ನಂದಳಿಕೆ ಸಿರಿಜಾತ್ರೆಯ ಪ್ರಚಾರಕ್ಕೆ ಮತ್ತೆ ತಲೆಯೆತ್ತಿ ನಿಂತ ಮೈಲುಗಲ್ಲ

Team Udayavani, Mar 16, 2017, 2:34 PM IST

15belmane1.jpg

ಬೆಳ್ಮಣ್‌: ತುಳುನಾಡಿನ ಕಾರಣಿಕ ಕ್ಷೇತ್ರ ನಂದಳಿಕೆ ಶ್ರೀ ಮಹಾಲಿಂಗೇಶ್ವರ  ದೇಗುಲದಲ್ಲಿ  ಅದ್ದೂರಿಯ ಸಿರಿ ಜಾತ್ರೆ ಎಪ್ರಿಲ್‌ 11ರಂದು ನಡೆಯಲಿದ್ದು 2013ರಲ್ಲಿ ಪ್ರಚಾರದ ಪರಿಕಲ್ಪನೆಗೆ  ಬಳಸಲಾಗಿ ಭಾರೀ ಜನಪ್ರಿಯತೆ ಗಳಿಸಿದ್ದ  ರಸ್ತೆ ಬದಿಯ ಮೈಲುಗಲ್ಲುಗಳು ಈ ಬಾರಿಯ ಸಿರಿ ಜಾತ್ರೆ ಪ್ರಚಾರಕ್ಕೆ ಸಿದ್ಧಗೊಂಡಿವೆ.

ಬುಧವಾರ ನಂದಳಿಕೆಯಲ್ಲಿ ಈ ಪ್ರಚಾರದ ಪರಿಕಲ್ಪನೆಯನ್ನು ಬಿಡಗಡೆಗೊಳಿಸಲಾಯಿತು. ಈ ಪರಿಕಲ್ಪನೆಯ ರೂವಾರಿ ನಂದಳಿಕೆ ಚಾವಡಿ ಅರಮನೆ ಸುಹಾಸ್‌ ಹೆಗ್ಡೆ ತನ್ನ, ಮಿತ್ರರ ಜತೆ ಸಿರಿಜಾತ್ರೆಯ ಪ್ರಚಾರದ ಮೈಲುಗಲ್ಲುಗಳನ್ನು ಬಿಡುಗಡೆಗೊಳಿಸಿದರು. 

ಹಿಂದೆ 2013ರಲ್ಲಿ  ಸಿರಿ ಜಾತ್ರೆಯ ಪ್ರಚಾರಕ್ಕೆ ಬಳಸಲಾದ ಮೈಲುಗಲ್ಲುಗಳು ಮತ್ತೆ ಬಹು ಬೇಡಿಕೆ ಯಿಂದ ಪ್ರಚಾರಕ್ಕೆ ಬಳಸಬೇಕಾ ಯಿತೆಂದ ಸುಹಾಸ್‌ ಹೆಗ್ಡೆ, ಪ್ಲಾಸ್ಟಿಕ್‌ ರಹಿತ ಪರಿಕರಗಳಿಂದ ಈ ಮೈಲು ಗಲ್ಲುಗಳನ್ನು ರಚಿಸಲಾಗಿದ್ದು  4000 ಮೈಲುಗಲ್ಲುಗಳು ಈಗಾಗಲೇ ತಯಾರಾಗಿವೆ. ಒಂದರ ಮೌಲ್ಯ ಸುಮಾರು 140 ರೂಪಾಯಿಗಳ ದ್ದಾಗಿದೆಯೆಂದರು. ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಮಡಿಕೇರಿ ಸಹಿತ ಅಕ್ಕ ಪಕ್ಕದ ಎಲ್ಲ ಜಿಲ್ಲೆಗಳ ರಸ್ತೆಯ  ಬದಿಗಳಲ್ಲಿ ಈ ಮೈಲುಗಲ್ಲುಗಳು ತಲೆಯೆತ್ತಲಿದ್ದು ಎಪ್ರಿಲ್‌ 11ರ ಈ ಬಾರಿ ಸಿರಿ ಜಾತ್ರೆ ಈ ಹಿಂದಿಗಿಂತಲೂ ಅದ್ದೂರಿಯಾಗಿ ನಡೆಯಲಿದೆಯೆಂದ ಸುಹಾಸ್‌ ಹೆಗ್ಡೆ, ನಂದಳಿಕೆಯ ಪರಿಸರದ 7 ಗ್ರಾಮ ಗಳ ಸಹಸ್ರಾರು ಸ್ವಯಂಸೇವಕರು ಈ ಸಿರಿ ಜಾತ್ರೆಯ ಯಶಸ್ಸಿನ ಭಾಗವಾಗಲಿದ್ದಾರೆಂದರು.

