• ಸೌತಾಂಪ್ಟನ್‌ಗೆ ಆಗಮಿಸಿದ ಟೀಮ್‌ ಇಂಡಿಯಾ

  ಸೌತಾಂಪ್ಟನ್‌: ಎರಡೂ ಅಭ್ಯಾಸ ಪಂದ್ಯಗಳನ್ನು ಮುಗಿಸಿದ ಭಾರತ ತಂಡ ಬುಧವಾರ ಸೌತಾಂಪ್ಟನ್‌ಗೆ ಬಂದಿಳಿಯಿತು. ಇದು ಭಾರತದ ಮೊದಲ ಪಂದ್ಯದ ತಾಣವಾಗಿದ್ದು, ಜೂ. 5ರಂದು ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದೆ. ಸೌತಾಂಪ್ಟನ್‌ ವಿಮಾನ ನಿಲ್ದಾಣದಿಂದ ಭಾರತ ತಂಡದ ಸದಸ್ಯರು ಹೊರಬರುತ್ತಿರುವ…

 • ಸ್ಪಿನ್‌ ಖೆಡ್ಡಕ್ಕೆ ಬಿದ್ದ ಬಾಂಗ್ಲಾದೇಶ

  ಕಾರ್ಡಿಫ್: ಬಾಂಗ್ಲಾದೇಶವನ್ನು ಸ್ಪಿನ್‌ ಖೆಡ್ಡಕ್ಕೆ ಬೀಳಿಸಿದ ಭಾರತ ದ್ವಿತೀಯ ಅಭ್ಯಾಸ ಪಂದ್ಯವನ್ನು 95 ರನ್ನುಗಳಿಂದ ಜಯಿಸಿದೆ. ಮಂಗಳವಾರದ ಈ ಮಳೆಪೀಡಿತ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ 7 ವಿಕೆಟಿಗೆ 359 ರನ್‌ ಪೇರಿಸಿದರೆ, ಬಾಂಗ್ಲಾದೇಶ 49.3 ಓವರ್‌ಗಳಲ್ಲಿ…

 • ಬಾಂಗ್ಲಾಕ್ಕೆ ಫೀಲ್ಡಿಂಗ್‌ ಪಾಠ ಮಾಡಿದ ಧೋನಿ!

  ಕಾರ್ಡಿಫ್: ಬಾಂಗ್ಲಾ ಎದುರಿನ ವಿಶ್ವಕಪ್‌ ಕ್ರಿಕೆಟ್ ಅಭ್ಯಾಸ ಪಂದ್ಯದಲ್ಲಿ ಮಹೇಂದ್ರ ಸಿಂಗ್‌ ಧೋನಿ ಬಾಂಗ್ಲಾದೇಶ ಕ್ರಿಕೆಟ್ ತಂಡದ ಫೀಲ್ಡಿಂಗ್‌ ಸರಿ ಪಡಿಸಿದ ಸ್ವಾರಸ್ಯಕರ ಘಟನೆಯೊಂದು ನಡೆದಿದೆ. 39ನೇ ಓವರ್‌ನಲ್ಲಿ ಶಬ್ಬೀರ್‌ ರೆಹಮಾನ್‌ ಇನ್ನೇನು ಧೋನಿಗೆ ಚೆಂಡು ಎಸೆಯಬೇಕು ಎನ್ನುವಷ್ಟರಲ್ಲಿ…

 • ಇವರದು ಕೊನೆಯ ಆಟ

  ಪ್ರತಿಯೊಂದು ಸುಂದರ ಪಯಣಕ್ಕೂ ಕೊನೆ ಇದೆ. ಇದಕ್ಕೆ ಕ್ರಿಕೆಟ್‌ ಕೂಡ ಹೊರತಲ್ಲ. ಈ ಪ್ರತಿಷ್ಠಿತ ಕೂಟ ಅನೇಕ ಸ್ಟಾರ್‌ ಕ್ರಿಕೆಟಿಗರ ಪಾಲಿಗೆ ಕೊನೆಯ ವಿಶ್ವ ಸಮರವಾಗಲಿದೆ. ಇವರಲ್ಲಿ ಅನೇಕರು ಏಕದಿನ ವೃತ್ತಿಜೀವನಕ್ಕೆ ಗುಡ್‌ಬೈ ಹೇಳುವ ಸಾಧ್ಯತೆ ನಿಚ್ಚಳವಾಗಿದೆ. ಇಂಥ…

