ಯವಾಗಿ ಕಂಡುಬರುತ್ತವೆ. ಇದು ಬ್ಯಾಕ್ಟೀರಿಯಾ ಸೋಂಕಾಗಿದ್ದು, ಚರ್ಮದ ಮೇಲೆ ಅಥವಾ ಒಳಗಡೆ ಆಗುವ ಬಾವು/ಕೀವು ತುಂಬಿಕೊಳ್ಳುವ ಸಮಸ್ಯೆಯಾಗಿದೆ. ದೇಹದ ನಿರ್ಜಲೀಕರಣ, ಚರ್ಮದ ಬಿರುಕು ಹಾಗೂ ತುರಿಕೆ,…

 • “ಸಿಟ್ಟಿನ’ ಸಿಪಾಯಿ

  ಹುಡುಗನೊಬ್ಬ ಸಿಟ್ಟಿಗೆದ್ದು ಕೂಗಾಡಿದರೆ ಆತ ಹೀರೋ, ಆ್ಯಂಗ್ರಿ ಯಂಗ್‌ ಮ್ಯಾನ್‌! ಆದರೆ ಹುಡುಗಿಯೊಬ್ಬಳು ತನಗನ್ನಿಸಿದ್ದನ್ನು ಹೇಳಿದರೆ ಅವಳಿಗೆ ಬಜಾರಿ, ಸಿಟ್ಟಿನ ಮಾರಿ, ರಾಕ್ಷಸಿ ಮುಂತಾದ ಹಣೆಪಟ್ಟಿ ಕಟ್ಟಿಟ್ಟ ಬುತ್ತಿ… ಸಿನಿಮಾ ನೋಡಲು ಸಿಕ್ಕಾಪಟ್ಟೆ ರಶ್‌. ಹನುಮಂತನ ಬಾಲದಂತೆ ಕ್ಯೂ…

 • ತಂಪು ತಂಪು ತಂಬುಳಿ

  ಬೇಸಿಗೆ ಕಾಲದಲ್ಲಿ ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ, ಉಷ್ಣ ಹೆಚ್ಚದಂತೆ ನೋಡಿಕೊಳ್ಳಬೇಕು. ಈ ಎರಡೂ ಅಗತ್ಯಗಳನ್ನು ಪೂರೈಸುವ ಪದಾರ್ಥವೊಂದಿದೆ. ಅದುವೇ ತಂಬುಳಿ. ಮಲೆನಾಡಿನ ಫೇಮಸ್‌ ಸೊಪ್ಪಿನ ತಂಬುಳಿ, ದೇಹಕ್ಕೆ ನೀರಿನಂಶ ಒದಗಿಸುವುದರ ಜೊತೆಗೆ ದೇಹವನ್ನೂ ತಂಪಾಗಿಡುತ್ತದೆ. ಸೊಪ್ಪಿನಿಂದ ಮಾತ್ರವಲ್ಲದೆ, ಮೆಂತ್ಯೆ,…

 • ಫ‌ಲಪಂತೀಯರಾಗಿ…

  ಒಬ್ಬ ಮನುಷ್ಯ ಒಂದು ದೊಡ್ಡ ಮಾವಿನ ಹಣ್ಣನ್ನು ಸೇವಿಸಿದರೆ, ಆತನಿಗೆ ಒಂದು ವಾರಕ್ಕೆ ಸಾಕಾಗುವಷ್ಟು ವಿಟಮಿನ್‌  “ಎ’ ಸಿಗುತ್ತದಂತೆ. ಹಾಗಾದ್ರೆ, ಊಹಿಸಿ; ಹಣ್ಣುಗಳಲ್ಲಿರುವ ಪೋಷಕಾಂಶ ಎಷ್ಟು ಅಂತ… ಬೇಸಿಗೆ ಬಂತಂದ್ರೆ ಸಾಕು, ಹಣ್ಣುಗಳತ್ತ ಎಲ್ಲರೂ ಕಣ್‌ ಹೊಡೀತಾರೆ. ಮನುಷ್ಯ…