ಈ ಹಿಂದೆ ಮೈಲುಗಲ್ಲು ಸಹಿತ ಅಂಚೆ ಕಾರ್ಡ್‌, ಕೊಡೆ, ಗೋಣಿಚೀಲದಂತಹ ಪರಿಕಲ್ಪನೆಗಳ ಮೂಲಕ ಪ್ರಚಾರ ಪಡೆದಿದ್ದ ಸಿರಿ ಜಾತ್ರೆ ಈ ಬಾರಿ ಮತ್ತೆ ಮೈಲುಗಲ್ಲುಗಳ ಮೂಲಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಚಾರ ಪಡೆಯಲಿದೆ. ಈ ಮೈಲುಗಲ್ಲುಗಳ ರಚನೆಯಲ್ಲಿ ಸುಹಾಸ್‌ ಹೆಗ್ಡೆಯವರ ಸರಳಾ ಮರದ ಮಿಲ್ಲಿನ ಕಾರ್ಮಿಕ ಬಳಗ, ಮೂಡಬಿದಿರೆಯ ಅಬ್ಟಾಸ್‌ ಮಹಮದ್‌ ಅವರ ಅಬ್ಟಾಸ್‌ ಮರದ ಮಿಲ್ಲಿನ ಬಳಗ ಹಗಲಿರುಳು ಶ್ರಮಿಸಿದೆ. ಲಕ್ಷಾಂತರ ಭಕ್ತಾದಿಗಳನ್ನು ಆಕರ್ಷಣೆಯ ಧಾರ್ಮಿಕ ಶ್ರದ್ಧಾ ಕೇಂದ್ರ ನಂದಳಿಕೆ ಸಿರಿ ಜಾತ್ರೆಗೆ 4,000 ಮೈಲುಗಲ್ಲುಗಳು ಕೈ ಬೀಸಿ ಕರೆಯುತ್ತಿವೆ.

ಟಾಪ್ ನ್ಯೂಸ್

Pannun: ಪನ್ನು ಹತ್ಯೆಗೆ ಸಂಚು ಆರೋಪ: ಭಾರತೀಯ ಮೂಲದ ನಿಖಿಲ್ ಗುಪ್ತಾ ಅಮೆರಿಕಕ್ಕೆ ಹಸ್ತಾಂತರ

Pannun: ಪನ್ನು ಹತ್ಯೆಗೆ ಸಂಚು ಆರೋಪ: ಭಾರತೀಯ ಮೂಲದ ನಿಖಿಲ್ ಗುಪ್ತಾ ಅಮೆರಿಕಕ್ಕೆ ಹಸ್ತಾಂತರ

2-thirthahalli

Thirthahalli: ಬಸ್-ಲಾರಿ ಡಿಕ್ಕಿ; ಕೆಲವರಿಗೆ ಸಣ್ಣಪುಟ್ಟ ಗಾಯ

NEET ಬೃಹತ್‌ ಹಗರಣ: ವಿಪಕ್ಷ ಆಕ್ರೋಶ ತೀವ್ರ

NEET ಬೃಹತ್‌ ಹಗರಣ: ವಿಪಕ್ಷ ಆಕ್ರೋಶ ತೀವ್ರ

1-24–monday

Daily Horoscope: ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳಿಂದ ತೊಂದರೆ, ಉದ್ಯಮದಲ್ಲಿ ಪ್ರಗತಿ

Renuka Swamy Case;ಸ್ಥಳ ಮಹಜರು ವೇಳೆ ಮುಗುಳು ನಕ್ಕ ಪವಿತ್ರಾ ಗೌಡ

Renuka Swamy Case;ಸ್ಥಳ ಮಹಜರು ವೇಳೆ ಮುಗುಳು ನಕ್ಕ ಪವಿತ್ರಾ ಗೌಡ

Monsoon ಮಳೆ ಅಧಿಕ ಸರಿದ ಬರದ ಕಾರ್ಮೋಡ

Monsoon ಮಳೆ ಅಧಿಕ ಸರಿದ ಬರದ ಕಾರ್ಮೋಡ

Government ಪೊಲೀಸ್‌ ವರ್ಗ: ಹೊಸ ನೀತಿ ಶೀಘ್ರ?