 • 8 ಭಾಷೆಗಳಲ್ಲಿ ನೇರ ಪ್ರಸಾರ

  ಭಾರತದಲ್ಲಿ ವಿಶ್ವಕಪ್‌ ನೇರ ಪ್ರಸಾರ “ಸ್ಟಾರ್‌ ಸ್ಪೋರ್ಟ್ಸ್’ ಚಾನೆಲ್‌ನಲ್ಲಿ ಮೂಡಿಬರಲಿದೆ. ವಿಶೇಷವೆಂದರೆ, ಇದು ಕನ್ನಡವೂ ಸೇರಿದಂತೆ 8 ಭಾಷೆಗಳಲ್ಲಿ ಬಿತ್ತರಗೊಳ್ಳಲಿದೆ! ಸ್ಟಾರ್‌ ಸ್ಪೋರ್ಟ್ಸ್ 3, ಸ್ಟಾರ್‌ ಸ್ಪೋರ್ಟ್ಸ್ 1 ಹಿಂದಿ, ಸ್ಟಾರ್‌ ಸ್ಪೋರ್ಟ್ಸ್ ಸೆಲೆಕ್ಟ್ 1, ಸ್ಟಾರ್‌ ಸ್ಪೋರ್ಟ್ಸ್…

 • ಟುಸ್ಸಾಡ್ಸ್‌ ಮ್ಯೂಸಿಯಂನಲ್ಲಿ ಕೊಹ್ಲಿ ಪ್ರತಿಮೆ

  ಲಂಡನ್‌: ಜಗದ್ವಿಖ್ಯಾತ ಮೇಡಮ್‌ ಟುಸಾಡ್ಸ್‌ ಮ್ಯೂಸಿಯಂ ನಲ್ಲಿ ಪ್ರತಿಮೆಯಾಗಿ ನಿಲ್ಲುವ ಭಾಗ್ಯ ಈಗ ಭಾರತದ ಕ್ರಿಕೆಟ್ ಕಪ್ತಾನ ವಿರಾಟ್ ಕೊಹ್ಲಿಗೂ ಸಿಕ್ಕಿದೆ. ವಿಶ್ವಕಪ್‌ ಕ್ರಿಕೆಟ್ ಅಭಿಯಾನ ಶುರುವಾಗುವ ದ್ಯೋತಕವಾಗಿ ಗುರುವಾರ ಕೊಹ್ಲಿಯ ಮೇಣದ ಪ್ರತಿಮೆ ಇಲ್ಲಿ ಅನಾವರಣಗೊಳ್ಳಲಿದೆ. ಜೂ….

 • ಭಾರತದಿಂದ ಅತ್ಯಧಿಕ ಪ್ರವಾಸಿಗರು

  ಹೊಸದಿಲ್ಲಿ: ಇಂಗ್ಲೆಂಡ್‌ನ‌ಲ್ಲಿ ವಿಶ್ವಕಪ್‌ ಶುರು ವಾಗಿದೆ. ಮತ್ತೂಂದು ಕಡೆ ಭಾರತದಿಂದ ಇಂಗ್ಲೆಂಡ್‌ಗೆ ತೆರಳುವವರ ಸಂಖ್ಯೆಯೂ ಭಾರೀ ಪ್ರಮಾಣದಲ್ಲಿ ಏರಿಕೆ ಯಾಗಿದೆ. ಕಳೆದ ವರ್ಷದ ಅಂಕಿಅಂಶಕ್ಕೆ ಹೋಲಿಸಿದರೆ, ಈ ಏರಿಕೆ ವಿಶ್ವಕಪ್‌ ಕ್ರಿಕೆಟ್ ಕಾರಣದಿಂದಲೇ ಎನ್ನುವುದು ಸ್ಪಷ್ಟ. ಮೇ 21ರ…

 • ಓವರ್‌ ಟು ಇಂಗ್ಲೆಂಡ್‌

  ಲಂಡನ್‌: ‘ಕ್ರಿಕೆಟ್ ಎಂಬುದು ಕವಿತೆಯಂತೆ…ಇದು ಚೆಂಡು-ದಾಂಡಿನ ಕ್ರೀಡೆಯನ್ನು ಕ್ರಿಕೆಟ್ ಪಿತಾಮಹ ಡಾ| ಡಬ್ಲ್ಯು.ಜಿ. ಗ್ರೇಸ್‌ ಶತಮಾನದ ಹಿಂದೆ ಬಣ್ಣಿಸಿದ ಪರಿ. ಅಂದು ಕ್ರಿಕೆಟ್ ಹಾಗಿತ್ತು… ಹಲವು ದಿನಗಳ ಕಾಲ ಸಾಗುವ ಕ್ರಿಕೆಟ್ ಪಂದ್ಯವೊಂದು ನಿಧಾನವಾಗಿ ಮನಸ್ಸನ್ನು ಆವರಿಸಿಕೊಳ್ಳುತ್ತಲೇ ಹೃದಯವನ್ನು…