 • ಡೈವಿಂಗ್‌ ಸ್ಕೂಲ್‌ : ‘ಬಾ’ ಎನ್ನುತ್ತಿದೆ ಸ್ಕೂಬಾ…

  ಮನುಷ್ಯನ ಕುತೂಹಲಕ್ಕೆ ಪಾರವೇ ಇಲ್ಲ. ಪ್ರವಾಸದ ನೆಪದಲ್ಲಿ ನಾನಾ ಪ್ರದೇಶಗಳಿಗೆ ಭೇಟಿ ನೀಡುವವರದು ಒಂದು ಗುಂಪಾದರೆ, ಇನ್ನು ಕೆಲವರು ಸುಲಭಕ್ಕೆ ಕಾಣದ, ಕೆಲವೇ ಮಂದಿ ವೀಕ್ಷಣೆಯ ಭಾಗ್ಯ ಪಡೆದಿರುವ ಅಂಡರ್‌ ವಾಟರ್‌ ಡೈವಿಂಗ್‌ ಮಾಡಲು ಕಾತರಿಸುತ್ತಾರೆ. ಅದಕ್ಕೆ ದೈಹಿಕ…

 • ಅನುದಿನ ಅನಾನಸ್‌

  ಬೇಸಿಗೆಯಲ್ಲಿ ತಿನ್ನಲು ಹಣ್ಣಿಗಿಂತ ಅಪ್ಯಾಯಮಾನ ಪದಾರ್ಥ ಬೇರೊಂದಿಲ್ಲ. ಅದರಲ್ಲೂ, ಯಥೇಚ್ಛವಾಗಿ ನೀರಿನ ಅಂಶವಿರುವ, ಹುಳಿ-ಸಿಹಿ ರುಚಿಯ ಅನಾನಸ್‌ ಹಣ್ಣು ಯಾರಿಗೆ ಇಷ್ಟವಾಗದು ಹೇಳಿ? ಆರೋಗ್ಯದ ದೃಷ್ಟಿಯಿಂದಲೂ ಅನಾನಸ್‌ ಸೇವನೆಯಿಂದ ಅನೇಕ ಲಾಭಗಳಿವೆ. – ಅನಾನಸ್‌ನಲ್ಲಿರುವ ಬ್ರೊಮಿಲಿಯಾನ್‌ ಅಂಶವು ಜೀರ್ಣಕ್ರಿಯೆಯನ್ನು…

 • ನಿಮಗೆ ರಾಜಕುಮಾರ ಸಿಕ್ಕನೇ?

  “ಯಾರೇ ನಿನ್ನ ರಾಜ್ಕುಮಾರ?’ ಯಾವುದಾದರೂ ಹುಡುಗಿಯನ್ನು ಹೀಗೆ ಕೇಳಿದಾಗ, ಅವಳು ನಾಚಿ ನೀರಾಗದಿದ್ದರೆ ಕೇಳಿ. ಯಾಕಂದ್ರೆ, ಪ್ರತಿ ಹುಡುಗಿಯಲ್ಲೂ ತನ್ನ ರಾಜಕುಮಾರ ಹೇಗಿರಬೇಕೆಂಬ ಕುರಿತು ಕಲ್ಪನೆ ಇರುತ್ತದೆ. ನಾನು ಮಾತ್ರ ಈಗಲೂ, ನನ್ನ ರಾಜ್ಕುಮಾರ ಬಿಳಿ ಕುದುರೆ ಮೇಲೆ,…

 • ದ್ವಿತೀಯ ಚುಂಬನಂ ದಂತ ಭಗ್ನಂ

  ಹೆಣ್ಣು ಔದ್ಯೋಗಿಕವಾಗಿ ಎಷ್ಟೇ ಪ್ರಗತಿ ಸಾಧಿಸಿದರೂ ಸಂತಾನೋತ್ಪತ್ತಿಯ ಫ‌ಲವತ್ತತೆಗೆ ಪ್ರಕೃತಿ ಸಹಜವಾದ ಸೀಮಾ ರೇಖೆ ಸ್ತ್ರೀಗೆ ಇದೆ. ಆ ಕಟ್ಟಳೆಯನ್ನು ಮೀರಲು ಸಾಧ್ಯವಿಲ್ಲ. ಈ ಸವಾಲನ್ನು ಸ್ತ್ರೀಯರು ಬುದ್ಧಿವಂತಿಕೆಯಿಂದ ಎದುರಿಸಬೇಕು. ನಲವತ್ತೂಂದು ವರ್ಷದ ಸ್ವಾತಿ, ಸ್ತ್ರೀರೋಗ ತಜ್ಞರ ಬಳಿ…

