• ತಲೆನೋವಾ? ತಲೆ ಕೆಡಿಸ್ಕೋಬೇಡಿ…

  ಬೆಳಗ್ಗೆದ್ದರೆ ಮನೆಕೆಲಸ, ಮಕ್ಕಳ ಕಿರಿಕಿರಿ, ಗಂಡನ ಗಡಿಬಿಡಿ, ಆಫೀಸಿನಲ್ಲಿ ಬಾಸ್‌ ಕೊಡುವ ಟಾಸ್ಕ್ಗಳು. ಇವನ್ನೆಲ್ಲ ಮುಗಿಸಿ ಮತ್ತೆ ಸಂಜೆ ಬಂದಾಗ ಅದೇ ಮನೆಗೆಲಸ… ಔದ್ಯೋಗಿಕ ಮಹಿಳೆಯ ಒತ್ತಡದ ಬದುಕು ಅನೇಕ ಸಲ ತಲೆಚಿಟ್ಟು ಹಿಡಿಸುವಂತೆ ಮಾಡುತ್ತದೆ. ತಲೆನೋವನ್ನು ಸೃಷ್ಟಿಸುತ್ತದೆ….

 • ಕಲೆಯ ಕಿರಿಕಿರಿಯಿಂದ ಪಾರಾಗಲು

  ಕಲೆ ಒಳ್ಳೆಯದು ಅಂತ ಜಾಹೀರಾತಿನಲ್ಲಿ ಹೇಳಿದರೂ, ಯಾರೂ ಅದನ್ನು ಇಷ್ಟಪಡುವುದಿಲ್ಲ. ತಿಕ್ಕಿ ತಿಕ್ಕಿ ತೊಳೆದು, ಕೈ ಸೋತರೂ ಕೆಲವೊಮ್ಮೆ ಕಲೆ ಮಾಯವಾಗುವುದಿಲ್ಲ. ಅದರಲ್ಲೂ, ಲಿಪ್‌ಸ್ಟಿಕ್‌ ಕಲೆ ಇದೆಯಲ್ಲ; ಅದು ಮಹಾನ್‌ ಹಠಮಾರಿ. ಟವೆಲ್‌, ಕರ್ಚಿಫ್, ಟಾಪ್‌ ಮೇಲೆ ಅಚ್ಚೊತ್ತಿದಂತೆ…

 • ಗ್ಲಿಸರಿನ್‌ ಕಣ್ಣೀರಲ್ಲ, ಪನ್ನೀರು…

  ಗ್ಲಿಸರಿನ್‌ ಅಂದಕೂಡಲೇ ಮೊದಲು ನೆನಪಾಗುವುದು ಕಣ್ಣೀರು. ಯಾಕಂದ್ರೆ, ಗ್ಲಿಸರಿನ್‌ ಹಚ್ಚಿಕೊಂಡಾಗ ಕಣ್ಣಲ್ಲಿ ಅಯಾಚಿತವಾಗಿ ನೀರು ಸುರಿಯುತ್ತದೆ ಅಂತ ನಮಗೆಲ್ಲರಿಗೂ ಗೊತ್ತಿದೆ. ಆದರೆ, ಗ್ಲಿಸರಿನ್‌ನ ಬಳಕೆ ಅಷ್ಟಕ್ಕೇ ಸೀಮಿತವಾಗಿಲ್ಲ. ಅದನ್ನು ಸೌಂದರ್ಯ ವರ್ಧಕವಾಗಿಯೂ ಬಳಸುತ್ತಾರೆ. ಗ್ಲಿಸರಿನ್‌ನಲ್ಲಿರುವ ಕೆಲವು ಅಂಶಗಳು ತ್ವಚೆ…

 • ಬೇಬೀಸ್‌ ಡೇ ಔಟ್‌

  ಘನ ಪದಾರ್ಥಗಳೆಲ್ಲ ಗಂಟಲಲ್ಲಿ ಸಿಕ್ಕಿ, ವಾಂತಿಯಾಗುತ್ತಿತ್ತು. ಅವನಿನ್ನೂ ಸರಿಯಾಗಿ ನುಂಗಲು ಕಲಿತಿಲ್ಲ. ಬಾಟಲ್‌ನಲ್ಲಿ ನೀರು, ಹಾಲು ಕುಡಿಸುವ ಯತ್ನದಲ್ಲಿ ನೀರೊಂದೇ ಗೆದ್ದಿತು. ಅಷ್ಟಾದರೂ ಆಯ್ತಲ್ಲ ಎಂದುಕೊಂಡು, ಬಾಳೆಹಣ್ಣಿನ ಮೇಲೆ ನಂಬಿಕೆ ಇರಿಸಿ, ಧೈರ್ಯ ತಂದುಕೊಂಡೆ. ರೆಡಿ ಸೆರಲ್ಯಾಕ್‌ಗಳನ್ನು ಕೊಡಲು…