 • ಇಂದಿನಿಂದ ವಿಶ್ವಕಪ್‌ ವೈಭವ

  ಲಂಡನ್‌: ವಿಶ್ವಕಪ್‌ ಏಕದಿನ ಕ್ರಿಕೆಟ್ ಕೂಟಕ್ಕೆ ಆಂಗ್ಲರ ನಾಡಿನಲ್ಲಿ ಗುರುವಾರ ವರ್ಣರಂಜಿತ ಚಾಲನೆ ದೊರೆಯಲಿದೆ. ‘ಕೆನ್ನಿಂಗ್ಟನ್‌ ಓವೆಲ್’ನಲ್ಲಿ ನಡೆಯುವ ಮೊದಲ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌ ಪ್ರಬಲ ದಕ್ಷಿಣ ಆಫ್ರಿಕಾ ಎದುರಿಸುವ ಮೂಲಕ ಮಹಾಸಮರಕ್ಕೆ ಕಿಚ್ಚು ಹೊತ್ತಿಕೊಳ್ಳಲಿದೆ. ಅಭ್ಯಾಸ ಪಂದ್ಯದಲ್ಲಿ…

 • ನಂ. 4 ಸ್ಥಾನದ ಚರ್ಚೆಗೆ ರಾಹುಲ್ ಉತ್ತರ

  ಕಾರ್ಡಿಫ್: ಏಕದಿನ ವಿಶ್ವಕಪ್‌ ಆರಂಭವಾಗುವ ಕ್ಷಣದಲ್ಲಿಯೇ ಕರ್ನಾಟಕದ ಭರವಸೆಯ ಕ್ರಿಕೆಟಿಗ ಕೆ.ಎಲ್. ರಾಹುಲ್ ಅಭ್ಯಾಸ ಪಂದ್ಯದಲ್ಲಿ ಭರ್ಜರಿ ಆಟವಾಡಿ ನಂ. 4ನೇ ಸ್ಥಾನದ ಚರ್ಚೆಗೆ ಉತ್ತರ ನೀಡಿದ್ದಾರೆ. ಮಂಗಳವಾರ ನಡೆದ ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ರಾಹುಲ್ 4ನೇ…

 • ಯಾರಿಗಿದೆ ಕಪ್‌ ಎತ್ತುವ ಲಕ್‌?

  ಈ ಬಾರಿಯ ವಿಶ್ವಕಪ್‌ ಕೂಟದ ನೆಚ್ಚಿನ ತಂಡ ಯಾವುದು? ಯಾವ ತಂಡಕ್ಕೆ ಕಪ್‌ ಎತ್ತುವ ಲಕ್‌ ಇದೆ? ಅಚ್ಚರಿಯ ಫ‌ಲಿತಾಂಶ ದಾಖಲಾದೀತೇ? ತಂಡಗಳ ಗೆಲುವಿನ ಸಾಧ್ಯತೆ ಎಷ್ಟು? ಬಲಾಬಲ ಅವಲೋಕನ…  ಇಂಗ್ಲೆಂಡ್‌: 9/10 ಈ ಬಾರಿ ಗೆಲ್ಲದಿದ್ದರೆ ಇನ್ನೆಂದೂ…

 • ಕಿವೀಸ್‌ಗೆ ಸೋಲುಣಿಸಿದ ವಿಂಡೀಸ್‌

  ಬ್ರಿಸ್ಟಲ್: ವೆಸ್ಟ್‌ ಇಂಡೀಸಿನ ಬೃಹತ್‌ ಮೊತ್ತವನ್ನು ಬೆನ್ನಟ್ಟುವ ಹಾದಿಯಲ್ಲಿ ಭಾರೀ ಹೋರಾಟ ನಡೆಸಿದ ನ್ಯೂಜಿಲ್ಯಾಂಡ್‌ ಅಂತಿಮವಾಗಿ 91 ರನ್ನುಗಳಿಂದ ಶರಣಾಗಿದೆ. ಮಂಗಳವಾರದ ಬ್ರಿಸ್ಟಲ್ ಅಭ್ಯಾಸ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ 421 ರನ್‌ ಪೇರಿಸಿ ಸವಾಲೊಡ್ಡಿತ್ತು. ಜವಾಬಿತ್ತ ನ್ಯೂಜಿಲ್ಯಾಂಡ್‌ 47.2…