 • ಟಿಕ್‌ ಟಾಕ್‌ ನಿಂದ ಟಾಕೀಸ್‌ಗೆ ಹೊರಟ ಅಜ್ಜಿ

  ಟಿಕ್‌ ಟಾಕ್‌ ಅನ್ನೋದೇ ಒಂದು ಯುವಸಾಗರ. ಆದರೆ, ಅಲ್ಲೊಬ್ಬಳು ಸ್ಟಾರ್‌ ಅಜ್ಜಿ ಇದ್ದಾಳೆ ಅನ್ನೋದು ನಿಮ್ಗೆ ಗೊತ್ತೇ? ಕೇರಳದ ಎರ್ನಾಕುಲಂನ 90 ವರ್ಷದ ಅಜ್ಜಿ ಮೇರಿ ಜೋಸೆಫ್, ಟಿಕ್‌ ಟಾಕ್‌ ವಿಡಿಯೋಗಳಿಂದ ಸೆಲೆಬ್ರಿಟಿಯಾಗಿ, ಸಿನಿಮಾಕ್ಕೂ ನುಗ್ಗಿಬಿಟ್ಟಳು. ಈಕೆಯ ಟಿಕ್‌ಟಾಕ್‌…

 • ಸಮ್ಮರ್‌ ಸ್ಪೆಷಲ್‌ ಸಾಸಿವೆ

  ಸಾಸಿವೆ ಅಥವಾ ಪಚಡಿ, ಬೇಸಿಗೆಯಲ್ಲಿ ಸವಿಯಲು ಸೂಕ್ತವಾದ ತಿನಿಸು. ಮಲೆನಾಡಿನ ಈ ಖಾದ್ಯ, ತಯಾರಿಸಲು ಸುಲಭ, ಬಾಯಿಗೆ ರುಚಿ, ಹೊಟ್ಟೆಗೂ ತಂಪು. ಬಹುತೇಕ ಎಲ್ಲಾ ತರಕಾರಿ ಹಾಗೂ ಹುಳಿ-ಸಿಹಿ ಹಣ್ಣು ಗಳಿಂದ ಪಚಡಿ ತಯಾರಿಸಬಹುದು. ಕೆಲವು ರೆಸಿಪಿ ಇಲ್ಲಿದೆ….

 • ಮನೋರಥ

  ನಮ್ಮ ಸಂಬಂಧಿಕರ ಏಳು ವರ್ಷದ ಮಗನಿಗೆ ಶಾಲೆಯಲ್ಲಿ ಹೊಂದಿಕೊಳ್ಳಲು ಬಹಳ ಕಷ್ಟವಾಗುತ್ತಿದೆ. ಶಿಕ್ಷಕರು ಪದೇ ಪದೆ ಹೆತ್ತವರನ್ನು ಶಾಲೆಗೆ ಕರೆಸಿ, ಆ ಹುಡುಗನ ಬಗ್ಗೆ ದೂರು ಹೇಳುತ್ತಾರೆ. ಮನೆಯಲ್ಲಿ ಇವರು ಎಷ್ಟು ಬುದ್ಧಿ ಹೇಳಿದರೂ, ಹುಡುಗನ ಸ್ವಭಾವದಲ್ಲಿ ಸುಧಾರಣೆ…

 • ಬನ್‌ ಕಿ ಬಾತ್‌ : ನಿಮಿಷದಲ್ಲಿ ಹೇರ್‌ಸ್ಟೈಲ್‌

  ಬನ್‌ ಎಂದಾಗ ನೆನಪಿಗೆ ಬರುವುದು ಚಹಾದ ಜೊತೆ ಸೇವಿಸುವ ಬನ್‌. ಆದರೆ ತಲೆಗೂದಲು ಕಟ್ಟುವ ತುರುಬಿಗೂ ಇಂಗ್ಲಿಷ್‌ನಲ್ಲಿ “ಬನ್‌’ ಎಂದು ಕರೆಯಲಾಗುತ್ತದೆ. ನೋಡಲು ತಿನ್ನುವ ಬನ್‌ನಂತೆಯೇ ಕಾಣುವ ಕಾರಣ ಈ ಕೇಶವಿನ್ಯಾಸಕ್ಕೆ “ಬನ್‌ ಹೇರ್‌ಸ್ಟೈಲ್‌’ ಎಂದು ಕರೆಯಲಾಗುತ್ತದೆ. ಬೇಸಿಗೆಯಲ್ಲಿ…

 • ಅಪ್ಪನ ಡ್ಯೂಟಿ ಹೇಗಿರಬೇಕು?