 • ಇನ್ಮುಂದೆ ಕಪ್ಪು ನನದಲ್ಲ

  ಮೊನ್ನೆ ಪರಿಚಯಸ್ಥರಲ್ಲಿಗೆ ಹೋಗಿ ಹೊರಡಲು ಅನುವಾದಾಗ, ಆ ಮನೆಯ ಬೆಳೆದ ಮಕ್ಕಳು ನಮಸ್ಕರಿಸಿದರು. ಅವರ ಸಂಸ್ಕಾರಕ್ಕೆ ಮೆಚ್ಚಿದೆ. ಆದರೆ ನಡು ಹರೆಯದ ಅವರ ಅಪ್ಪ-ಅಮ್ಮನೂ ಕಾಲಿಗೆ ಬೀಳಲು ಮುಂದಾದಾಗ ಮಾತ್ರ ಬೆಚ್ಚಿದೆ! ಅಯ್ಯೋ ಇದೇನಿದು? ಅಂತ ಗಾಬರಿಯಾಯ್ತು. ಐದಾರು…

 • ಆಫೀಸ್‌ಗೆ ಹೋಗ್ಬೇಕು, ಥತ್‌…!

  ಮಕ್ಕಳು ಶಾಲೆಗೆ ಹೋಗಲ್ಲ ಅಂತ ಹಠ ಮಾಡುತ್ತವಲ್ಲ, ಹಾಗೇ ದೊಡ್ಡವರ ಮನಸ್ಸೂ ಆಫೀಸಿಗೆ ಹೊರಟು ನಿಂತಾಗ ಹಠ ಮಾಡುತ್ತೆ. ಅದೂ, ಒಂದೆರಡು ತಿಂಗಳು ಕೆಲಸದಿಂದ ಬ್ರೇಕ್‌ ತಗೊಂಡು, ಪುನಃ ಕೆಲಸಕ್ಕೆ ಹೋಗುವುದಿದೆಯಲ್ಲ, ಅದು ಬಹಳ ಕಷ್ಟ. ಆ ಕಷ್ಟ…

 • ಸುಟ್ಟ ಮೇಲೆ ಬುದ್ಧಿ ಬಂತು!

  ಬಾಗಿಲು ತೆರೆಯುತ್ತಿದ್ದಂತೆಯೇ ಯಜಮಾನರ ಮೂಗಿಗೆ ವಾಸನೆ ಬಡಿಯಿತು. ಅಸಹನೆ ಯಿಂದ- “ಒಲೆ ಮೇಲೆ ಏನಿಟ್ಟಿದ್ದೀಯೆ?’ ಅಂದರು. “ಅಯ್ಯೋ, ಪಲ್ಯ ಮಾಡೋಣ ಅಂತ…’ ಅನ್ನುತ್ತಲೇ ಅಡುಗೆಮನೆಗೆ ನುಗ್ಗಿದೆ… ಅಡುಗೆ ಕೋಣೆಯಲ್ಲಿ ಎಡವಟ್ಟುಗಳು ನಡೆಯದೇ ಇರಲು ಸಾಧ್ಯವೇ? ನಾನು ಒಂದು ದಿನವೂ…

 • ತಂಬುಳಿಗಿಂತ ರುಚಿ ಬೇರಿಲ್ಲ

  ಮಲೆನಾಡಿನ ಮನೆಗಳಲ್ಲಿ ತಂಬುಳಿ ಇಲ್ಲದೆ ಊಟವೇ ನಡೆಯದು. “ಭೋಜನೆ ತಂಬುಳೀಂ ಚೈವ, ಶಯನೆ ಕಂಬಳಿ ಪ್ರಿಯಂ’ ಎಂದು ಸುಭಾಷಿತ ಹೇಳುತ್ತದೆ. ಅಂದರೆ ಊಟಕ್ಕೆ ತಂಬುಳಿ ಇರಬೇಕು, ಹೊದ್ದು ಮಲಗಲು ಕಂಬಳಿ ಇರಬೇಕು ಅಂತ ಅರ್ಥ. ಸಾಮಾನ್ಯವಾಗಿ, ಹಸಿರು ಸೊಪ್ಪುಗಳಿಂದ…