 • ಕ್ರೇಜ್‌ ಹುಟ್ಟಿಸಿದ ಕಪಿಲ್‌ , ಜೋಶ್‌ ಹಬ್ಬಿಸಿದ ಧೋನಿ

  ಯಾವಾಗ ಕಪಿಲ್‌ದೇವ್‌ ಪಡೆ ವೆಸ್ಟ್‌ ಇಂಡೀಸಿನ ಸೊಕ್ಕಡಗಿಸಿ ವಿಶ್ವಕಪ್‌ ಗೆದ್ದಿತೋ, ಭಾರತೀಯ ಕ್ರಿಕೆಟ್‌ನಲ್ಲಿ ದೊಡ್ಡ ಪಲ್ಲಟವೊಂದು ಸಂಭವಿಸಿತು. ಅಲ್ಲಿಯ ತನಕ ಬರೀ ಟೆಸ್ಟ್‌ ಪಂದ್ಯಗಳತ್ತ ಆಸಕ್ತಿ ವಹಿಸುತ್ತಿದ್ದ ದೇಶದ ಕ್ರಿಕೆಟ್‌ ಪ್ರೇಮಿಗಳಲ್ಲಿ ಹೊಸತೊಂದು ಸಂಚಲನ ಮೂಡಿತು. ಸೀಮಿತ ಓವರ್‌ಗಳ…

 • ವಿವಾದಗಳು

  ವಿಶ್ವಕಪ್‌ ಎನ್ನುವುದು ಕೇವಲ ಕ್ರಿಕೆಟ್‌ ಅಷ್ಟೇ ಅಲ್ಲ, ವಿವಾದಗಳ ಕಣವೂ ಹೌದು. ಇಂಥ ಕೆಲವು ಘಟನೆಗಳತ್ತ ಕಿರು ನೋಟ… 2003 ಶೇನ್‌ ವಾರ್ನ್ಗೆ ನಿಷೇಧ ಇದು 2003ರ ವಿಶ್ವಕಪ್‌ನಲ್ಲಿ ಸಂಭವಿಸಿದ ಘಟನೆ. ಆಸ್ಟ್ರೇಲಿಯ ಪ್ರಶಸ್ತಿ ಉಳಿಸಿಕೊಳ್ಳಲು ಸಕಲ ಯೋಜನೆ…

 • ವಿಶ್ವಕಪ್‌ಗೆ “ಪ್ರಸೆಂಟರ್‌’ ಬೆಡಗಿಯರ ರಂಗು!

  ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ರಂಗು ಹೆಚ್ಚಲು ಈ ಸಲ ಕೆಲವು ಮಹಿಳಾಮಣಿಯರೂ ಇದ್ದಾರೆ. ಮೈದಾನದಾಚೆ “ಪ್ರಸೆಂಟರ್‌’ ಆಗಿ ಕಾಣಿಸಿಕೊಳ್ಳಲಿರುವ ಈ ಬೆಡಗಿಯರನ್ನು ಪರಿಚಯಿಸಿಕೊಳ್ಳೋಣ. * ಜೈನಾಬ್‌ ಅಬ್ಟಾಸ್‌ ಪಾಕಿಸ್ಥಾನದವರಾದ ಜೈನಾಬ್‌ ಅಬ್ಟಾಸ್‌ ತವರಿನಲ್ಲಿ ಪಿಎಸ್‌ಎಲ್‌ ಸೇರಿ ಹಲವು ಕ್ರಿಕೆಟ್‌…

 • ರೌಂಡ್‌ ರಾಬಿನ್‌ ಲೀಗ್‌

  ವಿಶ್ವವನ್ನು ಗೆಲ್ಲಲು ಹೊರಟವರು ಕೆಲವೇ ಎದುರಾಳಿಗಳನ್ನು ಮಣಿಸಿದರೆ ಪರಿಪೂರ್ಣವೆನಿಸದು. ಎಲ್ಲರನ್ನೂ ಎದುರಿಸಿದಾಗಲೇ ಈ ಗೆಲುವಿಗೊಂದು ಅರ್ಥ. ಇದಕ್ಕೆ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿ ಕೂಡ ಹೊರತಲ್ಲ. ಸಾಮಾನ್ಯವಾಗಿ ಇಲ್ಲಿ ಗ್ರೂಪ್‌ ಹಂತದಲ್ಲಿ ಸ್ಪರ್ಧೆ ನಡೆಯುತ್ತದೆ. ಗ್ರೂಪ್‌ನಿಂದ ನಿರ್ಗಮಿಸಿದ ತಂಡಗಳ ವಿರುದ್ಧ…