  ಮಗು ಜನಿಸಿದ ನಂತರ ನೀವು ಅಪ್ಪ ಆಗುತ್ತೀರಿ. ಅಂದರೆ, ಹೆಸರಿಗೆ ಮಾತ್ರ ಅಪ್ಪನಾಗುವುದಲ್ಲ. ದಿನದ ಸ್ವಲ್ಪ ಸಮಯ ಮಡದಿಯ ಮುಂದೆ ಮಗುವನ್ನು ಎತ್ತಿ ಆಡಿಸಿ. ಮಗುವಿನ ಅಂದಚಂದವನ್ನು ಅವಳೆದುರು ಹಾಡಿ ಹೊಗಳಿ… ಕೆಲವೊಂದು ಕುಟುಂಬದಲ್ಲಿ ಗಂಡು ಹೊರಗೆ ದುಡಿದು…

 • ಕೋಟಿಗೊಬ್ಬಳು ಕೋಮಲಾ

  ಮದುವೆಯಾಗಿ ಹದಿನೈದು ದಿನಗಳೊಳಗೆ, ಗಂಡ ಈಕೆಯನ್ನು ಬಿಟ್ಟು ವಿದೇಶಕ್ಕೆ ಹೊರಟಿದ್ದ. ವರದಕ್ಷಿಣೆ ತರದೇ ಹೋದರೆ, ಹತ್ತಿರವೇ ಸೇರಿಸೋದಿಲ್ಲ ಎನ್ನುವ ಆವಾಜ್‌ ಹಾಕಿ ಹೋಗಿದ್ದ. ಲಕ್ಷ ಲಕ್ಷ ಕಾಸಾದರೂ ಎಲ್ಲಿಂದ ತರುವುದು? ಅಪ್ಪನ ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಆದರೆ,…

 • ಅಮಿತ ಸಾಹಸಿ ನೊಮಿತೊ : ನೇಚರ್‌ ಅಡ್ವೆಂಚರ್‌ ಮತ್ತು ಟೀಚರ್‌

  ಭಾರತದ ನಕಾಶೆಯನ್ನು ಎದುರು ಹರವಿದಾಗ, ಪುಟ್ಟ ಬಿಂದುವಿನಂತೆ ಕಣ್ಣಾಳವನ್ನು ಸೇರುವ, ತಾಣ ಹೊನ್ನೇಮರಡು. ನೋಮಿತೋ ಕಾಮಾªರ್‌, ಅಲ್ಲಿ “ದಿ ಅಡ್ವೆಂಚರ್‌’ ಸಾಹಸ ಕೇಂದ್ರವನ್ನು ಕಟ್ಟಿ, ಮಹಿಳೆಯರಿಗೆ, ಮಕ್ಕಳಿಗೆ, ಯುವಕರಿಗೆ ಸಾಹಸ ಚಟುವಟಿಕೆಯ ಪಾಠ ಹೇಳಿಕೊಡುತ್ತಿರುವ ಅಪರೂಪದ ದಿಟ್ಟೆ. ಇತ್ತೀಚೆಗೆ…

 • ಫೇರ್‌ನೆಸ್‌ ಕ್ರೀಮ್‌ನ ಮೋಹವೇ?

  ಬಿಳಿ ಇದ್ದರೇನೇ ಗೌರವ ಅನ್ನೋ ನಂಬಿಕೆಯ ಬುಡವನ್ನು ಇತ್ತೀಚೆಗೆ ತ್ರಿಭಾಷಾ ತಾರೆ ಸಾಯಿ ಪಲ್ಲವಿ ಭಿನ್ನ ಧ್ವನಿಯಲ್ಲಿ ಗುಡುಗಿ ಅಲುಗಾಡಿಸಿಬಿಟ್ಟರು. 2 ಕೋಟಿ ರೂ.ನ, ಫೇರ್‌ನೆಸ್‌ ಕ್ರೀಮ್‌ ಜಾಹೀರಾತಿನ ಆಫ‌ರನ್ನು ತಿರಸ್ಕರಿಸಿದ ಅವರ ನಿಲುವಿನಲ್ಲಿ ಹೊರಹೊಮ್ಮಿದ ಪ್ರತಿಧ್ವನಿಗಳೇ ಬೇರೆ….

ಹೊಸ ಸೇರ್ಪಡೆ