 • ಕೆಂಗುಲಾಬಿ

  ಮೊದಲೆಲ್ಲ ಬಣ್ಣಗಳ ಕಾಂಬಿನೇಷನ್‌ ವಿಷಯದಲ್ಲಿ ವಸ್ತ್ರ ವಿನ್ಯಾಸಕರು ಬಹಳಷ್ಟು ನಿಯಮಗಳನ್ನು ಪಾಲಿಸುತ್ತಿದ್ದರು. ತಿಳಿ ಬಣ್ಣದ ಜೊತೆ ಗಾಢ ಬಣ್ಣವನ್ನೇ ಮ್ಯಾಚ್‌ ಮಾಡಬೇಕು, ಒಂದೇ ರೀತಿ ಕಾಣಿಸುವ ಬಣ್ಣಗಳನ್ನು ಒಟ್ಟಿಗೆ ತರಬಾರದು ಎಂದೆಲ್ಲಾ ಆಗ ಹೇಳಲಾಗುತ್ತಿತ್ತು. ಆದರೀಗ ಕಾಲ ಬದಲಾಗಿದೆ….

 • ಸೌಖ್ಯ ಸಂಧಾನ

  ನನ್ನ ವಯಸ್ಸು 26. ವಿವಾಹಿತೆ. ಸಿಸೇರಿಯನ್‌ ಮೂಲಕ ಒಂದು ಹೆಣ್ಣು ಮಗುವಿಗೆ ಜನ್ಮವಿತ್ತಿದ್ದೇನೆ. ಸಿಸೇರಿಯನ್‌ ಹೆರಿಗೆಯಾದರೆ, ಮಗು ಜನಿಸಿದ ಎಷ್ಟು ವಾರಗಳ ನಂತರ ಮತ್ತೆ ಲೈಂಗಿಕ ಕ್ರಿಯೆ ನಡೆಸಬಹುದು? ಇನ್ನೂ ಮೂರ್ನಾಲ್ಕು ವರ್ಷಗಳವರೆಗೆ ಮಕ್ಕಳಾಗದಿರಲು ಗರ್ಭ­ನಿರೋಧಕ ಮಾತ್ರೆ ಸೇವಿಸುವುದು…

 • ಒಂದೂರಲ್ಲೊಬ್ಬ ರಾಜ ಇದ್ನಂತೆ…

  ಕಳೆದೆರಡು ದಶಕಗಳ ಹಿಂದೆ ಟೆಕ್ನಾಲಜಿ ಇಷ್ಟು ಮುಂದುವರಿದಿರಲಿಲ್ಲ. ಟಿ.ವಿ. ಕೂಡಾ ಎಲ್ಲರ ಮನೆಯಲ್ಲೂ ಇರುತ್ತಿರಲಿಲ್ಲ. ಟಿ.ವಿ. ಇಲ್ಲವೆಂದಮೇಲೆ ಅಜ್ಜಿಯಂದಿರು ಧಾರಾವಾಹಿಯಲ್ಲಿ ಮುಳುಗುವ ಪ್ರಶ್ನೆಯೇ ಇರಲಿಲ್ಲ ನೋಡಿ. ಸಂಜೆ ಆದ ಕೂಡಲೇ, “ಕೈ-ಕಾಲು ಮುಖ ತೊಳ್ಕೊಂಡು ಬನ್ರೊ, ಕತೆ ಹೇಳ್ತೀನಿ’…

 • ಸ್ವಲ್ಪ ನಿಲ್ಲಿ, ಇದು ನೆಲನೆಲ್ಲಿ

  ನೆಲ್ಲಿಕಾಯಿ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಆದರೆ, ಹೆಚ್ಚಿನವರಿಗೆ ನೆಲನೆಲ್ಲಿಯ ಬಗ್ಗೆ ಗೊತ್ತಿಲ್ಲ. ನೆಲನೆಲ್ಲಿ ಅಥವಾ ಕೀಳುನೆಲ್ಲಿ ಎಂದು ಕರೆಯಲ್ಪಡುವ ಗಿಡ, ಹಳ್ಳಿಗಳ ಕಡೆ ಗದ್ದೆ/ ತೋಟಗಳಲ್ಲಿ ಕಳೆಯಂತೆ ಬೆಳೆಯುತ್ತದೆ. ಸರಿಯಾಗಿ ಗಮನಿಸದಿದ್ದರೆ, ಕಳೆಯ ಮಧ್ಯೆ ಕಳೆದೇ ಹೋಗಿಬಿಡುವ…