 • “83’ -ಬೆಳ್ಳಿತೆರೆಯಲ್ಲಿ ಮೊದಲ ವಿಶ್ವಕಪ್‌ ಗೆಲುವಿನ ಜೋಶ್‌

  ದೇಶ ಗೆದ್ದ ಮೊದಲ ವಿಶ್ವಕಪ್‌ ಕ್ರಿಕೆಟ್‌ ಕುರಿತಾದ ಚಿತ್ರ ಮಾಡಬೇಕೆಂದು ಇಷ್ಟರ ತನಕ ಯಾರಿಗೂ ಅನ್ನಿಸಿರಲಿಲ್ಲ. ಇದೀಗ ಯಶಸ್ವಿ ನಿರ್ದೇಶಕ ಕಬೀರ್‌ ಖಾನ್‌ ಈ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಮುಂದಡಿಯಿಟ್ಟಿದ್ದಾರೆ. ಚಿತ್ರದ ಹೆಸರು-“83′. ಬಾಲಿವುಡ್‌ನ‌ಲ್ಲಿ ಕ್ರೀಡೆ ಮತ್ತು ಕ್ರೀಡಾಪಟುಗಳು…

 • ಐಸಿಸಿ ವಿಶ್ವಕಪ್‌: ಬ್ರಿಟನ್‌ಗೆ ಭಾರತದಿಂದ 17,505ಕ್ಕೂ ಮೀರಿ ಗರಿಷ್ಠ ಫ್ಲೈಟ್‌ ಬುಕ್ಕಿಂಗ್‌

  ಹೊಸದಿಲ್ಲಿ : ನಾಳೆ ಗುರುವಾರದಿಂದ ಬ್ರಿಟನ್‌ನಲ್ಲಿ ಆರಂಭವಾಗುವ ಐಸಿಸಿ ಕ್ರಿಕೆಟ್‌ ವಿಶ್ವ ಕಪ್‌ 2019ರ ಪಂದ್ಯಾವಳಿಗೆ ಬ್ರಿಟನ್‌ಗೆ ವಿಶ್ವದಲ್ಲೇ ಅತ್ಯಧಿಕ ಫ್ಲೈಟ್‌ ಬುಕ್ಕಿಂಗ್‌ ಭಾರತದಿಂದ ನಡೆದಿದ್ದು ಇದು 17,505ಕ್ಕೂ ಮೀರಿರುವುದಾಗಿ ಗೊತ್ತಾಗಿದೆ. ಮೇ 21ರ ವರೆಗಿನ ಅಂಕಿ ಅಂಶಗಳ…

 • ಹ್ಯಾಟ್ರಿಕ್‌ ಶತಕ ಸಾಧಿಸುವರೇ ಕೊಹ್ಲಿ?

  ಲಂಡನ್‌: ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ 3ನೇ ವಿಶ್ವಕಪ್‌ ಕ್ರಿಕೆಟ್‌ ಪಂದ್ಯದಲ್ಲಿ ಆಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರಿಂದ ವಿಶಿಷ್ಟ ಸಾಧನೆಯೊಂದನ್ನು ನಿರೀಕ್ಷಿಸಲಾಗುತ್ತಿದೆ. ಅದೆಂದರೆ ಶತಕಗಳ ಹ್ಯಾಟ್ರಿಕ್‌! ಅರ್ಥಾತ್‌, ವಿಶ್ವಕಪ್‌ ಕೂಟದ ಮೊದಲ ಪಂದ್ಯದಲ್ಲೇ ಸತತ 3ನೇ ಸಲ…

 • ವಿಶ್ವಕಪ್‌ ಟಿಕೆಟ್‌ ಭರ್ಜರಿ ಮಾರಾಟ

  ಲಂಡನ್‌: ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಟಿಕೆಟ್‌ ಭರ್ಜರಿಯಾಗಿ ಮಾರಾಟವಾಗುತ್ತಿದೆ ಎಂದು ಐಸಿಸಿ ತಿಳಿಸಿದೆ. ಈವರೆಗೆ ಪುರುಷರು 2 ಲಕ್ಷಕ್ಕೂ ಹೆಚ್ಚು ಟಿಕೆಟ್‌ ಖರೀದಿಸಿದರೆ, ವನಿತಾ ಅಭಿಮಾನಿಗಳು ಒಂದು ಲಕ್ಷಕ್ಕೂ ಹೆಚ್ಚು ಟಿಕೆಟ್‌ ಖರೀದಿಸಿದ್ದಾಗಿ ಕೂಟದ ನಿರ್ದೇಶಕ ಸ್ಟೀವ್‌ ಎಲ್ವರ್ತಿ…

ಹೊಸ ಸೇರ್ಪಡೆ