Government ಪೊಲೀಸ್‌ ವರ್ಗ: ಹೊಸ ನೀತಿ ಶೀಘ್ರ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PM Vishwakarma Yojana: ಉಭಯ ಜಿಲ್ಲೆಗಳಲ್ಲಿ ನಿರೀಕ್ಷಿತ ನೋಂದಣಿ ಆಗಿಲ್ಲ

PM Vishwakarma Yojana: ಉಭಯ ಜಿಲ್ಲೆಗಳಲ್ಲಿ ನಿರೀಕ್ಷಿತ ನೋಂದಣಿ ಆಗಿಲ್ಲ

Kapu ಎಟಿಎಂಗೆ ಹಣ ಡ್ರಾ ಮಾಡಲು ಬಂದವರು ಕುಸಿದು ಬಿದ್ದು ವ್ಯಕ್ತಿ ಸಾವು

Kapu ಎಟಿಎಂಗೆ ಹಣ ಡ್ರಾ ಮಾಡಲು ಬಂದವರು ಕುಸಿದು ಬಿದ್ದು ವ್ಯಕ್ತಿ ಸಾವು

Kapu ಮೂಳೂರು: ಲಾರಿಯಿಂದ ಬಿದ್ದು ಗಾಯ

Kapu ಮೂಳೂರು: ಲಾರಿಯಿಂದ ಬಿದ್ದು ಗಾಯ

Mandarthi: ಮಳೆಗಾಲದ ಯಕ್ಷಗಾನ

Mandarthi: ಜೂ.18 ರಂದು ಮಳೆಗಾಲದ ಯಕ್ಷಗಾನ ಸೇವೆ ಆಟಕ್ಕೆ ಚಾಲನೆ

udupi-1

Udupi; ಆದರ್ಶ ಆಸ್ಪತ್ರೆಯ ಹಿರಿಯ ವೈದ್ಯ ಡಾ.ರಾಜಾ ನಿಧನ

MUST WATCH

udayavani youtube

ಕೆ‌ಎಸ್‌ಆರ್‌ಟಿಸಿ‌ ಬಸ್- ಬೈಕ್ ಮುಖಾಮುಖಿ ಢಿಕ್ಕಿ ; ಸವಾರ ಮೃತ್ಯು

udayavani youtube

ಇಡ್ಲಿ, ವಡೆ, ಚಟ್ನಿ ಗೆ ತುಂಬಾ ಫೇಮಸ್ ಈ ಹೋಟೆಲ್

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ಹೊಸ ಸೇರ್ಪಡೆ

Pannun: ಪನ್ನು ಹತ್ಯೆಗೆ ಸಂಚು ಆರೋಪ: ಭಾರತೀಯ ಮೂಲದ ನಿಖಿಲ್ ಗುಪ್ತಾ ಅಮೆರಿಕಕ್ಕೆ ಹಸ್ತಾಂತರ

Pannun: ಪನ್ನು ಹತ್ಯೆಗೆ ಸಂಚು ಆರೋಪ: ಭಾರತೀಯ ಮೂಲದ ನಿಖಿಲ್ ಗುಪ್ತಾ ಅಮೆರಿಕಕ್ಕೆ ಹಸ್ತಾಂತರ

2-thirthahalli

Thirthahalli: ಬಸ್-ಲಾರಿ ಡಿಕ್ಕಿ; ಕೆಲವರಿಗೆ ಸಣ್ಣಪುಟ್ಟ ಗಾಯ

NEET ಬೃಹತ್‌ ಹಗರಣ: ವಿಪಕ್ಷ ಆಕ್ರೋಶ ತೀವ್ರ

NEET ಬೃಹತ್‌ ಹಗರಣ: ವಿಪಕ್ಷ ಆಕ್ರೋಶ ತೀವ್ರ

1-24–monday

Daily Horoscope: ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳಿಂದ ತೊಂದರೆ, ಉದ್ಯಮದಲ್ಲಿ ಪ್ರಗತಿ

Renuka Swamy Case;ಸ್ಥಳ ಮಹಜರು ವೇಳೆ ಮುಗುಳು ನಕ್ಕ ಪವಿತ್ರಾ ಗೌಡ

Renuka Swamy Case;ಸ್ಥಳ ಮಹಜರು ವೇಳೆ ಮುಗುಳು ನಕ್ಕ ಪವಿತ್ರಾ ಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.