 • ಮನೆಯಲ್ಲೇ ಕ್ರೀಮ್‌ ಮಾಡಿ

  ಮೇಕಪ್‌ ಮಾಡಿಕೊಳ್ಳುವುದು ಎಷ್ಟು ಕಷ್ಟವೋ, ಅದನ್ನು ತೆಗೆಯುವುದು ಕೂಡಾ ಅಷ್ಟೇ ಕಷ್ಟ ಮತ್ತು ಅಷ್ಟೇ ಮುಖ್ಯ. ಸಂಜೆ ಮನೆಗೆ ಬಂದ ಮೇಲೆ ಮೇಕಪ್‌ ಅನ್ನು ತೊಳೆದು ತೆಗೆಯದಿದ್ದರೆ, ಸೌಂದರ್ಯವರ್ಧಕಗಳಲ್ಲಿರುವ ರಾಸಾಯನಿಕವು ಚರ್ಮಕ್ಕೆ ಹಾನಿ ಮಾಡುತ್ತದೆ. ಅದಕ್ಕಾಗಿಯೇ, ಥರಹೇವಾರಿ ಮೇಕಪ್‌…

 • ನೃತ್ಯ ವಸುಂಧರೆಗೆ ಎಪ್ಪತ್ತು!

  ವಯಸ್ಸೇನೋ ಎಪ್ಪತ್ತಾಗಲಿದೆ. ಆದರೆ ಮುಖಕ್ಕೆ ಬಣ್ಣ ಹಚ್ಚಿ, ವಸ್ತ್ರಾಲಂಕಾರ ಮಾಡಿಕೊಂಡು, ವೇದಿಕೆಗೆ ಬಂದರೆ, ದಣಿವಿಲ್ಲದೆ ಹೃನ್ಮನ ತಣಿಸುವ ನರ್ತನ, ಪ್ರೇಕ್ಷಕರಲ್ಲಿ ಉನ್ನತವಾದ ರಸೋತ್ಪಾದನೆ. ಯಾರಿಗೆ 70? ಮೈಸೂರಿನಲ್ಲಿದ್ದು, ಅಂತಾರಾಷ್ಟ್ರೀಯ ಖ್ಯಾತಿಯ, ಜಗತ್ತಿನ ಉದ್ದಗಲಕ್ಕೂ ಸಾವಿರಾರು ಶಿಷ್ಯಂದಿರನ್ನು ಹೊಂದಿರುವ, ಗುರು…

 • ದೀಪಗಳ ದರ್ಬಾರಿನಲಿ ದೀಪಾವಳಿ ಬೆಳಗಲಿ

  ಭಾರತೀಯ ಸಂಪ್ರದಾಯದಲ್ಲಿ ಬೆಳಕಿನ ಹಬ್ಬ ದೀಪಾವಳಿಗೆ ಹೆಚ್ಚಿನ ಮಹತ್ವವಿದೆ. ಐದು ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸುವ ಈ ಹಬ್ಬದಲ್ಲಿ ದೀಪಗಳೇ ಕೇಂದ್ರಬಿಂದು. ಕೆಲವರು ಹಬ್ಬಕ್ಕಾಗಿ ದೀಪಗಳ ಖರೀದಿಯಲ್ಲಿ ತೊಡಗಿದ್ದರೆ, ಇನ್ನು ಕೆಲವರು ಹಳೆಯ ದೀಪಗಳನ್ನೇ ಸ್ವಚ್ಛಗೊಳಿಸಲು ಅಣಿಯಾಗಿದ್ದಾರೆ. ಹಳೆಯ…

 • ಸಣ್ಣಗಾಗಲು ಸರಳ ಸೂತ್ರಗಳು

  ದಿನದಿಂದ ದಿನಕ್ಕೆ ದಪ್ಪಗಾಗ್ತಾ ಇದ್ದೇನೆ. ಹೇಗಾದ್ರೂ ಮಾಡಿ ತೂಕ ಇಳಿಸಬೇಕು- ಇದು ಬಹಳಷ್ಟು ಜನರ ಕನವರಿಕೆ. ಅದರಲ್ಲೂ, ದೇಹದ ಆರೋಗ್ಯ, ಸೌಂದರ್ಯದ ಬಗ್ಗೆ ತುಸು ಹೆಚ್ಚೇ ಕಾಳಜಿ ವಹಿಸುವ ಮಹಿಳೆಯರು, ದಪ್ಪ ಕಾಣಿಸಲು ಇಷ್ಟಪಡುವುದಿಲ್ಲ. ಯೋಗ, ಜಿಮ್‌, ಡಯಟ್‌ನಂಥ…

 • ಏನಂತ ಹೆಸರಿಟ್ರಿ?

  ಪುರಾಣದಲ್ಲಿ ಕಡುಕಷ್ಟ ಅನುಭವಿಸಿದ ಕೆಲವರ ಹೆಸರು ಚೆನ್ನಾಗಿದೆ ಎನಿಸಿದರೂ, ಅದನ್ನು ಮಗನಿಗೆ ಇಡುವುದು ಶೋಭೆಯಲ್ಲ ಅಂತ ಅನ್ನಿಸಿತು. ಕ್ಷ, ಶಿ, ಋ, ಕ್ರೂ, ಹ್ರಂ, ಹ್ರಿಂ ಮುಂತಾದ ಬೀಜಾಕ್ಷರಗಳ ಹೆಸರುಗಳನ್ನು ಕರೆಯಲು ಕಷ್ಟ ಅಂತ ಪಕ್ಕಕ್ಕೆ ಸರಿಸಿದೆವು. ಕೆಲವೊಂದಷ್ಟು…

 • ಪ್ಲಾಸ್ಟಿಕ್‌ ಎಂಬ ವಿಷಕಂಠ

  ಅಡುಗೆಗೆ ಬಳಸುವ ಕಾಳು, ಹಿಟ್ಟು, ತಾಜಾ ತರಕಾರಿ, ಸೊಪ್ಪು, ಉಪ್ಪು, ಹಣ್ಣು… ಇವನ್ನೆಲ್ಲ ಇಡುವುದೇ ಪ್ಲಾಸ್ಟಿಕ್‌ಡಬ್ಬಿಗಳಲ್ಲಿ/ ಕವರ್‌ಗಳಲ್ಲಿ. ಹೀಗೆ ಮಾಡುವ ಮೂಲಕ, ನಮಗೇ ಗೊತ್ತಿಲ್ಲದಂತೆ ಆಹಾರವನ್ನು ವಿಷಮಯ ಮಾಡುತ್ತಿದ್ದೇವೆ. ಪ್ರತಿಯೊಂದು ಅಡುಗೆಮನೆಯನ್ನೂ ಆವರಿಸಿಕೊಂಡಿರುವ ಪ್ಲಾಸ್ಟಿಕ್‌ ಅನ್ನು ಹೊರಗೆ ದಬ್ಬದೇ…

 • ಸೀಟು ಹಿಡಿಯಲು ಓಡಿ…

  ಪುಟ್ಟ ಮಗಳನ್ನು ಆ ಅಜ್ಜ-ಅಜ್ಜಿ ಪಕ್ಕ ಕೂರಿಸಿ, ಕೈಯಲ್ಲಿ ಕಚೀìಫ್ ಹಿಡಿದು, ಓಡುವ ಭಂಗಿಯಲ್ಲಿ ಸಿದ್ಧಳಾಗಿ ನಿಂತೆ. ಅಷ್ಟರಲ್ಲೇ ಚಿತ್ರದುರ್ಗದ ಮತ್ತೂಂದು ಬಸ್ಸು ಬಂತು. ಪುಣ್ಯಕ್ಕೆ, ಇದರಲ್ಲಿ ಜನ ಸ್ವಲ್ಪ ಕಡಿಮೆ ಇದ್ದರು. ಬಸ್ಸು ನಿಲ್ಲುವ ಮೊದಲೇ ಜನರೆಲ್ಲಾ…

 • ಅಡುಗೆ ಮನೆ ಕೆಲಸ ಆತೇನ್ರೀ?

  ಅಡುಗೆಮನೆಯ ಸಿಂಕ್‌ನಲ್ಲಿರೋ ಪಾತ್ರೆಗಳನ್ನು ಒಂದು ಹೊತ್ತು ತೊಳೆಯದಿದ್ದರೂ ಹಿಮಾಲಯ ಪರ್ವತವನ್ನೇ ಮೀರಿಸುವಂತೆ, ನಲ್ಲಿಗೆ ಮುತ್ತಿಡುತ್ತಾ ನಿಂತುಬಿಡುತ್ತವೆ. ಎಷ್ಟು ತೊಳೆದರೂ ಸಾಲದು. ತಿಕ್ಕು, ತೊಳಿ, ತೆಗೆದಿಡು… ಬರೀ ಅದೇ ಕೆಲಸ. ಇನ್ನು ಯಾರಾದ್ರೂ ನೆಂಟರೋ, ಗೆಳೆಯರೋ ಆಗಮಿಸಿದರೆ ಮುಗೀತು ನಮ್ಮ…

ಹೊಸ ಸೇರ್ಪಡೆ